ಆಶ್ರಮಕ್ಕೆ ದೇವರ ರೂಪದಲ್ಲಿ ಬಂದ ಮಹಾತಾಯಿ 🥹❤️🙏

Поделиться
HTML-код
  • Опубликовано: 3 окт 2024
  • #subscribe_plz #amma #love #subscribe_plz #hero #god #india #saalumaradathimmakka #zeekannada

Комментарии • 119

  • @NaveenKumar-tp4lv
    @NaveenKumar-tp4lv Год назад +23

    ಯೋಗೀಶ್ ಕನ್ನಡ.ಸಾಲುಮರದ ತಿಮ್ಮಕ್ಕ ಕೋಟಿ ನಮಸ್ಕಾರ.🙏🙏🙏🙏❤️🙏🙏🙏🙏🙏🙏🙏

  • @RK-cm6lb
    @RK-cm6lb Год назад +7

    ಸಾಲುಮರದ ತಿಮ್ಮಕ್ಕನ ವರೆಗೆ ಕೋಟಿ ಕೋಟಿ ನಮನಗಳು, 🙏🙏🙏🙏🙏

  • @nagarathnasj3872
    @nagarathnasj3872 Год назад +12

    ಪೂಜೆ ಸೇವೆಯ ಬಗ್ಗೆ ನಿಜವಾಗಿಯೂ ಬಹು ಮೌಲ್ಯಯುತವಾದ ಮಾತುಗಳನ್ನು ಹೇಳಿದ್ದೀರಿ ಸತ್ಯವಾದ ನುಡಿಗಳು ಧನ್ಯವಾದಗಳು

  • @shrinidhinjainshrinidhinja9244
    @shrinidhinjainshrinidhinja9244 Год назад +16

    ದೇವಸ್ಥಾನಕ್ಕೆ ದೇವರ ಆಗಮನ. 🙏♥️

  • @manjunathgowda7432
    @manjunathgowda7432 Год назад +7

    ನಮ್ಮ ಪ್ರೀತಿಯ ಸಾಲುಮರದ ತಿಮ್ಮಕ್ಕನವರಿಗೆ ಕೋಟಿ ನಮನಗಳು

  • @thrilochanakumar1640
    @thrilochanakumar1640 Год назад +1

    Thanks for visiting ashram saalumaradakka

  • @user-us3qf1zp6m
    @user-us3qf1zp6m Год назад +21

    ಸಾಲು ಮರದ ತಿಮ್ಮಕ್ಕ ಕೋಟಿ ಕೋಟಿ ನಮನಗಳು 🙏🙏🙏❤️✨️💐

  • @balakrishnakulkarni3294
    @balakrishnakulkarni3294 Год назад +2

    ವೃಕ್ಷದೇವತೆ ತಮ್ಮ ಆಶ್ರಮಕ್ಕೆ ಪದಾರ್ಪಣೆ ..
    ಮಾಡಿ ತಮ್ಮನ್ನೆಲ್ಲಾ ಪುನೀತರನ್ನಾಗಿ ಮಾಡಿದ್ದು..
    ನೋಡಿ ತುಂಬಾ ಸಂತೋಷ ವಾಯ್ತು...
    ನೀವು ಗಳು ಧನ್ಯರು..ಪುಣ್ಯವಂತರು..
    ನಿಮ್ಮ ಆಶ್ರಮ ..ಇನ್ನು ಮುಂದೆ..
    ಪುಣ್ಯಾಶ್ರಮ ....

