2 ಕೆಜಿ ಉದ್ದಿನ ಹಪ್ಪಳ 3 ಹಂತದಲ್ಲಿ ಸರಿಯಾದ ಅಳತೆಯಲ್ಲಿ ಮಾಡುವ ವಿಧಾನ |Urad dal papad

Поделиться
HTML-код
  • Опубликовано: 25 мар 2023
  • #papad
    #uraddalpapad

Комментарии • 30

  • @vimalab3564
    @vimalab3564 Год назад +4

    Hi Madhu ji
    Uddin happal a very tasty item.Your demo was amazing.I appreciate' you
    for your exlent tips in every $tep of papad preparation.Thanks to share.

  • @kalpanarao8391
    @kalpanarao8391 3 месяца назад +1

    😊👍👌🙌

  • @hameedunnisa3063
    @hameedunnisa3063 Год назад +3

    Very nice and very beautiful mam

  • @suneetanaik939
    @suneetanaik939 3 месяца назад +1

    Nanu madtini Madam ❤thank you 😊

  • @anuradhabandihal5486
    @anuradhabandihal5486 Год назад +2

    Super mam yallarigu easy aagi artha aagohaage explain maadidri tq so much mam

  • @vinusonuvinusonu3523
    @vinusonuvinusonu3523 8 месяцев назад +5

    Madam girani ge uddina bele na yavudara mele beesikollabeku reply maadi uddina happala nanna favorite

    • @uttarakarnatakadaadugaegalu
      @uttarakarnatakadaadugaegalu  8 месяцев назад

      ಹಪ್ಪಳ ಮಷಿನ್ ಬೇರೆ ಇರತ್ತೆ ನೋಡಿ ಅದರಲ್ಲಿ ಬಿಸಬಹುದು. ನೀವು ಬೇರೆ ಹಿಟ್ಟು ಬಿಸಿದ ಮೇಲೆ ಉದ್ದಿನ ಬೇಳೆ ಹಾಕಿದ್ರೆ ಹಪ್ಪಳ ಕಪ್ಪು ಆಗುತ್ತವೆ ಬಿಟ್ಟರೆ ಟೆಸ್ಟ್ ಹಾಗೆ ಇರತ್ತೆ

    • @vinusonuvinusonu3523
      @vinusonuvinusonu3523 8 месяцев назад +1

      @@uttarakarnatakadaadugaegalu thanks madam

  • @poojamakeupandhairaccademy8608
    @poojamakeupandhairaccademy8608 Год назад +2

    Na first nodiddu

  • @malathins7457
    @malathins7457 Год назад +11

    ತುಂಬಾ ಚಂದದಲಿ ವಿವರಗಳನ್ನು ತಿಳಿಸಿದಿರಿ.ಖುಷಿ ಆಯ್ತು..ವಂದನೆಗಳು ಮೇಡಂ.

  • @padmajakatta947
    @padmajakatta947 8 месяцев назад +2

    Very clear

  • @purnimashivaram7425
    @purnimashivaram7425 3 месяца назад +1

    ಎಣ್ಣೆ ಹಚ್ಚಬಾರದು ತುಂಬಾ ದಿನ ಹಪ್ಪಳ ಇಟ್ಟಾಗ ವಾಸನೆ ಬರುತ್ತೆ ಎಂದು ಹೇಳುತ್ತಾರೆ

    • @uttarakarnatakadaadugaegalu
      @uttarakarnatakadaadugaegalu  3 месяца назад

      ಬಿಸಿಲಿಗೆ ಒಣಗಿಸಿದಾಗ ಎಣ್ಣೆ ಅಂಶ ಇರಲ್ಲ

  • @vijayalakshmig748
    @vijayalakshmig748 5 месяцев назад +1

    Papad masala adre estu akbeku

  • @poojamakeupandhairaccademy8608
    @poojamakeupandhairaccademy8608 Год назад +2

    Hey madhu

  • @umashiv5525
    @umashiv5525 5 месяцев назад +1

    Akka e sarre Madera happla bahasa kempagagedave yake gotta Gillan, parhar Harare plz

    • @uttarakarnatakadaadugaegalu
      @uttarakarnatakadaadugaegalu  5 месяцев назад

      ಹಪ್ಪಳ ಹಿಟ್ಟು ಕಲಿಸುವಾಗ ಮತ್ತು ಹಪ್ಪಳ ಮಾಡುವಾಗ ತುಂಬಾ ಶುದ್ಧತೆಯಿನ್ದ ಮಡಿ ಯಿಂದ ಮಾಡುವ ಪದ್ಧತಿ ಇದೆ ಅಂತೇ ಮೊದಲಿಂದ ನು ಹಿರಿಯರು ಕೂಡ ಹೇಳುವರು . ಬೇರೆಯವರ ನೆರಳು ಹಪ್ಪಳ ದ ಮೇಲೆ ಬಿದ್ರೆ ಹಪ್ಪಳ ಕಪ್ಪು ಆಗುತ್ತವೆ ಅಂತೇ ಅದು ಈಗ ಯಾರು ನಂಬೋತ್ತಾರೊ ಅಥವಾ ತಮಾಷೆ ಕೂಡ ಮಾಡಬಹುದು ಆದ್ರೆ ಅದು ನಿಜ .. ಈ ಕಾರಣ ಕ್ಕೆ ಹಪ್ಪಳ ಕಪ್ಪು ಆಗಿರಭುದು ಅಥವಾ ನೀವು ಮೆಣಸ ನ್ನು ಜಾಸ್ತಿ ಹಾಕಿರಭುದು

    • @umashiv5525
      @umashiv5525 5 месяцев назад

      No akka, no one came during that time, every precaution was taken, but this time I mixed 1 kg of heasar bele to 3 kg of uddina Bele, even in mill before and after rice and in between papada Ingredients was given, I had mixed papad masala - kuifue which was brought from market , after making it was dried under fan shade, next day hardly 5 to 10 minutes under sun , I feeling sad about it. Akka where it went wrong, but taste is good and crispy too. Thank you akka.