ಕಳಿಸ ಬೇಡಿ ಅಣ್ಣ ಅವನ ಮುಖ ನೋಡಿದರೆ ಗೊತ್ತಗುತ್ತದೆ ಅವನು ಯಾವಾಗಲೂ ಸರಿಯಾಗೊಲ್ಲಾ ಒಂದು ದಿನ ಅವಳನ್ನು ಕೊಂದಿ ಬಿಡುತ್ತಾನೆ ಅವನು ನೀವು ತುಂಬಾ ಒಳ್ಳೆ ಕೆಲಸ ಮಾಡ್ತೀರಾ ಅಣ್ಣ....ur so great man bro I proud of u ಅಣ್ಣ...
ದೇವರು ನಿನಗೂ ಹಾಗೂ ನಿನ್ನ ಇಡೀ ಕುಟುಂಬ ನೂರು ಕಾಲ ಸಂತೋಷ ನೆಮ್ಮದಿ ಸಕಲ ಐಶ್ವರ್ಯ ಇನ್ನಷ್ಟು ಇಂಥ ಬಡತನದಲ್ಲಿ ನೊಂದು-ಬೆಂದು ಸಂಕಷ್ಟದಲ್ಲಿ ಇರೋರ್ಗೆ ಸಹಾಯ ಮಾಡುವಂತೆ ಅವರಿಗೆ ಬೆನ್ನೆಲುಬಾಗಿ ನಿಲ್ಲುವಂತ ಶಕ್ತಿ ಸಂಪನ್ಮೂಲ ಆ ದೇವರು ನಿಮಗೆ ನೀಡಲಿ 🙏
ಅಣ್ಣ.. ಅವನ ಜೊತೆ ಕಳಿಸೋದಿದ್ರೆ ಕೊಂದಾಕಿ ಬಿಡೋದೇ ವಾಸಿ ಅಣ್ಣ.. ಕಳಿಸ್ಬೇಡಿ.. ಇದ್ದಷ್ಟು ದಿನ ಚೆನ್ನಾಗಿರಲಿ..
ಸಮಾಜ ಸೇವೆ ಮಾಡುವುದಕ್ಕೆ ಇಂತ ಯುವಕರು ಅವಶ್ಯವಾಗಿ ಬೇಕೇ ಬೇಕು ಎಂಥ ಒಳ್ಳೆ ಹುಡುಗ ದೇವರು ನಿನಗೆ
ಅಣ್ಣ ನಿಮ್ಮ ಈ ಸಮಾಜ ಸೇವೆ,, 👌👌👌ನೊಂದವರ ಪಾಲಿಗೆ ನೀವು 💓💓💓💓🙏🙏🙏
ಆಯಾಮ ಹೋದ್ರೆ ಚಿಂತೆ ಇಲ್ಲ ಮಕ್ಕಳನ್ನು ಕಳಿಸಬೇಡಿ ಮಕ್ಕಳಿಗೆ ವಿದ್ಯಾಭ್ಯಾಸ ದಯವಿಟ್ಟು ಮಾಡಿಸಿ
ಅಣ್ಣ ನಿಮ್ಮ ಆಶ್ರಮಕ್ಕೆ ನಮ್ ಕಡೆಯಿಂದ ಕೈಲಾದಷ್ಟು ಸಹಾಯ ಮಾಡತೀನಿ ದಯವಿಟ್ಟು ನಿಮ್ಮ ಸಹಾಯವಾಣಿ ಕಳಸಿ.🙏🙏🙏🙏
ಕಳಿಸ ಬೇಡಿ ಅಣ್ಣ ಅವನ ಮುಖ ನೋಡಿದರೆ ಗೊತ್ತಗುತ್ತದೆ ಅವನು ಯಾವಾಗಲೂ ಸರಿಯಾಗೊಲ್ಲಾ ಒಂದು ದಿನ ಅವಳನ್ನು ಕೊಂದಿ ಬಿಡುತ್ತಾನೆ ಅವನು ನೀವು ತುಂಬಾ ಒಳ್ಳೆ ಕೆಲಸ ಮಾಡ್ತೀರಾ ಅಣ್ಣ....ur so great man bro I proud of u ಅಣ್ಣ...
