This must have been picturised by T S nagabharana in 96-97, i fell in love with this girl though I was only 10 yrs boy. 😍😁😄 If shes in india or usa or anywhere, please tell her that i still love her. Dec 29, 2019 still watching....
Evergreen song, music, lyrics, picturization..I request the members of this channel to add information of actors and director as well so that they also do get recognition.. Thank you for the beautiful song collection ❤️
ಕಾಲ ಹಿಂದೆ ಹೋಗ್ಲಿ ಅಂತ ಅನಿಸ್ತದೆ.. ಈ ಯಾಂತ್ರಿಕ ಯುಗದಲ್ಲಿ ನಾವೆಲ್ಲ ಆ ಹಿಂದಿನ ಕಾಲದ ಜೀವನ ಅನುಭವವನ್ನು ಅನುಭವಿಸಲು ಸಾಧ್ಯವೇ ಇಲ್ಲ..
❤️😭👏
ನಿಜ 💚
❤❤❤❤
😢😢 nostalgic.
😢 huu
ಎಷ್ಟು ಸೊಗಸಾಗಿದೆ. ನಮ್ಮ 90 ರ ದಶಕದ ಬಾಲ್ಯದ ದಿನಗಳು ನೆನಪಾಗುತ್ತಿವೆ.ದೂರದರ್ಶನ ನಮ್ಮ ಪ್ರಪಂಚ ಆಗ...
ಅಲ್ವಾ 🫶
ಅದ್ಭುತ ಸಾಹಿತ್ಯ .. ಪ್ರತಿ ದಿನ ಈ ಹಾಡು ಕೇಳಿದ ನಂತರವೇ ನನ್ನಯ ದಿನಚರಿ ಶುರು..
ಎಂತ ಗಮ್ಮತ್ತಿದೆ ನಮ್ಮ ಕನ್ನಡ ನುಡಿಗೆ , ಕೇಳುವ ಮನಸು ಕಿವಿಗಳು ಬೇಕು ಅಷ್ಟೆ , ಕನ್ನಡಿಗನ ಜಾಣ್ಮೆ ಕುಸುರಿ ಕೆಲಸ ಅವನ ಭಾಷೆ 🖤🖤🖤🖤🖤✊🏾✊🏾✊🏾✊🏾✊🏾🎼☺️☺️💜🌎💕
✨
ಯಪ್ಪಾ ಎಂಥ ಕಾಲ.......... ಈಗಿನ ಜೀವನ ಬೇಸರ....... ಆಗಿನ ಕಾಲದಲಕ್ಷಣನೇ ಬೇರೆ
ಇರುವುದೇಲ್ಲವ ಬಿಟ್ಟು ಇಲ್ಲದರೆಡೆಗೆ ತುಡಿಯುವುದೇ ಜೀವನ,,,,,,,
Geeta chitra
B.R. Chaya my favourite singer. S. Janaki, P.Susheela. Vani Jayaram aleyalli dainyavaagi kochchi hodha namma pratibhavanta gaayakiyarige lekkave illa. Swalpa samaadhana annisuvudu Manjula guru raj avaru.
