ನಿಮ್ಮ ಸಮಸ್ಯೆಗೆ ಕಳಶದಲ್ಲಿ ಪರಿಹಾರ ಬರೆಯುವ ಚೌಡೇಶ್ವರಿ | ಕಳಶ ಬರವಣಿಗೆಯ ಮೂಲ ದೇವಸ್ಥಾನ

Поделиться
HTML-код
  • Опубликовано: 7 июн 2023
  • Sri Vidya Chowdeshwari temple Hangarahalli a miracle temple where you get solutions to your daily life problems. Chowdeshwari herself writes the problems of you in her "Kalasha"
    Temple contact 9986649530 / 8197541733
    Location - Shri Vidya Chowdeshwari Devi Temple
    099866 49530
    maps.app.goo.gl/HGb61nJjh4Loh...
    Follow us on Facebook Page profile.php?...
    Follow us on Instagram travelling_trek...
    #miracle #temple #vidyachowdeshwari #hangarahalli #kunigal #travellingtrekker

Комментарии • 505

  • @arjun943
    @arjun943 11 месяцев назад +25

    I request everyone to visit this holy place and take the blessings of mother Vidya Chowdeshwari. I found this place very much powerful as Devi provides solutions to all the devotee’s problems 🙏

    • @dakshayini4811
      @dakshayini4811 5 месяцев назад +1

      ದುಡ್ಡು ಕೊಡಬೇಕ ನಾವು ಪ್ರಶ್ನೆ ಕೇಳಲು... Plz ಹೇಳಿ ಯಾವ ದಿವಸ ಹೋಗಬೇಕು ಅಲ್ಲಿಗೆ. ನಮ್ಮ ಸಮಸ್ಯೆ ಭಗೆಹರಿಯುತ್ತಾ.. Plz ಹೇಳಿ ತುಂಬಾ ತೊಂದರೆ ಇದೇ....

    • @archanaacchu7685
      @archanaacchu7685 5 месяцев назад

      Sss 2000 u have to pay

  • @santoshbm9085
    @santoshbm9085 11 месяцев назад +21

    ಒಂದೇ ಒಂದು ಆಶಯ 🙏💐ಓಂ ನಮೋ ವಿದ್ಯಾಚೌಡೇಶ್ವರಿ💐🙏 ನಾವು 3 ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ ಅಮ್ಮ ಇಲ್ಲಿಯವರೆಗೆ ಮತ್ತು ಭವಿಷ್ಯದಲ್ಲಿ ನಮ್ಮ ಪ್ರೇರಕ ಶಕ್ತಿಯಾಗಿದ್ದಾರೆ (ಜಗನ್ಮಾತೆ) ಅವರ ಬರಹಗಳ ಮೂಲಕ ಕಳಶ ಅವರ ಬರಹಗಳು ಅನಿರೀಕ್ಷಿತ ಮತ್ತು ಮೀರಿದವು. .ಎಲ್ಲರೂ ಅಮ್ಮನವರ ಆಶೀರ್ವಾದ ಪಡೆಯಬೇಕಾಗಿ ವಿನಂತಿ.

  • @singappab.k1260
    @singappab.k1260 11 месяцев назад +7

    ಓಂ ನಮೋ ಶ್ರೀ ವಿದ್ಯಚೌಡೇಶ್ವರಿಯೇ ನಮಃ
    ನಾವು ಶ್ರೀ ಮಠಕ್ಕೆ ಆರು ವರ್ಷಗಳಿಂದ ತಾಯಿಯ ಆಶೀರ್ವಾದಕ್ಕೆ ಬರ್ತಾ ಇದ್ದೀವಿ.ನಮ್ಮ ಶ್ರೀಮತಿಯವರ ಆರೋಗ್ಯ ತಾಯಿಯ ಆಶೀರ್ವಾದ ಮತ್ತು ಶ್ರೀ ಬಾಲಮಂಜುನಾಥ್ ಗುರುಗಳ ಕೃಪೆ, ಅನುಗ್ರಹ,ಮಾರ್ಗದರ್ಶನದಿಂದ ತುಂಬಾ ಸುಧಾರಿಸಿದೆ.ನಮ್ಮ ಮಗನ ಮದುವೆ 3 ವರ್ಷ ಸತತ ಪ್ರಯತ್ನ ಪಟ್ಟರೂ ಸಹ ಆಗಿರಲಿಲ್ಲ,ಆಗ ನಾವು ತಾಯಿಯ ಮೊರೆ ಹೋದಾಗ ತಾಯಿ ಹೇಳಿದ ಸಮಯದಲ್ಲಿ ಒಳ್ಳೆ ಮನೆತನದ ಹೆಣ್ಣುಮಗಳು ದೊರಕಿ ಈಗ ಮಕ್ಕಳೂ ನಾವು ನೆಮ್ಮದಿಯಿಂದ ಇದ್ದೇವೆ
    ಒಂದು ಸಂದರ್ಭದಲ್ಲಿ ನಾನು ತಾಯಿಯಲ್ಲಿ ನಂಬಿಕೆ ಇಡಲಿಲ್ಲ ಎಂಬ ಕಾರಣಕ್ಕೆ ನಾನು ಇದ್ದೀನಿ ಎಂದು ತೋರಿಸಲು ನನಗೆ ಶಿಕ್ಷೆ ಸಹಿತ ಸಾಕ್ಷಾತ್ಕಾರ ಮಾಡಿರುತ್ತಾರೆ ಅಮ್ಮನವರು
    ಇತೀಚಿನ ದಿನಗಳಲ್ಲಿ ಸಮಾಜವನ್ನು ತಿದ್ದುವ ಮತ್ತು ಒಳ್ಳೆಯ ಕಡೆಗೆ ಕೊಂಡೊಯ್ಯುವ ಕೆಲಸ ಮಾಡುವ ಶ್ರೀ ಮಠಗಳ ಅವಶ್ಯಕತೆ ಬಹಳ ಇದೆ.ಅದರಲ್ಲಿ ಈ ಬಗ್ಗೆ ಮುತುವರ್ಜಿ
    ವಹಿಸಿ ಸಮಾಜದ ಬಗ್ಗೆ ಮತ್ತು ಜೀವರಾಶಿಗಳ ಬಗ್ಗೆ ಕಳಕಳಿ ತೋರಿಸುತ್ತಿರುವ ಶ್ರೀ ಕ್ಷೇತ್ರದ ಪೀಠದಿಪತಿಗಳಾದ ಶ್ರೀ ಬಾಲಾಮಂಜುನಾಥ್ ಗುರುಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದುದರಿಂದ ಇಂತಹ ಕ್ಷೇತ್ರಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಯಿಯ ಕೃಪೆಗೆ ಹಾಗೂ ಶ್ರೀ ಗುರುಗಳ ಆಶೀರ್ವಾದ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳಬಹುದಾಗಿದೆ

