Ep-300|ಪಾಠ ಪ್ರವಚನಗಳೇ ತಪ್ಪಸ್ಸು! ತರ್ಕಶಾಸ್ತ್ರದಲ್ಲಿ ಮೇಧಾವಿ! ಇವರೇ ನನ್ನ ಗುರುಗಳು|Secrets of Mahabharata
HTML-код
- Опубликовано: 7 фев 2025
- ಗೌರೀಶ್ ಅಕ್ಕಿ ಸ್ಟುಡಿಯೋದ ಹೊಸ ದಾಖಲೆ!- ನಿಮ್ಮ ನೆಚ್ಚಿನ ಮಹಾಭಾರತ ರಹಸ್ಯಗಳು ಕಾರ್ಯಕ್ರಮ 300ನೇ ಸಂಚಿಕೆಯ ಮಹತ್ತ್ವದ ಮೈಲಿಗಲ್ಲನ್ನು ಮುಟ್ಟಿದೆ. ಈ ಖುಷಿಗೆ ಕಾರಣಕರ್ತರಾದ ಎಲ್ಲ ನೋಡುಗರಿಗೆ ಮನಃಪೂರ್ವಕ ಧನ್ಯವಾದ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹಕ್ಕೆ ನಾವು ಆಭಾರಿ.
ಈ ಪಯಣದಲ್ಲಿ ನಮ್ಮ ಜೊತೆಯಾಗಿ, ಮೂಲ ಮಹಾಭಾರತದ ಕತೆಯನ್ನು ಮನಮುಟ್ಟುವಂತೆ ದಾಟಿಸುತ್ತಿರುವ ಪ್ರೀತಿಯ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರಿಗೆ ಹೃದಯಪೂರ್ವಕ ಕೃತಜ್ಞತೆ.
300ನೇ ವಿಶೇಷ ಸಂಚಿಕೆ ಇಲ್ಲಿದೆ. ವೀಕ್ಷಿಸಿ..
ರಾಮಭದ್ರಾಚಾರ್ಯರ ಪುಸ್ತಕಗಳಿಗೆ ಸಂಪರ್ಕಿಸಿ : 95915 42454
==================
ಈ ಪಯಣದಲ್ಲಿ ನಮ್ಮ ಜೊತೆಯಾಗಿ, ಮೂಲ ಮಹಾಭಾರತದ ಕತೆಯನ್ನು ಮನಮುಟ್ಟುವಂತೆ ದಾಟಿಸುತ್ತಿರುವ ಪ್ರೀತಿಯ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರಿಗೆ ಹೃದಯಪೂರ್ವಕ ಕೃತಜ್ಞತೆ.
300ನೇ ವಿಶೇಷ ಸಂಚಿಕೆ ಇಂದು ಸಂಜೆ ಪ್ರಸಾರವಾಗಲಿದೆ. ನಿರೀಕ್ಷಿಸಿ.
ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
SAPTHAM TAILA - PURITY FIRST
TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
Saptham Food and Beverages Private Limited
No.988, Shashwati, 13th Cross, Banashankari 2nd Stage, Bengaluru-560070, Karnataka, India
Phone : +91 80 26716781, +91 9606983385
Website : saptham.com/
Other Outlets : Gubbalala | Yelahanka | Nagarabhavi | Malleshwaram
========================
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Playlist Link : • Secrets Of Mahabharata
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
....................................................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
==========================
#RamaBhadracharyaru #guru #tarkashastra #vedha #puranas
#ರಾಮಭದ್ರಾಚಾರ್ಯರು #ಗುರುಗಳು #ತರ್ಕಶಾಸ್ತ್ರ