2003 ರಲ್ಲಿ 92.7 FM ರೇಡಿಯೊದಲ್ಲಿ ಕೇಳಿದ ನೆನಪು ..ಈ ಹಾಡನ್ನ you tubಗೆ ಅಪ್ಲೋಡ್ ಮಾಡಿದ ನಿಮಗೆ ಕೋಟಿ ಕೋಟಿ ವಂದನೆಗಳನ್ನು ಹರ್ಪಿಸುತ್ತೆನೆ❤
ಹಾಡು ಕೇಳಿದಾಗ ನನ್ನ ಬಾಲ್ಯದಲ್ಲಿ ಅನುಭವಿಸಿದ ಅಮೂಲ್ಯವಾದ ಸುಂದರ ಜೀವನ ಮರುಕಳಿಸುತ್ತದೆ. 😘😘😘
ಶೃಷ್ಟಿ ಲೀಲೆಯಲೆಂತು ತಲ್ಲೀನವಾದ ಮನ
ಹೊಸಬಾಳ ಸವಿಗನಸು ನೆನೆಯುತಿತ್ತು
Best line ❤❤❤
ವಾಹ್ ಎಂತ ಸುಂದರ ಹಾಡು... ಎಷ್ಟು ಕೇಳಿದರೂ ನೋಡಿದ್ರು ಸಾಕಗಲ್ಲ...ಮಳೆಗಾಲ ವನ್ನು ಇಷ್ಟ ಪಡದವರು ಇ ಹಾಡು ನೋಡಿದ್ರೆ ಖಂಡಿತಾ ಇಷ್ಟ ಪಡ್ತಾರೆ...i love this song😘😘😘
ಮಳೆಗಾಲದಲ್ಲಿ ಇರುವ ಅನುಭವ ಕೊಡುತ್ತೆ ಈ ಹಾಡು
ತುಂತುರಿನ ಸೋನೆಮಳೆ ಸೊಡರಿನಲ್ಲಿ ಆರತಿಯ ಬೆಳಗುತಿತ್ತು. 👌🏻👌🏻ಸಾಲುಗಳು.
ಗಾಢ ಕತ್ತಲು, ನಿದ್ರೆಯ ಸಮಯ, ತುಂತುರು ಮಳೆಯ ಹನಿಗಳ ಸಪ್ಪಳ ಈ ಸಾಂಗ್ ಅಬ್ಭ! ಅದ್ಭುತವಾದ ಅನುಭವ. ♥️
ಸಾಹಿತ್ಯ ಅತ್ಯುತ್ತಮ, ಗಾಯಕಿಯೂ ಸುಶ್ರಾವ್ಯವಾಗಿ ಹಾಡಿದ್ದಾರೆ. ತುಂಬಾ ಮೆಚ್ಚುಗೆಯಾಯ್ತು.
I am here after hearing Aparna Mam's death.
But this really made me remember my childhood days....
Rest in peace Aparna ma'am ❤
Me too
ನಾನು ಕೂಡ
Naanu kuda
Same here!
Me too
ನೊಂದ ಮನಸಿಗೆ
ಈ ಸಾಲುಗಳು ಜೊತೆ
ಬೇರೆ ಯಾರೂ ಇಲ್ಲ
ಇವತ್ತಿಗೂ ಮಳೆ ಮುಂಜಾನೆ ಬಂದರೆ ಇದೇ ಹಾಡು ನಾನು ನೆನಪಿಸಿ ಕೊಳ್ಳುವುದು ಕೂಡ.. ಏನೋ ಆನಂದ ಸಂತೋಷ
ಕೇಳ್ತಾ ಇದ್ರೆ ಮಲ್ನಾಡ್ ಕಡೇನೆ ಹೋಗಣ ಅನ್ಸುತ್ತೆ. ಅದ್ಬುತ ಸಾಹಿತ್ಯ.
ಕವಿಯ ಕಲ್ಪನೆ ಎತ್ತಾ 🙏
ಕಾಲ ಎಷ್ಟೇ ಸರಿದರೂ ಈ ಮಳೆ ಈ ಹಾಡು ಅದ್ಭುತ ಅನುಭೂತಿ ನೀಡುವ ಅಮರ ಭಾವಗೀತೆ........ ಕಣ್ಮುಚ್ಚಿ ಎಲ್ಲೋ ತೇಲಿದಂತೆ.....
ಈಗೆಲ್ಲಿ ಈತರದ ಹಾಡು ಬಹಳ ಇಷ್ಟವಾಗಿದೆ ಸುಂದರವಾದ ಮಲೆನಾಡಿನ ವಾತಾವರಣ👌👌👌🤔😖😖
90s abbha ಎಂಥಾ ಕಾಲ.. ಅದು ನನ್ನ ಬಾಲ್ಯದ ನೆನಪು..
e ಹಾಡು ಕೇಳಿದಾಗ e ಕಾಲ ಹಿಂದಕ್ಕೆ ಹೋದರೆ ಸಾಕಪ್ಪ ಅನಿಸುತ್ ದೇ.
Internet ಕಾಲ ಸಾಕಪ್ಪ ಅನಿಸುತ್ತದೆ...
