"ಅವಳು ಮಾಡಿದ ಊಟವನ್ನು ಹೇಗೆ ಜೀರ್ಣ ಮಾಡ್ತೀಯ ಅಂತ ಕೇಳಿದ್ದಾರೆ" | Sakleshpur

Поделиться
HTML-код
  • Опубликовано: 25 окт 2024

Комментарии • 301

  • @MutturajAchanur-j2b
    @MutturajAchanur-j2b 3 месяца назад +168

    ಭಾಷಣದಲ್ಲಿ ಹಿಂದು ನಾವೆಲ್ಲ ಒಂದು ಅನ್ನುವ ನಿಜವಾದ ಬೂಟಾಟಿಕೆ ಹಿಂದುಗಳೆ ಎಲ್ಲಿ ಇದ್ದಿರಿ

    • @raghavendravishwas5929
      @raghavendravishwas5929 3 месяца назад +4

      👌

    • @VasnthaDk-t1p
      @VasnthaDk-t1p 3 месяца назад +12

      Avarella dead Body agiddare

    • @mohammadperthi3296
      @mohammadperthi3296 3 месяца назад

      Adu yaarendu parlimentalli Rahul gaandiyavaru heliddaare adannu namma mahaan pradhaniyavaru thiruchi hellaa hindugalannu avamaana maadidaru suktha krama kaigollabekendaru haageye modiya chelaagalellaa prathibataneyoo maadiddaarallaa

    • @lingamanthum4672
      @lingamanthum4672 3 месяца назад +5

      Helu(kakkas)thintidaare bro.!

    • @PradeepKumar-np1up
      @PradeepKumar-np1up 3 месяца назад +15

      ದಲಿತರು ಹಿಂದುಳಿದವರ ವೋಟಿಗಾಗಿ ಹಿಂದುಗಳೆಲ್ಲಾ ಒಂದು ಎನ್ನುತ್ತಾರೆ ಅಷ್ಟೇ.

  • @nagegowda4047
    @nagegowda4047 3 месяца назад +92

    ನಮ್ಮ ದೇಶದ ಕರ್ಮ.

    • @Matha-bharathi-mangalore-369
      @Matha-bharathi-mangalore-369 3 месяца назад +1

      Nija-bro-gulf-nalli-dudiyouvavarannu-noodi-onde-plaatnalli-anna-haaki-suthalu-ottige-kulitu-voota-maaduthiddeve-hindu-muslim-kraista-yellaru-yeddare

  • @chethankumar1418
    @chethankumar1418 3 месяца назад +49

    ನಮ್ಮ ಸಮಾಜದಲ್ಲಿ ಈ ದರಿದ್ರ ವ್ಯವಸ್ಥೆ ಇದೆ, ಈ ತರಹದ ಕಚಡಗಳಿಗೆ ಚಪ್ಪಲಿಲಿ ಹೊಡಿಬೇಕು.

  • @NemirajShetty-xp3gt
    @NemirajShetty-xp3gt 3 месяца назад +95

    ಇವರು ಲಿಂಗಾಯುತರಲ್ಲ...!?
    ಮಂಗಾಯಿತರು..?!?

  • @shareefhgg458
    @shareefhgg458 3 месяца назад +81

    ಜಾತಿ. ಜಾತಿ.ಅತ.ಸಾಯೊ.ನಾಯಿಗಳು.

  • @chandruaihole
    @chandruaihole 3 месяца назад +35

    ಅದೇನೇ ಆಗಲಿ ಸೂಕ್ತ ಕ್ರಮ ಆಗಲೇಬೇಕು ಜೈ ಹಿಂದ್ ಜೈ ಸಂವಿಧಾನ

  • @dandappakakhandaki
    @dandappakakhandaki 3 месяца назад +94

    ಬಸವಣ್ಣ ಏನು ಹೇಳಿದ ಇವರು ಏನು ಮಾಡೋದು ತೂ

    • @pandithateam4342
      @pandithateam4342 3 месяца назад +3

    • @HelloShri-hi7ui
      @HelloShri-hi7ui 3 месяца назад

      ಅವರು ಯಾರು ಕೂಡ ಬಸವಣ್ಣನ ತತ್ವವನ್ನು ಪಾಲಿಸುತ್ತಿಲ್ಲ ಅವರು ಲಿಂಗಾಯತರಲ್ಲ ಕೊಂಗಾಯತರು

    • @Anonymous-im342
      @Anonymous-im342 3 месяца назад

      Basavannananna daihikavagi saysidavru obbaradre, vaicharika vaagi sayisidavru ee "langa ettavre".😂😂😂

