"ಮೊದಲ ಬಾರಿಗೆ ಕುಟುಂಬ ಪರಿಚಯಿಸಿದ ನಮ್ಮ ರಮೇಶ್ ಭಟ್ಟರು!E15-Actor Ramesh Bhat-Kalamadhyama-
HTML-код
- Опубликовано: 4 дек 2024
- #RameshBhat #kalamadhyama #param
Click on the below link to Subscribe to Kalamadhyama RUclips Channel. / kalamadhyammediaworks
www.kalamadhyama.com
ಶಂಕರನಾಗ್, ಡಾ. ವಿಷ್ಣುವರ್ಧನ್ ಮೊದಲಾದ ನಟರ ಆಪ್ತವಲಯದಲ್ಲಿ ಇದ್ದು ಕೆಲಸ ಮಾಡಿದ ಹಿರಿಯ ಕಲಾವಿದ ರಮೇಶ್ ಭಟ್ ಅವರ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Ramesh Bhat Kalamadhyama Interview, Ramesh Bhat LIFE, Ramesh Bhat Interview, Kannada Videos, Actor Ramesh Bhat, Ramesh Bhat Comedy, Ramesh Bhat Crazy Karnal, Ramesh Bhat Movies, Ganeshana Maduve, Gowri Ganesha, Ganesha Subramanya, Ramesh Bhat Shankar nag, Ramesh Bhat Vishnuvardhan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Kalamadhyama Video,
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಕಲಾಮಾಧ್ಯಮ-Kalamadhyama
Thumba danyavadgalu
Ramesh bhat ರವರಿಗೆ ತುಂಬಾ ಧನ್ಯವಾದಗಳು
Thanks you Sir 🙏🙏🙏
Please continue ramesh bhat Sir 🙏🙏
Episode ❤❤❤❤
One of the Best interview in Kalamadhyama.
Inspiring words from Ramesh Bhat sir.
ರಮೇಶ್ ಭಟ್ಟರವರ ವ್ಯಕ್ತಿತ್ವ ತೂಕವಾದ ಮಾತುಗಳು ಸಮಾಜಕ್ಕೆ ಮಾದರಿ ಧನ್ಯವಾದಗಳು
ತುಂಬಿದ ಕೊಡ ತುಳುಕುವುದಿಲ್ಲ ತುಂಬಾ ತುಂಬಾ ಧನ್ಯವಾದಗಳು ರಮೇಶ್ ಭಟ್ ಸರ್
Ramesh bhatsir,nimma sandarshana nodi tumba khushi aaytu,istondu dodda kalavadaradaru nimma nirahankarada matugalannu keli tumba santosha aaytu
ರಮೇಶ್ ಭಟ್ ಸರ್ ನೀವು ತುಂಬಾ ತೂಕದ ಮಾತುಗಳು ಆಡಿದ್ದೀರಿ ನೀವು ಎಲ್ಲರಿಗೂ ಮಾದರಿ ಸರ್
ನಾಡು ಕಂಡ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರು...ಸದಾ ಗೌರವಕ್ಕೆ ಅರ್ಹರು 🙏
