"ಸ್ನೇಕ್ ಶ್ಯಾಮ್ ಗೆ ಬಂದ ದುಡ್ಡು ಎಷ್ಟು? ಎಲ್ಲಿಂದ ಬರ್ತಿದೆ?!Snake Shyam-Suryakeerthi-E13-Kalamadhyam-

Поделиться
HTML-код
  • Опубликовано: 26 авг 2024
  • #snakeshyam #SnakeSuryaKeerthi #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    ಅಂತರರಾಷ್ಟ್ರೀಯ ಖ್ಯಾತಿಯ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಅವರ ಬದುಕು ನಿಮಗಾಗಿ!. ಈ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Snake Shyam Kalamadhyama Interview, Snake Shyam LIFE, Snake Shyam Interview, Kannada Videos, Snake Shyam Home Tour, Snake Shyam Kalamadhyama, Snake Shyam Surya Keerthi, Snake Suya Keerthi, Snake Shyam Snake Rescue, Snake Catch Video, Snake Rescue karnataka, Snake Catchers, Snake Shyam Goshale, Snake Shyam Param, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips,

Комментарии • 450

  • @KalamadhyamaYouTube
    @KalamadhyamaYouTube  Год назад +54

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

  • @Mohan1304..
    @Mohan1304.. Год назад +127

    ನಿಮ್ಮ ಎಲ್ಲಾ ಸಂದರ್ಶನಗಳ ಪೈಕಿ ನನಗೆ ಸ್ನೇಕ್ ಶ್ಯಾಮ್ ರವರ ಸಂದರ್ಶನ ತುಂಬಾ ಇಷ್ಟವಾಯಿತು..
    ಧನ್ಯವಾದಗಳು ಸರ್ 🌿

    • @harishrashmigowda1465
      @harishrashmigowda1465 Год назад +3

      ನಿಮ್ಮ ಎಲ್ಲಾ ಸಂದರ್ಶನಗಳ ಪೈಕಿ ನನಗೆ ಸ್ನೇಕ್ ಶ್ಯಾಮ್ ಅವರ ಸಂದರ್ಶನಗಳು ತುಂಬಾ ಇಷ್ಟವಾಯಿತು ಪರಂ ಸರ್

  • @raghudboss8677
    @raghudboss8677 Год назад +176

    ಪೋಲಿ Motivational speaker 🔊 snake ಶ್ಯಾಮ್ ಅಣ್ಣ❤️💛❤️💛

    • @rajpratham3431
      @rajpratham3431 Год назад

      ಯಾಕೆ ?, ಏನಾಯಿತು

    • @doncorleone3901
      @doncorleone3901 Год назад

      Ravi Belagere thara. Not in real life but in speaking. Olle maja iruthe and thumba artha iruthe

    • @M.a.n.u09
      @M.a.n.u09 Год назад

      Satya polina

  • @suhaspranadev
    @suhaspranadev Год назад +239

    I was upset his series ended so soon, thanks for the surprise

    • @user-iq1tk2bl3p
      @user-iq1tk2bl3p Год назад +7

      No worry we definitely meet new great persons it is continues very one person is different talent and service to the society we respect very one and thanks to all

  • @yashasramesh
    @yashasramesh Год назад +189

    One of the best series of kalamadhyama ❤️

  • @rangaswamytrangaswamy3790
    @rangaswamytrangaswamy3790 Год назад +40

    ಕಲಾಮಾದ್ಯಮದಲ್ಲಿ ಬಂದ ಸಂದರ್ಶನ ದಿಂದ snake ಶ್ಯಾಮ್ ರವರ ಮಾತುಗಳು.. ಈಗ ಎಲ್ಲ ಕಡೆ what's up ಸ್ಟೇಟಸ್ ❤️

  • @anandakgowdaanandakgowda4287
    @anandakgowdaanandakgowda4287 Год назад +52

    ಪರಮ್ ಸರ್ ನೀವು ಮಾಡಿರೋ ಸಂದರ್ಶನ ಗಳಲ್ಲೇ ಅದ್ಬುತ ವಾದ ಸಂದರ್ಶನ ನಿಜವಾದ ಜೀವನದ ಅರ್ಥ ವನ್ನು ತುಂಬಾ ಚನ್ನಾಗಿ ತಿಳಿಸಿದ್ದರೆ

