Idu avashyakate illa ansatte,, nimma matanne naavu nijawagi nambiddeve,,matte neevu bari views goskara marusrusti maadidre nimigu TV9 heegu unde karya kramakku difference illa ansatte😏 jana mimmun nodo reetinu nijwaglu change agatte,,,🙏🏻 sir dayvittu namige marusruti video avashyakatene illa,,, nimma real video 1 sec sikkidru namig saaku,,yakandre aa 1sec video dalli 100% sathya iratte anta navella nambidivi,, ee kaliyugdalli mood nambike maata mantra virudda neev obre correct aagi breakdown maadoru,, adanna konevargu heege uliskondu kapadkondu hogi🙏🏻so pls next time don't make marusruti video,, idu nand obbande request anta tilkobedi,, idu nam karnatakada jangal request anta tilkoli,, nim mele iro nambike kone vargu heege uluskolli🙏🏻 Thank you,, Regards : Shashikumar R from Shimoga🙏🏻
Humanity Nimmallide Rajakiya beda BUT MLA agi Mantri agi public problems ge belakagi Sir Nimmanta MLA beku E samajakkeSir. Pakshetara agi public support ero place ge nilli sir please 2023 MLA election pakshetara nilli Sir. Win agi vidhanasawdhakke banni. Nimmantavru beku sir samajakke. Brashtachara nilbeku duddu eldenu gelbodu anta niv torsi. Vignanda Hasivu & Belaku kodo Shakti nimmallide
ನಿಮ್ಮ ಈ ನಿಸ್ವಾರ್ಥ ಸೇವೆಗೆ ತುಂಬು ಹೃದಯದ ಧನ್ಯವಾದಗಳು ಸರ್... 🙏 ಒಳ್ಳೆಯ ಸಮಾಜಕ್ಕಾಗಿ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಯಲಿ ಸರ್... ನಿಮ್ಮ ಮೇಲೆ ದೇವರ ಆಶೀರ್ವಾದ ಸದಾ ಇರಲಿ... 🙏
ನಿಮ್ಮ ಒಳ್ಳೆಯ ಕೆಲಸಕ್ಕೆ ಅಭಿನಂದನೆಗಳು ಸಾರ್. ಕೆಲವರಿಗೆ ಒಳ್ಳೆಯದು ಮಾಡಲು ಆಗಲ್ಲ.. ಆದರೆ ಹುಳುಕು ಹುಡುಕುವ ಕೆಲಸ ಚೆನ್ನಾಗಿಯೇ ಮಾಡ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಸಮಾಜಸೇವೆ ಮುಂದುವರಿಸಿ. ನಮಸ್ಕಾರ .
ತುಂಬಾನೆ ಒಳ್ಳೆಯ ಕೆಲಸ ಮಾಡುತ್ತಿದ್ದೀರ ಧನ್ಯವಾದಗಳು..ಇಲ್ಲಿ ಆ ಹುಡುಗನಿಗೆ ಏಕೆ ಹೀಗಾಯಿತು, ಮೂಲ ಕಾರಣ ಏನು ಅನ್ನೋದೆ ನೀವು ವಿವರಿಸಲ್ಲಿಲ್ಲ. ಸಮಸ್ಯೆ ಯ ಮೂಲ ಹೇಳಿ ಅದರ ಪರಿಹಾರ ಹೇಗೆ ಮಾಡಿದ್ರಿ ಅಂತ ಹೇಳಿದ್ದಿದ್ದರೆ ಸಂಪೂರ್ಣವಾಗುತ್ತಿತ್ತು..
ಗುರುಗಳೇ ನಿಮ್ಮನ್ನು ನೇರವಾಗಿ ನೋಡಿದ ನಾನೇ ಧನ್ಯ... ವೈಜ್ಞಾನಿಕ ಜಗತ್ತು ತುಂಬಾ ಮುಂದುವರೆದರೂ ಸಹ ಮನುಷ್ಯನ ಒಂದು ಸಣ್ಣ ಮಾನಸಿಕ ಖಿನ್ನತೆಯಿಂದ ಅವನ ಬುದ್ದಿಯನ್ನು ಮೌಡ್ಯತೆ ಆವರಿಸಿಕೊಂಡುಬಿಡುತ್ತದೆ......ಕೆಟ್ಟ ಸಮಯದಲ್ಲಿ ತಾಳ್ಮೆ ಹಾಗೂ ವೈಜ್ಞಾನಿಕ ಚಿಂತನೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ
God Bless the youngster .Poor Boy !! He must have gone through such a mental torture ,but THANKSto you Sri Nataraj and the doctors helping him, he has overcome this problem ,and is today leading a happy life .The distraught parents are now relieved ,we hope .This new turn in his life ,has come because of the collective effort of so many UNDERSTANDING individuals .