ರಮೇಶ್ ಭಟ್ ಅವರನ್ನ ನೋಡಿ ತುಂಬಾ ಸಂತೋಷ ಅಯ್ತು. ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಮನೇನಲಿ ಈ ದೀವಸ ಟೀಫನ್ ಮಾಡಿಲಾ.ಅವರ ಮಾತುಗಳೇ ಹೊಟ್ಟೆ ತುಂಬಿದ ಹಾಗೆ ಆಗಿದೆ.😍👍👌👌👌
ರಮೇಶ್ ಭಟ್ sir. You are great sir. ನೀವು ತುಂಬಾ ಚನ್ನಾಗಿ ಮಾತಾಡಿದೀರಿ. ನಿಮ್ಮ ವಿಧೇಯತೆ ಸರಳ ಸಜ್ಜನಿಕೆಯ ನೆಡವಳಿಕೆ ಅನುಕರಣೀಯ. ನಿಮ್ಮಂತಹ ಅನುಭವಿ ಕಲಾವಿಧರು ಅಪರೂಪ 🙏🏻🙏🏻🙏🏻
ಬೆಳಗಿನ ಶುಭಾಷಯಗಳು... ಪರಮ್ ಅವ್ರೆ ...... ನಿಮ್ಮಿಂದ ಇಷ್ಟೊಂದು ವಿಷಯ ಗಳನ್ನು ತಿಳಿಯೋದು ತುಂಬಾ ಖುಷಿ ಯಾಗ್ತಿದೆ .... ನಿಮಗೆ ತುಂಬಾ Award ಗಳು ಬರಬೇಕು ...... ಇದು ನನ್ನ ಆಶಯ ..... ಒಳ್ಳೆಯದಾಗಲಿ ನಿಮಗೆ ನಿಮ್ಮ ಕುಟುಂಬಕ್ಕೆ.......❤
Ramesh sir. ನಿಮ್ಮ ಕಾಲದ ಸಿನಿಮಾಗಳೆ ಶ್ರೇಷ್ಠ . ಆ ವೈಭವ ನಿಜಕ್ಕೂ ಈಗಿನ ಸಿನಿಮಾಗಳಲ್ಲಿ ಇಲ್ಲ. really old is gold sir🙏💐😍♥️
ಎಲ್ಲೂ ಮಾತು ಜರಾದ ಹಾಗೆ ಮಾತಾಡದ್ದರೆ 🙏🏿🙏🏿🙏🏿
ಚಿತ್ರರಂಗದ ಸುದೀರ್ಘ ಪಯಣಯದ ಅನುಭವವನ್ನು ಹಂಚಿಕೊಂಡು ನಮ್ಮನ್ನ ಮನರಂಜಿಸಿ, ಪ್ರೇರಣೆ ನೀಡಿದ್ದಕ್ಕೆ ರಮೇಶ್ ಸರ್ ಹಾಗೂ ಕಲಾಮಾಧ್ಯಮ ತಂಡಕ್ಕೆ ಶತಕೋಟಿ ಪ್ರಣಾಮಗಳು..🙏🙏🙏
This interview reminded me of the adage
"ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ"!! Blissful words.🙇 many thanks Ramesh Bhat Sir.
ಅತ್ಯುತ್ತಮ ರೀತಿಯಲ್ಲಿ ರಮೇಶ್ ಭಟ್ ಅವರ ಸಂದರ್ಶನ ಮೂಡಿಬಂತು. ಪರಂ ಹಾಗೂ ತಂಡಕ್ಕೆ ಧನ್ಯವಾದಗಳು.
ಕಲಾಮಾಧ್ಯಮ ವೀಕ್ಷಕರೇ ಈ ಚಾನೆಲ್ ಹಿರಿಯರು ಮತ್ತು ಮಧ್ಯವಯಸ್ಕರು ಮಾತ್ರ ವೀಕ್ಷಿಸು ವಂತದ್ದಲ್ಲ. ನಾವು ಮನೆಯಲ್ಲಿ ಟಿವಿನಲ್ಲಿ ಹಲವಾರು ಧಾರಾವಾಹಿ ಇನ್ನಿತರ ಕಾರ್ಯಕ್ರಮ ಮಕ್ಕಳಿಗೆ ನೋಡಲು ಅವಕಾಶ ಕೊಡ್ತೇವೆ ಆದರೆ ನಿಜವಾಗಿ ಮಕ್ಕಳಿಗೆ ಕಲಾಮಾಧ್ಯಮ ವಿಕ್ಷಿಸಲು ಉತ್ತೇಜನ ಕೊಡಿ ಇದರಿಂದ ಮಕ್ಕಳು ಮುಂದೆ ಉತ್ತಮ ಸತ್ಪ್ರಜೆ ಗಳಾಗೋದರಲ್ಲಿ ಸಂಶಯವಿಲ್ಲ
ಪ್ರೀತಿ ಇರಲಿ ಧನ್ಯವಾದಗಳು.
Absolutely correct.
ತುಂಬ ಅರ್ಥ ಪೂರ್ಣ ಮಾತುಗಳು
Ramesh bhat is such a wonderful person.good actor, vv.humble,down to earth.main ಅಂದ್ರೆ ನಮ್ಮೂರಿನ ವರು.ಅವರ ಮಾತ್ ಕೇಂಡ್ ಬಾಳ ಕುಷಿ ಆಯ್ತು.ದೇವರ್ ಅವ್ರ್ರಿಗೆ ಒಳ್ಳೆ ಆರೋಗ್ಯ ಕೊಡ್ಲಿ
ಮನಮುಟ್ಟುವಂತೆ, ಅನುಭವದ ತತ್ವೋಪೂರ್ಣ ಮಾತುಗಳು..
