ಅದ್ಭುತ ಸರ್ ನಿಜವಾದ ಆನಂದ ಇಲ್ಲಿದೆ ನಿಮ್ಮ ನಾದ ಸ್ವರದಲ್ಲಿ ದೇವರು ನೂರಾರು ವರ್ಷ ಸಂತೋಷ ನೆಮ್ಮದಿ ಸುಕ ಶಾಂತಿ ಕೊಟ್ಟು ಆ ದೇವರು ಕಾಪಾಡಲಿ ಎಂದು ಪ್ರಾರ್ತಿಸುತ್ತೇನೆ ನಿಮ್ಮ ಜೀವನ ಅದ್ಬುತವಾದ ಜೀವನ.ದೇವರು ನೀವು ಬರುವಾಗ ಅದ್ಬುತವಾದ ಕಲೆಯನ್ನು ಕೊಟ್ಟಿದಾನೆ ಸರ್ ನಿಜವಾದ ಭಾವದ ಅಲೆಗಳು ಉಕ್ಕುವದು ಎಲ್ಲಿ ಅಂದರೆ ಈ ನಿಮ್ಮ ಕೊಳಲ ನಾದದಲ್ಲಿ ಸರ್ ನಾ ಎಸ್ಟು ಹೊಗಳಿದರು ಸಾಲದು ಈ ನಿಮ್ಮ ಸಾದನೆಗೆ 👏👏👏👏👏👏👏👏🙏🙏🙏🙏🙏🙏🙏🙏
Very Good morning sir. Sir nimma privies birth Sri Krishna jagd gurudagittha. Mathanadade sarvarigu shanthi sarutthiddiralla. Thamma kutumba sada kalakku thannagirali. Mahan sadakarige jai jai jai 🧚♀️🧚♀️🧚♀️
ಅದ್ಭುತ ಅತ್ಯದ್ಭುತ ನನ್ನ ಮನದಲ್ಲಿ ಮತ್ತು ಆತ್ಮ ವಿಶ್ವಾಸ ಹಾಗೂ ಭಕ್ತಿ ಸ್ವಚ್ಛತೆ 100 ರಷ್ಟು ಹೆಚ್ಚಾಗಿದೆ. ನಿಮಗೆ ಧನ್ಯವಾದಗಳು. ಪ್ರಪಂಚದ ಎಲ್ಲಾ ಕಡೆಯೂ ಸಂಗೀತ molagali... ಜೈ ಶ್ರೀ ರಾಮ್... ಜೈ ಕೃಷ್ಣ
The most happiest moments of life are listening to this musical God's Devine flute. Nothing less than a living God. Flute has completely merged with this great Godkindi Sir. Long live Sir
Shree Godakhindi s flute playing is really amazing excellent and Extraordinary One is taken from the present kaliyuga to dwapar yug when God Krishna was playing with the flute So melodious hearttoouçhing playing listening to this like hohoney to the ears ❤❤❤❤❤
ITS VERY RARE THAT ONLY GREAT MUSICIANS CAN JUST BRING THE DEPTH OF A RAAGA. YOU ARE ONE OF THAT SIR! GIVE US MORE GANA MADHURA PAYASAM. YOU WILL BE REMEMBERED ALWAYS. FLUTE MEANS GODKHINDI. YOUR TAPAS HAS GIVEN RESULT.
Fantabulous... words are not enough to express my feelings about godkhindi's expressions of feelings via flute.... my million thanks for imparting us with such a lovely tunes....
ಪ್ರವೀಣ್ ಗೋಡ್ಕಿಂಡಿಯವರ ಅದ್ಭುತ ವೇಣುನಾದದಲ್ಲಿ ಮೂಡಿ ಬಂದಿರುವ ಈ ಸುಂದರ ಹಾಡುಗಳು ನಮ್ಮನ್ನು ಗಂಧರ್ವ ಲೋಕಕ್ಕೆ ಕೊಂಡೊಯ್ದು ನಮಗೆ ಸಂಗೀತ ದ ರಸಸ್ವಾದನೆಯ ಬಗ್ಗೆ ಹೆಚ್ಚಿನ ಆಸಕ್ತಿ ಯನ್ನು ಮೂಡಿಸುವಲ್ಲಿ "ಸಫಲ"ವಾಗಿವೆ. ಈ ಪ್ರವೀಣ್ ನ ವೇಣುನಾದವೇ ಇಷ್ಟು ರಸಾಸ್ವಾದಿಯಾಗಿರುವಾಗ ಆ ಕೃಷ್ಣನ ವೇಣುಗಾನವೆಂತಿದ್ದೀತು???
