ನಮಗೆ ಮಹಾಭಾರತದ ಕತೆಗಳು ತುಂಬಾ ಇಷ್ಟ. ನೀವು ಸುಧೀರ್ಘವಾಗಿ ಹೇಳಿದರೂ ನಾವು ಕೀಳಲು ಸಿದ್ಧ. ಗುರುಗಳಿಗೆ ನಮ್ಮ ನಮನಗಳು. ಅವರ ಅತೀವ ಜ್ಞಾನಕ್ಕೆ ನಮ್ಮ ವಂದನೆಗಳು. ಅಕ್ಕಿ ಯವರಿಗೂ ನಮ್ಮ ಅಭಿನಂದನೆಗಳು.
ಮಹಾಭಾರತ ಇರೋದೇ ಹಂಗೆ ಸ್ವಾಮಿ, ಅದಕ್ಕೆ ಅದು ಅಷ್ಟೊಂದು ಅಧ್ಬುತ ರಾಮಯಣಕ್ಕಿಂತ, ನೀವು ಸಸ್ಪೆನ್ಸ್ ಸಿನಿಮಾ ನೋಡಿದಂಗೆ ಅದು, ಎಷ್ಟ್ ಸಲ ನೋಡಿದ್ರೂ ಹೊಸ ಸಸ್ಪೆನ್ಸ್ ಅಂಡ್ ಪ್ರತಿಯೊಂದಕ್ಕೂ ಜಸ್ಟಿಫಿಕೇಷನ್ ಇಲ್ಲ ಅಂದ್ರೆ ಮಹಾಭಾರತ ತೀರಾ ಸಪ್ಪೆ ತೀರಾ ಸಪ್ಪೆ
Gaurish sir, from 2:00 to 6:00 saathyaki mattu kruthavarma avara kathe already Sampa gurugalu helidarre "Sedina mahabharatha series" alli. Samasye repetition du alla, neevu keluvaga modala bari kelskothidira anno thara kanisthidde. Neevu ondu baari idee series na innond sala nodidare olledu ansutte. I think I've noticed this multiple times and commented the same earlier as well. But Thank you for this series. Love you Sampa Gurugale 🤟
@GreenYogiNatural Sampa sir helovaga,akki sir madya madya idan heli time waste madthare and namge irritate madthare.Present politicians ge compare madi.
Dear Gas and Sampa sir , Sampa sir needs to concentrate more on the topic and explain as much as he can which is from Mahabharata.. but instead some of the times you both divert the topic and talk more on other things which may divert Sampa sirs mind and he usually drop the main conversation and important points so better handle it
With example nim samavada ne khushi kodatthe nange... Keluv prekshakarige yaake adu beda annusthige gothilla... Avrige iruva hechchu kuthuhaladinda avru aage helutha irabaudu 🤔
ನಮಗೆ ಮಹಾಭಾರತದ ಕತೆಗಳು ತುಂಬಾ ಇಷ್ಟ. ನೀವು ಸುಧೀರ್ಘವಾಗಿ ಹೇಳಿದರೂ ನಾವು ಕೀಳಲು ಸಿದ್ಧ. ಗುರುಗಳಿಗೆ ನಮ್ಮ ನಮನಗಳು. ಅವರ ಅತೀವ ಜ್ಞಾನಕ್ಕೆ ನಮ್ಮ ವಂದನೆಗಳು. ಅಕ್ಕಿ ಯವರಿಗೂ ನಮ್ಮ ಅಭಿನಂದನೆಗಳು.
ನಾವು " ಕೇಳಲು " ಸಿದ್ದ. 🙏🏼🙏🏼🙏🏼
ವಿಷಯಾಂತರವಾಗ್ತಾ ಇದೆ, ಅನಿಸುತ್ತಿದೆ...
Main theme ನಿಂದ ಹೊರ ಹೋಗುವುದೇ ಜಾಸ್ತಿ.
ಅಯ್ಯೋ ಜಾಸ್ತಿನೇ
GAS problem
🙎
Et tcin 🎉😅
😮😅.
