Jogayya - ಜೋಗಯ್ಯ | Kannada Full HD Movie | Dr.Shivarajkumar | Sumith Kaur Atwal | Action Movie
HTML-код
- Опубликовано: 24 июн 2020
- Watch Shivarajkumar and Sumith Kaur Atwal playing lead role from Jogayya. Also Starring Pooja Gandhi, Navya, B Ganapathi, Ravishankar, Gururaj Hosakote, Umesh Punga, Suresh Mangalore, Dashavara Chandru, John, Anjanappa, Vijayasarathi on Srs Media Vision Full Movie Channel..!!!
--------------------------------------------------
#Shivarajkumar #SumithKaurAtwal #Jogaiah
--------------------------------------------------
For More info:
RUclips: goo.gl/iEPTNH
Twitter: / srsmediavision
Facebook: / srsmediavision
--------------------------------------------------
Film: Jogaiah
Starcast: SHIVARAJKUMAR, SUMITH KAUR ATWAL
Music: V HARIKRISHNA
Director: PREM'S
PRODUCER: SMT RAKSHITHA PREM
BANNER: PREM'S PICTURES
Movie Release Date: 19 August 2011
--------------------------------------------------
Songs
1. Gangeye Avana
2. Kuri Kolina
3. Kempegowdrualli
4. Yaru Kaanaduru
5. Jogaiah Baa
6. Odale
7. Hetthavalalla Avalu
Singers: Kailash Kher, Sherya Ghosal, Vijay, Upendra, Priya Himesh,
Sonu Nigam
Lyrics: Prem's
--------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
-------------------------------------------------- Кино
2024 who will see this movie
Me bro💥
🖐
❤
🖐️
✋👌
I love rajavamsa😘😘😘 iam big fan of Dr.rajkumar ...
Shivaraj kumar
Puneeth rajkumar
D
