ಇಲ್ಲಿ ಬಿಪಿ ಶುಗರ್ ಇರೋರು ಆರಾಮಾಗಿ ಊಟ ಮಾಡಬಹುದು ||SLN mess meals!!

Поделиться
HTML-код
  • Опубликовано: 30 сен 2024
  • ರಾಘವೇಂದ್ರ ಅವರು ಕಳೆದ 12 ವರ್ಷಗಳಿಂದ ಈ ಮೆಸ್ ನ್ನು ನಡೆಸುತ್ತ ಬಂದಿದ್ದಾರೆ.... ಪಕ್ಕಾ ಮನೆಯಲ್ಲಿ ಮಾಡಿದ ಮಸಾಲೆ ಪದಾರ್ಥಗಳು ಬಳಸಿ ಅಡುಗೆಯನ್ನು ಮಾಡುತ್ತಾರೆ... ಸೋಡಾ ಬಳಸದೆ ಇಲ್ಲಿ ಅಡುಗೆ ತಯಾರಾಗುತ್ತದೆ.... ಮತ್ತು ಕಡಿಮೆ ರೇಟಿನಲ್ಲಿ ಜನರಿಗೆ ಅನ್ನದಾಸೋಹ ಮಾಡುತ್ತಿದ್ದಾರೆ... ಇವರ ಈ ಅನ್ನದಾಸೋಹ ಹೀಗೆ ಮುಂದುವರೆಯಲಿ ಮತ್ತು ಇವರು ಬೆಳೆಯಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ
    SLN mess, from past 12 years are making this pakka home food, to the residential people... They make food with a purely homemade masala powders, which is very good for our health... The meals is at very reasonable rate.... Yet they are making Annadasoha daily to the people.....
    Price:
    Meals-₹45
    Rice-₹35(Catering)
    Address:sln Mess, near mens pg,Narsappa line,
    T. Dasarahalli Metro station, tumkuru road, Bangalore-560057
    map:
    Men's PG
    maps.app.goo.g...
    Ph no:9035745971(Ragavendra)
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
    .Dear Friends,
    Badukina Butthi RUclips channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India
    Gpay:9448315315
    Phone pay:9448315315
    Email:Maharudrappagoadachi@gmail.com
    contact us:9448315315(Urgent calls only)
    Whatsapp:(Urgent message)9448315315

Комментарии • 56