ಪುನೀತ್ ಹಿಂದಿನ ಜನ್ಮದ ರಹಸ್ಯ ಬಿಚ್ಚಿಟ್ಟ ವಿದ್ಯಾ ಶಂಕರ್ ಗುರೂಜಿ | Puneeth Rajkumar | National TV

Поделиться
HTML-код
  • Опубликовано: 22 окт 2024
  • #NationalTVNewsKannada #NationalNews #NationalTVKannada #NTVNews #NationalKannadaNews #NTVKannada #ನ್ಯಾಷನಲ್ ಟಿವಿ ನ್ಯೂಸ್ ಕನ್ನಡ

Комментарии • 497

  • @divyaraamdivyaraam425
    @divyaraamdivyaraam425 2 года назад +41

    Namma hrudakke novu kottu nimma hrudayada baditha nillisibitta bhagavantha. 😭

  • @padmanjalianju6372
    @padmanjalianju6372 2 года назад +38

    ಯಾರು ನಂಬಲಿ ಬಿಡಲಿ ನಾನಂತೂ ಸಂಪೂರ್ಣವಾಗಿ ನಂಬಿದ್ದೇನೆ ಗುರುಗಳೇ ಈ ಮಾತನ್ನು ಕೇಳಿದಾಗ ನಿಜಕ್ಕೂ ತುಂಬಾ ವಿಸ್ಮಯ ಳಾದೆ.. ನಿಜಕ್ಕೂ ಇವರು ನಮ್ಮ ಬಸವ.... (ನಮ್ಮ ಅಪ್ಪು)

  • @sunitamalagi245
    @sunitamalagi245 2 года назад +15

    ಅಪ್ಪು is always evergreen. humble honest heartly sincerely and lovely person.🙏❤🇮🇳

  • @maheshl6597
    @maheshl6597 2 года назад +74

    ನಗುವಿನ ರಾಜಕುಮಾರ
    ದೇವ ಮಾನವ
    ಕಲಿಯುಗ ಕರ್ಣ
    🙏🙏❤️🙏🙏

  • @user-tv5jp1gy8v
    @user-tv5jp1gy8v 2 года назад +26

    ಅದಕ್ಕೆ ಅವರು ಗೋ ಶಾಲೆ ನಡೆಸಿದ್ದು ಅನ್ಸುತ್ತೆ. ಮತ್ತೆ ಅವರ ಸಿನಿಮಾ ಹೆಸರು ಕೂಡಾ ನಮ್ಮ ಬಸವ ಅಂತಾ ಇತ್ತು.

  • @puttaramu
    @puttaramu 2 года назад +23

    ಹೌದು, ನಿಜ ಇದ್ದರೂ ಇರಬಹುದು. ಅವರು ಈಗ ದೇವರ ಸನ್ನಿಧಾನದಲ್ಲಿದ್ದಾರೆ. ಪುನೀತ್ ಈ ರಾತ್ರಿ ನನ್ನ ಕನಸಿಗೆ ಬಂದರೂ ಬರಬಹುದು. ಶುಭರಾತ್ರಿ. 🌹10.38PM.

  • @manjumuddi6699
    @manjumuddi6699 2 года назад +20

    ನಿಮ್ಮ ಮಾತು ಕೇಳಿದ ಮೇಲೆ ಸ್ವಲ್ಪ ಸಮಾಧಾನವಾಯ್ತು ಗುರುಗಳೇ ನಮ್ಮ ರಾಜಕುಮಾರ ನಮ್ಮ ಅಪ್ಪು ಎಂದಿಗೂ.... ಚಿರಸ್ತಾಯಿ ❤️

  • @mdjailani7355
    @mdjailani7355 2 года назад +59

    ಅಪ್ಪು ಕನ್ನಡಿಗರ ಆರಾಧ್ಯ ದೈವ *APPU, you proved that you are a KOHINOOR DIAMOND of Sandalwood. Everyone loves you, but God loves you more. You are the BEST in the industry, but alas, the industry has lost you, please come back again. Appu is the king of simplicity, he is the king of kindness, he is the king of humanity, Appu, we LOVE YOU forever, We never give your place to anybody else in our heart, we remember you till our last breath. In the history of India after Mahatma Gandhi, more than 30 lakh people visited on the day of Puneet Rajkumar's demise amid pandemic COVID dilemma, heavy rain & continued visiting which shows he is the most popular & very much kind-hearted person in India, nobody can replace him in India & he undoubtedly deserves for BHARATA RATNA for which Indian government should consider without fail. He was growing beyond any Indian award. I had ever been seen such a kind-hearted & noble human being in my life. May GOD rest his SOUL in PEACE*

