ರಾತ್ರಿ ಪೂರ್ತಿ ಪಂಪವೆಲ್ಲ್ ಸರ್ಕಲ್ ನಲ್ಲಿ ಹೊರ ರಾಜ್ಯದವರ ದರ್ಬಾರ್ ಪ್ರಸನ್ನ ರವಿ ಕಿಡಿ.! PRASANNA RAVI

Поделиться
HTML-код
  • Опубликовано: 21 сен 2024
  • Contact : 917483432472
    Gmail: kudlarampage@gmail.com
    Facebook
    www.facebook.c...
    Instagram
    kudla_rampage?igshid=OGQ5ZDc2ODk2ZA==
    #kudlarampage #kannadanews #karnataka #mangalore #prasannaravi #viralnews #trending #latestnews

Комментарии • 354

  • @User6039ggg
    @User6039ggg 23 часа назад +152

    ಪ್ರಸನ್ನರವಿ ನಿಮ್ಮ ಹೋರಾಟಕ್ಕೆ ಧನ್ಯವಾದಗಳು. ನಿಮ್ಮ ಜೊತೆ ಅಧಿಕಾರಿಗಳು ಇಲ್ಲದಿದ್ದರೂ , ಮಂಗಳೂರಿ ನ ಜನತೆ ಇದ್ದಾರೆ

    • @indirap4077
      @indirap4077 22 часа назад +4

      ಖಂಡಿತವಾಗಿಯೂ

    • @MohanShetty-ud6ph
      @MohanShetty-ud6ph 18 часов назад

      @@User6039ggg ಮಂಗಳೂರಿನ ಜನತೆ ಇವರೊಂದಿಗೆ ಇದ್ದರೆ ಸಿದ್ದರಾಮಯ್ಯ ಸರ್ಕಾರದ ಪೋಲಿಸರು ಇವರ ಮೇಲೆಯೇ F I R ಕೇಸು ಹಾಕುತ್ತಾರೆ,

    • @purandarrai2032
      @purandarrai2032 17 часов назад

      Yes

    • @Ravindra-e8n
      @Ravindra-e8n 15 часов назад

      Kanditha naaviddeve

  • @indirap4077
    @indirap4077 22 часа назад +49

    ಸೂಪರ್ ಪ್ರಸನ್ನ ಮೇಡಂ.ನೀವು ಇಷ್ಟು ಬೊಬ್ಬೆ ಹೊಡೆದರೂ ನಮ್ಮ ಜನಪ್ರತಿನಿಧಿಗಳು ಎಲ್ಲಿ ಸತ್ತು ಹೋಗಿದ್ದಾರೆ.ಯಾಕೆ ನಾವು ಇವರಿಗೆ ಓಟು ಹಾಕಿ ಆರಿಸಿದ್ದೇವೆ.ಮೊದಲು ಅವರನ್ನು ಎಳೆದುಕೊಂಡು ತಂದು ತೋರಿಸಬೇಕು.ಕೆಲಸ ಮಾಡಲಿಕ್ಕೆ ಆಗಿಲ್ಲ ಅಂದ್ರೆ ರಾಜಿನಾಮೆ ನೀಡಿ ಹೋಗಲಿ.ಧನ್ಯವಾದಗಳು ಮೇಡಂ.

  • @Guna.SGuna.S-rm8ke
    @Guna.SGuna.S-rm8ke 23 часа назад +84

    ನಮ್ಮ ಪ್ರಸನ್ನ ಅಕ್ಕನ ದೈರ್ಯಕ್ಕೆ ಮೆಚ್ಚಲೇ ಬೇಕು.

  • @surishetty39
    @surishetty39 День назад +66

    ನಾವು ನಿಮ್ಮೊಟ್ಟಿಗೆ ಕೈಜೋಡಿಸುತ್ತೇವೆ

  • @ahmadbava1098
    @ahmadbava1098 День назад +49

    ನಿಮ್ಮ ಅಭಿಪ್ರಾಯ ತುಂಬಾ ಖುಷಿಯಾಗಿದೆ

  • @NaveenKumar-xo3fs
    @NaveenKumar-xo3fs 23 часа назад +48

    ಭ್ರಷ್ಟ ಅಧಿಕಾರಿ...ಸ್ಮಾರ್ಟ್ ಮಂಗಳೂರು ಜನತೆ..

  • @Veena17153
    @Veena17153 19 часов назад +17

    ತುಂಬಾ ಉತ್ತಮವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೀರಿ. ನಿಜವಾಗಿಯೂ ಶ್ಲಾಘನೀಯ.