ಈ ಹಾಡು ಕೇಳುತ್ತಿದ್ದರೆ ದಿನವೂ ಮುಂಜಾನೆ ತುಂತುರು ಸೋನೆ ಮಳೆ ಬಂದಂತೆನುಸುತ್ತದೆ 🙏🌹💯 super, heart touch song
ಆಹಾ ... ❤
ಪದಗಳೇ ನಿಲುಕದು ಎಂತಹ ಕಾಲದಲ್ಲಿ ಜೀವಿಸಿದ್ದೆವು ನಾವು ...ಪುಣ್ಯವಂತರೇ ಸರಿ !
ಕಾಲ ಸರಿದದ್ದಾಯ್ತು ...ಮತ್ತೆಂದೂ ಬಾರದು ಮರುಕಳಿಸದು ...
ಮುಕ್ತಿಯೇ ಬೇಕು ಪುನರ್ಜನ್ಮ ಏನಿದ್ದರೂ ಸಾಕು 🙏🙏🙏
ಕೃಷ್ಣಾ 🚩❤
ಆಗಿನ ಕವಿಗಳಿಗೆ ನನ್ನ ಕೋಟಿ ಕೋಟಿ ವಂದನೆಗಳು 🙏🙏🙏🙏
ಸುಂದರ ಅತಿ ಸುಂದರ😊👌 ಹಾಡು
ಅದ್ಭುತ ಸಾಹಿತ್ಯ ತುಂಬಾ ಚೆನ್ನಾಗಿಇದೆ
ಮನಸಿನ ಬಾರ ಕಡಿಮೆ ಮಾಡುತ್ತದೆ 2020
Ivathu Sri Nadoja Channaveera kanavi galu namma jothe illa adre avra kavitegalu sada hasiru janara usiragi manathumbide Rip Kanavi avra athmakke chirashanthi doreyali 🙏💐
ಕಳೆದು ಹೋಗುತ್ತೇವೆ ಈ ಹಾಡು ಕೇಳುತ್ತಿದ್ದರೆ
One of the best lyrics..❤❤❤
ಮುಂಜಾವಿನಲಿ ಮಳೆ ಬಂದಾಗ ಈ ಹಾಡು ನೆನಪಾಗುತ್ತದೆ
Wow adbhuta sahitya❤
I listen this beautiful song frequently. Great Poet Channaveera Kanavi
ಮತ್ತೆ ಮತ್ತೆ ಕೇಳಬೇಕೆನಿಸುವ ನನ್ನ ನೆಚ್ಚಿನ ಗೀತೆ
Hi
Hi coffee
ಹೃದಯ ಸ್ಪಷ್ರೀ ಭಾವ ಗೀತೆ.
ತುಂಬಾ ಚೆನ್ನಾಗಿದೆ 👌👌👌
This must have been picturised by T S nagabharana in 96-97, i fell in love with this girl though I was only 10 yrs boy. 😍😁😄
If shes in india or usa or anywhere, please tell her that i still love her.
Dec 29, 2019 still watching....
Even i too loving her if u met her convey my love also
Yes directed by Nagabharana. She is my cousin 😀 definitely will convey
@@shwethashanbhog3427is that 'Pruthe'?
ವಾವ್ ಅದ್ಭುತ ಹಾಡು
ಸಾಹಿತ್ಯದ ಬರವಣಿಗೆ ನಮ್ಮ ಜ್ನ್ಯಾನದ ಪ್ರತೀಕ
Very melodies song with relavent background enjoyed
ತುಂಬ ಆಪ್ತವಾಗಿದೆ ಹಾಡು.
ಮನಮೋಹಕ ಭಾವ ಗೀತೆ...😘
❤❤❤ shrushtileeleyolidu kalina vagamana😌
My fav ❤❤❤❤ etara songs next baralla !
HATS OFF TO THE SINGER & MUSIC TEAM - HATS OFF TO POET SHRI CHENNAVEERA KANAVI. BEYOND ONE'S IMAGINATION.
What a feeling i am going 20 yrs back raining sesson,,,,
What a voice chaya madum.....am a great fan you, gift for kannda to have singer like you.....