  • @sudheerkumarlkaulgud7521
    @sudheerkumarlkaulgud7521 Год назад +38

    ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದೀರಿ. ದಯವಿಟ್ಟು ಚಾಲನೆ ಮಾಡ್ತಾ ಮಾತಾಡಬೇಡಿ.
    ಶುಭೋದಯ

  • @praveen_3825
    @praveen_3825 Год назад +33

    ನನ್ನ ಕೈಯಲ್ಲಿ ಆದಷ್ಟು ಆ ಹಸು,ಕರು,ಪ್ರಾಣಿ,ಪಕ್ಷಿಗಳಿಗೆ ಸಹಾಯ ಮಾಡ್ತೀನಿ ಸರ್🙏

  • @hongiranas2817
    @hongiranas2817 Год назад +7

    22:30.... ಅರ್ಥಗರ್ಭತವಾಗಿ ವಿವರಿಸಿದ್ದೀರಿ ಸರ್ 👏🙏 .

  • @shivamurthynayak8159
    @shivamurthynayak8159 Год назад +5

    ಹಲೋ ಪರಂ ಸರ್ ಸ್ನೇಕ್ ಶ್ಯಾಮ್ ಅವರು ನೇರ ನುಡಿ ಮಾತು ತುಂಬಾ ಇಷ್ಟವಾಯಿತು ಸರ್💐💐💐💐💐💐👌👌👌👌👌

  • @unknownchef.16
    @unknownchef.16 Год назад +15

    ಶ್ಯಾಮ sir ಪೋಲಿ 😀😀 .. ಆದರೆ ಅಗಾದ ಜ್ಞಾನ ಇರುವ ಪೋಲಿ 🔥🔥

  • @savitalifekannadavlog
    @savitalifekannadavlog Год назад +29

    Param ಅಣ್ಣಾ ನಿಮ್ಮ ಕೆಲಸ ದೇವರ ಕೆಲಸ 🙏👌❤️

  • @varalakshmimds6500
    @varalakshmimds6500 Год назад +20

    ಚಿಕ್ಕವರಿದ್ದಾಗ ಆಂದೋಲನ ಪತ್ರಿಕೆಯಲ್ಲಿ ಇವರ ಬಗ್ಗೆ ಯಾವಾಗಲೂ ಓದ್ತಿದ್ವಿ .. ಸ್ನೇಕ್ ಶ್ಯಾಮ್ ಅಂತ ಹ್ಯಾಂಡ್ ಸಮ್ ಗಾಯ್
    ಈಗ ವಿಶ್ವ ಮಾನವ ಜೀವನ .

  • @jagathgowda9311
    @jagathgowda9311 Год назад +14

    ನಿಮ್ಮಂತಹ ಅದ್ಭುತ ವ್ಯಕ್ತಿಗಳು ಇನ್ನು ತುಂಬಾ ಜನ ಇರಬೇಕು ಸರ್ ನಿಮಗೆ ತುಂಬಾ ತುಂಬಾ ಒಳ್ಳೆಯದಾಗಲಿ

  • @manjulam8714
    @manjulam8714 Год назад +37

    ಶ್ಯಾಮ ಅಣ್ಣ ಎಷ್ಟು ಚೆನ್ನಾಗಿ ವಿವರಿಸಿದ್ದೀರಿ ತುಂಬ ಧನ್ಯವಾದಗಳು ಅಣ್ಣ 🙏🙏🙏🙏🙏

  • @I810752
    @I810752 Год назад +49

    ನಿಮ್ಮ ಸಂದರ್ಶನದ ಶೈಲಿ ಮತ್ತು ಕಲೆ ತುಂಬಾ ಉನ್ನತ ಮಟ್ಟದ್ದು. ಮನಸ್ಸಿಗೆ ನಾಟುವಂತೆ ಸಂಭಾಷಣೆ ಹೊರಬರುತ್ತದೆ. ನಿಮ್ಮ ಮೇಲೆ ಭಗವಂತನ ಕೃಪೆ ಮತ್ತು ಹಿಂದೆ ಒಂದು ಶಕ್ತಿ ಇದೆ. ನೀವು ಮಾಡುತ್ತಿರುವ ಕೆಲಸದ ಪ್ರಾಮುಖ್ಯ ಮತ್ತು ಪ್ರಭಾವ ತುಂಬಾ ಇದೆ. ಧನ್ಯರು ನೀವು

