Crush Kannada Short Movie Full | Sathish Vajra | Rachana | UV Harish | Prajwal Devraj

Поделиться
HTML-код
  • Опубликовано: 17 окт 2024
  • Sathish Vajra Crush Kannada Short Movie
    Starring :- Sathish Vajra, Rachana
    Director:-UV Harishgowda
    Music Director:-Akshay S Rishab
    Editor:-Prem pk
    DOP:-sathish rajendran
    Publicity Design:-Chethan gowda
    Please Watch Our Crush Short Movie , Share With Your Friends And Comment Your Valuable Feedback.

Комментарии • 3 тыс.

  • @sathishvajra7622
    @sathishvajra7622  4 года назад +676

    ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ..♥️♥️😍😍
    ನಿಮ್ಮ ಗೆಳೆಯ ಸತೀಶ್ ವಜ್ರ ಚಿರ ಋಣಿ..
    ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ 👬👭LOVE you lots
    ನಿಮ್ಮ ಅಭಿಪ್ರಾಯಗಳಿಗೆ ನನ್ನ ಹೃದಯ ಪೂರ್ವ ಧನ್ಯವಾದಗಳು ❤❤❤☺☺☺☺☺❤❤❤❤❤❤❤❤

  • @royalstar8992
    @royalstar8992 4 года назад +348

    ಬರೆಯದೆ ಉಳಿದ ಕವಿತೆ ನೀನು,..
    ಅಳಿಯದೆ ಉಳಿದ ನೆನಪು ನೀನು
    ಸಿಗದೆ ಸರಿದ ಮೊದಲ ಪ್ರೀತಿನ ಎಂದಿಗಾದರೂ ಮರೆಯಲೇನೋ??..
    ಮರೆಯಲಾಗದ ಸುಂದರ ಕನಸ್ಸು ನೀನು

  • @dreamhomekannada
    @dreamhomekannada 4 года назад +273

    ಕನ್ನಡದ ಎಲ್ಲಾ ಕಿರುಚಿತ್ರದ ದಾಖಲೆ ಮುರಿದು ಮುಂದೆ ಸಾಗಲಿ...🤩😍❤

  • @Itsmeappu26
    @Itsmeappu26 2 года назад +50

    We miss you bro😭 ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಹುಟ್ಟಿ ಬನ್ನಿ

  • @sumalathasumalatha3095
    @sumalathasumalatha3095 4 года назад +123

    ಮನಸಲ್ಲಿ ಬಂದವಳು ಕನಸಲಿ ಕಂಡಳು....
    ಕಂಡ ಕನಸು ನನಸಾಗದೆ ಕಣ್ಣಿರಲ್ಲಿ
    ಕೊನೆಯಾದಳು.....
    .......ಜೀವನನೆ ಹೀಗೆ .....

  • @sharmilavenugopal5216
    @sharmilavenugopal5216 3 года назад +15

    ಮನಸ್ಸೆಂಬ ಮಲ್ಲಿಗೆ ತೋಟದಲ್ಲಿ
    ಪ್ರೀತಿ ಎಂಬಾ ಹೂ ಅರಳುತ್ತಿದೆ
    ಆಸೆಯೆಂಬ ಕನಸುಗಳನ್ನು ಹೊತ್ತು
    ಜೀವನ ಎನ್ನೋ ಜ್ಯೋತಿ ಬೆಳಗಲು
    ನೀನೆಂದು ಬರುವೆಯೋ ನನ್ನ ಬಾಳಿಗೆ
    ನಿನಗಾಗಿ ಕಾಯುತ್ತಿದೆ ನನ್ನ ಮನದ ಮನೆ
    ಇದು ನನ್ನ ಪುಟ್ಟ ಕವನಗಳೊಂದಿಗೆ ನಿಮಗೆ ಶುಭಾಶಯಗಳನ್ನೂ ತಿಳಿಸುವೆ , ಮೂವೀ ಸೂಪರ್
    ನಿಮಗೆ ಒಳ್ಳೆಯದಾಗಲಿ

