Subbanna

Поделиться
HTML-код
  • Опубликовано: 7 авг 2019
  • Directed by P.Sheshadri
    Story : Masti Venkatesh Iyengar
    Duration : 2 Hours
    Made in : 2003
    Suchendra Prasad, Ananthavelu, Vidyamurthy and others
    Please Do Subscribe for more serials like this

Комментарии • 192

  • @karthikeyabhat
    @karthikeyabhat 2 года назад +18

    ನೈಜ ಅಭಿನಯ, ಸ್ಪಷ್ಟ ಉಚ್ಚಾರಣೆ, ಅದ್ಭುತ ಸಂಭಾಷಣೆ...., ಈಗಿನವರಿಗೆಲ್ಲಿ ಗೊತ್ತು ಆಗಿನವರ ಗತ್ತು 👏👏👏

  • @krishnamurthymurthy6774
    @krishnamurthymurthy6774 4 года назад +32

    ಈ ಕಥೆಯನ್ನು ಬರೆದ ನಮ್ಮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೂ ಇದರಲ್ಲಿ ಅಮೋಘವಾಗಿ ಅಭಿನಯಿಸಿದ ಸುಚೇಂದ್ರ ಪ್ರಸಾದ್ ರವರಿಗೂ ಹಾಗೂ ಇದರ ನಿರ್ದೇಶಕರಿಗೂ ನನ್ನ ಕೋಟಿ ಅಭಿನಂದನೆಗಳು.....

  • @bmahesh4286
    @bmahesh4286 3 года назад +14

    ನನ್ನ ಜೀವನದಲ್ಲಿ ನನ್ನ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರಿದ ಕಥೆ ಇದು... ಇದು ನಿಜವಾದ ಜೀವನ ಪಾಠ ಕಲಿಸುವ ಕಥೆ... ಅಮೋಘ, ಅತ್ಯದ್ಭುತ, ಪದಗಳಲ್ಲಿ ವರ್ಣಿಸಲಾಗದಂತಹ ಅನುಭವ... ಈ ಧಾರಾವಾಹಿಯ ಡಿವಿಡಿಗಾಗಿ ಧಾರಾವಾಹಿಯ ನಿರ್ದೇಶಕರಾದ ಪಿ ಶೇಷಾದ್ರಿಯವರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದೆ....
    ಅನಂತ ಧನ್ಯವಾದಗಳು...

    • @yogeshrm311
      @yogeshrm311 Год назад

      @B Mahesh, you got the copy from director, as here some scenes are clipped..

  • @punikanthpuni8868
    @punikanthpuni8868 4 года назад +36

    ಚಂದನ ವಾಹಿನಿಯಲ್ಲಿ ಬರುತಿದ್ದ ಇಂಥ ಸುಂದರವಾದ ಧಾರಾವಾಹಿಯನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು, ಹೊಸಗನ್ನಡ ಕಥಾ ಸಾಹಿತ್ಯದ ಇಂಥಹ ಅತೀ ಸುಂದರವಾದ ಕಥೆಗಳನ್ನು ರಚಿಸಿದ ಕವಿ/ಲೇಕಖರಿಗೂ, ಹಾಗೂ ಲೇಕಖರ ಕಥೆಗೆ ಸ್ವಲ್ಪವೂ ಚ್ಯುತಿ ಬಾರದಂತೆ ಕರಾರುವಕ್ಕಾಗಿ ತೆರೆಯ ಮೇಲೆ ತಂದ ನಿರ್ದೇಶಕರಿಗೆ, ಕಲಾವಿದರಿಗೆ ಮತ್ತು ಇಡೀ ತಂಡಕ್ಕೆ ಹೃದಯಪೂರ್ವಕ ನಮನಗಳು

  • @odaadu-4463
    @odaadu-4463 4 года назад +21

    ಇಂತಹ ಚಿತ್ರಗಳನ್ನು ನೋಡುವುದು ಒಂದು ನೀತಿಪಾಠವನ್ನು ಕಲಿತಂತೆ

  • @keshavprasad4225
    @keshavprasad4225 4 года назад +33

    ಎಷ್ಟು ಬಾರಿ ನೋಡಿದರು ನೋಡಬೇಕೆನಿಸುವ ಹೃದಯ ಸ್ಪರ್ಶಿ ಕಥಾ ಹಂದರ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಕೋಟಿ ಕೋಟಿ ನಮನಗಳು