ಎಷ್ಟು ಸಾರಿ ನೋಡಿದರು ಬೇಜಾರಾಗದ ತಾಯಿ ಸೆಂಟಿಮೆಂಟ್ ಇರುವ ಜೋಗಿ ಜೋಗಯ್ಯ ಸೂಪರ್ ಬಾಸ್ 🥰
ಇ ಸಿನಿಮಾ ಎಶ್ಟು ಸಾರಿ ನೊಡಿದರು ಬೇಜಾರ್ ಅಗಲ 2021 ರಲ್ಲ್ಲಿ ನೋಡೋರ್ ಲೈಕ್ ಮಾಡಿ 👌👌👌👌👌👌👌👌👌👌👌👌👌
. K
ಹೌದಾ ಪ ಹುಲಿ
7oò.
...
p.eķ
please
So nice movie🍿🎥
100%
2023 I like this movie
Mass bgm: KGF
Emotional bgm: JOGAYYA
ಗುರು ಈ ಮೂವಿ ನಾ ನೋಡತಾ ಇದ್ದರೆ ಖುಷಿ ದುಃಖ ಎರಡು ಬರುತ್ತೆ ಗುರು ಅದು ಈ ಮೂವಿ ಪವರ್ ❤❤ಲವ್ ಯು ಬಾಸ್ ❤❤❤
ಶಿವಣ್ಣನ inocence yaargu ee thara maadoke aagalla ❤❤❤, prashanth neel ivranna itkond movie maadbeku ❤
ಶಿವಣ್ಣ ಅಪ್ಪನ ಹೆಸರಲ್ಲೇ ಬಂದಿದ್ದು ಆದರೆ ಶಿವಣ್ಣ ನ ಮುಗ್ದತೆ ಅವರ ಎಮೋಷನಲ್ acting ಯಾರಿಗೂ ಬರಲ್ಲ what a film
ಜೋಗಯ್ಯ ಪಾರ್ಟ್ 3 ಮಾಡಿ ಪ್ರೇಮ್ಸರ್ ಸೂಪರ್ ಮೂವಿ ಶಿವಣ್ಣನ್ನ ಮತ್ತೆ ಜೋಗಯ್ಯನಾಗಿ ನೋಡಬೇಕಂದ್ರೆ ಎಲ್ಲ ಅಭಿಮಾನಿಗಳು ಆದಷ್ಟು ಲೈಕ್ ಕೊಡಿ
100%
ಇಂತಹ ನೂರು ಫಿಲಂ ಇದ್ರೂನು ನೋಡಬಹುದು
Yes
Super Anna 💯 right
ಮಾಡಿದಾಗ ಪ್ಲಾಪ್ ಮಾಡಿ ಬಿಟ್ರಲ್ಲಾ ಸರ್
ನಾನ್ ತಿಯೇಟರ್ ಅಲ್ಲೇ 6 ಸಲ ನೋಡಿದ್ದೇ ಇವತ್ತು ಯಾಕೋ ನೋಡ್ಬೇಕು ಅನ್ನಿಸ್ತು ಮತ್ತೆ ನೋಡ್ದೆ ಎಷ್ಟ್ ನೋಡಿದ್ರು ಬೇಜಾರ್ ಆಗಲ್ಲ ಸುಪರ್ಬ್ 😍😍♥
🧡🔴🔴🧡🥺🔴🤣😦😉
Prem ಎಲ್ಲಾ ಸಿನಿಮಾಗಳು ತಕ್ಷಣದಲ್ಲಿ ಇಷ್ಟ ಆಗದೇ ಇದ್ರೂ ಹಳೇಯದಾಯ್ತಾ ಅತ್ಯದ್ಬುತ
Right bro
ಪ್ರೇಮ್ ಸರ್ ಗೆ ನನ್ನ ನಮನ ಎಂಥ ಮೂವಿ ಗುರು 👌👌👌👌
2021 ಇನ್ನು ನೋಡುಬೇಕು ಅನ್ನೋರು ಲೈಕ್ ಮಾಡಿ 👌👌👌🔥🔥
👌👌👌
@@nageshdancer502 ďrerth55:gGE 4fdft
2022
2022
@@nageshdancer502
Bb
ಅಂಡರ್ ಒರ್ಲ್ಡ ಕಿಂಗ್ ಶಿವಣ್ಣ 🤟🤨👑🇮🇳😎
ಮತ್ತೆ ಈ ಸಿನಿಮಾನ 2022 ನೋಡದೆ ಎಷ್ಟು ನೋಡಿದ್ರೂ ನೋಡಬೇಕು ಅನ್ನಸೋ ಮೂವಿ ಮಿಸ್ ಯು ಅಮ್ಮ i love you ❤️ love you ಶಿವಣ್ಣ❤️
ತಲೆ ಹೊಡೆಯೋ ಜನರೆದುರು ದೇವರೇ ಮರೆಯಾದ ನಿನ್ ಯಾವ್ ಲೆಕ್ಕನೋ jogi❣️
ಸಿನಿಮಾ ಮಾಡತರೆ ನಾವು ಮಾಡ್ತಿವಿ ಅಂತಾ ಮಾಡೋದಲ್ಲ .. ಎಂತಾ ಸಿನಿಮಾ ಮಾಡತೆವಿ ಅನ್ನೋದು ಮುಖ್ಯ....super prem sir movie . ಶಿವಣ್ಣ ಶಿವಣ್ಣನೇ...
