My usage of the word is , ಜಿಜ್ಞಾಸೆಯಿಂದ ತುಂಬಿದ ಮಕ್ಕಳು ಉತ್ತಮ ವಿದ್ಯಾರ್ಥಿಗಳಾಗುತ್ತಾರೆ. Very good initiative. Madam you have given rich and detailed information. It will surely help Kannada folks especially students who are struggling with kannada learning. Motivational stories about Newton and Swami Vivekananda too were excellent. Please continue. It is a great series.
Much needed series. Good innovation thinking madem. ಜಿಜ್ಞಾಸೆ ಪದ ಉಪಯೋಗಿಸಿರುವೆ ತಪ್ಪಾದಲ್ಲಿ ಕ್ಷಮಿಸಿ. "ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಜಿಜ್ಞಾಸೆಯನ್ನು ಉತ್ತೇಜಿಸಲು ಕಲಿಸಬೇಕು".
My usage of the word is , ಜಿಜ್ಞಾಸೆಯಿಂದ ತುಂಬಿದ ಮಕ್ಕಳು ಉತ್ತಮ ವಿದ್ಯಾರ್ಥಿಗಳಾಗುತ್ತಾರೆ.
Very good initiative. Madam you have given rich and detailed information. It will surely help Kannada folks especially students who are struggling with kannada learning. Motivational stories about Newton and Swami Vivekananda too were excellent. Please continue. It is a great series.
Superb explanation.
My sentence.. "ಜಿಜ್ಞಾಸೆಯು ನಮ್ಮನ್ನು ಹೊಸ ಕಲ್ಪನೆಗಳನ್ನು ಅಭಿವೃದ್ಧಿಪಡಿಸಲು ಪ್ರೇರೇಪಿಸುತ್ತದೆ".
Very Nice 👍👍
Much needed series. Good innovation thinking madem. ಜಿಜ್ಞಾಸೆ ಪದ ಉಪಯೋಗಿಸಿರುವೆ ತಪ್ಪಾದಲ್ಲಿ ಕ್ಷಮಿಸಿ. "ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಜಿಜ್ಞಾಸೆಯನ್ನು ಉತ್ತೇಜಿಸಲು ಕಲಿಸಬೇಕು".
ನೀವು ಮಾತನಾಡುವ ಶೈಲಿಯ ಚನ್ನಾಗಿದೆ ಭಾಷಾ ಸೌಂದರ್ಯ ಚನ್ನಾಗಿದ ಹೀಗೇ ಮುಂದುರಿಸಿ ದೇವರು ಒಳ್ಳೆಯದು ಮಾಡಲಿ
ನಿಮ್ಮ ಕನ್ನಡ ಭಾಷೆಯ ಮೇಲಿನ ಹಿಡಿತ ಅದ್ಭುತವಾಗಿದೆ 💐
ಕನ್ನಡದ ಕುರಿತು ಚನ್ನಾಗಿ ಮೂಡಿ ಬಂದಿದೆ ಧನ್ಯವಾದವುಗಳು