  • @sarusarsu2668
    @sarusarsu2668 2 года назад +28

    Black beauty😍😍😍 sathish vajra.. Very good actor🥰🥰🥰🥰 nice movie🥰🥰🥰🥰🥰

  • @ranganathranga606
    @ranganathranga606 4 года назад +59

    ☹️ಹಾಗೇ ಬಂದು ಇಗೆ ಹೋದವಳು ಬಂದು ಹೋಗುವ ಮಧ್ಯೆ ಮರೆಯಲಾಗದ ಸಂಬಂಧವ ಕಲ್ಪಿಸಿ ಹೋದಳು 😔

  • @Raju-ik4xf
    @Raju-ik4xf 2 года назад +8

    ಲಗೋರಿ ಸೂಪರ್ 🌟 ಅಣ್ಣಯ್ಯ ಅಭಿಮಾನಿಗಳ ಆರಾಧ್ಯ ದೈವ ನಮ್ಮ ಡಿ ಬಾಸ್ ಒಳ್ಳೆಯ ಮನಸ್ಸು ಬಾಸ್ ಜೈ ಡಿ ಬಾಸ್ ಜೈ ಡಿ ಬಾಸ್ ಒಳ್ಳೆಯದೇ ಆಗುತ್ತದೆ ಅಣ್ಣಯ್ಯ

  • @balrajkumerbalukumer6814
    @balrajkumerbalukumer6814 4 года назад +12

    ನಿಜವಾದ ಪ್ರೀತಿಗೆ ಎಂದಿಗೂ ಕೊನೆಯಿಲ್ಲ 💞💞 super acting 💞 vajra and Rachana 💞 all the best your future plans good luck with your team 💐💐💐💐

  • @shivashivu4828
    @shivashivu4828 4 года назад +331

    ಕನಸಲ್ಲಿ ಕಂಡವಳು ಮನಸಲ್ಲಿ ಎದುರಾದಳು,
    ಹಿಡಿದು ಪಡೆವೆನೆನ್ನುವಷ್ಟರಲ್ಲಿ ಮರಳಿ ಮರೆಯಾದಳು......😭

  • @bhagyagani6974
    @bhagyagani6974 3 года назад +6

    ಅಂದ ಚೆಂದದ ಪ್ರಕೃತಿ ಸಿಂಚನವನ್ನು
    ಸೆರೆಹಿಡಿಯುವ ಬಯಕೆಯಲ್ಲಿ ನಾನಿರೆ...
    ನನ್ನ ಮನಸ್ಸಿನಲ್ಲಿ ಸೆರೆ ಹಿಡಿದ ಆ ಚಿತ್ರ ನಿನಾಗಿರೆ..
    ಗೊತ್ತಾಗದ ಪಯಣ...
    ಸುಮ್ಮ ಸುಮ್ಮನೆ ನಾಚುವ ನಯನ...
    ಇನ್ನೇತ್ತಲೊ ಹರಿಯುವ ಗಮನ...
    ಮರಳಿ ನೋಡಿದಾಗ ಎಲ್ಲವೂ ಮೌನ...
    🌟🌟🌟🌟🌟🌟🌟
    ಹೀಗೆ ಸಾಗಲಿ ಸರ್ ನಿಮ್ಮ ಪಯಣ

  • @roopeshr2259
    @roopeshr2259 4 года назад +36

    ಶಾರ್ಟ್ ಮೂವಿಯ ಕ್ಲಾರಿಟಿ ಸೂಪರ್ ಇದೆ. ಅರ್ಥಪೂರ್ಣವಾಗಿದೆ.ಇನ್ನಾ ಒಳ್ಳೆಯ ಸಂದೇಶ ಯುವ ಜನತೆ ಬೇಕು.ಕನ್ನಡದ ಯಾವುದೇ ಸಿನಿಮಾ ಅಂದ್ರು ಕನ್ನಡಿಗರ ಸಪೋರ್ಟ್ ಇದೆ ಇದೇ.ಒಳ್ಳೆಯ ಸಿನಿಮಾ ಮಾಡ್ ಗುರು.ಗಾಡ್ ಬ್ಲೆಸ್ ಯು...

  • @Drkeerthi1111
    @Drkeerthi1111 2 года назад +13

    Just finished watching this kiru chitra, after seeing lagori..
    Excellent acting satish vajra.. Have a bright future.. Beautiful movie.

  • @praveenrk5408
    @praveenrk5408 2 года назад +1

    Talent Gone away soon.....

