ಹೆಂಡ್ತಿಗೆ Birthday Surprise - ಫ್ಯಾಮಿಲಿ ಮಾಡಿದ್ರು ಎಡವಟ್ಟು ! Prajna Ashrama Puttur |Wife Birthday Vlog
HTML-код
- Опубликовано: 13 сен 2023
- ಪ್ರಜ್ಞಾ ಆಶ್ರಮಕ್ಕೆ ನೆರವು ನೀಡಲು ಇಚ್ಛಿಸುವವರು
Bank Account details
Prajna ashrama
AC NO 6042000100054201
BANK NAME :- KARNATAKA BANK Ltd
IFSC :- KARB0000604
MICR CODE:-575052026
G Pay No : 9164774533
ನಿಮ್ಮ ಕೈಲಾದ ಸಹಾಯ ಮಾಡಿ
#dhanrajacharvlogs #birthday #surprise #viral #trending #kannadavlogs #PrajnaAshrama
ಕಣ್ತುಂಬಿ ಬಂತು 😢🙏🏻 ಅರ್ಥ ಪೂರ್ಣ ಹುಟ್ಟುಹಬ್ಬದ ಆಚರಣೆ 🎉 ಅಣ್ಣಪ್ಪ ಅವರ ಕುಟುಂಬದ ಮಾದರಿಯ ಕೆಲಸ 👌🏻👌🏻🙏🏻🙏🏻 ಹುಟ್ಟುಹಬ್ಬದ ಶುಭಾಶಯಗಳು ಪ್ರಜ್ಞಾ ಅಕ್ಕ 🎉
Knbb
ಅವಾಗವಾಗ ಬರ್ತಾರಾ ಮನೆಯವರು? ಅಂತ ಕೇಳಿದಾಗ ಅವರ ಉತ್ತರ ಕೇಳಿ ಕಣ್ತುಂಬಿ ಬಂತು 😭😭😭 beautiful vlog❤️
❤ ನನ್ನ ಮಗಳ ಹುಟ್ಟುಹಬ್ಬ ಬರುವ ತಿಂಗಳು ಇದೆ...ನಾವು ಇದೇ ಆಶ್ರಮ ದಲ್ಲಿ ಆಚರಿಸುತ್ತೇವೆ... ಪುತ್ತೂರಿನಲ್ಲಿ ಯಾವ ಆಶ್ರಮ ಇದೆ ಅಂತ ಹುಡುಕುತ್ತ ಇದ್ದೆ ನಾನು.❤❤
ಕಣ್ತುಂಬಿ ಬಂತು ಪ್ರಜ್ಞಾ ನಿಮಗೆ ಹುಟ್ಟುಹಬ್ಬದ ಶುಭಾಶಗಳೊಂದಿಗೆ ಅಲ್ಲಿಗೆ ಹೋಗಿ ಆಚರಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು
ನಮ್ಮ ಅಪ್ಪು ಸರ್ ಇದ್ದಿದ್ರೆ ಈ ಆಶ್ರಮಕ್ಕೆ ಸಹಾಯ ಮಾಡುತಿದ್ದರು ಆದರೆ ಅವರ ಬಿಟ್ಟು ಹೋದಂತಹ ಕೆಲಸವನ್ನು ನೀವು ನಿರ್ವಹಿಸುತ್ತಿದ್ದೀರಾ ನಿಮಗೆ ಧನ್ಯವಾದಗಳು ಸರ್ ❤️❤️
ನಿಜವಾಗಿಯು ಅರ್ಥಪೂರ್ಣ ಹುಟ್ಟು ಹಬ್ಬ 😊 ಈ ವೀಡಿಯೊ ನೋಡುವಾಗ ಕಣ್ಣಿನಲ್ಲಿ ನೀರು ಬಂತು 🙏🙏🙏
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎉 ಅರ್ಥಪೂರ್ಣವಾದ ಆಚರಣೆ ❤
ದೇವರು ನಿಮಗೆ ಆರೋಗ್ಯ ಮತ್ತು ಐಶ್ವರ್ಯ ನೀಡಲಿ
ಆ ಹುಡುಗನ ಧ್ವನಿ ತುಂಬಾ ಮಧುರವಾಗಿದೆ ❤
Surprise anthu madlik agilla cofuse madva ... That is top 💥💥💥💥
Editor yaru antha gottilla 👏👏💥💥💥💣
ಕಣ್ತುಂಬಿ ಬಂತು ಸರ್.. ಅಣ್ಣಪ್ಪ ಸರ್ ಹಾಗೂ ಅವರ ಪತ್ನಿಗೆ ಒಂದು ಸೆಲ್ಯೂಟ್.... happy birthday 🥳 sis