  • @soumyaprakash9575
    @soumyaprakash9575 3 года назад +6

    ಇಂಥಹ ಅಧ್ಭುತ ಕಥಾ ಹಂದರ ಕಂಡು ಬೆಳೆದ ನಮ್ಮ ಬಾಲ್ಯವೇ ಧನ್ಯ...🙏🙏

  • @chayanaveen9453
    @chayanaveen9453 3 года назад +7

    ಕಥೆ ನೋಡಿ ಕಣ್ಣೀರು ಹಾಕಿದೆ.
    ನನ್ನ ನೆನಪಿನ ಪ್ರಕಾರ ಕೆಲವು ದೃಶ್ಯಗಳು ಕಾಣಲಿಲ್ಲ...

  • @yogeshrm311
    @yogeshrm311 4 года назад +21

    ಪಿ. ಶೇಷಾದ್ರಿ ಅವರಿಗೆ ಧನ್ಯವಾದಗಳು, ಮತ್ತೊಮ್ಮೆ ಚಂದನ ವಾಹಿ ನಿಯಲ್ಲಿ ಈ ಲಾಕ್ ಡೌನ್ ಸಮಯದಲ್ಲಿ ಪ್ರಸಾರವಾಗುತ್ತಿದೆ....

    • @shankarsomaraddi86
      @shankarsomaraddi86 3 года назад

      Time sir

    • @yogeshrm311
      @yogeshrm311 3 года назад

      @@shankarsomaraddi86 ಹೋದ ವರ್ಷದು ಇದು, ಈ ವರ್ಷ ಕೂಡ ೩:೩೦ - ೫:೦೦ ಸಮಯದಲ್ಲಿ ಪ್ರಸಾರವಾಗುತ್ತಿದೆ. ಸರಿಯಾದ ಸಮಯ ಗೊತ್ತಿಲ್ಲ...ಬೆಳಗ್ಗೆ ಕೂಡ ಮರು ಪ್ರಸಾರ ಇರಬಹುದು ೧೧-೧೨:೩೦ .....

  • @yashodhaks7384
    @yashodhaks7384 8 месяцев назад +2

    ಇಷ್ಟು ಒಳ್ಳೆಯ ಸೀರಿಯಲ್ ಗಳು ಈಗಿನ ಕಾಲದಲ್ಲಿ ಬರಲ್ಲ.

  • @pakkuyogi4378
    @pakkuyogi4378 4 года назад +22

    ನಮ್ಮ ಬಾಲ್ಯ ನೆನಪಾಯಿತು....

  • @nagoprak
    @nagoprak 4 года назад +17

    Pure Gold standard !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!

    • @harshabhat8830
      @harshabhat8830 2 года назад

      True

    • @padminikadle4957
      @padminikadle4957 2 года назад +1

      Excellent Acting !! I was looking out for this film and luckily I found it ,.Suchindraji your acting is SUPERB ..SUPERB..SUPERB !!

  • @sanjaycj1004
    @sanjaycj1004 4 года назад +12

    We cannot go back to all these golden days

  • @krishnamurthymurthy6774
    @krishnamurthymurthy6774 4 года назад +15

    ಅದ್ಭುತ ಕೋಟಿ ಧನ್ಯವಾದಗಳು..
    ಇಂತಹ ಕಥೆಗಳು ಇನ್ನು ಬರಲಿ

  • @sumasaligram7216
    @sumasaligram7216 Год назад +2

    Old is Gold!!! kannada Kasthuri and beautiful casting, simlicity, and filled with divine innocence!!!!

  • @pramodsharaf6372
    @pramodsharaf6372 4 года назад +17

    ಹೃದಯಸ್ಪರ್ಶಿ ಕಥೆ ಮನಸ್ಸು ಮುಟ್ಟು ವಂತಿದೆ

  • @villaplotsinbangalore5924
    @villaplotsinbangalore5924 3 года назад +3

    Nanna balyada nenapaythu... So beautiful acting, so memorable thanks

  • @monicavaidula9741
    @monicavaidula9741 11 дней назад

    Looking so good @Surya, big fan!