  • @shammithamariswamy204
    @shammithamariswamy204 3 месяца назад +15

    Kudos to VB...idu tv alli kanditha baralla. Pls keep up ur bold work. Neevu karunaada aasthi.

  • @grettaalmeida3612
    @grettaalmeida3612 3 месяца назад +24

    ಇವರಿಗೆ ಮನುಷ್ಯತ್ವ ಇಲ್ಲ ಆಂಧ ಭಕ್ತರು ಈಗ ಎಲ್ಲಿ ಇದ್ದಾರೆ ಇದು ತುಂಬಾ ಬೇಸರದ ಸಂಗತಿ 😮

  • @Jaibheem3416
    @Jaibheem3416 3 месяца назад +20

    ಜಾಗೃತರಾಗಿ..❤ ಜೈ ಭೀಮ್ ❤

  • @rajeshrajesh1463
    @rajeshrajesh1463 3 месяца назад +46

    MLA ಸಿಮೆಂಟ್ ಮಂಜ ..ಎನ್ ಮಾಡ್ತಾ ಅವನೇ

  • @parashuramb9332
    @parashuramb9332 3 месяца назад +30

    ನಿಮ್ಮ ಅಂತ ಸಮಾಜ ಮುಖಿ ಚಾನಲ್ ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತ

  • @izzoizz6166
    @izzoizz6166 3 месяца назад +62

    ಹಾಗಾದರೆ ಹಿಂದೂಗಳು ಅಂದರೆ ಯಾರು..

  • @RajendraKumar-wx1qz
    @RajendraKumar-wx1qz 3 месяца назад +59

    ಈ ರೋಗಕ್ಕೂ ಮದ್ದು ಇದೆ ಅದೇ ಕಾನೂನು. ಕಾನೂನೇ ಇದಕ್ಕೆ ಪರಿಹಾರ.

  • @HelloShri-hi7ui
    @HelloShri-hi7ui 3 месяца назад +13

    ಹಿಂದೂಗಳು ನಾವೆಲ್ಲ ಒಂದು ಅನ್ನೋರು ಈಗ ಎಲ್ಲಿ ಹೋದ್ರು? ಇವರೆಲ್ಲ ಡೋಂಗಿ ಜನರು 😅

  • @murthynaik997
    @murthynaik997 3 месяца назад +8

    I appreciate the anganawadi worker for your strong decision ❤❤❤❤❤❤

  • @kuraishikuraishi507
    @kuraishikuraishi507 3 месяца назад +21

    ಅಮ್ಮ ನಿಮ್ಮ ಸಮುದಾಯದವರಿಗೆ ಹೇಳಮ್ಮ, ಮೋದಿ ಮೂತ್ರ ಕುಡಿತ ಇದ್ದರೆ, ಬಿಜೆಪಿ ಯಲ್ಲಿ ಲೀಡರ್ ಗಳಿದ್ದರೆ ಅವರು ಹೇಳುತ್ತಾರೆ,

  • @mohantdugli7353
    @mohantdugli7353 3 месяца назад +13

    💐🎉😊❤👌👌👌ಜೈ ಸಂವಿಧಾನ...... 🙏🙏🙏👍👍👍❤😊🎉💐.

  • @narayank3625
    @narayank3625 3 месяца назад +8

    Vey good madam you have done a good job.