@@lokeshnaik6667
ಮಹಾಭಾರತ ಇರೋದೇ ಹಂಗೆ ಸ್ವಾಮಿ, ಅದಕ್ಕೆ ಅದು ಅಷ್ಟೊಂದು ಅಧ್ಬುತ ರಾಮಯಣಕ್ಕಿಂತ, ನೀವು ಸಸ್ಪೆನ್ಸ್ ಸಿನಿಮಾ ನೋಡಿದಂಗೆ ಅದು, ಎಷ್ಟ್ ಸಲ ನೋಡಿದ್ರೂ ಹೊಸ ಸಸ್ಪೆನ್ಸ್ ಅಂಡ್ ಪ್ರತಿಯೊಂದಕ್ಕೂ ಜಸ್ಟಿಫಿಕೇಷನ್ ಇಲ್ಲ ಅಂದ್ರೆ ಮಹಾಭಾರತ ತೀರಾ ಸಪ್ಪೆ ತೀರಾ ಸಪ್ಪೆ
ನಿಮ್ಮ ಕಾರ್ಯಕ್ರಮದ ಸಲುವಾಗಿ ನಾ ಸಿದ್ಧವಾಗಿ ಕುಳಿತ್ತಿದ್ದಿನಿ ತುಂಬಾ ಕಾತುರದಿಂದ ಕಾಯುತ್ತಿದೆ.
20 ನಿಮಿಷ ತುಂಬಾ ಕಮ್ಮಿ ಸಮಯ.....ಸ್ವಲ್ಪ ಎಪಿಸೋಡ್ ಸ್ಪ್ಲಿಟ್ ಜಾಸ್ತಿ ಆಗ್ತಾ ಇದೆ ಅನ್ನಿಸುತ್ತಿದೆ....
ಗುರುಗಳೇ 💐🙏🏻🙏🏻🙏🏻
22mins video nalli above 7 mins bedada matadtira.
Mahabharathada katheyanu adbuthavagi thilisuva nimage danyavadagalu Jai shri krishna jai Arjuna 🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️
ತುಂಬಾ ಚನ್ನಾಗಿದೆ, ಅರ್ಜುನನ ಗೆಲುವು ಅಷ್ಟು ಸುಲಭವಾಗಿ ಇರಲಿಲ್ಲ ಅನ್ನೋದು ಚೆನ್ನಾಗಿ ಹೇಳಿದರು..
ಗೆಲುವಿನ ಕಥೆ ಯಲ್ಲಿರುವ ಪ್ರಯತ್ನ , ಕಷ್ಟ.. da ವಿವರಣೆ ..
ನಿತ್ಯ ಕಥೆ ಕೇಳಲು ಉತ್ಸುಕ ನಾಗಿದ್ದ ನನಗೆ, ನಿಮ್ಮ ಎಪಿಸೋಡ್ ( ಹೊಸ ) ಕುತೂಹಲ ಹುಟ್ಟಿಸುತ್ತಿದೆ.
Gaurish sir, from 2:00 to 6:00 saathyaki mattu kruthavarma avara kathe already Sampa gurugalu helidarre "Sedina mahabharatha series" alli. Samasye repetition du alla, neevu keluvaga modala bari kelskothidira anno thara kanisthidde. Neevu ondu baari idee series na innond sala nodidare olledu ansutte. I think I've noticed this multiple times and commented the same earlier as well.
But Thank you for this series. Love you Sampa Gurugale 🤟
Iam waiting.. gurugale
ಮಹಾಭಾರತ ಕಥೆ ಬಿಟ್ಟು ಇತರ ವಿಚಾರ ಚರ್ಚಿಸಿ ವ್ಯರ್ಥ ಕಾಲಹರಣ ಮಾಡುವಂತಿದೆ... ಜಯಪ್ರದನ ಕಥೆಯೇ 5-6 ಎಪಿಸೋಡ್ ನಡೆಯುತ್ತಿದೆ..😢
ಜಯಧ್ರಥ
ಇರಲಿ.ಬಿಡಿ.ಇಧರಲ್ಲಿ.ಜೀವನ.ಪಾಠ.ಇದೆ
ಧನ್ಯವಾದಗಳು ಗುರುಗಳೇ
Gourish akkiyavare dayavittu neevu summaniri
ಅವರು ಸುಮ್ಮನಿದ್ದರೆ ಪತ್ರಿಕಾ ಧರ್ಮಕ್ಕೆ ವಿರುದ್ಧ
For example andre irritate agutthe.
ಉದಾಹರಣೆಗೆ
Correct
@GreenYogiNatural Sampa sir helovaga,akki sir madya madya idan heli time waste madthare and namge irritate madthare.Present politicians ge compare madi.