  • @rekhabr9059
    @rekhabr9059 2 года назад +17

    Super guruji you told about appu ji
    Relly relly Appu is god so he did all good things in this World 🌎 👍Appu is a diamond 💎 person 🌻

  • @sulochanachennaraju3776
    @sulochanachennaraju3776 2 года назад +68

    ದೇವರ ಹಾಗೆ ಸತ್ಯಾ ಹೇಳಿದ್ದಿರಾ ಸ್ವಾಮಿ ಅಪ್ಪು ಸರ್ ನ ದೇವರ ಹಾಗೆ ಪೂಜಿಸ ಬೇಕು ಆಗಲೇ ನಮಗೂ ಮೋಕ್ಷ ಇರುವುದು

  • @sujathaa367
    @sujathaa367 2 года назад +16

    TQ guruji for your wishes and super comments on the best actor

  • @renukashivanand8909
    @renukashivanand8909 2 года назад +28

    ಇಷ್ಟು ಸೆವೆ ಸಹನೆ ಸಾಧನೆ ಮಾಡಬೇಕಾದರೆ ಇದು ನಿಜವೆ ರಬೇಕು , 👍

  • @nagarajc.k.6693
    @nagarajc.k.6693 2 года назад +83

    ಗುರುಗಳೇ, ನಾನು ಖಂಡಿತವಾಗಿಯೂ ತಾವು ಹೇಳಿದ ಅಷ್ಟು ಸತ್ಯವಾದ ಮಾತುಗಳನ್ನು ನಂಬುತ್ತೇನೆ. ನಮ್ಮ ಲೋಹಿತ್ ರಾಜಕುಮಾರ್ ಗೇ ಮುಂದಿನ ಜನ್ಮವಿಲ್ಲದೆ ಇರುವುದು ಕೇಳಿ ಬಹಳ ಸಂತೋಷವಾಯಿತು. ಎಷ್ಟು ಕೋಟಿ ಜನರಲ್ಲಿ ಇಂತಹ ಭಾಗ್ಯವುಂಟು. 🙏

  • @ranjinirairai9838
    @ranjinirairai9838 2 года назад +15

    Appuge definently moksha sekkede. Thumba Santhosh. Appu in which temple u r staying ur parama athma. Be happily appu

  • @rajashreesuresh4654
    @rajashreesuresh4654 2 года назад +45

    ತುಂಬಾ ಸಂತೋಷ ಆಯಿತು ಗುರೂಜೀ ಹೌದು ಅವರು ದೈವೀಗುಣ ಗಣಿ ಆಗಿದ್ರು ದೇವರ ಪ್ರತಿನಿಧಿ ಆಗಿದ್ರು ಕರ್ತವ್ಯ ಮುಗಿಸಿ ಎಲ್ಲ ರಿಗೂ ಮಾದರಿ ಯಾಗಿ ಮಾರ್ಗದರ್ಶನ ಮಾಡಿ ಬದುಕುವ ರೀತಿಯನ್ನು ತಿಳಿಸಿಹೋದ ಮಹಾತ್ಮ ಅವರು ನಾನು ಅವರ ಅಭಿಮಾನಿ ಎನ್ನಲು ಹೆಮ್ಮೆ ಯಾಗುತ್ತದೆI love you and I miss you Appu brother 🙏🙏😭😭😭😭😭😭😭❤❤❤❤❤🤝

  • @rajeevk495
    @rajeevk495 2 года назад +17

    Totally paramaathma namma PUNEETHRAJKUMAR 🙏🙏🙏🙏🙏

  • @girijamanohara6393
    @girijamanohara6393 2 года назад +26

    ನಿಜಾ ನಂದಿ ಗುಣ ಅವರಲ್ಲಿ ಇದೆ ಅವರೇ
    ನಂದಿಕೇಶ್ವರ ನಾನು ನಂಬಿದ್ದೇನೆ 👍👍👍👍👍💯💯💯💯💯🎀👏👏👏👏👏👏🙏🙏🙏🙏🙏