  • @prahalladadith3237
    @prahalladadith3237 11 месяцев назад +24

    ಸನಾತನ ಧರ್ಮ ಸತ್ಯ ಜಯವಾಗಲಿ ತಾಯಿಗೆ ಜಯವಾಗಲಿ

  • @champatc1479
    @champatc1479 5 месяцев назад +5

    ಅಮ್ಮ ನಿಮ್ಮ ದರುಶನ ಬಾಗ್ಯ ನಮಗೂ ಕೊಡಮ್ಮ ನಿನ್ನ ಕರುಣೆ ನನ್ನ ಸಂಸಾರದ ಮೇಲಿರಲಿ ಎಂದು ಬೇಡುತ್ತೇನೆ ಅಮ್ಮ ಅಮ್ಮ ಅಮ್ಮ ❤❤❤❤

  • @nagarajnaga373
    @nagarajnaga373 11 месяцев назад +12

    ನಾನು ಕೂಡ ಮೂರು ಸಾರಿ ಹೋಗಿ ಓಂ ನಮೋ ನಾರಾಯಣ ಶ್ರೀ ವಿದ್ಯಾ ಚೌಡೇಶ್ವರಿ 🙏🙏💐💐🌼🌼

  • @pavigiri4660
    @pavigiri4660 11 месяцев назад +8

    Alankara nodi Kannu thumbi banthu...life li one time Adru hogtini....tq u sir

  • @champatc1479
    @champatc1479 5 месяцев назад +4

    3:20 ಅಮ್ಮ ನಿಮ್ಮ ಆಶೀರ್ವಾದ ಸದಾ ಮೇಲಿರಲಿ ನಿನ್ನ ಕ್ಷೇತ್ರಕ್ಕೆ ನಮ್ಮನ್ನು ಕರೆಸಿಕೊಳ್ಳು ತಾಯಿ ನಿನ್ನನ್ನೇ ನಂಬಿದ್ದೇನೆ ಅಮ್ಮ ಅಮ್ಮ amma

  • @bharatikkbk6876
    @bharatikkbk6876 7 месяцев назад +2

    ಜೇೖ ವಿದ್ಯಾ ಚೌಡೇಶ್ವರಿ .ನಾವು ೩ಸಲ ಹೋಗಿತೀವೆ ಹರಿಸಿನ ನೀರು ಸಹ ಹಾಕಿಸಿಕೊ೦ಡಿದೆವೆ ನಮಗೆ ತುಂಬಾನೆ ಒಳ್ಳೆಯದು ಚನ್ನಾಗಿ ಆನಿಸಿದೇ

  • @DailyVlogTalkies
    @DailyVlogTalkies 11 месяцев назад +42

    Undoubtedly this is a miracle temple, after visiting there I saw big difference in my life and now happily settled in USA. She is the only one on this earth who understood me and helped me through, when my life was at its worst... Well, words will not be.... enough to describe it.... Amma please be with me and all ur devotees... I am nothing without you ❤️ nannamma chowdeswari Amma...

