Anil Kodagu 03 | ಮೂನ್ ಮೆಡಿಟೇಶನ್ | ದೇವರ ದರ್ಶನವಾಗುತ್ತೆ

Поделиться
HTML-код
  • Опубликовано: 6 янв 2025

Комментарии • 74

  • @padmanppaddu1231
    @padmanppaddu1231 Месяц назад

    ತುಂಬಾ ಚೆನ್ನಾಗಿದೆ xplain ಮಾಡಿದ್ದಕ್ಕೆ❤❤❤

  • @mahanteshan8687
    @mahanteshan8687 7 месяцев назад +13

    ಇದು ಅಜ್ಞಾನ ದಲ್ಲಿ ಇದು ಏನೋ ಭ್ರಮೆ ಅನಿಸುತ್ತೆ, ಅಜ್ಞಾನ ಇಂದ ಜ್ಞಾನದ ಕಡೆಗೆ ಯಾರು ಬರುವರು ಅವರಿಗೆ ಇದು ಸತ್ಯ ಎಂದು ಖಂಡಿತ ಅರ್ಥವಾಗುತ್ತೆ. ಸತ್ಯಯುಗ ಹತ್ತಿರದಲ್ಲಿ ಇರುವುದರಿಂದ ಕಾಲ ಬದಲಾಗುತ್ತಾ ಬರುತ್ತಿದೆ.

  • @shobhakamath8180
    @shobhakamath8180 7 месяцев назад +2

    Wonderful information, thank you for sharing Anilji🙏

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ 7 месяцев назад +7

    ದೇವರ ದರ್ಶನ ಪಡೆದ ನೀವು ಧನ್ಯರು, ನಿಮ್ಮ ದರ್ಶನ ಪಡೆದ ನಾವು ಧನ್ಯರು.ಎಲ್ಲರಿಗೂ ಗುರುವಿನ ಮಾರ್ಗದರ್ಶನ ಸಿಗದೇ ಇದ್ದಾಗ ಏನು ಮಾಡಲು ಸಾಧ್ಯ.ತಿಳಿಸಿದರೆ ಒಳ್ಳೇದು.

    • @TRUTH6887
      @TRUTH6887 7 месяцев назад +1

      ನೀವು ಕೂಡ 5 ಮಿನಿಟ್ ಸುಮನ್ನೇ ಕೂತ್ಕೊಳ್ಳಿ, ನಿಮಗೆ ಗೊತ್ತಿರೋ ರೂಪ ನೇ ಕಣ್ಣ ಮುಂದೆ ಬರುತ್ತೆ, ಆದರೆ ಭ್ರಮೆ

    • @shailajagpavanisree.7206
      @shailajagpavanisree.7206 6 месяцев назад

      namasthe ji.

  • @ashokpatroti1288
    @ashokpatroti1288 6 месяцев назад

    ಅರವಿಂದ ಸರಗೆ ಧನ್ಯವಾದಗಳು🕉💐🙏

  • @shobhamadiwalar8387
    @shobhamadiwalar8387 6 месяцев назад

    🙏🙏🙏🙏🙏you are blessed

  • @Cpraseethasasi
    @Cpraseethasasi 7 месяцев назад +1

    Ohm thasmai sree gurave namaha🙏🙏🙏

  • @sumanair8959
    @sumanair8959 7 месяцев назад +1

    Good job dear brother

  • @NikhilShivapur
    @NikhilShivapur 7 месяцев назад +2

    Jai Gurudev

  • @shobhamadiwalar8387
    @shobhamadiwalar8387 6 месяцев назад

    Superrrr experience 😊

  • @ShakuntalaS-eo4fr
    @ShakuntalaS-eo4fr 4 месяца назад

    Very interesting

  • @shivanandpatil8863
    @shivanandpatil8863 7 месяцев назад +1

    Super sir ❤❤

  • @sivadasnarayanan5248
    @sivadasnarayanan5248 7 месяцев назад +1

    ohmthasmai Sriguruve mama ha

  • @PavanKali-xl5wk
    @PavanKali-xl5wk 7 месяцев назад +3

    ನಮ್ಮ ಹೆಮ್ಮೆ ನಮ್ಮ ಕೊಡಗು 😊

  • @LalithaAnand-ej6hq
    @LalithaAnand-ej6hq 7 месяцев назад +10

    ಸರ್ ಮೂನ್ ಮೆಡಿಟೇಶನ್ ಮುದ್ರೆ ಯನ್ನು ನಿಮ್ಮ ಗುರುಗಳ ಅಪ್ಪಣೆ ಪಡೆದು ನಮಗೂ ತಿಳಿಸಿ ಸರ್

  • @HkBlockWalkar
    @HkBlockWalkar 7 месяцев назад +1

    Kodagu 🎉🎉🎉🎉🎉❤

  • @BabuH-sp5pj
    @BabuH-sp5pj 7 месяцев назад

    Good afternoon sir. Anil sir e meditation maduvudakke thasmai Gurugi athira hogi Nanthara madabeka, ella andra only mudra haki meditation madidare parvagilava sir, agadare nimma gurujii yavara permission thagondu mudrayanu nodici anil sir please🙏🙏