  • @Panda2op
    @Panda2op Год назад +6

    Miss You bro.. 💔🥺. super Actor ⚡️..ಜೊತೆಗಿರದ ಜೀವ ಎಂದಿಗೂ ಜೀವಂತ ☺️🙏🥀

  • @dacchudarshan3365
    @dacchudarshan3365 2 года назад +28

    All the best from D BOSS Fans

  • @basavarajkundaragimath1136
    @basavarajkundaragimath1136 2 года назад +1

    🔥🔥 ayti bro video

  • @ramuskiccha6658
    @ramuskiccha6658 4 года назад +26

    ಅಣ್ಣಾ ತುಂಬಾ ಚನ್ನಾಗಿದೆ ಮುಂದಿನ ಬಾಗ ತಯಾರಿ ಮಾಡು all the best ಅಣ್ಣ

  • @sushmatanangi1247
    @sushmatanangi1247 2 года назад +7

    Wow what an acting bro
    Amma fida ade Nim acting,voice,smile, hairstyle ge...❤️

  • @vvirupakshi1334
    @vvirupakshi1334 2 года назад +1

    👌👌👌😍😍❤️❤️ ಸೂಪರ್ ವಿಡಿಯೋ ಬ್ಯೂಟಿಫುಲ್

  • @soldierhssoldierhs2680
    @soldierhssoldierhs2680 4 года назад +21

    ಅಪರೂಪದ ಕಾವ್ಯ ವೃಕ್ಷ ಅರಳುವ ಮುನ್ನವೇ ಮಾಯವಾದ ಮೌನ ❣️💗❣️

  • @shivanandhalamani
    @shivanandhalamani 2 года назад +16

    ನಿಜವಾಗಲೂ👌ಅತ್ಯದ್ಭುತವಾದ😘ಲವ್❤️ಸ್ಟೋರಿಯಾಗಿದೆ ಈ ಸ್ಟೋರಿಯ ಕೊನೆಯ ಕ್ಷಣದಲ್ಲಿ ಕಣ್ಣೀರು😢ತುಂಬಿ ಬಂತು ಕ್ರಶ್🥰ಪಾತ್ರದವರೂ ಕೂಡ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ರೀ ನಿಮ್ಮ ಅಭಿನಯ ಸೂಪರ್ ರೀ ವಜ್ರ ಅವರೇ💐

  • @santoshuppardboss2220
    @santoshuppardboss2220 2 года назад +1

    ಸೂಪರ್ ಬ್ರೋ

  • @venkateshg395
    @venkateshg395 4 года назад +6

    ತುಂಬಾ ಚೆನ್ನಾಗಿದೆ ಮೊದಲನೆಯ ಕಿರುಚಿತ್ರ ನೆ ಈ ರೀತಿ ಇದೆ ಇನ್ನು ಮುಂದೆ ಬರುವ ಚಿತ್ರಕ್ಕಾಗಿ I'm waiting background music super ur voice so nice god bless u bro

  • @bhagyalakshmibhagya2437
    @bhagyalakshmibhagya2437 4 года назад +31

    ಸೂಪರ್ ಆಗಿ ಇದೆ ಸತೀಶ್ ಇನ್ನು ಒಳ್ಳೆ ಒಳ್ಳೆ ಕಿರುಚಿತ್ರ ಬರಲಿ ನಿನಗೆ ಶುಭವಾಗಲಿ 😘💞🌹😘

  • @chandrashekar-kg7oi
    @chandrashekar-kg7oi 3 года назад +1

    ನಿಮಗೆ ಒಳ್ಳೆ ಪ್ರತಿಭೆಯಿದೆ...
    ಒಳ್ಳೆ ಅವಕಾಶಗಳು ಸಿಕ್ಕು ನಿಮ್ಮ ಆಸೆ ಈಡೇರಲಿ
    ಚಂದ್ರಶೇಖರ ಆರ್
    BR Media House

  • @prashanthkarna2264
    @prashanthkarna2264 4 года назад +9

    ತುಂಬಾನೆ ಚನಗಿದೆ ಅಣ್ಣ ನಿಮ್ಮ Next move ಲಗೋರಿಗೆ All the very best brother 👌👍👌

  • @sachinjavali754
    @sachinjavali754 4 года назад +17

    Supper Sathish Without talking Ur showed acting skills just by eyes and emotions....😍🤗🤗

  • @ambikasangappanavar5867
    @ambikasangappanavar5867 4 года назад +2

    ಈ ಸಿನಿಮಾ ನೋಡಿದ್ಮೇಲೆ ಕಣ್ಣೀರೇ ಬಂತು , ಮನಸ್ಸಿನ ಭಾವನೆಗಳ ಕದವ ತಟ್ಟಿದ ನೆನಪುಗಳು ಮತ್ತೆ ಕಣ್ಣಂಚಲಿ ಕಂಬನಿಯಾಗಿ ಹೊರಹೊಮ್ಮಿತು ...
    ಅದ್ಭುತವಾದ ಸಿನಿಮಾ ಸೂಪರ್ ಸತೀಶ್ ಸರ್ 👏👏👏👏

