One Side Love | ಒಂದು ಸಿಂಪಲ್ ಪ್ರೇಮಕಥೆ | Uttara Karnataka Shortfilm | Ningaraj Singadi | Love Story
HTML-код
- Опубликовано: 29 июн 2024
- Uttara Karnataka Short Film : One Side Love ( Love Story )
Created by : Ningaraj Singadi & Team
Instagram : ningaraj_singad...
Facebook : / ningarajsingadivideos
Cast :
Ningaraj Singadi
Kavya
Pallavi
Chola Prashant
Pundalik Sampal
Prashant Gurlpur
Mallu Kalkattimath
Maruti Pawar
Guru Ullagaddi
Mallu Sutar
Thanks to :
Anand RA
Raghu Kadakol
Posters :
Megharaj SN
Music :
Manjunath Hosaval
Ravi Pujari Mundaragi
Raviteja ( RT Dhun ) Bagalkot
Camera & Editing :
Ajit Singadi
Team :
Ajit Singadi
Rayappa Sathani
Praveen PK
Pundalik Sampal
#ningarajsingadi #uttarakarnataka #ningarajsingadivideo #kannadashortfilm #jawari #lovestory #love #ningarajsingadimotivation #uttarakarnatakashortfilm
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi
ನಿಂಗರಾಜ್ ಅಣ್ಣನವರ ಮೂವಿಗೆ ಯಾರ್ಯಾರು ಮೂವಿ ನೋಡಲು ಎಷ್ಟು ಜನ ಕಾಯ್ತಾ ಕುಳಿತಿದ್ದೀರಿ ❤
❤😮
❤
ಮಹಾಪ್ರಭು ಎಲ್ಲಿ ಹೋಗಿದ್ರಿ ಇಸ್ಟ್ ದಿನ...
❤❤❤👌👌👌🌹🌹🌹🙏🙏🙏 ಕರ್ನಾಟಕದ ಆಸ್ತಿ ನಮ್ಮ ನಿಂಗರಾಜ್ ಗಾಡಿ
Heroine Chanda I'll.. only bhoomika akka maatra super
ನಮ್ಮ ಭೂಮಿಕಾ ಅಕ್ಕನ ಹಾಕೊಂಡು ಮೂವಿ ಮಾಡ್ರಿ ಅಣ್ಣ❤
ಬಹಳ ದಿನಗಳಿಂದ ನಿಮ್ಮ ವಿಡಿಯೋ ಸಮಂದ ಕಾಯ್ತಿದ್ದೆ ಆದ್ರೆ ಮೊದಲ ಸರಿ ಮನಸ್ಸಿಗೆ ಅಷ್ಟೊಂದು ಇಷ್ಟಾ ಆಗ್ಲಿಲ್ಲ.. realistic ಅನಸ್ಲಿಲ್ಲ.. ಆದ್ರೆ ಮುಂದೆ ಬರುವ ಸಿನಿಮಾ ಅಧ್ಬುತವಾಗಿ ಇರುತ್ತದೆ ಎಂಬ ನಿರೀಕ್ಷೆಯಲ್ಲಿ...ನಿಮ್ಮ ಅಭಿಮಾನಿ❤
ಮೂವಿ ಒಳ್ಗ ಭೂಮಿ ಅಕ್ಕಾ ಇರಬೇಕಿತ್ತು ❤
ಭೂಮಿಕಾ ಅಕ್ಕನ ಜೊತೆಗೆ ಮಾಡು ಅಣ್ಣಾ
Super Anna video ❤️👍
Superb acting Prashant Bhai
🎉
ಎಲ್ಲಿಗೆ ಹೋಗಿದ್ರಿ ಅಣ್ಣಾ ❤❤🐆🐆
ಭೂಮಿಕಾ ಮೇಡಮ್ ಯಲ್ಲಿ ಅಣ್ಣಾ
Nam guruji matte... Hosa era... Suru 💐🎉.
ಸೂಪರ್ ಸ್ಟೋರಿ ❤️❤️❤️👌👌
good acting le kavvy gbu
Super annaya❤
ಯಾಕೋ ಸಿನಿಮಾ ಸ್ವಲ್ಪ ಇಂಟರೆಸ್ಟ್ ಬಂತು ಆದ್ರೂ ಸಿನಿಮಾದಲ್ಲಿ ಏನೋ ಕಮ್ಮಿ ಇದೆ ನೋಡಿ ಅಣ್ಣ
Bhomika avru
Boomika medum
❤❤🔥🔥🔥🔥👌👌👌🔥🔥🔥
Nim movie wait madthidhe bega movie s barbeku u all movie super boss
❤
Super video bro😊😊😊😊😊🥰🥰😍😍
Jai Modi Jai Rohit.jai Kohli
Jai team india...Jai lingaraj singadi
👌👌👌👌👌🌹🌹
ಅಣ್ಣಾ ಕೂದಲು ತುಂಬಾ ಹೋಗಿದೆ ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ 😂😅
Many more happy returns of the day anna🎂
ಹುಡುಗೀ ಬೆರೆದಕಿನ್ ಹಾಕೊಂಡ್ ಮೂವಿ ಮಾಡ ಅಣ
Super brother
ಏನಪ್ಪಾ ಡೈಲಿ ಬಿರಿಯಾನಿ ಊಟ ಹಾಕಿ,ಇವಾಗ ಚಿತ್ರಾನ್ನ ತಿನ್ನುಸ್ತಿದೀಯಾ ನೋಡಪ್ಪಾ ಏನು ಕಥೆ ಅಂತ ತಗೊಂಡಿದಿಯಾ ಮಾರಾಯ,ಇತರ ವಿಡಿಯೋ ಮಾಡುದ್ರೆ ಯಾರ್ ನೋಡ್ತಾರೆ ಸುಮ್ನೇ 12 ನಿಮಿಷ ವೆಸ್ಟ್ ಮಾಡ್ಕೊಂಡು ಇನ್ನೂ ಚೆನ್ನಾಗಿರೋ ಕಥೆ ಮಾಡು. ಕಥೆ ಏನಂತ ಚೆನ್ನಾಗಿಲ್ಲ.
