Vatal Nagaraj | ಪೊಲೀಸ್ ಜೀಪ್ ಹತ್ತಲ್ಲ ಅಂತ ವಾಟಾಳ್ ನಾಗರಾಜ್ ಹೈಡ್ರಾಮಾ | N18V

Поделиться
HTML-код
  • Опубликовано: 11 янв 2025

Комментарии • 464

  • @santhu.bos999
    @santhu.bos999 6 месяцев назад +175

    ಬಹಳ ದಿನಗಳ ನಂತರ ಹುಟ್ಟು ಹೋರಾಟಗಾರ ಛಲದಂಕ ಮಲ್ಲ ಕನ್ನಡದ ನಿಜ ಜೀವನದ ಕಂಠೀರವ ತಾಯಿ ಭುವನೇಶ್ವರಿಯ ಮಹಾ ಪುತ್ರ ಕನ್ನಡಿಗರ ಕಣ್ಮಣಿ ಶ್ರೀ ಶ್ರೀ ಶ್ರೀ ವಾಟಾಳ್ ನಾಗರಾಜ್ ಅವರಿಗೆ ಆರೋಗ್ಯ ಆಯಸ್ಸು ಭಗವಂತ ಕರುಣಿಸಲಿ ಅವರನ್ನು ಕಾಪಾಡಲಿ ಅವರನ್ನು ಸನ್ನಡತೆಯಿಂದ ಎಲ್ಲರೂ ಗೌರವಿಸಲಿ 💛❤ ಜೈ ವಾಟಾಳ್ ನಾಗರಾಜ್ ಜೈ ಕರ್ನಾಟಕ 💛❤🙏

    • @mahantheshs702
      @mahantheshs702 4 месяца назад

      ವಿಪರ್ಯಾಸ ಏನ್ ಅಂದರೆ ಇವತ್ತಿನ ಯುವಕರಿಗೆ ಈ ಹೋರಾಟಗಾರನ್ನ ಹಿತಿಹಾಸ ಗೊತ್ತಿಲ್ಲ ಮೊಟ್ಟ ಮೊದಲ ಅಧಿಕೃತ ಕನ್ನಡ ಬಾವುಟ ರಚಿಸಿದ ಕೀರ್ತಿ ಇವರದು 🙏😊

  • @mrbro1283
    @mrbro1283 6 месяцев назад +351

    ವಾಟಾಳ್ ನಾಗರಾಜ್ ಅವರಿಗೆ ಅವರದ್ದೇ ಆದ ಗೌರವ ಇದೆ, ನಿಮ್ಮ ಪೊಲೀಸ್ ಜೀಪಿನಲ್ಲಿ ಕೂಡ ಗೌರವಯುತವಾಗಿ ಕರೆದುಕೊಂಡು ಹೋಗಬೇಕು, ಕನ್ನಡ ಪರ ಹೋರಾಟಗಾರರು ಅವರು 💛❤️

    • @OmPom-h9o
      @OmPom-h9o 6 месяцев назад +14

      Roll call giraaki

    • @megarajapujari5907
      @megarajapujari5907 6 месяцев назад +7

      😂

    • @megarajapujari5907
      @megarajapujari5907 6 месяцев назад +2

      Hihi

    • @ravikini8772
      @ravikini8772 6 месяцев назад +3

      Super sir nemmanta horata gara tu e rajja ke beku .

    • @I_M_John_Wick
      @I_M_John_Wick 6 месяцев назад

      ​@@OmPom-h9oನಿಮ್ಮ ಅಪ್ಪ ಕೊಟ್ಟಿದ್ನ ಬೇವಾರ್ಶಿ

  • @nagarajamh1183
    @nagarajamh1183 6 месяцев назад +286

    ಹೇ ಗಬ್ಬು ವರ್ತನೆ ಪೊಲೀಸ್ ರದ್ದು. ಹಿರಿಯರು ವಾಟಾಳ್ ನಾಗರಾಜ್ ರವರು ಅವರಿಗೆ ಗೌರವಿಸಿ🎉🎉🎉

  • @YoganandaYoga-y4c
    @YoganandaYoga-y4c 6 месяцев назад +70

    ನಮ್ಮ ಸಮಾಜ ಸೇವಕ ವಾಟಾಳ್ ನಾಗರಾಜ್ ಅಣ್ಣನವರಿಗೆ ನೀವು ಮಾಡುತ್ತಿರುವ ದೃಶ್ಯ ನನ್ ನೋಡಿದ್ದೆ ಆದರೆ ಕನ್ನಡ ನಾಡು ನುಡಿ ನೀವು ನೋಡಲಿಲ್ಲ ಇದೇ ಕನ್ನಡ ನಾಡು ನೀವು ನಮ್ಮ ವಾಟರ್ ನಾಗರಾಜಣ್ಣ ಅವರತ್ರ ಕಲಿಬೇಕು ನಮಸ್ತೆ