  • @scarynightkannada3533
    @scarynightkannada3533 4 года назад +4

    ದೇವ್ರು ಹೀಗೆ ಎಲ್ಲ ಸಿಕ್ತು ಅನ್ನೋ ಟೈಮ್ ಅಲ್ಲಿ ಎಲ್ಲಾ ಕಿತ್ಕೊಳ್ತಾನೆ.
    Much Better Love Story Short Film I Like It ♥️

  • @suprithashetty6772
    @suprithashetty6772 4 года назад +17

    ಸೂಪರ್ Story ಅಣ್ಣ nim yala ಮೂವೀಸ್ ಗೆ all the best ಅಣ್ಣ

  • @PremJaani-dh2kf
    @PremJaani-dh2kf 10 месяцев назад +1

    Super motivational story broo ❤❤

  • @pannirselvamekangi5248
    @pannirselvamekangi5248 4 года назад +4

    ಕಿರುಚಿತ್ರ ತುಂಬಾ ಅದ್ಭುತವಾಗಿದೆ. ಆಲ್ ದಿ ಬೆಸ್ಟ್ ಯುವರ್ ನೆಕ್ಸ್ಟ್ ಪ್ರಾಜೆಕ್ಟ್ ಬ್ರದರ್ ಫ್ರಮ್ ಡಿ ಬಾಸ್ ಫ್ಯಾನ್. ಜೈ ಡಿ ಬಾಸ್

  • @chaithrachaithra8901
    @chaithrachaithra8901 4 года назад +4

    Spr dr vajra sprrrr wish u all the best hege innu dodda thare alli barthira niu dodda nata agthira aga e nim putta abhimaanina mariyabedi i wish u all the best

  • @ningucreation9641
    @ningucreation9641 2 года назад +1

    ಸೂಪರ್ ಬ್ರೋ ನಿಮ್ಮ ಶಾರ್ಟ್ ಮೂವಿ ಸೂಪರ್ ಬ್ರೋ

  • @chaitrakljchai4547
    @chaitrakljchai4547 4 года назад +7

    Song bekagila...dodda dodda dialogue bekagila.... story matra osm....jst expression nale movie hit agide.....😍😍😍😘

  • @cinemagarage208
    @cinemagarage208 4 года назад +4

    ಪ್ರತಿ ವಿಭಾಗದಲ್ಲೂ ಅದ್ಬುತ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆಗಳು... ‌
    ನಿರ್ದೇಶಕರು ನವಿರಾದ ಕಥೆ ಕೊಟ್ಟಿದ್ದಕ್ಕೆ ಖುಷಿಯಿದೆ.
    ಸತೀಶ್ ಸರ್ ಕ್ಯಾಮರಾ ವರ್ಕ್ ಅದ್ಭುತ.
    ನಟನೆಯಲ್ಲಿ ಎರಡೂ ಪಾತ್ರಗಳನ್ನ ನಿಭಾಯಿಸಿದ ಇಬ್ರಿಗೂ ಒಳ್ಳೆಯದಾಗಲಿ.

  • @shilpashilpa8688
    @shilpashilpa8688 2 года назад +2

    Yestu chanda andre .....one second kooda skip madbeku anslilla ....nimma acting so beauty.....munde star hagodralli doubt illa bidi....💞💞

  • @prathimasharma3271
    @prathimasharma3271 2 года назад +24

    Such a wonderful short movie 😍 hats off to the team 😍 everything looks like natural.. good luck 🙌

  • @pradeephp6620
    @pradeephp6620 4 года назад +9

    ಬರೆಯದೇ ಉಳಿದ ಕವಿತೆ ನೀನು... ಅಳಿಯದೆ ಉಳಿದ ನೆನಪು ನೀನು ಸಿಗದೆ ಸವಿದ ಮೊದಲ ಪ್ರೀತಿಯ ಎಂದಿಗಾದರೂ ಮರೆವೆನೇನು... ತುಂಬಾ ಚೆನ್ನಾಗಿ ಮೂಡಿಬಂದಿದೆ ಹರೀಶ್...
    ಕನಸಲ್ಲಿ ಕಾಡುವಳು...ಮನಸ್ಸ ಮುಂದೆ ಕ್ರಶ್ ಆಗಿ ನಗೆ ಮೂಡಿದಳು... ಮೆಲ್ಲನೆ ಎದೆಯೊಳಗೆ ಹುಚ್ಚು ನಗೆಯ ಹೆಜ್ಜೆಯನಿಟ್ಟಳು... ಹೇಳದೆ ಕೇಳದೆ ಹೃದಯ ಶೋಕಸಿ ಮರೆಯಾದಳು...