ಸೂಪರ್ ಆಕ್ಟಿಂಗ್ ಶಿವಣ್ಣ ಸೂಪರ್ ಮೂವಿ ಸ್ಟೋರಿ ನಮ್ಮ ಜನ ಇನ್ನೂ ಬದಲಾಗಬೇಕು
2021 nodtirhworu like madi .love you 😎shivanna 💓
Durugesh
🤓
ನಾನು ಈವಾಗ ನೋಡ್ದೆ ಎನ್ acting ಶಿವಣ್ಣ
I'm watching 2nd time in 2021
@@amruthasannidhi9493 In
2023ರಲ್ಲಿ ನೋಡುವರು ಲ್ಲೈಕ್ ಮಾಡಿ♡🔥🔥🔥🔥🔥🔥🔥🔥🔥🔥🔥🔥🔥🔥
ಕ್ಲೈಮಾಕ್ಸ್ ನೋಡುವಾಗ ಉಪ್ಪಿ sir ರವರ ಪ್ರಜಾಕೀಯದ ಕಲ್ಪನೆ ಕಂಡ ಹಾಗೆ ಆಯ್ತು👌👌👌👌🙏🙏🙏🙏🙏
ಜೋಗಿಗಿಂತ ಜೋಗಯ್ಯನೆ ಸೂಪರ್. Prem's star director
ಜೋಗಿ ಜೋಗಯ್ಯ ಎರಡು ಸೂಪರ್
ಜೋಗಿ ಎಂದೆಂದಿಗೂ ಮರೆಯಲಾಗದ ಮಾಣಿಕ್ಯ..
Jogayya 100 percent better
ಜೋಗಿ blockbuster 👍👍🔥🔥🔥ಜೋಗಯ್ಯ ಪೋಳ್ಳಯ್ಯ 😂😂😂😂
Dish like ಮಾಡಬೇಡಿ ಕನ್ನಡ ದ ಅದ್ಬುತ ಸಿನಿಮಾ I love Prema sir
Super move...shivanna acting super...2021 ರಲ್ಲಿ ಮೂವಿ ನೊಡಿದವರು laik madi
34.13 Shivanna's Glowing Face And Kickass BGM ❤
❤️💛 ಶಿವಣ್ಣ & ಪ್ರೇಮ್ ಸರ್ ಕಾಂಬಿನೇಷನ್ ಜೋಡಿ ಸೂಪರ್ 💥👌✨
30 ವರ್ಷ ಆದಮೇಲೂ ಹೊಸ ಹೊಸ ಅಭಿಮಾನಿಗಳನ್ನ ಗಳಿಸುತಿರೂ One and only actor ನಮ್ಮ " BOSS OF SANDALWOOD STARS " ... ಅಪ್ಪನ ಸರಿಸಮನಾಗಿ ಅಭಿನಯ ಮಾಡುವ ನಟ ...
1 ವಾರ ಓಡದೆ ಇದ್ದರು 100days function ಮಾಡುವ ಈ ಕಾಲದಲ್ಲೂ .... ಸತತವಾಗಿ ಒಂದರ ನಂತರ ಒಂದು ಶತದಿನೋತ್ಸವ ಆಚರಿಸುವ ಕನ್ನಡದ ಏಕೈಕ ನಟ ಜೂನಿಯರ್ ರಾಜ್ಕುಮಾರ್ ಅಲಿಯಾಸ್ ಶಿವ ರಾಜಕುಮಾರ
🤣😂😂😂
Annavru rowdisum films madora?? Annavru tara acting yargu barolla
@@seenu3899 ರೌಡಿ ರಂಗಣ್ಣ 😌 ನೋಡಿಲ್ಲ ಅನ್ಸುತ್ತೆ ... ತಂದೆ ತಾಯಿ ನೆ ದೇವರು ಅನ್ನಲ್ವ ಅದೇ ಥರ ಶಿವಣ್ಣ ನೆ ರಾಜ್ ಕುಮಾರ್ ಅಂದೆ... ತಪ್ಪೇ ಇಲ್ಲ. .
@@manjunathkc8920 rowdi ranganna nu nodidhini bhaktha kumbara, bhaktha prahaladha, babruvahana, bond films nu nodidhini etara films yella shivanna kaiyalli Annavru tara madokke agutha 😄
@@seenu3899 Avarige yella thara maduva yogyathe thaakatthu ide ..problem yenu andare naavu rajanna avara jothe compare madtivi ade problem agodu .. ರಾಜಕುಮಾರ್, ವಿಷ್ಣು ಬಿಟ್ಟರೆ ಬೇರೆ ಬೇರೆ ಗೆಟಪ್ , ಕಥೆಗಳು, ಕಂಟೆಂಟ್ ಎಲ್ಲ try ಮಾಡಿರೋದು ಇವರೊಬ್ಬರೇ ... ನಮ್ಮ ಮನೆಯನ್ನು ಅರಮನೆ ಅಂತ ಕರೆದರೆ ... ನಿಜವಾದ ಅರಮನೆ ಜೊತೆ compare ಮಾಡಬಾರದು ...
