ಕೇವಲ 600 ರೂಪಾಯಿ ಬಟ್ಟೆ ಹಾಕಿಕೊಂಡಿದ್ರು ಪವರ್ ಸ್ಟಾರ್ ಪುನೀತ್ : Hebbuli Krishna | Appu | Vijay Karnataka

Поделиться
HTML-код
  • Опубликовано: 13 дек 2021
  • ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಆತ್ಮೀಯ ಒಡನಾಟ ಇದ್ದವರ ಪೈಕಿ ‘ಹೆಬ್ಬುಲಿ’ ಕೃಷ್ಣ ಕೂಡ ಒಬ್ಬರು. ಪುನೀತ್ ರಾಜ್‌ಕುಮಾರ್ ಜೊತೆಗೆ ‘ರಾಜ್ ದಿ ಶೋಮ್ಯಾನ್’ ಸಿನಿಮಾದಲ್ಲಿ ಕೃಷ್ಣ ಕೆಲಸ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ನಿರ್ದೇಶಕ ಕೃಷ್ಣ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ, ಅಷ್ಟರಲ್ಲೇ ಕ್ರೂರ ವಿಧಿ ಅಟ್ಟಹಾಸ ಮೆರೆಯಿತು. ಪುನೀತ್ ರಾಜ್‌ಕುಮಾರ್ ಜೊತೆ ಆತ್ಮೀಯರಾಗಿದ್ದ ನಿರ್ದೇಶಕ ಕೃಷ್ಣ.. ಅಪ್ಪು ಬಗ್ಗೆ ಹಲವು ಸಂಗತಿಗಳನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
    ‘’ಮುಂಚೆ ಒಂದೊಂದು ಮೀಟಿಂಗ್‌ಗೆ ಒಂದೊಂದು ಬಟ್ಟೆ ಹಾಕಿಕೊಳ್ಳುತ್ತಿದ್ದರು. ಆ ಓಟದಲ್ಲಿ ಇದ್ದವರು ನಂತರ ತುಂಬಾ ಸಿಂಪಲ್ ಆಗ್ಬಿಟ್ಟರು. ದುಬಾರಿ ಬಟ್ಟೆ ಹಾಕಿಕೊಂಡು ರಾಂಗ್ ಎಕ್ಸಾಂಪಲ್ ಆಗ್ಬಾರದು ಅಂತ ನಿರ್ಧಾರ ಮಾಡಿದ್ದರು. ನಾನು ಅವರನ್ನ ಮೀಟ್ ಮಾಡಲು ಹೋದಾಗ ಕೇವಲ 600 ರೂಪಾಯಿಯ ಪ್ಯಾಂಟ್ ಹಾಕಿಕೊಂಡಿದ್ದರು. ಅವರು ತುಂಬಾ ಸಿಂಪ್ಲಿಫೈ ಆಗಿದ್ದರು. ತಮ್ಮನ್ನ ನೋಡಿ ಫ್ಯಾನ್ಸ್ ಕೂಡ ಖರ್ಚು ಮಾಡಬಾರದು ಅಂತಿದ್ದರು. ಕಡಿಮೆ ವಯಸ್ಸಿಗೆ ಈ ತರಹ ಮೆಚ್ಯುರಿಟಿ ಇತ್ತು ಅವರಿಗೆ. ಅವರ ಈ ಗುಣ ನನಗೆ ತುಂಬಾ ಇಷ್ಟ. ಅದಕ್ಕೆ ನಾನು ಅವರನ್ನ ಸೂಪರ್ ಹ್ಯೂಮನ್ ಅಂತ ಕರೆಯುತ್ತಿದ್ದೆ’’ ಎಂದು ನಿರ್ದೇಶಕ ಕೃಷ್ಣ ಸಂದರ್ಶನದಲ್ಲಿ ಹೇಳಿದ್ದಾರೆ.
    #PuneethRajkumar #HebbuliKrishna #HebbuliKrishnaExclusiveInterview
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Комментарии • 366