  • @prashanthmsgowda2413
    @prashanthmsgowda2413 17 дней назад

    Background music ❤Jai Suchendra prasad and team ❤

  • @malleshas2076
    @malleshas2076 4 года назад +3

    Masti Kannada hasti... Wt a great novel... Mastiyavara kadambariyannu adbutavagi chitrisiddira..

  • @nagarajjyoti
    @nagarajjyoti 3 года назад +2

    @ Vignesh Manohar, Thank you so much for uploading this movies, we enjoyed watching this...!

  • @pradeepathreya
    @pradeepathreya 4 года назад +2

    No reason to dislike this movie..... The emotional touch it at its peak @1:25 to 1:45....subbanna didn't meet his father when he was near to him....fate took subbanna's son from him.... Subbanna didn't get his father not his son..... What a pity..... Lalitha , her mother-in-law and neelasani all have done a very good acting.....

  • @sumavasu4252
    @sumavasu4252 4 года назад +2

    Hridaya sparshi kathe. Masti venkatesha iyyangar ravarige Namaskaragalu. Yella kalavidarigu Namaskaragalu tumba chennagi natisiddare🙏🙏

  • @suryaprasadkr1271
    @suryaprasadkr1271 4 года назад +7

    Superrrrrrrt cant express anything in words.Heart touching story and direction actors super.........

  • @sangushetty6077
    @sangushetty6077 2 года назад +1

    ಕಲಾವಿದ ಹುಟ್ಟಿದ ನಂತರ ಕಷ್ಟ ಹುಟ್ಟಿತ್ತೊ..ಇಲ್ಲ ಕಷ್ಟ ಹುಟ್ಟಿದ ನಂತರ ಕಲಾವಿದ ಹುಟ್ಟಿದ್ನೋ ತಕ೯ಕ್ಕೆ ಎಟುಕದ ಯಕ್ಷ ಪ್ರಶ್ನೆ...

  • @Kethanaarama
    @Kethanaarama 4 года назад +6

    ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು🙏

  • @nandinisv1443
    @nandinisv1443 3 года назад +2

    What a story. Nature super 💐💐💐💐💐💐💐💐💐💐. And shastri Sangeetha tumb changide. Edralu eru song na separate Madi upload Madi PL sir . Nananthu e serial hucchi agidini.

  • @soloshyam7779
    @soloshyam7779 3 года назад +5

    ಇದು B.com degree student's ge ತುಂಬಾ ಉಪಯೋಗವಾಗುತ್ತೆ.
    😘😘😘😘😘😘😘😘😘

    • @rekhasreeb4610
      @rekhasreeb4610 3 года назад

      Yes but Not only b. Com it is helpful for B. B. A also

    • @sumapoojary7564
      @sumapoojary7564 Год назад

      And also helpful for BCA students

  • @Ab_someone
    @Ab_someone 4 года назад +3

    Thank you thank you thank you so much for uploading this 🙏❤️. P sheshadri avarige 🙏 estu abhuthavagi chitrisiddare.. Suchendra prasad avara kannada yestu sogasagide

  • @mahalakshmimr895
    @mahalakshmimr895 3 года назад +2

    Nammuru melukoteyalli chitrikaranavada daravayi.

  • @lazy_6663
    @lazy_6663 3 года назад +3

    B.com 3rd sem Kannada syllabus thumba chennagide❤️

  • @patilsuryakant5427
    @patilsuryakant5427 3 года назад +3

    This movie can taught 100 life learning values 👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @b.kirankumarkumar1952
    @b.kirankumarkumar1952 3 месяца назад