Anna life Alli yeno agide adk hang yalla agateti yen agateti anta wait madati yalla gott agateti ...
Yallaru name ad mele change agatar annodk Matta evrd life nodari
Nice anna❤
Same love story anna nandu
Yappo bhagavanta mukha torisi yestu dina aitu 😅😅❤❤❤
ನಿಜ ರಿ 😂
ನಿಮಗೆ ಈ ಪಾತ್ರ ಯಾಕೋ ಸರಿ ಅನಿಸ್ತಾಇಲ್ಲಾ
Kurkure video continue madri bro
ಭೂಮಿಕಾ ಅಕ್ಕ ಎಲ್ಲದರ ಆಕಿ ಜೋಡಿ ವಿಡಿಯೋ ಮಾಡ ಅಣ್ಣ
ನಮ್ಮ ಊರ ಹುಡುಗಿ 🥰🥰❤️❤️
ಎಲ್ಲಿ ಹೋಗಿರಿ ಸರ್ರ್ esta ದಿನಾ
ನಿಮ್ಮ ಹೀರೋಯಿನ್ ಆಕ್ಟಿಂಗ್ ನಲ್ಲಿ ಇನ್ನೂ improve ಆಗ್ಬೇಕು ಸರ್ರೆ 🙏
Yes 100%
ಚನ್ನಾಗಿ movie ಮಾಡತಿರ ಅಂತ nodadre dubba tara ide ಕಥೆ, ಬೂಮಿಕ ಜೊತೆ maadi suit agutte
One said love 💕 super brother ❤
Thank you anna.vapass shot movie madadhik
Munde Baro Video ge Background Music Change Madi Bro.....!
ವಿಡಿಯೋ super mundvarshi
Nam college days nenpaythu Bro Superb story ❤
ಸೂಪರ್ ಅಣ್ಣ ವಿಡಿಯೋ❤♥️😎
❤❤❤❤
I am waiting for your video
❤ ಕಲಾವಿದರ ಹೆಸರು ಹಾಕಿ bro
Super ningaraj brother ❤️
ನಿಂಗಣ್ಣ ಸೂಪರ್....
Jai ningrajanna
ಎಲ್ಲಿಗೆ ಹೋಗಿದ್ anna🎉🎉
👌ಚನ್ನಾಗಿದೆ ಆದ್ರೆ ಹೆನೋ ಮಿಸ್ ಆಯ್ತು ಅನಿಸ್ತು ಅಣ್ಣ
Waiting your next short film
Bhomika avru
Super story sir
Next level
Iam waiting
🎉🎉
ಸೂಪರ್ 👌👌👌💐💐💐💐
ಸೂಪರ್ ಸರ್
❤❤❤❤🔥🔥🔥🔥
Waiting for your video Anna.❤❤
Super sir 🌹🌹💐 💐
Shoting 🎥📸👌 ningu bhai
👌👌
Supar bro ❤️
I am waiting
V̶i̶d̶e̶o̶ n̶a̶m̶e̶ s̶u̶p̶e̶r̶ a̶n̶n̶a̶💝
Part 2 ...bro 💐 plz
Super Sir 👌👌❤️❤️
😊👌🏻💐
Super👌👌👌👌👌👌
Super ಗುರು
👌👌🔥🔥🥰🥰
❤❤❤
👌🏽
Super short move❤❤
🎉❤
Super
Super Anna
super ide bro story
Jai india
Bhumika avr jothe mathe Maadi.. avru cute, niv matured, pair looks nice..
Super brother 💘❤️
Super ❤ bro
Anno please nangu ondu chances kodi ondu Love story kathe ide ....adre ಅದನ್ನು ಯಲ್ಲಿ thodagisikollabeku ಅಂತ ಗೊತ್ತಿಲ್ಲ ...ನೀವೇ ನನ್ನ ಕಥೆಗೆ ಜೀವ ಕೊಡಿ
Im miss you
On the way
Nice movie
Super buro
Super bro 💯
❤❤
Super🔥❤❤
💓❤️💓
❤❤❤❤❤
Jai kiccha sudeep sir nice story
ನಾನು ನಿಮ್ಮ ಅಭಿಮಾನಿ
Super ann❤❤
Anna benki video ❤❤
After long time super movie anna nim new movie ge nanu dina RUclips ali check madthaede nim movie yavdu bandirbeku anth
Singadi yavare nim Tara ne adar Nam hudag same ya❤❤nimn nodidre sakat east nange