#jagadishasharmasampa #gaurishakkistudio #moksha #ajamila #vishnu #lordvishnu #secretsofmahabharata #krishna #bhagavadgita
#mahabharat #mahabharatainkannada #mahabharatvideo #mahabharatastories
#bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki
ಗುರುವೇ ನಾನು ಒಂದು ಸೊನ್ನೆ ಸೊನ್ನೆಗೆಲ್ಲಿ ಬೆಲೆ ಇದೆ ....ಸೊನ್ನೆ ಹಿಂದೆ ಇದ್ದ ರಾಂಕಿ ಸೊನ್ನೆಗಾಗ ಬೆಲೆ ಇದೆ. .,ಗುರುವೇ ನೀವು ನನ್ನ ಹಿಂದೆ ಅಂಕಿ ಯಾಗಿ ಬನ್ನಿರಿ .....ಸೊನ್ನೆಯದ ನನ್ನ ಬಾಳ್ಗೆ ಬೆಳಕ ತಂದು ತುಂಬಿರಿ.....this is for Sampa Gurugule. ....n tq akki sir
ನಿಮ್ಮ ಗುರು ಸ್ಮರಣೆ ನಿಮ್ಮ ಗುರು ಭಕ್ತಿ ಮತ್ತು ಅವರು ಕಲಿಸಿಕೊಟ್ಟ ಸಂಸ್ಕೃತಿಯನ್ನು ಬಿಂಬಿಸುತ್ತಿದೆ, ಅವರಬಗ್ಗೆ ನಿಮ್ಮ ಮಾತುಗಳನ್ನು ಕೇಳುತ್ತಾಳಿದ್ದರೆ ಅಷ್ಟು ಸಂತೋಷ ವಾಗುತ್ತಿದೆ, ನೀವು ಧನ್ಯರು, ನಿಮಗೆ ನನ್ನ ಪ್ರಣಾಮಗಳು 🙏🙏🙏
ನನ್ನ ತಾತನನ್ನ ಮತ್ತೊಮ್ಮೆ ನಿಮ್ಮ ಸೊಗಸಾದ ಮಾತುಗಳ ಮೂಲಕ ಸ್ಮರಿಸಿಕೊಳ್ಳುವಹಾಗೆ ಮಾಡಿದ್ದಕ್ಕೆ ಧನ್ಯವಾದಗಳು ಜಗದೀಶ ಅಣ್ಣ
🙏🙏
ಧನ್ಯೋಸ್ಮಿ ಗುರುಗಳೆ 🙏
ಗುರುಗಳಿಂದ ನಿಜಾರ್ಥದಲ್ಲಿ ವಿದ್ಯಾದಾನ 🙏🙏 ಕಲಿಯುವ ಆಸಕ್ತಿ , ಶ್ರದ್ಧೆ ಇದ್ದು , ಅಂಥ ಪಂಡಿತರು ದೊರೆತು , ವಿದ್ಯಾರ್ಜನೆ ಮಾಡಿದ ನಿಮ್ಮಿಂದ ನಮಗೆ ಜ್ಞಾನದ ಬೆಳಕು ದೊರೆಯುತ್ತಿದೆ. ಧನ್ಯೋಸ್ಮಿ 🙏 ಆಚಾರ್ಯ ದೇವೋ ಭವ 🙏🙏
My mother was the first disciple of sri rangamahaguru. Thanks for those valuable preachings of sri ranga mahaguru🙏🙏🙏🙏
ಇಂತಹ ಗುರುಗಳನ್ನು ಪಡೆದ ನೀವೂ ಧನ್ಯರು, ನಿಮ್ಮಂತಹವರ ಮೂಲಕ ಮಹಾಭಾರತ ಪ್ರವಚನ ಕೇಳುತ್ತಿರುವ ನಾವೂ ಧನ್ಯರು, ನಿಮ್ಮ ಪಾಂಡಿತ್ಯ ಅಘಾದ ಗುರುಗಳೇ, ಬಹಳ ಬಹಳ ಧನ್ಯವಾದಗಳು
ಗೌರೀಶ್ ಜಿ ಮತ್ತು ಗುರುಗಳಿಗೆ ಧನ್ಯವಾದಗಳು 🙏
Great !!! Guru shishya parampare
ನೋಡಿ ಧನ್ಯನಾದೆ 🙏🙏🙏
ಆಚಾರ್ಯದೇವೋ ಭವ 🙏🙏❤
Guruji Dhanyavad galu❤❤❤
ಅವರು ನಿಮ್ಮ ಗುರುಗಳು ತುಂಬಾ ಸಂತೋಷ. ಆದರೆ. ನೀವು ನಮ್ಮ ಗುರುಗಳು ಸರ್ 🤝🥰🌹❤️
A very very good experience with grate gurugalu and very good speech Shri sampaji. Dheerga pranamagalu and grate thanks to Mr.gourish for giving such an tremendous thong to know. Thanks to both once again. Ellaru saralatheya pratheeka vagiddare.
