ನನ್ನ ಮಾನಸ ಗುರುವರೇಣ್ಯರೆ ಇದೋ ನಿಮಗೆ ನನ್ನ ಕರಕಮಲಗಳ ಭಕ್ತಿ ಪೂರ್ವಕ ನಮಸ್ಕಾರಗಳು. ಝಿಗ್ಝಿಗ್ಲಿರವರ ವಿಷಯ ಕೇಳಿ ಸಂತೋಷವಾಯಿತು. ನಿಜವಾಗಲು ಹಿರಿಯರಿಗಿಂತಲು ಯುವಕರಿಗೆ ಅತ್ಯಾವಶ್ಯಕವಾಗಿ ತಿಳಿ ಹೇಳಬೇಕಾಗಿದೆ ನಮ್ಮ ಜೀವನ ಮಾರ್ಗದರ್ಶಿ ಗೀತೆಯನ್ನು. ಈ ಸಂಕಷ್ಟದ ಸಮಯದಲ್ಲಿ ಯುವಕರಿಗಾಗಿ ಗೀತೆ ತುಂಬಾ ಸಮಯೋಚಿತ ಕಾರ್ಯಕ್ರಮ .
ಸ್ವಾಮಿ ನಮ್ಮ ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದಾದ ಶ್ರೀ ಕೃಷ್ಣನ ಗೀತಾ ಸಾರವನ್ನು ನಮ್ಮ ಯುವಕರಿಗೆ ತಿಳಿಸಿಕೊಡುತ್ತಿದ್ದೀರಾ ನಿಮಗೆ ಅನೇಕ ನಮಸ್ಕಾರಗಳು ಅನಿಲ್ ಅವರೇ ನೀವು ಮೊದಲ ಬಾರಿಗೆ ಭಾಗ್ವತ್ ಗೀತೆ ಪುಸ್ತಕ ಇಡಿದಾಗ ಆದ ಅನುಭವ ನನಗು ಆಗಿದೆ ಈಗ ನಿಮ್ಮ ಮತ್ತು ಅಲವರು ವೇದಉಪನ್ಯಾಸಕರು ಭಾಗವತ್ ಗೀತಾ ಪ್ರವಚನವನ್ನು ಏಳುತಿದ್ದರೆ ನಿಮ್ಮ ಈ ಸಂಭಾಷಣೆಯನ್ನು ಆ ಭಗವಂತನ ಅನುಗ್ರಹದಿಂದ್ದ ಕೇಳುತಿದ್ದೇನೆ ನಿಮಗೆ ಮತ್ತು ಕರ್ಜಗಿ ಯವರಿಗೆ ಧನ್ಯವಾದಗಳು
ಸರ್, ಈಗಿನ ಪರಿಸ್ಥಿತಿಯಲ್ಲಿ ಕೇವಲ ತರುಣರನ್ನಷ್ಟೇ ಅಲ್ಲ, ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಸಂವಾದವಾಗಿದೆ. ಅಲ್ಲದೇ ಮುಂದಿನ ಅಧ್ಯಾಯದ ಸಂವಾದಗಳನ್ನು ಕೇಳಲು ತುಂಬಾ ಉತ್ಸುಕನಾಗಿರುವೆ. ದಯವಿಟ್ಟು ಕೂಡಲೇ ಅಪ್ಲೋಡ್ ಮಾಡಲು ನಮ್ರ ವಿನಂತಿ 🙏🙏🙏
I started to read bhagvadgeeta then I started loving krishna now I am gradually experiencing that how much krishna loves me💓🙏🙏🙏 Hare krishna hare krishna krishna krishna hare hare Hare raama hare raama Raama raama hare hare
ಗುರುರಾಜ ಕರ್ಜಗಿ ಸಾರ್, ನೀವು ನಮಗೆ ಸ್ಪೂರ್ತಿ, ಅನಿಲ್ ಸಾರ್ ನಿಮ್ಮ ಸಂವಾದ ಚೆನ್ನಾಗಿದೆ. ನಿಮ್ಮ ಪ್ರಶ್ನೆಗಳು ಅನೇಕ ಬಾರಿ ಪುನರಾವರ್ತಿತ ವಾಗುತಿತ್ತು, ವಿಷಾದ ಎಂಬ ಪದ ಹೆಚ್ಚು ಬಾರಿ ಬಳಕೆಯಾಗುತಿತ್ತು. ಅನಿಲ್ ಸಾರ್ ನಿಮ್ಮ ಮುಂದಿನ ಈ ರೀತಿಯ ವೀಡಿಯೊ ಗಳು ಹೆಚ್ಚಾಗಿ ಬರಲಿ ಎಂದು ಎದುರುನೊಡುತಿದ್ದೇವೆ.