  • @jayashreeganesh9928
    @jayashreeganesh9928 Год назад +3

    ನೋಡಿದ, ಕೇಳಿದ ಕಣ್ಣು, ಕಿವಿಗಳು ಧನ್ಯವಾದವು. 🙏🙏

  • @sudeep_sudee
    @sudeep_sudee Год назад +5

    ದೇವಸ್ಥಾನಕ್ಕೆ ದೇವರೇ ಬಂದಿದೆ 🙏🙏
    ಕರ್ನಾಟಕದ ದೇವತೆ 🙏🙏🙏

  • @janardhanaanchan5236
    @janardhanaanchan5236 Год назад +3

    Amma🙏🙏

  • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ

    ಅಮ್ಮ ಸಾಲು ಮರದ ತಿಮ್ಮಕ್ಕ ಅಮ್ಮನವ ಪಾದ ಕಮಲಗಳಿಗೆ ನಮ್ಮ ಸಾಷ್ಟಾಂಗ ನಮಸ್ಕಾರ 🌹🙏ಅಮ್ಮ ಮಕ್ಕಳಿಲ್ಲ ಎಂದು ಗಿಡ ಮರಗಳನ್ನು ಮಕ್ಕಳಂತೆ ಸಾಕಿ ಸಲಹಿದ ಮಹಾ ತಾಯಿ ಸಾಲು ಮರದ ತಿಮ್ಮಕ್ಕ ಇಡೀ ವಿಶ್ವಕ್ಕೆ ಮಾದರಿ ಆಗಿರುವ ಅಮ್ಮ ನಿಮಗೆ ಭಗವಂತ ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ ಎಲ್ಲರಿಗು ಒಳ್ಳೆಯದಾಗಲಿ ಜೈ ಕರ್ನಾಟಕ ಮಾತೆ 🇮🇳🙏 ಅಮ್ಮ ನಿಮ್ಮ ಆಗಮನ ಸಂತಸ ತಂದಿದೆ ಜನಸ್ನೇಹಿ ಯೋಗೇಶ್ ಕೂಡ ಕುಟುಂಬದ ಸದಸ್ಯರಿಗೆ ಮಾತ್ರವಲ್ಲ ನೋಡಿದ ನಮಗೆ ತುಂಬಾ ಹೆಮ್ಮೆ ಇದೆ ಇಂತಹ ಮಹಾನ್ ಚೇತನ ನಮ್ಮ ಕನ್ನಡ ನಾಡಿನಲ್ಲಿ ಇರುವುದೇ ನಮ್ಮ ಸೌಭಾಗ್ಯ ನಾವೇ ಪುಣ್ಯವಂತರು ಅಮ್ಮ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಲೆಕ್ಕವೇ ಇಲ್ಲದಷ್ಟು ಸನ್ಮಾನಗಳು ಪ್ರಶಸ್ತಿಯನ್ನು ಪಡೆದ ನಿಮ್ಮ ಕಾಲನ್ನು ಮುಟ್ಟುವ ಯೋಗ್ಯತೆ ಎಲ್ಲರಿಗು ಸಾದ್ಯವಿಲ್ಲ ಅಮ್ಮ ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನೀವು ಸಾಕಿ ಸಲಹಿದ ಗಿಡ 🌲 ಗಳು ಇನ್ನು ಸಾಕಷ್ಟು ಅಭಿವೃದ್ಧಿ ಅಗಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ 🌹🙏

    • @seemasenapti6616
      @seemasenapti6616 Год назад

      ❤🙏🙏🙏🙏🌹🌹🌹

    • @janasnehiyogesh
      @janasnehiyogesh  Год назад

      ❤ ಅದ್ಬುತ ಮಾತುಗಳು ಗುರುಗಳೇ

    • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ
      @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ Год назад

      @@janasnehiyogesh ನೀವು ಮಾಡುವ ಅದ್ಭುತವಾದ ಪುಣ್ಯದ ಸೇವೆಗೆ ನಮ್ಮ ಮಾತುಗಳು ಅದ್ಬುತ ಎಂದು ಹೇಳಿದ್ದು ನೋಡಿ ತುಂಬ ಸಂತೋಷ ಆಯಿತು ಕಂದ ನೀವು ಮಾಡುವ ಪ್ರತಿಯೊಂದು ಕೆಲಸಕ್ಕೂ ಯಶಸ್ಸು ಸಿಗಲಿ ನಿಮ್ಮ ಕನಸುಗಳು ನನಸಾಗಲಿ ನಿಮ್ಮ ಡಾರ್ಲಿಂಗ್ ಅಜ್ಜಿ ಮತ್ತೆ ನಿಮ್ಮ ಕೂಡು ಕುಟುಂಬದ ಸದಸ್ಯರಿಗೆ ನೀವು ಕೊಡುವ ಪ್ರೀತಿ ವಿಶ್ವಾಸ ವಾತ್ಸಲ್ಯ ಮಮತೆ ಗಂಗಾನದಿಯ ನೀರಿನಂತೆ ಪವಿತ್ರವಾದದ್ದು ಕಂದ ನಿನ್ನನ್ನು ಒಗಳಲು ನಮ್ಮ ಬಳಿ ಪದಗಳು ಇಲ್ಲ ತಂದೆ ಒಟ್ಟಾರೆ ಹೇಳುವುದಾದರೆ ನೀವು ಕಣ್ಣಿಗೆ ಕಾಣುವ ದೇವರು 🌹🙏 ನಾನು ಒಮ್ಮೆ ಕರೆ ಮಾಡುತ್ತೇನೆ ಕಂದ ನೂರ್ಕಾಲ ಬಾಳಿ ಬದುಕಲಿ ಎಂದು ನೀವು ನಂಬಿರುವ ದೇವರುಗಳಿಗೆ ಭಕ್ತಿಯಿಂದ ಕೈಮುಗಿದು ಬೇಡಿಕೊಳ್ಳುತ್ತೇನೆ 🌹🙏