  • @sheelab1918
    @sheelab1918 Год назад +8

    ಸ್ನೇಕ್ ಶ್ಯಾಮ್ ಅವರ ಒಂದೊಂದು ಮಾತೂ ಅದ್ಭುತವಾದ ಜೀವನ ಪಾಠ, ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ.ಧನ್ಯವಾದಗಳು ಪರಮ್ ಸಾರ್.🙏

  • @nthoshkumarvsnthu7503
    @nthoshkumarvsnthu7503 Год назад +38

    ಕಲಾ ಕನ್ನಡ ಸರಸ್ವತಿ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಪರಂ ಸರ್🎉🙏

  • @Darshan4990
    @Darshan4990 Год назад +2

    Desha sutti nodu.
    Kosha odi nodu.
    Thnx shyam sir.
    Param sir. Hats off.

  • @proudai9311
    @proudai9311 Год назад +7

    ಏನ್ ನೇರವಾಗಿ ಬದುಕಿನ ಸತ್ಯಗಳನ್ನು ಹೇಳಿದ್ರಿ ಶ್ಯಾಮ್ ಸರ್... ಆರ್ಥ ಆದವರು ಮೇಧಾವಿಗಳು 🙏

  • @madhusrimts5696
    @madhusrimts5696 Год назад +22

    ಪರಮೋರೆ ಸ್ನೇಕ್ ಶಾಮ್ ಅವರ ಪ್ರೋಗ್ರಾಮ್ ಮಾತ್ರರ ಸೂಪರ್ ಕಣ್ರೀ ಶಾಮೋರ ಮಾತುಗಳು ಸೂಪರ್

  • @sumanthgowda6868
    @sumanthgowda6868 Год назад +17

    Neevu madiro astu series gintha..... Snake shyam series is the best... Good going....go-ahead...!!!!! ❤💙💚💛

  • @kumarnayak1944
    @kumarnayak1944 Год назад +15

    Padmashri/Padmabhushana award is must for these real heros of LIFE, who are saving people without any expectation by putting their life in danger. HATS-OFF Sir🙏🙏God Bless U n Ur Family with Health,Longivity, Wealth n Prosperity 👍

  • @nammaarkavathi
    @nammaarkavathi Год назад +11

    ಒಳ್ಳೆಯ ಎಪಿಸೋಡ್ ಗುರುಗಳೇ ಮುಂದುವರಿಯಲಿ ನಿಮ್ಮ ಸ್ನೇಕ್ ಶಾಮ್ ರ ವಿಡಿಯೋ... 👌

  • @rajakumargowda9918
    @rajakumargowda9918 Год назад +17

    We want this series to continue
    snake shyam sir is man filled with full of knowledge and experience, love to listen his words❤️

  • @pavanhm5831
    @pavanhm5831 Год назад +7

    ಮನಸ್ಸಿಗೆ ಬಹಳ ಮುದ ಕೊಡುವಂತ, ಬಹಳ ಅರ್ಥಪೂರ್ಣವಾದ ಜೀವನದ ಸಾರಾಂಶಗಳನ್ನ ನಿಮ್ಮ ವಿಡಿಯೋ ಇಡ್ತದೆ ಸರ್. ಧನ್ಯವಾದ ನಿಮ್ಮ ಈ ವಿಡಿಯೋಗಳಿಗೆ 🙏🏼🙏🏼🙏🏼 ಪರಮೇಶ್ ಸರ್

  • @shanoorkali5911
    @shanoorkali5911 Год назад +8

    ಸ್ನೇಕ್ ಶ್ಯಾಮ್ ಸರ್ ನಮಸ್ತೆ, 🙏ನಿಮ್ಮ ಪ್ರತಿಯೊಂದು ಎಪಿಸೋಡ್ ಸೂಪರ್ ನಿಮ್ಮ ಪ್ರತಿಯೊಂದು ಮಾತುಗಳು ಜೀವನಕ್ಕೆ ಅತ್ಯ ಅಮೂಲ್ಯವಾದದ್ದು,ಹಾಗೆ ನಿಮ್ಮ ಈ ಸಾಧನೆ ಅಪಾರವಾದದ್ದು ನಿಮ್ಮ ಈ ಕಥೆ ಕೇಳಿ ನಾವು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತೇವೆ, 👍 👍👍

