ಕುಡಿತದ ಚಟ ಬಿಡಿಸಲು ಗಂಡ ಹೆಂಡತಿ ಸಂಬಂಧ ಸರಿಪಡಿಸಲು ಪವರ್‌ ಫುಲ್‌ ಮಂತ್ರ | LIVE | powerful astrology remedies

Поделиться
HTML-код

Комментарии • 1,2 тыс.

  • @bharatikkbk6876
    @bharatikkbk6876 7 месяцев назад +10

    ಗುರುಗಳಿಗೆ ತುಂಬಾ ಧನ್ಯವಾದಗಳು .ನಿಮ್ಮ ಮಾಹಿತಿ ನಮಗೆ ದಾರಿ ದೀಪ .ನಿಮಗೆ ಧನ್ಯವಾದಗಳು ..

  • @SavitrasvSavitrasv
    @SavitrasvSavitrasv 8 месяцев назад +7

    ತುಂಬಾ ಧನ್ಯವಾದಗಳು ಸರ್ ಒಳ್ಳೆ ಮಾಹಿತಿ ಕೂಟ್ಟದ್ದಕ್ಕ ಸಮಾಜದ ಕಾಳಜಿ ವಹಿಸಿ ದನೈವಾದಗಳು ಸರ್

  • @LalitaKhanapure
    @LalitaKhanapure 8 месяцев назад +4

    ಗುರುಗಳೇ ಗಜೇಂದ್ರ ಮೋಕ್ಷ ಮತ್ತೆ ಹನುಮಾನ್ ಚಾಲೀಸಾ ಎರಡರನ್ನು ನಾನು ಪ್ರತಿದಿನ ಕೇಳುತ್ತೇನೆ ಗುರುಗಳೇ ನೀವು ಕೊಟ್ಟಿರುವ ರೆಮಿಡಿಯಿಂದ ತುಂಬಾ ಉಪಯೋಗವಾಗಿದೆ 🙏🙏🙏

  • @HemanthKumarAR-ve2wh
    @HemanthKumarAR-ve2wh Месяц назад +2

    ತುಂಬು ಹೃದಯದ ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆಯ ಮಾಹಿತಿ 🙏🏻🙏🏻🙏🏻🙏🏻

  • @kavithasathishcheluru9383
    @kavithasathishcheluru9383 Год назад +6

    Olle ಮಾಹಿತಿ ನೀಡಿದ್ದೀರಿ ಗುರೂಜಿ ತುಂಬಾ ಸಂತೋಷ ಆಯ್ತು ಗುರೂಜಿ ನಾಳೆ ಇಂದಾನೆ ಸ್ಟಾರ್ಟ್ ಮಾಡ್ತೀನಿ ಗುರೂಜಿ ಧನ್ಯವಾದ ಗಳು ಗುರೂಜಿ 🙏🙏🙏🙏🙏

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @pavipaddubhm5789
    @pavipaddubhm5789 Год назад +13

    ತುಂಬಾ ಚೆನ್ನಾಗಿದೆ... ಗುರುಗಳೇ .. ಮನಸಿಗೆ ನೆಮ್ಮದಿ ಅನಿಸುತ್ತೆ.. ಈ ಹಾಡನ್ನು ನಾನು ಒಂದೇ ಬಾರಿ ಕೇಳಿದ್ದು.. ಆವಾಗಿನಿಂದ... ಮನಸಲ್ಲಿ ಬರೀ ನಾರಾಯಣ ನಾರಾಯಣ. ಅಂತ ಅನ್ನೋ ಪದನೆ ಕೇಳಿಸುತ್ತಿದೆ.. ಹಾಡಿದವರು ಕೂಡ ತುಂಬಾ ಭಕ್ತಿ ಭಾವದಿಂದ.. ತುಂಬಾ ಅದ್ಬುತವಾಗಿ ಹಾಡಿದರೆ...🙏🙏🙏🙏

  • @DrgeethaLakshmi
    @DrgeethaLakshmi 10 месяцев назад +12

    Sir, U r, really great, u are taking , so , difficult to understand us Thank u , God bless u and ur family