ನಿಮ್ಮ ಸಮಾಜ ಮುಖಿ ಕಾರ್ಯಕ್ರಮ ಮುಂದುವರಿಯಲಿ, ಭಗವಂತ ಖಂಡಿತವಾಗಿ ಒಳ್ಳೇದನ್ನು ಮಾಡುತ್ತಾನೆ 🙏🙏
ಮುರಳೀಧರ,ಗಾನ ವಿಲೋಲ ಶ್ರೀ ಕೃಷ್ಣ ನಿಮ್ಮಲ್ಲೇ ಆವಾಹಿತ ನಾಗಿ ಬಿಟ್ಟಿದಾನೆ, ಅತ್ಯದ್ಭುತ
ವೇಣುಗಾನ ಅದ್ಭುತ ..ಶ್ರೀಕೃಷ್ಣ ಕಣ್ಣಿಗೆ ಗೋಚರಿಸುವಂಥ ವೇಣುನಾದ 🎉🎉🎉👌👌👌👌🙏🙏👍
ಪ್ರವೀಣ್ ಕನ್ನಡದ ಆಸ್ತಿ❤ ಅಧ್ಭುತ ವಾದನ...ಕೋಟಿ ಪ್ರಣಾಮಗಳು 🎉
Pravin kolalannu mathanadsi namageàanadavannuniduthiddare
ತುಂಬಾ ಸುಂದರವಾದ ಮಧುರ ಕೊಳಲು ವಾದನ ಕಾರ್ಯಕ್ರಮ
P
Ppppppppppppppp
ಬಹಳ ಚನ್ನಾಗಿದೆ ಸಾರ್ ಕೇಳುತ್ತಿದ್ದರೆ ಬೇರೆ ಲೋಕಕ್ಕೆ ಹೊದ ಅನುಭವ.
ಗಂಧರ್ವ ಲೋಕದಲ್ಲಿ ವಿಹರಿಸುತ್ತಿದ್ದಂತಿತ್ತು ಅಧ್ಭುತ ವೇಣುನಾದ
ಸೂಪರ ಸರ್ ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಹೀಗೆ ಇನ್ನು ಹೆಚ್ಚಿನ ಸಾಂಗ್ಸ ಹಾಡತಇರಿ ......god bless you......tq so much
ಅದ್ಬುತ ಪ್ರವೀಣ್ ಸಾರ್...ಸಂಗೀತ ಲೋಕಕ್ಕೆ ನೀವು ಅಜರಾಮರ❤
ಇವಾಗ ಬಸ್ಸಿನಲ್ಲಿ ಪ್ರಯಾಣ ಮಾಡ್ತಾ ಇದ್ದೇನೆ, ಈ ಕೊಳಲ ನಿನಾದ ಮನಸ್ಸಿಗೆ ತುಂಬಾ ಮುದ ನೀಡುತ್ತಿದೆ, ಧನ್ಯವಾದಗಳು
devaru edha kade devva eruthe hage like edha kade unlike eruthe sir. super music🙏🙏
ನಿಮ್ಮ ಕೊಳಲು ನುಡಿಸುವ ಕಲೆಗೆ ನನ್ನ
ಈ ಮನಸ್ಸು ಸೋತಿಹದು..
ಮತ್ತೆ ಮತ್ತೆ ಕೇಳಬೇಕೆಂಬ ತುಡಿತ ಇನ್ನೂ ಹೆಚ್ಚಾಗಿದೆ..
ಸರ್ ಅಭಿನಂದನೆಗಳು....