    ಕೋಟಿ ಕೋಟಿ ಸಲ ನಮನಗಳು ❤❤❤❤

  • @yallappahanchinmani9372
    @yallappahanchinmani9372 3 года назад

    ಈ ಕೋರೋಣ ಕರ್ಮಕಾಂಡದಲ್ಲಿ ಸ್ವಲ್ಪ ಹೊತ್ತು ನನ್ನ ಬಾಲ್ಯಕ್ಕೆ ಕರೆದುಕೊಂಡು ಹೋಗಿ ಬಂತು ಈ ಅದ್ಭುತ ಧಾರಾವಾಹಿಯನ್ನು ಅಪ್ಲೋಡ್ ಮಾಡಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏 ಸುಬ್ಬಣ್ಣ ಧಾರಾವಾಹಿಯನ್ನು ಒಂದು ಬಿಡದೆ ಎಲ್ಲಾ ಸಂಚಿಕೆಗಳನ್ನು ನೋಡಿದ್ದೆನೆ, ಚಂದನ ವಾಹಿನಿ ನನ್ನ ಅಚ್ಚುಮೆಚ್ಚಿನ ವಾಹಿನಿ ನಿಜವಾಗ್ಲೂ ಆ ದಿನಗಳನ್ನು ಅನುಭವಿಸಿವರು ನಾವೇ ನಾ ಅನಿಸುತ್ತೆ "ಮಹಾಚೈತ್ರ" "ಸರಸಮ್ಮನ ಸಮಾಧಿ" "ಸಂಜು ಪಂಜು" "ಹೃದಯಸಾಕ್ಷಿ" "ಸಾಕ್ಷಿ" "ಅನ್ನಪೂರ್ಣ" "ಗಂಗೋತ್ರಿ" Golden Memories ❤️

  • @vinayaradhya65
    @vinayaradhya65 4 года назад +4

    ತುಂಬು ಹೃದಯದ ಧನ್ಯವಾದಗಳು

  • @sujathamanohar2127
    @sujathamanohar2127 3 года назад +2

    Thank you for uploading this movie sir🙏🙏

  • @rushgamer7751
    @rushgamer7751 2 года назад +3

    This movie is for our syllabus b com 3rd sem😂🤣😅😅

  • @Prakashsneha841
    @Prakashsneha841 2 года назад +1

    ಮನುಷ್ಯ ನಾದವನು ಈ ಚಿತ್ರ ವನ್ನು ನೋಡಲೇಬೇಕು 🥰🥰🥰😔😔😔♥️🙏🙏🙏🙏🙏🙏

  • @rekhasreeb4610
    @rekhasreeb4610 3 года назад +3

    I'm very thankful to u for making this video. It is so helpful to me for the purpose of exam

  • @omnipresent6370
    @omnipresent6370 4 года назад +3

    ನಾಡಿನ ನಾಡಿ ಚಂದನ 🙏🙏❤

  • @PrakashHebballiAGR
    @PrakashHebballiAGR 2 года назад

    ಮರೆಯಲಾಗದ ಕಾದಂಬರಿ ಇದು ಮತ್ತೆ ಸಿಕ್ಕಿದಕ್ಕೆ ಧನ್ಯವಾದಗಳು . ಈ ವೀಡಿಯೋ ಹಾಕಿದವರಿಗೆ ಹೃದಯ ಪೂರ್ವಕ ಧನ್ಯವಾದಗಳು

  • @beautifulworld9565
    @beautifulworld9565 4 года назад +25

    Upload all old serial of dd chandana episodes

    • @nandinisv1443
      @nandinisv1443 3 года назад +1

      Very good request. I am also same . 💐💐💐💐💐💐💐💐

  • @kalki978
    @kalki978 2 года назад

    ಅದ್ಭುತ... ಸರ್ ಮನಸ್ಸು ಮುಟ್ಟೋ ಚಿತ್ರ.. ಈ ಚಿತ್ರ ಎಲ್ಲಾ ನಟರಿಗೂ ಕೋಟಿ ನಮನ.. ಕಥೆ ಗಾರ ನಿರ್ದೇಶಕರಿಗೆ ಶರಣು

  • @suniln.b5131
    @suniln.b5131 4 года назад +2

    Wow amazing super Story suchindra Prasad good actor

  • @ravikirankj7717
    @ravikirankj7717 2 года назад +1

    ಇಲ್ಲಿ ಬರುವ ವೆಂಕಟ ರಮಣ ಪಾತ್ರದಾರಿಯ ನಿಜ ನಾಮ ಯಾರಿಗಾದ್ರೂ ಗೊತ್ತಾ

  • @vanugopal8965
    @vanugopal8965 4 года назад +8

    Thumba dinagalinda hudukuthidde
    Dhanyavadagalu haleya nenapugalu DD 1 ralli e serial baruthithu

    • @veenakr9899
      @veenakr9899 4 года назад

      I was watching this with my dad it was memorable

    • @mujeebkvd
      @mujeebkvd 4 года назад

      supper

  • @chetanus4900
    @chetanus4900 4 года назад +1

    ಸರ್ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ತುಂಬಾ ಅದ್ಭುತವಾದ ಚಿತ್ರ.

