ಕೇವಲ ರೈಲು ಪ್ರಯಾಣ ಅಲ್ಲ, ಪಶ್ಚಿಮ ಘಟ್ಟದ ಪ್ರದರ್ಶನ ಪ್ರವಾಸ ! | Vistadome | Train | Mangalore to Bangalore

Поделиться
HTML-код
  • Опубликовано: 21 окт 2024
  • ಗುಡ್ಡ ಬೆಟ್ಟ, ಝರಿ ತೊರೆ, ದಟ್ಟಾರಣ್ಯ ... ಎಂತಹಾ ಅದ್ಭುತ
    ಸಹ್ಯಾದ್ರಿಯ ಸೊಬಗು ನೋಡಲು ಎರಡು ಕಣ್ಣುಗಳು ಸಾಲದು
    ಮಂಗಳೂರು - ಬೆಂಗಳೂರು ರೈಲಿನ ವಿಸ್ಟಾಡೋಮ್‌ ಬೋಗಿ ಪ್ರಯಾಣದ ಝಲಕ್ ಗಳು
    ವಾರ್ತಾಭಾರತಿ ವೀಕ್ಷಕರಿಗಾಗಿ
    --------------------------------
    ವಾರ್ತಾಭಾರತಿಯನ್ನು ಬೆಂಬಲಿಸಿ
    ವಾರ್ತಾಭಾರತಿ ಆನ್ಲೈನ್ ಸದಸ್ಯತ್ವ ಅಭಿಯಾನ
    ನೀವು ಕನಿಷ್ಠ 5000 ರೂ. ಪಾವತಿಸಿ
    ವಾರ್ಷಿಕ ಸದಸ್ಯತ್ವದ ಸೇವೆಗಳನ್ನು ಪಡೆದುಕೊಳ್ಳಿ
    ಸದಸ್ಯರಾಗುವಂತೆ ನಿಮ್ಮ ಬಂಧು ಮಿತ್ರರನ್ನೂ ಪ್ರೇರೇಪಿಸಿ.
    ಪಾವತಿ ಮಾಡಲು ಲಿಂಕ್: bit.ly/payvb
    ಹೆಚ್ಚಿನ ಮಾಹಿತಿಗಾಗಿ ಕಾಲ್ ಮಾಡಿ: 9108942698
    ಪಾವತಿಯ ವಿಧಾನ :
    ಈ ಲಿಂಕ್ ( bit.ly/payvb ) ಕ್ಲಿಕ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಹಣ ಪಾವತಿಸಬಹುದು. ಪಾವತಿಸಲು ಸಮಸ್ಯೆ ಕಂಡಲ್ಲಿ ಈ ಮೊಬೈಲ್ ನಂಬರನ್ನು 9108942698 ಸಂಪರ್ಕಿಸಿ.
    ಅಥವಾ
    VARTHA BHARATI, AXIS BANK, A/C NO. : 917020062111062, IFSC : UTIB0001689, BRANCH : KANKANADY, MANGALURU ಈ ಖಾತೆಗೆ ಹಣ ಹಾಕಿ ಈ ನಂಬರ್ ಗೆ 9108942698 ಮಾಹಿತಿ ನೀಡಿ.
    ಅಥವಾ
    Vartha Bharati ಹೆಸರಿಗೆ ಚೆಕ್ ಬರೆದು Accounts Department ( Online Subscription ), Vartha Bharati , Valencia Circle , Mangaluru 575002 ಇಲ್ಲಿಗೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳಿಸಬಹುದು. ಕಳಿಸಿದ ಮೇಲೆ ಈ ನಂಬರ್ ಗೆ 9108942698 ಮಾಹಿತಿ ನೀಡಿ.