  • @radhikapradhikap834
    @radhikapradhikap834 2 года назад +1

    Super bro all the best

  • @Kannadiga-g9n
    @Kannadiga-g9n 2 года назад +5

    ❤️ ಆ ನಿನ್ನ ಕಲ್ಪನೆಯ ಪ್ರೀತಿ ನಿಜವಾಯತೇ
    ನಿಜವಾದ ಪ್ರೀತಿ ಜೀವತಾವಾಯಿತೇ ಕೊನೆಗೂ ಆ ಜೀವ ನಿನ್ನಗೆ ಜವಾಬ್ದಾರಿಯತೇ
    ಕೊನೆಗೂ ಸಾವಿನ ಸುಳಿವು ಸುಳ್ಳಾಗಲಿ 🙏🥺

    • @rkmovies9245
      @rkmovies9245 2 года назад +1

      4 dey edde messeaje madiya , ,niv helidde sull agli

    • @Mahesh_Naik_K
      @Mahesh_Naik_K 2 года назад

      😥😥😥😥😥😥😥

  • @HemaHema-vn2uq
    @HemaHema-vn2uq 4 года назад +7

    sup acting sathish avare story osm thumbha chanagidhe Harish Sup nd Heroin also acting cute nd nice

  • @leelavathiravi9436
    @leelavathiravi9436 2 года назад +1

    Super ❤️😘 cute expretion 😘

  • @jaanuvinu5332
    @jaanuvinu5332 4 года назад +14

    Waiting far Next movie Bro.. Movie s Super Bro.. Neevu Hero Agbeku Antha Nanna Aase Anna. All the Best Nanna Whatsapp Status Alli nimma nimma tik tok Song hakthirthini. Yaradru keludre Namanna Sathish Vajra Anthane Helodhu Bro.. Thumba Eshta Nevandre. Love you 💎Anna.
    .

  • @deekshithaamin2152
    @deekshithaamin2152 4 года назад +6

    👌👌 sweet & emotional story 😔.....u r smile is very cute bro ..

  • @singlealone7678
    @singlealone7678 2 года назад +1

    Ninge pull saport ede super

  • @GOLDENTIME-w1w
    @GOLDENTIME-w1w 4 года назад +4

    ಒಂದು ಸುಂದರ ವಿಭಿನ್ನತೆಯ ಕಥೆ,ಬಹಳ ಚೆನ್ನಾಗಿದೆ ಒಂದೊಳ್ಳೆ ಅವಕಾಶ ಸಿಕೆ ಸಿಗುತ್ತದೆ ನಿಮ್ಮ ಕಲೆಗೆ.👌👌

  • @santhoshamasantu3804
    @santhoshamasantu3804 4 года назад +3

    ದೇವರ ಆಟ ಬಲ್ಲವರಾರು.... Short movie super 😢🙏👍 all the best bro

  • @sumalathasumalatha6210
    @sumalathasumalatha6210 4 года назад +2

    ಕಲೆಗಳಪ್ರೀತಿ ಜೋತೆಗೆ ಪ್ರೀತಿಗೆ ಜೀವತುಂಬಿದಂತೆ ಇದೆ.ಕೋನೆಯಲ್ಲಿ ತುಂಬಾನೊವಿದೆ. ನಿಮ್ಮ ಈ ಕಿರುಚಿತ್ರ ತುಂಬಾಸುಂದರವಾಗಿದೆ.ನಮ್ಮೆಲ್ಲ ಮನಮುಟ್ಟುವಂತಿದೆ❤

  • @nikhilnikhligowda3060
    @nikhilnikhligowda3060 4 года назад +7

    ಪ್ರೀತಿ ಮಾಡಿರುವ ಪ್ರತಿಯೋಬ್ಬರ ಕಣ್ಣು ತುಂಬುತ್ತೆ....... ನಿಜವಾದ ಪ್ರೀತಿ ಅಂದ್ರೆ ಇದೆ ಮೌನ......❤️💔💔💔 ಮತ್ತೆ ನೋಡಬೇಕು ಅನಿಸುತ್ತೆ ಆದರೆ ಮತ್ತೆ ಅವಳ ನೆನಪು ಕಾಡುತ್ತೆ ..... NR💔