  • @adithyahk
    @adithyahk 3 месяца назад +12

    ಆ ಮನೆ ಕಟ್ಟಿದವರು ಯಾವ ಜಾತಿಯಾವ್ರು? ಛೆ ಛೇ ಇನ್ನೂ ಜಾತಿ ಅಂಥಾ ಜಗಳನಾ?

  • @basavarajakgdb8931
    @basavarajakgdb8931 3 месяца назад +20

    ಹಿಂದೂ ಧರ್ಮ ಎಂದರೆ ಇದ್ದೇನಾ.?

  • @sandeeppai25
    @sandeeppai25 3 месяца назад +67

    ಲಿಂಗಾಯತರಲ್ಲಿ ಜಾತಿ ಪದ್ಧತಿ ಇಲ್ಲ ಅಂತಾರೆ 🤣🤣

    • @raghavendravishwas5929
      @raghavendravishwas5929 3 месяца назад +23

      They are No1 casteists of Karnataka..More aggressive than Brahmins and Vokkaligas in Casteism

    • @savithakotyans1267
      @savithakotyans1267 3 месяца назад

      Truly said. They are too ugly minded people.

    • @anuvrayi7619
      @anuvrayi7619 3 месяца назад +11

      Basavanna navara thatvake thilanjali ettru yhuuuu manushya evru

    • @afsanaafsana4065
      @afsanaafsana4065 3 месяца назад +6

      Chappli odiri lingaithrige

    • @sumithra.m.vswamy7557
      @sumithra.m.vswamy7557 3 месяца назад

      ​@@raghavendravishwas5929💯 right

  • @devarajubs3960
    @devarajubs3960 3 месяца назад +11

    ಇದೆನಾ ದೇಶ ಭಕ್ತಿ ಅಂದರೆ..?ಸಂಘ ಪರಿವಾರ ಹೇಳಬೇಕು.

  • @rositakasal249
    @rositakasal249 3 месяца назад

    Good job teacher. Fight for justice.. God bless you.

  • @raghug6949
    @raghug6949 3 месяца назад +6

    ಬಸವ ತತ್ವ ಸಿದ್ಧಾಂತ...ಆಚರಣೆ ಎಲ್ಲಿದೆ? .. ಎಲ್ಲ ಆಡಂಬರ

  • @dkchandrashekarnayak420
    @dkchandrashekarnayak420 3 месяца назад +10

    Super sister Jay savidana bachwa Jay congares ❤

  • @GafoorAshura
    @GafoorAshura 3 месяца назад +18

    Hindu Rakshar yelli

    • @BasavarajBadiger-j9s
      @BasavarajBadiger-j9s 3 месяца назад

      ನೀವ್ ಕಾಂಗ್ರೇಸ್ ವೋಟ್ ಹಾಕುದ ಬಿಡ್ರಿ ಅವಾಗ ಹಿಂದೂಗಳು ನಿಮ್ಮನ್ನ ಕಾಪಾಡತಾರು 👍⚡

  • @raghavendravishwas5929
    @raghavendravishwas5929 3 месяца назад +19

    Sanatana dharma..Jativadi dharma

    • @smithashetty4902
      @smithashetty4902 3 месяца назад +4

      Nimma thappu thiluvalikey dharma sari edhey janaru sari ella edhu ella dharma dalli edhey janaru badalaga beyku

    • @raghavendravishwas5929
      @raghavendravishwas5929 3 месяца назад +3

      @@smithashetty4902 inta tiklu jana idre dharmakkene ketta hesru barodu..amele Bere dharnagalalli jativada illa

    • @ajithdevadiga6580
      @ajithdevadiga6580 3 месяца назад

      ​@@raghavendravishwas5929 yar helidu illa anta ?

    • @gopalprabhu5502
      @gopalprabhu5502 3 месяца назад

      Sanatana sari ide. Eega Jana artha madikollabeku

  • @PradeepKumar-np1up
    @PradeepKumar-np1up 3 месяца назад +2

    Thanks vartha bharathi

  • @nandistroll1048
    @nandistroll1048 3 месяца назад +10

    ಎಲ್ಲಿ ಇದಿರಾ ಹಿಂದುಗಳೇ

  • @mohammedsharief9586
    @mohammedsharief9586 3 месяца назад +8

    Vartha Bharati show their faces too. - kumaraswamy and shruti.