ಮೊದಲು ನಿಮಗೆ ಪ್ರಣಾಮಗಳು ಸರ್. ಇದೆ ತರ ನಮ್ಮ ಅಕ್ಕನ ಮಗ ಇದೆ ಸಮಸ್ಯೆಯಿಂದ ಬಳಲುತ್ತಿದ್ದಾನೆ. ತುಂಬಾ ಒಳ್ಳೆ ಹುಡುಗ. Rank ಸ್ಟೂಡೆಂಟ್ ಮನೋವ್ಯಾದಿಯಿಂದ ಬಳಲುತ್ತಿದ್ದಾನೆ. ಕಳೆದ 4ವರ್ಷದಿಂದ ಸಾಯೋಕು ಹಾಗ್ದೆ ಬದುಕೋಕು ಹಾಗ್ದೆ ಒದ್ದಾಡುತ್ತಿದ್ದಾನೆ. ಎಲ್ಲ ಕಡೆ ತೋರಿಸಿ ಹಣ ತುಂಬಾ ಖರ್ಚು ಮಾಡಿದ್ದಾರೆ. ಅವರಿಗೆ ಮುಂದೆ ಖರ್ಚು ಮಾಡುವ ಶಕ್ತಿ ಇಲ್ಲ ಸರ್. ತುಂಬಾ ಬಡವರು ಸರ್ ಅವರಿಗೆ ನಿಮ್ಮ ಸಹಾಯ ಬೇಕು ಸರ್. ದಯವಿಟ್ಟು ಸಹಾಯ ಮಾಡಿ ಸರ್. ನೀವೇ ಅವನ್ನನು ನೋಡಿದ್ರೆ ನಿಜ್ವಾಗ್ಲೂ ಮರುಕಪಡ್ತಿರಾ. ಪ್ಲೀಸ್ pls help ಮಾಡಿ. ನನ್ನ no. ಕರೆ ಮಾಡಿ 9538136196
Great job sir. 👏now a days all are busy. Nuclear families creating loneliness. Teenagers need mental studies and counciling subject and teacher in school and college. Most of our problems will solve by sharing and talking with others. One will get stress by comparing with others. Everyone is unique. Your love and care about mental illness people is amazing👍 Bad time comes in everyone's life.
Ya its true myself getting treatment for same cause due to stress fear of sound (phonophobia).so trying to avoid noisy environment but sad it is uncurable source studied cases researches said..
@@siddhudraco496 even I went through similar thing . Whenever I hear phone ring suddenly then I get scared or I hear msg tone I Scare suddenly but now I am fine . I don't have any issue like this . Btw I did not go to any hospital for treatment . It got cured when I started spending more time with family than staying alone . It used to happen like this when I used to stay alone .
Ondhu dought:- 5years room ali edidhu , 9months adhmel outside baroke start madidhu..... Means 6years outside knowledge ela but cure agthidage MD great story
Great sir,every problem has solution. All psychiatric problems can cured by medicines and handling the patients with cool manner . We should not beet them. We should politely manage them to change their attitudes.
Namaskara sir, this work is best sir, sumaru 14 varshagala hinde doddaballapurada besent parkalli sumaru 2 gantegala kala pavada bayalu bagge karyakramana neravagi nodiddu hemme anisuttide.
ಸರ್ ಸ್ವಲ್ಪ ಅಲೆಲೂಯಾ ಪವಾಡಗಳ ಬಗ್ಗೆನು ವಿಡಿಯೋ ಮಾಡಿ ಕುಂಟರಿಗೆ ಕಾಲ್ ಬರೋದು, ಸತ್ತೋರು ಮೇಲ್ ಬರೋದು, ಆರೋಗ್ಯ ಸರಿ ಇಲ್ದೋರು ಸರಿ ಹೋಗೋದು ಇದರ ಬಗ್ಗೆನು ಪವಾಡ ಮಾಡಿ ತಿಳಿಸಿ ಕೊಡಿ...
ಎಲ್ಲಾ ನಾಟಕ ಅವನು ರಾಕೇಶ್ ನಟ ಆಗಬೇಕು ಅಂತ ಒಂದು ಮೂವಿ ಮಾಡಿದ ಅದು ರಿಲೀಸ್ ಆಗಲಿಲ್ಲ ಅದಕ್ಕೆ ಈ ತರ ಶಾರ್ಟ್ ಮೂವಿ ಮಾಡಿದ್ದಾನೆ ಎಷ್ಟು ಚೆನ್ನಾಗಿ ಜನನ ಯಾಮಾರಿಸುತ್ತ ಇದ್ದೀರ ಶಷ್ಬಾಶ್.... 👏👏👏
Nivu 100 kala badakabeku sir your honest person God bless you with your family sir and nivu namma aptamitra. Vishnu sir movie nalli torsidare but nivu namma realagi badukanna mugiyitu anno parstitiyalli nivu badukanna marali chiguruvante madidira your the really HERO. 🙏💕🙏💕🙏💕Thank you so much for that
ವಿಚಾರವನ್ನು ಸರಳವಾಗಿ ತಿಳಿಸಲು , ನೈಜ್ಯ ಘಟನೆಯ ಸನ್ನಿವೇಶವನ್ನು ಮರುಸೃಷ್ಟಿ ಮಾಡಲಾಗಿದೆ.