    • @tlmukundrao6978
      @tlmukundrao6978 4 месяца назад +1

      ಸಾಲುಮರದ ತಿಮ್ಮಕ್ಕ ಅವರಿಗೇ ತಮ್ಮ ಪಾದುಕೆ ನನ😮 ನಮ್ಮ ನಮಸ್ಕಾರ ಗಳು

  • @radhamani6465
    @radhamani6465 Год назад +6

    The word from the man was informative. Very good

  • @rajeshwaris7150
    @rajeshwaris7150 7 месяцев назад

    Salu ma rada thimmakka koti naman agali mahathayi

  • @sujathah.j5580
    @sujathah.j5580 5 месяцев назад

    Salu maradha thimmakka ammanavarige nanna pranamagalu

  • @mmmsss5174
    @mmmsss5174 Год назад +10

    ಸಾಥ೯ಕ ಬದುಕು ಕಂಡುಕೊಂಡ ಮಾತೇ🙏🙏🙏🙏🙏 . ಅಣ್ಣ

  • @murugeshtravels8289
    @murugeshtravels8289 Год назад

    Super aagi olle mutthinantha mathu adidri Anna nimage nanna vandanegalu,🙏🙏🙏🙏🙏🙏🙏🙏🙏🙏🙏🙏🙏❤️❤️❤️

  • @pavi_kiran
    @pavi_kiran Год назад +2

    ಸಾಲುಮರದ ತಿಮ್ಮಕ್ಕ 🙏🤗❤️

  • @blrpsycho6620
    @blrpsycho6620 Год назад +2

    ಈ ತಾಯಿ ನಮಗೆಲ್ಲ ಉಸಿರು ಕೊಡ್ತಿದ್ದಾರೆ, ನಮ್ಮ ಜನಸ್ನೇಹಿ ಯೋಗೇಶನ್ನ ಜನಗಳ ಜೀವನ ಉಳಿಸ್ತಿದ್ದಾರೆ 🙏🙏💐💐

  • @gulabitalkiescreations7781
    @gulabitalkiescreations7781 Год назад +2

    ಮಹಾತಾಯಿ ಪಾದಸ್ಪರ್ಶ ಪಡೆದ ಧನ್ಯ 🙏🙏🙏

  • @a1kannadagaming28
    @a1kannadagaming28 Год назад +3

    Love you from mandya

  • @shwethatb2520
    @shwethatb2520 Год назад +3

    Super brother god bless you

  • @Uday_1992
    @Uday_1992 Год назад +2

    Super Anna Nimma yella kelsu hege olledagli Great work Anna Love you Anna from Mysore..