@@manjunathkc8920 yaaru kuda Shivanna na Dr Rajkumaar jotheli compare madolla nivu mathra madthirodu Dr Rajkumaar bitre Shivanna avru yella tara pathra madalu try madore but success ratio kammi idhe Shivanna, vishnuvardhan yella just normal actors but Dr Rajkumar complete actor always number one
Happy new year 2024 be like movie 🍿
2022 ರಲ್ಲಿ ನೋಡ್ತಿದೀವಿ ಅಂದರೆ ಈತನಿಗೆ ಒಂದು ರೇಂಜಿದೆ.. 322 ನೇ ಸಲ total agi nan nodtirodu❣️😍
Me bro ❤❤❤
Shivanna and Appu Legendry
Nanu esta sala nodini nanage gottilla brother❤
Est saari nodidru nodbeku ansutte , super movie ❤❤
ಯೋ ಬರ್ಕ್ ಅಯ್ಯ...ಪೇಪರ್ ಮುಂದಾಗಡೆ.... ಶಿವಣ್ಣ ❤❤👌👌🙏
Laionisback 🦁🦁🦁🦁🦁🦁🦁
ತಾಯಿ ಇದ್ದೊರಿಗೆ ಅಳು ಬರ್ಸೋ ಈ ಸಿನೆಮಾ 🥺 ತಾಯಿ ಇಲ್ದೆ ಇರೋರಿಗೆ ಬಹಳ ದುಕ್ಕ ಪಡ್ಸುತ್ತೆ 🥺❤️💛
41:32 what a emotional touch ....,,,,, 😢
ಮುಗ್ಧತೆಯ ಸರ್ವಬೌಮ 😍❤ಶಿವಣ್ಣ 😍❤
ಯೋ ಭುಬಯ್ಯಾ....... 🔥🔥😘😘
1:37:28 emotional scene ಕಣ್ಣಲ್ಲಿ ನೀರು ಬಂತು
9:15 To 9:45 BGM..... Yen ಗುರು ವಿ. ಹರಿಕೃಷ್ಣ ಕೋಟಿರೋದು Musice 🔥🙏
ಜೋಗಯ್ಯ ....ಶಿವಣ್ಣನವರ....ಅದ್ಭುತವಾದ ಅಭಿನಯ, ನೃತ್ಯ, ....ಪ್ರೇಮ್ ರವರ ಸಂಭಾಷಣೆ....🔥🔥🔥
Iam big fan of kiccha.. ಸುದೀಪ್. ನಂಗೆ ಶಿವಣ್ಣ ಅಂದ್ರೆ ತುಂಬಾ ಇಷ್ಟ
06/07/2021 yar nodthidira Geleya re❤️............ Shivanna😘❤️
Abbahhh...!!!! En acting,, en action Guru... Love you shivanna....❤️❤️❤️❤️❤️❤️❤️
ಬ್ಲಾಕ್ ಬಸ್ಟರ್ ಹಿಟ್ ಜೋಗಯ್ಯ... ಸೂಪರ್ ಆಕ್ಟಿಂಗ್ ಡಾ //ಶಿವರಾಜ್ ಕುಮಾರ್, ಸರ್ 👌✌️🔥
From 2:03:59 to 2:05:43 this is prem's special ❤❤🔥😍
34:04 mass.....🔥🔥
45:38 ಈ ಸೀನ್ ಒಂದು ಕಡೆ ಮೈ ಜುಮ್ ಅನ್ನುತ್ತೆ..
ಇನ್ನೊಂದ್ ಕಡೆ ಕಣ್ಣಲ್ಲಿ ತಂತಾನಾಗಿ ಕಣ್ಣೀರು ಬರುತ್ತೆ...