  • @user-og7vf5gy5t
    @user-og7vf5gy5t Год назад +6

    ಶ್ಯಾಮ್ ಸರ್ ಬಳ್ಳೆಯ ಮನಸ್ಸು ಗೆ ನಮ್ಮ ದನ್ಯವಾದಗಳು :

  • @meenav7673
    @meenav7673 Год назад +10

    ನಮಸ್ಕಾರ shaym uncle ಚೆನ್ನಾಗಿದ್ದೀರಾ ನಾನು ನಿಮ್ಮನ್ನ ಚಿಕ್ಕವಳಿದ್ದಾಗಿಂದ ನೋಡಿದ್ದೀನಿ.ನೀವು ಅವಾಗ್ಲು hero ಇವಾಗ್ಲು hero ne uncle neevu modlu auto driver agidre nim auto ne anta gottagtittu hegandre nim auto full havu chitrane ertittu modlu brindava extension li edri evaga yav area uncle

  • @Muddu_makkala_channel
    @Muddu_makkala_channel Год назад +6

    ಪರಮ್ ಸರ್ ನಿಮ್ಮೊಳಗೆ ಒಬ್ಬ ಕ್ಯೂಟ್ ಕಳ್ಳ ಇದ್ದಾನೆ ಅವನು ಮಾತಾಡಿದಾಗ ತುಂಬಾ ಚೆನ್ನಾಗಿರುತ್ತೆ ಎಲ್ಲಾ ಸಂದರ್ಶನ ದಲ್ಲಿ ನೀವು ಮಾತಾಡಿ

  • @jagathgowda9311
    @jagathgowda9311 Год назад +3

    ನನಗೆ ತುಂಬಾ ವಿಡಿಯೋಗಳು ನೋಡಿದ್ದೀನಿ ಸರ್ ಅದರಲ್ಲಿ ಬೆಸ್ಟ್ ವಿಡಿಯೋ ಅಂದ್ರೆ ಇದೆ ಇನ್ನು ತುಂಬಾ ತುಂಬಾ ಒಳ್ಳೆಯದಾಗಲಿ ಇವರಿಗೆ ಇವರ ಬಗ್ಗೆ ಇನ್ನೂ ತುಂಬಾ ವಿಡಿಯೋಗಳನ್ನು ಮಾಡಿ ಸರ್

  • @gshravan1756
    @gshravan1756 Год назад +10

    ತುಂಬಾ ಖುಷಿಯಾಯಿತು ಸರ್ ನಿಮಗೆ ಧನ್ಯವಾದಗಳು

  • @shashigowda1216
    @shashigowda1216 Год назад +6

    ಸೂರ್ಯ ಕೀರ್ತಿ ನಿಮ್ಮ ವ್ಯಕ್ತಿತ್ವ ಕ್ಕೆ ನನ್ನ ನಮಸ್ಕಾರ

  • @bramhalingeshwara
    @bramhalingeshwara Год назад +1

    ಒಳ್ಳೆ ವ್ಯಕ್ತಿ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ danyavadagalu

  • @basavarajb2751
    @basavarajb2751 Год назад +32

    ಶೋಭರಾಜ್ ಸರ್ ಇಂಟರ್ವ್ಯೂವ ಮಾಡಿ ಸರ್.

    • @KSINFOO
      @KSINFOO Год назад +1

      Yes

    • @kiranshravanabelagola2267
      @kiranshravanabelagola2267 Год назад +2

      ಕಳ್ಳ ಕಾಕರ ಬಗ್ಗೆ ಆಸಕ್ತಿ ಕಡಿಮೆ ಮಾಡಿ, ಒಳ್ಳೆಯವರ ವಿಷಯ ತಿಳಿಯಿರಿ, ಮನಸ್ಥಿತಿ ಬದಲಾಯಿಸಿಕೊಳ್ಳಿ !🙏🙏