  • @komalshetty318
    @komalshetty318 Год назад +5

    Amma❤❤❤

  • @nageshnagu7221
    @nageshnagu7221 Год назад +2

    Grand mother 🙏💐

  • @shivakumarj5136
    @shivakumarj5136 Год назад +7

    ಯೋಗಿಸಣ್ಣ ಅದ್ಬುತ

  • @narayanreddy6390
    @narayanreddy6390 Год назад +2

    Om namah shivaya 🙏🙏🙏🙏🙏🙏 om namah shivaya 🙏🌹🌹🌹🙏🌹 om namah shivaya 🙏🙏🙏🙏🙏🙏 🙏

  • @deverammadeveramma9669
    @deverammadeveramma9669 Год назад +1

    ಕೋಟಿ ಕೋಟಿ ನಮಸ್ಕಾರಗಳು

  • @manappabadiger8225
    @manappabadiger8225 Год назад +2

    ಸಾರ್ಥಕ ಬದುಕಿನ ದೇವರು ಆಶ್ರಮಕ್ಕೆ ಬಂದುದ್ದು ಆಶ್ರಮ ಪಾವನವಾಗಿದೆ

  • @powerstar.8825
    @powerstar.8825 Год назад +3

    ತಾಯಿ ನೀ ಹೆಜ್ಜೆ ಇಟ್ಟ ನೆಲವೆಲ್ಲಾ ಹಸಿರಾಗುವುದು.... ನಿನ್ನ ಪಡೆದು ಈ ನಾಡೇ ಧನ್ಯ .... 🙏🙏🙏🙏🙏🙏

  • @lalithapoojary2787
    @lalithapoojary2787 Год назад +2

    Super sir

  • @punithpunith9137
    @punithpunith9137 Год назад +1

    ನಮಸ್ತೆ ಐ ಲವ್ ಯು

  • @SugandhiBShetty
    @SugandhiBShetty Месяц назад

    Noble cause❤

  • @mangalrudresh4651
    @mangalrudresh4651 Год назад +4

    🙏🙏🙏🙏

  • @niranjann6161
    @niranjann6161 Год назад

    Salu marada Thimmakka 🌹❤🌹Nimmannu noodi thumba Happy

  • @deverammadeveramma9669
    @deverammadeveramma9669 Год назад +2

    ದೇವಸ್ಥಾನಕ್ಕೆ ದೇವರ ಆಗಮಾನ

  • @suchikiran8045
    @suchikiran8045 Год назад

    Amanige nana thumbu hrudayada namanagalu.

  • @pavithrapavi5713
    @pavithrapavi5713 Год назад

    Maha thaayige namaskaragalu

  • @DeepuDeepu-hz4cd
    @DeepuDeepu-hz4cd Год назад

    Superrrr

  • @rkmyoutube5512
    @rkmyoutube5512 Год назад

    Devaru ammanige innu ayassu aroghya kotti kapadli ninmge thimmakaggi🙏🙏🙏🙏

  • @mohankumar7187
    @mohankumar7187 Год назад

    Namaste devaranna toridikke

  • @vijayshreebhatt3576
    @vijayshreebhatt3576 Год назад +2

    🙏🙏🙏🙏🙏

  • @LakshmiLakshmi-qs9dm
    @LakshmiLakshmi-qs9dm Год назад

    🙏🙏❤

  • @r.d.x.sachin2803
    @r.d.x.sachin2803 Год назад +4

    🙏🙏

  • @UmeshUmesh-hi3sh
    @UmeshUmesh-hi3sh 7 месяцев назад

    🙏🙏🙏🙏🙏🙏👌👌👌❤❤❤

  • @saimanjuytchannel2202
    @saimanjuytchannel2202 Год назад

    🙏🙏🙏🙏🙏amma

  • @hemavathishrinivasa5787
    @hemavathishrinivasa5787 Год назад

    🙏🏻🙏🏻🙏🏻🙏🏻

  • @deekshithpoojary7833
    @deekshithpoojary7833 Год назад +3

    🙏🙏♥️♥️♥️

  • @Nandiniseasyrecipes
    @Nandiniseasyrecipes Год назад

    🙏🙏🙏🙏🙏🙏🙏

  • @manjah3009
    @manjah3009 Год назад

    ❤🙏🙏🙏🙏🙏

  • @narmadarajputa2403
    @narmadarajputa2403 Год назад

    Anna thumba thanku so much nanu Sallu marada Timmakka avarege noduva bhagya sikkidy nemmenda 🙏🙏🙏🙏🙏🙏🙏

  • @hanamantsubanji3828
    @hanamantsubanji3828 Год назад +4

    Anna ee Amma nijavaglu nadedadu devru🙏🙏 anna niv mado devara makkal seve baal doddad aitiri.nimm ee olle kelsaka matt nimm olle manssige devaru nimaga 100 varsha aayassu arogya karunisi kapadli anta nau bedkotiv anna🙏🙏. nau bagalkote distic mudhol.nimm video dina nodativ anna