  • @Guna.SGuna.S-rm8ke
    @Guna.SGuna.S-rm8ke 23 часа назад +46

    ಅಕ್ಕಾ ಇದು ದಕ್ಷಿಣ ಕನ್ನಡ ಜಿಲ್ಲೆ, ಬುದ್ಧಿವಂತರ ಜಿಲ್ಲೆ. 😂😂😂😂😂

    • @prempammi4880
      @prempammi4880 22 часа назад +3

      Dk shivakumar elli😂😂😂

    • @yashwantsuvarna2055
      @yashwantsuvarna2055 19 часов назад +4

      vedavyas kamath elli?

    • @MohanShetty-ud6ph
      @MohanShetty-ud6ph 18 часов назад

      @@yashwantsuvarna2055 ವೇದ ವ್ಯಾಸ್ ಇದರ ಬಗ್ಗೆ ಮಾತಾಡಿದರೆ ಸಿದ್ದರಾಮಯ್ಯನ ಕುಂಡೆ ನೆಕ್ಕುವ ಪೋಲಿಸರು ಏರೆಷ್ಟ್ ಮಾಡುತ್ತಾರೆ, ಕರ್ನಾಟಕದಲ್ಲಿ ಆಪತ್ಕಾಲಿಕ Emmergency ಇದೆ,

    • @MohanShetty-ud6ph
      @MohanShetty-ud6ph 18 часов назад

      @@prempammi4880 ಇವರೆಲ್ಲಾ ಡಿ ಕೆ ಶಿವಕುಮಾರ್ ಕಳ್ಳನ ಬ್ರದರ್ಸ್, ಓಟು ಬ್ಯಾಂಕ್,

    • @Ravindra-e8n
      @Ravindra-e8n 15 часов назад +1

      ಹೌದು ಇಲ್ಲಿಯವರಿಗೆ ಬುದ್ಧಿ ...ವಂತೆ ಎಂಬಂತಿದೆ

  • @shalini.s0209
    @shalini.s0209 21 час назад +12

    ಸಂಬಂಧಿತ ಅಧಿಕಾರಿಗಳು ದಯವಿಟ್ಟು ಗಮನಿಸಿ.

  • @DHARMAYOUTUBE
    @DHARMAYOUTUBE 23 часа назад +22

    Gud work kudla rampage🔥👍🏻

  • @lathishkulal5860
    @lathishkulal5860 День назад +28

    🚩Jai Prassanna Ravi Akka

  • @DHARMAYOUTUBE
    @DHARMAYOUTUBE 23 часа назад +28

    Jai prasanna akka💥

  • @ujwalashetty6942
    @ujwalashetty6942 23 часа назад +14

    Madam really great lady, pray that God will be with you in all your endeavours.❤

  • @surajrai8077
    @surajrai8077 День назад +18

    Shameless Corrupt Corporate Officials Reason for All This

  • @grishbekal5687
    @grishbekal5687 15 часов назад +4

    ನರಸತ್ತ ಕಾರ್ಪರೇಟರ್... ಎಂಜಲು ತಿನ್ನೋ ಅಧಿಕಾರಿಗಳು.... ಪುಕ್ಕಲು ಪೊಲೀಸ್ ಇಲಾಖೆ.... ಪ್ರಸನ್ನಕ್ಕ ನಿಮ್ಮೊಂದಿಗೆ ನಾವಿದ್ದೇವೆ.... ಮುಂದಿನ ದಿನಗಳಲ್ಲಿ ನಾವು ಕೂಡ ನಿಮ್ಮೊಂದಿಗೆ ಬರುತ್ತೇವೆ... "🙏Save Mangalore "

  • @rshettyudupi
    @rshettyudupi День назад +23

    Jai Prasannakka

  • @JogiN-d8e
    @JogiN-d8e 16 часов назад +7

    ಮಂಗಳೂರಿನಲ್ಲಿರುವ ಮಾರವಾಡಿಗಳನ್ನು ಮೊದಲು ಓಡಿಸಿ ಸ್ಥಳೀಯರಿಗೆ ವ್ಯಾಪಾರ ಮಾಡದಂತೆ ಎಲ್ಲವನ್ನು ಕಬಳಿಸಿದ್ದಾರೆ

  • @prasad75491
    @prasad75491 День назад +14

    Mangalorina Simhini Dheemantha Nayaki Prasannakkanige Jayavagali .