It was really very beautiful discussion. Questions were very much relevant to present situation and present generation. Very well answered by sir. Really hats off to you. Thank you very much for having this beautiful session of Bhagavad-Gita suiting to the present situation and to the modern world.
18:05 Daihika, manasika, naithika aadhyathmika shakthi matthu nambike (faith on self, faith in the work that I do, faith that the work is good for community and believe that there is a supreme power beyond)
Sir very good example of arunima Singh of her strong mind only she achieved the goal it is a inspiration story for all the people tq you so much sir for your wonderful speech
मन एव मनुष्याणां कारणं बन्धमोक्षयोः । बन्धाय विषयासक्तं मुक्त्यै निर्विषयं स्मृतम् ॥ मन ही मानव के बंध और मोक्षका कारण है, जो वह विषयासक्त हो तो बंधन कराता है और निर्विषय हो तो मुक्ति दिलाता है ।
ಅದ್ಭುತ ಸರ್ ಅತ್ಯದ್ಭುತ
ಕೃಷ್ಣಂ ವಂದೇ ಜಗದ್ಗುರು.🌺
ರಾಧೆ,ರಾಧೇ..ರಾಧೆ ರಾಧೇ... ರಾಧೆ ರಾಧೇ..🙏🙏🙏
ನನ್ನ ಮಾನಸ ಗುರುವರೇಣ್ಯರೆ ಇದೋ ನಿಮಗೆ ನನ್ನ ಕರಕಮಲಗಳ ಭಕ್ತಿ ಪೂರ್ವಕ ನಮಸ್ಕಾರಗಳು.
ಝಿಗ್ಝಿಗ್ಲಿರವರ ವಿಷಯ ಕೇಳಿ ಸಂತೋಷವಾಯಿತು.
ನಿಜವಾಗಲು ಹಿರಿಯರಿಗಿಂತಲು ಯುವಕರಿಗೆ ಅತ್ಯಾವಶ್ಯಕವಾಗಿ ತಿಳಿ ಹೇಳಬೇಕಾಗಿದೆ ನಮ್ಮ ಜೀವನ ಮಾರ್ಗದರ್ಶಿ ಗೀತೆಯನ್ನು.
ಈ ಸಂಕಷ್ಟದ ಸಮಯದಲ್ಲಿ ಯುವಕರಿಗಾಗಿ ಗೀತೆ ತುಂಬಾ ಸಮಯೋಚಿತ ಕಾರ್ಯಕ್ರಮ .
ಕೃಷ್ಣಂ ವಂದೇ ಜಗದ್ಗುರುಂ ನಮಗೆಲ್ಲ ಒಬ್ಬರೇ ಗುರು ಗುರುರಾಜ ಕರ್ಜಗಿ ಯವರು🙏🙏🙏
Nanna pujya gurugalu Sri guraja karjagi sir.avare saaksht shankararu..sahsrkoti pranamagalu.
Really.
ನಿಮ್ಮ ಪ್ರವಚನ ನನ್ನನ್ನು ಅಹಿಂಸಾ, ಶಾಂತಿಯಿಂದ ಜೀವನ ಮಾಡುವುದು ಕಲಿಸಿದೆ.... ಜೈ ಗುರುಗಳೇ ನಮಸ್ಕಾರ....
Sir nimma aarogya namage thumba mukya sir, yakendare naanu swarthi, nimma aarogya channagidhare nammanthaha mumbaruva mathu yellara baduku channagiruthe endhu nanna nambike, NAANU SWARTHI SIR. Dhanyavadhagalu, nimma sishya.