Since many days I was waiting to seer Mr. Ramesh Bhatt.
Great actor, great human being.
Film industry people should offer very good role to him.
We are eagerly waiting to see Ramesh Bhatt acting.
This is the best series I watched in kalamadyama .. waking up everyday from last 15 days and watching Ramesh Bhatt episode is owesome
ನಿಮ್ಮ ಈ ನಿಜವಾದ ಭಯ ಭಕ್ತಿಯಿಂದಲೇ ನಿಮ್ಮ ವ್ಯಕ್ತಿತ್ವಕ್ಕೆ ಬೆಲೆ ಬಂದಿದೆ
ರಮೇಶ್ ಭಟ್ ರವರ ಇಂತಹ ಅದ್ಭುತ ವ್ಯಕ್ತಿತ್ವವನ್ನು ಪರಿಚಯಿಸಿದ್ದಕ್ಕಾಗಿ ಪರಂ ಅವರಿಗೆ ಧನ್ಯವಾದಗಳು. ಬರೀ ತೆರೆಯ ಮೇಲೆ ವಿವಿಧ ಪಾತ್ರಗಳಲ್ಲಿ ಅವರನ್ನು ಕಂಡಿರುವ ನಮಗೆ ಅವರ ಹಾಲಿನಂತಹ ಮನಸ್ಸನ್ನು ಹಾಗೂ ಸರಳ ಬದುಕನ್ನು ಕಾಣುವ ಅವಕಾಶವನ್ನು ಕಲ್ಪಿಸಿದ್ದೀರಿ.
ಪರಂ ಅವರೇ, ನೀವು ಕೇಳುತ್ತಿದ್ದ ಪ್ರಶ್ನೆಗಳು ನಮಗೆ ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ದಯವಿಟ್ಟು ಮುಂದಿನ ಸಂದರ್ಶನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳಿ.
Rameshji you brought tears by your down to earth words. This is the way we have to face the life. I will always remember your words. Your talk on the show was outstanding. I saw each and every episode of yours. Thank you Rameshji. Thank you Paramji.
Ramesh bhat ಸಂದರ್ಶನ ತುಂಬಾ ಚನ್ನಾಗಿದೆ. ಸಾಧನೆಯ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಾರೆ
ರಮೇಶ್ ಭಟ್ ಸರ್ ರವರ ಕುಟುಂಬದವರ ಒಂದೆರಡು ಅನಿಸಿಕೆ ಮಾತುಗಳು ಹೇಳಿಸಿದ್ರೆ ಚೆನ್ನಾಗಿತ್ತು ಪರಮ್ ಅವರೆ. ದಯವಿಟ್ಟು ನೀವು ಸಂದರ್ಶಿಸುವ ಮಹನೀಯರ ಕುಟುಂಬದ ಸದಸ್ಯರನ್ನು ತೋರಿಸಿ
yes very Disappointed.
Howdu maneyavara jote maatanadisade idru paravaagilla avarannu torsidru saaku avara kutumbadavarannu nodida haagagatte
Haage interview kuda poorti ansatte
Idu nanna anisike haage avara kutumba yellarigu parichayisida haagagutte
Pls pls
@@jyothims1562 9
ರಮೇಶ್ ಭಟ್ ಅವರ ಸಂದರ್ಶನ ಬಹಳ ಚೆನ್ನಾಗಿ ಮೂಡಿಬಂದಿದೆ, ಕಲಾವಿದರು ಎಂದರೆ ಅದು ಒಂದು ಸಾಧನೆನೇ
Thankyou Param Ramesh bhat is very gentleman super hero dhanyavadagalu🙏🙏🙏🙏🙏🙏👌👌👌👌👌👌👌😍😍😍😍😍😍
We are grateful to you Mr Ramesh Bhat for opening your heart and hold a mirror to your soul . you have won our hearts
ಎಷ್ಟೇ ಬೆಳೆಯಲಿ, ಎಷ್ಟೇ ಬೆಳಗಲಿ, ಚಿಕ್ಕ ಚೆಕ್ಕ ಅಗೆ ಗುರುತುಸಿಕೊಳ್ಳುವ ನಿಮ್ಮ ನಡೆ, ನುಡಿ ನಿಜಕ್ಕೂ ಆಶ್ಚರ್ಯ. ಹೀಗೂ ಇರಬಹುದು ಅಂತ ತೋರಿಸಿಕೊಟ್ಟ ನಿಮಗೆ ಧನ್ಯವಾದಗಳು.