    • @user-rj8ck8mo6g
      @user-rj8ck8mo6g 11 месяцев назад +2

      How do we go by bus from bangalore

    • @dhruvadhruva9375
      @dhruvadhruva9375 11 месяцев назад

      ​@@user-rj8ck8mo6g u have to take a bus towards HULIYURDURGA , and u can reach hangrahalli

    • @user-rj8ck8mo6g
      @user-rj8ck8mo6g 11 месяцев назад

      Is it possible to talk to u so that I can understand the route properly

    • @dhruvadhruva9375
      @dhruvadhruva9375 11 месяцев назад +1

      @@user-rj8ck8mo6g it's simple only , take bus towards HULIYURDURGA , there's a stop before huliyurdurga called hangrahalli and getting down in hangrahalli the temple is walkable , hangrahalli comes before huliyurdurga and there's no necessary to u to got huliyurdurga if u are coming from banglore

    • @user-rj8ck8mo6g
      @user-rj8ck8mo6g 11 месяцев назад

      Thank you
      Is it possible to talk to you as would like to know more details

  • @paddupaddu4177
    @paddupaddu4177 11 месяцев назад +1

    ಈ ವಿಡಿಯೋ ಮಾಡುವಾಗ ನಾವು ಕೂಡ ಆ ತಾಯಿ ಸನ್ನಿದಿ ಯಲ್ಲಿ ಇದ್ವಿ ನಮಗೂ ಆ ತಾಯಿ ಕೃಪೆ ತೋರಿಸಲಿ 🙏🏻🙏🏻

  • @rgrinfofunchannel3080
    @rgrinfofunchannel3080 11 месяцев назад +6

    I have viewed the complete video
    I have been coming to this miracles place sins 4 years rather our family is coming to this place sins 4 years we had some problems & the same have got to a positive solution by the blessings of sri vidya chowdeshwari devi we are now feeling relief from the negative & the same have turned as positive vibes in our life thankyou
    Iam
    GIRIDHAR R

  • @kowshikgowdarskowshik934
    @kowshikgowdarskowshik934 11 месяцев назад +5

    ನಮಸ್ತೆ ಟ್ರಾವಿಲಿಂಗ್ಟ್ರೇಕರ್ .
    ನೀವು ಮಾಡಿರೋ ವಿಡಿಯೋ ತುಂಬಾ ಚೆನ್ನಾಗಿದೆ. ಅಲ್ಲಿ ಇರೋ ಬಸವಣ್ಣ ಮತ್ತು ಅಪ್ಪಿ ಅಣ್ಣ ಅವರ ವಿಡಿಯೋ ಮಾಡಿದ್ರೆ ಇನ್ನೂ ಚೆನ್ನಾಗಿರುತ್ತೆ.
    ಮತ್ತೆ ನಮ್ದು ಕೂಡ ವಿದ್ಯಾ ಚೌಡೇಶ್ವರಿ ಅಮ್ಮನವರ ಮಠದ ಹಂಗರಹಳ್ಳಿ ಬಸವಣ್ಣ ಅವ್ರ ವಾಟ್ಸಪ್ಪ್ ಗ್ರೂಪ್ ಇದೆ ಆದಲ್ಲಿ ನೀವು ಮಾಡಿರೋ ಈ ವಿಡಿಯೋ ನೋಡಿ ಬಸವಣ್ಣನವರದು ಇದೆಯಾ ಇದ್ರೆ ವಿಡಿಯೋ ಗ್ರೂಪ್ ಅಕಿ ಅಂತ ತುಂಬಾ ಹುಡುಗರು ಕೇಳ್ತಾಇದರೆ. ನಿಮ್ಮ ಇ ಪೇಜ್ ಅಲ್ಲಿ ವಿಡಿಯೋ ಮಾಡಿ ಅಕಿದರೆ ನಮಗೂ ಖುಷಿ ಮತ್ತೆ ನಿಮ್ಮ ಪರಿಚಯ ಇನ್ನೂ ಕೆಲವರಿಗೆ ಆಗುತ್ತೆ.
    ಇದರಿಂದ ನಮಗೆ ನಮ್ಮ ಬಸವಣ್ಣ ಅಪ್ಪಿ ಅಣ್ಣ ರವರ ನೋಡಲು ಖುಷಿ ಆಗುತ್ತೆ. ನಿಮ್ಮ ಇ ಪೇಜ್ ನಾನು ಇದೆ ಮೊದಲು ನೋಡ್ತಿರೋದು ನೀವು ಅ ವಿಡಿಯೋ ಮಾಡಿದ್ರೆ ಇನ್ನೂ ನಿಮ್ಗೆ ಆಶ್ಚರಿಯ ಅಗಬಾವುದು.
    ನೀವು ವಿಡಿಯೋ ಮಾಡ್ತಿರ ಅಂತ ಅನ್ಕೊಂಡಿದೀವಿ ನಮಸ್ಕಾರ.
    ಧನ್ಯವಾದಗಳು 🚩

  • @user-zh5lg6wc4x
    @user-zh5lg6wc4x 11 месяцев назад +9

    This is the Place where we can see, and we can feel the proper communication with the Goddess if we worship the God with pure heart Our problems will get solved easily. There is power in the God which can change your life. I have experienced it. The only Place where we feel we are close to God and every one should visit this place

  • @user-jq6pr1si2u
    @user-jq6pr1si2u 11 месяцев назад +4

    Really i am happy to say that, devotees visit vidya chowdeswari temple and take the blessings.