  • @NarshimaSwamy-kp3ib
    @NarshimaSwamy-kp3ib 7 месяцев назад +2

    ತುಂಬಾ ಚನ್ನಾಗಿ ತಿಳಿಸಿ ದ್ದೀರಿ ಗುರುಗಳೇ ಧನ್ಯವಾದಗಳು

  • @shubhabalthillaya-neeraj8940
    @shubhabalthillaya-neeraj8940 Год назад +7

    First time keliddu. Tumba dhanyavadagalu guruji 🙏🙏

  • @ArumugamS-i7t
    @ArumugamS-i7t 8 месяцев назад +33

    ಗಜೇಂದ್ರ ಮೋಕ್ಷದ ಬಗ್ಗೆ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಿ ಗುರುಗಳೇ ನಿಮಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏

    • @GeethaR-bl7fz
      @GeethaR-bl7fz 6 месяцев назад +4

      ದನ್ಯವಾದಗಳು

    • @cllg3203
      @cllg3203 5 месяцев назад +3

      Hi

    • @gangambikawari9101
      @gangambikawari9101 5 месяцев назад

      ಗಜೇಂದ್ರ. ಮೊಕ್ಸದ. ಬಗ್ಗೆ ಒಳ್ಳೆ. ಮಾಹಿತಿ. ಕೊಟ್ಟಿದ್ದೀರಿ. ನಿಮಗೆ ಕೋಟಿ. ಕೋಟಿ. ಧನ್ಯವಾದಗಳು. ಬುಕಸಿಗುತ್ತದೆಯೇ. ತಿಳಿಸಿ

  • @geetapattar8967
    @geetapattar8967 10 месяцев назад +7

    ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನಿಮಗೆ. ನಿಮ್ಮ್ ಮಾತು ಕೇಳಿ ಮನಸ್ಸಿಗೆ ಹಗುರ ಆಯ್ತು ಗುರೂಜಿ 🙏🙏🙏🙏

  • @sowjanyakm9
    @sowjanyakm9 3 месяца назад +2

    Tumba oliya vishaya thillisi kotidake thanks gurugale🙏🙏

  • @pushpavijaykumarbabaji5550
    @pushpavijaykumarbabaji5550 Год назад +7

    ಧನ್ಯವಾದಗಳು ಗುರೂಜಿ ದಿನಾಲೂ ಒಳ್ಳೆ ವಿಷಯಗಳನ್ನು ಹೇಳುತ್ತೀರಾ ಕೇಳಿಕೆ ತುಂಬಾನೇ ಖುಷಿಯಾಗುತ್ತೆ ಗುರೂಜಿ ನಾನ್ ನಿಮ್ಮೆಲ್ಲಾ ಟಿಪ್ಸ್ ಅನ್ನ ಫಾಲೋ ಮಾಡ್ತಿದ್ದೀನಿ ನನಗೆ ತುಂಬಾ ಚೆನ್ನಾಗಿ ಅನಿಸ್ತಾ ಇದೆ ನಿಮಗೆ ನನ್ನ ನಮಸ್ಕಾರಗಳು ಗುರುಜಿ

  • @Veenasureshmusaguri
    @Veenasureshmusaguri 7 месяцев назад +2

    Nimm yi adbutavaad vicharagalu janasaamaanyarige tumbaa help aagtive thanks gurugale....

  • @sharadahk6337
    @sharadahk6337 Год назад +7

    Tqqq so much guruji..nivu nijavagiyu. Nsmage god guruji

  • @chandrac81
    @chandrac81 3 месяца назад +2

    Ok Gurugale , ಧನ್ನ ವಾದಗಳು 🙏🙏🙏

  • @savitrik9394
    @savitrik9394 7 месяцев назад +6

    Om namo bagavati vasudevayanmo❤

  • @geetasr1603
    @geetasr1603 4 месяца назад +2

    🙏🏻🙏🏻🙏🏻🙏🏻Tumba tumba danyavadagalu guruji.