ನಿಮ್ಮನ್ನು ಸ್ವಲ್ಪವಾದರೂ ಅನುಸರಿಸಿ ಕೊಳ್ಳು ಪ್ರಯತ್ನ ಮಾಡುತೀನಿ.
ರಮೇಶ್ ಸರ್ ನೀವು ಕನ್ನಡ ಸಿನಿಮಾದ ಶ್ರೇಷ್ಟ ವ್ಯಕ್ತಿ..
ನಮ್ಮ ಮೆಚ್ಚಿನ ಹಿರಿಯ ನಗು ಮೊಗದ ಸರಳ ಜೀವಿ , ಸಹೃದಯ ಕಲಾವಿದ ರಮೇಶ್ ಭಟ್ ಅವರಿಗೆ ಭಗವಂತನು ಉತ್ತಮ , ಆರೋಗ್ಯ , ಆಯುಷ್ಯವನ್ನು ನೀಡಲಿ 🙏🙏
ಕ್ರೇಝಿ ಕರ್ನಲ್ ❤ 👌👌
ನೀವು,ಅನಂತ್ ಜೋಡಿ ಬಹಳ ಚೆನ್ನಾಗಿತ್ತು ಈಗ ಯಾರೂ ಇಲ್ಲ
ನಾನು ತುಂಬ ಬೇರೆ ಬೇರೆಯವರ interview ನೋಡ್ದೆ ಆದರೆ ಈ ಮನುಷ್ಯ 1st episode ಇಂದ ಇಲ್ಲಿಯವರೆಗು ಅಷ್ಟು ಸೌಜನ್ಯವಾಗಿ ಮಾತಡಿದ್ದು ತುಂಬ ಇಷ್ಟವಾಯಿತು..
ಧನ್ಯವಾದ ಸರ್ ಶುಭವಾಗಲಿ ❤️❣️❤️❣️❤️❣️
ಅದ್ಭುತ ಕಲಾವಿದರು.
ಎಂತಹ ಜೀವನಾನುಭವ ಇಂತಹ ಮಹಾನ್ ಕಲಾವಿದರ ಸಂದರ್ಶನ ನೀಡಿದ ರಮೇಶ್ ಭಟ್ ಸರ್ಗು ಹಾಗೂ ನಿಮಗೂ ಅನಂತ ಧನ್ಯವಾದಗಳು
ನೋಡಿ ಸ್ವಾಮಿ ನಾವು ಹಿರೋದು ಹೀಗೆ...👏👏👏👏ಕಲ್ಲೇಶ್ ನುಗ್ಗೆಹಳ್ಳಿ..
He should be awarded Life time achievement, he has given 50 years of life to this industry. He is legendary actor.
ದೇವರಂತಹ ಮನುಷ್ಯರು ರಮೇಶ್ ಭಟ್ ಸರ್ 🙏😭 ನಿಮಗೆ ಅವಕಾಶಗಳು ಸಿಗಲಿ.
ರಮೇಶ್ ಭಟ್ ಸಾರ್ ನಿಮ್ಮ ಸಿನಿಮಾಗಳು ನನಗೆ ತುಂಬಾ ಇಷ್ಟ ನಿಮ್ಮ ವಿನಯಾ ಸರಳತೆ ಗ್ರೇಟ್ ಸಾರ್ ನಿಮಗೆ ಆಯುಷ್ ಅರೋಗ್ಯ ಕೊಟ್ಟು ಕಾಪಾಡಲಿ ಭಗವಂತ
ರಮೇಶ್ ಭಟ್ ಸರ್ ನೀವು ನಿಜವಾಗಲೂ great🙏
ಮನಮುಟ್ಟುವಂತೆ, ಅನುಭವದ ತತ್ವೋಪೂರ್ಣ ಮಾತುಗಳು... You are great in your own way Ramesh Bhat Sir... We are all proud of you, we see you as an icon, please take some credits for yourself, you deserve to be praised.... 🙏🙏.. thank you for sharing your thoughts and experiences Sir...