  • @user-hq9wz9qg1m
    @user-hq9wz9qg1m 11 месяцев назад +4

    Om namo Sri Vidhya Chowdeshwari thayiye namaha🙏🏻
    Navu 3 varshagalinda thayi dharshana hagu gurugala aashirvadhake barthideve. Thayi namage yella samasyegalanu parumadidale. Evaga thayi hagu gurugala aashirvadadinda navu thumba santhoshavagi edivi. Namma yella kastagalanu thayi dhura madidale. Elli thayiya shakthi bahu visheshavagide. Edu thumba mahimeyada stalavagide.. Yellaru bandu thayi aashirvada padedukoli..

  • @moulyagowda6453
    @moulyagowda6453 5 месяцев назад +3

    I believe in Goddess Vidya Chowdeshwari amma very much. God is really very powerful

    • @dakshayini4811
      @dakshayini4811 5 месяцев назад

      Temple nalli prashne kelodakke yestu amount heli plz

  • @shivuk5033
    @shivuk5033 10 месяцев назад +5

    My life changed after visiting the temple...Jai Sri Vidya chowdeshwari....kind hearted guru.. Jai Sri bala manjunatha swamy

  • @manojgowda2789
    @manojgowda2789 11 месяцев назад +118

    ನಾನು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಮಹಾ ಸಂಸ್ಥಾನ ಮಠಕ್ಕೆ ಹೋಗಿ ಅಮ್ಮನವರ ಅರ್ಶೀವಾದದಿಂದ ತಂಗಿ ಮದುವೆ ಮಾಡಿದೆ ಒಂದು ಮೊಬೈಲ್ ಮಾಲ್ ಮಾಡಿದೆ ಸಮಾಜದಲ್ಲಿ ಒಳ್ಳೆಯ ಹೆಸರು ಬಂದಿದೆ ನಾನು ಈ ಮಟ್ಟಕ್ಕೆ ಬೆಳೆಯಲು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಅರ್ಶೀವಾದವೇ ಕಾರಣ ಪರಮ ಪೂಜ್ಯ ಶ್ರೀಶ್ರೀಶ್ರೀ ಬಾಲಮಂಜನಾಥ ಮಹಾ ಸ್ವಾಮಿಗಳ ಅರ್ಶೀವಾದದಿಂದ ಒಹಳ ಒಳ್ಳೆಯದಾಗಿದೆ

    • @swethaswetha5860
      @swethaswetha5860 11 месяцев назад

      Sir yava yava dina barithare matte belage eandha sanjevaregu bareutha yava timele bareyodu

    • @shilpas5021
      @shilpas5021 11 месяцев назад +3

      Which district and taluk?

    • @veenamveenam4854
      @veenamveenam4854 11 месяцев назад

      Address heli pls

    • @pavanurs1995
      @pavanurs1995 11 месяцев назад

      @@shilpas5021 Kunigal Taluk Tumkur District

    • @shivuk5033
      @shivuk5033 11 месяцев назад

      @@swethaswetha5860 except Wednesday everyday irutte...morning around 10 alli temple ge hogi

  • @paramporul3293
    @paramporul3293 11 месяцев назад +9

    But I promise this mother is powerful, i sat alone and prayed mother to show her presence by making flower fall and mother truly showed her grace by making it happen. Worship mother and come back.

  • @chandanagurumurthy
    @chandanagurumurthy 11 месяцев назад +11

    I vouch for this temple. After going here many of our issues solved. Very powerful she is.

  • @ramyashree1014
    @ramyashree1014 11 месяцев назад +7

    Ma vidhya chowdheshwari temple a place to must visit. As u visit you will feel a positive vibes, as of me it is the powerful place to fullfill all your goodwishes.
    I would definitely suggest all to visit, also all the three time food facility is provided in the form of prasadam.

  • @ravikumar-ln2cs
    @ravikumar-ln2cs 9 месяцев назад +3

    💞🙏💞ಓಂ ಶ್ರೀ ಅಮ್ಮ ವಿದ್ಯಾ ಚೌಡೇಶ್ವರಿಹೆನಮಃ ನಗುವಿನ ನಮಸ್ಕಾರ💕ಜೈ ಹಿಂದ್ KKಸಾಮ್ರಾಜ್ಯ👌💞

  • @manisureshappoji
    @manisureshappoji 9 месяцев назад +2

    I was really astonished by the way AMMA answered the questions in our mind.. Really powerful God and powerful predictions by God - Amma.

  • @Unknown1111U
    @Unknown1111U 11 месяцев назад +9

    ಓಂ ಹ್ರೀಂ ಶ್ರೀಮ್ ಶ್ರೀ ವಿದ್ಯಾ ಚೌಡೇಶ್ವರಿ ದೇವಿ ನಮಃ

  • @prathibas1233
    @prathibas1233 3 месяца назад

    ಓಂ ಶ್ರೀ ಅಮ್ಮ ವಿದ್ಯಾ ಚೌಡೇಶ್ವರಿ ಹೆ ನಮಃ ನನ್ನ ಸಂಸಾರ ಕಾಪಾಡು ನಿನ್ನ ದರ್ಶನ ಮಾಡುವ ಸೌಭಾಗ್ಯ ಕೊಡುತಾಯಿ

  • @bhavya5235
    @bhavya5235 3 месяца назад +2

    Amma nannela novu adastu bega sari hogali nimma asirvada namma kutumbada melirali

  • @divyashreem8090
    @divyashreem8090 11 месяцев назад +1

    Thank you brother . Thumba chanagide temple .