  • @somusomanna2455
    @somusomanna2455 2 года назад +23

    ಸೂಪರ್ ಸರ್ ಜೈ ಅಪ್ಪು ಮಿಸ್ ಯು 😭🙏🙏🙏

  • @manjunathbailur6463
    @manjunathbailur6463 2 года назад +83

    ಲೋಕ ಕಲ್ಯಾಣಕ್ಕಾಗಿ ಧರೆಗಿಳಿದ ಬಂದ ಭಗವಂತ 🙏🙏

  • @somashekarrao2979
    @somashekarrao2979 2 года назад +14

    Gurugale thumba chennagi heliddira nimage thumbu manassinda 🙏 madthene👍😊
    Miss U APPU❤️😔
    Puneeth photo nammellara Kannu ,manassu ,hridaya dalli hegeye erli😘🙏

  • @mkalavathi1506
    @mkalavathi1506 2 года назад +2

    Namaskara gurugale entha visaya heidiri gurugale punith sir🙏🙏 nimma vishaya keli mai jhum annutte sir thank you🌹🌹🌹🌹🌹🌹🌹 sir vishaya tilisidakke

  • @sindhura1341
    @sindhura1341 2 года назад +20

    Namma Basava Appu sir . Peace🙏

  • @Aaradhya454
    @Aaradhya454 2 года назад +14

    So happy really he is a god miss you appu sir

  • @shivakumarsshivakumars8024
    @shivakumarsshivakumars8024 2 года назад +20

    ಓಂ ಶ್ರೀ ಗುರುಭ್ಯೋ ನಮಃ 🙏🙏🙏
    ಜೈ ಅಪ್ಪು ಸರ್ 🙏🙏🙏

  • @sulochanab.g.sulochana6341
    @sulochanab.g.sulochana6341 2 года назад +3

    Gurugale thumbaa santhosha..... poorva janma, punar janmada bagge thilisiddiri dhanyavada

  • @jyothisingh3823
    @jyothisingh3823 2 года назад +5

    🙏🙏 ಗುರುಗಳೇ ಬಹಳ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು🙏🙏🙏

  • @mkvenkatesh7130
    @mkvenkatesh7130 2 года назад +23

    I don't about 'punarjanma' I can't either deny or afferm , but ,sure he was a super human ,being good to all ,so charitable is something rare but we saw it in our lifetime, but he will be alive in the hearts of all who have come across with him in any form .
    An immortal legend .

  • @MaliniarusArus
    @MaliniarusArus 2 года назад +17

    Appu you are always our hearts. I don't say miss you.appu 46 years with him. We are all very lucky peoples.

  • @jyothisn6456
    @jyothisn6456 2 года назад +1

    Adbutha vada vishya na tilsiddiri gurugale namste guruji 🙏🏼🙏🏼

  • @ravigangaraju
    @ravigangaraju 2 года назад +12

    Yuvaratna whole Karnataka he traveled seen all app fans and all given him last respect their only i feel

  • @vinu438
    @vinu438 2 года назад +30

    One pure sole can not be replaced but we wish same kind personality to be born in Karnataka we miss Appu sir ❤️😭