ಗುರುಗಳೇ, ಈ ಸಂದರ್ಶನದಿಂದ ಶ್ರೀಮದ್ ಭಗವದ್ಗೀತೆಯನ್ನು ಮೊದಲ ಬಾರಿಗೆ ಓದಲು ಪ್ರಚೋದಿಸಿತು. ....🙏
ಅತೀ ಉಪಯುಕ್ತ ಮಾಹಿತಿ ತುಂಬಾ ಸರಳ ಭಾಷೆಯಲ್ಲಿ ಮನಮುಟ್ಟುವಂತೆ ನಿರೂಪಿಸಿದ ಡಾ. ಗುರುರಾಜ್ ಸರ್ ಗೆ ಧನ್ಯವಾದಗಳು! 💐👍🌺
whenever i feel depressed, i listen to your thoughts and words.. it gives me relief to my heart..
ಸ್ವಾಮಿ ನಮ್ಮ ಭಾರತದ ಪವಿತ್ರ ಗ್ರಂಥಗಳಲ್ಲಿ ಒಂದಾದ ಶ್ರೀ ಕೃಷ್ಣನ ಗೀತಾ ಸಾರವನ್ನು ನಮ್ಮ ಯುವಕರಿಗೆ ತಿಳಿಸಿಕೊಡುತ್ತಿದ್ದೀರಾ ನಿಮಗೆ ಅನೇಕ ನಮಸ್ಕಾರಗಳು
ಅನಿಲ್ ಅವರೇ ನೀವು ಮೊದಲ ಬಾರಿಗೆ ಭಾಗ್ವತ್ ಗೀತೆ ಪುಸ್ತಕ ಇಡಿದಾಗ ಆದ ಅನುಭವ ನನಗು ಆಗಿದೆ ಈಗ ನಿಮ್ಮ ಮತ್ತು ಅಲವರು ವೇದಉಪನ್ಯಾಸಕರು ಭಾಗವತ್ ಗೀತಾ ಪ್ರವಚನವನ್ನು ಏಳುತಿದ್ದರೆ ನಿಮ್ಮ ಈ ಸಂಭಾಷಣೆಯನ್ನು ಆ ಭಗವಂತನ ಅನುಗ್ರಹದಿಂದ್ದ ಕೇಳುತಿದ್ದೇನೆ ನಿಮಗೆ ಮತ್ತು ಕರ್ಜಗಿ ಯವರಿಗೆ ಧನ್ಯವಾದಗಳು
ಗುರುಗಳ ಮಾತು ಕೇಳುವುದೇ ನಮ್ಮ ಸೌಭಾಗ್ಯ!! A story teller par excellence...
ಅನೀಲ್ರವರ ಹೊಸ ಆಲೋಚನೆ ಹಾಗೂ ಅದನ್ನು ಕಾರ್ಯರೂಪಕ್ಕೆ ತಂದದ್ದಕ್ಕಾಗಿ ಅನಂತಾನಂತ ಧನ್ಯವಾದಗಳು.
Anantha anantha pranamagalu gurgale 🙏
Excellent excellent 🙏
Bagvadgithena chennagi vivaranididhare🙏🙏🙏🙏
ನಮಸ್ಕಾರಗಳು ಸರ್ ತಮ್ಮ ವಚನಗಳೆ ನಮಗೊಂದು ದಾರಿ ದೀಪ.ತಾವು ಏನೇ ಹೇಳಿದರೂ ಅದೆಲ್ಲಾ ಒಳ್ಳೆಯದೆ.
Good Initiative Anil Ji with Gururaj Karajagi sir to Realise our Real Guru Shri Krishna in us.
Fantastic session and very good and knowledgeable anchor
Ananthanantha dhanyavadagalu nimma maargadarshanakke
Wonderful discussion 👏👏
Krishnam ondhe jagath gurum 🙏🙏
I am forwarding this vid,to all youngsters..bcos intro is apealing to them.thank you,Sir.
Thank you so much for Creating this Kind of *Wisdom Flood*
Love the way this program is running,
*Bhagvadgeeta for youth*
.....