ಸ್ಪಷ್ಟವಾಗಿ ತಿಳಿಯುತ್ತದೆ
ಅಥಃ ನಿಜ್ವಗಳು ಬಡ್ಡಿ ಮಕ್ಕಳಿಗೆ ಆಗಿಲ್ಲ ಸ್ವಲ್ಪ ಅತಿರೇಖ ಆಗಿದೆ ಅಷ್ಟೆ
Idu avashyakate illa ansatte,, nimma matanne naavu nijawagi nambiddeve,,matte neevu bari views goskara marusrusti maadidre nimigu TV9 heegu unde karya kramakku difference illa ansatte😏 jana mimmun nodo reetinu nijwaglu change agatte,,,🙏🏻 sir dayvittu namige marusruti video avashyakatene illa,,, nimma real video 1 sec sikkidru namig saaku,,yakandre aa 1sec video dalli 100% sathya iratte anta navella nambidivi,, ee kaliyugdalli mood nambike maata mantra virudda neev obre correct aagi breakdown maadoru,, adanna konevargu heege uliskondu kapadkondu hogi🙏🏻so pls next time don't make marusruti video,, idu nand obbande request anta tilkobedi,, idu nam karnatakada jangal request anta tilkoli,, nim mele iro nambike kone vargu heege uluskolli🙏🏻 Thank you,,
Regards : Shashikumar R from Shimoga🙏🏻
🙏
Humanity Nimmallide Rajakiya beda BUT MLA agi Mantri agi public problems ge belakagi Sir
Nimmanta MLA beku E samajakkeSir.
Pakshetara agi public support ero place ge nilli sir please
2023 MLA election pakshetara nilli Sir. Win agi vidhanasawdhakke banni. Nimmantavru beku sir samajakke. Brashtachara nilbeku duddu eldenu gelbodu anta niv torsi.
Vignanda Hasivu & Belaku kodo Shakti nimmallide
ನಿಮ್ಮನ್ನು, ನನ್ನ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ಆಗಿ ಪಡೆದ ನಾನೇ ಧನ್ಯ 🙏🙏🙏💐💐💐🥳
ನಿಮ್ಮ ಶಾಲೆಯ ಹೆಸರು ಹೇಳಿ
Great 👍 bro
ನಿಮ್ಮ ಈ ನಿಸ್ವಾರ್ಥ ಸೇವೆಗೆ ತುಂಬು ಹೃದಯದ ಧನ್ಯವಾದಗಳು ಸರ್... 🙏 ಒಳ್ಳೆಯ ಸಮಾಜಕ್ಕಾಗಿ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಯಲಿ ಸರ್... ನಿಮ್ಮ ಮೇಲೆ ದೇವರ ಆಶೀರ್ವಾದ ಸದಾ ಇರಲಿ... 🙏
ನಿಮ್ಮಂತವರ ಪಡೆದ ಕನ್ನಡದವರು ನಾವೇ ಧನ್ಯರು ಸರ್.
ನಾನಂತೂ ವಿಜ್ಞಾನಪರ ನಿಮ್ಮ ಕಾರ್ಯಗಳು ಶ್ಲಾಘನೀಯ....
Oo
S
ನಿಮ್ಮ ಒಳ್ಳೆಯ ಕೆಲಸಕ್ಕೆ ಅಭಿನಂದನೆಗಳು ಸಾರ್. ಕೆಲವರಿಗೆ ಒಳ್ಳೆಯದು ಮಾಡಲು ಆಗಲ್ಲ.. ಆದರೆ ಹುಳುಕು ಹುಡುಕುವ ಕೆಲಸ ಚೆನ್ನಾಗಿಯೇ ಮಾಡ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಸಮಾಜಸೇವೆ ಮುಂದುವರಿಸಿ. ನಮಸ್ಕಾರ .