🙏🙏 ಅಣ್ಣ ಕಳಿಸ್ಬೇಡಿ ದಯವಿಟ್ಟು ಕಳಿಸ್ಬೇಡಿ ಪಾಪ ಇನ್ನೂ ನೆಮ್ಮದಿಯಾಗಿದ್ದಾರೆ
Dear bro pls do not send her and kids... Pls keep them with you.. This kids are innocent...
ದಯವಿಟ್ಟು ಯೋಗೇಶ್ ಅಣ್ಣ ಕಳಿಸಬೇಡಿ ಪ್ಲೀಸ್ ರಿಕ್ವೆಸ್ಟ್ ಮಿ
ದೇವರ ಜೊತೆ ಇರುವಾಗ ಖುಷಿಲೇ ಇರ್ತೀರಾ ಅಕ್ಕ ❤️ಅಣ್ಣ ನಿಮಗೆ ದೇವರ ರೂಪದಲ್ಲಿ ಸಿಕ್ಕಿದ್ದಾರೆ 🤗you are Real Hearo on world's Brother
Yes❤
@@MillyMenezes-t3l❤❤❤❤
❤❤ನಿವು ಮಾಡಿದ ಸರಿ ಅಣ್ಣಾ❤❤
ದಯವಿಟ್ಟು ಕೈಮುಗಿದು ಕೇಳುತ್ತೇನೆ ಸರ್ ರವರನ್ನು ಕಳಿಸಿ ಕೊಡಬೇಡ್ರಿ ದೇವರ ಮನೆಯಲ್ಲಿ ಚೆನ್ನಾಗಿ ಇರುತ್ತಾರೆ,,,🙏🙏🙏🙏
ಅಣ್ಣಾ ದಯವಿಟ್ಟು ಅವನ ಜೊತೆ ಕಲಿಸಬೇಡಿ 🙏🏼🙏🏼
ನಮಸ್ತೆ ಸರ್ ದಯವಿಟ್ಟು ಅವನ ಜೊತೆ ಕಳಿಸಬೇಡಿ ಸರ್
ತಪ್ಪಾಯ್ತು ಅಂತ ಒಪಿಕೊಂಡಿದಾರಲ್ಲ ಕಳಿಸಿ ಕೊಡಿ
ಆ ಭಗವಂತ ಖಂಡಿತವಾಗಿಯು ನಿಮಗೆ ಒಳ್ಳೆಯದು ಮಾಡಲಿ ಧನ್ಯವಾದಗಳು ಸರ್
ದಯವಿಟ್ಟು ಅವನ ಜೊತೆ ಕಳಿಸಿ ಕೊಡಬೇಡಿ
ತಂದೆ ತಾಯಿ ಇಲ್ಲದ ನೋವುನು ತಪ್ಸಿದಿರಾ ಅಣ್ಣ 😭🙏
Yogesh sar Allah nimage olledu madali ❤
ದಯವಿಟ್ಟು ನ ಮಕ್ಕಳು ಫ್ಯಾಮಿಲಿ ದಯವಿಟ್ಟು ಕಳಿಸಿಕೊಡಬೇಡಿ ಅವನ್ ನೋಡ್ದೆ ದೊಡ್ಡವನು 🙏🏻💐💐💞
ದಯಮಾಡಿ ಆ ಕುಡುಕನ ಸಹವಾಸದಿಂದ ಆ ಹುಡುಗಿಯನ್ನು ಹಾಗೂ ಮಕ್ಕಳನ್ನು ದೂರವಿಡಿ
ಅಣ್ಣ ನಿನ್ನತಾ ಪುನೈವಂತಾ ಎಲಿ ಸಿಗಲಾ ಅಣ್ಣ ಸುಪರ್ ಅಣ್ಣ ಸುಪರ್ ಅಣ್ಣ ಯೋಗೇಶ್ ಅಣ್ಣ ನಮ್ಮ ಉರು ವಿಜಪುರ 👌👌👌👌🤝🤝😍
Brother what your doing is great... God bless you....❤❤❤
You are great yogesh, please let me know if you need any service .
