ಕಥೆಯನ್ನ ಸಾಯಿಸಬೇಡಿ, ರಥ ಚಲಿಸಿದೆ ದುರ್ಯೋಧನ ಎದುರಿಗೆ ಬಂದು ನಿಂತಿದ್ದಾನೆ, ಇಷ್ಟು ಹೇಳುವುದಕ್ಕೆ 30 ನಿಮಿಷ ಸಮಯ ಕಳೆದಿದ್ದೇನೆ. ಮದ್ಯ ಅಕ್ಕಿ ಸರ್ ಒಬ್ಬರು. ಕಥೆ ಮುಂದೆ ಚಲಿಸುವುದಕ್ಕೆ ಬಿಡೋದಿಲ್ಲ. ಪೋಸ್ಟ್ ಮಾಡಲು ಮುಂಚೆ ನೀವು ಕಥೆ ಕೇಳಿ ಅದರಲ್ಲಿ ಕಥೆ ಇದೆಯೋ ಅಥವಾ ನಿಮ್ಮ ಕೆಲಸಕ್ಕೆ ಬರೆದರು ಚರ್ಚೆ ಇದೆಯೋ ಪರಿಶೀಲಿಸಿ ಪೋಸ್ಟ್ ಮಾಡಿ
ಜಗದೀಶ್ ಶರ್ಮ ಸಂಪಾ ಗುರುಗಳು. ನನ್ನ ಫೇವರೆಟ್ ಹೀರೋ ಸರ್. ಅವರು ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಹಾಗೆ ಇದ್ದಾರೆ. ಅವರಿಂದ ರಾಮಾಯಣ ಮಹಾಭಾರತ ಕೇಳುವುದು ನನ್ನ ಅದೃಷ್ಟ ಅದಕ್ಕೆ ಸರ್. 🙋♂️😂🌹❤️
ಸುಮಾರು ೧೫ ನಿಮಿಷ ಈ ಅಕ್ಕಿಯವರ ವ್ಯರ್ಥ ಪ್ರಶ್ನೆಗಳು, ಟೀಕೆ ಟಿಪ್ಪಣಿಗಳಲ್ಲೇ ಕಳೆದುಹೋಗುತ್ತದೆ.ಸಂಪಾ ಅವರ ವಿದ್ವತ್ ಗಾಗಿ ಹಾಗೂ ಕಥೆ ಹೇಳುವ ಕೌಶಲ್ಯಕ್ಕಾಗಿ ತಡೆದುಕೊಳ್ಳಬೇಕಾದ ಅನಿವಾರ್ಯತೆ.
Akki sir, ಕಥೆ ಮುಂದೆ ಸಾಗಲಿ ಆದರೆ ಜಾಸ್ತಿ ತಡಿಯದಿರಿ. Pls.... ದಿನಾಲೂ ಕಥೆ ನಿಂತಂತೆ ಭಾಸವಾಗ್ತಿದೆ.
ನೀರಿಗಾಗಿ 5ನಿಮಿಷ ವ್ಯರ್ಥ. ಕತೆ ಅತ್ಯಂತ ಅದ್ಬುತವಾಗಿದೆ. ಸ್ವಾರಸ್ಯಕರವಾಗಿದೆ .ಮುಂದುವರೆಸಿ.
ಇದೇ ನೀರಿಗಾಗಿ ಊರುಗಳಲ್ಲಿ ದಿನಗಳೇ ಕಳೆದಿವೆ
😂 wasting time
ಕುದುರೆ ಪಾಲಿಸೋದು ಅವುಗಳನ್ನ ಅರ್ಥಮಾಡಿಕೊಳ್ಳೋದು, ಅವನನ್ನು ಸಾಕಿದವರಿಗೆ ಅರ್ಥವಾಗೋದು...!
ಹೌದು
Nanu jayadratha na anthyakke sri krishna madida plan bagge keloke wait madtha idhini
ನಾನು ಹಸು ಸಾಕಿದೀನಿ ಕುದುರೆ ಸಾಕಿಲ್ಲ
ತುಂಬು ಹೃದಯದ ಅಭಿನಂದನೆಗಳು ಗುರುಗಳೇ.....,💐 76' ನೇ
ಗಣರಾಜ್ಯೋತ್ಸವದ ಶುಭಾಶಯಗಳು ಗುರುಗಳೇ....,💐🙏🏻😍
Mahabharathada katheyanu adbuthavagi thilisuva nimage danyavadagalu Jai shri krishna jai Arjuna 🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️
ಬಹಳ ಸೊಗಸಾಗಿ ವರ್ಣಿಸಿದ್ದೀರಿ.
ಧನ್ಯವಾದಗಳು.