  • @irannabagi
    @irannabagi 10 месяцев назад +1

    ಸ್ನೇಕ್ ಶ್ಯಾಮ್ ಗುರುಗಳು ಧನ್ಯವಾದಗಳು ಸರ್ ನೀವು ಮಾಡಿತ್ತಿರುವ ಕೆಲಸ ಒಳೆಯದು

  • @puneethpunee568
    @puneethpunee568 Год назад +4

    ಜೀವನದಲ್ಲಿ ಕೆಲವು ವಿಷಯ ಗಳನ್ನು ಅರಿತು ಜೀವನ ನಡೆಸಿಕೊಂಡು ಹೋಗಬೇಕು 🙏

  • @naveenggb2732
    @naveenggb2732 Год назад +2

    Weekend with Ramesh ಬಿಟ್ರೆ next nimde sir super Sir

  • @sanitgaonkar
    @sanitgaonkar Год назад +2

    ತುಂಬಾ ಅದ್ಭುತ ಸರಣಿ, ತುಂಬಾ ಒಳ್ಳೆಯ ವ್ಯಕ್ತಿತ್ವ,, ನಿಮಗೆ ಹೃದಯಪೂರ್ವಕ ಧನ್ಯವಾದಗಳು....

  • @jothishjothi18
    @jothishjothi18 Год назад +24

    ಸಾಧಕರ ಊರು ನನ್ನೂರು 🔥 ಮೈಸೂರು🔥

  • @raviravindra6166
    @raviravindra6166 Год назад +5

    ಕಲಾಮದ್ಯಮ ಪರಮ್ ನೀವು ಎಸ್ಟು ಸಹಾಯ ಮಾಡಿದ್ದೀರಾ ದಯವಿಟ್ಟು ತಿಳಿಸಿ, ಸಹಾಯ ಮಾಡುವವರಿಗೆ, ನಮ್ಮೆಲ್ಲರಿಗೂ ನೀವು ಸ್ಪೂರ್ತಿ..

  • @sharathj8700
    @sharathj8700 Год назад +28

    Snake shyam sir is back , thanks to the Kalamadhyama team , this is one of the best series

  • @nithin2380
    @nithin2380 Год назад +23

    Shyam sir Motivational speaker of karnataka 🙏

    • @shrinidhisubbaiah1548
      @shrinidhisubbaiah1548 Год назад +1

      Shyam sir motivational speaker of karnataka ❤️😘🎉🎉

    • @bharathclassy01
      @bharathclassy01 Год назад

      🤗🤗❤❤❤❤💯💯💯💯💯💯💫💫💫💫

  • @save2strokes593
    @save2strokes593 Год назад +16

    After watching Snake Sham sir videos how many people subscribed kalamadyama channel? Vote here 🥰 u got my subscribe bro, happy to see ur videos

  • @-MARTIN-jg5xh
    @-MARTIN-jg5xh Год назад +18

    ನಟ ಶೋಭರಾಜ್ ರವರ Interview ಮಾಡಿ

    • @hemavathihema4610
      @hemavathihema4610 Год назад

      Howdu sir

    • @lokeshklokeshk3739
      @lokeshklokeshk3739 Год назад +1

      ನಾನು ಎಷ್ಟೋ ಸಾರಿ ಕೇಳಿದ್ದೇನೆ ಆದರ ಶೋಭರಾಜ್ ಅವರ ಎಂಟರ್ ಮಾಡ್ತಿಲ್ಲ ಯಾಕೆ ಪರಂ ಸರ್ ಪ್ಲೀಸ್ ದಯವಿಟ್ಟು ಅವರ ಸಂದರ್ಶನ ಮಾಡಿ

  • @vivekg5463
    @vivekg5463 Год назад +25

    Hi ಪರಮ್ ಸರ್ ನಮಸ್ಕಾರ ಸ್ನೇಕ್ ಶಾಮ್ ಸರ್ ಅವರದ್ದು ಇನ್ನು ಎಪಿಸೋಡ್ ಮಾಡಿ 🙏🏻🙏🏻🙏🏻🙏🏻

  • @ganesha2711
    @ganesha2711 Год назад +7

    11:09 See Camera man Creativity😂😂🤣

  • @malateshv4250
    @malateshv4250 Год назад +5

    Hi peram sir, ಹೌದು ನೀವು ಯಾವಾಗ ನಿದ್ದೆ ಮಾಡ್ತೀರಾ ಸರ್, ಸೂಪರ್ ಸರ್, ಶ್ಯಾಮ್ ಸರ್ ಸೂಪರ್

  • @charan.p4993
    @charan.p4993 Год назад +11

    The one who thinks about reality of lyf is "snake sham sir"💛❤and param sir u r do the beat job who had not done till yet💝....."kaiyalli dudh irbeku body li blood irbeku thale li buddi irbeku"🔥🔥 psyc