  • @Thar.Tharjeep4518
    @Thar.Tharjeep4518 Год назад +8

    This video is very helpful thank you so much

  • @lalithap4765
    @lalithap4765 Год назад +2

    Prathiyondu.vidyo.kuda.thumba.chenagide.namge.thumba.prayojanavaguthide.nimige.thumba.thumba.danyavadagalu.guruji

  • @siddumathapati2209
    @siddumathapati2209 8 месяцев назад +10

    ತುಂಬಾ ಧನ್ಯವಾದಗಳು ಸರ್. ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ. ಸಮಾಜದ ಕಾಳಜಿ ಮಾಡತಾಇದಿರಾ. ಎಲ್ಲರಿಗೂ ಒಳ್ಳೇದು ಆಗಲಿ. ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻

  • @ashag6686
    @ashag6686 8 месяцев назад +2

    Thumba chinagi remidi kottiddira danyavadagulu gurugale thank you so much guruji Jai ganesha jai ganesha jai ganesha

  • @mahadevivache1435
    @mahadevivache1435 Год назад +5

    ಗುರುಜಿ ಧನ್ಯವಾದಗಳು ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಿರಿ

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @shrinathu7448
    @shrinathu7448 5 месяцев назад +2

    Om namo bhagavate vasudevaya namaha guruji nimma home remedyinda namma maneli hanada problems kadime agide tq guruji

  • @SushilRWaddar
    @SushilRWaddar 8 месяцев назад +7

    ಓಂ. ಶ್ರೀ. ಬಂಗವತಿ. ವಾಸುದೇವ. ನಮಂಂ 🙏🙏

  • @JB-be7hj
    @JB-be7hj 8 месяцев назад +2

    THANK you so so much Gurugale for the vedio 🙏 the way you explain is appreciable. Very good information. Narayana 🙏

  • @sunithas7767
    @sunithas7767 Год назад +4

    Koti koti namaskaragalu nimagy guruji super message 🙏🙏🙏🙏🙏🙏🙏🙏🙏🙏🙏

  • @sumashashi4089
    @sumashashi4089 11 месяцев назад +2

    Tumba dhanyavadagalu guruji. Nanu kelida prashtnege olle parihara thilisidiri. Adakkagi dhanyosmi 🙏

  • @tanujasrinivas9691
    @tanujasrinivas9691 Год назад +3

    ತುಂಬಾ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿಯನ್ನು

  • @Gangadharnigasetti-x3g
    @Gangadharnigasetti-x3g Месяц назад

    ನಮಸ್ತೆ ಗುರೂಜಿ, ನಿಮ್ಮ ಎಲ್ಲಾ ವಿಡಿಯೋ ನಾನು ನೋಡತೀನಿ ಹಾಗೆ ಪ್ರತಿಯೊಂದು ನಿಜ ನೇ ಆಗಿದೆ ನಿಮ್ಮ ಪರಿಹಾರ ತುಂಬಾ ಸರಳ ಇದೆ ಗುರೂಜಿ

  • @komalakomala2982
    @komalakomala2982 Год назад +12

    ತುಂಬಾ ಒಳ್ಳೆಯ ಮಾಹಿತಿ ನೀಡಿದಿರ ಧನ್ಯವಾದಗಳು ಗುರೂಜಿ 🙏🏻🙏🏻❤

  • @lakshmijyothilakshmi2699
    @lakshmijyothilakshmi2699 9 месяцев назад +2

    Namsthe guruji thankyou for your wonderful remedies videos Jay sri ram jai lakshmi devi 🎉🎉🎉🎉

  • @padmashree2157
    @padmashree2157 Год назад +4

    Dhanyavadagalu Gurugale. Bhala olleya vichara thilisiddiri Gurugale👍👍🙏🙏

  • @SunitaPatil-k8y
    @SunitaPatil-k8y 10 месяцев назад +1

    ಗುರುಗಳೇ ನೀವು ಹೇಳಿರೋ ರಿಮಿಡಿ ಮಾಡ್ಕೊಂಡಿದೀನಿ ನನ್ ಸಮಸ್ಯೆಗಳಿಗೆ ಪರಿಹಾರ್ ಆಗಿದೆ ಧನ್ಯವಾದಗಳು 🙏