  • @anilgm9730
    @anilgm9730 3 месяца назад +9

    Because of this reason we need reservation 😢

  • @manjumanjunatha8092
    @manjumanjunatha8092 3 месяца назад +9

    ಗಂಜಳ, ಸೆಗಣಿ ಮಿಕ್ಸ್ ಮಾಡಿ ಸ್ನಾನ ಮಾಡಿದರೆ ಎಲ್ಲಾ ಪವಿತ್ರ ಆಗುತ್ತದೆ.

  • @hanumantharajghanumanthara8774
    @hanumantharajghanumanthara8774 3 месяца назад +9

    Don't worry sister, Baba sahebra kanoon will rescue you.
    No swamy, no politicians will rescue including of own community leaders, except our CM sir, sri siddaramaiah.
    You will be protected and rescued.

  • @AshokD-q4f
    @AshokD-q4f 3 месяца назад +2

    Jai Bheem sir.horatakke jayavide

  • @shashidharshashibolar3763
    @shashidharshashibolar3763 3 месяца назад +3

    ಇದು ರಾಷ್ಟ್ರ ಪತಿ ಮುರ್ಮು ಮತ್ತೆ ಮೋದಿಗೆ ಕಾಣೋದಿಲ್ಲ ವ

  • @manjubavimaniBavimani
    @manjubavimaniBavimani 3 месяца назад +13

    Jhi bhima

  • @Ismail-k6c7i
    @Ismail-k6c7i 3 месяца назад +6

    Idakkella besattu namma hiryaru islaam dharmavannu swekarisiddare namma hriyarige koti koti salaam

    • @realitybiteskarnataka
      @realitybiteskarnataka 3 месяца назад

      ವಿಪರ್ಯಾಸ ಅಂದ್ರೆ ಇವತ್ತು ಮಸಾಲ್ಮಾನರು ಮುಸಲ್ಮಾನರನ್ನು ಮಸೀದಿ ಯಲ್ಲಿ ಬಾಂಬ್ ಇಟ್ಟು ಕೊಲ್ಲುತ್ತಿದ್ದಾರೆ, ಕಾರಣ ಶಿಯಾ ಇಸ್ಲಾಂ ಸುನ್ನಿ ಇಸ್ಲಾಂ ಗಿಂತ ಮೇಲೆ ಅಥವಾ ಸುನ್ನಿ ಇಸ್ಲಾಂ ಶಿಯಾ ಇಸ್ಲಾಂ ಗಿಂತ ಮೇಲೆ ಎನ್ನುವ ಗೊಂದಲ, ಈ ಸತ್ಯವನ್ನು ಒಪ್ಪಿಕೊಳ್ಳುವ ಮುಸಲ್ಮಾನರು ಮಾತ್ರ ಕಣ್ಮರೆಯಾಗಿದ್ದಾರೆ ಆದ್ರೆ ಸದಾಕಾಲ ಹಿಂದೂಗಳನ್ನು ಹೊಡೆದು ಆಳುವ ಪ್ರಯತ್ನ ಮಾತ್ರ ನಡೆದಿದೆ ಅಲ್ಲವೇ ?

  • @abdullathifabdullathif6699
    @abdullathifabdullathif6699 3 месяца назад +17

    Rss bjp ge vote aki mundeh endhe mariabba

    • @ReedPnb
      @ReedPnb 3 месяца назад +1

      Tika muchkondiru

  • @krishnamv1960
    @krishnamv1960 3 месяца назад +2

    ಹಿಂದೂ ರಕ್ಷಕರು ಎಂಬ ರಾಕ್ಷಸರು ಎಲ್ಲಿ ಹೋಗಿದ್ದಾರೆ.

  • @puttaswamy1132
    @puttaswamy1132 3 месяца назад +3

    ಜೈ ಭೀಮ್....