ನಿಮ್ಮದು ಶ್ರೇಷ್ಠ ಜೀವನ, ದೇವರು ನಿಮಗೆ ಯಾವಾಗಲೂ ಉತ್ತಮ ಆರೋಗ್ಯವನ್ನು ನೀಡಲಿ!
ರಮೇಶ್ ಸರ್ ಅಂದ್ರೆ ಶಂಕರನಾಗ್... ರಮೇಶ್ ಸರ್ ಅಂದ್ರೆ ವಿಷ್ಣುವರ್ಧನ..
ರಮೇಶ್ ಸರ್ ಅಂದ್ರೆ ಹುಮ್ಮಸ್ಸು... ಬೆಳದಿಂಗಳ ಬಾಲೆ ಒಂದು ಅದ್ಭುತ ಪಾತ್ರ ಸರ್
Ramesh sir nimma act Andre namma maneyavarigella tumba ista nimma old movies ellavannu naavu nodiddeve nimma voice chenda matu sambashane super Ganesha suramanya Patra 👍 bangarada kalasha dalli Vishnu sir tammana Patra 👍❤️🙂,🙏
Great interview sir.. thank you.. we all love ❤️ you Ramesh bhat sir.. you are great.. such an innocent.. great human being sir
15 episodes ge mugsidra Param sir....
Ramesh sir tumba khushi inda nimma interview nodidivi.. dhanyavadagalu sir 🙏
Ramesh bhat is.a. Wondertile person Good actor. W humble do to earth mam👫👫👫👫👍👌
ರಮೇಶಣ್ಣ 🙏🙏🙏🙏🙏ನಿಮ್ಮ ಸೌಜನ್ಯ ತೆಯ ಆ ಮಾತುಗಳು ಸೂಪರ್ .ತುಂಬಿದ ಕೊಡ ತುಳುಕುದಿಲ್ಲ ರಮೇಶಣ್ಣ. ಶಂಕರಣ್ಣ ಜೊತೆ ಇದ್ದ ನೀವು ಧನ್ಯರು.
Super Interview. Throughout the series Ramesh Sir spoke only positive and when it was something negative he did turn that also as positive. What a life experience. In the conclusion also he never said that he has achieved where he is a legend and achieved lots in his life. Wishing Ramesh Sir a happy and healthy rest of his life. Thanks a lot Mr. Param for this series. 🙏🙏
🙏🙏🙏🙏🙏
👌👌👌👌👌👌 ಥ್ಯಾಂಕ್ ಯು ರಮೇಶ್ ಭಟ್ ಸರ್ ನಿಮ್ಮ ಕ್ರೇಜಿ ಕರ್ನಲ್ ಮಾಲ್ಗುಡಿ ಡೇಸ್ ಮರೆಯಲಾಗದ ನೆನಪು
Shubhodaya sir. Nimma maathugalu ivaagina janaangakke spoorthidaayakavaagirali sir vandanegalu sir.Param sir hatsup sir💐👌👍
Most humble, right thinking,most adorable person. God had given him right time, friends, guides to serve Theatre and cinema. He rose from scratch to great height in theatre and cinema because of his honesty, humble humility nature. From the bottom of my heart, I want to thank him and I enjoy his acting in cinema and more so in Theatre.
One admirable character is that he is a down to earth person and his approach to life is an example to others to emulate. Looking at his picture I observed a would near his right temple. Is it because of an accident? With less desire I am sure he will lead a good life as he appears to be man of level head
ಶುದ್ಧ ಮನಸ್ಕ. ವೃತ್ತಿ ಪ್ರೀತಿಸುವವ. ಸಂಸ್ಕಾರಯುತ ಭಾಷೆ. ಸಂಸ್ಕಾರವಂತ.