ದಯವಿಟ್ಟು 30 ನಿಮಿಷ ವಿಡಿಯೋ ಮಾಡಿ
ಅದ್ಬುತವಾಗಿದೆ ಧನ್ಯವಾದಗಳು ಸರ್ ದಯಮಾಡಿ ಇನ್ನೂ ಸ್ವಲ್ಪ ಸಮಯ ಮುಂದುವರೆಸಿದರೆ ಮಹಾಭಾರತ ನಮಗೆ ಸಂತೋಷವಾಗುತ್ತದೆ
ಧನ್ಯವಾದಗಳು
ಕಥೆಯನ್ನ ಸಾಯಿಸಬೇಡಿ, ರಥ ಚಲಿಸಿದೆ ದುರ್ಯೋಧನ ಎದುರಿಗೆ ಬಂದು ನಿಂತಿದ್ದಾನೆ, ಇಷ್ಟು ಹೇಳುವುದಕ್ಕೆ 30 ನಿಮಿಷ ಸಮಯ ಕಳೆದಿದ್ದೇನೆ. ಮದ್ಯ ಅಕ್ಕಿ ಸರ್ ಒಬ್ಬರು. ಕಥೆ ಮುಂದೆ ಚಲಿಸುವುದಕ್ಕೆ ಬಿಡೋದಿಲ್ಲ. ಪೋಸ್ಟ್ ಮಾಡಲು ಮುಂಚೆ ನೀವು ಕಥೆ ಕೇಳಿ ಅದರಲ್ಲಿ ಕಥೆ ಇದೆಯೋ ಅಥವಾ ನಿಮ್ಮ ಕೆಲಸಕ್ಕೆ ಬರೆದರು ಚರ್ಚೆ ಇದೆಯೋ ಪರಿಶೀಲಿಸಿ ಪೋಸ್ಟ್ ಮಾಡಿ
5 minute story.... Niv 30 nimisha helidri super😂
🙋♂️ ಬನ್ನಿ ಗುರುಗಳೇ ಸುಸ್ವಾಗತ. ಭಾನುವಾರ ಶುಭ ಸಂಜೆ. ಮಹಾಭಾರತ ಕೇಳುವ ಮನಸ್ಸಾಗಿದೆ, ಮುಂದುವರಿಸಿ 👍👍🤝🌹❤️🥰
ಆನಂದ್ ಸರ್ ಅಷ್ಟು ಬೇಗ ಕಾಮೆಂಟ್ಸ್ ಬಂದ್ರಲ್ಲ? ತುಂಬ ಸ್ಪೀಡ್ ಇದ್ದೀರಾ ನೀವ್
ಜಗದೀಶ್ ಶರ್ಮ ಸಂಪಾ ಗುರುಗಳು. ನನ್ನ ಫೇವರೆಟ್ ಹೀರೋ ಸರ್. ಅವರು ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಹಾಗೆ ಇದ್ದಾರೆ. ಅವರಿಂದ ರಾಮಾಯಣ ಮಹಾಭಾರತ ಕೇಳುವುದು ನನ್ನ ಅದೃಷ್ಟ ಅದಕ್ಕೆ ಸರ್. 🙋♂️😂🌹❤️
❤
Anand sir ❤
ತುಂಬಾ ಸೊಗಸಾಗಿದೆ ದ್ಯನ್ಯವಾದಗಳು 🙏
I'm waiting for your video😊
Plz krishna na maduve gala bagge heli.. Adakke episode madi
Great sampa sir,
Krishna is not god he is great human being. his wisdom not lies in making magic, his divinity lies in his knowledge and wisdom
ಜಯದ್ರಥ ಈ ಕಲಿಯುಗದಲ್ಲಿ ಸಾಯಲ್ಲ ಅನ್ಸುತ್ತೆ ಕಲಿಯುಗ ಮುಗಿದು ಸತ್ಯಯುಗ ಆರಂಭಕ್ಕೆ ಸಾಯಬಹುದು
????
Thank you gaurish sir for making 30 min video...