  • @kushalkumar2062
    @kushalkumar2062 День назад +17

    No ghuts in local officers ,mla, mp,

  • @santhoshkumari644
    @santhoshkumari644 21 час назад +6

    ನಮ್ಮ ಊರು ಚೆನ್ನಾಗಿದ್ರೆ ನಮಗೇನೇ ಖುಷಿ ಅಲ್ವಾ..? ಯಾಕೆ ಈ ರೀತಿ ನಮ್ಮ ಪರಿಸರ ಹಾಳು ಮಾಡಲು ಬಿಡುವುದು ತಪ್ಪಲ್ಲ. ಇವರೆಲ್ಲ ಸಿಕ್ಕಲ್ಲಿ ಮಲ ಮೂತ್ರ ವಿಸರ್ಜನೆ ... ಕಸಯೆಲ್ಲಾ ಹಾಕುತ್ತಾರೆ. ಪ್ರಸನ್ನ ಮೇಡಂ ಹೇಳುದರಲ್ಲಿ ಸ್ವಲ್ಪಾನು ತಪ್ಪಿಲ್ಲ. ಅವರನ್ನು ಅವರ ಊರಿಗೆ ಕಳುಹಿಸಬೇಕು. ದಕ್ಷಿಣ ಕನ್ನಡದವರಿಗೆ ಅನುಕಂಪ ಜಾಸ್ತಿ. ಅದಕ್ಕೆ ಏನು ಕ್ರಮ ವಹಿಸದೆ ಸುಮ್ಮನ್ನಿ ದ್ದಾರೆ. ಸ್ವಚ್ಛತೆ ಹಾಗೂ ಸುರಕ್ಷತೆ ಬಗ್ಗೆ ಅನುಕಂಪ ತೋರಿಸುವಂತಿಲ್ಲ. ಕ್ರಮ ವಹಿಸಲೇಬೇಕಾಗುತ್ತದೆ.

  • @funtrap7803
    @funtrap7803 23 часа назад +25

    ಶರಣ್ ಪಂಪ್ವೆಲ್ ಲಾಭ ಇಲ್ಲದ ಕಾರಣ ಬರಲ್ಲ😀

    • @scorpionsscorpio5009
      @scorpionsscorpio5009 18 часов назад

      😂

    • @sunilshetty7156
      @sunilshetty7156 17 часов назад +2

      ಅವನಿಗೂ ಇದಕು ಏನೂ ಸಂಬಂಧ ❓

    • @KUDLADAJANA
      @KUDLADAJANA 16 часов назад +2

      ಅವರು ಬರ್ಬೇಕೂಂತ ಏನಿಲ್ಲ...ಮಂಗಳೂರಿನ ಸತ್ತ ಪ್ರಜೆಗಳಾದ ನಾವು ನೀವು ಇದನ್ನು ಪ್ರಶ್ನಿಸಬಹುದು

    • @Vihaanshetty901
      @Vihaanshetty901 15 часов назад +1

      Nik swaya unda mare aru dada manpere net

    • @Ravindra-e8n
      @Ravindra-e8n 15 часов назад

      ಅಲ್ಲಿ ಹಿಂದು ಮುಸ್ಲಿಂ ಏನಾದರೂ ತಕರಾರು‌ ಇರುತಿದ್ದರೆ ಬರುತಿದ್ದರು !!ಅವರಿಗೆ‌ ಯಾಕೆ ಬೇಡದ ವಿಷಯ..!!

  • @ahmadbava1098
    @ahmadbava1098 День назад +16

    ನೀವು ಒಂದು ಸಲ ವೆನ್ಲಾಕ್ ಕಡೆ ಓಗಬೇಕು

    • @jasminerose704
      @jasminerose704 23 часа назад +4

      ಅವರ ಬದಲು ನೀವು ಹೋಗಿ

  • @mohankrishnasd1489
    @mohankrishnasd1489 21 час назад +7

    ಶುಭವಾಗಲಿ ನಿಮಗೆ ಹೋರಾಟ ಮಾಡಿ ಬ್ರದರ್

  • @3rdeyes499
    @3rdeyes499 День назад +16

    Jai prasannakka

  • @shankaridm3886
    @shankaridm3886 23 часа назад +5

    ಸಿಸಿ ಕ್ಯಾಮೆರಾ ಇಲ್ವಾ ಇದ್ದರೆ ಯಾರು ಎಂದು ಕಾಣಬಹುದು.