  • @anuvrayi7619
    @anuvrayi7619 3 месяца назад +5

    What about Sakleshpura MLA

  • @harishkumarhp314
    @harishkumarhp314 3 месяца назад +6

    ತಿಳುವಳಿಕೆ ಇಲ್ಲದ ಜನರಿಗೆ ಅರಿವು ಮೂಡಿಸಲು ಕೆಲಸ ಮಾಡಿ

    • @NageshNagesh-ty7gk
      @NageshNagesh-ty7gk 3 месяца назад

      Yes

    • @harishkumarhp314
      @harishkumarhp314 3 месяца назад

      @@NageshNagesh-ty7gk ಸಕಲ ಜೀವಿಗಳಲ್ಲಿ ದೇವರನ್ನು ಕಾಣುವ ಮನುಷ್ಯ ಮಾಡಿವಂತಿಕೆ ಮಾಡಿ ಕೆಟ್ಟ

    • @RIP_Hareesh
      @RIP_Hareesh 3 месяца назад

      ಮೂರ್ಖರಿಗೆ ಬುದ್ದಿ ಹೇಳುವುದು ಈ ಜನ್ಮದಲ್ಲಿ ಸಾಧ್ಯವಿಲ್ಲ.
      ದಂಡಂ ದಶಗುಣಂ ಅಷ್ಟೇ

  • @socialsunamisevaak9691
    @socialsunamisevaak9691 3 месяца назад +5

    ಅವರ ಓಟೆಗೆ ಹಣ್ಣ ತಿನತಿಲ ಅನುಸ್ಥತೆ

  • @CHANDANSG-hd4kl
    @CHANDANSG-hd4kl 3 месяца назад +2

    Jai bhimrao ambedkar.....

  • @arunakumarabk6886
    @arunakumarabk6886 3 месяца назад

    ಹಿಂದೂ ನಾವೆಲ್ಲ ಒಂದು ಅನ್ನೋರು ಮಾತಾಡ್ರೋ.....😢

  • @MudkappaDodmani
    @MudkappaDodmani 3 месяца назад +1

    ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಅವರಿಗೆ ಸ್ವಲ್ಪ ಎಚ್ಚರಿಕೆ ಕೊಡಿ ಊರಿಗೆ ಸ್ವಲ್ಪ ಚಪ್ಪಲಿ ಹಾರವನ್ನು ಹಾಕಿ, ನಾವು ಸತಿ ಎಸಿ ಯವರು ನಿಮಗೆ ಒಳ್ಳೆಯದಾಗುತ್ತದೆ ಅವರಿಗೆ ಚಪ್ಪಲಿ ಹಾರವನ್ನು ಹಾಕಿ

  • @smilinglifestyle3539
    @smilinglifestyle3539 3 месяца назад +1

    ಹಿಂದೂ ಹಿಂದೂ ಎಂದು ಬೊಬ್ಬೆ ಇಡುವ ವ್ಯಕ್ತಿಗಳಿಗೆ ಇ video ಕೊಡುಗೆ ಮಾಡಿ😮

  • @chandrappamchandrappa3558
    @chandrappamchandrappa3558 3 месяца назад +7

    Saithan jathiya visha janthu nicharu e lofar s

  • @tesheevenkatesh8239
    @tesheevenkatesh8239 3 месяца назад

    ಕಾನೂನು ತನ್ನ ಪಾಲಿನ ಕೆಲಸ ಮಾಡುವ ಅವಶ್ಯಕತೆಯಿದೆ. ಜನಜಾಗೃತಿ ಮೂಡಿಸುವ ಕಾರ್ಯ ಆಗಬೇಕು.