Seriously this scene bere level ❤
😭😭😭😭s bro
Shivanna Evergreen Excellent Performer in Sandalwood Shivanna always The legend actor in KFI Jai Rajavamsha Jai Karnataka Jai Hind ❤❤❤
ಜೋಗಯ್ಯ ಆಲ್ ಟೈಮ್ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಮುೂವಿ ಇನ್ ಕನ್ನಡ ಫಿಲಂ ಇಂಡಸ್ಟ್ರೀ ಫ್ಲಾಪ್ ಅಂತ ಯಾವ ನನ್ನ ಮಗ ಹೇಳಿದ್ದು ನಿಮಗೆ ಮತ್ತೆ ಹಾಡುಗಳು ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಗೊತ್ತ ಓಂ ಶ್ರೀ ಮಲೆ ಮಹದೇಶ್ವರ ಸ್ವಾಮಿಯೇ ನಮಃ
ಓಂ ಹರ ಹರ ಮಹದೇವ
ಕರ್ನಾಟಕದ ಜೋಗಿ ಕರುನಾಡ ಜೋಗಯ್ಯ ಡಾ॥ ಶಿವರಾಜ್ಕುಮಾರ್
Ninge Yavano Heliddu 😂😂😂 ATB anthe shaata 😂😂😂 Average movie idu
ಶಿವರಾಜ್ ಕುಮಾರ್ ಸರ್ ಆಕ್ಟಿಂಗ್ ಪ್ರೇಮ ಸರ್ ನಿದರ್ಶನ ಸೂಪರ್ ಲಿರಿಕ್ಸ್ ಸೂಪರ್ ಹೀಟ್ ಸಂಗೀತ ವಿ ಹರಿಕೃಷ್ಣ ಸೂಪರ್ ಸಾಂಗ್ ಸೂಪರ್ ಮೂವಿ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
ನಮ್ಮ ಶಿವಣ್ಣನ ಒಂದು ಸಿನಿಮಾ ಅಂದ್ರೆ ಲಕ್ಷ ಅರ್ಥ ಇರುತ್ತೆ ನಾನು d boss ಅಭಿಮಾನಿ ಆದ್ರು ನನಗೆ ಶಿವಣ್ಣ ಅಂದ್ರೆ ತುಂಬಾ ista
2024 still can't get out of it🎉❤
100+ nodiruva kannadada ekaika movie..........munde yavattu ee tara movie barokke sadyane illa.....baground music 🔥🔥🔥🔥
Superb bgm❤🧡love u V.Harikrishna sir
ಈ ಸಿನಿಮಾ ಎಷ್ಟು ಸಾರಿ ನೋಡಿದರೂ ಬೇಜಾರ್ ಆಗಲ್ಲ 👍👍👍👍👍👍👍
ವಿ. ಹರಿಕೃಷ್ಣ ಸರ್ ಮ್ಯೂಸಿಕ್... 👌👌👌👌
Jogi & Joggayya is not a movie
Its an beautifull emotion❤️
100%
Super
Yes💯
ನಮ್ ಬಾಸ್ ಶಿವಣ್ಣ ಅವರಿಗೆ ಯಾವ್ ಫಿಲ್ಮ್ ಕೊಟ್ರು ಜಮಾಯಿಸಿ ಬಿಡ್ತಾರೆ ಏನ್ ಹೇಳ್ತೀರಾ ಅಲ್ವಾ ನಿಜ ಅನ್ಸಿದ್ರೆ ಲೈಕ್ ಬಟನ್ ಕ್ಲಿಕ್ ಮಾಡಿ.😎💖 ಲವ್ ಯು ಸೋ ಮಚ್ ಶಿವಣ್ಣ😘😘😘😘
ಹೌದು ಸರ ಜೈ ಶಿವಣ್ಣ ಬಾಸ್ ಜೈ ಶಿವಣ್ಣ ಲೀಡರ್
Yes bro
correct 100%
त्र ये
13
01:06:07 one and only shivanna can doing this scenes
ಪ್ರೇಮ್ ಬಾಸ್ ಇದೆ ತರಾ ಮೂವೀಸ್ ತಗಿಬೇಕು hero ಉಪೇಂದ್ರ ಬಾಸ್