  • @umeshrao1068
    @umeshrao1068 6 месяцев назад +339

    ಪೋಲಿಸಿನವರಿಗೆ ಪ್ಯಾಂಟ್ ಹಾಕಿಸಿದ ಕನ್ನಡದ ಹೋರಾಟಗಾರ

  • @shimogaabhi1428
    @shimogaabhi1428 6 месяцев назад +122

    ಅವರು ಹೋರಾಟ ಮಾಡಿರೋ ಅಷ್ಟು ವರ್ಷ ಆ ಪೊಲೀಸರಿಗೆ ಆಗಿಲ್ಲ

  • @brahmakaran9429
    @brahmakaran9429 6 месяцев назад +121

    ಹುಟ್ಟು ಹೋರಾಟಗಾರ.... ಜೈ ವಾಟಾಳ್ ನಾಗರಾಜ್ 💐💐💐

  • @raghuvishnu2562
    @raghuvishnu2562 6 месяцев назад +59

    ನಮ್ಮ ಕನ್ನಡ ನಾಡಿನ ಸಿಂಹ❤❤❤
    ವಾಟಾಳ್ ನಾಗರಾಜ್ ಸಾರ್🙏🙏🙏

  • @shivaprasadd366
    @shivaprasadd366 6 месяцев назад +265

    ಈಗಿನ ಪೊಲೀಸರಿಗೆ ವಾಟಾಳರ ಹೋರಾಟದ‌ ಬಗ್ಗೆ ಗೊತ್ತಿಲ್ಲ.

    • @rockybhaisunil1000
      @rockybhaisunil1000 6 месяцев назад

      😂😂

    • @Butterfly-v1v
      @Butterfly-v1v 3 месяца назад

      ಅವರಿಗೆ 100 ಸಿಕ್ಕಿಲ್ಲ ಅಂತ ಬೇಜಾರ್ ಗುರು ಅದಕ್ಕ್ ಹಾಗೆ ಆಗಿರೋದು ಪೊಲೀಸ್

  • @bhargavr138
    @bhargavr138 6 месяцев назад +89

    Vatal Nagraj is Best 👌 👍 😍 Fighter in Karnataka

  • @avikumaravi482
    @avikumaravi482 6 месяцев назад +106

    ಹಳೆ ಹುಲಿ ಹೊಸ ರೂಪ ❤ ಜೈ ವಾಟಾಳ್ ಕನ್ನಡಿಗ ❤❤

  • @ShivaprakashShivu-f8x
    @ShivaprakashShivu-f8x 6 месяцев назад +31

    ವಾಟಾಳ್ ನಾಗರಾಜ್ ಅವರು ನಮ್ಮ ಕರುನಾಡ ಹೆಮ್ಮೆಯ ಪುತ್ರ ಅವರನ್ನು ಮುಟ್ಟಬಾರದು ಅವ್ರು ನಿಮ್ಮಂತ ಪೊಲೀಸರು ಎಷ್ಟು ನೋಡಿಲ್ಲ ಪ್ರೀತಿ ಹಿಂದ ಬಂದರೆ ನಾಗರಾಜ್,ದರ್ಪ ದಿಂದಬಂದರೆ ವಾಟಾಳ್ ನಾಗರಾಜ್ ಅವರು ನಮಗೆ ಶಾಲಾದಿನಗಳಲ್ಲಿ ರಜೆ ಕೊಡಿಸುವ ಸರಾದರ,, ಜೈ ವಾಟಾಳ್ ರಾಜಣ್ಣ