  • @ashokpatroti1288
    @ashokpatroti1288 6 месяцев назад

    🕉💐🙏🕉💐🙏

  • @vijaymobile-xc3dc
    @vijaymobile-xc3dc 7 месяцев назад +1

    3rd eyes bega video madi

  • @jayashaji8830
    @jayashaji8830 7 месяцев назад

    ❤🙏🙏🙏❤

  • @Jyothirani-h3w
    @Jyothirani-h3w 7 месяцев назад

    Please tell me horoscope to do moon mediation

  • @u4447
    @u4447 7 месяцев назад +2

    ಧ್ಯಾನದ ರೀತಿ ತಿಳಿಸಿ

  • @ravimravim6171
    @ravimravim6171 3 месяца назад +1

    ಸರ್ ದಯಮಾಡಿ ನನಗೆ ಅರ್ಥ ಆಗಲ್ಲ ಸನ್ನು ಮೂನು ಬಿಟ್ಟು ಕನ್ನಡದಲ್ಲಿ ಪ್ರೋಗ್ರಾಮ್ ಮಾಡಿಕೊಡಿ ಪ್ಲೀಸ್

  • @shailajagpavanisree.7206
    @shailajagpavanisree.7206 6 месяцев назад

    namasthe sir..

  • @guruduttr4990
    @guruduttr4990 7 месяцев назад +1

    🙏

  • @laxmieh2895
    @laxmieh2895 2 месяца назад

    ನನಗೂ ಮೋನ್ ಮೆಡಿಟೇಶನ್ ಹೇಳಿ ಕೊಡಿ

  • @chandrashekarnaik6748
    @chandrashekarnaik6748 7 месяцев назад +1

    ನಿಮ್ಮ ಗುರುಗಳ ವಿಳಾಸವನ್ನು ದಯವಿಟ್ಟು ನೀಡಿರಿ.

  • @BasalingayyaHiremath-fr8wz
    @BasalingayyaHiremath-fr8wz 6 месяцев назад

    Gurugalu iruva address sigabahuda sir

  • @MaheshUrs-vg2vp
    @MaheshUrs-vg2vp 7 месяцев назад +1

    When class will be start, please tell me the date.

  • @shobhamadiwalar8387
    @shobhamadiwalar8387 6 месяцев назад

    Address of guruji please

  • @ishanismith6979
    @ishanismith6979 7 месяцев назад +2

    ನಾವು ಯಾವಾಗಲೂ ಬ್ರಹ್ಮಾಂಡದ ಉಪಸ್ಥಿತಿಯನ್ನು ಅನುಭವಿಸಬಹುದು ಮತ್ತು ಪೋಷಕರಂತೆ ನಮಗೆ ಮಾರ್ಗದರ್ಶನ ನೀಡಬಹುದು. ನಾನು ಸಂತೋಷವನ್ನು ಅನುಭವಿಸಿದೆ ಮತ್ತು ತಾಯಿಯನ್ನು ಆಶೀರ್ವದಿಸಿದೆ. ಈಗ ನನ್ನ ಮಗಳು ಈ ಧ್ಯಾನದಿಂದ ಮಾತ್ರ ಅವಳ ಸುತ್ತಲೂ ರಕ್ಷಿತ ಪದರವನ್ನು ಹೊಂದಿದ್ದಾಳೆ. ಧನ್ಯವಾದಗಳು ಗುರೂಜಿ 🙏🙏🙏

  • @Abhishekkumar-wn7gm
    @Abhishekkumar-wn7gm 7 месяцев назад +1

    Meditation class address plz

  • @Indiansunrise1
    @Indiansunrise1 6 месяцев назад

    Could you please provide your guruji number to contact. So that we can also learn and practice meditation. In any of the episodes you are not revealing your guruji name and contact why???.

  • @momsonscreationskonchady
    @momsonscreationskonchady 7 месяцев назад

    Alarm rang dream finished

  • @parasudashyal9747
    @parasudashyal9747 7 месяцев назад +1

    Kannada belsabeku sir

  • @pradeepakumar9240
    @pradeepakumar9240 7 месяцев назад +1

    Experiences are different from people to people. Just say about meditation. Just say any books. Or about classes. Or say which guru linage u got this sadhana. Don't say experience. Because shakthi sadhak can have more experience compare to normal meditator

  • @vijayavijay4298
    @vijayavijay4298 7 месяцев назад +1

    ಗುರೂಜಿ ಹೆಸರು ಹೇಳಿ ಸಾರ್

    • @anilkodagu2854
      @anilkodagu2854 7 месяцев назад

      ತಸ್ಮೈ ಗುರೂಜಿ.. 🙏💓🙏

  • @vinayakrishna4258
    @vinayakrishna4258 7 месяцев назад +2

    ಸರ್ ಧ್ಯಾನ ವಿಧಾನ ಮುದ್ರೆಯನ್ನು ಸರಿಯಾಗಿ ವಿವರಿಸಿ ನಿಂಮಿಂದ ಇಷ್ಟ ಆಧ್ಯಾತ್ಮಿಕ ಸಾಧನೆ ಎಲ್ಲರೂ ಮಾಡುವಂತಾಗಲಿ