Anna Big Fan you Anna From Mulabagal ❤❤❤
Devaru. Na. Nimalli nodhide. Anna🙏🏽🙏🏽🙏🏽
Hats of to u sir ಅವರಿಗೆ ಆಶ್ರಯದ ಜೊತೆ ಅವರನ್ನ ಸ್ವಾವಲಂಬಿಗಳನ್ನಾಗಿ ಮಾಡಿ ಕೆಲಸ ಕಲಿಸಿ
NOW SHE IS BETTER LOOKING WITH URS CARE .SHE LOOKS HAPPY WITH UR CARE .GOD BLESS U SIR .I AM SO HAPPY..KEEP IT UP. TQ.
Super yogesh bro❤
Brother thankyou 🙏🙏🙏
Sir God bless you d your family.
ಕಲಿಯುಗದ ಕರ್ಣ ಯೋಗೇಶ್ ಅಣ್ಣಾ.
S super 💐💐💐💐💐
ಅವರ ಜೊತೆ ಕಳಿಸಬೆಡಿ ,,🙏🙏🙏
Nímmalle hirali sir 🎉yogésh sir god bless you
🙏🙏🙏👌👌👌👌
❤❤❤ good sir
ದೇವರು ನಿನಗೂ ಹಾಗೂ ನಿನ್ನ ಇಡೀ ಕುಟುಂಬ ನೂರು ಕಾಲ ಸಂತೋಷ ನೆಮ್ಮದಿ ಸಕಲ ಐಶ್ವರ್ಯ ಇನ್ನಷ್ಟು ಇಂಥ ಬಡತನದಲ್ಲಿ ನೊಂದು-ಬೆಂದು ಸಂಕಷ್ಟದಲ್ಲಿ ಇರೋರ್ಗೆ ಸಹಾಯ ಮಾಡುವಂತೆ ಅವರಿಗೆ ಬೆನ್ನೆಲುಬಾಗಿ ನಿಲ್ಲುವಂತ ಶಕ್ತಿ ಸಂಪನ್ಮೂಲ ಆ ದೇವರು ನಿಮಗೆ ನೀಡಲಿ 🙏
ಸರ್ ಕಳಿಸಬೇಡಿ ಅವನು ಸರಿಯಿಲ್ಲ ಅನಿಸುತ್ತೆ ಮಕ್ಕಳು.ಪಾಪ.ಸರ್.ಕಳಿಸಬೇಡಿ🙏
Ur great sir hat's up sir u safe that family god bless u
Don't send with him
Yogesh anna nevu super anna really u great anna
Good sir
ಕಾಲು ಸರಿ ಹೋದಮೇಲೆ , ಆಶ್ರಮ ಕೆಲಸ ಮಾಡ್ಕೊಂಡು ಇರ್ಲಿ, ಅಲ್ಲೇ ಇದ್ದರೆ ಅವರಿಗೆ ಒಳ್ಳೇದು ಅನ್ನಿಸುತ್ತೆ.