  • @muruliappu2567
    @muruliappu2567 2 года назад +231

    ಜೋತೆಗಿರದ ಜೀವ ಎಂದಿಗೂ ಜೀವಂತ 😊 ದೇವ್ರು ನಮ್ ಬಾಸ್ ☺️♥️❤️

  • @SH-dy7cb
    @SH-dy7cb 2 года назад +90

    ನಮ್ ದೇವರು 46 ವರ್ಷ ದಲ್ಲಿ ನಮ್ ಜೀವನ್ ಕ್ಕೆ ಆಗೋವಷ್ಟು ಪಾಠ ಕಲಿಸಿ ಹೋದ್ರು..😓😓😭😭 ಮತ್ತ್ತೆ ಹುಟ್ಟಿ ಬನ್ನಿ ದೇವರು🙏

  • @mallikaarjunravimallikaarj911
    @mallikaarjunravimallikaarj911 2 года назад +106

    ಮನುಷ್ಯ ದೇವರು ಆಗಲ್ಲ ಅಂತಿದ್ರು ಆದ್ರೆ ಅವ್ರು ದೇವರು ಆಗೋಗಿದ್ದಾರೆ ಸೂಪರ್ ✌️👍🥰❤️💪💪

  • @punarvacare3046
    @punarvacare3046 2 года назад +78

    ಈ ಕೆಟ್ಟ ಪ್ರಪಂಚದಲ್ಲಿ #ಅಪ್ಪು ಗೆ ಸರಿ ಸಮನಾದ ಪದಗಳೇ ಸಿಗುತ್ತಿಲ್ಲ ❤🙏🙏❤
    ಎಂತಹ ಅದ್ಭುತ ವ್ಯಕ್ತಿತ್ವ ಅಪ್ಪುರದ್ದು 💐❤🙏

  • @yogibakad6133
    @yogibakad6133 2 года назад +115

    ಸರಳತೆಯ ಸಾಮ್ರಾಟ್ ನಮ್ಮ ಅಪ್ಪು ಸರ್ ಲವ್ ಅಪ್ಪು ಬಾಸ್ 💐💐💐

  • @kiranr3998
    @kiranr3998 2 года назад +54

    ದೇವರನ್ನ ಕಣ್ಣಾರೆ ನೋಡಿದಿವಿ ಅದೇ ನಮ್ಮ ಭಾಗ್ಯ ❤️❤️❤️❤️❤️ miss uuuuuuuuu boss 😭😭😭😭😭

  • @RCB0809
    @RCB0809 2 года назад +132

    Any Parents in this world can proudly show, tell, and teach their kids to live life like Namma Appu, Namma Power Star...

    • @annapoorna125
      @annapoorna125 2 года назад

      Really it's true brother my mother will always say like that

  • @rakshithgowdajkappupower2438
    @rakshithgowdajkappupower2438 2 года назад +81

    ಸರಳತೆಗೆ ಮತ್ತೊಂದು ಹೆಸರೇ ಅಪ್ಪು ಬಾಸ್ ಮಿಸ್ ಯು ಅಪ್ಪು ಬಾಸ್ 😭😭😭

  • @nagarjunm.8481
    @nagarjunm.8481 2 года назад +362

    ಇನ್ನು ಏನೇನ್ ಮಾಡಿದಿರಾ ದೇವ್ರು ಪ್ರತಿ ದಿನ ಪಾಠ ಕಲಿತಿದಿನಿ ನಿಮ್ಮಿಂದ 🙏🙏🙏

    • @traveldiscovery2461
      @traveldiscovery2461 2 года назад +6

      True 😔

    • @sagarjames8400
      @sagarjames8400 2 года назад +4

      🙏

    • @appu_fan_forever83
      @appu_fan_forever83 2 года назад +25

      ಅಪ್ಪು ತರ ಯಾರೂ ಇಲ್ಲ ನಮ್ಗೆ ಅವರೇ ಬೇಕು ❤️❤️❤️❤️❤️😭😭😭😭😭😭😭😭😭😭ಅಪ್ಪು ವ್ಯಕ್ತಿತ್ವದ ಮುಂದೆ ಯಾವ ವಿಶ್ವವಿದ್ಯಾನಿಲಯ ಇಲ್ಲ ಅಲ್ಲಿ ಕಲಿಸದ ಜೀವನ ಮೌಲ್ಯಗಳು ಅಪ್ಪು ಜೀವನದಲ್ಲಿ ಇದೆ .......ಅಪ್ಪು ಮೇಲೆ ದಿನೇ ದಿನೇ ಪ್ರೀತಿ ಗೌರವ ಸಾವಿರ ಪಟ್ಟು ಹೆಚ್ಚು ಆಗ್ತಾ ಇದೆ...... ಅಪ್ಪು ಬೇಕು😭😭😭😭😭😭

