@@navanisav6385ಅವರ ಮೆಸೇಜ್ ನೆಟ್ಟಗೆ ಅರ್ತ ಮಾಡ್ಕೊ..ಜೀವನ ಪಾಠದ ಬಗ್ಗೆ ಅವರು ಹೇಳ್ತ ಇರೋದು..ಹಲ್ವಾ ಮಾಡಿಕೊಡೋದನ್ನ ಅಲ್ಲ.. ಹೇಳಿಕೊಟ್ಟರು ನೀವು ಇಷ್ಟು ಶ್ರದ್ಧೆಯಿಂದ ಮಾಡೋದು ಅಷ್ಟರಲ್ಲೇ ಇದೆ.
ನಿಮ್ಮ ಅಭಿಪ್ರಾಯ ಭೂಮಿ ಬೇಗ ಪ್ರಳಯ ಆಗ್ಬೇಕಾ?? ಸಾಕ್ ಸುಮ್ನಿರಿ ಏನೂ ಅಂತ comment ಮಾಡ್ತೀರಾ ಪ್ರಳಯ ಪ್ರಳಯ ಆಗೋ ಟೈಮ್ ಆಗುತ್ತೆ... ಮೊದಲು ನೆಟ್ಟಗೆ ಕನ್ನಡ ಕಲೀರಿ ಎರಡನೆ ತರಗತಿ ಮಕ್ಕಳು ಕನ್ನಡ ಚೆನ್ನಾಗಿರುತ್ತೆ. ( ಭೂಮಿ).....not ಬೂಮಿ
1st time RUclips channel avrige comment maadtha erodhu.....ಯಾಕಂದ್ರೆ ನಮ್ಮ ಕನ್ನಡ ಬಡವರ ಬಗ್ಗೆ ಮತ್ತು ನಿಶ್ಚಲ್ಮ ಇಲ್ಧೆ ಹೃದಯಪೂರ್ವಕ ವಾಗಿ ಮಾತಾಡೋರ್ನ ಈ ಯೌಟ್ಯೂಬ್ ಅವ್ರು ಹೋಗಿ ಇಂಟರ್ವ್ಯೂ ಮಾಡಿಧ್ರಲ್ಲ ತುಂಬಾ ಖುಷಿ ಆಯ್ತು
Really great 👍 godly 👨 man and woman husband wife namaste 🙏 🙏 today nobody 👀 seen good information interweave Sar God blessings 🙌 🙏 to family today all young people
Wow! 🎉 Superb coverage from your channel! It's from our Chamarajanagar Dist, really I dint know about them. Next month will visit the place. Thank you very much for sharing this video and location 🙏
Why only on the 5th of every month? Reason you didn't mention!!! Eager to Know.. Hats off!! You bring out the Best Stories of Outstanding People in the Society. These Role Models are the Gems who the society look upon for direction.
ಕರ್ನಾಟಕದಲ್ಲಿ ಇನ್ನೂ ಇಂತಹ ಎಷ್ಟೊಂದು ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಇವರನ್ನೆಲ್ಲ ಹೆಕ್ಕಿ ತೆಗೆಯುತ್ತಿರುವ ನಿಮಗೆ ಧನ್ಯವಾದಗಳು ಗುರುಗಳೇ 🙏🏼🙏🏼
ಇವರ ಫಿಲಾಸಫಿಗಳು, ಇವರ ಜೀವನ ಮತ್ತು ಹಿನ್ನೆಲೆ ನಮ್ಮ ನಮ್ಮ ಜೀವನಕ್ಕೆ ಸ್ಪರ್ಶವಾಯಿತು.
ದೇವರು ಅವರನ್ನು ದೊಡ್ಡದಾಗಿ ಆಶೀರ್ವದಿಸಲಿ.
🙏
ಒಳ್ಳೊಳ್ಳೆ ಕಾಮೆಂಟ್ ನೋಡಿ ಮನಸ್ಸು ತುಂಬಾ ಖುಷಿ ಆಯ್ತು...ಜೈ ಬಾಸ್ ಅನ್ನೋರ ಕಾಟ ಇಲ್ಲಿ ಇಲ್ಲ ಸದ್ಯ
ಅದ್ಭುತ ಸಂಚಿಕೆ. 👏👏 ಇವರಿಂದ ಕಲಿಯುವಂತದ್ದು ಬಹಳ ಇದೆ
ಇವರು ಹೇಳಿಕೊಟ್ಟರೆ ತಾನೆ ಕಲಿಯೊಕೆ
@@navanisav6385ಅವರ ಮೆಸೇಜ್ ನೆಟ್ಟಗೆ ಅರ್ತ ಮಾಡ್ಕೊ..ಜೀವನ ಪಾಠದ ಬಗ್ಗೆ ಅವರು ಹೇಳ್ತ ಇರೋದು..ಹಲ್ವಾ ಮಾಡಿಕೊಡೋದನ್ನ ಅಲ್ಲ.. ಹೇಳಿಕೊಟ್ಟರು ನೀವು ಇಷ್ಟು ಶ್ರದ್ಧೆಯಿಂದ ಮಾಡೋದು ಅಷ್ಟರಲ್ಲೇ ಇದೆ.