  • @nvn992
    @nvn992 Год назад +6

    Nenne thane 20-9-2022 12:30pm snake shyam nd surya keerthi sir na meet mad de, maneli koorsi coffee kudsi thumba chenagi mathadsidru. Surya keerthi avara amma nu thumba chenag mathadsidru swalpa samaya gala kaala nam jothene kaala kaledru nam relation manege ogidvi ansthu. Avara asu dana kuri koli galanella thorskotru, naanu snake shyam sir ge ista antha champakali sweet thond ogidde nxt yaradru odre champakali sweet thakond ogi sir na mathadskond banni... Nange nam puneethrajkumar sir nenapagibitru ivara thalme mathu ella super onchuru garva illa chenag ithu sir nim na mathadsiddu jathi beda bhava illa ivarathra....

  • @bharmadhu
    @bharmadhu Год назад +16

    Thank u param sir ❤he’s an angel on earth ❤god bless him his family you and your family ❤

  • @shashikalamurugan6768
    @shashikalamurugan6768 Год назад +6

    HI good morning param 😍😍chumu chumu chalinalli palace city long Drive hogodhu kushine sari, adhralli+namma snake sham sir hage surya Keerthi avaranna nododhu paramanandha😍😍😍💐💐💐avaribbara mathina jothe param expression anthu super😍😍😍

  • @simpleKannada
    @simpleKannada Год назад +4

    One of the best Video series in Kalamadhyam RUclips Channel...sir..Sneke Sham sir is .Very inspiring man ..🙏🙏🙏

  • @rameshpoojary5001
    @rameshpoojary5001 Год назад +3

    ಶ್ಯಾಮ್ ಸರ್ ಅವರ ಅತ್ಯದ್ಭುತ ಸಂದರ್ಶನ 🙏

  • @nithin2380
    @nithin2380 Год назад +21

    Trending one episode snake shyma not a name it's brand 🙏

  • @sunilgowdasunilgowda6672
    @sunilgowdasunilgowda6672 Год назад +4

    👌 ಸರ್ ಸೂಪರ್ ಆಲ್ ದ ಬೆಸ್ಟ್ ಸರ್ ಚೆನ್ನಾಗಿ ಬರುತ್ತಿದೆ ❤

  • @udaybhagwat8126
    @udaybhagwat8126 Год назад +7

    Best series ever!!!🤩🤩🤩🙏🙏🙏Never end this series please!!!

  • @iamsudeepa9897
    @iamsudeepa9897 Год назад +13

    ಜಯಮ್ಮ 🥰🙏

  • @krishnakumari1753
    @krishnakumari1753 Год назад +1

    Olleyadu banta lashmi 🙏🏾🙏🏾🙏🏾🙏🏾🙏🏾🙏🏾kalisidavarige 🙏🏾🙏🏾🙏🏾🙏🏾🙏🏾🙏🏾🙏🏾🙏🏾

  • @Shiresh.c2018
    @Shiresh.c2018 9 месяцев назад +1

    ಹೆಣ್ಣು ಸರಿ ಇದ್ದರೆ ಸಂಸಾರ ತಕಡಿ ಸರಿಹಿದರೆ ವ್ಯಾಪರ ಸೂಪರ್ sir handsup ಹನುಭವಾದ ಮಾತು

  • @VinuthaT-nx8jl
    @VinuthaT-nx8jl Год назад +2

    Surya keerti, u r such a nice soul, nothing fake in ur words, ur concern for the animals and nature is overwhelming, god bless u with a bright future and immense happiness

  • @bharathraj8986
    @bharathraj8986 Год назад +10

    Amazing human being. Love this episode and i am watching this episode from day one. Really happy to see you Sir😍🐍
    Thanks to Kalamadhyama team👍

