ಪೀಲರ್ ಅನ್ನು ಉಪಯೋಗಿಸಿ ಪೂರಿ ಮಾಡಿನೋಡಿ ಆಶ್ಚರ್ಯ ಪಡುತ್ತೀರಾ!!! Kitchen tips | Money saving tips

Поделиться
HTML-код
  • Опубликовано: 28 окт 2024

Комментарии • 47

  • @veenapv4307
    @veenapv4307 9 месяцев назад +1

    ಚಪಾತಿ ಬೊಂಬೆ ಚೆನ್ನಾಗಿ ಇದೆ.ಕನ್ನಡ ಭಾಷೆ ನಿಂತ ನೀರಲ್ಲ,ಹರಿವ ನೀರು.ಅನ್ಯ ಭಾಷೆಯ ಬಳಕೆ ಇಲ್ಲಿ ಪ್ರಧಾನವಲ್ಲ.ಹೊಸ ವಿಚಾರಗಳ ಅರಿವು ಪಡೆಯುವುದು ಮುಖ್ಯ.ಧನ್ಯವಾದಗಳು.

  • @maimunamaimu7333
    @maimunamaimu7333 10 месяцев назад

    Super 🎉

  • @umaprasad8476
    @umaprasad8476 10 месяцев назад

    Thanks for sharing these useful videos 👍😊. Your presentation is very nice. Want to watch more videos !!.

  • @smbengu6175
    @smbengu6175 10 месяцев назад +1

    Wov beautiful

  • @gandlamarriages8291
    @gandlamarriages8291 10 месяцев назад

    So nice and beautiful tips

  • @mangaladevi4320
    @mangaladevi4320 10 месяцев назад +1

    ನಿಮ್ಮ ಎಲ್ಲಾ ಟಿಪ್ಸ್ 👌, ಲೈಕ್ & ಸಬ್ಸ್ಕ್ರೈಬ್ ಮಾಡಿದ್ದೇನೆ 👍

  • @varalakshmiramachandra5764
    @varalakshmiramachandra5764 10 месяцев назад +2

    All useful tips.Thanq Mam.

  • @shashimaben2347
    @shashimaben2347 10 месяцев назад +1

    Very useful tips..

  • @Amitha1988Ammi-eu3il
    @Amitha1988Ammi-eu3il 10 месяцев назад

    D

  • @pushpalatac3756
    @pushpalatac3756 10 месяцев назад +1

    ಎಲ್ಲಾ ಟಿಪ್ಸ್ ಇಷ್ಟು ವಾಯಿತುmdm tq

    • @maneyemanthralaya
      @maneyemanthralaya  10 месяцев назад

      ನಿಮಗೂ ಧನ್ಯವಾದಗಳು sister

  • @manjulanc2573
    @manjulanc2573 10 месяцев назад +1

    👌👌👌👌👌👌

  • @kudupa1982
    @kudupa1982 10 месяцев назад +1

    ಹಾಯ್,, ನಂಗೆ ಬ್ಲೇಡ್ ದ್ ಟಿಪ್ಸ್ ಇಷ್ಟ ಆಯಿತು ಹೀಗೆ ಹೊಸ ಹೊಸ ದು ಕೊಡ್ತಾ ಇರಿ😊😊

  • @shylachethan7535
    @shylachethan7535 10 месяцев назад +1

    Supper tips 👌👌👌🙏🙏🙏

  • @uman6111
    @uman6111 10 месяцев назад +2

    👍👍👍

  • @uman6111
    @uman6111 10 месяцев назад +2

    All tips are very good 😅

  • @latharaghunandan9416
    @latharaghunandan9416 10 месяцев назад +1

    Very useful tips, Thank you.....

  • @geethabk4307
    @geethabk4307 10 месяцев назад

    ನಿಮ್ಮ tips ಎಲ್ಲವೂ super ಆಗಿವೆ👌👍🌹

  • @girija4714
    @girija4714 10 месяцев назад +1

    ಎಲ್ಲಾ ವೂಇಷ್ಟ ಆಯ್ತು ಸೂಪರ್

  • @koshyrao7032
    @koshyrao7032 10 месяцев назад

    Super tips.But kasa baliyuvaga footrug thegeyodhu agalvalla.so ashtu eshta aaglilla

  • @shashikalaherle2960
    @shashikalaherle2960 10 месяцев назад +1

    👌😊

  • @swarnalatadesai2061
    @swarnalatadesai2061 10 месяцев назад +6

    ಚೆನ್ನಾಗಿತ್ತು ಆದರೆ ಆಂಗ್ಲ ಪದದ ಬಳಕೆ ವಿಪರೀತ ಇವೆ.ನೀವೇ ನಿಮ್ಮ ವಿಡಿಯೋ ಕೇಳಿರಿ.ಉದ್ದೇಶ ನಾವು ಕನ್ನಡಿಗರಾಗಿ ಇಷ್ಟೊಂದು ಪದಗಳ ಬಳಕೆ ಮಾಡಿದರೆ ಹೇಗೆ ಅನ್ಯತಾ ಭಾವಿಸಬೇಡಿ

    • @maneyemanthralaya
      @maneyemanthralaya  10 месяцев назад

      ನನಗೂ ಗೊತ್ತಿದೆ ಸಹೋದರಿ, ಆದರೆ ತೀರಾ ಅಚ್ಚ ಕನ್ನಡದಲ್ಲಿ ಮಾತಾಡಿದರೆ ಕೆಲವರಿಗೆ ಗೊತ್ತಾಗುವುದಿಲ್ಲ ಆದ್ದರಿಂದಲೇ ಕೆಲವೊಂದು ಪದಗಳಿಗಾಗಿ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತೇನೆ🙂

  • @varalaxmisomappa747
    @varalaxmisomappa747 10 месяцев назад +2

    ಎಲ್ಲವೂ ಇಷ್ಟ ಆಯ್ತು

  • @basavakirana5296
    @basavakirana5296 10 месяцев назад +1

    ಎಲ್ಲಾ ಟಿಪ್ ಗಳೂ ಇಷ್ಟವಾಗಿವೆ. ಧನ್ಯವಾದಗಳು 🙏🙏🙏

    • @maneyemanthralaya
      @maneyemanthralaya  10 месяцев назад +1

      ನಿಮಗೂ ಧನ್ಯವಾದಗಳು🙂🙏🏻