  • @DevendraKonasagar
    @DevendraKonasagar 6 месяцев назад +98

    ಕನ್ನಡ ತಾಯಿಯ ಚೋಚ್ಚಲಮಗ‌ ❤❤❤

  • @balajiv5820
    @balajiv5820 6 месяцев назад +80

    ಪೊಲೀಸ್ ದೌರ್ಜನ್ಯ ವಾಟಾಳ್ ಅಣ್ಣನ ಮೇಲೆ 😢

  • @PrashantHosamani-z6g
    @PrashantHosamani-z6g 6 месяцев назад +256

    ಪೋಲೀಸ್ ಅವರು ಇವರಷ್ಟು police vehicle ಅಲ್ಲಿ ಕುಂತಿಲ್ಲ ಅನಿಸುತ್ತೆ 😂

  • @Rajukr-x3z
    @Rajukr-x3z 6 месяцев назад +100

    ನಾಗರಾಜ್ ಮಾಡ್ತಿರೋದು ಒಳ್ಳೆ ಕೆಲಸ

  • @laxmanwaddar1508
    @laxmanwaddar1508 6 месяцев назад +90

    ಮೆಚ್ಚಿದೆ ಕಣಯ್ಯಾ ನಿನ್ನ 😄 ಧೈರ್ಯಕ್ಕೆ

  • @Shashi3577
    @Shashi3577 6 месяцев назад +58

    ಜೈ ವಾಟಾಳ್ ಏಷ್ಟ್ ನೋಡಿಲ್ಲ ಅವರ ಸರ್ವಿಸ್ ನಲ್ಲಿ 😂

  • @gutteppakattimani990
    @gutteppakattimani990 6 месяцев назад +42

    ಓಂಟಿ ಹುಲಿ 🐅🐅🐅

  • @SatishSatish-ct5tp
    @SatishSatish-ct5tp 6 месяцев назад +59

    He is the one man who doesn't care for Karnataka Police😂

  • @pavangowda1188
    @pavangowda1188 6 месяцев назад +28

    Respect button to vatal nagraj

  • @11jeethan
    @11jeethan 6 месяцев назад +36

    Vatal Nagraj rockes😎 police
    shocks😂
    Jai vatal sir❤

  • @hemanthkumarm4831
    @hemanthkumarm4831 6 месяцев назад +6

    ನಾವು ಸ್ಕೂಲ್ ನಲ್ಲಿ ಇರುವಾಗ ಎಷ್ಟು ರಜ ಕೊಡ್ಸಿದ್ದಾರೆ ಗೊತ್ತಾ... ಅದಕ್ಕೋಸ್ಕರನಾದ್ರು ಸ್ವಲ್ಪ ಗೌರವ ಕೊಡಿ🙏

  • @cmkhader4225
    @cmkhader4225 6 месяцев назад +5

    ಒಬ್ಬ ಕನ್ನಡ ಹೋರಾಟಗಾರನಿಗೆ ಪೋಲಿಸ್ ನವರು ಆಗೌರವ ತೋರಿಸುವುದು ತಪ್ಪು

  • @VanarajM-cr8jy
    @VanarajM-cr8jy 6 месяцев назад +34

    State Power of the man vatal

  • @moulalipatelgpatelg8897
    @moulalipatelgpatelg8897 6 месяцев назад +2

    ಹೋರಾಟಗಾರರು ಅಂದ್ರೇ ಹೀಗಿರಬೇಕು ನಿಮ್ಮ ಹೋರಾಟಕ್ಕೆ ಜಯವಾಗಲಿ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇರುತ್ತೆ ಜೈ ಹೋ

  • @PavanKumar-ug1wf
    @PavanKumar-ug1wf 6 месяцев назад +15

    Batman 🦇 for Karnataka, Men are brave 🔥 vatal Nagaraj 🗿

  • @TejasShetty89
    @TejasShetty89 6 месяцев назад +11

    Vattal sir great leader from our childhood🙏🏻

  • @SHREEGURU-mw5ic
    @SHREEGURU-mw5ic 6 месяцев назад +10

    ನಿಮ್ಮ ಧೈರ್ಯಕ್ಕೆ ನಮಸ್ಕಾರ

  • @khazikhadir1939
    @khazikhadir1939 6 месяцев назад +17

    It is democratic system and the citizens have all rights for peaceful protest
    Honorable chief minister should take stringent action on police officer for misbehaving with such senior activist

  • @vinaysagarvinu2824
    @vinaysagarvinu2824 6 месяцев назад +2

    ಯಾರೋ ಅದು ನಮ್ಮ ಹುಲಿನಾ ಮುಟ್ಟಿದ್ದು ಹಿನ್ ಮುಗಿತು ಅವ್ನ್ ಕಥೆ ಒಂಟಿ ಸಲಗ ವಾಟಾಳ್ ನಾಗರಾಜ್ ಅಣ್ಣಾ 🙏🏻💐