ಅವಕಾಶಗಳು ಈಗ ಕಡಿಮೆ ಆಗಿದೆ ಚೆನ್ನಾಗಿ ಮಾತಾಡಿದ್ದಾರೆ🙏
ಸರ್ ನಿಮ್ಮ ಈ ವ್ಯಕ್ತಿತ್ವವೇ ಒಂದು ದೊಡ್ಡ ಸಾಧನೆ. ದೊಡ್ಡ ಸಾಧನೆ ಮಾಡಿದವರಲ್ಲೂ ನಿಮ್ಮಂತಹ ಮೇರು ವ್ಯಕ್ತಿತ್ವ ಇರಲು ಖಂಡಿತ ಸಾಧ್ಯವಿಲ್ಲ. ಯಾವತ್ತೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಇರುತ್ತೀರಿ. ನಿಮಗೆ ದೇವರು ಸದಾ ಸಂತೋಷದಿಂದಿಟ್ಟಿರಲಿ. 🙏🙏🙏
ಉತ್ತಮ ಸಂದರ್ಶನ.ಅಭಿನಂದನೆಗಳು ಪರಮೇಶ್ವರ್ ಅವರೆ
We enjoyed thoroughly Ramesh Bhats humble ,modest interview. Ramesh Bhat is such a great actor personality and so so humble and every word he spoke had philosophies in it. You are such a great person. May God bless you with lots of happiness and with good health. 🙏
His simplicity, Honesty and down to Earthness shows he is a great soul. God bless our Crazy Colonel.
❤
Very nice Ramesh bhat sir you are so humble and thanks to Param sir
Bhat sir u r too too down to earth thank you
Sir, never ever doubt about the respect you get in society, sir you are loved a Lot, you are such a wonderful person, and a great actor, your Simplicity, your Modesty and down to Earth nature makes you a Darling among kannadigas, you don't even hurt an ANT, God bless you sir. 🙏
Ramesh sir naanenu alla annodu nimma dodda guna,ivaga hegide andre ondu chitradalli kanisikondre dodda natanahage nadkoltare, really you are great human being ❤️💐
Mr. Param. I am a regular viewer of Kalamadhyama and have seen almost all the interviews, have appreciated many of your interviewees who excel in different fields.... But.....but....No comparison to Mr. Ramesh Bhat's humility🙏🙏🙏 during interviews we hear 'naanu' so many times, people applaud themselves.... But here is a person who stands very tall!
[Look
ನಿಮ್ಮ ಕ್ರೇಜಿ ಕರ್ನಲ್ ಸೂಪರ್. ನಿಮ್ಮ ತರಹ ಯಾರೂ ಮಾಡಿಲ್ಲ ಮಾಡೋದಿಲ್ಲ. ನಮ್ಮತಾಯಿಯವರು ಯಾವ ಸೀರಿಯಲ್ಲೂ ನೋಡಿಲ್ಲ. ನಿಮ್ಮ ಕ್ರೇಜಿ ಕರ್ನಲ್ ಬಂದಾಗ ತಪ್ಪದೆ ನೋಡಿ ಆನಂದ ಪಡುತಿದ್ದರು. ನಿಮ್ಮ ಬೆಲೆ ನಮಗೆ ಗೊತ್ತು ರಮೇಶ ಸರ್. You are Simple living and high thinking. Great sir. Hatts off to you
EVER GREEN ACTOR......GREAT 👍 👍👍
What a man!
So amazing to see rare gem personalities like Ramesh Sir🙏🏻 A life lesson to the younger generation🙏🏻🙏🏻
Sir I have met many actors and actresses but I have never seen a truly humble person such as thyself. A lot of actresses even without one movie credit wanted to be treated like big celebrities, a lot of film fraternities should see this episode
Thank You
Ramesh Bhat Sir ಅವರನ್ನ ಕನ್ನಡಿಗರು ಯಾವಾಗ್ಲೂ ಮರೆಯಲಾಗ್ದು ❤️❤️❤️❣️❣️❣️❤️❤️❤️❣️❣️❣️❤️❤️❤️🙏🙏🙏🙏
Humility personified... I shall run episode in loop .. so many life lessons...
Thanks param avare..