ಯಂಥ ಒಳ್ಳೆಯ ಗಂಡ ಹೆಂಡತಿ. ನಿಮಂಥಾವರು ಇರೋದ್ಕ್ಕೆ ಇನ್ನು ಬೂಮಿ ಪ್ರಳಯ ಅಕ್ತಿಲ್ಲ ನಿಮ್ಮ ಪಾದಕ್ಕೆ ನೂರೆಂಟು ನಮಸ್ಕಾರಗಳು 🙏🙏🙏🙏🙏
ದಯವಿಟ್ಟು ಕನ್ನಡದ ಅಕ್ಷರವನ್ನು ಸರಿಯಾಗಿ ಬರೆಯಿರಿ
@@radhanagaraj2635 mistake yar ಮಾಡಲ್ಲಪ್ಪ ಪುಣ್ಯಾತ್ಮ
muchhamma nin baayina
@@radhanagaraj2635ಅವರ ಭಾವನೆ ಅರ್ಥ ಮಾಡಿಕೊಳ್ಳಿ ಸಾಕು..
ನಿಮ್ಮ ಅಭಿಪ್ರಾಯ ಭೂಮಿ ಬೇಗ ಪ್ರಳಯ ಆಗ್ಬೇಕಾ?? ಸಾಕ್ ಸುಮ್ನಿರಿ ಏನೂ ಅಂತ comment ಮಾಡ್ತೀರಾ ಪ್ರಳಯ ಪ್ರಳಯ ಆಗೋ ಟೈಮ್ ಆಗುತ್ತೆ... ಮೊದಲು ನೆಟ್ಟಗೆ ಕನ್ನಡ ಕಲೀರಿ ಎರಡನೆ ತರಗತಿ ಮಕ್ಕಳು ಕನ್ನಡ ಚೆನ್ನಾಗಿರುತ್ತೆ. ( ಭೂಮಿ).....not ಬೂಮಿ
ತುಂಬಾ ಸರಳ ಜೀವಿ ಈಗಿನ ಕಾಲದಲ್ಲಿ ಇಂಥ ಸರಳ ಜೀವಿ ಸಿಗೋದು ಬಹಳ ಕಷ್ಟ
1st time RUclips channel avrige comment maadtha erodhu.....ಯಾಕಂದ್ರೆ ನಮ್ಮ ಕನ್ನಡ ಬಡವರ ಬಗ್ಗೆ ಮತ್ತು ನಿಶ್ಚಲ್ಮ ಇಲ್ಧೆ ಹೃದಯಪೂರ್ವಕ ವಾಗಿ ಮಾತಾಡೋರ್ನ ಈ ಯೌಟ್ಯೂಬ್ ಅವ್ರು ಹೋಗಿ ಇಂಟರ್ವ್ಯೂ ಮಾಡಿಧ್ರಲ್ಲ ತುಂಬಾ ಖುಷಿ ಆಯ್ತು
ಒಳ್ಳೆಯ ಮನುಷ್ಯ ಒಳ್ಳೆಯ ಸ್ವಭಾವ ಒಳ್ಳೆ ಗುಣ
ಸರ್ ಇಂಥವರು ಇನ್ನು ತುಂಬಾ ಬೇಳೆಯಬೇಕು ಸರ್ ಪಾಪ ಇವರಿಗೆ ದೇವರು ಸುಖ ಶಾಂತಿ ಸಂಪತ್ತು ನೆಮ್ಮದಿ ಕೊಟ್ಟು ಕಾಪಾಡಲಿ 🙏❤ ಒಳ್ಳೆಯದಾಗಲಿ 💐🚩
ಜೈ ಕರ್ನಾಟಕ ಮಾತೇ 🙏💐🚩🌹🌺❤️
ಒಳ್ಳೇ ಅನುಭವದ ಮಾತು ಅದ್ಬುತ ಜೋಡಿ 🙏🏻
ಇವರನ್ನು ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏
He has so much of gratitude. I am so touched and it is very sad to say that this is rare these days..
ತುಂಬಾ ಅದ್ಭುತ, ನಮ್ಮ ಊರಿನ ಹಲ್ವಾ ನಮಗೆ ತಿಳಿಯದು.