ಮುಗ್ಧ ಮನಸ್ಸುಗಳು ಜೊತೆ 🤍✨... ಜನುಮ ದಿನದ ಆಚರಣೆ....❤✨ good job
ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ 🙏👌👏
Humanity still exist in this world😢 Salute to u brother❤
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಪ್ರಜ್ಞಾ ಸಿಸ್ ❤️❤️❤️ಅರ್ಥಪೂರ್ಣವಾದ ಹುಟ್ಟುಹಬ್ಬ ಆಚರಣೆ 🙏🙏🙏
Thanks a lot
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಅಕ್ಕ. ಹಾಗೆ ನನಗೆ ನಿಮ್ಮ ಹುಟ್ಟು ಹಬ್ಬವನ್ನು ಆಶ್ರಮದಲ್ಲಿ ಆಚರಣೆ ಮಾಡಿ ತುಂಬಾ ಖುಷಿಯಾಯಿತು ದೇವರು ನಿಮ್ಮನ್ನ ಸದಾ ಕಾಲ ಕುಷಿ ಖುಷಿಯಾಗಿ ಇಡಲಿ 🙏🏻❤️
ಹುಟ್ಟು ಹಬ್ಬದ ಶುಭಾಶಯಗಳು ಪ್ರಜ್ಞಾ, ಈ ವಿಡಿಯೋ ನೋಡಿ ಮನ ತುಂಬಿ ಬಂತು😢
Shrvan voice is amazing❤
Your surprise is mind blowing... Super dea.. Ellarigu inthaha manassu kodali... Keep going... ❤❤❤
ಹುಟ್ಟುಹಬ್ಬದ ಶುಭಾಶಯಗಳು ಅಕ್ಕ ದೇವರು ಒಳ್ಳೇದು ಮಾಡಲಿ 🥰😘❤️
Vlog ನೋಡುವುದಾದರೆ ಈ vlog nodi.... ಕಣ್ಣಂಚಲ್ಲಿ ನೀರು ಬರುವುದಂತು ಖಂಡಿತ......thq ಧನು bro..... ಪ್ರಜ್ಞಾ ಅವ್ರಿಗೆ surprise ಅಲ್ದೇ ಇದ್ರು ಖುಷಿ ಮನಸ್ಸು ತುಂಬಿ ಬಂತು...❤
Wish u a very Happy Birthday Prajna Akka. God bless you. Never saw Prajna Akka so nervous before. Dhanu bro was very emotional. Thank you so much for making those innocent hearts happy ❤
One of the best vlog, More power to prajna ashrama kutumba, Hagu ashramada sadhasyarannu kushi padisidha dhanraj anna and family avrigu E ondhu kushi hancho kelsa madidake hatsoff🙏🏻Happy birthday to prajna akka💐🥳🙏🏻
ಅವರ ಆಶೀರ್ವಾದ ನಿಮಗೆ ಸದಾ ಇರುತ್ತೆ 💖🙌🙌🙌🙌
Soo nice. It's a wonderful thought. I became very emotional. God bless you both and your friends, family.