    ಅಥವಾ
    ಈ Q R ಕೋಡ್ ಅನ್ನು ಸ್ಕ್ಯಾನ್ ಮಾಡಿ ಸುಲಭವಾಗಿ ನಮ್ಮ ಬ್ಯಾಂಕ್ ಖಾತೆಗೆ ಚಂದಾ ಮೊತ್ತ ಪಾವತಿಸಿ.
    ಅಥವಾ
    9108942698 ಈ ಮೊಬೈಲ್ ನಂಬರ್ ಗೆ ಕಾಲ್ ಮಾಡಿದರೆ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳು ಹಾಗು ಬೆಂಗಳೂರು ನಗರದ ಯಾವುದೇ ಭಾಗದಲ್ಲಿ ನಮ್ಮ ಪ್ರತಿನಿಧಿ ಬಂದು ನಿಮ್ಮ ಚಂದಾ ಹಣ ಅಥವಾ ಚೆಕ್ ಸಂಗ್ರಹಿಸಿ ರಶೀದಿ ಕೊಡುತ್ತಾರೆ.
    ಹಣ ಪಾವತಿಸಿದ ಬಳಿಕ ಒದಗಿಸಬೇಕಾದ ಮಾಹಿತಿ : 1. ನಿಮ್ಮ ಹೆಸರು, 2. ಪೂರ್ಣ ವಿಳಾಸ, 3. ವಾಟ್ಸ್ ಆಪ್ ನಂಬರ್, 4. ಈ ಮೇಲ್ ಐಡಿ.
    ವಾರ್ಷಿಕ ಆನ್ ಲೈನ್ ಚಂದಾದಾರರಿಗೆ ಸಿಗಲಿರುವ ಲಾಭಗಳು:
    ► ವಾರ್ತಾಭಾರತಿ ಕನ್ನಡ ಹಾಗು ಇಂಗ್ಲೀಷ್ ವೆಬ್ ಸೈಟ್ ಸಹಿತ ಪತ್ರಿಕೆಯ ಎಲ್ಲ ಆನ್ ಲೈನ್ ತಾಣಗಳಲ್ಲಿ ಪ್ರಕಟವಾಗುವ ಸುದ್ದಿ, ವೀಡಿಯೊ ಇತ್ಯಾದಿಗಳನ್ನು ನೋಡಬಹುದು.
    ► ವಾರ್ತಾಭಾರತಿ ವಾಟ್ಸ್ ಆಪ್ ಗ್ರೂಪ್ ಮೂಲಕ ದಿನವಿಡೀ ನ್ಯೂಸ್ ನೋಟಿಫಿಕೇಶನ್ ಗಳನ್ನು ಪಡೆಯಬಹುದು.
    ► ಪ್ರತಿ ದಿನ ಬೆಳಗ್ಗೆ ವಾಟ್ಸ್ ಆಪ್ ಮೂಲಕ ವಾರ್ತಾಭಾರತಿ ಪಿಡಿಎಫ್ ಪ್ರತಿಯನ್ನು ನಿಮಗೆ ರವಾನಿಸಲಾಗುವುದು.
    ► ಚಂದಾ ಪಾವತಿಸಿದ ಒಂದು ವರ್ಷದೊಳಗೆ ಅಷ್ಟು ಮೊತ್ತದ ಉಚಿತ ಜಾಹೀರಾತನ್ನು ವಾರ್ತಾಭಾರತಿ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಬಹುದು.
    ----------------------------------
    #Vistadome #IndianRailway #SouthernRailway #mangalore #westernghats #india