  • @ganeshp8113
    @ganeshp8113 3 месяца назад

    Naavellaru e bhumele onde.jai hind🛕🕋⛪

  • @abdullathifabdullathif6699
    @abdullathifabdullathif6699 3 месяца назад +5

    Murka janagale yallarigu jagathinalli obbare thande thahi

  • @somashekharagowda1104
    @somashekharagowda1104 3 месяца назад

    Sprb awareness news, haage obba kamukanuge bus nalli darmadetukotta bagge varadi maadi

  • @KomalaRavikumar-z3x
    @KomalaRavikumar-z3x 3 месяца назад

    Jai.beem💐💐💐

  • @ramyashreenvarun6184
    @ramyashreenvarun6184 3 месяца назад +1

    Jai bheem

  • @RafiAhmed-uc6zp
    @RafiAhmed-uc6zp 3 месяца назад +1

    Jai bhim

  • @bhimraomadar7664
    @bhimraomadar7664 3 месяца назад

  • @gopalprabhu5502
    @gopalprabhu5502 3 месяца назад +3

    Swami maneyaolage muslim bandare aaguttade…christian bandare aaguttade… hinduvannu asprashya endu dooramaduttare… idu Namma hindugala durbuddhi???? Hindugalu sariyagi alochisabeku….

  • @Ammuammu-m6l
    @Ammuammu-m6l 3 месяца назад +2

    Aurannu vicharsoke sc police sigbeku.

  • @RajuRaju-o5c9e
    @RajuRaju-o5c9e 3 месяца назад +1

    ಕಾನೂನು ರೀತಿ ಕ್ರಮ ಕೈಗೊಳ್ಳಬೇಕು

  • @DhhddUxhzhx
    @DhhddUxhzhx 3 месяца назад +4

    Basanagada patil sir elliddiri

  • @umeshu3544
    @umeshu3544 3 месяца назад +5

    Langayettoru

  • @savithakotyans1267
    @savithakotyans1267 3 месяца назад +3

    Case Maadi avara mele

  • @yasmiyashh5527
    @yasmiyashh5527 3 месяца назад +1

    Onde jahati onde dahrma onde devaru✝️🕉️☪️💙

  • @GuruprasadHv-ny2ge
    @GuruprasadHv-ny2ge 3 месяца назад +1

    Small problem making big

  • @eliyaseliyas7152
    @eliyaseliyas7152 3 месяца назад +6

    A daridra hengasu linga pooje madtalante! Yaraddu? Gandanda mindanda?😮 Ee hengasarige jathiye mukya.

  • @abdullathifabdullathif6699
    @abdullathifabdullathif6699 3 месяца назад +3

    Nimna manashe suddalilla pujebere kedu

  • @yashodak477
    @yashodak477 2 месяца назад

    ಬಸವಣ್ಣ ಇದೆಯಾ ನಿಮಗೆ ಹೇಳಿಕೊಟ್ಟಿದ್ದು ಅಂತ ಕೇಳಿ

  • @zamzammanzil971
    @zamzammanzil971 3 месяца назад

    ಈ ಕುಮಾರಸ್ವಾಮಿಯಿಂದ ಈ ದೇಶವೇ ಮೈಲಿಗೆ ಆಯಿತು

  • @shailajasree6378
    @shailajasree6378 3 месяца назад

    ಈಗ್ಲೂ ಎಲ್ಲಾ ಕಡೆ ಇದೆ ಒರಗಡೆ ಬಂದಿಲ್ಲ

  • @rehanaismail378
    @rehanaismail378 3 месяца назад +1

    Dengue band hospital ge hodre yav jaati anta modalu keli amele treatment tagotara ivru

  • @ChandraShekar-hp6yk
    @ChandraShekar-hp6yk 3 месяца назад +4

    ಬುದ್ದಿ ಕಲಿಸಿ

  • @Bheem7378
    @Bheem7378 3 месяца назад +2

    Lingayat dharm over a time has proved and has become a son of brahman dharm. Basavanna has no effect on it. Casteists remain Casteists wherever they go and whichever belief system they embrace.