  • @ragavendraragavendra522
    @ragavendraragavendra522 23 часа назад +5

    ಪಾಪ ನಿಮ್ಮ ಸ್ಥಿತಿ ನೋಡಿ.ಯಾರೂ ಲೆಕ್ಕಕ್ಕೆ ಇಡೋಲ್ಲವಲ್ಲ

    • @prasad75491
      @prasad75491 20 часов назад +2

      Kolacheyalliruvavarige kolacheye ista .Jai Prasannakka .

  • @thrupthigowda9649
    @thrupthigowda9649 22 часа назад +5

    ನಿಮ್ಮ ಹೋರಾಟಕ್ಕೆ ಜಯವಾಗ್ಲಿ

  • @ReshmaDSouza-k9v
    @ReshmaDSouza-k9v День назад +14

    Super madam

  • @dr.govindappagips6877
    @dr.govindappagips6877 23 часа назад +6

    Alert MANGALURU Mahanagara paalike

  • @fernandesdavid1998
    @fernandesdavid1998 22 часа назад +5

    Good job madam..Namma Mangalore ( hellikke nachike agutte..astu clean namma Mangalore)

  • @evelynmisquith4940
    @evelynmisquith4940 23 часа назад +5

    Super Prasannka

  • @santhoshkumarshetty9235
    @santhoshkumarshetty9235 23 часа назад +7

    Prasanakka nimma karyacharane mundhuvariyali

  • @premiroche5379
    @premiroche5379 23 часа назад +4

    You are Amazing Mam doing very good job God bless mam and keep doing good work

  • @navada1980
    @navada1980 23 часа назад +4

    Corrupted officials. Great work madam

  • @NishanNishu-n7b
    @NishanNishu-n7b День назад +7

    ಸೂಪರ್ ಅಕ್ಕ

  • @NaveenPoojari-m7d
    @NaveenPoojari-m7d День назад +7

    Jai akka

  • @Satyameva1952
    @Satyameva1952 21 час назад +3

    This Social worker, Prasanna Ravi, is doing great service to our city by bringing to light the mess that is being created in and around the Mahaveera Circle. This should be an eye-opener to our civic authorities, police officials, etc. I do hope that the authorities wake up from their slumber and take appropriate action so that we, the citizens, feel safe and secure.

  • @vishwanathshetty7410
    @vishwanathshetty7410 17 часов назад +4

    ಪೋಲೀಸ್ ಇಲಾಖೆ ಸತ್ತಿದೆಅನಿಸುತ್ತಿದೆ

    • @Ravindra-e8n
      @Ravindra-e8n 15 часов назад

      ನಗರ ನೈರ್ಮಲ್ಯದ ಕೆಲಸ ಪೊಲೀಸರ ಕೆಲಸವಲ್ಲ

  • @gattyakshath8557
    @gattyakshath8557 23 часа назад +5

    Waste Mangalore city corporation

  • @agnesrebello8904
    @agnesrebello8904 23 часа назад +4

    Super madam. Great job.

  • @lawrencericharddsouza9864
    @lawrencericharddsouza9864 21 час назад +2

    Great prasanna ma'am God bless you 🙏🙏🙏

  • @pushpalatha728
    @pushpalatha728 23 часа назад +7

    Mam really you and your channel staffs doing very hard work there is a lot of love to your place all local people come for support to you please all people encourage her they all doing these works for your family protection mam for you all god bless you mam

  • @vijayshetty1368
    @vijayshetty1368 14 часов назад

    ಜೈ ಪ್ರಸನ್ನ ಅಕ್ಕ, ನಿಮ್ಮ ಜೊತೆ ಇಡಿ ರಾಜ್ಯದ ಜನತೆ ಇದೆ, ನಿಮಂತ ಜನರು ಗ್ರಾಮ ಗ್ರಾಮದಲ್ಲಿ ಬರಬೇಕು ಆಗ ನಮ್ಮ ದೇಶ ವಿಶ್ವ ಗುರು ಆಗಬಹುದು, ಮತ್ತು ನಮ್ಮ್ ದೇಶದ ಹೆಣ್ಣು ಮಕ್ಕಳಿಗೆ ರಕ್ಷಣೆ ಯಾಗಬಹುದು, ಜೈ ಪ್ರಸನ್ನ ಅಕ್ಕ 🙏🙏🙏🙏🙏🙏🙏🙏