Good job ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸಿಸ್....... 💙
ಹುಟ್ಟು ಹಬ್ಬದ ಶುಭಾಶಯಗಳು ಅಕ್ಕ 😊 ಆಶ್ರಮಕ್ಕೆ ನಾನು ಕೂಡ ಸಹಾಯ ಮಾಡಿದಿನಿ... ದೇವರು ಅವರಿಗೆ ಇನ್ನು ಹೆಚ್ಚು ಸಹಾಯ ಮಾಡಲಿ ಎಂದು pray ಮಾಡ್ತೀನಿ 🙏
Happy birthday prajna….🎉❤🎉 Your Birthday is more memorable and meaningful this year…. Super dhanu Anna…. Heere olle kelasagalanna maadtha iri … God bless you ❤❤❤❤
ನೀವು ಒಳ್ಳೆಯ ಕೆಲಸ ಮಾಡಿದ್ದೀರಿ, ನಿಮ್ಮ ಹೆಂಡತಿಯ ಹುಟ್ಟುಹಬ್ಬವನ್ನು ಅಲ್ಲಿ ಆಚರಿಸಿ❤
A very emotional😢 birthday vlog. A very good deed Dhanraj & Prajna spread happiness they too deserve it
One guy given u blessing that moment his amazing and Goosebump reaction ❤ once again Hapi brdayy sister 🎂🎊
Tumba kushi Aytu video nodi, kannali ner barutte, Happy Birthday sister
ಎಂತಾ ಒಳ್ಳೆ ವಿಚಾರ ❤....superb....
People like you are needed in e society 🤝🙏
Really felt very happy nd sad after watching this vlog. Very good work from annappa and family. Dhanu and prajna U both are doing very well. Actually I don't watch any vlog but few days ago by mistake I saw small clip nd liked it. After that I started to watch all ur vlog. I really liked ur natural comedy nd editing specially behind the scenes it's so funny. U ppl got a wonderful cousins and neighbour they are funny 😂. Anyway keep rocking guysssss, I wish dhanu will shine in sandalwood and keep ur innocents in same way. Good luck guysss....dever edde malpad 🙏🙏
Happy Birthday sis🎂 I am happy to see u'r gang & shravan voice 👌 Tq's to Annap&Joyti couple they both made good socialservice
ಹುಟ್ಟು ಹಬ್ಬದ ಶುಭಾಶಯಗಳು ಪ್ರಜ್ಞಾ ಅಕ್ಕ....,❤❤❤❤🎉🎉🎉🎉 olledhagli nimge..,❤❤❤🎉🎉🎉🎉🎉🎉 love you so much 😘❤️❤️😘
😢 happiest and memorable birthday ever...Allah bless u dea...❤
Wishing you a happy birthday and many more happy returns of the day dear.nice
Got cry....seeing thm....God l bless thm all people..... happy birthday akka......
Happy birthday 🎂 pragan.
Very beautiful and nice birthday.
God bless you 🙏 ❤️
ಹುಟ್ಟು ಹಬ್ಬದ ಶುಭಾಶಯಗಳು 🎉🎉
Super danraj edakintha suprise berondila superb
Happy birthday prajna akka ❤ and super video's... 💞💖💜
Owner is so kind hearted 😢❤
Best birthday 🎉❤ seriously tumbha kushi aetu nodi 👍🏻
ಹುಟ್ಟು ಹಬ್ಬದ ಶುಭಾಶಯಗಳು 💐🍰
Happy birthday Priya god bless you keep smiling
Amazing vlog happy birthday sis god bless your family 😘🎂
Really great.. Work.. Hats off
Danaraj sir olle kelasa madiddira nimgu nimma family gu and annappa sir gu ashrama li eruva yellarigu devaru olledu madali
Waaw❣️😍 wsh u happy birthday dear prajna akka❣️
🎉🎉Puttu dinotha yeddeppulu akka🎉🎉
Kann jinjind e video thudhu😢😢
sooperb bro love you both of you. god bless you and ur family
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಪ್ರಜ್ಞಾ 🌹
Such a great job sir annappa family ❤ special thanks to you sir
Meaning full Birthday for Prajna Akka 🎉🎉
Happy Birthday dear Sister 🎉❤🎉🎉
Very spl day happy birthday ❤ede thara yallaru birthday celebration madbeku
Wish you happy birthday dr sis stay blessed 🎂❤️nice vlog surprise super bro
Happy birthday prajna sis 🎂🎊mansalli yeste novidru nim vedio nodidre tumbane kushi agutte bro ❤️ lve u both of u ❤
Sir dharaj anna love you your work 👑 happy birthday ಅತ್ತಿಗೆ❤
Happy birthday Prajna🎂🎊🎉👏
💥Happy Birthday akka💓. God bless you 🫱🏻🫲🏼 touching 💘 moment......