  • @LalithaAnand-ej6hq
    @LalithaAnand-ej6hq 7 месяцев назад +1

    ಸರ್ ನೀವು ಪ್ರತಿ ದಿನ ಸನ್ ಮೆಡಿಟೇಶನ್ ಮಾಡತಾ ಇದ್ದೀರ ಹೀಗೆ
    ಎಷ್ಟು ದಿನಗಳು ಮಾಡಬೇಕು ಸರ್

  • @VasanthiS-t2e
    @VasanthiS-t2e 7 месяцев назад +1

    👍👌🦘

  • @PMR1111
    @PMR1111 7 месяцев назад

    Gandsadre niv heliddella madbeku anthenilla😊

  • @rampigamingzone
    @rampigamingzone 7 месяцев назад +5

    Idu bhrame idru irbahudu alva

    • @Anil178
      @Anil178 7 месяцев назад +1

      No chance.

    • @TRUTH6887
      @TRUTH6887 7 месяцев назад

      ಹೌದು,ಯಾಕೆ ಅಂದ್ರೆ ಇವರ ಕಣ್ಣ ಮುಂದೆ ಬಂದದ್ದು, ಇವರು ಓದಿದ್ದು, ಅಥವಾ ಟಿವಿ ಅಲ್ಲಿ ನೋಡಿದ್ದು ಮಾತ್ರ ಇವರಿಗೆ ಮೊದಲಿಂದಾನು ಗೊತ್ತಿದದ್ದೇ ಇವರ ಕಣ್ಣ ಮುಂದೆ ಬಂದಿದೆ ಅಂದರೆ ಭ್ರಮೆ ಇರಬೇಕು

    • @GirishAmbig
      @GirishAmbig 7 месяцев назад +1

      Yes

  • @jahnavirbhat8050
    @jahnavirbhat8050 7 месяцев назад +2

    Those who don't know Malayalam, how can they understand Guru's guidance?

    • @anilkodagu2854
      @anilkodagu2854 7 месяцев назад

      Kannada classes will be start soon..

  • @anandasananda7282
    @anandasananda7282 7 месяцев назад

    ಗುರುವೇ ಕೃಷ್ಣ ಪರಮಾತ್ಮ ತನ್ನ 12ನೇ ವಯಸ್ಸಲ್ಲಿ ಕೊಳಲು ನುಡಿಸಿದು ಆಮೇಲೆ ಪರಮಾತ್ಮ ಕೊಳಲು ಮುಟ್ಟೆ ಇಲ್ಲ
    2)ಸಾಯಿಬಾಬ ದೇವರು ಅಲ್ಲ ಗುರುನು ಅಲ್ಲ ಸಾಯಿ ಸತ್ ಚರಿತ್ರೆ ಓದಿ ಗಂಗಾ ನದಿ ನೀರ್ನೇ ಮುಟ್ಟಿಸಿ ಕೊಳೋದಿಲ ಆತ್ತ ಮಾಂಶ ಹಾರಿ ಆಗಿದ ಮಾಂಸ ಹಾರಿಗೆ ದೇವರು ದೂರ
    3)ಪರಂಶಾಂತಿ ಬಾಪು ಅವರ ವಿಡಿಯೋ ನೋಡಿ ಚಂದ್ರನ ಮೇಲೆ ಅನ್ಯ ಗ್ರಹ ಜೀವಿ ಬಂದು ಅಕ್ವಾಯ್ರ ಮಾಡಿ ಐತು

  • @Savithats-vp8mg
    @Savithats-vp8mg 7 месяцев назад +2

    Niwu sariyagi hellodakke redy ella sumane suthhi balsi mathadtira class madthivi andre allige duddina asay

  • @niceinternetzone1271
    @niceinternetzone1271 7 месяцев назад +4

    Total bramheeeee

  • @sathya0751
    @sathya0751 7 месяцев назад +2

    😂 yaarappa ninu

  • @dheemanth5656
    @dheemanth5656 7 месяцев назад

    ಲೇ ನಿಜಾ ಹೇಳೋ....

    • @leela4987
      @leela4987 7 месяцев назад +3

      ನಮ್ಮ ನಾಲಿಗೆ ನಮ್ಮ ವ್ಯಕ್ತಿತ್ವ ತೋರುತ್ತೆ. ಬೆಲೆ ಕೊಟ್ಟರೆ ಬೆಲೆ ಸಿಗುತ್ತೆ.

    • @dheemanth5656
      @dheemanth5656 7 месяцев назад

      @@leela4987 ಕುರುಡು ನಂಬಿಕೆ ತುಂಬಾ ಅಪಾಯ

  • @BNNagendra-u1d
    @BNNagendra-u1d 7 месяцев назад +1

    🙏