    • @nagarjunm.8481
      @nagarjunm.8481 2 года назад +5

      @@appu_fan_forever83 howdu

    • @shobhachandrashekhar5253
      @shobhachandrashekhar5253 2 года назад +5

      @@appu_fan_forever83
      Yes

  • @shantalaarkachari6635
    @shantalaarkachari6635 2 года назад +40

    ನಗುವಿನ ಯಜಮಾನ್ರು. ಸಿಂಪಲ್ ಸರದಾರ appu sir ❤❤❤

  • @bhuvipavi1277
    @bhuvipavi1277 2 года назад +99

    ಅದ್ಭುತ .. ಅನನ್ಯ... ನಿಮ್ಮ ಪ್ರತಿ ನಡೆ ನಮಗೆ ಮಾದರಿ...💕💕💞🙏🙏.... ನೀವು ಎಲ್ಲೂ ಹೋಗಿಲ್ಲ..... ಎಲ್ಲಾ ಒಳ್ಳೇ ಕೆಲಸ ದಲ್ಲೂ ನಿಮ್ಮ ಛಾಯೆ ಇದೆ... ಮುಂದೇನು ಇರುತ್ತೆ.... ನಿಮ್ಮ ಅಭಿಮಾನಿಯಾಗಿದ್ದಕ್ಕೆ ನಮಗೆ ಹೆಮ್ಮೆ ಇದೆ 🙏🙏🙏🙏💞

  • @m3manjumelodiesmysore403
    @m3manjumelodiesmysore403 2 года назад +115

    ಸರಳತೆಗೆ ಮತ್ತೊಂದು ಹೆಸರೇ ರಾಜ್ ವಂಶ 👌👌👌👌👏👏👏

  • @romrockyrocky5326
    @romrockyrocky5326 2 года назад +30

    ಅಪ್ಪು ಅಣ್ಣಾ ನೀವು ಅಪ್ಪನ ಮೀರಿಸಿ ಬಿಟ್ರಿ... We miss u sir 😭😭😭

  • @hemanth641
    @hemanth641 2 года назад +158

    To be honest I was not a fan of Puneeth sir because I never knew about his simplicity or his humanitarian work. When I got to know about him after his demise, I never imagined a film star will do all these kind of social work and he is so down to earth. Now, I LOVE PUNEETH RAJKUMAR ❤️ I pray got to send him back to us. Salute to him and his personality 🙏

    • @kotekoogu8408
      @kotekoogu8408 2 года назад +2

      You are right dear hemanth.. Where are you from dear? Just asked

    • @sahana6577
      @sahana6577 2 года назад +1

      Same here

    • @hemanth641
      @hemanth641 2 года назад +1

      @@kotekoogu8408 I am basically from Andhra but settled in Namma Bengaluru 😀.

    • @kotekoogu8408
      @kotekoogu8408 2 года назад +1

      @@hemanth641 happy.. ☺

    • @hamidashaikh8353
      @hamidashaikh8353 2 года назад +3

      @@kotekoogu8408 every body in this world like this personslity. So much word done from Puneet Rajkumar Sir to help poor people. We salute him and wants him to come back. We miss you Appu Sir.

  • @deepasantoshshetty3895
    @deepasantoshshetty3895 2 года назад +25

    ದೇವತಾ ಮನುಷ್ಯ ಅಪ್ಪು ಸರ್🙏🙏🙏

  • @shobhasreedhar9802
    @shobhasreedhar9802 2 года назад +15

    ಆಪ್ಪು..ನಿನ್ನ ಬಗ್ಗೆ ಒಂದೊಂದು ಮಾತು ಕೇಳುತಿದ್ರೆ
    ನಮಗೆ ನೀನು ಮಾನವ ರೂಪದಲ್ಲಿದ್ದ ದೇವರೇನೋ ಅನಿಸುತ್ತೆ... 🙏😢😢😢😢

  • @appupowerofyouth541
    @appupowerofyouth541 2 года назад +29

    ಅಪ್ಪು ಬಾಸ್ ದೇವರು 🙏❣️

  • @ShivaShiva-bw8fm
    @ShivaShiva-bw8fm 2 года назад +50

    ನೀವು ಎಂದೆಂದಿಗೂ ಜೀವಂತ ಅಪ್ಪು ಸರ್

  • @hemalathag1311
    @hemalathag1311 2 года назад +44

    Appu sir We love You.mathe HUTTI BANNI,we are waiting for You.