  • @yashwantyash5261
    @yashwantyash5261 2 года назад +4

    🥰😍😘😘Love you power ⭐ Puneeth Rajkumar sir 😘

  • @vilastangoji609
    @vilastangoji609 2 года назад +5

    I really miss you appu....... Love you Appu plz come back... I want see you

  • @saanvisanjukannadavlogs575
    @saanvisanjukannadavlogs575 2 года назад +5

    ನಮ್ಮ ಬಸವ... 🙏🏻🙏🏻ಲವ್ ಯು ಅಪ್ಪು sir.. ♥️♥️♥️

  • @jaya642
    @jaya642 2 года назад +4

    ನಿಜ ಗುರುಗಳೇ ತುಂಬಾ ಸಂತೋಷ ಆಯ್ತು ನಿಮ್ ಮಾತು ಕೇಳಿ, ಯಾಕಂದ್ರೆ ಇಷ್ಟು ದಿನ ತಪ್ಪು ಅಪಾರ್ಥ ಮಾಡ್ಕೊಂಡು ದೇವ್ರುನ ಬೈದು, ದಿನ ಅಣ್ಣ ಬೇಕು ಅಣ್ಣ ಇಲ್ಲಾಂದ್ರೆ ಈ ಜೀವನ ಬೇಡ ಅಂತ ಅಳ್ತಿದ್ದೆ,, ಹಾಲು ಕುಡಿಯುವ ಮಗು ಮೇಲೆ ಇಂಟ್ರೆಸ್ಟ್ ಇಲ್ಲ, ಗಂಡನ ಮೇಲೆ ಇಂಟ್ರೆಸ್ಟ್ ಇಲ್ಲ, ಒಂದು ಕೆಲಸ ಮಾಡೋ ಮನಸಿಲ್ಲ,, ಬರೀ ಅಣ್ಣ ದೇ ನೆನಪು,, ಯಾಕೆ ನಮ್ ಅಣ್ಣ ನಮ್ಮನ್ನ ಬಿಟ್ಟು ಹೋದ್ರು, ಏನ್ ಪಾಪ ಮಾಡವ್ರೆ, ಎಂತೆಂತ ಪಾಪಿಗಳು ಬದುಕಿದರೆ, ನಮ್ ಅಣ್ಣ ಮಾತ್ರ ಏನ್ಮಾಡಿದ್ರು ದೇವ್ರೇ ಅಂತ ಡೈಲಿ, ಅಳ್ತಿದ್ದೆ,, ಈಗ ನಿಮ್ ವಿಡಿಯೋ ನೋಡಿ,,ನಮ್ ಅಣ್ಣ ನಮ್ ಮನೆ ದೇವ್ರು,, ಅವ್ರು ಭೂಮಿಗೆ ಬಂದ ಕೆಲಸ ಎಲ್ಲ ಮುಗಿದಿದೆ,, ಶಿವನ ವಾಹನ ಆಗಿದ್ರು ಅಂತ ಕೇಳಿ ತುಂಬಾ ಖುಷಿಯಾಯಿತು,, ಅಣ್ಣ ಎಲ್ಲು ಹೋಗಿಲ್ಲ ನಮ್ ಜೊತೇಲಿ ಇದಾರೆ ಅಲ್ವಾ ಗುರೂಜಿ,, ಮುಂದಿನ ಜನ್ಮದಲ್ಲಿ ಮತ್ತೆ ಹುಟ್ಟುತ್ತಾರ ಗುರೂಜಿ, ಪ್ಲೀಸ್ ಹೇಳಿ ಅಣ್ಣ ಬೇಕು ಗುರೂಜಿ 🙏🙏🙏🙏🙏🙏🙏🙏🙏🙏🙏

  • @vaishnavivaish8612
    @vaishnavivaish8612 2 года назад +4

    Appu is a great human being, guruji , nivu estu ಜ್ಞಾನಿ aagiddira aa gyana dinda ivaga appu athma ellide antha helthira haage ಮುಂದಿನ ಜನ್ಮದಲ್ಲಿ ನನಗೆ ಜನ್ಮ ಇದ್ಯಾ, ಮತ್ತು ಹಿಂದಿನ ಜನ್ಮದಲ್ಲಿ ಏನಾಗಿದೆ ಅಂತ ಹೇಳ್ತೀರಾ,

  • @mahalakshmiachari710
    @mahalakshmiachari710 2 года назад +4

    Thank you sir for sharing 🎉🎉🎉mis you Appu😔😔

  • @nirmalarajan9870
    @nirmalarajan9870 2 года назад +13

    Missing Appu Sir a lot 😣😣🥺😥😥

  • @ramramu8904
    @ramramu8904 2 года назад +8

    ನಿಮ್ಮ ಮಾತು ನಿಜಾ ಸ್ವಾಮಿ....100ಕ್ಕೆ 100 ಸತ್ಯ..ನಿಮಗೆ ಧನ್ಯವಾದಗಳು 👌👌👌

  • @poornima.cpoorani853
    @poornima.cpoorani853 2 года назад +9

    Thank You So Much Guruji For Your Kind Information About The Past Of Appu Sir.
    We Miss You A Lot Appu.🙏🙏🙏

  • @mkalavathi1506
    @mkalavathi1506 2 года назад +2

    Namaskara 🙏🙏🙏🙏🙏🙏🙏🙏gurugale👃👃 nanage tumba olle bichara helidake thank🙏🙏🙏🙏🙏🙏🌹 you avaru eegalu devara roopadallidare swami