ಸಾವಿರಾರು ಜನರ ಪ್ರಾಣ ಉಳಿಸಿ ಜೀವನ ಸುಧಾರಣೆ ಮಾಡಿದ ಭಾರತ ದೇಶದ ಹಲವಾರು ದೇವರುಗಳಲ್ಲಿ ನೀವು ಒಬ್ಬರು ಸರ್ 🙏 ಇದನ್ನು ಮುಂದುವರಿಸಿ ನಮ್ಮ ಬೆಂಬಲ ಇದ್ದೇ
Pinl
Very g
ನಿಮ್ ಅಂಥ ಮೂರ್ಖರು ಇರೋದಕ್ಕೆ ಇಂಥವರು ದೇವರು ಆಗಿರೋದು
Evanu devara guru hen kelid kodthana
Comment madodu sariyagi mado gandu hen evanu devara
ನಿಮ್ಮಿಂದ ವೈಜ್ಞಾನಿಕ ಸಲಹೆ ಸಮಾಜಕ್ಕೆ ದೊರೆಯುತ್ತಿದೆ. ಉತ್ತಮ ಕೆಲಸ ಸಾರ್. ಕನ್ನಡ ಆಸ್ತಿ ನೀವು.
ಅತಿ ಉತ್ತಮ ಕೆಲಸ ಮಾನ್ಯರೆ.. ಇದೆ ತರಹ ನಿಮ್ಮ ಸಾಮಾಜಿಕ ಕಾಳಜಿ, ಜವಾಬ್ದಾರಿಯುತ ಕೆಲಸ ನೂರಾರು ಕಾಲ ಮುಂದುವರಿಯಲಿಯೆಂದು ತಾಯಿ ಭಾರತಾಂಬೆಯಲ್ಲಿ ಕೇಳಿಕೊಳ್ಳುತ್ತೇನೆ..
ಯಾರ್ ಯಾರಿಗೋ ಆಸ್ಕಾರ್ ಕೊಡ್ತಾವ್ರೆ... ಕೊಡ್ರೋ ಇವರ Direction and Actingಗೆ award na...🙏🙏🙏
d boss
Super
Correct answer
Super ❤❤
😂😂😂😂😂
ಸಾವಿರಾರು ಜನರ ಪ್ರಾಣ .. ಉಳಿಸಿದ ದೈವ - . ಶಕ್ತಿ... ನಿಮಗಿದೆ. ಸರ್ .... ನಿಮಗೆ..ನನ್ನ ಕೃತ್ಯ ಜ್ಞತೆ ...,🙏🙏🙏🙏🙏🙏🙏🙏🙏
ಸರ್ ನಿಮ್ಮ ಈ ಒಳ್ಳೆ ಕೆಲಸಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದರು ಕಡಿಮೆ ತುಂಬಾ ಗ್ರೇಟ್ ಸರ್ ನೀವು
ಅನಂತ ಅನಂತ ಪ್ರಣಾಮಗಳು ಹುಲಿಕಲ್ ನಟರಾಜ್ ಸರ್ ಅವರಿಗೆ 🙏🏼🙏🏼💐💐👍👍.
ಧನ್ಯವಾದಗಳು ಗುರುಗಳೇ ನಿಮ್ಮ ಉತ್ತಮ ಕಾರ್ಯಕ್ಕೆ 🙏🙏🙏
ನಿಮ್ಮ ಸಮಾಜಮುಖಿ ಕಾರ್ಯಕ್ಕೆ ನನ್ನ ನಮನಗಳು ತುಂಬಾ ದೊಡ್ಡದು ನಿಮ್ಮ ಕೆಲಸ
ತುಂಬಾನೆ ಒಳ್ಳೆಯ ಕೆಲಸ ಮಾಡುತ್ತಿದ್ದೀರ ಧನ್ಯವಾದಗಳು..ಇಲ್ಲಿ ಆ ಹುಡುಗನಿಗೆ ಏಕೆ ಹೀಗಾಯಿತು, ಮೂಲ ಕಾರಣ ಏನು ಅನ್ನೋದೆ ನೀವು ವಿವರಿಸಲ್ಲಿಲ್ಲ. ಸಮಸ್ಯೆ ಯ ಮೂಲ ಹೇಳಿ ಅದರ ಪರಿಹಾರ ಹೇಗೆ ಮಾಡಿದ್ರಿ ಅಂತ ಹೇಳಿದ್ದಿದ್ದರೆ ಸಂಪೂರ್ಣವಾಗುತ್ತಿತ್ತು..
ನಡೆದ ಸತ್ಯ ಘಟನೆಯನ್ನ ತುಂಬಾ ಚೆನ್ನಾಗಿ ರಿಮೆಕ್ ಮಾಡಿದಿರಾ ಅದ್ಭುತವಾಗಿದೆ 🙏👍👍👏
ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು ಸರ್
Good job ಗುರುಗಳೇ 🙏
He should be in Hollywood what a acting bro.u definitely deserve a Oscar
ಕತ್ತಲೆಯಿಂದ ಬೆಳಕಿನೆಡೆಗೆ 🙏💐💐💐💐💐💐
ಸರ್,ಆ ದೇವರು ನಿಮಗೆ ಒಳ್ಳೇದನ್ನು ಮಾಡಲಿ.
