ಮುನ್ನೂರು ತುಳುನಾಡ ದೈವಗಳು

Поделиться
HTML-код
  • Опубликовано: 23 дек 2024

Комментарии •

  • @maheshkayimalemahesh7480
    @maheshkayimalemahesh7480 3 года назад +1

    Kundangara deiva pandh gothunda..??

    • @tulucultureandfolklore
      @tulucultureandfolklore  3 года назад

      ಹ್ಹ ಹೆಸರು ಕೇಳಿರುವೆ ಬಾಕುಡರ ಸರ್ಪಕೋಲ ಆಗುವಾಗ ಕುಡಂಗೇರ್ ಕುಣಿತವಿದೆ ಇದು ಬಹುಶಃ ಕುಡಂಗರೆ ದೈವದ ಆರಾಧನೆ ಇರಬಹುದು‌ ಈ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಲು ಆಗಿಲ್ಲ ,ನಿಮ್ಮಲ್ಲಿ ಇದ್ದದೆ ತಿಳಿಸಿ pls

    • @maheshkayimalemahesh7480
      @maheshkayimalemahesh7480 3 года назад +1

      @@tulucultureandfolklore adhu alla yendhu anisuthe.... namma side idhe aa dheiva...

    • @tulucultureandfolklore
      @tulucultureandfolklore  3 года назад

      @@maheshkayimalemahesh7480 ನಿಮ್ಮ ಫೋನ್ ನಂಬರ್ ಕೊಡಿ ,ಕಾಲ್ ಮಾಡುತ್ತೇನೆ ,ನನ್ನ ನಂಬರ್ 9480516684

  • @kalpithkalpith5276
    @kalpithkalpith5276 4 года назад +2

    Rahu, Kambigara, Gama, Varthe, Balkuda, Brahma Moger, Kukkintaya, Manthragana, Yakshi, Kalamma, Tukatteri, Koleraya Daiva, Balayya, Lekkesiri, Haiguli, Jarandaya, Nandigona, Maldi amma, Kodamanittaya

    • @tulucultureandfolklore
      @tulucultureandfolklore  4 года назад

      ಇಲ್ಲಿ ನನ್ನಲ್ಲಿ ಫೋಟೋ ಕೂಡ ಇರುವ ಮುನ್ನೂರು ದೈವಗಳ ಹೆಸರನ್ನು ಹಾಕಿದ್ದೆ

    • @tulucultureandfolklore
      @tulucultureandfolklore  4 года назад

      ನನ್ನ ಸಂಗ್ರಹದ 1755 ದೈವಗಳ ಪಟ್ಟಿ ಇಲ್ಲಿದೆ, ಈಗ ಇನ್ನೂ ಐವತ್ತೆರಡು ಬೇರೆ ಹೆಸರುಗಳು ಸಿಕ್ಕಿವೆ‌.ಮುಂದೆ ಪ್ರಕಟವಾಗುವ ಪುಸ್ತಕದಲ್ಲಿ ಅವನ್ನು ಸೇರಿಸಿ ಪ್ರಕಟಿಸುವೆ‌.ಇಲ್ಲಿರುವ 1755 ದೈವಗಳ ಹೆಸರಿನಲ್ಲಿ ನೀವು ಇಲ್ಲಿ ಹಾಕಿದ ಹೆಸರುಗಳು ಕೂಡ ಇದೆ..ಇನ್ನೂ ನಿಮ್ಮ ಊರಿನ ನಿಮಗಡ ತಿೞಿದಿರುವ ಅಪರೂಪದ ದೈವಗಳ ಬಗ್ಗೆ ತಿಳಿಸಿರಿ ಮಾಹಿತಿಗಾಗಿ ಧನ್ಯವಾದಗಳು

    • @tulucultureandfolklore
      @tulucultureandfolklore  4 года назад

      ಇದರಲ್ಲಿ 1755 ದೈವಗಳ ಹೆಸರಿವೆ
      ruclips.net/video/rk1Et7Sm9m8/видео.html

  • @harishpoojary2513
    @harishpoojary2513 4 года назад +2

    Annappa panjurli and shivrsya
    Manthree gana chikkamma panjurli

    • @sumanthdev2123
      @sumanthdev2123 4 года назад

      Anna kathe dada pandth theripale anna 7026135328 undhu enna number

  • @rachangoshalkaravali6976
    @rachangoshalkaravali6976 4 года назад +1

    ಅದ್ಭುತ

  • @chittaradigital9150
    @chittaradigital9150 4 года назад +2

    kanteri jumsdi banta hasyagara daivave??

  • @subrahmanypoojary4109
    @subrahmanypoojary4109 4 года назад +3

    Hyguli ealla illa

    • @tulucultureandfolklore
      @tulucultureandfolklore  4 года назад

      ಇದರಲ್ಲಿ ನನ್ನಲ್ಲಿ ಫೋಟೋ ಇರುವ ಮುನ್ನೂರು ದೈವಗಳ ಹೆಸರು ಮಾತ್ರ ಹಾಕಿರುವೆ

    • @tulucultureandfolklore
      @tulucultureandfolklore  4 года назад

      ಈ ವೀಡಿಯೋದಲ್ಲಿ 1755 ಹೆಸರುಗಳಿವೆ,ಇದರಲ್ಲಿ ಮೂಡುರ್ ಹೈಗುಳಿ,ಕೆಪ್ಪ ಹೈಗುಳಿ ನೆತ್ತೆರ್ ಹೈಗುಳಿ ಸೇರಿದಂತೆ ಅನೇಕ ಹೈಗುಳಿಗಳ ಹೆಸರೂ ಇವೆ
      ruclips.net/video/rk1Et7Sm9m8/видео.html