  • @NiyazNiya-ue1bv
    @NiyazNiya-ue1bv 3 месяца назад +1

    Jathi maadvavarannu..atteck madi odibeku...idhakke idhve medicine

  • @kowshikchakravarthy8047
    @kowshikchakravarthy8047 3 месяца назад

    What about SUNNI SHIA CAST CONFLICTS??? 🤣🤣

  • @manojanchan7117
    @manojanchan7117 3 месяца назад +1

    Ellaru lenga dinda bandaru enu linka yavudu

  • @sanjaysanju82
    @sanjaysanju82 3 месяца назад +1

    For this sake Ambedkar asked Seperate electoral....

  • @venkatappah3131
    @venkatappah3131 3 месяца назад

    Wel say my boy don't let that idiot family we are with you jai bheem jai samvidhan I appreciate your awareness

  • @chandrashekars8737
    @chandrashekars8737 3 месяца назад

    Main straem media is sleeping

  • @sureshts1498
    @sureshts1498 3 месяца назад +1

    Kallukattidajatigalu

  • @somakadur5747
    @somakadur5747 3 месяца назад

    Make sure they will not make Counter case.

  • @premaks4468
    @premaks4468 3 месяца назад

    Anganavadi karyakarthege hatsoff .avla mele complaint madi jailge atabeku.

  • @prismcollege8108
    @prismcollege8108 3 месяца назад +1

    Ivarannella mettalli hodibeku

  • @rockbanglore8952
    @rockbanglore8952 3 месяца назад

    ಹಿಂದೂ ನಾವಲ್ಲ ಒಂದೆ 🤣🤣

  • @hamzapshamza9887
    @hamzapshamza9887 3 месяца назад

    😮

  • @sant6506
    @sant6506 3 месяца назад +3

    Yav bolimaga avnu heliddu. Navella manushyaru

  • @shanthkumar8620
    @shanthkumar8620 3 месяца назад

    This is too much, this is India and Hindus

  • @VsmKnk
    @VsmKnk 3 месяца назад +2

    Lingayat avaru eddane namma urinalli

  • @madeshamahadevaswamy
    @madeshamahadevaswamy 3 месяца назад

    ನಿಮ್ ಮನೆ ಕಟ್ಟೋವಾಗ ಜಾತಿ ಬೇಕಿಲ್ಲಾ ಅಲ್ವಾ

  • @abhinavmanju5151
    @abhinavmanju5151 3 месяца назад

    ಬಿಜೆಪಿ mla ಇದಾನೆ ಅಲ್ಲಿ ಅವನ್ ನಾಮ ಅಕೊಂಡ್ ಇದಾನೆ ಇದು ಏನೂ ಮಾತಾಡಲ್ಲ ಯಾಕ್

  • @MaheshMahi-ji5oh
    @MaheshMahi-ji5oh 3 месяца назад

    The religion which introduced caste system should be banned in India

  • @prabha5148
    @prabha5148 3 месяца назад +1

    When dying in the hospital bed and if they need blood that time they dont ask the blood belongs to which caste kantri kajjii nayigalu

  • @thankssirjss4779
    @thankssirjss4779 3 месяца назад +1

    Ligyatru antha heltira motton yake tintira adike motton rate jasti agidu

  • @mohammadareef1439
    @mohammadareef1439 3 месяца назад +1

    Yellaru onde, yellara blood color kuda onde.. 😔😔😔

  • @SanjaySanjay-dh3op
    @SanjaySanjay-dh3op 3 месяца назад

    Davitu.henumagalige.kanunu.badanya.kodisi.please

  • @maheshh3790
    @maheshh3790 3 месяца назад

    Kanunu prakara case madi olage haki aste jai bheem

  • @prabha5148
    @prabha5148 3 месяца назад

    When this cheep mindesets end that day OUR COUNTRY WILL PROGRESS BETTER

  • @vinayakabuvinayakabu4254
    @vinayakabuvinayakabu4254 3 месяца назад

    Sabru chanele idu.

  • @annapurnadoddamani4885
    @annapurnadoddamani4885 3 месяца назад

    Matadisharu,- Political dogs where?

  • @kumaracakumara1207
    @kumaracakumara1207 3 месяца назад

    Livit mmaa hindhu galella aste😂😂😂😂😂😂😂😂😂😂