Even we are lucky to hv Sampa. sir as Guru
Gurugale neevu mahaan jnaanigalu 🙏🙏🙏
Guruji, I am blessed to be associated with such wonderful blissful personalities like you and Gourish Akki
ಗುರುಗಳಿಗೆ ನಮಸ್ಕಾರ.
WOW much awaited episode is here ultimately,,🙏🙏Thank you both for replying.. What an master u had!!! His astounding knowledge in the Sanskrit should have been utilized scientifically, becaus sanskrit is the only language which makes easy to understand the real science and good culture.....
Gurugalige .sampa avarige 🙏🙏
Adbhutha, tfs
Vidwan Pro K.S. Narayanacharyaroo atee dodda vidwansaru...🙏🙏🙏🙏
🌻🌻🙏🙏🌻🌻 ಗುರುವಿನ ಗುರುಗಳಿಗೆ ಪ್ರಣಾಮಗಳು ಈ ಎಲ್ಲ ಮಾಹಿತಿಗಳಿಗೆ ಧನ್ಯವಾದಗಳು ಗುರುಗಳೇ
ವಂದನೆಗಳು ಸರ್
ಧನ್ಯವಾದಗಳು
Thanks for the great information ❤
Good impramation thank U sir ✴️🇳🇪🙏
Thank you sir 🎉🎉🎉🎉
Shree gurubhyo namah.
Thank you very much Sir❤
NAMASKARAGALU JAGADES OURRA NAMA SHAMAGADHALI NEMA KANEKA AGATAYA VEDHA ONCE UPAN ATIME SHAMAJA DHA PO ISHAN OR SHABA YELE PRAVACHANA MADHABAKU NEVU LOT OF INTLEGENT OK I AM MOHAN HEGDE
Om namah shivay ❤
Thq.😀 👌 🌹 🌸 🌷
HARE RAMA
🙏🙏🙏🙏🙏🚩🚩🚩🚩🚩
Oom grughyo namo namaha🙏🙏🙏🙏🙏🙏🙏
❤❤❤❤❤❤🎉
🙏🙏🙏🙏🙏👌👌👌👌👌👌
🙏🙏🙏🙏🙏
🙏🌹🌹🌹🙏
🙏🙏🙏🚩🚩🚩💥💥💥
I THINK SRI. SRIRANGA GURUJI AND SRI. SRIRANGAPRIYA GURUJI ARE ONE AND THE SAME. U HAVE TOLD THAT HE WAS IN MYSORE. BUT AS I KNOW HE WAS SANSKRIT PROFESSOR IN NATIONAL COLLEGE, BANGALORE- AND HE WAS OUR TEACHER DURING 1970.
No. Both are different....but I think they knew each other.
ಪೂಜ್ಯ ಶ್ರೀಶ್ರೀರಂಗಪ್ರಿಯ ಸ್ವಾಮಿಗಳವರು ಪರಮಪೂಜ್ಯ ಶ್ರೀಶ್ರೀರಂಗಮಹಾಗುರುಗಳ ಶಿಷ್ಯರು.
ಶ್ರೀಶ್ರೀರಂಗಪ್ರಿಯ ಶ್ರೀಗಳವರು ಸಂನ್ಯಾಸವನ್ನು ಸ್ವೀಕರಿಸುವ ಮುಂಚೆ ಪೂರ್ವಾಶ್ರಮದಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ ಪ್ರೊಫೆಸರ್ ಆಗಿದ್ದವರು.
ಪೂಜ್ಯ ಶ್ರೀಶ್ರೀರಂಗಪ್ರಿಯ ಸ್ವಾಮಿಗಳವರು ಪರಮಪೂಜ್ಯ ಶ್ರೀಶ್ರೀರಂಗಮಹಾಗುರುಗಳವರ ಶಿಷ್ಯರು.
ಪೂಜ್ಯಶ್ರೀ ಶ್ರೀರಂಗಪ್ರಿಯ ಶ್ರೀಗಳವರು ಸಂನ್ಯಾಸಕ್ಕೆ ಮೊದಲು ಪೂರ್ವಾಶ್ರಮದಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪ್ರೊಫೆಸರ್ರಾಗಿದ್ದವರು.
🙏🙏🙏🙏🙏🙏🙏🙏🙏🕉🕉
🙏🙏🙏🙏
🙏🙏🙏🙏
🙏🙏🙏
🙏🙏🙏🙏🙏
🙏🙏🙏
🙏🙏🙏🙏