  • @mamtharani5056
    @mamtharani5056 2 года назад +10

    Enu helabeku appu ee gunakke.... Namma buddige ivella barode illa.... Great appu... Greate

  • @prajwaln2609
    @prajwaln2609 2 года назад +16

    That's why Appu is called always down to earth & example of simplicity... We miss u forever Appu... 😭😭😭🙏🙏🙏

  • @overallvideos...6523
    @overallvideos...6523 2 года назад +35

    ಜೊತೆಗಿರುವ ಜೀವ ಎಂದೆಂದಿಗೂ ಜೀವಂತ ನೀ ಸದಾ ನನ್ನೊಂದಿಗೆ ಇರು ವೆ

  • @mohanaras3592
    @mohanaras3592 2 года назад +41

    🙏 ಸರಳತೆಯ ಸಾರ್ವಭೌಮ 🙏 ❤ ನಮ್ ದೇವರು ❤

  • @nandamuniyappa9141
    @nandamuniyappa9141 2 года назад +21

    😭😭 there is no replacment for Puneeth in this world....we love him till our last breath 🙏🙏🙏

  • @shilpashilpa7870
    @shilpashilpa7870 2 года назад +19

    We always say mister perfect is my one and only Appu Boss .🙏🙏🥰🥰

  • @praveen_3825
    @praveen_3825 2 года назад +5

    ದೇವರನ್ನೇ ಮೀರಿ ನಿಂತ ದೇವತಾ ಮನುಷ್ಯ ನಮ್ ಅಪ್ಪು ಬಾಸ್ 😭
    🙏🙏

  • @mohankumarmohankumars8045
    @mohankumarmohankumars8045 2 года назад +36

    Thanks to Vijay Karnataka for bringing out inspirational facts about my model Appu...His life is a lesson for all. ❤️

  • @rrcreations8551
    @rrcreations8551 2 года назад +36

    ಕರುನಾಡಿನ ಅಜಾತಶತ್ರು ಅಪ್ಪು ❤❤❤

  • @satishkumar-vc2it
    @satishkumar-vc2it 2 года назад +42

    appu is only one who lives like heartking.

  • @hemanth_1769
    @hemanth_1769 2 года назад +17

    No one Could ever Replace u Power 🌟 Puneeth Rajkumar sir 👑

  • @vishwavishu8297
    @vishwavishu8297 2 года назад +19

    That's why he is simple and well known to all our karnataka...RIP Sir..

  • @gururajswamy7748
    @gururajswamy7748 2 года назад +2

    ಅಣ್ಣಾವ್ರ ಅಂತೆ ಅಣ್ಣಾವ್ರ ಮಗ ಸರಳ ವ್ಯಕ್ತಿ❤❤🙏🙏🙏

  • @Prakashckb
    @Prakashckb 2 года назад +26

    ಅಪ್ಪು ಸರ್ ನಾ ನಾನು ಲೈಫ್ ನಲ್ಲಿ ಮರೆಯಲ್ಲ 😔😔😔

  • @krishnam1484
    @krishnam1484 2 года назад +1

    ಅಪ್ಪು ಅಣ್ಣಾ 😭😭😭😭😔

  • @maheshamahesha906
    @maheshamahesha906 2 года назад +83

    ಪ್ರತಿ ಹೆಜ್ಜೆಯಲ್ಲೂ ಕಾಡುತ್ತಿದೆ ನಿವಿಲ್ಲವೆನ್ನುವ ಸತ್ಯ....