  • @syedakbarshasaka7120
    @syedakbarshasaka7120 6 месяцев назад +6

    Vattal Anna is fire 🔥🔥🔥 brand of Karnataka

  • @sanjayt5171
    @sanjayt5171 6 месяцев назад +24

    Respect vatal nagaraj

  • @DishaM-vl7kn
    @DishaM-vl7kn 6 месяцев назад +4

    🙏👌 ugiri mokukke jai vatalnagaraj sir

  • @m.farooquemulla7022
    @m.farooquemulla7022 6 месяцев назад +10

    🎖🏆🎖Namma Naagu One Man Army ✌✌✌

  • @Hajithavakalproducation
    @Hajithavakalproducation 6 месяцев назад +13

    Tiger of Karnataka

  • @venarasi24
    @venarasi24 6 месяцев назад +18

    We should respect Kannada Kattalu

  • @ragavendraragavendra522
    @ragavendraragavendra522 6 месяцев назад +18

    ಒಬ್ಬ ವಾಟಾಳ್ ಬಂಧನಕ್ಕೆ ಇಷ್ಟೆಲ್ಲ ಕಸರತ್ತು.ಬಂಧನ ಮಾಡುವಂಥ ತಪ್ಪೇ?

  • @pradeepaN-u1t
    @pradeepaN-u1t 6 месяцев назад +5

    ಕನ್ನಡದ ಕುವರ ವಾಟಾಳ್ ಕನ್ನಡಕ್ಕೆ ಒಬ್ಬನೇ ವಾಟಾಳ್

  • @veerappadevaru3574
    @veerappadevaru3574 6 месяцев назад +37

    ಒಬ್ಬರೊಂದಿಗೆ ಇಷ್ಟು ಖರ್ಚುಮಾಡಿ 🐯 ಹಿಡಿಯಬೇಕಿತ್ತಾ...

  • @pradeepaN-u1t
    @pradeepaN-u1t 6 месяцев назад +8

    ಕನ್ನಡದ ಕಟ್ಟಾಳು ನಮ್ಮ ವಾಟಾಳ್

  • @nagarajaputtarajappa9342
    @nagarajaputtarajappa9342 6 месяцев назад +6

    ವಾಟಾಳ್ ಏನು ಅಂತ ಈ ಮಹಾನುಭವನಿಗೆ ಗೊತ್ತಿಲ್ಲ.

  • @AnilkumarAnilkumar-m2e
    @AnilkumarAnilkumar-m2e 5 месяцев назад +1

    ಕರುನಾಡ ಕಟ್ಟಾಳು ಕನ್ನಡಿಗರ ಕಣ್ಮಣೀ ವಾಟಾಳ್ ನಾಗರಾಜ್ ಜೈ ಹೋ ಸಾಹೇಬಾ 🇮🇳💐👏👌👍✌👈

  • @Arunalove-cs6gc
    @Arunalove-cs6gc 6 месяцев назад +11

    ಜೈ ವಾಟಾಳ್ ನಾಗರಾಜ್

  • @DarahanMdarshanM
    @DarahanMdarshanM 6 месяцев назад +17

    Super❤

  • @chandrumoon
    @chandrumoon 6 месяцев назад +15

    Jai ವಾಟಾಳ್ ನಾಗರಾಜ್

  • @nawazpashs952
    @nawazpashs952 6 месяцев назад +2

    😊😊😊😊 Nagraj

  • @sumnesurya984
    @sumnesurya984 6 месяцев назад +1

    ವಾಟಾಳ್ ಗೆ ಜೈ...✌️🤘✊😍✨💫

  • @ChethanyashChethan
    @ChethanyashChethan 6 месяцев назад +6

    Super vatal sir 👌

  • @sumassumas4158
    @sumassumas4158 6 месяцев назад +22

    Hengh beku hange nadeyallla Nam Vatal Nagraj 💪🇳🇪🙏
    Navu Janru nim jote idivi 🙏🙏🙏💪🇳🇪🙏