thanks 🙏
ನಿಜವಾದ ಹೀರೋ ನೀವೇ ಸರ್ 🙏🏼🙏🏼
Hi
ಗುರುಗಳೇ ನಿಮ್ಮನ್ನು ನೇರವಾಗಿ ನೋಡಿದ ನಾನೇ ಧನ್ಯ... ವೈಜ್ಞಾನಿಕ ಜಗತ್ತು ತುಂಬಾ ಮುಂದುವರೆದರೂ ಸಹ ಮನುಷ್ಯನ ಒಂದು ಸಣ್ಣ ಮಾನಸಿಕ ಖಿನ್ನತೆಯಿಂದ ಅವನ ಬುದ್ದಿಯನ್ನು ಮೌಡ್ಯತೆ ಆವರಿಸಿಕೊಂಡುಬಿಡುತ್ತದೆ......ಕೆಟ್ಟ ಸಮಯದಲ್ಲಿ ತಾಳ್ಮೆ ಹಾಗೂ ವೈಜ್ಞಾನಿಕ ಚಿಂತನೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ
God Bless the youngster .Poor Boy !! He must have gone through such a mental torture ,but THANKSto you Sri Nataraj and the doctors helping him, he has overcome this problem ,and is today leading a happy life .The distraught parents are now relieved ,we hope .This new turn in his life ,has come because of the collective effort of so many UNDERSTANDING individuals .
ಗುರುಗಳೇ ನಮಸ್ತೇ ಇಂತಹ ನೊಂದ ಎಷ್ಟೋ ಜೀವನಕ್ಕೇ ಮರುಜೀವ ನೀಡಿದ ,ನೀಡುತ್ತೀರುವ ನಿಮಗೆ ವಂದನೆಗಳು. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.
ನಮ್ಮ ನೆಚ್ಚಿನ ಹುಲಿ.. ನೀವು...😍😍😍
I love u
ಮೊದಲು ನಿಮಗೆ ಪ್ರಣಾಮಗಳು ಸರ್. ಇದೆ ತರ ನಮ್ಮ ಅಕ್ಕನ ಮಗ ಇದೆ ಸಮಸ್ಯೆಯಿಂದ ಬಳಲುತ್ತಿದ್ದಾನೆ. ತುಂಬಾ ಒಳ್ಳೆ ಹುಡುಗ. Rank ಸ್ಟೂಡೆಂಟ್ ಮನೋವ್ಯಾದಿಯಿಂದ ಬಳಲುತ್ತಿದ್ದಾನೆ. ಕಳೆದ 4ವರ್ಷದಿಂದ ಸಾಯೋಕು ಹಾಗ್ದೆ ಬದುಕೋಕು ಹಾಗ್ದೆ ಒದ್ದಾಡುತ್ತಿದ್ದಾನೆ. ಎಲ್ಲ ಕಡೆ ತೋರಿಸಿ ಹಣ ತುಂಬಾ ಖರ್ಚು ಮಾಡಿದ್ದಾರೆ. ಅವರಿಗೆ ಮುಂದೆ ಖರ್ಚು ಮಾಡುವ ಶಕ್ತಿ ಇಲ್ಲ ಸರ್. ತುಂಬಾ ಬಡವರು ಸರ್ ಅವರಿಗೆ ನಿಮ್ಮ ಸಹಾಯ ಬೇಕು ಸರ್. ದಯವಿಟ್ಟು ಸಹಾಯ ಮಾಡಿ ಸರ್. ನೀವೇ ಅವನ್ನನು ನೋಡಿದ್ರೆ ನಿಜ್ವಾಗ್ಲೂ ಮರುಕಪಡ್ತಿರಾ. ಪ್ಲೀಸ್ pls help ಮಾಡಿ. ನನ್ನ no. ಕರೆ ಮಾಡಿ 9538136196
ವಿಜ್ಞಾನ ಪರ ನಿಮ್ಮ ಕಾರ್ಯಗಳು ಶ್ಲಾಘನೀಯ . ಧನ್ಯವಾದ 🙏🏻
ನೀವು ದೇವರ ರೂಪದಲ್ಲಿರುವ ಗುರುಗಳು
Super sir nivu🙏🙏🙏🌹🌹
Super sir nivu
ನಿಮ್ಮ ಜೊತೆ ಒಂದು ವರ್ಷಕೆಲಸ ಮಾಡಿದ ಹೆಮ್ಮೆ ನಿಮ್ಮ ಕಾರ್ಯ ವೈಖರಿ ನಿಜವಾಗ್ಲೂ ತುಂಬಾ ಚೆನ್ನಾಗಿದೆ
Send me sir number or how contact them
Hi
i am big fan of you sir stay long time with help so many people have problems in our society
ನಿಜವಾಗಿ ಅವರ ಪಾಲಿಗೆ ನೀವು ದೇವರು ಸರ್ ನಿಮ್ಗೆ ಒಳ್ಳೇದಾಗಲಿ
Great job sir. 👏now a days all are busy. Nuclear families creating loneliness. Teenagers need mental studies and counciling subject and teacher in school and college. Most of our problems will solve by sharing and talking with others. One will get stress by comparing with others. Everyone is unique. Your love and care about mental illness people is amazing👍 Bad time comes in everyone's life.