Happy birthday Prajna 🎉🎊🥳💐🎂
Happy birthday sister 🎉🎉
Love from Bangalore😮
ಒಂದು ಕ್ಷಣ ಕಣ್ಣಲ್ಲಿ ನೀರು ಬಂತು....ಅರ್ಥಪೂರ್ಣವಾದ ಹುಟ್ಟು ಹಬ್ಬ ಆಚರಣೆ ಮಾಡಿದಿರಾ 👌👌👌 ಕಿಶೋರ್ ಅಣ್ಣ comidy super ❤wish you happy birthday pragna sis ❤
Thank you .. nimma kailada sahaya madi
@@dhanrajacharvlogs k sir ನಾವು help ಮಾಡ್ತೀವಿ....reply madidke thank you so much sir...namma family members elru nim fans and subscriber's sir..
Ur vlog always mixed emotions dhanu sir, hbd sis🎉❤
Happy birthday💐 your this birthday memorable 👍
Wish u many more happy returns of the day sister
Annappa sir ge naav yaavattu chiraruniyaagi erthivi..🥰
Nice vlog brother emotionally touched.
ದೇವರ ಮಕ್ಕಳು...❤
One word .wahh🎉❤😊
Wish you happy birthday sister 💐💐💐💐💐 God bless you both
Meaningful birthday❤
Happy birthday siso ege yavaglu happy yagiri
Happy birthday prajna🎂🎂💐💐
Happy birthday akka..❣️😍
Pure souls ☺
E vlog nodi full kushi aytu sir
ಸಹೋದರಿ ಗೆ ಹುಟ್ಟುಹಬ್ಬದ ಶುಭಾಶಯಗಳು
Dhanraj anna parjana akka ondu ole birthday very very happy movement
Happy birthday 🎂 good job 👌
Happy birthday sis 🎉God bless you
ದೇವರು ನಿನಗೆ ಒಳ್ಳೆದು ಮಾಡಲಿ ಹುಟ್ಟುಹಬ್ಬ ಶುಭಾಶಯಗಳು ಅಕ್ಕ ❤🎉🎉
You are a best singer you can join saregamapa
Happy birthday akka😘🎂🎉
Kannalli neeru banthu. Tumba Khushi aythu Anna akka. Happy birthday prajna akka
(From kundapura)
Belated wishes akka happy birthday akka 🎉🎉🎉
ಹುಟ್ಟುಹಬ್ಬದ ಶುಭಾಶಯಗಳು ಮೇಡಂ 👌🏻👌🏻👌🏻👌🏻😆😆😆🙏🏻
Happy Birthday akka🎉🎉
God bless both of you...
ದೇವರು ಇದ್ದಾರ ಕೇಳ್ತಾರೆ ... ಇವರೇ ದೇವರು❤
Spr voice bro❤
ಈ ವಿಡಿಯೋ ತುಂಬಾ ಇಷ್ಟ ಆಯ್ತು ಬ್ರದರ್. ಡಾಕ್ಟರ್ ರಾಜಕುಮಾರ್ ಅಪ್ಪಾಜಿ ಹಾಗೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಸನ್ನಿಧಿಗೆ ಹೋಗಿ ನೀವು ಏನು ಬೇಕು ಕೇಳಿಕೊಳ್ಳಿ
💓💓💓💓Happy birthday. Prajna. Sissy.. 💜💜💜💜💜
Great sir
ಹುಟ್ಟು ಹಬ್ಬದ ಶುಭಾಶಯಗಳು ಪ್ರಜ್ಞಾ
Happy birthday akka ❤super nimge devaru olledhu madli thumba kushi aythu😢
ಹುಟ್ಟು ಹಬ್ಬದ ಶುಭಾಶಯ ಅಕ್ಕ🎂🎂🎂💐💐🙏🙏🥰🥰🥰
Happy Birthday sister 🎉🎉🎉❤