I am happy to be part of your subscribers
Dhanyavadagalu
ಅಯ್ಯೋ ಇಷ್ಟು ಬೇಗ ಮುಗಿಸಿಬಿಟ್ರಾ. ಇನ್ನು ಬಹಳ ಕಂತುಗಳನ್ನ ಮಾಡ್ಬೇಕಿತ್ತು. Totaly ತುಂಬಾ ಚೆನ್ನಾಗಿ ಮಾತಾಡಿದ್ರು ರಮೇಶಭಟ್ ಸರ್. ಧನ್ಯವಾದಗಳು. 🙏🙏
Ivathu artha aytu ramesh bhatt sir eshtu great anta...omg.... such a down to earth person❤
Sri.Ramesh Bhat is so humble and down to Earth. Great human being is one who sees greatness in others!! Best Regards, Good interview!!
ಸರ್, ನಿಮ್ಮ ಸಂದರ್ಶನ ನೋಡಿ ಬಹಳ ಆನಂದವಾಯಿತು. ಬಹಳ ದಿನಗಳ ನಂತರ ನಿಮ್ಮಂತಹ ಅದ್ಭುತ ಕಲಾವಿದರ ಸಂದರ್ಶನ ಬಹಳ ಖುಷಿ ಕೊಟ್ಟಿತು. ನೀವು ಬೆಳೆದು ಬಂದ ಹಾದಿ ನೀವು ಪಾತ್ರ ಮಾಡಿದ ನಿಮ್ಮ ಸಂಗಡಿಗರ ಅನುಭವ ಕೇಳಿ ಮನಸು ತುಂಬಿ ಬಂದಿತು. ಸರ್ ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ.. ನಾನು ನಿಮ್ಮ ಕೆ ಆರ್ ರೋಡ್ ಆಫೀಸಿನಲ್ಲಿ ಒಂದು ಒಂದೂವರೆ ತಿಂಗಳ ಮಟ್ಟಿಗೆ ಕೆಲಸ ಮಾಡಿದ್ದೆ. ಅದೊಂದು ಸಣ್ಣ ಸಮಯವಾದರೂ ಸುಂದರ ಅನುಭವ. ನಿಮ್ಮ ಸಂದರ್ಶನ ಮಾಡಿದ ಕಲಾಮಾಧ್ಯಮದವರಿಗೆ ಹೃದಯಪೂರ್ವಕ ಅಭಿನಂದನೆಗಳು. ಮತ್ತಷ್ಟು ಇಂತಹ ಕಲಾವಿದರ ಸಂದರ್ಶನಗಳನ್ನು ನಮಗೆ ಪರಿಚಯಿಸಿ, ಪರಿಚಯಿಸುತ್ತಿರಿ
End aayittala episodes annta bejaru...Param avra family na torasiddre tumba khushi aagirodu.
Nnge tumba dukha agutte. Yaru avrigu onsatinu nenslla😭
Epitome of humility!
We Kannadigas should join hands to celebrate his 50th anniversary is cine world....he deserves it.
True rightly said sir
SIR.
YOU ARE A GREAT ACTOR IN KANNADA FILMS.SERIALS YOUR CRAZY KARNAL NEVER FORGOTTEN. GOD GIVE YOU LONG LIFE AND GOOD HEALTH.🙏🙏🙏🙏
Cultured Gentleman Shri RamEsh Bhat Sir. PraNaams for the invaluable information and narration.
ರಮೇಶ್ ಭಟ್ರವರಿಗೆ ತುಂಬು ಹೃದಯದ ಧನ್ಯವಾದಗಳು
ನಿಮ್ಮ ಅರ್ಥಗರ್ಭಿತ ಅನುಭವದ ವ್ಯಾಖ್ಯಾನಗಳನ್ನು ಆಲಿಸು ವುದರಲ್ಲಿ ತುಂಬಾ ಸೊಗಸಿದೆ ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಅದ್ಭುತ ಎನ್ನುವುದರಲ್ಲಿ ಎರಡು ಮಾತಿಲ್ಲ.