ಅವರು ತುಂಬಾ ಅದ್ಭುತ ಮತ್ತು ಪರಿಸರ ತುಂಬ ಒಳ್ಳೆಯಾಯ
🙏👌👍 ಸ್ವಾರಸ್ಯಪೂರ್ಣ ವಿವರಣೆ. ಧನ್ಯವಾದಗಳು
Akki's interference too much, sometimes unnecessary
ಹಾಗೇನಿಲ್ಲ, ಕಥೆಯ ನಡುವೆ ಇದು ಸಾಮಾನ್ಯ
Dhanyavaadagalu Gurugale 🙏
Super seriel sir abbha ondu padana estu chennagi elibodu🎉
ಗುರುಗಳೇ 🙏ದಿನವಿಡೀ ನಿಮ್ಮ ಮಾತು ಕೇಳುತ್ತಲೇ ಇರಬೇಕು ಅನ್ನಿಸುತ್ತೆ 🙏
👍ಸೂಪರ್ 🙏ಬ್ಯುಟಿಫುಲ್
ವಂದನೆಗಳು ಸರ್
🙏❤❤❤
Kareem Kapoor example was good GAS bro ❤
Akki sir, don't waste time
30 minits video madi sir
ಗೌರಿಶ್ ಸರ್ 🙏ಡಿಸ್ಟರ್ಬ್ ಮಾಡ್ಬೇಡಿ 🙏ನೇರವಾಗಿ ಸರ್ ಹೇಳ್ತ ಹೋಗ್ಲಿ
ಕರ್ಣನ ಹೆಸರೇ ಬಂದಿಲ್ಲವಲ್ಲ !
Weekend special anta adru swalpa jasti ottu ಮಾಡಿ atleast 1 hr😂
Ha 😅 1.5 hours
😂👌👍
Akki avru story complete maadoke bidolla
Yes unwanted doubts
Amazing
Hi sir
🌸🌸🙏🙏🌸🌸
ಸುಮಾರು ೧೫ ನಿಮಿಷ ಈ ಅಕ್ಕಿಯವರ ವ್ಯರ್ಥ ಪ್ರಶ್ನೆಗಳು, ಟೀಕೆ ಟಿಪ್ಪಣಿಗಳಲ್ಲೇ ಕಳೆದುಹೋಗುತ್ತದೆ.ಸಂಪಾ ಅವರ ವಿದ್ವತ್ ಗಾಗಿ ಹಾಗೂ ಕಥೆ ಹೇಳುವ ಕೌಶಲ್ಯಕ್ಕಾಗಿ ತಡೆದುಕೊಳ್ಳಬೇಕಾದ ಅನಿವಾರ್ಯತೆ.
ಸಂಪ ವಿದ್ವಾನ್ ರವರ ಸೊಗಸಾದ ಕಥೆ ಹೇಳುವೆ ಶೈಲಿ ನಮಗೆ ತುಂಬಾ ಇಷ್ಟ ಆಯ್ತು, ಸಮಯ ವ್ಯರ್ಥವಾಗುತ್ತದೆ ಅಕ್ಕಿ ಅವರಿಂದ
Tumba channagi arta aago Tara heltiri sir video mahabharat kate keludu namma punnya 🙏🙏❤️❤️
ಭಾನುವಾರ ಬರೊಲ್ಲ ಅನ್ಕೊಂಡಿದ್ದೆ ಸರ್
🙏🙏🙏
❤
ಗೌರಿ ಸರ್ ಸಮಯ ವ್ಯರ್ಥ ಮಾಡ್ತದಧೀರ
ಸಮಯ ವ್ಯರ್ಥ.. ಹಳೆಯ ಸಂಚಿಕೆ ವಿಷಯವೇ ಪುನರಾವರ್ತನೆಯಾಗಿದೆ ಅಷ್ಟೆ 😢
Very nice sir ❤ ❤
Gurugale bheemana bagge tilisikodi
Pl.Do not compare present stsus which disturbs the flow.
👌👌👌👌👌🙏🙏🙏🙏🙏🙏🙏❤
Please make every videos minimum 30 minutes
Why there nothing about Karna after bheems defeat ???
It is futile,sir. Comments are neglected
Nimma vicharane continue madabedi jivan muktaragalu enu madbeku tilisi
Katha bagavanu innu nooru varsha yelkondu hogbekanthudirenu muru muru nimishadha vedio madi, nivu rana rangadhali ididre jayadrathanannu sayisoke agola
Arjuna na shapatha nerverodhila
Nalku dinadhinaa idhe nedithidhe
(Kanista 15nimishadha video vanu janarige needi)
ಎಲ್ಲರೂ ಸಿಂಹ ನಾದ ಮಾಡುತ್ತಾರೆ..😅😅😅 ಅದೆಷ್ಟ ಸಲಾ ಒದರಾಡತಾರೆ😅😅😅
Boomi samakke irabekilla. Capillary effect indha neeru ukkutte.
Gaurish aware nivu yake bere channel Tara madthira timing jasthi madi ...illa bere Awar bagge mathodona bidi nivu
Sanathana darma antha hele
Bari Krishna Arjuna anthyello….avren hage barthara, avrdu ondu team iruthe tane.
Akkisir you are too much interference in between in unnecessary subject..
Time vaste
🙏🙏🙏
❤❤❤
❤
❤❤
❤❤❤
❤
Nanu Jayadratha na anthya kke srikrishna madida plan bagge keloke wait madtha idhini