  • @rameshg.srameshg.s7258
    @rameshg.srameshg.s7258 2 года назад +27

    Appu sir is the only superhuman whose great qualities are discovered after his death...but he is alive and evergreen in our hears

  • @nagarajhosamani5331
    @nagarajhosamani5331 2 года назад +1

    Appu sir 🙏🙏🙏 please come back 😭😭😭

  • @ullassv417
    @ullassv417 2 года назад +2

    😔 Plz come back Appu god

  • @powerstarputtu6296
    @powerstarputtu6296 2 года назад +9

    Barnd of ಕರ್ನಾಟಕ ಜೈ ಪವರ್ ಸ್ಟಾರ್ 🙏❤

  • @RCB0809
    @RCB0809 2 года назад +13

    Treta yugadalli - Rama - Naavu yaaru nodilla, aadre we believe...
    Dwapara yugadalli - Krishna- Naavu yaaru nodilla, and yes we believe
    Kali yugadalli - Power Star Appu - Naavu yellaru Nodidhivi, aadre avru illa Andre namboke aagthilla...
    We r missing you anna...

  • @darshanv3067
    @darshanv3067 2 года назад +2

    Meeru chanipoinakee telustondi anna meegurinchi ........! Chala edupostondii😭😭😭😭 miss u anna love uuu foreverrr

  • @premalathab8027
    @premalathab8027 2 года назад +20

    A man with maturity our Appu.

  • @yashwantyash5261
    @yashwantyash5261 2 года назад +4

    😔😔😔😔Miss you power ⭐ Puneeth Rajkumar sir 😔😔😔😔😔😔😔😔😔

  • @susheelas2887
    @susheelas2887 2 года назад +2

    Love you Appu Boss Miss You 😭

  • @puneethpowerstarsandu8145
    @puneethpowerstarsandu8145 2 года назад +11

    I lv Raj family....appu andre adbhutha... gandhada gudiya kudi...jananayaka janadevaka adbhutha vyakthi...mis u appuuuuuuuu 😭😭😭😭😭

  • @prakashdoddalingegowda1030
    @prakashdoddalingegowda1030 2 года назад +5

    ಅಪ್ಪು ರವರ ಸರಳ ವ್ಯಕ್ತಿತ್ವ, ಅವರ ತಂದೆ ಕನ್ನಡಿಗರ ಅಣ್ಣ, ಅವರ ತಂದೆ ರಾಜಣ್ಣ ನವರಿಂದ ಬಂದ ಬಳುವಳಿ 🙏

  • @user-ip7nh1to8x
    @user-ip7nh1to8x 2 года назад +10

    Devru love u...

  • @Guru.017
    @Guru.017 2 года назад +12

    Always ❤ appu 8055

  • @bijendrasingh332
    @bijendrasingh332 2 года назад +12

    Miss you appu sir😭😭😭😭😭

  • @aanandkumar9896
    @aanandkumar9896 2 года назад +10

    ನಮ್ಮ ಬಾಸ್ ದೇವರು

  • @gonik8gonik851
    @gonik8gonik851 2 года назад +2

    ನಿಮ್ directionನಲ್ಲಿ ಅಪ್ಪು ಅವ್ರನ್ ನೋಡ್ಬೇಕಿತ್ತು ಆ ಭಾಗ್ಯ ನಮ್ಗಿಲ್ಲ but jivana ಪೂರ್ತಿ ಮರೆಯದಕ್ಕೆ ಆಗದಷ್ಟು ನೆನಪುಗಳನ್ನ ಅವ್ರು bittogiddare ಅಪ್ಪು ಅವ್ರು ಅಮರ🙏😭 💛❤💔

  • @aretinagendra9457
    @aretinagendra9457 2 года назад +8

    I HAVE NEVER HEARD ANY SUPERSTAR LEADING SUCH A SIMPLE LIFE N DOWN TO EARTH LIVING EVEN IN CLOTHES SO SIMPLE ???? 👏👌

  • @swamyv.n8913
    @swamyv.n8913 2 года назад +1

    Appu gold 💎 love you appu...