  • @maruthigowda.7172
    @maruthigowda.7172 11 месяцев назад +7

    Jai thayi Angarahalli Vidya Chowdeshwari... Om sai ram...

  • @yashukp2779
    @yashukp2779 11 месяцев назад +12

    ಓಂ ನಮೋ ವಿದ್ಯಾ ಚೌಡೇಶ್ವರಿ ನಮಃ
    ನಾನು 7ವರ್ಷ ಹೋಗುತ್ತಾ ಇದ್ದೀನಿ
    ಇದುವರೆಗೂ ಅಮ್ಮ ಬರೆದಿರುವ ನನ್ನ ಜೀವನದ ಭವಿಷ್ಯ ನನ್ನ ಕುಟುಂಬದ ವಿಷಯ ಯಾವುದು ಸುಳ್ಳಾಗಿಲ್ಲ ಇಂದು ನಾನು ಹಾರ್ದಿಕವಾಗಿ ಇದ್ದೇವೆಂದರೆ ಅದಕ್ಕೆ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರು ಹಾಗೂ ನನ್ನ ಪೂಜ್ಯ ಗುರುಗಳು ಬಾಲ ಮಂಜುನಾಥ ಮಹಾಸ್ವಾಮೀಜಿ ಅವರ ಮಾರ್ಗದರ್ಶನ
    ಅಮ್ಮನವರ ಕೃಪೆಯಿಂದ ನನಗೆ ಒಂದು ಹೆಣ್ಣುಮಗುವಿದೆ
    ಶ್ರೀ ಗುರುದೇವ,

    • @poorni4732
      @poorni4732 11 месяцев назад

      Nija na

    • @yashukp2779
      @yashukp2779 11 месяцев назад

      @@poorni4732 s

    • @Pallavi_kitchen_vlog
      @Pallavi_kitchen_vlog 11 месяцев назад +1

      Amount esttu?

    • @yashukp2779
      @yashukp2779 11 месяцев назад

      @@Pallavi_kitchen_vlog
      Yavdukke

    • @naveenningajar3447
      @naveenningajar3447 11 месяцев назад

      ​@@yashukp2779 sir one small help nim number kodi temple bage kelbebu please

  • @pramodtukdar8999
    @pramodtukdar8999 11 месяцев назад +5

    🙏Sri Vidya Chowdeswari Namaha 🙏
    Once you visit and have the divine mother's darshan you will often visit here for sure. The Sanity of the places is so pure and will feel the vibrations. You will come with the empty but when you go back you will be filled joy, satisfaction and positive energy. Along with divine's mother darshan you should have Guruji Blessing's and watch his Maha Puja to Dakshina Kali Vidya Chowdeswari.. No words to explain but you will be blessed.
    I like to say our troubles, pain will be here's once you visit. Mother will take care even if you are 1000 miles away.
    🙏Sri Vidya Chowdeswari Namaha 🙏

  • @nikhilhondadakatti4264
    @nikhilhondadakatti4264 11 месяцев назад +20

    ಈ ವಿಡಿಯೋ ಮಾಡೋವಾಗ ನಾವು ಆ ದೇವಸ್ಥಾನದಲ್ಲಿ ಇದ್ವಿ 💖🔱

    • @nagarathnag8503
      @nagarathnag8503 10 месяцев назад

      Howda entry charge asht

    • @nikhilhondadakatti4264
      @nikhilhondadakatti4264 10 месяцев назад

      @@nagarathnag8503 ಎಂಟ್ರಿ ಚಾರ್ಜ್ ಏನಿಲ್ಲ, ನೀವು ಅರಾಮ್ ಆಗಿ ಹೋಗಬೋದು ದೇವಸ್ಥಾನಕ್ಕೆ. ಪ್ರಶ್ನೆ ಕೇಳೋದಿತ್ತು ಅಂದ್ರೆ ಚಾರ್ಜ್ ಇದೇ. ಅಲ್ಲೇ ಹೇಳ್ತಾರ ಅದನ್ನ

    • @raghuraghu2807
      @raghuraghu2807 10 месяцев назад +1

      ​@@nikhilhondadakatti4264anna amont yestu heli pls duddu ready madkondu hogabekalva pls yestu charge madtare heli

    • @akhileshwaribd2094
      @akhileshwaribd2094 6 месяцев назад

      ​@@raghuraghu28072k

    • @suprithapl9258
      @suprithapl9258 6 месяцев назад +1

      2000

  • @gangasiddesh409
    @gangasiddesh409 11 месяцев назад +8

    🙏🙏🙏🌺 ಓಂ ಶ್ರೀ ವಿದ್ಯಾ ಚೌಡೇಶ್ವರೈ ನಮಃ 🌺

  • @roopayogiroopayogi393
    @roopayogiroopayogi393 11 месяцев назад +4

    Nan Amma nambidhavarna yavattu Kai bidalla ,Jai sree vidhyahowdeshwari Amma namaha 🙏🙏🙏🙏🙏🙏 sarvamangala mangalye ,shive sarvarta sadhike ,
    Sharanye trayambake Devi narayani
    Namosthuthe 🙏🙏🙏🙏 sree sree vidhyahowdeshwari Amma namaha .🌹🌹🌹🌹🌹🌺🌺🌺🌹🌹🌹🌹