ವಾವ್ ಅದ್ಭುತ
ಮನಸ್ಸಿಗೆ ತುಂಬಾ ಮುಧ ನೀಡಿದ ಕೊಳಲದನಿ ಕಲಾ ಸಾಧಕರಿಗೆ ಶರಣು ಶರಣಾರ್ಥಿ 🙏🙏🙏
ಸಂಕಲನ ಬಹಳ ಚೆನ್ನಾಗಿ ಮಾಡಿದ್ದೀರಿ. ನಿಮಗೂ, ಕಲಾವಿದರಿಗೂ ಅಭಿನಂದನೆಗಳು.
Mohandas Rao ಸೂಗಸಾದ ಸಂಕಲನ ಧನ್ಯವಾದಗಳು.
Very nice sir
Very nice
ಮನ ಮೋಹಕ, ಕರ್ಣಾನಂದನಂದಕರ, ಹೃದಯ ಸ್ಪರ್ಶಿ, ರಾಗ ಮಾಲಿಕೆಯಲ್ಲಿ ಉತ್ಕೃಷ್ಟ ವೇಣು ವಾದನ ಆಲಿಸಿ ಮಹದಾನಂದ ವಾಯಿತು.
ಪ್ರವೀಣ್ ಗೊಡ್ಕಿನ್ಡಿ ಯವರಿಗೆ ❤ ಪೂರ್ವಕ 🙏ಗಳು.
ಪ್ರವೀಣ್. ಗೋಡಕಿಂಡಿ ಅವರ ವೇಣು ವಾದನ ತುಂಬಾ ಚೆನ್ನಾಗಿದೆ ಧನ್ಯವಾದಗಳು.
Super Sir
ಅತ್ಯಂತ ಅದ್ಭುತವಾಗಿ ಕೊಳಲು ಉದುವ ಕಲಾವಿದರು ಅಂದರೆ ಅದು ನೀವೇ ವೇಣು ವಿಂಶತಿ ಸರ್.ಉದಿದರೆ ನಿಮ್ಮಂತೆ ಉದಬೇಕು. ಧನ್ಯೋಸ್ಮಿ ಸರ್
ಅದ್ಭುತ ಸರ್ ನಿಜವಾದ ಆನಂದ ಇಲ್ಲಿದೆ ನಿಮ್ಮ ನಾದ ಸ್ವರದಲ್ಲಿ ದೇವರು ನೂರಾರು ವರ್ಷ ಸಂತೋಷ ನೆಮ್ಮದಿ ಸುಕ ಶಾಂತಿ ಕೊಟ್ಟು ಆ ದೇವರು ಕಾಪಾಡಲಿ ಎಂದು ಪ್ರಾರ್ತಿಸುತ್ತೇನೆ
ನಿಮ್ಮ ಜೀವನ ಅದ್ಬುತವಾದ ಜೀವನ.ದೇವರು ನೀವು ಬರುವಾಗ ಅದ್ಬುತವಾದ ಕಲೆಯನ್ನು ಕೊಟ್ಟಿದಾನೆ ಸರ್
ನಿಜವಾದ ಭಾವದ ಅಲೆಗಳು ಉಕ್ಕುವದು ಎಲ್ಲಿ ಅಂದರೆ ಈ ನಿಮ್ಮ ಕೊಳಲ ನಾದದಲ್ಲಿ ಸರ್
ನಾ ಎಸ್ಟು ಹೊಗಳಿದರು ಸಾಲದು ಈ ನಿಮ್ಮ ಸಾದನೆಗೆ 👏👏👏👏👏👏👏👏🙏🙏🙏🙏🙏🙏🙏🙏
Thanks
Namma punya ..entha Kalegararu sikkirudu
Sir nimma nadadalli Divi Shakti ide
Awesome melody......
ತುಂಬಾ ತುಂಬಾ ಮಧುರ ಕೊಳಲಿನ ನಾದಕ್ಕೆ ಮನಸ್ಸು ಉಲ್ಲಾಸ ಉತ್ಸಾಹ ನೀಡುತ್ತದೆ
Very nice.