  • @laxmikumbar9356
    @laxmikumbar9356 Год назад +7

    ನೋಬರ್ ಕೊಡಿ ಗುರಜಿ ಪ್ಲೀಸ್ ತುಂಬಾ ಕಷ್ಟ್ ಇದೆ ಅಮ್ಮ ಗೆ ತುಂಬಾ ಕಷ್ಟ್ ಪ್ಲೀಸ್ ನೋಬರ್ ಕೊಡಿ ಮಾತಾಡ್ಬೇಕು

    • @Jeethmedia
      @Jeethmedia  Год назад +1

      pls watch today evening 7pm Live program
      I will share my number

    • @laxmikumbar9356
      @laxmikumbar9356 9 месяцев назад

      ಪ್ಲೀಸ್ ಸರ್

  • @rekhachandrurekhachandru6742
    @rekhachandrurekhachandru6742 Год назад +2

    🙏 🙏🙏thanks guruji thumbha holle margavannu thilici kottiddiri danyavadagalu🙏🙏🙏

  • @Aditya_12yt
    @Aditya_12yt Год назад +3

    Thanku sir for beautiful Gajendra moksha stotra.i ll try this stotram

  • @Bhagyavathi-c4r
    @Bhagyavathi-c4r 6 месяцев назад +1

    Very nicepowerfullmantraguruji thank you

  • @MahadeviPatil-iz7ij
    @MahadeviPatil-iz7ij 7 месяцев назад +21

    ನಮೋ ನಾರಾಯಣಸಮೇತ ಮಹಾಲಕ್ಷ್ಮೀ ನಮ್ಮ ಮನೆಗೆ ಭಾರವ್ಮ ಧನ್ಯವಾದಗಳು ಗುರೂಜಿ

  • @MangalaMangala-bg1lo
    @MangalaMangala-bg1lo Год назад +1

    Tumba olle mahiti gurugale danyavadagalu

  • @sujatawalikar4656
    @sujatawalikar4656 Год назад +3

    Thank u guruji, for very good information to all.

  • @kalavatihegade5292
    @kalavatihegade5292 Год назад +2

    Tumba olley messes kottiddira gurugale.danyavadglu.santana aguvudakke enu madabeku tilisi gurugale

  • @shainaz...198
    @shainaz...198 Год назад +7

    ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ 🙏🙏🙏🙏🙏🙏

  • @pnayakodi
    @pnayakodi 8 месяцев назад +1

    Thank you so much for this information sir 🙏🙏🙏🙏

  • @chendrakala9917
    @chendrakala9917 Год назад +3

    Namasthe guruji. 🙏🙏🙏🙏🙏 thumba olleya mahiti thilsdri 🙏🙏🙏🙏🙏

  • @ToraveRamayya-fx5qi
    @ToraveRamayya-fx5qi 3 месяца назад +2

    Om,sree,vaasudevaya,om,sree,krishnaya,mahalakshmiye,namaha,nanna,magana,ketta,chatagalannu,nivarisi,namge,darideepavagabekagi,prarthne,om...🎉🎉🎉🎉🎉❤❤❤❤❤

  • @radhmanibs8220
    @radhmanibs8220 Год назад +7

    ತುಂಬಾ ಚೆನ್ನಾಗಿ ವಿಷಯ ತಿಳಿಸಿಕೊಟ್ಟೀರಿ ಧನ್ಯವಾದಗಳು ಗುರುಗಳೇ ನಿಮಗೆ ಕೋಟಿ ಕೋಟಿ ಪ್ರಣಾಮಗಳು ನೀವು ಹೇಳಿದ ಎಲ್ಲಾ ವಿಷಯಗಳನ್ನೂ ನಾನು ಆಚರಿಸುತ್ತೇನೆ

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
      ಇಂದಿನ ವಿಡಿಯೋದಲ್ಲಿ ತಿಳಿಸಿದ ಗಜೇಂದ್ರ ಮೋಕ್ಷ ದಿನ ಕೇಳಿ.. ಸಾಂಗ್ ಲಿಂಕ್ video description box ನಲ್ಲಿದೆ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ

    • @AkshetaAkshetapoja
      @AkshetaAkshetapoja 7 месяцев назад

      18:42 18:43 18:44 ​@@Jeethmedia

  • @AshaL-h3c
    @AshaL-h3c 17 дней назад +1

    , ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏🌺🌺🌺🌺💐🌺🌺🌿🌿🙏🙏🙏🙏🙏

  • @harshffgaming4433
    @harshffgaming4433 Год назад +17

    Om namo bagavathe vasu devaya namaha, ಓಂ ನಮೋ ಓಂ ನಮೋ ಭಗವತೇ ವಾಸುದೇವಯ ನಮಃ

  • @nagaratnamachakanur7158
    @nagaratnamachakanur7158 9 месяцев назад +5

    Om namah vasudevay namah💐 😊🌸🙏🙏🙏🙏🙏🙏

  • @sunandakrishna6704
    @sunandakrishna6704 Год назад +3

    tq u sr tq uu so much nivu helo prati ondu artha purnavagirutte sr golden words helthera sr nivu nanu nivu helo prati 1 madthene sr 🙏🏾🙏🏾🙏🏾🙏🏾🙏🏾thumba help full agutte sr nimge yestu kruthagnyathe helidru saladhu sr 🙏🏾🙏🏾🙏🏾

  • @BhagyaB-jj7tx
    @BhagyaB-jj7tx 4 месяца назад +6

    ಅಯ್ಯೋ ಕುಡಿಯೋ ಚಟದಿಂದ ತುಂಬಾ ಬೇಜಾರಾಗಿದೆ ಗುರುಗಳೇ

  • @nagarathnanago704
    @nagarathnanago704 Год назад +4

    Guruji nimage mattu nimma teamge yestu thanks helidroo salodilla yellarigoo olleyadagali anno nimma manassige mattomme danyavadagalu

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @pushpapoojari2375
    @pushpapoojari2375 Год назад +2

    Thank you so muchh guruji 🙏🏻🙏🏻🙏🏻 thumba thumba dhannyavadagalu guruji 🙏🏻🙏🏻🙏🏻

  • @bhuvankumar.p3355
    @bhuvankumar.p3355 Год назад +6

    . ನೀವು ಅನೇಕ ಮಾಹಿಗಳನ್ನು ತಿಳಿಸಿದ್ದೀರ ಇದರಿಂದ ನನಗೆ ತುಂಬಾ ಒಳ್ಳೆಯದಾಗಿದೆ ತುಂಬು ಹೃದಯದ ಧನ್ಯವಾದಗಳು ಗುರುಜಿ

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @VeenaVeena-b6o
    @VeenaVeena-b6o Год назад +2

    Gurugale nimage ananthanantha hrudayapoorvaka vandanegale nimma pravachana kelidare manassige thumba hithavaguthe. Nanage nanna thammaninda thumba kata kudidu thumba hinse koduthane. Hagagi neevu helida prakara madurhene guruji

  • @khjyothi2502
    @khjyothi2502 Год назад +3

    Tumba chennagide a guruji

  • @MUKTHABELLARE
    @MUKTHABELLARE Год назад +1

    Guruji nivu tumba olle mahiti tilisiddiri nimage tumba danyawadagalu Guruji 🙏🙏🙏🙏

  • @sujataindi1858
    @sujataindi1858 Год назад +8

    Nimma prathiyondu mathu kelidare saku gurugale namage Khushi, santhosha, nemmadi siguthe. Olle manthra, prayogagalu helidakke, nanna thumbu hrudayada dhanyavadagalu gurugale 🙏🙏🙏

  • @SushilRWaddar
    @SushilRWaddar 8 месяцев назад

    ಒಳ್ಳೆಯ ಮಾತುಗಳನ್ನು ಹೇಳಿ ದಕ್ಕೆ. ದನ್ಯೆವಾಂದಗಳು. ಗುರುಗಳೆಯ 🙏🙏

  • @SudeshSondur
    @SudeshSondur 8 месяцев назад +4

    ಜೈ ಶ್ರೀರಾಮ್

  • @divyachandru7538
    @divyachandru7538 Год назад +2

    Very gud information sir really help fuly the socity and thank u so much to day this msg