  • @prempammi4880
    @prempammi4880 22 часа назад +2

    👌👌👌👌😂😂😂 Mangalore ಬುದ್ಧಿವಂತ ಜನರೇ 😂😂😂 ಎಲ್ಲಿದೀರಾ

  • @petsanimalsshorts6200
    @petsanimalsshorts6200 23 часа назад +3

    Super. You are doing great job

  • @ISMAilUH-j6y
    @ISMAilUH-j6y 23 часа назад +5

    Very good

  • @janeidapaispinto343
    @janeidapaispinto343 22 часа назад +3

    Hats off sister great job

  • @sunilpoojary5609
    @sunilpoojary5609 22 часа назад +2

    Hats off prasanna akka

  • @preethamm1984
    @preethamm1984 23 часа назад +4

    Thank you madam

  • @KushalavathiKanchan
    @KushalavathiKanchan 21 час назад +2

    Jai Prasanna Ravi🎉🎉🎉

  • @vinodrajraj6941
    @vinodrajraj6941 13 часов назад +1

    Good work kudla rampage 🚩 kudla da Jana otu avodu undu vishaya du matha nama uru Jana otige avodu he

  • @muhammed-i3g3u
    @muhammed-i3g3u 23 часа назад +5

    Super.madam

  • @anonymous-xm7lu
    @anonymous-xm7lu День назад +4

    Good work

  • @harishkumarharishkumar8189
    @harishkumarharishkumar8189 21 час назад +2

    Salute Rampage

  • @user-lf1fb7bg8n
    @user-lf1fb7bg8n День назад +4

    Super mdm

  • @DivyaPoojary-f1v
    @DivyaPoojary-f1v 23 часа назад +3

    Super mam good work

  • @jayamalasuvarna1536
    @jayamalasuvarna1536 23 часа назад +3

    Very good job

  • @prasadpoojary755
    @prasadpoojary755 5 часов назад

    Prasanna ravi.... Voice of mangalore common people...❤

  • @achuthasalian1557
    @achuthasalian1557 21 час назад +1

    Gret Prasanna Ravi madam

  • @parvathilokesh5662
    @parvathilokesh5662 21 час назад +1

    Super prasannakka🙏🙏🙏

  • @NayanaRavi-ly2tc
    @NayanaRavi-ly2tc 21 час назад +1

    Good work madam God bless you

  • @JagadishaPoojary-y6j
    @JagadishaPoojary-y6j 23 часа назад +3

    Yes Madam Mangalore is very fancy bad Kaden's Madam Good

  • @KumarVasanth-tc2sn
    @KumarVasanth-tc2sn 23 часа назад +3

    Don't show any sympathy on those people. Actions to be taken ASAP. Otherwise in future it will be a big problem for public.

  • @PrabhaGanesh-c4s
    @PrabhaGanesh-c4s 17 часов назад

    Jai Prasanna akka. God bless you. Good work.🙏🙏🙏

  • @pradeepshettyrayeepradeep8245
    @pradeepshettyrayeepradeep8245 23 часа назад +2

    Jai prasanaka

  • @VidheeshKumar-z9b
    @VidheeshKumar-z9b 23 часа назад +2

    Nimma horatakke jayavagali jai tulunadu🚩🚩🚩

  • @chethanb23
    @chethanb23 23 часа назад +1

    Prasanna Ravi❤

  • @allenroshan4651
    @allenroshan4651 22 часа назад +2

    Keep it up....

  • @krishnak8837
    @krishnak8837 2 часа назад

    Good work god blessing you ಮೇಡಂ 🎉🎉🎉🎉

  • @MyDreams669
    @MyDreams669 23 часа назад +3

    Madam Manglore MLA Officers. Ellaru satthu hogiddaarey. Avaru jivantha ellaaa.

  • @Avinash-gy2rh
    @Avinash-gy2rh 16 часов назад +1

    Gidepule.ain.(bayanakulen&gatadakulen)Jai.prasana.medam

  • @elveeradcruz8603
    @elveeradcruz8603 18 часов назад

    Good work prasanna mam. Hats off to you

  • @anukshaya
    @anukshaya 22 часа назад +3

    Super akka. Namma train nalli ticket sigudilla yake andre tulu jana ella. Full train bere state jana full.

  • @sudhakarpoojarusudhakarpoo4239
    @sudhakarpoojarusudhakarpoo4239 2 часа назад

    Super persan mem good job 👌👍

  • @MohanShetty-ud6ph
    @MohanShetty-ud6ph 19 часов назад +3

    ಇವರನ್ನು ಐವಾನ್ ಡಿಸೋಜಾನ ಮನೆಯಲ್ಲಿ ಮಲಗಿಸಿ,

    • @mohammadhanif5620
      @mohammadhanif5620 16 часов назад

      ವೇದವ್ಯಾಸನ ಮನೆಗೆ ಕಳಿಸಿ.