  • @pavijanugokul3068
    @pavijanugokul3068 4 года назад +3

    ಕಾಣದ ಕಣ್ಣಿಗೆ ಕನಸಾಗು,,,,, ಮರೆಯದ ನೋವಿಗೆ ನೆನಪಾಗಿ ಉಳಿದ.... ನಿನ್ನ ಸುಂದರ ಕಂಗಳ ನೋಟಕೆ ಬೇರೆಗಾಗು ವ ಸುಂದರಿ ನೀ ನನ್ನ ಕಿನ್ನರಿ 😍🥰😘

  • @praveenvck7018
    @praveenvck7018 3 года назад +2

    ಕಥೆ ಚೆನ್ನಾಗಿದೆ ಬ್ರೋ ...... ಅದರ ಜೊತೆ ತೆರೆಮೇಲೀನ ತೆರೆ ಹಿಂದಿನ ಅದ್ಬುತ ಶ್ರಮ ಕಾಣತ್ತೆ ....👌👌👌😍😍😍😍😍❣️

  • @hemantkoli5962
    @hemantkoli5962 4 года назад +5

    ಸುಪರ್ bro ತುಂಬಾ ಚೆನ್ನಾಗಿದೆ ಕಿರು ಚಿತ್ರ....................... All the best

  • @tecwithprabhu
    @tecwithprabhu 2 года назад +23

    We are missing a super actor 😭😭😭😭 RIP bro 🌹

  • @SukanyaKT-i1q
    @SukanyaKT-i1q 7 месяцев назад +1

    Very beautiful and super hit movie ❤

  • @harishsmiley3359
    @harishsmiley3359 4 года назад +11

    One of the best short movi bro mind blowing ang evergreen movi bro..💕💕💕💕💕💕💕

  • @supersaddurikdl2157
    @supersaddurikdl2157 4 года назад +5

    Super duper exalant story bro 😍👍👍👍

  • @gcrajuraju6708
    @gcrajuraju6708 3 года назад +1

    handsome hero ne ee short movie a highlight . jotege lava lavike abhinaya . good direcion . namma kannada short moviegalalli adyako sundara akarshaka nayakiyare irolla !! dakshinada itara bhasheya short moviegalli atyakarshaka nayikiyaru iruttaare best of luck

  • @ashwiniambig6467
    @ashwiniambig6467 4 года назад +5

    Wah!! Ossom💕💕... Really it's very heart touching at that moment when he saw her death news at newspaper.

  • @raju_anjin
    @raju_anjin 4 года назад +25

    ಮನದಲಿ ಮೂಡಿತು ಸುಂದರ ಪ್ರೀತಿ..
    ಪಡೆಯಲು ಬಯಸಿತು ಕಾಡುವ ರೀತಿ...
    ಅಂದುಕೊಳ್ಳುವಷ್ಟರಲ್ಲಿ ಸಿಕ್ಕಿತೆಂದು...
    ಹೊರಟೆ ಹೋಯಿತು ಹಿಂತಿರುಗದೆಂದೂ...😣

  • @sudarshannaik681
    @sudarshannaik681 2 года назад

    ಒಬ್ಬ ಅಭಿಮಾನಿಯಾಗಿ ಹೇಳ್ತಾ ಇದೀನಿ..ನಿಮ್ಮ ಲಗೋರಿ ಸಿನಿಮಾ ತುಂಬಾ ಚೆನ್ನಾಗಿದೆ...ಆದರೆ ಈ ಮೂವಿ ಅಷ್ಟೊಂದು ಇಷ್ಟ ಆಗಿಲ್ಲ....

  • @chaithram7191
    @chaithram7191 4 года назад +11

    ಸೂಪರ್ ಫೀಲಿಂಗ್ ಮೂವಿ 😭ದೇವರು ಒಳ್ಳೇದು ಮಾಡಲಿ ನಿಮ್ಮ ಶ್ರಮಕ್ಕೆ...

  • @Mastmanju1997
    @Mastmanju1997 4 года назад +9

    ಆ ನಾಯಕಿಗು ಸ್ವಲ್ಪ ಸಂಭಾಷಣೆ ಕೊಡಬೇಕಿತ್ತು... ಆದರೂ ಬೆಸ್ಟ್ ಟ್ರೈ..