  • @rakshithau.r7877
    @rakshithau.r7877 2 года назад +1

    ನಿಮ್ಮ ಅದ್ಭುತ ವ್ಯಕ್ತಿತ್ವವೇ ನಮಗೆ ಮಾದರಿ 🙏🙏🙏

  • @kyogeshyoge8912
    @kyogeshyoge8912 2 года назад +10

    Appu Is a Great Human being

  • @vishwas44mk
    @vishwas44mk 2 года назад +24

    Puneeth sir awesome human being 🙌😍 God of simplicity 😍🙌

  • @shankarashankara683
    @shankarashankara683 2 года назад +5

    ಅಪ್ಪು ಸರ್ ಅವರ ಹುಟ್ಟುಹಬ್ಬದ ದಿನವೇ ಜೇಮ್ಸ್ ಚಿತ್ರ ಬಿಡುಗಡೆ ಆಗಲಿ.

  • @swathih.c8365
    @swathih.c8365 2 года назад +2

    Appu sir nijavada devaru

  • @jagadishhbjagadish6869
    @jagadishhbjagadish6869 2 года назад +8

    Appu devru ❤🙏👌💙

  • @rajudrajud3428
    @rajudrajud3428 2 года назад +5

    Love you appu nevu beku appu

  • @powerinu4570
    @powerinu4570 2 года назад +3

    ನಮ್ಮ ವಿಶ್ವ ರತ್ನ ಅಪ್ಪು ❤️❤️❤️❤️❤️❤️👑👑👑one and only Number ONE King APPU

  • @gireeshgireesh3300
    @gireeshgireesh3300 2 года назад +11

    ಸರಳತೆಯ ಸಾಮ್ರಾಟ್ ನಮ್ಮ‌ ಪವರ್ ಅಪ್ಪನಿಂದ ಬಂದಿರುವ ಬಳುವಳಿ...

  • @pavankalya7010
    @pavankalya7010 2 года назад +3

    ನೀ ಕೊಟ್ಟ ಉಡುಗುರೆ......ಅಮೋಘವಾದ ವ್ಯಕ್ತಿತ್ವ I love u Appu

  • @vijaykumarsiddaramaiah6372
    @vijaykumarsiddaramaiah6372 2 года назад +21

    HE IS BEYOND.....

  • @koluruhulirajahuli8414
    @koluruhulirajahuli8414 2 года назад +8

    ಪ್ರತಿಯೊಂದು ವಿಚಾರವು ನಡೆಯು ಅದ್ಬುತ ಸಾರ

  • @anandmathad5678
    @anandmathad5678 2 года назад +10

    Between, this anchor does a good job.. No exaggeration.. Keep it up

  • @maheshk3721
    @maheshk3721 2 года назад +2

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏😭😭😭😭

  • @user-mz2vg7od4f
    @user-mz2vg7od4f 2 года назад +14

    #Incharamusic
    ಅಪ್ಪು ❣️

  • @entertainmentchannel2957
    @entertainmentchannel2957 2 года назад +8

    Super sir hats of to you sir 🙏🙏🙏❤️❤️

  • @sumanthr2103
    @sumanthr2103 2 года назад +3

    This is why Appu is role model to everyone!

  • @suryaj6342
    @suryaj6342 2 года назад +4

    Nijvaglu appujiiiiii is god of nation aste sir miss u lots

  • @abhisheklm5044
    @abhisheklm5044 2 года назад +2

    He is real hero ❤️

  • @amarnathsb56
    @amarnathsb56 2 года назад +8

    Ennu tumba kaliyodu ede appu avrinda.... Devara thara alla devare punith sir

  • @gireeshyadav6522
    @gireeshyadav6522 2 года назад +1

    Appa e ಪುಣ್ಯಾತ್ಮ direction ಮಾಡದೇ ಇರೋದೇ ಒಳ್ಳೇದು 🙏🙏🙏

  • @vinnuappu2633
    @vinnuappu2633 2 года назад +5

    Miss you Boss 💔😌

  • @harrywilliam8276
    @harrywilliam8276 2 года назад +4

    Superb 'Thought'! And it is also the execution/implementation of this thought - which is very touching! Really Great!