ವೇನು ನಾದ ಪ್ರವಾಹದಲ್ಲಿ ತೇಲಿದ ಅನುಭವ ಅತಿ ಸುಂದರ ಕರ್ಣಾನಂದವಾಯ್ತು.ಧನ್ಯವಾದಗಳು
ಧನ್ಯವಾದಗಳು ಸರ್.ನಿಜಕ್ಕೂ ಅತ್ಯುತ್ತಮ "ದೀಪಾವಳೀ ಉಡುಗೊರೆ"!.
v.super
Super
🙏🏻🙏🏻🙏🏻 ತುಂಬಾ ಚೆನ್ನಾಗಿದೆ ದೇವರ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರಲಿ 👍
ಅದ್ಭುತವಾದ ನಿರೂಪಣೆ ಭಗವಾನ್ ಶ್ರೀ ಕೃಷ್ಣ ನಿಮ್ಮನ್ನು ಆಶೀರ್ವದಿಸಲಿ
Very Good morning sir. Sir nimma privies birth Sri Krishna jagd gurudagittha. Mathanadade sarvarigu shanthi sarutthiddiralla. Thamma kutumba sada kalakku thannagirali. Mahan sadakarige jai jai jai 🧚♀️🧚♀️🧚♀️
ಅದ್ಭುತ ಅತ್ಯದ್ಭುತ ನನ್ನ ಮನದಲ್ಲಿ ಮತ್ತು ಆತ್ಮ ವಿಶ್ವಾಸ ಹಾಗೂ ಭಕ್ತಿ ಸ್ವಚ್ಛತೆ 100 ರಷ್ಟು ಹೆಚ್ಚಾಗಿದೆ. ನಿಮಗೆ ಧನ್ಯವಾದಗಳು. ಪ್ರಪಂಚದ ಎಲ್ಲಾ ಕಡೆಯೂ ಸಂಗೀತ molagali... ಜೈ ಶ್ರೀ ರಾಮ್... ಜೈ ಕೃಷ್ಣ
ಅತ್ಯುತ್ತಮವಾದ ಸಂಗ್ರಹ ಧನ್ಯವಾದಗಳು ಸರ್
1:40
The most happiest moments of life are listening to this musical God's Devine flute. Nothing less than a living God. Flute has completely merged with this great Godkindi Sir. Long live Sir
BEAUTIFUL 🙏🙏🙏❤️
ಹೃದಯ ಮಾಧುರ್ಯ. ಧನ್ಯವಾದಗಳು ಪ್ರವೀಣ್ ಅವರಿಗೆ....
ನಿಜಕ್ಕೂ ನಾವು dwapara ಯುಗdalli ಇದ್ದ ಹಾಗೆ ಅನಿಸುತ್ತದೆ. ಶ್ರೀ ಕೃಷ್ಣ ಕಣ್ ಮುಂದೆ ಇದ್ದ ಹಾಗೆ ಅನುಭವ ಆಗುತ್ತಿದೆ.
ಸುರರಿಗೆ ಸ್ವರ ಅಭಿಷೇಕ ಮಾಡಿದಂತಿದೆ..
ಆಲಿಸಿದ ಮನಸ್ಸಿಗೆ ಔತಣದ ಊಟ ಬಡಿಸಿದಂತಿದೆ.
Very nice sir kolalu nadha I Like Music
ತುಂಬಾ ಒಳ್ಳೆಯ ವೇಣು ವಾದನ. ವೇಣು ವಾದನ ಕೇಳಿ ಧನ್ಯನಾದೆನು ಧನ್ಯವಾದಗಳು
Super Ur God
ಜೋಷಿ ಸರ್ ಅವರೀಗೆ ಮನದಾಳದ ಅಭಿನಂದನೆಗಳು.ನಮ್ಮನ್ನು ಭಾವ ಲೋಕಕ್ಕೆ ಕೊಂಡೊಯ್ಯ್ದ ಗೋಳ್ಕಿಂಡಿ ಅವರಿಗೂ ವಂದನೆಗಳು
L
😊b 😅vc0😊☺️😊
😊
A melody to listen and get peace of mind, thanks to Sri. Praveen who mastered the flute, no comparison to anyone
My hypertension is reduced much on hearing these melodies.thanks.