  • @lathap2
    @lathap2 Год назад +1

    Amma bandidu janmasarthaka vadanthe avara padake nanna vaandanegalu 🙏🙏🙏🙏🙏💐

  • @amalingawi6056
    @amalingawi6056 Год назад

    Ammaninagenannakotikoti. Namaskaragalu

  • @NirmaldevrajNirmal
    @NirmaldevrajNirmal Год назад

    ❤❤❤🎉🎉

  • @shakuntalapujari8187
    @shakuntalapujari8187 Год назад

    🙏

  • @nikhilvijaykumar
    @nikhilvijaykumar Год назад

    Super

  • @jyotisantujyoti9518
    @jyotisantujyoti9518 Год назад

    Amma🙏🙏🙏🙏🙏🌹🌹

  • @zx10rrhuli51
    @zx10rrhuli51 Год назад +2

    ❤️❤️❤️❤️

  • @vignesh4903
    @vignesh4903 Год назад

    Anna Thai mahalakshmi bandidare thumba santhosha Anna thaige vanthane 🙏🙏🙏🙏🙏🙏

  • @r.d.x.sachin2803
    @r.d.x.sachin2803 Год назад +3

    MY you tube🙏🙏

  • @prabhavathims9980
    @prabhavathims9980 Год назад

    So quite yogesh bro

  • @krishnakumari1753
    @krishnakumari1753 Год назад

    Avar maneyavarayaru tumba chennagi nodkonddiddare irodelli aa maha taayi

  • @animahendren6385
    @animahendren6385 Год назад

    Nangu neema thra help madbeku ansthy anna but na help madaky nanu thumba poor family

  • @deeparani1153
    @deeparani1153 Год назад +2

    🙏🙏🙏🙏🙏🙏🙏🙏🙏🙏🙏🙏💐💐💐💐🙏🙏🙏🙏❤️

  • @carminefernandes3971
    @carminefernandes3971 Год назад

    Amma ahsrvada madi nanage

  • @xamtra
    @xamtra 5 месяцев назад

    He is so cautious.. ಅವರು ಕಾಲನ್ನ ಮುಟ್ಟಬೇಡಿ ಅಂತ ಹೇಳ್ತಾ ಇರೋದು, ಅವರಿಗೆ ವಯಸ್ಸಾಗಿದೆ ಮುಟ್ಟುವುದರಿಂದ ಅವರಿಗೆ ಯಾವುದೇ infection ಆಗಬಾರದು ಅಂತ.

  • @sakleshpura7442
    @sakleshpura7442 Год назад

    Nodalu eradu kannu saladu
    🙏🏻🙏🏻🙏🏻🕉

  • @gayathrigaythri598
    @gayathrigaythri598 Год назад

    Yogesh Anna naavu ondu dina ashramakke kanditha barbeku anna

  • @animahendren6385
    @animahendren6385 Год назад

    Neem oora yaudu anna neem email kalsi anna nanu help madtini but na tamil nadu nanga karnataka andry thumba esta

  • @ManjulaManjula-uu6oj
    @ManjulaManjula-uu6oj Год назад +4

    Hi👍👌👏👏👏👏👏👏👏👏👏👏💗🌷🌻🌺🌹🏵️♥️♥️♥️🏵️🥀🌸🌸🌸✌️😬🌻👆💖🤝👍👍👍👍👌👌👏👏👏👏👏👏👏👏👏👏👏👏🌺🌹💓🌹🌹🌹🌹🌹🌹🌹🌹🌻💖🌹💖🌹💖🌹💖🌹💖🌹💖🌹🤝🤝👍👌👏👏💗

    • @tlmukundrao6978
      @tlmukundrao6978 Год назад

      Yogesh I am very happy please continue same things same program god is a very where God bless you Mr Yogesh thanks for to you

    • @tlmukundrao6978
      @tlmukundrao6978 Год назад

      ನನ್ನ ನನ್ನ ಅಮ್ಮನಿಗೆ ಆನಂದ ಅನಂತ ನಮಸ್ಕಾರಗಳನ್ನು ಮಾಡುತ್ತಾ ಇನ್ನೂ ನೂರಾರು ವರ್ಷ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @krishnabrai1150
    @krishnabrai1150 Год назад