Thale odiyo janeredaru devare mareyaada ninu yava lekkano jogi beautiful song
Sentiment don💪...Shivanna...🙏🙏🙏
Almost 83 times watching the movie fantastic movie jai shivanna
SHIVANNA IS ALWAYS REBAL
Jai srkbosssss world boss 🦁🔥🌍🔥🌍🦁🦁🦁🦁🦁🦁🦁👁️🌎🌎🌎🌎🌎🦁🌍🦁🌍🦁🔥🦁🦁🦁🔥🦁🦁🦁🔥🦁🔥🔥🔥🔥🦁
shivanna acting prem direction all actors acting adbuta wonderfull moovei
Yar enadru anni annavra maklalli shivanna na tara acting yaru madalla .. Puneet madalla ragavendra rajkumar madalla shivannana acting antu superb superb..... Emostional seen li antu manhogna abinaya.... 🔥🔥🔥🔥
Nam shivanna emotional acting ge fida agde irore liia👌👌👌💕
ಕೊಳ್ಳೇಗಾಲದವರು ಯಾರಾದರೂ ಇದ್ದರೆ ನನ್ನ ಪಿಲಮ್ಗೇ ಲೈಕ್ ಮಾಡಿ 🔥🔥🔥🔥🔥🔥
ಸೂಪರ್ ಮೂವಿ ಶಿವಣ್ಣ
ಉತ್ತರ ಕರ್ನಾಟಕದ ಮಾತು super ❤❤❤❤ ನಮ್ ಮಾತ್ kelak ಬಾಳ್ ಖುಷಿ ಆಗತೈತಿ ರಿ
ನಮ್ಮ ಶಿವಣ್ಣ ಅಣ್ಣನಿಗೆ ಯಾರ್ ಸಾಟಿ ಇಲ್ಲ...
31:48 Shivarajkumar's carrier based performance 🚩🚩🚩🚩🚩🕉🕉🕉🔱🔱🔱🙏🙏🙏🔥🔥🔥
1:23:42 amazing scene, wow news reports
ಪೂಜಾ ಗಾಂಧಿ ಅವರ ಪಾತ್ರ ಯಾರಿಗೆ ಇಷ್ಟ ಆಗಿದೆ ❤❤❤😢
ಜೋಗಯ್ಯ ಚಿತ್ರವನ್ನೂ ಚಿತ್ರ ಮಂದಿರದಲ್ಲಿ ನೋಡಿದವರು ಒಂದು ಲೈಕ್ ಕೂಡಿ ಬ್ರೋ❤
ನಾನು ಇವತ್ತೇ ಮೊದಲ ಬಾರಿಗೆ ಫುಲ್ ಸಿನಿಮಾ ನೋಡಿದ್ದು ಅದ್ಭುತ ನಟ ನಮ್ ಶಿವಣ್ಣ..
ಪ್ರೇಮ್ ಮತ್ತು ನಮ್ ಶಿವಣ್ಣ ಮತ್ತೆ ಮತ್ತೆ ಸಿನಿಮಾ ಮಾಡ್ತಲೆ ಇರಬೇಕು.. ♥️
Om, Jogi, Jogaiah, Myalari & Bhajrangi who all loved shivanna in 125 movies hit a like .....
I am big fan of sivanna from Andhra Pradesh,jai bajarangi super movie
ಗೆಳೆಯರೇ ನಾನು ಈ ಸಿನಿಮಾನ ರಿಲೀಸ್ ಡೇ 3 ಶೋ ನೋಡಿದೀನಿ ಮಸ್ತ್ ಮೂವಿ ,ಜೈ ಶಿವಣ್ಣ
ಕನ್ನಡದ ಅತ್ಯದ್ಭುತ ಮೂವಿ........ One the intrest baground music 🔥🔥🔥🔥🔥👌👌👌👌👌👌👌🔥🔥👌👌👌👌👌👌👌👌👌
My Family Watched Jogi film 3 Times in Padma Theatre Dharwad When i was Just 8 Years Old.