Ya its true myself getting treatment for same cause due to stress fear of sound (phonophobia).so trying to avoid noisy environment but sad it is uncurable source studied cases researches said..
@@siddhudraco496 even I went through similar thing . Whenever I hear phone ring suddenly then I get scared or I hear msg tone I Scare suddenly but now I am fine . I don't have any issue like this . Btw I did not go to any hospital for treatment . It got cured when I started spending more time with family than staying alone . It used to happen like this when I used to stay alone .
@@digitalnomadprabhu nice for your recovery bro. 👍
Hulikal nagaraj avare uttara kannada sirsi ge banni nija nammanelli devva torstini 100%
Uncle your great person, there is no words
Very great work Hulikal Nataraj sir 🙏🙏🙏
ಉತ್ತಮ ಕೆಲಸಗಳನ್ನು ಮಾಡುತ್ತಿದ್ದೀರಿ ಶುಭವಾಗಲಿ ನಿಮಗೆ...
Psych acting, Oscar kodbeku guru AA hudugange👏👏
Five years not joke bro alwa ....maybe avru depression hogidru ansuthe
😃
Yen nadithu antha namige thorsoke reenact madsidare ashte
@@venkatesh6340 bro recreation adu side Li nodi avare mention maadiddare
ಹುಲಿಕಲ್ ನಟರಾಜ್ ಅವರ ಮೇಲೆ ಸದಾ ದೇವರ ಆಶೀರ್ವಾದದಿಂದ ಅವರು ಚೆನ್ನಾಗಿರಲಿ
You great Sir. God bless your job
ಸರ್ಕಾರ ಇವ್ರನ್ನ ಗುರುತಿಸಲಿ ❤❤l
Oscar award kodo range ge act madthiralla guru 🙏😀
Le andhbhakta hogu helu tinnu mutra kudi bidko nivella adakke lsyakku thoo nim janamakke
Hwdu
ಮರುಸ್ರುಷ್ಟಿ ಅಂತ ಬರಿದಿದೆ ಸರ example ಅಂದ ಹಾಗೆ
Howduuuu😂😂😂😂
Adu recreation
ಸೂಪರ್ ಆಕ್ಟಿಂಗ್ ಸರ್ . ಮುಂದೆ ದೊಡ್ಡ ಅಂಗಡಿ ತೆಗೆಯೋ ಎಲ್ಲಾ ಲಕ್ಷಣಗಳೂ ಕಾಣಿಸ್ತಾ ಇದೆ.
ಸರ್ ನೀವು ವಿಜ್ಞಾನ ಅಂತ ಹೇಳುತ್ತೀರಿ, ಹಾಗಾದರೆ ಕೈಲಾಸ ಪರ್ವತ ಬಗ್ಗೆ ಒಂದು ವಿಡಿಯೋ ಮಾಡಿ.
Sir namaste.samajakke nimmantavara avashyakathe tumba ide sir.hats up sir
Direct and produce by hulikal natraj...good acting..
I am allways for science, ನಿಮ್ಮ ಅಂತವರು ಬೇಕು ಈ ದೇಶಕ್ಕೆ.....
ಕಣ್ಣಿಗೆ ಕಾಣುವ ದೇವರು 🙏🙏🙏🙏
😂😂😂😂
😁😁😁
Cmdy pees
pekru nan makla script kano adu
ಒಳ್ಳೆಯ ಕೆಲಸ ಗುರುಗಳೇ ನಿಮ್ಮ ಕೆಲಸಕ್ಕೆ ಕೋಟಿ ಕೋಟಿ ಪ್ರಣಾಮಗಳು
Great service to the society Sir, 🙏🙏
Est odidre en Bantu ...hintavaranna sari daarige taro nimage shata koti namana 🙏🙏🙏🙏hulikal nataraj sahebre nimma kelasa saravagi saagali samajada volitigagi nimma kelasa sagali 🙏
ಗುರುಗಳೇ ನಿಮ್ಮಂತಹವರ ಅವಶ್ಯಕತೆ ಈಗಿನ ಜನಾಂಗಕ್ಕೆ ತುಂಬಾನೆ ಇದೆ,,,, ,🙏🙏🙏🙏🙏🙏
ನನ್ನ ಜೀವನದಲ್ಲಿ ಕಂಡಂತ ನಿಜವಾದ ದೇವರು ಎಂದರೆ ನೀವೇ ಸರ್
ನೋಬರ್ ಸೆಂಡ್ me🙏🏻
You are great sir 🙏
Nimage koti koti namaskara gurugale
Thank You For Helping Like This Kind Of Sir I Really Appreciate 👏 You 👏👏 Your Kind Person Really God Given For This Public 👍🏼👍🏼👍🏼
Waw so much love u sir u r always wonderful sir ... awesome
Supr Sir. 🎉🎊 You are really great💥🔥 Hatsoff to you🥳🎊🎊🎉🥳🎉 May God Bless you, Your Family and Your Team💐💐🙏
Dhanyavadagalu sir tamage👍💐💐💐
ನಿಜವಾಗಲೂ ಕರ್ನಾಟಕಕ್ಕೆ ಕಳಶ ಸರ್ 💐💐💐💐
😂
Devre evnu kalasha... Evna followers ondhu ondhu mutthu galu.. Karma guru
నమస్కారం సార్ పులికల్ నటరాజ్ ధన్యవాదాలు విచారవంతరు ప్రగతిపరచింతకరు సత్యం సత్య శోధకరు
3:50, 4:49, 4:55.. 🤣well scripted, best acting ..askar award guarantee
Edit: times
This looks scripted
@@priyankachandra that what he saying miss 🤣🤩🤣🤣
Guru alle hakidare nodu marushrushti anta 🤦♂️ ellinda bartiro neevella le
Ondhu dought:- 5years room ali edidhu , 9months adhmel outside baroke start madidhu.....