    Saalumarada timmakkanavaru nimmallige bandiddu nimma bhagyada baagilu teredantaytu

  • @chinnunayana702
    @chinnunayana702 Год назад

    idna nodoke yeradu kannu saaladu anna.nijavada devathe amma

  • @nandiniakkasali6230
    @nandiniakkasali6230 Год назад

    🙏🙏🙏🙏🙏🇮🇳

  • @mohanp7818
    @mohanp7818 7 месяцев назад

    Govt of Karnataka ministers Chief minister DCM.should all visit this ashram and at least provide a helping hand to.jnsnsnehi yogesh who is doing yoeman service to the society.
    People who are trapped by lokaayukta should at least donate 10 percent of seized amount to such ashrams the govt must pass an ordinance

  • @mohanp7818
    @mohanp7818 7 месяцев назад

    People owning more than 50 crores property whether self,ancesyrl,etc the govt must create a fund that they should donate 20 percent of the amount to these type of ashram

  • @tmudupiedits
    @tmudupiedits Год назад

    Avarige yastu vayasu

  • @bharathrp257
    @bharathrp257 Год назад

    Anna ajjidu nam uru balluru

  • @radhasuresh9516
    @radhasuresh9516 Год назад

    Yaro rajakarini bandaga sanmana madodikku evarge madodakku...nododalku estu kushiyaguthe nodi.

  • @kesunsab4354
    @kesunsab4354 Год назад

    timmakka

  • @y.m.mahadeva3706
    @y.m.mahadeva3706 Год назад

    We go to a temple and worship a man-made idol. Instead we should worship this real god Saalumarada Thimmakka Infosys Mrs. Sudha Murthy Mr. Punit Rajkumar. Tumkur Siddaganga mut Late Sivakumar Swamy. Dharmasthala Virendra Hegde. All of them are true gods. Real God is our parents. Pls worship them. Till they live take care of them. Don't trust superstition. Come out of dark.

  • @anthonymonis5939
    @anthonymonis5939 Год назад

    L̊.̊m̊

  • @SandeshhalganaSandeshhalgana
    @SandeshhalganaSandeshhalgana 7 месяцев назад

    Amma 🙏🙏🙏

  • @bhagyalakshibhagyalakshi1928
    @bhagyalakshibhagyalakshi1928 Год назад

    🙏🙏🙏🙏

  • @manjulamanjula7948
    @manjulamanjula7948 Год назад

    🙏🙏🙏🙏🙏

  • @raghujannu5240
    @raghujannu5240 Год назад +2

    🙏🙏🙏🙏🙏🙏🙏

  • @appuprashanth5427
    @appuprashanth5427 Год назад +2

    🙏

  • @shravanishravu2686
    @shravanishravu2686 Год назад +5

    Amma 🙏🙏🙏🙏🙏

  • @maheshamin2595
    @maheshamin2595 Год назад

    Amma 🌸🌺🌸🌺🌸🙏🙏🙏

  • @sureshmaddodi1714
    @sureshmaddodi1714 Год назад

    🙏🙏🙏

  • @akshathapoojary7057
    @akshathapoojary7057 Год назад

    🙏🙏🙏

  • @saikrishnasaikrishna9216
    @saikrishnasaikrishna9216 Год назад

    🙏🙏🙏

  • @prathibagm3598
    @prathibagm3598 Год назад

    🙏🙏🙏

  • @bhavanib3964
    @bhavanib3964 Год назад +3

    🙏🙏🙏❤️

  • @Vloging2153
    @Vloging2153 Год назад +2

    🙏🙏🙏🙏🙏

  • @lakshmiraju6453
    @lakshmiraju6453 Год назад

    🙏🙏🙏🙏🙏

  • @manjulags3030
    @manjulags3030 Год назад

    🙏🙏🙏🙏🙏

  • @anuanudishanu9865
    @anuanudishanu9865 Год назад

    ♥️♥️♥️♥️♥️

  • @gautamilovemymom2856
    @gautamilovemymom2856 Год назад

    🙏🙏🙏🙏🙏🙏🙏

  • @supersupershivu6937
    @supersupershivu6937 Год назад

    🙏