ತುಂಬಾ ಧನ್ಯವಾದಗಳು ಸರ್ ಅಮೋಘವಾದ ವಾದ್ಯ
ಅದ್ಭುತ athyatdbutha
5) nie hinga nodabyada super sir very nice
Extremely melodious and mesmerizing flute playing . Excellent musical performance . Namaskar Pravin Godkindi Ji 🙏
P
@@nagarajnagaraj6084 ppp
p0ppp
@@nagarajnagaraj6084 p
Ppp
অনেক অনেক সুন্দর হয়েছে স্যার। খুব ভালো লাগলো।
ವೇಣು ವಾದನ ಸಾಕ್ಷ್ಯ ತ ಕೃಷ್ ನುಡಿ ಸಿದ ಹಾಗೆ ಇದೆ ಮನಸ್ಸಿಗೆ ತುಂಬಾ ಸಂತೋಷ ವಾಗುತ್ತದೆ
ಆಬಿನಂದನೆಗಳು
ಕಾಶಿ ರಾಮಶೆಟ್ಟಿ ಕಾರಾವೆಂ ಪತಿ
ಭದ್ರವತಿ
best music sir
@@sreerakshakv3334ft by😢😢
Hu hu
Ni CT
Hu🎉🎉
Super brother. Hari prasath, thanjavur city,Tamil nadu .
Born to deliver divine flute music especially to the current generation!!!!
ತುಂಬಾ ಚೆನ್ನಾಗಿದೆ ಸಾರ್
ತುಂಬಾ ಚೆನ್ನಾಗಿದೆ ದನ್ಯವಾದಗಳು
Excellent music . I am a great fan of Godkindi master. May God Bless him and his Family always and give him a long and fruitful Life.RP
🎉🎉🎉 ಸೂಪರ್ ಸರ್
Shree Godakhindi s flute playing is really amazing excellent and Extraordinary One is taken from the present kaliyuga to dwapar yug when God Krishna was playing with the flute So melodious hearttoouçhing playing listening to this like hohoney to the ears ❤❤❤❤❤
ITS VERY RARE THAT ONLY GREAT MUSICIANS CAN JUST BRING THE DEPTH OF A RAAGA. YOU ARE ONE OF THAT SIR! GIVE US MORE GANA MADHURA PAYASAM. YOU WILL BE REMEMBERED ALWAYS. FLUTE MEANS GODKHINDI. YOUR TAPAS HAS GIVEN RESULT.
ಬಹಳ ಚೆನ್ನಾಗಿದೆ. ಧನ್ಯವಾದಗಳು
Aap kohinur nahi kohinur ke bhi kohinur hai aap bharat ki aatma hai bharat ki jan hai really krishna bhai ji
Fentastik sir
Excellent Sir, no match for you in India
ಪ್ರಥಮವಾಗಿ ..ಸ್ವಾಗತಮ್ ಕೃಷ್ಣಾ.. ಸೂಪರ್🙏👌
I heard Pannalal Ghosh, Chaurasiaji and others. The Murali naada in your music is something devine. God bless you. Thanks.
Good morning
@@chidanandabaragur5302 Dr ,atyiolkmbezZzpr
rsex
Melody with great singing in flute Praveen is superb 🙏🌹🌺
The melody is as such Sri Krishna is playing for Radhe with love.
The vary very greatful video I like yours all item in this video lovly, beautiful fantastic and amazing...🌷💖🌷💖🌷💖🌷🙏🌷💖🌷💖🌷👍👍👍👍👍👍
Fantabulous... words are not enough to express my feelings about godkhindi's expressions of feelings via flute.... my million thanks for imparting us with such a lovely tunes....
🙏🙏 hi
Atyadbhut....sir
Sumadhura gana tq
Flute thumbs chenngide very nice
ಧನ್ಯವಾದಗಳು ಸಾರ್ ತಮ್ಮ ಸಾಧನೆ ಬಹಳ ಅಮೋಘ ಮೈಮರೆಸುತ್ತದೆ ಮಧುರ ನಾದ
Awesome songs and performance🙏🙏🙏
Super sir Abhinandanegalu all songs are beautiful evergreen songs too.