  • @hemanthgowda1228
    @hemanthgowda1228 11 месяцев назад +1

    ನಿಮ್ಮ ಅನುಭವದಲ್ಲಿ ಶಕ್ತಿ ಮಠ ಚೌಡೇಶ್ವರಿ ಹಾಗೂ ವಿದ್ಯಾ ಚೌಡೇಶ್ವರಿ ಗೆ ಇರುವ ವ್ಯತ್ಯಾಸ

  • @shivamanih4810
    @shivamanih4810 11 месяцев назад +3

    Anna nivu madthiro travel ge ondhu doddu namaskara anna en madbeku antha thale kedaskondu maneli kuthirorige ondhu dari sigthide anna nimminda anna thank you so much anna....🙏🏼🙏🏼🙏🏼🙏🏼🙏🏼🙏🏼🙏🏼🛕🛕🛕

  • @prakashkhodanpur3850
    @prakashkhodanpur3850 10 месяцев назад +1

    It is very very grate usefull mater god bless you all the best

  • @mahanteshmalagoudra9536
    @mahanteshmalagoudra9536 10 месяцев назад +2

    Really ammma ......nijwaagi Devi Shakti...ide..dought illaa

  • @pavanrr1861
    @pavanrr1861 8 месяцев назад +1

    Bradar.nimma.vidiyogalannu.nodutthiruttene.thumba.ollolle.sannidanagala.bagge.vidiyo.madtira.janagalige.thumbasahayavagthide.nimminda.danyavadagalu.nimage

  • @navaneethausuvarna3480
    @navaneethausuvarna3480 2 месяца назад +1

    I want to visit this place badly. I've a tough time. Hope amma will bless me.

  • @santoshmt879
    @santoshmt879 10 месяцев назад +1

    Yalla Nanna E Thaye Ashirvada Jai Sri Vidya Chwodeswari Ammanooru 🙏🙏🙏🙏🙏

  • @user-jk8wb6ux8j
    @user-jk8wb6ux8j 5 месяцев назад +1

    ನಾವು ಬೆಳಗಾವಿಯಿಂದ ಅಮ್ಮನ ದೇವಸ್ಥಾನಕ್ಕೆ ಬರಬೇಕೆಂದು ಅನ್ಕೊಂಡಿವೀ ದಯವಿಟ್ಟು ಈ ದಸರೀಘಟ್ಟದ ಅಮ್ಮನವರ ದೇವಸ್ಥಾನದ ಬಗ್ಗೆ ಮತ್ತು ಎಲ್ಲಿದೆ ದಯವಿಟ್ಟು ಹೇಳಿ

  • @sundarachar1801
    @sundarachar1801 4 месяца назад +2

    Amma nanagoo ninna darushana bhagya karunisu thayi.

  • @Savithaj.R-mk5mf
    @Savithaj.R-mk5mf 11 месяцев назад +3

    Olle mahiti.... tnk u chanall avare

  • @manishgowda8266
    @manishgowda8266 11 месяцев назад +9

    The good vibrations the place gives and the holy spirit that you get once you are into the temple is just amazing and it cannot be explained in words.
    I request you people to visit this place atleast once, once you visit the place you will visit again and again.
    I have been visiting the place since 7 years. You will be blessed to visit this place.
    The whole atmosphere is just different, and you have to hear the preachings from Sri Bala Manjunatha Swami, it will definitely give you a perspective about life.
    I urge you guys to visit once and later on you will visit this place again and again. You will get a lot of peace in life, you will get your perspectives straight on life.
    🙏🏼

    • @user-rj8ck8mo6g
      @user-rj8ck8mo6g 11 месяцев назад

      How do we go to this place from bangalore

    • @pavanurs1995
      @pavanurs1995 11 месяцев назад

      @@user-rj8ck8mo6g ಹುಲಿಯೂರು ದುರ್ಗಕ್ಕೆ ಬಸ್ ಇದೆ ಅಲ್ಲಿಂದ ಆಟೋ ಸಿಗುತ್ತೆ

    • @kamakshifashions9235
      @kamakshifashions9235 8 месяцев назад

      @Manishgowda8266
      You are visiting temple from last seven years, please tell is there any place to stay if we want to stay there for one day.
      Because from far away place we go take the no almost more than half day it takes so we can stay there one day and next day we can come.

  • @Shivakumar_Chinchanasoor
    @Shivakumar_Chinchanasoor 10 месяцев назад +1

    ನಾನು ಕೇಳುವುದು ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಆದರೂ ನಾನು ಕೇಳುವುದು ಇಷ್ಟೇ, ಬೇರೆಯವರಿಗೂ ಅಕ್ಷರ ಬರೆಯೋಕೆ ಅವಕಾಶ ಕೊಡಿ, ಮಠಾಧೀಶರು ಮಾಡುವುದಕ್ಕೆ ಅರ್ಥವಿಲ್ಲ, ಇನ್ನೊಬ್ಬರಿಗೆ ಕೊಟ್ಟರೆ ನಿಜ ಏನೆಂದು ಗೊತ್ತಾಗುತ್ತದೆ