The movie with legendary BGM🔥
Wow ಗ್ರೇಟ್ ಮಸ್ತ್ जोगय्या... ❤️❤️❤️
1:52:30 what a emotional sense.
I watched ಜೋಗಿ With My Dad
Super Movie And 👌Emotional Movie ,No comparison With Other Remake Jogi Is Always "Masterpiece"🙏🏻
Happy Birthday shivanna 🔥🔥🔥
En movie madidiya guru🙄 yappa movie flop agide andre namboke agthilla but movie matra❤️nkn alti agide bjr agilla director prem sir I will meet soon❤️
Ultimate acting shivanna. Love u god bless u
ಜೋಗಿ 19th ಆಗಸ್ಟ್ 2005
ಜೋಗಯ್ಯ 19th ಆಗಸ್ಟ್ 2011
One of the classical And mass movie👍👌👌👌👌 This movie is humanity❤️❤️ and underworld⚔️🗡️⚔️🗡️ movie.Really it's Fantastic👌👌 movie
Shivanna bgge estu helidru nu kadime ne🙏 shivanna ondondu movies nodutiddre tumba hemme anistade❤️
What an acting man 🙏🏻 in jogi and hogaya kavacha really good talented actor in kfi jogi climax performed by Shivanna 🙏🏻 no words
The Best #Gangster Movie Ever Made in Kannada Film Industry... Mesmerizing One.... Doesn't Matter How Times I Watch This I still Get A Goosbumbs.... #BGM
Correct
57:56 hint of the villan movie song
1:16:40 ನಾ ಮಣ್ಣು ಬೊಂಬೆ ಜೀವವೇ ಇಲ್ಲದ ಗೊಂಬೆ ಅದ ಎತ್ತಿ ಮುಟ್ಟಿ ಮುದ್ದಾಡೋದ್ಯಾಕೆ......
ಎಂದೆಂದೂ ಜೀವ ಬರದು.... ಅದಕೆ.......❤❤😔😔
1:39:36 The best dialogue of the whole scene
Shivanna gud actore anta opkolru like madi
No doubt
ಶಿವಣ್ಣ ನಾ ಆಕ್ಟಿಂಗ್ ಚಿಂದಿ... ಆದ್ರೆ ಕಥೆಗಳು ಮಾತ್ರ ಚಿತ್ರಾನ್ನ 😄😄
@@sun20051 ml
😍
Entire Karnataka ne opkondide bidi sir...
Good actor alla Bhai, legend avru❤️🥰
One and only Shivanna..
1:19:43 best part
Super duper exllent movie i love ಶಿವಣ್ಣ
ನನ್ನ ಪ್ರೀತಿಗಿ ಆಶೀರ್ವಾದ ಈ ಮೂವಿ
V Harikrishna sir music 🔥🔥BGM👌👌
Naanu d boss n v harikrishna sir fan bro
ಹೌದಾ
Houdu anna
Nanu kuda D Boss abhimani
Your what's app number send me
ಜೈ ಶಿವಣ್ಣ ಜೈ ಜೋಗಿ ಜೋಗಯ್ಯ 🦁🦁🔥🔥👌👌🙏🙏👑👑⭐⭐🎈🎈🌴🌴🎆🎆🎇🎇🎉🎉🎉💐💐🎀🎀🎈💪💪👍👍🙏🙏🐯🐯🐆🐆🏵️🏵️🌷🌷🌻🌻🌳🌳🌴🌴
2023 ರಲ್ಲಿ ನೋಡ್ ಧೋರ್ ಇದೀರಾ
ಎನ್ ಮೂವಿ ಗುರು ಶಿವಣ್ಣ next level acting 🔥
I love shivanna❤️