  • @Flyinfo_Editing_studio
    @Flyinfo_Editing_studio 4 года назад +1

    Beautiful story very nice All the very Best junior Prince

  • @champakmmaster9829
    @champakmmaster9829 4 года назад +3

    Spr sir ,spr acting sir ಕಣ್ಣಂಚಿನಲ್ಲಿ ....ಹನಿ

  • @pavithras6730
    @pavithras6730 4 года назад +13

    ಸೂಪರ್........ಕಲ್ಪನಾ ಲೋಕಕ್ಕೆ ಕರೆದೊಯ್ದ ಕಥೆ ......ತುಂಬಾ ಇಷ್ಟ ಆಯ್ತು.....

    • @kannada654
      @kannada654 4 года назад

      @@dharma405-r6n yes remake but e movie adakinta chenngide kannadalle,super agi madidare satith also super

    • @dharma405-r6n
      @dharma405-r6n 4 года назад

      @@kannada654 story credit yaarige kodthira

    • @meghnagowda7482
      @meghnagowda7482 4 года назад

      @@kannada654 credit goes to Lewis Farinella.. but more credits goes to crush team to bring this story to more beautiful and meaningfull in kannada... such an excellent music, BG voice, Sathis act.. evrything is more awesome..😍

    • @pavithras6730
      @pavithras6730 4 года назад +1

      ಇಂಗ್ಲೀಷ್ ಮೂವೀ ಕೊಡೊ ಫೀಲ್ಗಿಂತ .....ನಮ್ ಕನ್ನಡ ಮೂವಿ ಕೊಡೋ ಫೀಲ್ ಸೂಪರಾಗಿ ಇರುತ್ತೆ.... ಅದ್ಕೆ ಉದಾಹರಣೆ ಕ್ರಶ್ ಸಿನಿಮಾ........

    • @dharma405-r6n
      @dharma405-r6n 4 года назад

      @@pavithras6730 nivu mostly alankaara maado devaranna ista padthira ansutte ,,,

  • @marutikanoji2991
    @marutikanoji2991 2 года назад +1

    ❤ಸುಪರ್ ಸತೀಶ್ ಸರ್💛ಪ್ರೀತಿನ ವರವಾಗಿ
    ಪಡೆಯಬೇಕು ಬಿಕ್ಷೇಯಾಗಿ ಅಲ್ಲ🤞
    👊ನಾವು ಕೇಟವರೇ ಕೇಲವಬರ
    ಜೀವನದಲ್ಲಿ ಮಾತ್ರ❤ಹರೇ ಕೃಷ್ಣ... 🙏

  • @pgsachin6325
    @pgsachin6325 4 года назад +9

    Heart💜❤ touch aytu bro nin video.... Nin short movie superb bro, you have great future🔮 bro love you😘❤️😘

  • @shwethah8119
    @shwethah8119 4 года назад +5

    Superr movie acting superb all d best for ur next project😍😍

  • @pushpalathab.v7920
    @pushpalathab.v7920 2 года назад +1

    Spr😍🔥

  • @prakashdarshan8176
    @prakashdarshan8176 4 года назад +13

    short movie super bro ultimate nivu success agi nim movie ella short moviesna hinde hakli antha kelkothini

  • @adithijain5449
    @adithijain5449 4 года назад +7

    Awesome.......thumba channagidea ❤️

  • @nellappaeligar6479
    @nellappaeligar6479 2 года назад +1

    All the best boss

  • @snehajyothipoojari1411
    @snehajyothipoojari1411 2 года назад +11

    I love you vajra sir i like ur smile&Acting

  • @shwethaak6177
    @shwethaak6177 4 года назад +3

    Super feeling and u r very cute 👌👌🌹🌹🙂🙂 and all the best

  • @nayanan4532
    @nayanan4532 2 года назад +1

    Ondu olle praythana .......nice movie ......

  • @vanigowda4294
    @vanigowda4294 4 года назад +3

    ನಮ್ಮನ್ನೇ ಅಳ್ಸಿ ಬಿಟ್ರಲ್ಲಾ....😢😢
    ಅಧ್ಬುತ....
    All the best...