Комментарии • 234

  • @VarthaBharatiNews
    @VarthaBharatiNews  3 года назад +82

    ರೈಲಿನ ವೇಳಾ ಪಟ್ಟಿ
    ಪ್ರತಿ ರವಿವಾರ ಮಂಗಳೂರು ಜಂಕ್ಷನ್ ನಿಂದ ಬೆಳಗ್ಗೆ 9.15ಕ್ಕೆ ಹೊರಟು ರಾತ್ರಿ 8.05ಕ್ಕೆ (ಯಶವಂತಪುರ) ತಲುಪಲಿದೆ. ಉಳಿದಂತೆ ವಾರದ 6 ದಿನಗಳಲ್ಲಿ ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 11.30ಕ್ಕೆ ಹೊರಟು ರಾತ್ರಿ 8.20ಕ್ಕೆ ಯಶವಂತಪುರ ತಲುಪಲಿದೆ.
    ಪ್ರತಿ ದಿನ ಯಶವಂತಪುರದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಸಂಜೆ 5 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.

  • @shivaprasad3146
    @shivaprasad3146 3 года назад +27

    I hope the people will not spoil the interiors. Good initiative by Government of India.

  • @kprabhavathik.prabhavathi534
    @kprabhavathik.prabhavathi534 3 года назад +14

    ಕರ್ನಾಟಕದಲ್ಲೇ ಇರುವ ಪ್ರಕೃತಿ ಸೌಂದರ್ಯವನ್ನು ಸವಿಯಲು ಇದೊಂದು ಒಳ್ಳೆಯ ಅವಕಾಶ 🙏🙏🙏

  • @nagarajababu9504
    @nagarajababu9504 3 года назад +78

    Believe it or not. I had written to South Western railway about keeping wide windows with tufted glass and rotating computer chair measuring 6 ft by four ft to have wider vision of nature. But they replied it's not possible as passenger safety would be at stake. Now at least someone introduced my suggestion I am happy and I need a compliment to this my idea suggested way back in 1996 when my son aged 6 and daughter aged 6 months were smaller. Thanks SWR

    • @deviprasadratnakar5959
      @deviprasadratnakar5959 3 года назад +3

      Really great thinking sir, if you have the copy of the letter please produce it to media, right ideas should always be complimented.. My suggestion is whenver we send any document please keep a copy of it for proof.. Now someone else will be taking credit of your ideology... That will be dissapointing for you... Anyway goo thought and great vision of yours is highly appreciated.

    • @nagarajababu9504
      @nagarajababu9504 3 года назад +3

      @@deviprasadratnakar5959 thank you. In fact I had those letter written by SWR manager for long days in my junk trunk. Due to shift from. Domlur to Gottigere the thrash were disposed in lock down period.

    • @avinashpoojary7897
      @avinashpoojary7897 3 года назад

      🙏

    • @frankygonsalves3130
      @frankygonsalves3130 3 года назад

      Great idea. To explore and to feel our Mother Earth.

    • @sakthivelssrinivas6649
      @sakthivelssrinivas6649 3 года назад

      But SR will never do like these things

  • @ikgujjarbettu1994
    @ikgujjarbettu1994 3 года назад +15

    ಧನ್ಯವಾದಗಳು ವಾರ್ತಾ ಭಾರತಿ

  • @mohammedhaneef7972
    @mohammedhaneef7972 3 года назад +8

    #ನಿಸರ್ಗದರ್ಶಿನಿ ! ವ್ಹಾಹ್... ಬಹಳ ಸುಂದರವಾದ ಚೇತೋಹಾರಿ ನೋಟ. ಬಹಳ ಸುಂದರವಾದ ಬೋಗಿ.

  • @nandiniasanotakar434
    @nandiniasanotakar434 3 года назад +6

    Nice and Beautiful railway journey from Bengaluru to Mangalore and Kawar. Thanks to Indian Railways (SWR) including Govt of India and Govt of Karnataka. And please also support to Hubballi to Ankola railway line project. This project is very very essential for North Karnataka, Karavali people including rest of Indians.
    Thank You
    Rajas Sadananad Todur
    Karwar
    Uttar Kannada District
    Karnataka

    • @curiouzator279
      @curiouzator279 2 года назад

      Yeah
      But i don't think it will happen
      Because there are many protests and petitions

  • @sreedharaks3117
    @sreedharaks3117 3 года назад +5

    ಜೈ ಶ್ರೀ ರಾಮ್ 🙏THAN Q "'VARTHA BHATTI": for presentating suuuuper Vedio about VISTADOME journey EXPLAINED WELL.!!!!!!.Iwish the same thing is maintained in future ❤️ MAY GOD BLESS U 👍