  • @sumanaail8407
    @sumanaail8407 Год назад +2

    ನಿಮ್ಮ ಮಾತು ಕೇಳಿ ತುಂಬಾ ಸಂತೋಷ ಆಯಿತು ಗುರುಗಳೇ ಅಪ್ಪು ನಿಜಕ್ಕೂ ಅಜ್ಹರಾಮರ ಅಪ್ಪು ದೇವರು

  • @mohith821
    @mohith821 2 года назад +7

    yes puneeth rajkumar is a god we miss you appu 🙏🙏🙏

  • @shilpakr6673
    @shilpakr6673 2 года назад +1

    Thumba dhanyavadagalu gurugale nange itara vishya bekithu uttara sikthu 🙏🙏🙏🌹

  • @mariyappa9672
    @mariyappa9672 2 года назад +3

    ನನ್ನ ದೇವರು ಅಪ್ಪು 🙏🙏🙏🙏🙏🙏🙏💐💐💐💐💐

  • @onkarpatil6157
    @onkarpatil6157 2 года назад +2

    Hovdu nija namma boss nanna kanasa alli 2 sala bandidru neravagi nodalu avakasha segailla😭😭😭but really my hero my power my god my love yellaregu esta aguva manikya one man show power star punita raj SIR........we all miss u bosss🙏

  • @annapoornaanu2597
    @annapoornaanu2597 2 года назад +15

    Love u foreverrrrrr appu sir ❤️❤️❤️❤️❤️❤️❤️❤️❤️❤️❤️

  • @amithgoudhurdli5428
    @amithgoudhurdli5428 2 года назад +5

    He is a king 'comes like a king goes like aking

  • @rajappu7175
    @rajappu7175 2 года назад +19

    Appu miss you 🙏🙏🙏😭

  • @lalithapai1082
    @lalithapai1082 2 года назад +17

    I cannot forget his divine smile, compassion.

  • @puttaveerannav6357
    @puttaveerannav6357 2 года назад +1

    I also says great person's like punithrajkumar Rajkumar Gandhigi basvanna Buddha and so many people's have no rebirth because undoubtedly they have sitting with God's like Shiva vishnu brahma they've attained moksha let them bless the whole universe

  • @Monster-hy5gj
    @Monster-hy5gj 2 года назад +5

    Really great legend of the world 🌍🌍🌍🌍🌍🙏🙏🙏🙏🙏

  • @vasanthalakshmi9474
    @vasanthalakshmi9474 2 года назад +1

    woh super SUPERB amazing gurugale i believe this 👌🙇‍♀️

  • @nagendranagappa9344
    @nagendranagappa9344 2 года назад +20

    ನಿಜಕ್ಕು ಭಗವಂತನೆ ಇವರು 🙏

  • @sunilksagar4026
    @sunilksagar4026 2 года назад

    ಗುರುಗಳೇ ನೀವು ಹೇಳಿದ್ದು ಸತ್ಯ ಅನಿಸುತಿದೆ ಯಾಕೆ ಅಂದ್ರೆ... ನಮ್ಮ boss ❤ನಮ್ಮ ಬಸವ❤ ಚಿತ್ರ ಸಹ ಮಾಡಿದ್ದಾರೆ..... ಅಪ್ಪು ಸರ್ ಯಾವಾಗಲು ಅಮರ 😭😭😭😭😭😭😭 miss u sir # lv u... ಆ ದೇವರನ್ನು ಕೊನೆಬಾರಿ ನೋಡ್ಲಿಲ್ಲ ಅಂದು ಕೊರಗು 😔😭😭😭😭😭

  • @yogeshgowdru6838
    @yogeshgowdru6838 2 года назад +10

    ಅವರಿಗೆ ಸಾವೇ ಇಲ್ಲ ಅಪ್ಪು boss ge🥰❤❤❤❤❤❤❤❤❤❤

  • @girijavijaykumar696
    @girijavijaykumar696 2 года назад

    Namsre guruji neevu thilisida vishya thumba kushiyYithu.devatha manushyana bagge.

  • @nirmalayyaregowda3756
    @nirmalayyaregowda3756 2 года назад +22

    ದೇವರ ಮಾನವ ದೇವರ ಪುರುಷ ದೇವರ ಮಗ ದೇವರು ಕಣ್ಣಿಗೆ ಕಾಣಲ್ಲ ಕಣ್ಣಿಗೆ ಕಾಣುವ ದೇವರು ನಮ್ಮ ಅಪ್ಪು ಬಾಸ್ 🙏🙏🙏

