ಸಾಲ ಮರುಪಾವತಿ ಮಾಡದ ಪುತ್ತೂರು ದರ್ಬೆ ಫೋರಂ ಹೈಟ್ಸ್ ಸೀಸ್ ಮಾಡಲು ಬಂದ ಬ್ಯಾಂಕ್ ಅಧಿಕಾರಿ ಮತ್ತು ಸ್ಥಳೀಯರ ಹೈಡ್ರಾಮ.!

Поделиться
HTML-код
  • Опубликовано: 3 янв 2023
  • #Nammakudlanews #puttur #scdccbank
    ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪುತ್ತೂರು ಮುಖ್ಯ ಶಾಖೆಯಿಂದ ದರ್ಬೆ ಫೋರಮ್ ಹೈಟ್ಸ್, ಮೇಸರ್ಸ್‌ ಸಹದ್ ರೆಂಟಲ್ ಪ್ರೈ ಲಿ ಅವರು ಪಡೆದ ಸಾಲವನ್ನು ನಾಲ್ಕೈದು ವರ್ಷದಿಂದ ಮರುಪಾವತಿಸಿಲ್ಲ ಎಂದು ಕಾನೂನಾತ್ಮಕವಾಗಿ ಕಟ್ಟಡವನ್ನು ಸೀಸ್ ಮಾಡುವ ನಿಟ್ಟಿನಲ್ಲಿ ಬ್ಯಾಂಕ್ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರು ಸ್ಥಳಕ್ಕೆ ಆಗಮಿಸಿದ ಕಟ್ಟಡಕ್ಕೆ ಸಂಬಂಧಿಸಿದವರು ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ.
    NAMMA KUDLA news 24x7
    ------------------------------------------------------------------------
    ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್‌ಗೆ ಸೇರಿ..
    chat.whatsapp.com/LqxE0EYF4Y9...
    Official website: nammakudlanews.com/
    Subscribe to RUclips Channel: / nammakudlanews
    Like us on FaceBook: / nammakudlanews
    Follow us on Instagram: / namma_kudla. .
    Follow us on Twitter: KudlaNamma?t=neP4...
    Download our official app from playstore
    play.google.com/store/apps/de...
    ----------------------------------------------------------------------------------------------------

Комментарии • 3