ಬಹಳ ಚೆನ್ನಾಗಿದೆ:)
ಬನ್ನಿ ಸ್ವಾಗತ ನಿಮಗೆಲ್ಲ ಸುಸ್ವಾಗತ song idre upload maadi pls❤❤yarigadru gottidre heli
B.R.Chaya,a gifted singer,has made this song very special by her captivating, melodious and sweet voice. I am a great fan of you Chayaji.
I got to know this song after it was sung by Chaya with Aparna. It's such a nice song!
Me also😊
Eshtu saari nodidru innu nodbeku ansutthe, manassige santhosh aagatte, thanks for so soothing song,, in future expecting such songs😊
ಇಂಪಾದ ಹಾಡು ಯಾವ ಕಾಲಕ್ಕೂ ಪ್ರಸ್ತುತ
Resembles analogy between woman and nature nicely depicted ❤️
😍
BR chaya spr voice and music spr.
Beautiful combination of cinematography & light desine
ಸೂಪರ್ ಸರ್
Intha haadu, video song maadiddare annodu ellarigu gothirolla... intha haadugalu innu thumba beku... ellaru nodidare neevu post maadiruvudakke sarthaka aaguthe... thumba thumba dhanyavadagalu
Super ❤
Adbhutha geethe. Sangeetha
ಅದ್ಭುತ ಹಾಡು # 1
what a song..omg every time it just squeezes my heart & melts it down. what a lyrics, what a voice, beautiful rendition
Manasooregoliso raaga... Sahithyada kampu.. Saari heluva haagide namma kannadada impu..😊😊
Namaste to chayaji...great voice nd song.....🤗👏👌👍💖🌷🌹
❤
Song makes me so relaxation nowadays we can't find like that songs
Ee Bhaavageethe keli Nanna Manavuu matthe Sundaravagidda aa balyada dinagalige jarithu..!!
Prathi saari kelidaagalu manassige muda needuva, hosa uthsaha thumbuva haadu.
Wow what a song!👌 As natural as rain itself. Kannada lyrics are really great.👌💐
Matte aa balya barolla 😢😢😢😢😢
After Aparana mam death, listening to this music🥺,may her soul rest in peace
Kannada sahity wealth is endless, daily 4 songs life is not sufficient,
ಮನಸ್ಸು ತುಂಬಾ ಹಗುರವಾಹಿತು
I am listening this song after long time thank you so much .
Super singing.intha hadugalu innu hechchu barali.
Evergreen malenaadu shimoga is very suitable to this song.... superbbb....
Recalling my childhood memories..that time everything was like dat only bt nw its all changed
Really melodies song and lyrics are very fine. Thanks to Shri Kanavi poet.
Wonderfull. Hinduism is Great.
Channaveerakanavi a great poet.b.r..chaya s Mesmerizing voice.ashwaths music.woundrful song
ಇದು ನಮ್ಮ ಹಳ್ಳಿ ಸೊಗಡು ❤️
Very very, interesting song
superb voice.. I like this song mind blowing song..
Evergreen song, music, lyrics, picturization..I request the members of this channel to add information of actors and director as well so that they also do get recognition..
Thank you for the beautiful song collection ❤️
Listing 2023 it'ever green song i really love this song 😊
Very very super
Songs keep me so relaxed
It makes you feel happy. Really great music and lyrics
Hi
Superrrr.........
thumbaa chennagide
Very melodious
Great Composition, Excellent Music, Superb Singing mixed with perfect picturisation makes this an everlasting song
This song is taking us to heaven
Intha hadugalu innu barali
Chaya medam voice super. I like so much
mind blowing song... thank u for uploading
Wow what a peaceful song .👌👌👌
Super song
Nima voice ge sarisati yavudu Illa amma
Thank you
Im watching dis beutiful song after APARNA mam's death... Seriously idondu durantha... Is der anybody waching dis in 2024....
I'm also 😊
Melodious song.
2024 yaru bandiddira
Naanu
Super melodi songs woww
it is very excellent and peaceful song.
Wow...awesome song :-)
Suuper
E thara more video upload madi plz🙏🙏🙏🙏🙏🙏🙏🙏🙏🙏🙏