  • @nithin2380
    @nithin2380 Год назад +20

    Shyam sir makes morning beautiful ❤️

  • @raniputtaswamy7245
    @raniputtaswamy7245 Год назад +1

    ವಾ ಎಷ್ಟು ಒಳ್ಳೆಯ ಮಾತು ತುಂಬ ಚೆನ್ನಾಗಿದೆ ಸರ್

  • @prabhuswamychiru4680
    @prabhuswamychiru4680 Год назад +1

    Param sir... Very Great sir Neevu 🙏🏼🙏🙏🏼

  • @Pushpagowdavlogsrecipeskannada

    ಧನ್ಯವಾದಗಳು ಕಲಾ ಮಾಧ್ಯಮ ಟೀಮ್ ಗೆ(ಪರಮೇಶ್ ಅಣ್ಣ) ತುಂಬಾ ಒಳ್ಳೆ ಪ್ರಯತ್ನ ನಿಮ್ಮ ಕಡೆಯಿಂದ ಇಂತಹ ಎಷ್ಟೋ ಸಜ್ಜನ ಸಹೃದಯ ವ್ಯಕ್ತಿಗಳಿಗೆ ಸಹಾಯವಾಗುತ್ತಿದೆ ನಿಮ್ಮ ಕಾರ್ಯವೈಕರಿ ಹೀಗೆ ಮುಂದುವರೆಯಲಿ ಹೀಗೆ ಇನ್ನೂ ಅನೇಕ ಜನರಿಗೆ ದಾರಿ ದೀಪವಾಗಲಿ ಶುಭವಾಗಲಿ ನಿಮಗೆ ❤️

  • @somanathsunkad5396
    @somanathsunkad5396 Год назад +6

    🔥🔥🔥'' LEGEND''🙏🙏🙏

  • @studioboss849
    @studioboss849 Год назад +6

    One of the Best interview snake shayam sir and surya keerthi Life inspiration

  • @mithundias
    @mithundias Год назад +5

    Mr. Sham / His Son are the pinnacle of godly service.

  • @mysorevlogs3971
    @mysorevlogs3971 Год назад +1

    Snake bagge thumba thilididdare bidbedi avrna badidebbisi param sir... Avru ond ond snake rescuing madbekadre aa snake bagge nidarshana needthare adu namge thumba ishta😘😘😘😘❤

  • @bharath6599
    @bharath6599 Год назад +4

    Yellar bagge nu video madthira but shobraj avr bagge madi sir… yav news agli yellu telecast agilla avr interview…
    Snake shyam avr bagge no comments speechless 🙂

  • @nthoshkumarvsnthu7503
    @nthoshkumarvsnthu7503 Год назад +11

    ಆಲ್ ದಿ ವೆರಿ ಬೆಸ್ಟ್ ಪರಮಾತ್ಮ 🎉

  • @chandanchandu9117
    @chandanchandu9117 Год назад +7

    100 episode bandru nodak redy 🔥

  • @pavangowdapavan2414
    @pavangowdapavan2414 Год назад +2

    ಅನುಭವದ ಮಾತುಗಳಿಗೆ ತೂಕ ಜಾಸ್ತಿ

  • @siddarooda724
    @siddarooda724 Год назад +1

    Parama sir is good person for his kindness

  • @krishnakumari1753
    @krishnakumari1753 Год назад +2

    Nijavada bhramhana taavu 🙏🏾🙏🏾🙏🏾🙏🏾🙏🏾🙏🏾🙏🏾 neev tilidashtu naanu tilidiralilla galijinda hutti bandavaru naavu asayya beda jana kalibekadaddu tumba ide

  • @pavantellanur3387
    @pavantellanur3387 Год назад +1

    ಸೂರ್ಯ ಕೀರ್ತಿ ಬಗ್ಗೆ ತುಂಬಾ ಎಪಿಸೋಡ್ ಬರಲಿ ಹಾವು ಸಂರಕ್ಷಿಸುವ ವಿಡಿಯೋಗಳು ಹಾಕಿ ಅದರ ಬಗ್ಗೆ ವಿವರಣೆಯಾಗಿ ತಿಳಿಸಿ ಧನ್ಯವಾದಗಳು ಕಲ ಮಾಧ್ಯಮ

  • @nirmalab6151
    @nirmalab6151 Год назад +5

    Heartful thanks to my favorite kalamadyama , so inspiring.