ನಮ್ಮ ಕೊಳ್ಳೇಗಾಲದವರು ಹೆಮ್ಮೆಯ ವಿಷಯ.
ಕೊಳ್ಳೇಗಾಲದಲ್ಲಿ ಎಲ್ಲಿ ಸಂಪೂರ್ಣ ವಿವರಕೋಡಿ
All most all video this is the best video because life is so hard but so easy both r shows by that person its shows how manage life ok tq
ಅದು ಅವರ ಅನುಭವದ ಮಾತುಗಳು ಅದಕ್ಕೆ ಅವರ ಆಲ್ವಾದಷ್ಟೇ ಸಿಹಿಯಾಗಿದೆ 🙏🙏🙏
Lovely couple, more sweetest than the halwa.....
May Allah, bhagwanta, god.. bless you always.... Once again hats off to both.....
❤
Nimma nishkalmasha nagu nange thumba esta aitu ❤❤❤keep it up
Really great 👍 godly 👨 man and woman husband wife namaste 🙏 🙏 today nobody 👀 seen good information interweave Sar God blessings 🙌 🙏 to family today all young people
Great person husband and wife ❤
ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ ಸಂತೃಪ್ತಿ ಬದುಕು ಅಂದ್ರೆ ಎನು ಅಂತ ಇವರಿಂದ ತಿಳಿಸಿಕೊಟ್ಟ ಮಹನೀಯರಿಗೆ ವಂದನೆಗಳು.❤
Olle vaykthi olle manassu ❤❤❤devruu avrige olleduu maadli 🎉🎉🎉🎉🎉🎉🎉🎉🎉
He is really talking naturally...no hype...
ಸಾರ್ ನಾವು ಕೂಡ ಕೊಳ್ಳೇಗಾಲದವರೆ ಈ ದಂಪತಿಗಳನ್ನು ನೋಡಿ ಸಂತೋಷವಾಯಿತು ನಮ್ಮ ಕೊಳ್ಳೇಗಾಲ ನಮ್ಮ ಹೆಮ್ಮೆ ಹಾಗೂ ನಮ್ಮ ಜಿಲ್ಲೆ ಚಾಮರಾಜನಗರ ❤❤❤❤🙏🙏🙏🙏🙏
ನಿಷ್ಠೆ, ಪ್ರಾಮಾಣಿಕತೆ, ಕೃತಜ್ಞತೆ ತುಂಬಿರುವ ಕೊಡ.
ನಾವೆಲ್ಲರೂ ಕಲಿಯಬೇಕು.
Sadhgunigala koda - Thumbidha Koda Thulukuvudhillaa.
Cute Couple - Made for each other.
Noorkaala Balali. Aaadhrsha Dhampathigalu Neevu.
Nishkalmasha Sarala Sathya KASHTA JEEVIGALU - Namma Nimmellarigoo Maadhari.
Aadharsha Dhampathigala Maathe Makarandha.
Kannalli Kanneeru Jinugithu.
ಏಷ್ಟು ಒಳ್ಳೆಯ ಹೃದಯ ರಿ ಅಮ್ಮ ನಿಮ್ದು❤️ 100+ವರ್ಷ ಚೆನ್ನಾಗಿ ಇರು ತಾಯಿ🙏🙏❤️
Appa khsta phtidu mhakha nesudu thumba great sar ❤🙏🙏🙏🙏🙏🙏
Suuper sir, thanks for this video 🙏👍sir
Tears answered all questions God bless you 🙏 🙏 🙏
Heart touching..May God bless the couple..
❤❤❤❤❤ best episode and getting 😢😢😢😢😢 when i see this family...how they are so kind 💞💞😍❤️ uffff jai sree ram
ನಮ್ಮೂರು,ನಮ್ಮ ಬಡಾವಣೆಯ ಹಿರಿಮೆ ಕಮಲಮ್ಮ ನವರ ಕುಟುಂಬ 🤗 ಬಾದಾಮ್ ಹಲ್ವಾದ ನೆನಪು ಸದಾ ಸವಿ 🥰
Wonderful presentation sir....👍👏🏽👏🏽👏🏽
ನಿಮೆಗೆ ಒಳ್ಳೆದಾಗಲಿ
ಜೀವನದ ಬಗ್ಗೆ ತುಂಬಾ ತಿಳ್ಕೋನದಿದ್ದರೆ ದಂಪತಿಗಳು🙏
Hat's off to you Great people with great heart 🎉🎉❤❤
ಒಳ್ಳೆಯದಾಗಲಿ ❤
Very good excellent sir than you
Please give hair growth secret.