  • @shilpawalikar3043
    @shilpawalikar3043 4 года назад +2

    Wow super duper sir story 🤐😥😥🙏🙏🙏🙏

  • @harshithharshu1209
    @harshithharshu1209 7 месяцев назад

    Please upload complete video
    There is missing of videos can you please share all completely 🙏 ❤️ ♥️ 😊
    I worship this in my heart
    and sole every movement.
    This is very great epic for Hindus and for entire world.
    Please share this to each and every Hindus who have forgotten our culture and tradition.
    God bless you for trying to update this epic atleast part of it 😊😊🎉🎉🎉
    Really very very very happy for finding this epic ❤❤❤❤❤❤❤❤❤❤❤❤❤❤🎉🎉🎉🎉🎉🎉🎉

  • @sureshs-pf9cd
    @sureshs-pf9cd 4 года назад +2

    ಅದ್ಭುತ ದೃಶ್ಯ ಕಾವ್ಯ. ನಮಸ್ಕಾರ

  • @gururao1498
    @gururao1498 3 года назад +1

    Thank you for giveng my lifetime best serial 🥺❤️🙏

  • @chaithran1414
    @chaithran1414 4 года назад +12

    I was searching for this every where. Thanks a ton!

    • @veenakr9899
      @veenakr9899 4 года назад +2

      Same here I was thinking off this today

    • @muralimanohar211
      @muralimanohar211 4 года назад +1

      I searched this before.. did not get it.. But today i glad to see it uploaded here

    • @yashasd6859
      @yashasd6859 Год назад

      Same here
      I was looking for it from last 10 years

  • @VinayKumar-jq3vq
    @VinayKumar-jq3vq 4 года назад +7

    My one of favorite serial...

  • @deekshithaye
    @deekshithaye Год назад

    Thank you so much for uploading here,
    I used to run from school to home to watch this. Loved each episode ❤️

  • @ashwinibhat1357
    @ashwinibhat1357 3 года назад +1

    Thank you soo much for uploading this play🙏🙏

  • @madhupujar8901
    @madhupujar8901 3 года назад +4

    ವಾಣಿಯ ಸಮಸ್ಯೆ ಟೆಲಿ ಧಾರಾವಾಹಿಯನ್ನು ಪ್ರಸಾರ ಮಾಡಿ

  • @user-wp5hp2sm2r
    @user-wp5hp2sm2r 2 года назад

    ಧನ್ಯವಾದಗಳು ಸರ್ ಅದ್ಭುತವಾದ ಕಥಾವಸ್ತು

  • @nagendraa.r2846
    @nagendraa.r2846 4 года назад +6

    ಅದ್ಭುತ

  • @deepaknext9232
    @deepaknext9232 Год назад

    ಕಣ್ಣಿನಲ್ಲಿ ನೀರು ಬಂತು ತುಂಬಾ ಅದ್ಭುತವಾಗಿದೆ 👏👏👏

  • @Ssneha12384
    @Ssneha12384 4 года назад +1

    All serials are really fantastic wonderful please play this serial again in DD. Please humble request

  • @lavacharam1346
    @lavacharam1346 4 года назад

    Fantastic story, I like it very much.

  • @veenaarvind3769
    @veenaarvind3769 2 года назад

    ಚೆನ್ನಾಗಿದೆ... ಹೆಚ್ಚೆಚ್ಚು ಇಂತಹ ಸಿನೆಮಾಗಳ ನಿರೀಕ್ಷೆಯಲ್ಲಿರವೆವು

  • @vibelover5444
    @vibelover5444 3 года назад

    shabhash... bhale for this GOLD uploading!

  • @amulyaurs1561
    @amulyaurs1561 3 года назад +1

    Thank you uploading.

  • @VinayKumar-jq3vq
    @VinayKumar-jq3vq 4 года назад +16

    "SARASAMMANA SAMAADHI" upload maadi please.. That's one of the awesome serial...

    • @vignesh_manohar
      @vignesh_manohar  4 года назад +4

      Try madthini

    • @VinayKumar-jq3vq
      @VinayKumar-jq3vq 4 года назад +1

      @@vignesh_manohar Thanks.. I subscribed your channel for that. ..