  • @KH-fk7zv
    @KH-fk7zv 3 года назад +43

    ಮುಂದೆ ನಮ್ಮ ಸಂಪತ್ತು ಅದಾನಿ ,ಅಂಬಾನಿ ,ಮಿನಿ ವೀರಪ್ಪನ ಕಣ್ಣಿಗೆ ಬೀಳದಿರಲಿ ಎಂದು ಕೈ ಮುಗಿದು ದೇವರಲ್ಲಿ ಪ್ರಾರ್ಥಿಸುವ🙏🏻

    • @naihanfazal3815
      @naihanfazal3815 3 года назад +1

      khandithavaagiyu laksha deepa danthe

    • @Manjunath-ot8im
      @Manjunath-ot8im 3 года назад +8

      Le Congi Ghulama ninage Amazon, Google, Facebook nanta looters American company galu kannige kanalva? you people just target Indian companies which are threat to Chinese companies in telecom and energy sectors as per secret deal between Congress party and China Communist party in 2008

    • @mvbhaktha
      @mvbhaktha 3 года назад +8

      ಎಪ್ಪತ್ತು ವರ್ಷಗಳಿಂದ - 2G scam, 4G scam, Westland helicopter scam, Coal-gate scam, National herald scam ಮತ್ತು ಲೆಕ್ಕ ಇಲ್ಲದಷ್ಟು scamಗಳಿಂದ ದೇಶವನ್ನು ಲೂಟಿ ಮಾಡಿದವರು ಮತ್ತೆ ಬರ ಬಾರದು ಎಂದು ದೇವರಲ್ಲಿ ನನ್ನ ಪ್ರಾರ್ಥನೆ 🙏🏽🙏🏽

    • @yashurrai3651
      @yashurrai3651 3 года назад +4

      @@mvbhaktha 😆😆😆😆😍😍😍😍🤣🤣..benki itangagide kangigalge

    • @Manjunathambig5
      @Manjunathambig5 3 года назад +5

      ಪ್ರಭು ಶ್ರೀರಾಮಚಂದ್ರನಲ್ಲಿ ಪ್ರಾರ್ಥಿಸು..ಜೈ ನಮೋ ..🚩🚩🚩🚩🕉️🕉️🇮🇳🇮🇳🇮🇳🌷🌷🌷🌷🌷

  • @divakarrao8725
    @divakarrao8725 3 года назад +6

    Great concept. Big boost to Indian tourism industry. Thanks to Indian Railways and pray bring more coaches to all sections.

  • @abhisheksaini5902
    @abhisheksaini5902 3 года назад +2

    thank you karnataka for being so beautiful not just with the nature but also with your hearts.

  • @dharthingo3514
    @dharthingo3514 3 года назад +1

    Wonderful initiative by the IR. Thanks to Mr. Piyush Goyal who initiated the Vistadome. A paradise for visitors. Folks let's keep the trains clean

  • @shariefsheikh8501
    @shariefsheikh8501 3 года назад +8

    Its marvellous. Thank you Tourism department. Well done.

  • @kgganeshganeshkg2724
    @kgganeshganeshkg2724 3 года назад +2

    ಭಾರತೀಯ ರೈಲ್ವೆಗೆ ಧನ್ಯವಾದಗಳು ಹಾಗೆ ನಿಮಗೂ ಕೂಡ ಧನ್ಯವಾದಗಳು ಈ ವಿಡಿಯೋನ ಅತ್ಯಂತ ಮನೋಹರವಾಗಿ ಚಿತ್ರಿಸಿದ್ದೀರಿ ಬ್ಯಾಚುರಲ್ ರೈಲ್ವೆ ಸೌಂಡ್ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಒಟ್ಟಿನಲ್ಲಿ ಸೂಪರ್

  • @pavanbekal2229
    @pavanbekal2229 3 года назад +9

    It is awesome, look and feel is good, Hope the cleanliness will be maintained by the people who uses it, safe guard the provided facility so others can also use it as it is.