  • @prasannasravanur6098
    @prasannasravanur6098 6 месяцев назад +3

    ಜೈ ವಾಟಾಳ್ ನಾಗರಾಜು 💐

  • @sumassumas4158
    @sumassumas4158 6 месяцев назад +22

    Vatal Nagraj 🎉🎉🎉💪🇳🇪🙏 Nam Hemme

  • @christopherg7589
    @christopherg7589 6 месяцев назад +2

    Jai Congress party jai shri vatval Nagraj ji 👌🙏🙏🙏🇮🇳

  • @AtaullaN
    @AtaullaN 6 месяцев назад +1

    Super vatal nagarj sir❤❤

  • @basaveshahr9752
    @basaveshahr9752 5 месяцев назад

    ಕೆಚ್ಚೆದೆಯ ಕನ್ನಡಿಗ ನಮ್ಮ ವಾಟಾಳ್ ನಾಗರಾಜ್ ಸರ್🫡🙏

  • @manjunathaam6540
    @manjunathaam6540 6 месяцев назад +3

    ಇದು ಕನ್ನಡದ ಗತ್ತು ಜೈ ಕನ್ನಡ ಅಂಬೆ

  • @pavansathya5370
    @pavansathya5370 6 месяцев назад +1

    He has his rights ...very down to earth person but with rules..

  • @MallinathJambagi
    @MallinathJambagi 6 месяцев назад

    ನಾಗರಾಜ್ ಸರ್ ಸೂಪ್ಪರ್ 💪💪👌👍

  • @maheshm.m6398
    @maheshm.m6398 6 месяцев назад +5

    ಆ ಸರ್ಕಲ್ ಇನ್ಸ್ಪೆಕ್ಟರ್ ಅನ್ನು ಈಗಲೇ ಕೂಡ ಕೆಲಸದಿಂದ ವಜಾ ಮಾಡಬೇಕು

  • @marjunpm5200
    @marjunpm5200 6 месяцев назад +1

    ಜೈ ವಾಟಾಳ್ ಕನ್ನಡದ ಕಂದ ❤
    ಅವರ್ ಲೆವೆಲ್ಲೆ ಬೇರೆ

  • @GNGTractors07
    @GNGTractors07 6 месяцев назад +2

    ಜೈ ವಾಟಾಳ್ ನಾಗಣ್ಣ ❤❤❤

  • @neutral2956
    @neutral2956 6 месяцев назад +4

    Super man ❤

  • @proudtobeindian9229
    @proudtobeindian9229 6 месяцев назад +2

    Tiger of Karnataka vatal nagraj

  • @usmansharif7448
    @usmansharif7448 6 месяцев назад +1

    Plz gve respect to vatal nagaraj he is senior and old our loving leader bro

  • @mutharsiraji1827
    @mutharsiraji1827 6 месяцев назад +1

    Jai Karnataka jai shiri watal maha raaj 👍👌👍

  • @prasaadrk6029
    @prasaadrk6029 6 месяцев назад +1

    Super vatal Nagraj is best

  • @unluckyboy893
    @unluckyboy893 6 месяцев назад +2

    freedom fighter in 2024

  • @tayabahamed726
    @tayabahamed726 6 месяцев назад +3

    He is orginal tiger of Karnataka

  • @bharathgangaiah7817
    @bharathgangaiah7817 6 месяцев назад +1

    Namma Vatal sir❤❤ ❤

  • @sureshgowda5810
    @sureshgowda5810 6 месяцев назад +1

    Great sir

  • @VeeruAmbani-p2o
    @VeeruAmbani-p2o 6 месяцев назад +3

    Super sir 🙏🙏🙏🙏

  • @naveenm3618
    @naveenm3618 6 месяцев назад +1

    Jai vatal nagraj sir💪💪💪

  • @psonlineworldpvs4513
    @psonlineworldpvs4513 6 месяцев назад +2

    ಎಷ್ಟು ಪ್ರತಿಭಟನೆ... ಯಾವುದು ಪ್ರಯೋಜನಕ್ಕೆ ಬಂದಿಲ್ಲ

  • @mdsaqibvlog1251
    @mdsaqibvlog1251 6 месяцев назад +2

    Vatal sir....Aik Number....❤

  • @SrinivasSrinivas-uo2ib
    @SrinivasSrinivas-uo2ib 6 месяцев назад

    ಕನ್ನಡದ ಕಣ್ಮಣಿ ನಮ್ಮ ವಾಟಾಳ್ ನಾಗಣ್ಣ 🙏

  • @srinivasas629
    @srinivasas629 6 месяцев назад +1

    ಸರ್ ಪೊಲೀಸ್ ನಲ್ಲಿ ಹೋದರೆ ಅವಮಾನ ಆಗುತ್ತೆ.