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @savithapatil8553
    @savithapatil8553 Год назад +6

    ಗುರುಗಳೇ ಮಾಹಿತಿ ತುಂಬಾ ಚೆನ್ನಾಗಿತ್ತು ತುಂಬಾ ಧನ್ಯವಾದಗಳು

    • @Jeethmedia
      @Jeethmedia  Год назад +1

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
      ಇಂದಿನ ವಿಡಿಯೋದಲ್ಲಿ ತಿಳಿಸಿದ ಗಜೇಂದ್ರ ಮೋಕ್ಷ ದಿನ ಕೇಳಿ.. ಸಾಂಗ್ ಲಿಂಕ್ video description box ನಲ್ಲಿದೆ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ

  • @RenukaSurad
    @RenukaSurad 7 месяцев назад +1

    Jai shree ram 🌹🙏🙏🌹 thank you so much guruji

  • @Rathna-kg8rn
    @Rathna-kg8rn Год назад +5

    ಈ ವಿಡಿಯೋ ತುಂಬಾ ಸಹಾಯ ಆಗುತ್ತದೆ ನಮಗೆ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏🙏🙏🙏🙏

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @sumanakamath3053
      @sumanakamath3053 Год назад

      ಓಕೆ ಸರ್ ನೀವು ಹೇಳುದು ಸರಿಯಾಗಿಯೇ ಇದೆ

  • @priyasn8952
    @priyasn8952 Год назад +12

    ಕಷ್ಟದಿಂದ ಹೊರಬರಲು ತುಂಬಾ ಸಹಾಯ ಮಾಡಿದ್ದೀರಾ ಎಲ್ಲರಿಗೂ ಧನ್ಯವಾದಗಳು ಗುರೂಜಿ

  • @vijaykumarvijay7790
    @vijaykumarvijay7790 8 месяцев назад

    ತುಂಬಾ ಒಳೆಯ ಮಾಹಿತಿ ಗುರುಗಳೇ ತುಂಬಾ ಧನ್ಯವಾದಗಳು

  • @krameshrame5779
    @krameshrame5779 Год назад +5

    Thank you guruji 🙏🙏🙏🙏🙏

  • @NagratnaKittur
    @NagratnaKittur 10 месяцев назад

    Guruji ನೀವು ಹೇಳಿದ ರೆಮಿಡಿ ಮಾಡಿ ನಮಗೆ ಒಲ್ಲೆಯದಾಗೆದೇ ಧನ್ಯವಾದಗಳು ಗುರುಜಿ

  • @drakshayanimadigar4418
    @drakshayanimadigar4418 6 месяцев назад +12

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸ್ವಾಮಿ ಜೊತೆಗೆ ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ

  • @prasannakumards3658
    @prasannakumards3658 Год назад +2

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಗುಗಳೆನಮಸಾರ

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @yamanammamarati
    @yamanammamarati 10 месяцев назад +4

    Om Om namo bhagwate vasudevay Gajendra mokshada Bhagya online dhanyvad

  • @neelammasajjan1695
    @neelammasajjan1695 2 месяца назад +2

    Guruji maga chata biduvantagali .oma namo bhagavate vasudev mahalaxmi nammamanege baramma tayi olledamadapp tande

  • @rajkumar.2553
    @rajkumar.2553 Год назад +11

    ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏

  • @appasahebkallyani8029
    @appasahebkallyani8029 Год назад

    Olledu gurugale nanu maharashrad hebbaldinda tumba helpfull video

  • @mini-art
    @mini-art Год назад +7

    ನಮಸ್ತೆ ಗುರೂಜಿ 🙏 ತುಂಬ ಒಳ್ಳೆಯ ಪರಿಹಾರವನ್ನು ತಿಳಿಸಿಕೊಡತಯಿದ್ದೀರಿ ಧನ್ಯ ವಾದಗಳು 🙏

    • @indirammaar5211
      @indirammaar5211 Год назад +1

      ಗಜೇಂದ್ರ ಮೋಕ್ಷ ಸ್ತೋತ್ರ ಮಂತ್ರ ಕೋಡಿ

  • @Patilnsp
    @Patilnsp 22 дня назад

    ಧನ್ಯವಾದಗಳು ಗುರುಗಳೇ 🙏🙏

  • @hemasanu4264
    @hemasanu4264 Год назад +7

    Wonderful meaning 👏 sir tx u so much for giving this knowledge nanna anatha pranamagalu