  • @sheiksuheb2640
    @sheiksuheb2640 3 года назад +5

    Super sir very good....i love my india

  • @yallappaambiger6690
    @yallappaambiger6690 3 года назад

    Very very beautiful journy and good information to our hindustan people and all the best to you sir

  • @Thetimes__
    @Thetimes__ 3 года назад +1

    🙏Thanks to SWR and 🙏🙏A Special Thanks to Vartha Bharathi for capturing tourism encouraged video and you have covered very nice site scenes.❤️

  • @sunil-mq4zx
    @sunil-mq4zx 3 года назад +5

    Come bangalore to mangalore bike riding rain season 😍 super untu falls hills fog beach seafood WOW WOW WOW beautiful experience in life

  • @riyazahmedron6832
    @riyazahmedron6832 3 года назад +3

    Thank you VB

  • @ಠಿ_ಠಿ-ಝ2ರ
    @ಠಿ_ಠಿ-ಝ2ರ 3 года назад

    ವಾವ್ ತುಂಬಾ ಚೆನ್ನಾಗಿದೆ ನಾನು ಒಮ್ಮೆ ಹೋಗ್ತೇನೆ

  • @guruprasad131
    @guruprasad131 3 года назад +1

    Thanks to Indian Railways

  • @noornaz9702
    @noornaz9702 3 года назад +1

    Sakleshpur to kuke subramanyam ossom nature🌿🍃

  • @vinodmahamuni3267
    @vinodmahamuni3267 3 года назад +2

    Very nice pic the natural seen,, you are perfect 👍👍

  • @parasf2984
    @parasf2984 3 года назад

    Very good video

  • @danielcruise8644
    @danielcruise8644 3 года назад +7

    I had Great experience, So addictive, Will take another trip soon.

  • @taushedpasha4036
    @taushedpasha4036 3 года назад

    Thanks for making this informative video

  • @Manjunathambig5
    @Manjunathambig5 3 года назад +2

    ಜೈ ನಮೋ..🚩🚩🚩🚩🚩🚩🚩🕉️🕉️🕉️🇮🇳🇮🇳🇮🇳🌷🌷🌷🌷🌷🌷 ಜೈ ಶ್ರೀರಾಮ್..ಹರ ಹರ ಮಹದೇವ್..ಜೈ ಹಿಂದುರಾಷ್ಟ್ರಮ್..🚩🚩🚩🚩🚩🚩🚩🚩🕉️🇮🇳🇮🇳🇮🇳🌷🌷🌷🌷🌷🌷🌷🌷🌷

  • @sunilbg2871
    @sunilbg2871 3 года назад +3

    Nice experience

  • @Naveenkdp
    @Naveenkdp 3 года назад

    ಧನ್ಯವಾದಗಳು

  • @wilfreddsouza1862
    @wilfreddsouza1862 3 года назад +3

    Awesome. Glory to God of Israel.

    • @Abhi-gx4lj
      @Abhi-gx4lj 3 года назад

      Jai Shree ram ...jai Hindu rashtra

  • @Mind01
    @Mind01 2 года назад

    Diamond in the crown!! ❤

  • @shirishs6150
    @shirishs6150 3 года назад +2

    Indian government doing very good job 👏👍, and are doing lot of new things in Indian railways

  • @hamzaudupi2277
    @hamzaudupi2277 3 года назад +1

    Thank you for the great information

  • @a.m.mukthar3507
    @a.m.mukthar3507 3 года назад +3

    ಟಿಕೆಟ್ ಮೊದಲೇ ಕಾಯ್ದಿರಿಸಬೇಕಾ?ಅಥವಾ ಸ್ಟೇಷನ್ ನಲ್ಲಿಯೇ ದೊರಕುತ್ತದ..?resrvation ಹೇಗೆ ಮಾಡೋದು..?