  • @manishad8006
    @manishad8006 4 года назад +7

    Really heart touching movie story sathish and nice 😘❤

  • @chaarithryachaithra8786
    @chaarithryachaithra8786 2 года назад +1

    Such a great job wonderful

  • @sathishhs3
    @sathishhs3 4 года назад +4

    Super fantastic bro nimmanna tic tok nalli nodidde sathish ivaga youtube nalli nodde aadastu bega big screen nalli banni anta shubha koruttiddene all d best 😍😍😍

  • @jetlashankar4861
    @jetlashankar4861 4 года назад +4

    Iam from telangana state sathish vajra bro nice short movie...but first crush nenapugalu lifelong irutte.......ondu ambaari thara love story movie madbeku antha kelkothini.....all d best bro.....💎💎💎💎

  • @BaluMetri-ft9wr
    @BaluMetri-ft9wr 6 месяцев назад +1

    Super bro❤❤❤

  • @prashantmulage7
    @prashantmulage7 4 года назад +4

    Dilouges..👌👌
    Camera Work..👌👌👌
    Story...👌👌👌👌
    Finally Movie...👌👌👌👌👌👌👌👌

  • @shrutishru8299
    @shrutishru8299 2 года назад +3

    ಸೂಪರ್ ರೀ ನಿಮ್ಮ ನಟನೆ ಚೆನ್ನಾಗಿದೆ 💚

  • @nagarathnakomalavc6179
    @nagarathnakomalavc6179 2 года назад +1

    Super Anna

  • @arpithashetty8502
    @arpithashetty8502 4 года назад +3

    Superr story. Please continue.....

  • @Hiremath1825
    @Hiremath1825 4 года назад +6

    Tht moment when he see his image in her drawing book .. yarr 😍🤗vaah ... ! ❤💘

  • @pavithrac5625
    @pavithrac5625 3 года назад +2

    Super last scene Alli neevu halodu alde namgu alsbetre thumba interesting story crush annodu elru life Alli agerutte kelavobru helkoltare innu kelahobru helkolde nenapalli ertare all the best vajra hero ago yalla lakshanagu nemmalli ede adastu bega vajra Dante yalregu kanskoli waiting for ur movies god bless you 🙏

  • @vruddhijenugudu4926
    @vruddhijenugudu4926 4 года назад +3

    gud camera wrk.. 😊

  • @mr_simplystar1700
    @mr_simplystar1700 4 года назад +5

    Thumba chennagide brother nanagu e short movie mele crush aythu

  • @dhanuchethu9734
    @dhanuchethu9734 3 года назад +2

    Hearty waiting for your ......ಹೃದಯಗಳ ಜೊತೆಗೆ ಲಗೋರಿ😄😉.

  • @nandakumarnandu2446
    @nandakumarnandu2446 4 года назад +5

    Wow super, amazing, wonderful, beautiful movie bro. Really super movie

  • @honeybunny7263
    @honeybunny7263 4 года назад +4

    Cameraman work is awesome, Super all the best for all ur team

  • @sachinbssachinbs1556
    @sachinbssachinbs1556 4 года назад +1

    ''Nam'' kannada short film.... Osm 💖🔥

  • @lohithaj9914
    @lohithaj9914 4 года назад +4

    My name is lohith.
    ಈ ಫಸ್ಟ್ ಕ್ರಶ್ ಇದೆಯಲ್ಲ. ಅದು ಸಿಗದೇ ಇದ್ದಾಗ.. ನಮ್ ಕಣ್ಣಿಗೆ ಕಂಡಾಗ ಆಗುವ ನೋವು ಯಾವ್ ಪಾಪಿಗೂ ಬೇಡ ಗುರು........ ಸೂಪರ್ ಮೂವಿ...... ಸಕ್ಸಸ್ ಆಗಲಿ ಈ ಕ್ರಶ್ ಮೂವಿ ಗೆ 👍♥️🥰♥️♥️💝💝♥️♥️♥️♥️♥️

  • @nagumuralinagumurali8862
    @nagumuralinagumurali8862 2 года назад +5

    🥰💞❤️ I really great Yuva film and short movie is very nice very good I am interested your story god bless you success your journey heartfully

  • @LaxmiDevi-cz9vv
    @LaxmiDevi-cz9vv 2 года назад

    Superb sir I am fan of u satish vajra sir nivu tumba cinema tegibeku I am waiting for you acting style

  • @basavarajpujar5108
    @basavarajpujar5108 2 года назад +3

    ಎಲ್ಲಾ ಡಿ ಬಾಸ್ ಫ್ಯಾನ್ಸ್ ಕಡೆಯಿಂದ ಆಲ್ ದಿ ಬೆಸ್ಟ್ ಜೈ ಡಿ ಬಾಸ್