  • @nagaratnaprakash7146
    @nagaratnaprakash7146 Год назад +4

    Thumba chennagide tqqq sir

  • @naveenks86
    @naveenks86 Год назад +9

    Thanks!

  • @likhithh4043
    @likhithh4043 Год назад +8

    Sir doing grt work!! I am from MYSURU
    One suggestion Dasara is coming so please do episodes about yadhu vamsha,Dasara history and many things about Mysore. Let people know about our Mysore Dasara

  • @akashm5654
    @akashm5654 Год назад

    Kalamadyama channel nalli atyanta artapoorna vada series andre adu namma mysoorina snake shyam avaradu ee channel na mukyasta rada param avarige nanna hrudayadinda maduva dhanyavadagalu❤ nanu mys navanu annnodakke hemme agutidde inta vyktitva galu tangiru oorinalli nanu iddene endu❤

  • @sandeepcreations7878
    @sandeepcreations7878 Год назад +6

    Waiting for suryakeerthi episodes

  • @kavyashree1068
    @kavyashree1068 Год назад +4

    I am soo glad that episodes are back. Thanks Param ji

  • @sowmyaharsha8810
    @sowmyaharsha8810 Год назад

    Parama anna nim bagge mathu adalike padagale saladu anna.. Nanu.. Din nim videos nodudilla adre.. Nodudaga.. Obbru Obbru ondu pata kalitini anna adukke yalla ನೀವೇ ಕಾರಣ... Nim e kelasa mudduvarile.. ಜೈ ಆಂಜನೇಯ....nima jeevana yavaglu kushinda irale anna 🙏😊

  • @suhas.vgowda620
    @suhas.vgowda620 Год назад +12

    Anna please take interview of student who are inspiring without any expectations

  • @Jamadar_diray
    @Jamadar_diray Год назад +3

    ಸೂರ್ಯಕಿರತಿ ಹೀರೋ ತರ ಇದಾರೆ ಹೀರೋ ಅಗಿ 🙏🙏

  • @nirmalab6151
    @nirmalab6151 Год назад +7

    Namaste, keep good work going. God shower his abundance love and grace always on u and your family

  • @kuberanaikm7549
    @kuberanaikm7549 Год назад

    Sham sir videos super, hagu tuba breliunt matugalu. Sham sir videos madidakke dhanyavaad

  • @yashasramesh
    @yashasramesh Год назад +14

    Waiting for more episodes ❤️

  • @shekannajakkareddi8856
    @shekannajakkareddi8856 Год назад

    Anubhavadha mathu sir.
    Yennu sariyagi iddare samsara takadi sariyagi iddare vypara. Super.

  • @ganeshpanjimararts1607
    @ganeshpanjimararts1607 Год назад +3

    Hi Sir, ಹಾಗೆಯೇ ಸ್ನೇಕ್ ಅರ್ಜುನ್ ಚಿಕ್ಕಮಗಳೂರು ಇವರನ್ನು ಕೂಡ ದಯವಿಟ್ಟು ಸಂದರ್ಶನ ಮಾಡಿ 🤗

  • @shivamurthy8261
    @shivamurthy8261 Год назад +3

    Waiting for 1M subscriber param ಗುರುಗಳೇ

  • @sandeshkharvi7325
    @sandeshkharvi7325 Год назад +7

    This man has lot of knowledge hatz off “SIR”

  • @ranjukushis3609
    @ranjukushis3609 Год назад

    Param sir u done a good job sir. Shyam sir hatts off🙏nijavada hero nivu. Nimma prathi maathu adbhutha. Yen helbeku antha gothagthilla🙏

  • @rakeshmallikarjun8635
    @rakeshmallikarjun8635 Год назад +10

    Love to listen shyam sir talks ❤️

  • @rameshg9710
    @rameshg9710 Год назад +5

    One of the best episodes.. god bless you all

  • @kantharajeshwaratn4068
    @kantharajeshwaratn4068 Год назад +3

    Namasakara shyam guruji 🙏🙏🙏🙏🙏🙏 Thanks kalamadyamma 👌👌👌

  • @atmanandkammar8092
    @atmanandkammar8092 Год назад +10

    Thanks ಕಲಾಮಧ್ಯಮ team for revealing great man snake shyams story and keep doing these type of works great job... 👍