    • @ashaalakere7781
      @ashaalakere7781 4 года назад

      Search internet sarasammana samaadhi movie is there. Today only I see this movie

  • @badarlirohan7828
    @badarlirohan7828 4 года назад +3

    Wow super

  • @trendsetter557
    @trendsetter557 3 года назад +1

    super adbutha

  • @SK-in1cx
    @SK-in1cx 4 года назад +2

    Awesome And Thank u for uploading

  • @ravipoojariravipoojari6967
    @ravipoojariravipoojari6967 3 года назад

    Super film love it

  • @arpithaar6824
    @arpithaar6824 4 года назад +1

    Beautiful story ...

  • @dream_traveller12_
    @dream_traveller12_ Год назад

    Amazing... Story&Acting

  • @SK-in1cx
    @SK-in1cx 4 года назад +2

    Thank you sir For Uploading And actually Karantka university Dharwad Degree External Final Year Erru avvrgi 35 Marek du E Kadamri Edde Ee Movie Nodi Eddri Ella Aggute So Thank u

  • @vimaleshshet3700
    @vimaleshshet3700 4 года назад +5

    please upload all serials from early 2000s of DD CHANDANA

  • @bharath1369
    @bharath1369 3 года назад +1

    ಧನ್ಯವಾದಗಳು Vignesh 🙏

  • @sachinacharya6255
    @sachinacharya6255 2 года назад +1

    2003 04 memories

  • @ileenpriya3955
    @ileenpriya3955 3 года назад

    Thubane kusi aythu edna nudi tq so much

  • @mujeebkvd
    @mujeebkvd 4 года назад +2

    super story

  • @pavithrabhat2640
    @pavithrabhat2640 4 года назад +5

    Thanks for uploading this serial🙏 If u have mouna kranti serial please upload

  • @ashwinilollipop1088
    @ashwinilollipop1088 2 года назад +1

    Really super

  • @sandeshsagar9198
    @sandeshsagar9198 4 года назад +2

    Super

  • @anandrpatilmusician650
    @anandrpatilmusician650 3 года назад

    ವ್ಹಾವ್ ಸುಪರ್ ಸರ್

  • @raghun8408
    @raghun8408 4 года назад +3

    Masti Kannada asti

  • @lalithabk2611
    @lalithabk2611 2 года назад

    Hands up to p. Sheshdri

  • @boraiahparvathi61
    @boraiahparvathi61 3 года назад

    Climax nodudre edhe sankata barithavaguthadhe 👌

  • @shwetalifestyleKannadavlog5
    @shwetalifestyleKannadavlog5 Год назад

    Super ❣️

  • @nagarajasnagaraj333
    @nagarajasnagaraj333 4 года назад +2

    Adbutha chithrana

  • @sandeepnayakaj2248
    @sandeepnayakaj2248 2 года назад

    ❤️🙏🙏🙏ಧನ್ಯವಾದಗಳು

  • @SUKESHNAYAK9
    @SUKESHNAYAK9 3 года назад +1

    🔥🔥🔥

  • @abhiathani3564
    @abhiathani3564 4 года назад +3

    🙏🙏👌

  • @siddaraju7038
    @siddaraju7038 Год назад

    🙏🙏🙏🙏👌

  • @mujeebkvd
    @mujeebkvd 4 года назад +1

    Supper

  • @shreekanth1937
    @shreekanth1937 Год назад

    Nijvaglu Adbutha♥️♥️♥️

  • @sreerama43
    @sreerama43 2 года назад

    Excellent

  • @183arb
    @183arb 3 года назад +1

    SUBBANNA Serial na ella episodes galanna poorthiyaagi Prasaara maadi

  • @prashanthr9106
    @prashanthr9106 3 года назад +2

    ಸರಸಮ್ಮನ ಸಮಾಧಿ ಅಪ್ ಲೋಡ್ ಮಾಡಿ

  • @yogibm2144
    @yogibm2144 3 года назад +1

    👌👌👌👍

  • @nandishd9786
    @nandishd9786 4 года назад +4

    👌🙏

  • @Dixith_Shetty
    @Dixith_Shetty 3 года назад

    My childhood❣️

  • @yashasb.v7588
    @yashasb.v7588 3 года назад +1

    Very good video. But many of the conversations and scenes are missing.. If you get please upload complete episodes 🙏