ಸರ್, ಈಗಿನ ಪರಿಸ್ಥಿತಿಯಲ್ಲಿ ಕೇವಲ ತರುಣರನ್ನಷ್ಟೇ ಅಲ್ಲ, ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಸಂವಾದವಾಗಿದೆ. ಅಲ್ಲದೇ ಮುಂದಿನ ಅಧ್ಯಾಯದ ಸಂವಾದಗಳನ್ನು ಕೇಳಲು ತುಂಬಾ ಉತ್ಸುಕನಾಗಿರುವೆ. ದಯವಿಟ್ಟು ಕೂಡಲೇ ಅಪ್ಲೋಡ್ ಮಾಡಲು ನಮ್ರ ವಿನಂತಿ 🙏🙏🙏
Very nice 🙏
ಪದಗಳಲ್ಲಿ ಬಣ್ಣಿಸಲಾಗದ ಜ್ಞಾನ ಭಂಡಾರ ಸರ್ ನಿವು..🙏🙏🙏
I started to read bhagvadgeeta then I started loving krishna now I am gradually experiencing that how much krishna loves me💓🙏🙏🙏 Hare krishna hare krishna krishna krishna hare hare
Hare raama hare raama
Raama raama hare hare
You are explaining more spiritual ideas with simple language sir .Thank you so much
ತಮ್ಮ ವಿಶ್ಲೇಷಣೆ ಅದ್ಭುತ ಸರ್. ಬಹಳ ಕಾಲದ ವರೆಗೆ ಆರೋಗ್ಯವಾಗಿ ಬಾಳಿರಿ.
Best anchoring....superb speech by karjagi sir..thanks for uploading
Good guidence for not for young people it is every people thank you sir
ಗುರುರಾಜ ಕರ್ಜಗಿ ಸಾರ್, ನೀವು ನಮಗೆ ಸ್ಪೂರ್ತಿ, ಅನಿಲ್ ಸಾರ್ ನಿಮ್ಮ ಸಂವಾದ ಚೆನ್ನಾಗಿದೆ. ನಿಮ್ಮ ಪ್ರಶ್ನೆಗಳು ಅನೇಕ ಬಾರಿ ಪುನರಾವರ್ತಿತ ವಾಗುತಿತ್ತು, ವಿಷಾದ ಎಂಬ ಪದ ಹೆಚ್ಚು ಬಾರಿ ಬಳಕೆಯಾಗುತಿತ್ತು. ಅನಿಲ್ ಸಾರ್ ನಿಮ್ಮ ಮುಂದಿನ ಈ ರೀತಿಯ ವೀಡಿಯೊ ಗಳು ಹೆಚ್ಚಾಗಿ ಬರಲಿ ಎಂದು ಎದುರುನೊಡುತಿದ್ದೇವೆ.
Shreshta gurugalu namma karjagi sir,,,🙏🙏🙏
ಅದ್ಭುತವಾದ ರಸದೌತಣ ಕಿವಿಗಳಿಗೆ 🙏🙏🙏.
It was really very beautiful discussion. Questions were very much relevant to present situation and present generation. Very well answered by sir. Really hats off to you. Thank you very much for having this beautiful session of Bhagavad-Gita suiting to the present situation and to the modern world.
ಬರಿ ಕೇಳುವುದುಲ್ಲಾ ಅಳವಡಿಸಿಕೊಳ್ಳುವುದು ಬಹಳ ಮುಖ್ಯ
Thank you sir nange thumba bejaradaga nim speach nodtini thumba aramagythe...
Namaste sir...
Very wonderful motivation speech to youth.. Thank you so much sir
Jai shree krishna 🙏🙏🙏 ... jai shree krishna 🙏 🙏🙏
ಎಲ್ಲರಿಗೂ ಒಳ್ಳೆಯದಾಗಲಿ ಬೇಸರ ಬಿಟ್ಟು ಗಟ್ಟಿತನದಿಂದ ಇರುವುದನ್ನು ಕಲಿಯಬೇಕಿದೆ
18:05 Daihika, manasika, naithika aadhyathmika shakthi matthu nambike (faith on self, faith in the work that I do, faith that the work is good for community and believe that there is a supreme power beyond)
Feel very happy to listen your pravachana and saw you in live.
Wow!!!!! Super Great. Thank you so much for all the efforts
🙏🙏🙏🙏🙏 very nice
Thanks you so much sir
🙏🙏tq so much sir
ನಮಸ್ಕಾರ ಗುರುಗಳೆ. 💐🌹🙏🙏🙏🌹💐😍
Thank you anil sir for this great show and gururaj sir for guiding youths
Your words very nice and making us cool....