  • @soldieroffaith4425
    @soldieroffaith4425 3 года назад +1

    International traveller iddare great.!!!!!!!

  • @ashimkumardas4935
    @ashimkumardas4935 3 года назад +1

    Can you clear my doubt? Whether snacks or meal is provided in Yeshvantpur to Mangalore Vistadome coach?

  • @yashurrai3651
    @yashurrai3651 3 года назад +11

    A salute to NAMOJI...🥰😍🤩

  • @arunaarakere2035
    @arunaarakere2035 3 года назад +5

    This only shows we are not poor. Our leadership was poor. India also capable of having such trains 🙏🙏

  • @roopakp6495
    @roopakp6495 3 года назад

    How to book it mention the website?
    Wt are the stops we get while going?

  • @josethomas2125
    @josethomas2125 3 года назад

    Railways is doing tremendous job to give all facilities to people since 2014 and enjoy their travels enjoyable, people should take care and should not damage the property

  • @joyceesandeep4490
    @joyceesandeep4490 3 года назад +3

    Please Vista doom for Mumbai Mangalore.

  • @UssTak
    @UssTak 3 года назад +2

    Thanks to Modi Ji.. And indian Government 🙏🙏🙏

  • @Szzzzz831
    @Szzzzz831 3 года назад +1

    What is the travel time from Mangalore to Bangalore

  • @mrseenukitchen5000
    @mrseenukitchen5000 3 года назад

    ವಾರದಲ್ಲಿ ಎಷ್ಟು ದಿನ ಇರುತ್ತೆ ಬೆಂಗಳೂರಿನಿಂದ ಯಾವಾಗ ಹೊರಡುತ್ತೆ

  • @tejukrishna-mt8yd
    @tejukrishna-mt8yd 3 года назад +3

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤️

  • @chethanPriyaGunasagara
    @chethanPriyaGunasagara 3 года назад +4

    Dont compare our western ghats to scotland... Compare scotland to western ghats..! 😘

  • @prashathkumar2703
    @prashathkumar2703 3 года назад

    Super

  • @raoravip
    @raoravip 3 года назад +5

    ಟಿಕೆಟ್ ದರ ತುಂಬಾ ಜಾಸ್ತಿ ಆಯ್ತು. 700 to 800 ok.

  • @arunajay9250
    @arunajay9250 3 года назад +1

    Sakleshpur is a beauty of heaven

  • @stephenfernandes9208
    @stephenfernandes9208 3 года назад +1

    ಇದರಲ್ಲಿ ಮುಖ್ಯವಾಗಿ ಪ್ರಯಾಣ ಸಹಿತ ನೈಸರ್ಗಿಕ ಪರಿಸರ ವೀಕ್ಷಿಸಲು
    ಪ್ರಯಾಣದ ಸಮಯದಲ್ಲೇ ಪರಿಸರ ವೀಕ್ಷಿಸಲು ಸಮಯ ಉಳಿತಾಯಕ್ಕೆ ಒಂದು ಆಸ್ಪದ
    Charge 1,395-00

  • @goodearth5584
    @goodearth5584 3 года назад +1

    Two most important things required in any Trains in India
    Attached Dining coach with five star kitchen with utmost hygiene ; also service to seats like in Aircrafts
    World class adequate Toilets
    Certain trains / routes should be allowed to be operated by private operators like Tatas, Reliance etc

  • @muhammedanwar5134
    @muhammedanwar5134 3 года назад +6

    I love kudla❤️

  • @vittalrao9486
    @vittalrao9486 3 года назад +2

    Bangalore. Mangalore train is. More
    Beautiful. And mordern. Facitles
    Very. Very. Thankful to rail. Authority

  • @virud7122
    @virud7122 3 года назад

    Superb

  • @vijayalakshmin9015
    @vijayalakshmin9015 Год назад

    Sahyadri darshanam

  • @basheerkudla8583
    @basheerkudla8583 3 года назад

    I love you ಕುಡ್ಲ

  • @Madhudixi
    @Madhudixi 3 года назад

    Wow hogbeku

  • @dharmpalraokt9239
    @dharmpalraokt9239 3 года назад

    Best video.technically.