Means 6years outside knowledge ela but cure agthidage MD great story
Great sir,every problem has solution. All psychiatric problems can cured by medicines and handling the patients with cool manner . We should not beet them. We should politely manage them to change their attitudes.
ಭಯಂಕರ ನಟ
Alaaa 😂😌
100% avaru thorstha erodu sullu
ಹೌದು ಖಂಡಿತಾ... ಬೊಗಳೆದಾಸ ಇವಾ
Le kotigala adu marusrushti
Howdu sir. Video sari Nodithre yelrugu artha agutte. Yakandre hulikat Avrge mathra attack madthane avnu but camera man GE yenu maduthilla
ಧನ್ಯವಾದಗಳು ಸರ್
ಕಲಿಯುಗದ ದೇವರು ಸಾರ್ ನೀವು
🙏🙏
😂
ದಯವಿಟ್ಟು ಯಾರನ್ನೂ ದೇವರೆಂದು ಕರೆಯಬೇಡಿ..🙏
🙏ತುಂಬಾ ಒಳ್ಳೆಯ ಕೆಲಸ ❤️👌👌
Acting super
Namaskara sir, this work is best sir,
sumaru 14 varshagala hinde doddaballapurada besent parkalli sumaru 2 gantegala kala pavada bayalu bagge karyakramana neravagi nodiddu hemme anisuttide.
Good job sir 🙏
Hi
@@Parashurammuradi illu bidalvallo hugir sikkudre saaku😅
ನಿಮ್ಮ ಉತ್ತಮವಾದ ಕಾರ್ಯಕ್ಕೆ ನನ್ನ ಅಭಿನಂದನೆಗಳು ಸರ್ 🙏💐
Hat's up to your hard working sir... We are Waiting for changing he life sir.. 💐 👍 ❤
ಒಳ್ಳೆ ಕಾನ್ಸೆಪ್ಟ್ ಒಳ್ಳೆ STOREY
ಒಳ್ಳೆ DIRECTOE
ಒಳ್ಳೆಯ ACTORS
ದೊಡ್ಡ್ ಮೇಧಾವಿ ತರ ನೋಡುಸ್ತೀರಾ
You are doing an awesome job sir .
Allaha aap ko lambi umar de sir
ಇಷ್ಟರಲ್ಲೇ ಮಸೀದಿ ಒಳಗೂ ಬರ್ತಿವಿ ಇರು... ಎಲ್ಲಾ ದೇವ್ರು ಸುಳ್ಳು ಅಂತ ತೋರಿಸ್ತೀವಿ
No need shiva will take care of him
Devaru yestu satyano aste devvanu Satya sir ,banni torstini
Nanu anubhavisidini devvana kannare nodidini 😢
Its an act
Hats of you 2nd God
Devara mattondu rupa nimmanta gurugalu.. Danyavaadagalu sir
ಸರ್ ಸ್ವಲ್ಪ ಅಲೆಲೂಯಾ ಪವಾಡಗಳ ಬಗ್ಗೆನು ವಿಡಿಯೋ ಮಾಡಿ ಕುಂಟರಿಗೆ ಕಾಲ್ ಬರೋದು, ಸತ್ತೋರು ಮೇಲ್ ಬರೋದು, ಆರೋಗ್ಯ ಸರಿ ಇಲ್ದೋರು ಸರಿ ಹೋಗೋದು ಇದರ ಬಗ್ಗೆನು ಪವಾಡ ಮಾಡಿ ತಿಳಿಸಿ ಕೊಡಿ...