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @kasturijubre2312
      @kasturijubre2312 Год назад

      Gajendra moksha very intresting Power full story beautiful ghurughli thanks keep it up sir 🙏🙏🙏🙏

  • @RekhaAchari
    @RekhaAchari 2 месяца назад

    ಓಂ ನಮೋ ಭಾಗವತೆ ವಾಸುದೇವಯ 🙏ಓಂ ನಮೋ ಭಾಗವತೆ ವಾಸುದೇವಯ 🙏

  • @latharani1297
    @latharani1297 Год назад +4

    ಧನ್ಯವಾದಗಳು ಗುರುಗಳೇ ನೀವು ನಿಮಗೆ ಒಳ್ಳೆಯ ದಾರಿ ದೀಪ ಆಗಿದೀರ

  • @dskulkarni1703
    @dskulkarni1703 Год назад +5

    ಒಳ್ಳೆಯ ಉಪಯೋಗ ಮಾಹಿತಿ ಕೊಡುತ್ತೀರಿ ನಮಗೆ ಸಂತೋಷ ವಾಗುವಂತೆ ಇದೆ ನಿಮಗೆ ಧನ್ಯವಾದಗಳು

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @pankajapankaja2318
    @pankajapankaja2318 6 месяцев назад

    ತುಂಬಾ ಒಳ್ಳೆ ಮಾಹಿತಿ ಗುರೂಜಿ

  • @Sachinkiccha219
    @Sachinkiccha219 6 месяцев назад +5

    ನಮ್ಮ ಮನೆಯಲ್ಲಿಬಹಳಷ್ಟು ಕಿರಿ ಕಿರಿ ಗುರುಗಳೇ

  • @shakuntalakundargimathshak8687
    @shakuntalakundargimathshak8687 Год назад +38

    ಗಜೇಂದ್ರ ಮೋಕ್ಷದ ಬಗ್ಗೆ ನೀವು ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಗುರುಗಳೇ ಧನ್ಯವಾದಗಳು ಗುರುಗಳೇ🙏🙏

    • @Kamalakshi1261
      @Kamalakshi1261 9 месяцев назад +3

      Dhanyavadagalu Gurugale 🙏🙏

  • @snehalsdhavali2143
    @snehalsdhavali2143 5 месяцев назад +2

    Namaste guruji . I can’t read kannada. But I can understand it completely. I genuinely want to do this Pooja. What can I do Guruji . Plz guide me guruji. Plz reply. I am waiting for your reply. I can read hindi or Sanskrit

  • @kotreshsm3316
    @kotreshsm3316 Год назад +5

    ತುಂಬ ಒಳ್ಳೆಯ ಸಂದೇಶ ಗುರೂಜಿ

    • @Jeethmedia
      @Jeethmedia  Год назад

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
      ಇಂದಿನ ವಿಡಿಯೋದಲ್ಲಿ ತಿಳಿಸಿದ ಗಜೇಂದ್ರ ಮೋಕ್ಷ ದಿನ ಕೇಳಿ.. ಸಾಂಗ್ ಲಿಂಕ್ video description box ನಲ್ಲಿದೆ. ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ

  • @AnupamaM-du9to
    @AnupamaM-du9to 11 месяцев назад

    Guruji nivu tumbha olleya mahiti nididdiri

  • @colourfulvideos1368
    @colourfulvideos1368 Год назад +5

    ತುಂಬಾ ಧನ್ಯವಾದಗಳು ಗುರುಗಳೇ... 🙏🙏🙏
    Cards ಆಡೋದು ಒಂದು ಹವ್ಯಾಸ ಮಾಡಿಕೊಂಡಿರುತ್ತಾರೆ,,,, ತುಂಬಾ ನೊಂದಿದಿವಿ ದಯವಿಟ್ಟು ಪರಿಹಾರ ಹೇಳಿ🙏🙏🙏

  • @Meenaskitchen-u5q
    @Meenaskitchen-u5q 5 месяцев назад

    ಇದರಲ್ಲಿ ನನ್ನ ಅಕ್ಷರಗಳು ಸ್ವಲ್ಪ ತಪ್ಪಾಗಿದೆ ಕ್ಷಮಿಸಿ 🙏

  • @appucreationTumkur19
    @appucreationTumkur19 Год назад +8

    ತುಂಬಾ ತುಂಬಾ ಧನ್ಯವಾದಗಳು ಗಜೇಂದ್ರ ಮೋಕ್ಷ ದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏🙏🙏🙏🙏🌹🙏🌹🙏

  • @rekhasri742
    @rekhasri742 Год назад +2

    Thanku

  • @chandrashekharaiahk.c166
    @chandrashekharaiahk.c166 Год назад +6

    Gajendramoksha very intresting powerfull story beautifully narrated gurugale hats off ,thanks pl keep it up sir

  • @vimalakumar7443
    @vimalakumar7443 Год назад

    Om namo baghavte vasudevaya namaha thankyou so much very buatulful measgus 🌹🌹🙏🙏🙏Ty ty gurujee dahnyavadaglu

  • @vijayak1221
    @vijayak1221 Год назад +12

    Thank you very much Guruji for giving wonderful and very good information to all.

  • @RudraihaCm
    @RudraihaCm Год назад

    Nema,e,kancept,very,good,point,channiagide,thanky

  • @gundakumaru851
    @gundakumaru851 Год назад +9

    ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏🙏

  • @BRmallikarjunaswamy-bz5gv
    @BRmallikarjunaswamy-bz5gv Год назад

    Thank you guruji. NiceAdvice.T
    Q

  • @Basavara366
    @Basavara366 Год назад +5

    namste guruji 🙏🙏🙏 Ohm
    Vasudeva Namha🙏🙏

    • @mrajeshwario4650
      @mrajeshwario4650 Год назад +1

      ದಯವಿಟ್ಟು ಒಂದೇ ಒಂದು ಸಲಹೆ ಹೇಳಿ sir, ಕೆಲಸದಲ್ಲಿ ತುಂಬಾನೇ ಒತ್ತಡ ನೀಡುತ್ತಿದ್ದಾರೆ, ನನ್ನ ಕೆಲಸವನ್ನು ನಾನು ಸರಿಯಾಗಿ ಮಾಡಿದರೂ ಅದು ಸರಿಲ್ಲ, ಇದು ಸರಿಲ್ಲ, ಎಂದು ನನ್ನ ಮೇಲಧಿಕಾರಿಗಳು ಬೈತಾನೆ ಇರುತಾರೆ sir, ನಾನು ಕೆಲಸಕ್ಕೆ ಸುಮಾರು 280 ಕೀ ಮೀ ನಿಂದ ಬಂದು ದುಡಿತ ಇದ್ರು, ಮನಸಿಗೆ ಚುಚ್ಚಿ ಚುಚ್ಚಿ ಮಾತನಾಡುತಾರೆ sir

    • @Jeethmedia
      @Jeethmedia  Год назад

      M rajeswari madam pls watch tomorrow's evening live at 7.30pm..remind in comment section ..will give powerful mantra regarding this

  • @sumithraeeresha809
    @sumithraeeresha809 Год назад +4

    Thank you so much gurugale 🙏

  • @jugunurafiq7044
    @jugunurafiq7044 Год назад

    Namaste sir🌼🌼🙏🙏👌👌🌼🌼🙌🌼🌼Naanu obba muslim ladie nimma video kalita iruttayne ತುಂಬಾ ಚೆನ್ನಾಗಿeruttay