ಕೇಳುತ್ತಿದ್ದರೆ ಕೇಳುತ್ತಲೆ ಇರಬೇಕೆನಿಸುತ್ತೆ.ಕೃಷ್ಣಂ ವಂದೇ ಜಗದ್ಗುರಂ.
Mind blowing. Nice songs.
Thank you sir very good msg
Congratulations
I can't express joy while listening songs .
Super /praveen /joshi sir/
ಪ್ರವೀಣ್ ಗೋಡ್ಕಿಂಡಿಯವರ ಅದ್ಭುತ ವೇಣುನಾದದಲ್ಲಿ ಮೂಡಿ ಬಂದಿರುವ ಈ ಸುಂದರ ಹಾಡುಗಳು ನಮ್ಮನ್ನು ಗಂಧರ್ವ ಲೋಕಕ್ಕೆ ಕೊಂಡೊಯ್ದು ನಮಗೆ ಸಂಗೀತ ದ ರಸಸ್ವಾದನೆಯ ಬಗ್ಗೆ ಹೆಚ್ಚಿನ ಆಸಕ್ತಿ ಯನ್ನು ಮೂಡಿಸುವಲ್ಲಿ "ಸಫಲ"ವಾಗಿವೆ. ಈ ಪ್ರವೀಣ್ ನ ವೇಣುನಾದವೇ ಇಷ್ಟು ರಸಾಸ್ವಾದಿಯಾಗಿರುವಾಗ ಆ ಕೃಷ್ಣನ ವೇಣುಗಾನವೆಂತಿದ್ದೀತು???
ಮನಸನ್ನು ಹಿಡಿದು ನಿಲ್ಲಿಸುವ ಶಕ್ತಿ
Your swaghatam krishna song is playing very wonderful sir tq
Thank you for melodious music
Very lovely and attractive with glorious...superb
No stop and no advgment plase very good mejek plase no advgment plase
Athi uttham guru gale
Madhura, sumadhura, athi madhura venuvAdana. Shriyutha Joshiyavarige nanna anantha dhanyavAdagalu.
Suprbbbb Sir. ..👌👌👌👌👌👌👌.I will get rlax, while lstng these flutesongs.
Thank you sooooooooo much sir for this song🙏
prakash benakal
Suprbbbb Sir. ..👌👌👌👌👌👌👌.I will get rlax, while lstng these flutesongs.
Thank you sooooooooo much sir for this song🙏
Super sir
praveen sir we are behind you to man kushi karne ke bahut kushi hotha hai sune toh hum log pass words nahin hai
The ever best instrumental musician of karnataka famous worldwide
I thank God for the talent and for your efforts in mastering it. God bless you abundantly Sir. It’s so soothing to listen to your flute 🙏
E7777†*'_,
***†
Can't understand why people are disliking, what are their expectations ?
Super
Only human beings can like this.
Mindblow song instrumental music...
Mind relief, when this song listion...
wow soooooper
Supper flute sir 🙏
@Srivathsa sir, Thank you..
A melody which can blossom the mind..
Verybest
OUTSTANDING PERFOMER OF THE FLUTE. YOUR NADA TAKES TO GANDHARVA LOKA. LET LORD KRISHNA BLESS YOU. HARIOM TATSAT.
Waaw.. super zaalase flute & description arrangements ..
pravin sir nijaku tumba adubuta nimma gana kolalu ganake
Very Melodious Thank you praveen sir
@@nagendran4754 be
Most super
Super
HEART TOUCHING AND INSPIRING MUSIC. BLISSFUL. THANKS FOR UPLOADING SIR
ಅಭಿನಂದನೆಗಳು ಸರ್ . ತುಂಬಾ ಚೆನ್ನಾಗಿದೆ.
Truly breathtaking ❤
Great sir , there is no words to express regarding flute songs
Many thanks,wonderful and beautiful instrumental 🙇♀️🙇♀️🙇♀️🙇♀️❤❤
Awesome.. could there be any other word above awesome then that's for Praveen Godkhindi.. He is a magician really. Hats off to you sir.
Very melodious!!! Thank you Sir for sharing🇨🇦