  • @pushpahpushpa4951
    @pushpahpushpa4951 11 месяцев назад +2

    Tayi Shri vidhya chowdeshwari devi🙏🙏🙏🌺🌺🌺🌺

  • @shruthisuresh-ks4sy
    @shruthisuresh-ks4sy 11 месяцев назад +4

    Chowdeshwari is my mother temple is my mother house I feel Vidya chowdeshwari

  • @user-je3md2vi7d
    @user-je3md2vi7d 3 месяца назад +1

    Nimma darshana bhagya naagu sgali tayi choudeshwari amma namagu olled madi🙏🙏🙏🙏

  • @user-md1zv1oy8f
    @user-md1zv1oy8f 5 месяцев назад +1

    Nyz temple ....andhkondidh nervertide namge but I need one clarification brother temple back side kalika Devi ide alva adru bagge nange swalpa information bekittu

  • @swatikupanatte169
    @swatikupanatte169 11 месяцев назад +2

    🙏🙏🙏🙏🙏 video nodidrene ivagle devi darshanakke hogbeku ansutte sir ollolle mahiti tilstiddira sir nimg olledagli sir 🙏

  • @kannadamotivationalspeach6887
    @kannadamotivationalspeach6887 11 месяцев назад +10

    ದೇವಸ್ಥಾನ ಮಾತ್ರ ತುಂಬಾ ಚನ್ನಾಗಿದೆ ಊಟ ಕೂಡ ಚನ್ನಾಗಿತ್ತು

  • @sudheendrakk6712
    @sudheendrakk6712 11 месяцев назад +4

    Best information

  • @MRVKVLOGS26
    @MRVKVLOGS26 11 месяцев назад +1

    Om namah Shri vidya chowdeshwari amma.

  • @asrashmi8112
    @asrashmi8112 11 месяцев назад

    Next temple program is not come why

  • @shobharanivemparala3704
    @shobharanivemparala3704 11 месяцев назад +2

    Very good information sir

  • @mylifestylenmuchmore
    @mylifestylenmuchmore 11 месяцев назад +6

    New subscriber sir❤nan nimdu thumba videos nodidini edu kuda super sir very informative 😊

  • @gowris2498
    @gowris2498 11 месяцев назад

    Pls tell in which all take we can ask Devi our problem

  • @samratsamrat607
    @samratsamrat607 7 месяцев назад +2

    ಓಂ ಶ್ರೀ ವಿದ್ಯಾ ಚಡೇಶ್ವರಿ ನಮಃ 🙏

  • @lokeshRaajnna72
    @lokeshRaajnna72 3 месяца назад

    Jai vidhya chowdeshwari amma sarva Mangala maangalye shive sarvaartha saadhike sharannai traiyambake gowri chowdeshwari namostute Jaganmaate neene kaapaadu taayi nanna aarogyakaapadu taayi 🙏🕉🙏🕉🙏🕉🙏🕉🙏🕉🙏🕉🙏🕉🙏🕉🙏🕉🙏nimagu thanks sir

  • @Home_Recipes_
    @Home_Recipes_ 11 месяцев назад +2

    Om namah Shri Shri vidhaya chaudeshwariye namah

  • @rajahuli1281
    @rajahuli1281 5 месяцев назад +2

    Location plz

  • @shivushivakumar4147
    @shivushivakumar4147 10 месяцев назад +1

    ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏 ಓಂ ಶ್ರೀ ವಿದ್ಯಾ ಚೌಡೇಶ್ವರಿ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @bhagyabm4184
    @bhagyabm4184 8 месяцев назад

    Super bro thank you 🙏🙏🙏🙏

  • @sandeepk.m3538
    @sandeepk.m3538 11 месяцев назад +1

    OM VIDYA CHOWDESHWARI NAMAHA 🙏🏻🙏🏻🙏🏻🙏🏻🙏🏻🙏🏻🙏🏻

  • @chandrak.n.7379
    @chandrak.n.7379 17 дней назад

    Mr Arun,thanks for your information. Pl let me know at what time we can contact temple, n also whether Swamiji suggests solutions n success at yr earliest. Thanks

  • @Prof.Girisha
    @Prof.Girisha 11 месяцев назад +1

    Om sri chowdeshwari devi namaha

  • @ganeshgourapur7590
    @ganeshgourapur7590 5 месяцев назад +1

    Om shree vidya chowdeshwari tayi kapadamma

  • @lokeshsn2074
    @lokeshsn2074 11 месяцев назад +3

    Thankyou sir 🙏🙏

  • @devarajjk3252
    @devarajjk3252 11 месяцев назад

    Shri vidyachowdeshwari devi 💐💐💐🙏🙏🙏🙏🙏

  • @BanaviBaduku
    @BanaviBaduku 11 месяцев назад +4

    🕉 Shri Vidya Chowdeshwari Devi Namah 🙏🙏🙏🙏🙏

  • @youthsinspirational9245
    @youthsinspirational9245 24 дня назад

    Wait wait wait ಪ್ರಶ್ನೆ ಗೆ ಪರಿಹಾರ ಕೊಡ್ತಾರ ಹೇಳಿ ಅದನ್ನ ನೀವು

  • @user-jq6pr1si2u
    @user-jq6pr1si2u 11 месяцев назад +2

    5 years onwards we are going to vidya chowdeswari temple all my problems are solved so we are happy. On that days he is also coming then afterwards he is copied each and everything of sri vidya chowdeswari temple and then he will become a swamiji and then he will change his name and prepared a devi.