  • @hasanmalali948
    @hasanmalali948 20 часов назад +1

    Super madam thank u

  • @kavithakishore4242
    @kavithakishore4242 23 часа назад +3

    Sariyagi heliddiri akka 🙏

  • @shankaridm3886
    @shankaridm3886 23 часа назад +1

    Great work 👍

  • @kamala8358
    @kamala8358 15 часов назад

    ದಿನ ನಾವು ಇದನ್ನು ನೋಡುತ್ತೇವೆ ನೋಡಲು ಅಸಹ್ಯವಾಗುತ್ತದೆ ಮೊದಲು ಪಂಪ್ವೆಲ್ ಸರ್ಕಲ್ ಹೇಗಿತ್ತು ಈಗ ಹೇಗಾಗಿದೆ ನೋಡಿ ಅಡ್ಡ ಪ್ರಕಾರ ರಾತ್ರಿಯಲ್ಲಿ ವೇಶ್ಯಾವಾಟಿಕೆ ನಡೆಯಬಹುದು ಅಂತ ಅನಿಸಿಕೆ ಎಲ್ಲರ ಕೈಯಲ್ಲಿಯೂ ದೊಡ್ಡದೊಡ್ಡ ಮೊಬೈಲ್ ಇದೆ ಮತ್ತೆ ಅವರು ಏನು ಬಡವರು ಇದನ್ನು ಹೇಳುವವರು ಕೇಳುವವರು ಯಾರು ಇಲ್ಲ

  • @manojmanoj36
    @manojmanoj36 22 часа назад

    Very good work Madam
    God Bless you

  • @Rajesh-th3je
    @Rajesh-th3je 21 час назад +1

    ಸ್ಮಾರ್ಟ್ ಸಿಟಿ nimmindha medam 👌

  • @thimmayyabhat6331
    @thimmayyabhat6331 22 часа назад +1

    Jaiprasannakka

  • @manoharmkadri6257
    @manoharmkadri6257 17 часов назад

    Really Jananayaki prasanna Ravi madem

  • @TheWinall
    @TheWinall 22 часа назад

    Good work madam, thank you

  • @leelashetty6474
    @leelashetty6474 23 часа назад +1

    Super madam..❤

  • @ravindrakulal2031
    @ravindrakulal2031 5 часов назад

    ಅಧಿಕಾರಿಗಳು ಸತ್ತು ಹೋಗಿದ್ದಾರೆ.

  • @mollydsouza653
    @mollydsouza653 17 часов назад

    Realy great job ...God bless u

  • @prasad712
    @prasad712 23 часа назад +1

    Good work mam

  • @chandrahasanellakke921
    @chandrahasanellakke921 16 часов назад

    Suuuuper madam 100%correct

  • @ShirinBanu-vj8jh
    @ShirinBanu-vj8jh 22 часа назад +3

    🙏

  • @Sonu-o6o9j
    @Sonu-o6o9j 17 часов назад

    We are with you mam❤

  • @SatishMorey-c6v
    @SatishMorey-c6v 20 часов назад +1

    DK Ustuvari Sachvaru meeting maadi hoguttaare.

  • @sharanshetty8449
    @sharanshetty8449 19 часов назад

    Nice jai kudla

  • @ISMAilUH-j6y
    @ISMAilUH-j6y 23 часа назад +2

    🙏🙏👍👍👍💯💯

  • @sakshisaksha5964
    @sakshisaksha5964 23 часа назад +3

    Good job. Nija mundondu dina alli odaadodee kasta agodu kanditha😢

  • @harishkulal5434
    @harishkulal5434 20 часов назад

    ಜೈ ಪ್ರಸನ್ನ ಅಕ್ಕ.🙏🙏🙏🙏🙏

  • @clavindsouza6920
    @clavindsouza6920 Минуту назад

    Well said it's true

  • @Ravindra-e8n
    @Ravindra-e8n 15 часов назад

    Sooper Prasannakka, buddhivanthara jilleya Raajakaaranigalige buddhi barabekaadare neeve fitt

  • @manojgonsalves8847
    @manojgonsalves8847 2 часа назад

    Good Job 👍

  • @rohithdas8410
    @rohithdas8410 16 часов назад

    Super prasannka