Evatthin politicians bagge namg gotthu.But mahabharatha helovaga idan madya thandu.Time waste madthare.
❤ awaiting
ವಂದನೆಗಳು ಸರ್
❤❤
30 minutes madi sir 😢
🙋♂️ ವೆಲ್ ಕಮ್ ಗುರುಗಳೇ. ಇವತ್ತಿನ ಮಹಾಭಾರತದ ಟ್ಯೂಷನ್ ಕೇಳೋಕೆ ನಾನು ರೆಡಿ ಇದ್ದೇನೆ😂 🙋♂️👌🤝🫶🥰🌹❤️
The fight between krithavarma and sathyaki happens after many many years of the war!
ತುಂಬಾ ವಿಷಯದ ಹೊರಗೆ ಚರ್ಚೆ ಅಷ್ಟು ಉಪಯುಕ್ತ ಅನ್ನಿಸುತ್ತಿಲ್ಲ
❤❤❤❤❤
🙏🙏🙏
R u great sir
ಮಹಾಭಾರತ ಬೇಕಿದ್ದರೆ ಒಂದು ದಿನದಲ್ಲಿ ಮುಗಿಸುತ್ತಾರೆ, ಆದರೆ ಪ್ರತಿಯೊಂದನ್ನೂ ಬಹಳ ವಿಸ್ತಾರವಾಗಿ ಹೇಳುತ್ತಾ ಇದ್ದಾರೆ.ಅದು ನಮಗೆ ಅರಿಯುವುದು ಅವಶ್ಯಕ
Upkathe galu heli Sampa sir , we want more of upakathegalu inside Mahabharata
Dear Gas and Sampa sir ,
Sampa sir needs to concentrate more on the topic and explain as much as he can which is from Mahabharata.. but instead some of the times you both divert the topic and talk more on other things which may divert Sampa sirs mind and he usually drop the main conversation and important points so better handle it
ಇದು ಪ್ರವಚನ ಅಲ್ಲ. Conversation.
ಮಹಾಭಾರತದ ಕಥೆ ಹೇಳ್ತಾ ಇಲ್ಲ. ಕಾರ್ಯಕ್ರಮದ title ಮಹಾಭಾರತದ ರಹಸ್ಯಗಳು. ಅಷ್ಟು ನಿಮಗೆ ಮತ್ತು ಉಳಿದ ಕೆಲವರಿಗೆ ನೆನಪಿದ್ರೆ ಒಳ್ಳೇದು.
🙏🙏🙏🙏🙏
🙏🙏🙏🙏🙏👌👌👌👌👌
❤❤❤❤🎉
Do more time duration
Interesting to count how many time gaurish avaru so anta heltare anta😅
🌲🏵🙏🙏🏵🌲
10 episode ಆಯ್ತು ಕಥೆ ಮುಂದೆನೇ ಹೊಗಿಲ್ಲ ಅಷ್ಟುಕ್ಕೊ ಏನ್ ಹೇಳಿದರಿ ಅಂತಂದ್ರೆ ಅರ್ಜುನ ಪ್ರತಿಜ್ಞೆ , ಸ್ವಪ್ನಾ,ನಾಲ್ಕು ಜನ ವೀರರನ್ನು ಕೊಂದ ಇದು ಹೇಳೋದಕ್ಕೆ 10 ಏಪಿಸೊಡ್ ಬೇಕಾ...ಕಥೆನಾ ಎಳಿಬೇಕು ಇಷ್ಟೊಂದಾ.! ನಮಗೆ ಬೊರ್ ಆಗುತ್ತಿದೆ.
Gurugale ee Kambojadha Sudhakshina gu and Sudheshne Viratana Wife gu relation idhiya, like cousins ..dayavittu heli
With example nim samavada ne khushi kodatthe nange...
Keluv prekshakarige yaake adu beda annusthige gothilla... Avrige iruva hechchu kuthuhaladinda avru aage helutha irabaudu 🤔
💔🚩🚩🚩🌾✨💋
Sir in Arjun's Ashwamegh yaga he won Russica is that Russia,? Please focus on this point. Its mentioned
6 members killed on behalf of padavas in araginamane instant
Nivu example kododu beda mr, avru story thumba chenagi heltare keltivi nive madye example anno build up beda
🙏🙏🙏🙏🙏
🙏🙏🙏
🙏🙏🙏
🙏🏼🙏🏼🙏🏼
🙏🙏
🙏🙏
🙏