100% ಕೇವಲ ಒಂದು ಧರ್ಮದ ಮೌಡ್ಯತೆಯನ್ನ ಎತ್ತಿ ಹಿಡಿಯಬೇಡಿ ಮೌಡ್ಯತೆ ಎಲ್ಲಾ ಧರ್ಮದಲ್ಲಿ ಇವೆ ಅದನ್ನು ಸಹ ಸಾರ್ವಜನಿಕರಿಗೆ ತೋರಿಸುವ ಧೈರ್ಯ ಮಾಡಿ...
ಉತ್ತಮ ಪ್ರಶ್ನೆ ಮತ್ತು ಕೋರಿಕೆ..!
ನೀವು ಕೇಳಿದ ಪವಾಡಗಳ ಬಗ್ಗೆ ಇವರು ಈ ಜನ್ಮದಲ್ಲಿ ವೀಡಿಯೋ ಮಾಡುವುದೇ ಇಲ್ಲ..!!
Correct question.. Idake hulikal uttara kodolla
ಸೂಪರ್ ಆಕ್ಟಿಂಗ್ ಬ್ರೋ ಯೂಟ್ಯೂಬಲ್ಲಿ ಹಣ ಮಾಡುವ ಕದೀಮರು
Ok thanks Sir 😘 but he is actually in acting gentleman
Sir yar yargo ಆಸ್ಕರ್ ಅವಾರ್ಡ್ kodthare ನೀವು ಇನ್ನು avarige sikila nodi mast ಆಕ್ಟಿಂಗ್👌👌👌👏👏👏
ಎಲ್ಲಾ ನಾಟಕ ಅವನು ರಾಕೇಶ್ ನಟ ಆಗಬೇಕು ಅಂತ ಒಂದು ಮೂವಿ ಮಾಡಿದ ಅದು ರಿಲೀಸ್ ಆಗಲಿಲ್ಲ ಅದಕ್ಕೆ ಈ ತರ ಶಾರ್ಟ್ ಮೂವಿ ಮಾಡಿದ್ದಾನೆ
ಎಷ್ಟು ಚೆನ್ನಾಗಿ ಜನನ ಯಾಮಾರಿಸುತ್ತ ಇದ್ದೀರ ಶಷ್ಬಾಶ್.... 👏👏👏
Yes it's fake
Sir edannu maru srusti madiddivi antha helidare nodi aytha
@@kavithaharishkavitha2738 yav maru srusti nu illa idella one script drama aste
Ree Swamy marusrusti Andre gotha. Ide thara yavdo ondu garane nadediruthe adanna ivru actors na itkond bere video madi upload madidare. Nadediro gatane henge irbodu antha nodorige gothagli antha. Avru actors idanna nave video madirodu anta avre helidare Neevu yamarsthidira antha heltha idira.
Manasika thondaregalu yelaru thilidukolbeku
ಸ್ವಲ್ಪ ಹುಶಾರಾಗಿ ಕೆಲಸ ಮಾಡಿ sir ದುಷ್ಟರು ಇರುತ್ತಾರೆ.
You are anti - Hindu gang leader of Karnataka..!! Congrats for good acting .!!
Nimma prayatnakke danyavaadagalu sir 🙏🙏🙏🙏🙏
Already they have running tv , but for script they used old tv🤣
😂
Yes
Really they are making fool
@@Sameerkulkarni1229 lol bro they are recreating what has happened
@@Sameerkulkarni1229 marusrusti antha hakilva ayyo gubald🤦
Recreation seems feel fake. Though it is a true story. Unnecessary recreation. It could be more more interesting to watch naturally.
Exactly
Nivu 100 kala badakabeku sir your honest person God bless you with your family sir and nivu namma aptamitra. Vishnu sir movie nalli torsidare but nivu namma realagi badukanna mugiyitu anno parstitiyalli nivu badukanna marali chiguruvante madidira your the really HERO. 🙏💕🙏💕🙏💕Thank you so much for that
nice acting both of you ... do next level promotion 😂😂🤣
They have recreated video its mentioned in the video also..
You now how is he
Avre helidare idanna abhinayisi thorisiddivi anthaa...
Hu bro nija olle acting 😂😂😂😂
Olle acting sir continue sir olle views barthare 😂😂
Namma samajakke nimmantha sevakaru thumbane avashyakathe ide sir...🙏🙏🙏
nice acting 😢😅😅😅
😂🤣
2rs acting
Nimma kelasakke dhanyawadagalu sir🙏🙏
Vadedhu hodh TV mathe odithiyallo Anna. Real thorsi. Reel bheda sir 🤗
Nijvaglu neevu great sir 🙏🙏🙏
Hi
S
Scripted tara ede
Sir nimge dhanyavad agalu
Sir same problem nangu ange agithu 😭
O my god 🙊🙊 amele
@@alwaysentertain934 evaga yenu ella