  • @santoshsantoshmp6504
    @santoshsantoshmp6504 2 года назад +5

    Thankue for true word's sir

  • @sandeepacharya3683
    @sandeepacharya3683 2 года назад +5

    🙏🏻ಗುರೂಜಿ ಗೆ ಕೋಟಿ ಕೋಟಿ ನಮನ 🙏🏻

  • @anjalianjali6756
    @anjalianjali6756 2 года назад +4

    Appu sir is always only for god,

  • @rajeshwaribmrajeshwaribm8164
    @rajeshwaribmrajeshwaribm8164 2 года назад +2

    I miss you so much for 🙏🏾🙏🏾🙏🏾🙏🏾🙏🏾appu 😭

  • @maanyaprasanna2165
    @maanyaprasanna2165 2 года назад +7

    Very nice song Gurugale

  • @shyamalav2146
    @shyamalav2146 2 года назад +1

    Thumba santhoshavaayitu keli guruji

  • @ushamohan9477
    @ushamohan9477 2 года назад +18

    Last janama no body is bothered what Mr puneeth have to do when he was present he executed in proper manner exclusively. My question to Guruji is how do u predict he won't have janama because if they don't have children then only their janama end s. So lot of confusion in future video let us know about this if u can find the answer

  • @Currs869
    @Currs869 2 года назад +6

    I also agree he was a rishi or Maha purasha who took rebirth to finish some unfinished work. I also think he's not going to have to take a rebirth also because many maha purushas like Adi Shankara, Swami Vivekananda, Sir. CV Raman, Etc died young because they were the light sent by the God. So after their job is done, they'll have to return back to their abode. So ei Puneet avara punarjanma antha Kathe kataorige chance kodbedi.

  • @pratibakambli919
    @pratibakambli919 2 года назад +5

    Miss u lots appu sir please come back sir ,,,,,,,,,,,,,,,,,,

  • @umadevig5907
    @umadevig5907 2 года назад +1

    Kethu mokshakaaraka appu jaathakadalli kethu balavaagiddare Deffenatte moksha sikkiruthhe vishaya thilisiddakke thumba thanks 🙏gurugale

  • @sulochanaraghusulochana2616
    @sulochanaraghusulochana2616 2 года назад +11

    It's very true guruji and nice information given. Appusir great we are missing him😭😭😭😭

  • @poojasairampooo9214
    @poojasairampooo9214 Год назад

    🤗🤗🤗bahala Santhosha Guruji hagae nam appaji Vishnuvardhan avru yen agidru guruji helthira plz

  • @mamathasadashiv3519
    @mamathasadashiv3519 2 года назад +8

    ಧನ್ಯೋಸ್ಮಿ 🙏

  • @princeraghu7366
    @princeraghu7366 2 года назад +3

    God of Sandalwood APPU BOSS 😍

  • @nagarathnajayakumar5957
    @nagarathnajayakumar5957 2 года назад +48

    ಅದಕ್ಕೆ ಅವರು ದೇವತಾ ಮನುಷ್ಯನಗ್ಗಿದು 💐💐💐😭😭

  • @rmrm8590
    @rmrm8590 2 года назад +11

    Good to hear. But, he passed away in Dakshinayana. So how he will not have next birth? Offcourse if what media is telling the facts and what we was saw in videos, all the family members of Dr Raj are very humble and nice people no doubt.

  • @princeraghu7366
    @princeraghu7366 2 года назад +3

    Father of Sandalwood APPU BOSS ♥️

  • @ChandrammaShivanna
    @ChandrammaShivanna 4 месяца назад

    Baalge sumarudiyondige 🙏🙏❤❤Appu

  • @vasanthivishukotiankotian6789
    @vasanthivishukotiankotian6789 2 года назад +4

    Appu opas barthare guruji 🙏🙏

  • @manjuappu4170
    @manjuappu4170 2 года назад +6

    Jai power star puneeth Rajkumar sir🙏🙏

  • @ashwinisogalad2608
    @ashwinisogalad2608 2 года назад +3

    Super Guru ji. I miss you appu😘😘

  • @sakshimanas8068
    @sakshimanas8068 Год назад +2

    ಹೌದು ನಮ್ಮ ಅಪ್ಪು ದೇವರು🙏🏻🙏🏻🙏🏻

  • @krishnakumari1753
    @krishnakumari1753 2 года назад +2

    I love Puneethraaj Swamiji

  • @ankitaschool364
    @ankitaschool364 2 года назад +1

    Thumbs chennagi App bagge vishaya tilisidiri swamigi vandanegalu.