  • @zhivagophotos9991
    @zhivagophotos9991 6 месяцев назад +1

    Given resounding slap to police by Vatal👌👍👍👍👍

  • @NagarajG-G2
    @NagarajG-G2 6 месяцев назад +1

    ❤ jai vatal jii🎉

  • @manjunathk2513
    @manjunathk2513 6 месяцев назад +5

    Vatal nagaraj, kannadakagi jeevanavanna tyaga madidha dimantha nayaka. He started fighting for kannada at age of 16 years boy. Great salute

  • @vijaysrirampura6809
    @vijaysrirampura6809 21 день назад

    Karnataka Tiger Sri Vatal Nagaraj Sir❤

  • @Shankarmurthy-l8c
    @Shankarmurthy-l8c 6 месяцев назад +4

    Super 👭🧑‍🤝‍🧑🧑‍🤝‍🧑👫👫👯🏃👬👌

  • @vinodvinu1011
    @vinodvinu1011 6 месяцев назад +1

    Please respect age....only few people is there ...jai kannada leder

  • @GayatriGandudi
    @GayatriGandudi 6 месяцев назад

    ಜೈ ವಾಟಾಳ್ ನಾಗರಾಜ್ ಸರ್ 🎉🎉❤❤🧡💛💚👌👌🙏🙏

  • @rockstarrock1923
    @rockstarrock1923 6 месяцев назад +1

    Jai ho Jai Jai ho vatal boss 🙏 ❤

  • @User7117-i8p
    @User7117-i8p 6 месяцев назад +16

    ಅಣ್ಣ ಬಂದ ಅಣ್ಣ ಬಂದ😂😂

  • @SureshPoojary-q5r
    @SureshPoojary-q5r 6 месяцев назад

    ಹುಟ್ಟು ಹೋರಾಟಗಾರ ನಮ್ಮ ವಾಟರ್ ನಾಗರಾಜ್ ಗೆ ಜೈ

  • @akshaksh2374
    @akshaksh2374 6 месяцев назад +2

    KING 👑 OF COUNTER

  • @thedeveloper4207
    @thedeveloper4207 6 месяцев назад +1

    Both Kannada and Vatal need respect in Karnataka

  • @natarajS-p7k
    @natarajS-p7k 6 месяцев назад

    Respect ವಾಟಾಳ್ ನಾಗರಾಜ್ sir..

  • @vinodrockstar2960
    @vinodrockstar2960 6 месяцев назад

    Give respect to vatal nagraj ..
    He is legend of karnataka fighter

  • @anandnaik4228
    @anandnaik4228 4 месяца назад

    ಕರ್ನಾಟಕದ ನಿಷ್ಠಾವಂತ ಹೋರಾಟಗಾರ ಅಣ್ಣಾ ಗೆ ಜೈ, ಕರ್ನಾಟಕ ಮಾತೆ ಜೈ, ಭಾರತ್ ಮಾತಾ ಕೀ ಜೈ,ಜೈ ಹಿಂದ್ ...

  • @HareshHaresh-b4k
    @HareshHaresh-b4k 6 месяцев назад

    ಜೈ ವಾಟರ್ ನಾಗರಾಜ್ ಅಣ್ಣ ❤️

  • @anavartugganatti5095
    @anavartugganatti5095 6 месяцев назад +1

    "The last reporter dialogue...📺🖥Tv ge olle program Dialogue matra benkyy😂😂🔥🔥"

  • @raguramkamrur1275
    @raguramkamrur1275 6 месяцев назад +5

    Jai vaatal sir namaste

  • @bharathgowda6870
    @bharathgowda6870 6 месяцев назад +2

    We are seeing him getting old ❤

  • @glorygod567god7
    @glorygod567god7 6 месяцев назад

    Master piece oly one man

  • @pavangowda1188
    @pavangowda1188 6 месяцев назад +6

    Suspended police inspector for 1 day

  • @ನಾರಾಯಣಸ್ವಾಮಿ-ಟ6ಮ
    @ನಾರಾಯಣಸ್ವಾಮಿ-ಟ6ಮ 6 месяцев назад

    ❤ಜೈ ವಾಟಾಳ್ ನಾಗರಾಜ್ ಅಣ್ಣ

  • @mallikarjunagurumurthy3820
    @mallikarjunagurumurthy3820 6 месяцев назад

    ಜೈ ವಾಟಾಳ್ ನಾಗರಾಜ್ ಸರ್ ಅವರಿಗೆ

  • @RameshRamesh-h1e1q
    @RameshRamesh-h1e1q 6 месяцев назад

    Super. Sir jai karnataka