  • @shivamangalamath3311
    @shivamangalamath3311 3 года назад

    Where they are sleeping

  • @rubinaaz1935
    @rubinaaz1935 3 года назад

    Fantastic

  • @lokeshbabusn7670
    @lokeshbabusn7670 3 года назад

    Good video

  • @noornaz9702
    @noornaz9702 3 года назад

    Saklehpur been there yet

  • @rajking647
    @rajking647 3 года назад +1

    ಹಿತ್ತಲ ಗಿಡ ಮದ್ದಲ್ಲ, ನೋಡಿ ನಮ್ಮ western ghat beauty,

  • @jkrajamani1930
    @jkrajamani1930 3 года назад

    Thanks to piyus goyalji for visionary ideas

  • @calmyogaguru2977
    @calmyogaguru2977 3 года назад

    We'll try that definitely 😍😘😘

  • @shreeharshag369
    @shreeharshag369 3 года назад

    Can anyone tell the price pls

  • @sunil-mq4zx
    @sunil-mq4zx 3 года назад +1

    Beauty of mangalore 😍

    • @powerstar406
      @powerstar406 3 года назад +1

      Not beauty of manglore it's our ಮಲ್ನಾಡ್ saklespura 😘..

  • @blackfocus3801
    @blackfocus3801 3 года назад

    Super karnataka

  • @ayyoobmusliyar1562
    @ayyoobmusliyar1562 3 года назад +1

    Edu thumba uthama vishaya Aadare@ Aestu dina ei chanda uliyuthade@ sir

  • @srinivasramram4086
    @srinivasramram4086 3 года назад

    Super....

  • @manukumar1877
    @manukumar1877 3 года назад

    Good madum your right

  • @shaasbros1433
    @shaasbros1433 3 года назад

    Good 1

  • @yashwanthkapu5151
    @yashwanthkapu5151 3 года назад +3

    Yes our India is changing after independent (but that is only in recent 7years)

    • @ansafmohammed1
      @ansafmohammed1 3 года назад

      Yes your are right brother India going 100 years back modi selling India to corporates and when we compare the price of petrol instead of going in car we can go in train

    • @abbas-tk5qv
      @abbas-tk5qv 3 года назад

      Soole

  • @tahsinali572
    @tahsinali572 3 года назад +1

    Why the language only in kannada ? You should of course tell it in English . The train journey is very awesome and the scenery is very nice . So the next video is must be in English.

    • @crazypocket2083
      @crazypocket2083 3 года назад

      It's Karnataka. It's kannada channel. What should be the reason to add English here?

    • @ಠಿ_ಠಿ-ಝ2ರ
      @ಠಿ_ಠಿ-ಝ2ರ 3 года назад

      ಯಾಕೆ ನಿಮ್ಮ ಉರ್ದುವಿನಲ್ಲಿ ಮಾಡ್ಬೇಕಿತ್ತ!

  • @adithyahk
    @adithyahk 3 года назад +2

    Sakleshpura antha location haki

  • @walstondsa618
    @walstondsa618 3 года назад

    how to book ticket?

  • @yusufkhanyusufkhan4194
    @yusufkhanyusufkhan4194 3 года назад +2

    Masha allah

  • @yashwanthkapu5151
    @yashwanthkapu5151 3 года назад +1

    But add some more coach

  • @amithkumars6769
    @amithkumars6769 3 года назад

    Tickets price

  • @neom6256
    @neom6256 3 года назад

    Supperr..

  • @KishoreKumar-cs6dd
    @KishoreKumar-cs6dd 3 года назад

    More and more vistadomes please 😃

  • @shyamkumar2787
    @shyamkumar2787 3 года назад

    Ticket cost..??