Sir nimage dhanyavadgalu. Idann bittu enannu helavudakku nanu sannavalagidini nim jnanakke, nim buddhivantikege, chaitannyakke, nim aatmvishwasakke
Dhanyavadagalu Karajagi Gurugalige.
I am watching 4th time
ಕೃಷ್ಣಂ ಒಂದೇ ಜಗದ್ಗುರುಮ್🙏🙏🙏🙏🙏🙏🙏🙏🙏🙏🙏🙏
ನಮಸ್ತೇ Sir,,your voice has magical powers ,,very well explained,,Thank you so much
A
Thank u so much sir wonderful video 🙏🎊👏👏
Pranamagalu 🙏🙏🙏 guru deva
I never miss to read the stories by you in Prajavani news paper..🙏
I'm watching 2 n time
Wonderful sir 👌
Excellent discussion to be seen by every living person, gives enough hope and confidence
A
I'm watching 3rd time
Sir very good example of arunima Singh of her strong mind only she achieved the goal it is a inspiration story for all the people tq you so much sir for your wonderful speech
Sinha
Dhanyavada gurugale.....and nice anchoring sir👏👏🙏 eagerly waiting for next chapters.....
Thank you so much for you both
Gurugale dayavittu vishnu sahasranama da bagge ede tarahada program maadi.
Really great speech sir thank you for sharing this great speech
I am very Great Full to you sir
🙏🌹Jai shree Krishna 🌹🙏🚩❤️ love you Sir thumba disa adamele live Alli nodi Khushi aithu❤️🙏😘🌺
KRISHNAM VANDE JAGADGURUM 🙏🙏🙏🙏Gururaja Gurugalige Namaskaragalu.
Wonderful...
I am very happy to listen to it 😍😘
Inspiration topic.
Nice explanation Sir.
Thanks a lot Sir.
Thank you sir 🙏🙏🙏
ಗುರುಗಳೇ ನಮಸ್ಕಾರ.
Super sir spec love you
ನಮಸ್ಕಾರ👌👌🙏🙏💐💐
Sri gurubyo namaha.dr.karjagi gurucharanaaravindarpamastu.
Thankyou sir and we need more conversations like this for all age groups.
Sir... it's a wonderful discussion...we want bagawatgith chapter by chapter RUclips video
Baalge samurdiyondige sir 🙏🏻
मन एव मनुष्याणां कारणं बन्धमोक्षयोः ।
बन्धाय विषयासक्तं मुक्त्यै निर्विषयं स्मृतम् ॥
मन ही मानव के बंध और मोक्षका कारण है, जो वह विषयासक्त हो तो बंधन कराता है और निर्विषय हो तो मुक्ति दिलाता है ।
Nxt
Osm sir
Sir nanige nimma bhagvatgita for youth na chaptar one video sigtilla. Plse link enadru kalsi
ವಿಷಯ ಸೂಪರ್ ಆದರೆ ಭಗವದ್ಗೀತೆ ವಿಶಯ ಬಿಟ್ಟು ಬೇರೆ ವಿಷಯಗಳೆ ಹೆಚ್ಚು ಪ್ರಸ್ತಾಪ ಆಗುತ್ತಿದೆ.
Gurugale Ramanujachryara bagge tilisi
Every youth should hear and plan his life.
Super
Superb 👌
🙏 Great Lessons
Thank you 🙏
Can you pls add English subtitles to this Video. I understand swalpa kannada but want to understand everything you speak
Wow thanks for ur comment...
Hope they consider ur request.
But u can concentrate on that Karjegi sir (person with black suit)
Dear sir,
Please continue this program for another 17 chapters also.
ನಮಸ್ತೆ ಸರ್
Well explained Sir🙏🙏
Thanks gurugale🙏
Anchoring to such a knowledgable person is a tough task but good attempt you need to improve Anil all the best
Well said Sir thanks a lot
Wonderful work
Wonderfull thought sir 🙏😊
Well advise to us sir,thank u
🙏🙏 sir karunalu ba belake mette shuru madi plaz 🙏🙏🙏🙏🙏
Namaste sir
Plz suggest a Bhagavadgita book with good summary in kannada
All youth Software engineer Girls plz listen 34:32 story BE, MSC, BSC, Bcom ETC Education is only Book but no General Knowledge