ಪುನೀತ್ ಪುನರ್ಜನ್ಮದ ಕಥೆ ನೀವೇ ಕೇಳಿ | Puneeth Fan Kushal Chandra Exclusive Chit Chat | Power TV

Поделиться
HTML-код
  • Опубликовано: 16 мар 2022
  • ಪುನೀತ್ ಪುನರ್ಜನ್ಮದ ಕಥೆ ನೀವೇ ಕೇಳಿ | Puneeth Fan Kushal Chandra Exclusive Chit Chat | Power TV
    #Kushalchandra #Puneeth #Powertvnews
    POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
    Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
    Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
    #powertv #powertvdigital #kannadanewslive
    More Updates Keep Following Us
    ✓LatestUpdates@www.powertvnews.in/
    ✓Subscribe Power Tv@bit.ly/2PqYCUV
    ✓Like us@bit.ly/2Qm5JTX
    ✓Twitter link bit.ly/2EpHWfd
    ✓Instagram link / powertvnews

Комментарии • 675

  • @gurudeviwalikar8408
    @gurudeviwalikar8408 2 года назад +53

    ತುಂಬಾ ಒಳ್ಳೆಯದು ಪುಟ್ಟಾ

  • @nagarjunm.8481
    @nagarjunm.8481 2 года назад +78

    ನಿನ್ನ ಮಾತು ಆ ದೇವರಿಗೆ ಕೇಳ್ಸಿದ್ರೆ ನಮ್ಮ ಅಪ್ಪು ನ ವಾಪಸ್ ಕಳಿಸ್ತಾನೆ

  • @krishnaraghava5521
    @krishnaraghava5521 2 года назад +34

    Omg! Brilliant! .. 🔥❤️😎

  • @Kantharaju54070
    @Kantharaju54070 2 года назад +48

    ಈ ಬಾಲಕನ ಅಭಿಮಾನಕ್ಕೆ ತುಂಬಾ ತುಂಬಾ ಧನ್ಯವಾದಗಳು 👌 ಜ್ಯೆ ಅಪ್ಪು ಸರ್

  • @geetapatil4628
    @geetapatil4628 2 года назад +35

    Wow muddu kanda satyavada matu helide ninu appuna hage aagu mari😘👌👌👌👏👏

  • @jyotimk8305
    @jyotimk8305 2 года назад +49

    ನಿನ್ನ ಮಾತು ಕೇಳಿ ಪುಟ್ಟ ತುಂಬಾ ಖುಷಿ ಆಯಿತು

  • @sagarrb935
    @sagarrb935 2 года назад +174

    Really 👌🏻👌🏻thamma Neenu 💯💯🔥🔥nam Appu Boss nin mathu nodiddidre appreciate madthiddru ❤️🙏🏻

  • @MahalingaRaya
    @MahalingaRaya 2 года назад +38

    ಸಿನಿಮಾ ಹೇಗಿದೆ ಅನ್ನೋದಕ್ಕಿಂತ ! ಸಿನಿಮಾದಲ್ಲಿ ಯಾರಿದ್ದಾರೆ !?! ಅನ್ನೋದೇ ಮುಖ್ಯ 🔥 That's POWER STAR 🔥❤️

  • @lovethiscomment2659
    @lovethiscomment2659 2 года назад +48

    Plz.....Support🙏

  • @ittigudimanjunath8574
    @ittigudimanjunath8574 2 года назад +74

    Extrardinory. Extrardinory 👌 ಪುಟ್ಟ...

  • @mallimallikarjun2405
    @mallimallikarjun2405 2 года назад +38

    Putta love ❤ u kanda

  • @manjunathaankalgi8312
    @manjunathaankalgi8312 2 года назад +16

    ತುಂಬಾ ಚನಾಗಿ ಮಾತಾಡಿದೆ ಪುಟ್ಟಾ ನಿನಲೆ ಮತ್ತೆ ಎಲ್ಲಾ ಕನ್ನಡಿಗರ ಮನೆ ಮನಗಲಿ ಅಪ್ಪು ಅವ್ರು ದೇವರಾಗಿ ಇದಾರೆ 🙏🙏🙏🙏🙏

  • @monikamonu4132
    @monikamonu4132 2 года назад +42

    ಈ ಭೂಮಿ ಮೇಲೆ ಯಾರನ್ನ ದೇವರು ಮಾಡಬೇಕು ಯಾರನ್ನ ದೇವರು ಮಾಡಬಾರದು ಎಂದು ಆ ದೇವರೇ decide ಮಾಡುತ್ತಾನೆ👏👏 Golden words

  • @SunilKumar-hm4lh
    @SunilKumar-hm4lh 2 года назад +31

    ವಯಸ್ಸಿಗೆ ಮೀರಿದ ಮಾತು ಅನುಭವ ನಿನ್ನ ಮಾತು ನಿಜವಾಗಲೆಂದು ಕೋಟ್ಯಾಂತರ ಅಭಿಮಾನಿಗಳಲ್ಲಿ ನಾನು ಒಬ್ಬನಾಗಿ ಆ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ 🙏🙏Miss you Appu sir ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @krishkrishkrish5445
    @krishkrishkrish5445 2 года назад +42

    ತುಂಬಾ ಚೆನ್ನಾಗಿ ಮಾತಾಡಿದೆ ಪುಟ್ಟ ಜೈ ಅಪ್ಪು ಸರ್ 🙏🙏🙏🙏👑👑👑👑

  • @ChethanChethu-mi8ww
    @ChethanChethu-mi8ww 2 года назад +167

    ಕಂದ ದುಃಖಿಸಬೇಡ ಅಪ್ಪು ಸರ್ ನಿನ್ನಲ್ಲೇ ಇದ್ದಾರೆ..ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅವರು ಶಾಶ್ವತವಾಗಿದ್ದಾರೆ..ನಿನ್ನ ಈ ಪುನರ್ಜನ್ಮದ ಕಥೆ ಕೇಳಿ ಆ ದೇವರಿಗೆ ಈಗಲಾದರು ಕರುಣೆ ಅನ್ನೋದು ಬರುತ್ತ ನೋಡೋಣ...🙏💐❤

  • @k.gayathridevi2973
    @k.gayathridevi2973 2 года назад +31

    What a talk ! What confidence !

  • @gogreen812
    @gogreen812 2 года назад +115

    ಈ ಪುಟ್ಟ ಕಂದಮನಿಗೆ ಹೃದಯಪೂರ್ವಕ ನಮಸ್ಕಾರಗಳು 🙏🙏

  • @roojarose7353
    @roojarose7353 2 года назад +19

    Very talented little boy wonderful lines about appu sir ,

  • @appu_fan_forever83
    @appu_fan_forever83 2 года назад +66

    ಈ ಶತಮಾನದ ರಾಜಕುಮಾರ ❤️❤️❤️ಅಪ್ಪು ಸದಾ ನಮ್ಮೊಂದಿಗೆ 🙏🏻