🙏🙏🙏🙏 anna🙏🙏🙏🙏
Thank God 🙏
🙏 ಅಣ್ಣ 🙏🙏🙏🙏🙏🙏
ಮಕ್ಕಳು ತುಂಬಾ ಚೆನ್ನಾಗಿ ದಯವಿಟ್ಟು ಕಳಿಸಬೇಡಿ
Your good man
ನಡೆದಾಡುವ ದೇವರು ಅಂದರೆ ನೀವೇ ಅಣ್ಣ
ಮಾರಾಯ ದೇವರು ನಿನ್ನನ್ನ ನಿನ್ನ ಕುಟುಂಬನ್ನಾ ಚನ್ನಾಗಿ ಇಟ್ಟಿರಲಿ, 🙏🙏❤️❤️
ದಯವಿಟ್ಟು ಕಳುವಹಿಸ ಬೇಡಿ 🙏
ನೀಮ್ಮ ನೀದಾ೯ರ ಸರೀಯಾಗೀದೇ ❤
Nija anna sakoke yogyate illa avanige
ನಿಯೂ ತುಂಬಾ ಚನಾಗಿ ಮಾಡಿದ್ದಿರಾ ಸರ್.ನಿಮಗೆ ನೂರು ವರಷ ಆಯಸು ಸಿಗಲಿ ಸರ್ .ನನ್ನ ಹೆಸರು Mohammad rafiq.
🙏🙏
Great ❤
Super bro olledagli nimge
Great Sir Nivu
Wari.good.supar
Thank you so much Yogi anna 🙏🙏🙏🙏🙏
Really great Anna, once again coming your Asrama
👌💫💞🙏🏻🙏🏻
Plzz Yogi brother kalsebedi..matte ade parsethithi baruthr😢
Great sir neevu.kalasbedi hudgina.avanu sari illa
Anna nivu tumba great 😢, god bless you
Super Anna ninu ❤❤
Super anna nivu nim kelsa ❤❤❤❤❤❤
Love u yogi darling bro..... God bless u 🙏🙏😍
May Allah bless you sir for helping this family
ಅಣ್ಣ ನಾನು ನಿಮ್ ಜೊತೆ ಮಾತಾಡ್ಬೇಕು 😭😭😭😭😭😭😭
Anna great 🙏🙏🙏🙏🙏🙏🙏
Super job bro god bless you and your family
Correct decision 🙏🙏🙏🙏🙏
Yogesh sir you have done good job super👍👏👏👏👏👏👏🙂
Very good sir
👌👌👌👌👌👍
Anna very great God bless you anna
Love you brother 😘😘❤️ god bless you anna next Puneethraj Kumar ninu anna
You're really god abudabi
ನೀವು ದೇವರ ಪ್ರತಿರೂಪ ,ಆ ಹೆಣ್ಣು ಮಗುವನ್ನು ಅವನ ಜೊತೆ ಕಳುಹಿಸಿಕೂಡಬೇಡಿ ಅಣ್ಣ
Super Yogash Anna From Bangarapet
👏👏👏👏👏 Yogi sir.
tande taayi tara nimma manassu preeti🙏🙏
Janasnehi anna always correct
Correct sir
🇮🇳👌😭
👍👍👍🙏🙏🙏🙏
Nim decision correctagi ide Yogi bro.
ನಿಮ್ ಆ ಒಂದು ಕಾರ್ಯಕೆ 🙏🙏🙏🙏🙏🙏🙏🙏🙏
Super. Anna.👌👌👌👌
🙏🏻🙏🏻🙏🏻
Neeviro thanka ellaru chennagirtare anna❤im blessed nimmantavrna nodoke❤
Anna nice 👍❤❤
🙏🙏🌹
Sir salute papa thai kaniru nodi
Manasu karagutide makku papa nim jote iralu ishta padutiddare
Jai yogishanna devru olled maadli nimge. Nam appu devra ashirvaadi ide nimge💐👏🏻🙏
😭😭😭😭😭😭🙏🙏🙏🙏🙏🙏🙏
Super bro
Thanks Anna,,
good dicission keep it up may god blessyou
Super boss
ಬೇಡ. 🙏🙏🙏
🙏🙏🙏👌👌
Really very great, may God bless u sir
Super decision sir👏👏👏💐💐💐