  • @maheshgowda8051
    @maheshgowda8051 2 года назад +4

    Appu sir 🙏🙏🙏

  • @nagappasuralikeri5664
    @nagappasuralikeri5664 Год назад

    ಸರಳತೆಗೆ ಮತ್ತೊಂದು ಹೆಸರೇ ಅಪ್ಪು ❤❤✨️

  • @kumart2875
    @kumart2875 2 года назад +8

    Jai power star 🌟

  • @maheshk3721
    @maheshk3721 2 года назад +2

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏🙏😭😭😭😭😭🌴🌴🌴🌴🌴🦁🦁🦁🦁🔥🔥🔥⭐⭐⭐

  • @lakshmishree6614
    @lakshmishree6614 2 года назад +2

    What can I tell about your simplicity,humbleness... punith sir...I am not getting any words to explain about it...how can you get these kind of thoughts...No one wil think like you in this world.You are really a great,exceptional motivation for all of us...I have never seen any celebrity who has this much of down to earth personality and balanced person in my life...Again and Again I am feeling so sad that I cud not meet you in my life again😒😢😣

  • @vinnuappu2633
    @vinnuappu2633 2 года назад +6

    Super boss

  • @jadhavcreations4987
    @jadhavcreations4987 2 года назад +1

    Vibhinna Aalochane,Vishishta Vyakthitva....Aharamara Appu.....

  • @vasanthvaasu6893
    @vasanthvaasu6893 2 года назад

    🙏🙏🙏❤️❤️Appu Boss great

  • @prasadappu8531
    @prasadappu8531 2 года назад

    Appu 🙏❤

  • @abhishekhgabhi7295
    @abhishekhgabhi7295 2 года назад +6

    Appu sir is great...

  • @geethaamin1241
    @geethaamin1241 2 года назад +1

    🙏🙏😭😭 yen helbeku anthane gothagtha Ella Appu 🙏

  • @sureshn9566
    @sureshn9566 2 года назад +1

    great legend person appu sir

  • @vinodurukundappa55gmail84
    @vinodurukundappa55gmail84 2 года назад +1

    Sir ennu olle vishayagalu tilkondi Appu sir bagge. Thank you e video nodidmele nijavaglu kannalli niru bandvu miss Appu sir. 😢😢😭. He born like The King but ruled like simple Human Being. Devru mele kopa bartide......

  • @prk1989
    @prk1989 2 года назад +3

    Appu Boss en boss idella ,idnella keltha idina naanu ,eeglu nanninda namboke aagtha illa ,nam appu yaavaglu jeevantha nan heartnalli...

  • @pramodishwarshingtalur8110
    @pramodishwarshingtalur8110 2 года назад

    Nijavagalu... Nijavaada Ratna Appu Nivu.... Great... Tumba Hemme agata Ide....Super Human...APPU.

  • @prapthisetty5166
    @prapthisetty5166 2 года назад +2

    Nemna mariyaki agudi ela love you Appu sir ♥️♥️♥️ miss you Appu sir ♥️♥️♥️

  • @kruthika.s6182
    @kruthika.s6182 Год назад

    Appu boss 🙏🙏❤👍

  • @user-wx3fh8ls3d
    @user-wx3fh8ls3d 2 года назад

    ಸಿಂಪಲ್ ನಗುವಿನ ದೇವರು..
    ಜೀವನ ಮತ್ತು ಎಲ್ಲದರಲ್ಲೂ ಸಿಂಪಲ್.. ಬಾಸ್ ನೋಡಿ ಕಲಿಬೇಕು🙏💔😓💔🙏

  • @anandhanamannavar3171
    @anandhanamannavar3171 2 года назад

    Miss u Appu Boss😭

  • @shreeshailkoli6143
    @shreeshailkoli6143 2 года назад +2

    Nijavaglu appu sir is God🙏🙏🙏

  • @jyothis.cjyothi4784
    @jyothis.cjyothi4784 2 года назад

    Really great appu boss 🙏 mareyada manikya 💖one and only Karnataka kannadada master peace 🙏💖💐💐💐💐😭😭

  • @sandyaasandyaa1853
    @sandyaasandyaa1853 2 года назад

    Love u appu sir.nivu nanna jivanakke spurthi

  • @banu...p5394
    @banu...p5394 2 года назад +1

    Yebba entha devatha mansyranna nanna lifelli nodilla..nijvaglu devru Appu sir🙏🏻🙏🏻🙏🏻🙏🏻🙏🏻

  • @roopaaanekal3560
    @roopaaanekal3560 2 года назад +3

    💔..😥miss u puneeth SIR..🙏