    • @madhukar703
      @madhukar703 11 месяцев назад +2

      What your saying for whom your saying pls explain

  • @padmavathigola9591
    @padmavathigola9591 11 месяцев назад +1

    Om Namaha Chowdeshwari Amma Bless our family

  • @krishnanandkumble4548
    @krishnanandkumble4548 11 дней назад

    We fed-up our wish not been fulfilled.so need our devis blessings through her our wishes fulfilled as earliest possible.we happy.guide us.

  • @user-zq2hn5tn4y
    @user-zq2hn5tn4y 6 месяцев назад

    Mane shikange madee om namo vishmaya vidda coudeshwari matha❤

  • @devarajudev6659
    @devarajudev6659 11 месяцев назад +1

    Nanna fevret Amma nanna jivanadllu elligogi tumbh olledagidw

  • @Mahadev0266
    @Mahadev0266 11 месяцев назад +2

    Sir chaudeshwari ammana bagge nambike gourava ide namage

  • @hemanthakumar4173
    @hemanthakumar4173 11 месяцев назад

    ಓಂ ಶ್ರೀ ವಿದ್ಯಾ ಚೌಡೇಶ್ವರಿದೇವಿಯ್ಯೇ ನಮಃ 🙏

  • @drakshayanimayachari5231
    @drakshayanimayachari5231 5 месяцев назад

    Anna plz namdu vijayapur inda hega hatira aguta heli plzz nau hogu beku antha anokundivi plzzzzz

  • @anuchinnu9480
    @anuchinnu9480 11 месяцев назад +1

    Which place

  • @annapoornast6451
    @annapoornast6451 10 месяцев назад +2

    Shree Vidya chawdeshwari Devi

  • @basavarajasbasu801
    @basavarajasbasu801 11 месяцев назад +2

    Super👌

  • @sumathisam2208
    @sumathisam2208 2 месяца назад

    Anna nanu Chennai inda barbeku ankond edini banglore ge bandhe barbeka chennai inda direct ellige direct bus ediya adu barsode estu agute anna amount plz heli

  • @LakshmiLakshmi-hy2xw
    @LakshmiLakshmi-hy2xw 11 месяцев назад +3

    Chanagide....devi krupe namgu nimgu oled madli...

  • @yashaswiniyashaswini8034
    @yashaswiniyashaswini8034 11 месяцев назад +1

    🙏🙏Amma Chowdeshwari kaapadi 🙏🙏

  • @purnimasomesh8922
    @purnimasomesh8922 11 месяцев назад

    Majestic enda yava bus no mathu timings helthira plz

  • @tejasvijay586
    @tejasvijay586 8 месяцев назад

    Sir idu dina helthara illa inta dina anta idiya avr prashne ge uttara kodakke

  • @krishnanandkumble4548
    @krishnanandkumble4548 11 дней назад

    We required week days when crowd less we require Devis blessings for our wishes please guide us when to visit for blessings..

  • @Pruthviraj776
    @Pruthviraj776 4 месяца назад

    Mysore to hangralli bus fare yestu thilsi bega

  • @rashmik4208
    @rashmik4208 3 месяца назад

    How to go from bangalore? From where we wil get the bus? Any one suggest

  • @user-si6kh6us5h
    @user-si6kh6us5h 5 месяцев назад

    Amma nangu sarkari udyoga ಕೊಟ್ಟು nan samsaarak ond daari madkodammm chowdeshwri

  • @roopadevi4183
    @roopadevi4183 4 месяца назад

    Prashne keloke estu pay madbeku sir

  • @renukasahara9906
    @renukasahara9906 6 месяцев назад

    ನೋಡಿ ತುಂಬಾ ಖುಷಿ ಆಯ್ತು

  • @shashi4545
    @shashi4545 11 месяцев назад +5

    ಬ್ರದರ್ ಇದೇ ಕ್ಷೇತ್ರ ದಲ್ಲಿ ಬಸಪ್ಪ ನೂ ಇತು ಅದ್ರುದು ವಿಡಿಯೋ ಮಾಡಿ🙏🏻

    • @kowshikgowdarskowshik934
      @kowshikgowdarskowshik934 11 месяцев назад +3

      ನಿಜ ಬಸವಣ್ಣ ಅವರದು ವಿಡಿಯೋ ಮಾಡಿ ಸರ್

  • @umap6716
    @umap6716 7 месяцев назад

    Amma Vidya choudeshwari thayee namo namaha

  • @pratibhapratibha6888
    @pratibhapratibha6888 9 месяцев назад

    Devi namma problem he Hana kodbeka sir pls heli eshtu?

  • @prabhamaniprabhamani3524
    @prabhamaniprabhamani3524 11 месяцев назад +1

    Ommmm Amma chowdeshwari taye kapadamma 🙏

  • @ParameshwarKNaik
    @ParameshwarKNaik 6 месяцев назад

    Om
    Sre.Namaste.Buddi
    .Veddya
    .Chodeswari.tayeeye.namonaha.

  • @ravimco
    @ravimco 4 месяца назад +1

    Location