  • @anusuyammaprasanna3031
    @anusuyammaprasanna3031 2 года назад +2

    Sir even I want to ask about my husband he passed away how to contact you

  • @krishnamurthykrishna1992
    @krishnamurthykrishna1992 2 года назад +3

    Thanks gurugale good informasion

  • @ಹೇದಿನಕರಧರೆಗೆಬಾ

    ಯಾರ್ ನಂಬುತ್ತಾರೋ ಬಿಡುತ್ತಾರೋ ಗೊತ್ತಿಲ್ಲ ಗುರುಗಳೇ ನಾನಂತೂ ನಂಬುತ್ತೇನೆ..
    ನಾನೂ ಸ್ವಲ್ಪ ಆದ್ಯಾತ್ಮದ ಕಡೆ ಒಲವು ಇರೋಳು ಗುರುಗಳೇ, ನನಗೆ ಅನಿಸ್ತಿತ್ತು ಇಷ್ಟೊಂದು ವಿಶಾಲವಾದ ಮನಸ್ಸು ಕರುಣಾ ಭಾವ ಇರೋ ಈ ವ್ಯಕ್ತಿ (ಅಪ್ಪು ಜೀ) ಭಗವಂತನ ಒಂದು ಅಂಶದವರೇ ಇರ್ತಾರೆ ಅಂತ ನನ್ನ ಮನಸ್ಸು ಪ್ರತೀ ಕ್ಷಣ ಕ್ಷಣಕ್ಕೂ ಹೇಳುತ್ತದೆ. ಅಪ್ಪು ಭಗವಂತನ ಅಂಶದವರು ಅಲ್ಲದೆ ಇದ್ರೂ ಈ ಪರಮಾತ್ಮ ಆ ಪರಮಾತ್ಮನಿಗೆ ತುಂಬಾ ಹತ್ತಿರದವರು ಆ ಪರಮಾತ್ಮನಿಗೆ ಅತೀ ಪ್ರಿಯರಾದವರು ಅನ್ನೋದು ನಿಮ್ಮಿಂದ ಖಚಿತ ಆಯ್ತು ಗುರುಗಳೇ..

  • @pnbchenal8099
    @pnbchenal8099 Год назад +1

    Howdu nam ಅಪ್ಪು🥰 ದೇವರು

  • @bnsrinivasa5007
    @bnsrinivasa5007 Год назад

    Guruji Nivu Dayavittu Hanege Vibuthi Mele Kempu Kunkuma Etre Chanda Pleass Guruji

  • @anandarajchanal1719
    @anandarajchanal1719 2 года назад +6

    ❤️❤️❤️❤️❤️ love you appu boss ❤️❤️❤️❤️❤️

  • @gangadhardavanageri1764
    @gangadhardavanageri1764 2 года назад +6

    🙏🏼🙏🏼🙏🏼🙏🏼 Appu Anna 🙏🏼🙏🏼🙏🏼🙏🏼

  • @Pik151
    @Pik151 2 года назад +7

    Dhanyavadagalu guruli

  • @KrishnaKrishna-rx3hj
    @KrishnaKrishna-rx3hj 2 года назад +5

    ನಮಸ್ತೇ ಗುರುಗಳೇ🙏🙏

  • @sumannayak8573
    @sumannayak8573 2 года назад +17

    ಅದೃಷ್ಟವಂತರು 🙏🙏

  • @manjulaadavibhavi4017
    @manjulaadavibhavi4017 2 года назад +5

    Thank you guruji

  • @nagarajniagara2102
    @nagarajniagara2102 2 года назад +5

    Namma Vishnu ji bagge tilisi guruji. Avrige aagiro anyaya bere yava dodda star gu aagilla.

  • @rathnavathik5572
    @rathnavathik5572 2 года назад +2

    Thank you guruji🙏🙏🙏

  • @hmm237
    @hmm237 2 года назад +6

    Miss you appu sir

  • @mahendrashirgunji5071
    @mahendrashirgunji5071 2 года назад +2

    Appu is forever

  • @bukkapatnavenkatanarayanap2624
    @bukkapatnavenkatanarayanap2624 2 года назад +2

    Guruji nimmage nanna namuskaragalu, nijavagiyu punitrajkumar avatar tandeyanteye avataripurusha

  • @ramyaram9633
    @ramyaram9633 2 года назад +1

    Love you puneeth sir

  • @sushmasushmajagganath2282
    @sushmasushmajagganath2282 2 года назад +1

    We love you puneeth sir