Superb sir ನೀವು ಗಂಡ &ಹೆಂಡತಿ ❤🎉
Thumba thanks olle janrannu parichayisiddakke
ಅದ್ಭುತ ಮಾತುಗಳು
ಸೂಪರ್ ಸರ್ 🙏💖💖
Address pls
👌 super sweet couple fantastic
ನಮ್ಮ ಊರು ಹಲ್ವಾ.. ತುಂಬಾ ಸರಿ ಟೆಸ್ಟ್ ಸೂಪರ್
really great personality super
ಕಿಚ್ಚ ❤
Good video sir 🙏🏻🙏🏻🙏
One of the best video. They are so sweet better than that Halva. ❤❤❤
❤ thank you so much sir jeevana artha aythu ❤
Sir how much 1 kg. All the best sir
ನಿಮ್ಮ ಸರಳ, ಸ್ವಚ್ಛ ಮನೋಭಾವ ಈಗೆ ಇರಲಿ. ನೀವು ಬಯಸಿದಂತೆ ನಿಮ್ಮ ಅರೋಗ್ಯ ಚಿರಕಾಲ ಇರಲಿ.
How easy he is taking in all aspects
God bless you both of you sir
Thankyou sir 🙏
Tumba Holliyavru good person ❤🎉 good heart ❤🎉
🙏..Great..
🙏🙏🙏🙏🙏🙏💐💐💐💐💐ಮಾತುಗಳು ಬರದೇ ತರ ಮಾಡ್ಬಿಟ್ರಲ್ಲ ರಾಜೀವ್ ಕೋಟಿ ನಮನಗಳು,
True words from ideal couple
Wow! 🎉 Superb coverage from your channel! It's from our Chamarajanagar Dist, really I dint know about them. Next month will visit the place.
Thank you very much for sharing this video and location 🙏
Kollegala ❤
16:20 great lesson...
God bless both of you 🙏🙏
Super sir nivu❤
Superb 🙏nemmadiya jeevana andre enu anta kalsukodo devarugulu enthaure
,❤❤ super sir
D best presentation n thank you showing Sir 🙏
Olle mathu heliddiri sir.....namma kaigale ondannu ondu nambakilla innu yaranna nambuvudu... 😢😢😢😢 Lots of luv from Kerala ......
Really great human beings.
SUPER SIR Nimma matinalli satya ede God bless un ur family
Excellent
GOD BLESS THEM..
English subtitles please
Great
Super 👌
ಸೂಪರ್ 👌 ಮಾತುಗಳು
Super nbike. Maathu. Super anna ❤
Nam ooru nam Jana .. thank you sir ❤❤
What an innocent lady she is!
Alate miridare aapatu ❤ 👌👌
❤sharanu sir
Super sir
Super sar
Grate sir🙏
Very interesting 👌
ಸರ್ ನಮಸ್ತೆ ನನ್ ಹೆಸರು ಕುಮಾರ್ ಅಂತ ನಂಜನಗೂಡಿನವರು ಸರ್ ನಮ್ಮ ನಂಜನಗೂಡಿನಲ್ಲಿ ಶಿವಲಿಂಗ ಕೆಫೆ ಎಂಬ ಚಪಾತಿ ಹೋಟೆಲ್ ತುಂಬಾ ಫೇಮಸ್ ಇದೆ ಇದನ್ನ ಬಂದು ಒಂದ್ಸಲಿ ವಿಡಿಯೋ ಮಾಡಿ ಸರ್
Super video ❤❤
ಕೊಳ್ಳೇಗಾಲದಲ್ಲಿ ಯಾವಕಡೆ ಅಂಗಡಿ ಇದೆ ಸಾರ್
Waw super
How to making Halwa making video madi
Why only on the 5th of every month? Reason you didn't mention!!! Eager to Know.. Hats off!! You bring out the Best Stories of Outstanding People in the Society. These Role Models are the Gems who the society look upon for direction.
Nagrathpet gundappa (Ramavilas) sweet stall idakinta halydu idarabage video madi torisi
Yes Nam great kollegala
Sir, pls provide locations in kollegala.
ಸಂಪೂರ್ಣ ವಿಳಾಸ ಮತ್ತು ಲೊಕೇಶನ್ ಅನ್ನು ಡೆಸ್ಕ್ರಿಪ್ಷನ್ ಅಲ್ಲ ಹಾಕಲಾಗಿದೆ
ನನ್ ಫೇವರಿಟ್ ದೊಮ್ಮು ರೂಟ್ ನೀವು ಚೆನ್ನಾಗಿರಬೇಕು
Super super bro ❤❤ super
Super Words❤❤
❤❤❤ಇಷ್ಟಪಟ್ಟು ಮಾಡುವ ಕಷ್ಟಜೀವಿಗಳು🎉🎉❤❤❤
ನಮ್ಮೂರು❤