  • @manjunathrai1876
    @manjunathrai1876 3 года назад +3

    Modi hey to mumkin

    • @parasf2984
      @parasf2984 3 года назад

      Modi hey to privatisation

  • @NaveenKumar-hn8zq
    @NaveenKumar-hn8zq 3 года назад

    👌👌🙏

  • @mohammedrafique1140
    @mohammedrafique1140 3 года назад

    Super sir

  • @dharmpalraokt9239
    @dharmpalraokt9239 3 года назад

    Charge estu

  • @keerthankumar5674
    @keerthankumar5674 3 года назад

    NAMMA sakaleshapura

  • @hemanthr5162
    @hemanthr5162 3 года назад

    How to book

  • @ashwithakundar9193
    @ashwithakundar9193 3 года назад +1

    How to book tickets for this????

  • @bashaahmad9865
    @bashaahmad9865 3 года назад +1

    ❤️

  • @ramachandrahl914
    @ramachandrahl914 3 года назад +4

    Indian railways is improving like anything after 2014 credit goes to central government (modi government) thank you sir

  • @anushreebhats5444
    @anushreebhats5444 3 года назад +1

    😍😍😍💫

  • @bharathjaisreeram508
    @bharathjaisreeram508 3 года назад +2

    This facility happened because of Modiji only..Bhaararth Maathaki Jai.

    • @PoopriStudios
      @PoopriStudios 3 года назад

      F**k u nd modiji

    • @ಠಿ_ಠಿ-ಝ2ರ
      @ಠಿ_ಠಿ-ಝ2ರ 3 года назад +1

      ಅವನೇನು ಬಿಟ್ಟಿ ಕೊಟ್ಟಿಲ್ಲಪ್ಪ ಇದು ನಮ್ಮ ರಾಜ್ಯದ ಜನರ ತೆರಿಗೆ ಹಣ

  • @mohammedkaleem2630
    @mohammedkaleem2630 3 года назад

    I love hassan jila

  • @bhaskarmp5994
    @bhaskarmp5994 3 года назад

    ಪ್ರಯಾಣದ ಸಮಯ ಕಡಿಮೆ ಮಾಡದಿದ್ದರೆ ಒಮ್ಮೆ ಪ್ರಯಾಣಿಸಿದವನು ಮತ್ತೊಮ್ಮೆ ಪ್ರಯಾಣಿಸಲಾರ. ಬಸ್ಸು ಪ್ರಯಾಣಕ್ಕೆ 8 ಗಂಟೆ ತೆಗೆಯುವುದಾದರೆ ರೈಲು ಪ್ರಯಾಣಕ್ಕೆ 6 ಗಂಟೆ ಯಲ್ಲಿ ತಲಪಬೇಕಿತ್ತು. ಆದರೆ ಇಲ್ಲಿ ಇದು 11 ಗಂಟೆ ತೆಗೆಯುತ್ತದೆ. ಸರಿ ಘಾಟ್ ಸೆಕ್ಷನ್ ಆದರೆ ಕಷ್ಟ. ಆದರೆ ಹಾಸನದಿಂದ ಯಶವಂತಪುರ ಕ್ಕೆ ಎರಡೇ ನಿಲುಗಡೆ ಕೊಟ್ಟು ವೇಗ ಹೆಚ್ಚಿಸಬಹುದು. ಏಕೆಂದರೆ ಸೂಪರ್ express charge ತೆಗೆಯುತ್ತಾರೆ.

  • @speak_charlie
    @speak_charlie 3 года назад +1

    👍🏿👍🏿👍🏿👍🏿👍🏿👍🏿

  • @ayeshatabassum4106
    @ayeshatabassum4106 3 года назад

    Cost enu

  • @mohamedashrafullah473
    @mohamedashrafullah473 3 года назад +1

    Pan masala ban aagbeku urine paas maadidare toilet maadidare water flush madbeku.

  • @ಶ್ರೀಶಭಟ್ರುಶಿವಮೊಗ್ಗ

    👌👌👌👌👌👌👌👌👌