ನೀವು ಪ್ರತಿಯೊಬ್ಬರಲ್ಲೂ ಅದ್ಭುತ ಕಲೆಯನ್ನು ಕಂಡು ಮರುಕ ಪಡುವುದುದಿದೆಯಲ್ಲ ಅದ್ಭುತ
ಮತ್ತೊಮ್ಮೆ ಅನಂತಾನಂತ ನಮಸ್ಕಾರಗಳು
ನಾವು ಬಾಲ್ಯದಲ್ಲಿ ನಿಮ್ಮ ಕ್ರೇಜಿ ಕರ್ನಲ್ ಧಾರವಾಹಿಯನ್ನು ನೋಡಿ ಬೆಳೆದಂತಹವರು 🙂
Param first I would like to thank you a lot to make this interview available to us. Now when we talk about Ramesh Bhatt sir there is no words to praise him. He stands equally to our legendary actors like Rajkumar, Udayakumar, Kalyan Kumar, Anantnag, Vishnuvardhan, Amba rush and others. He is such a humble & down to earth person which can be noticed by his way of talking and his simple living. These legends are one and only gems in our Kannada film industry. It is all Kannadigas responsibility to share our due respect to these legends when they are with us. Sir nimma kala sevege namma koti koti pranamagalu.. Nimma Chitra Ranga innu irruvude nimmantaha kalavidarinda. You are one of the role model to all young generation.
Sir nanu nimma big fan parameshi Prema prasanga thumba sala nodiddene hagu Shankar nag avaru college days ninda fan nimma team andare thumba ne ista devaru nimmanu nimma family annu chennagi ittirali
Rameshbhat is like pearl inside the shell.
ನಮ್ಮ 50 ವರ್ಷ ಸಾಧನೆ ಮಾಡಿ. ನಾನೇನು ಮಾಡಿಲ್ಲ
ಅಂತ ಹೇಳಿದ್ದಾರೆ . ಇದು ಅವರ ಗುಣ ತೋರುಸುತ್ತದೆ.
Sir your thinking level is so high and divine. You have taught the viewers success of a person is a collective effort of so many around. God bless you with good health.!!!
What a person Ramesh ji... Hats off. Crazy colonel ... ಮಾನವತೆಯೇ
ರೂಪವೆತ್ತ ಹಾಗೇ.... ಧ ನ್ಯ ವಾ ದ ಗ ಳು ರಮೇಶ್ ಜೀ, ಧನ್ಯ ವಾ ದ ಗ ಳು ಪರಂ 🙏🙏🙏
Hats off Ramesh sir for ur valuable discussion 🙏
you are great actor sir ..we grownup by seeing your movies ..you are legend
Super experience u shared with us sir
Param namma kannada industryli entha olle kalavidharanna interview madidakke dhanyavadagalu..thumba chennagitu
Really wonderful, simple and very humble kind heart person . Ur the inspiration of new generation and film city people's.
Ramesh sir is a versatile actor in Kannada industry your thoughts are awesome sir your life explanation view is extraordinary sir
Sir ನಿಮ್ಮ family ಫೋಟೋ ನಾಧರು ತೋರಿಸಬಹುದಾಗಿತ್ತು ನಮಗೆ ತುಂಬಾ ದಿಸಾಪೋಯಿಂಟ್ ಅಹೀತು
*LOVE FORM TULUNAD* 💛❤️
Ramesh Bhat sir maathadi avara chitra ranga haagu theatre experience na share maadiro ella episodes nodi bahala Khushi kottidhe. Bahushaha kalamadhyama avara one of the best 15 episodes Idhu. Ramesh Bhat sir will remain in our hearts for ever. Dhanyavadhagalu sir.
Nivu chikka pathra madidira antha nimge annisnahudu adre namage mathra nivu obba dodda manassina dodda vyakthi vyakthithva avaravara sadhane avarige khushi namge nivu kottiro manaranjane adbhutha U r very humble God bless u sir
Dayavittu e series continue madi Sir 🙏🙏🙏😍😍😍
Inspiration to humankind another name for positivity ocean of experience
Controversy free person there is no terms to speak about this great legendary person
Namaskara sir🙏 thumba chanagede sir nema interview. Thumba great Parsons mathra nem thara mathadoke sadiya ur so sempal and great Parsons sir 💐🙏🙏🙏🙏🙏
Nija yelidru super sir
Sir ur my and families best acter. I'm t. S. Rangas cusoins daughter.
Very very nice interview with Ramesh Bhatt sir 💐💐🙏 really it was meaningful and intersting I really liked his innocence speech and flash back histories it really touched me thanks a lot to both of you
ಗೆಲ್ಲಕ್ಕೆ ಹೊರಟವನು ಮೊದಲು ಸೋಲೋದಿಕ್ಕೆ ತಯಾರಾಗಬೇಕು..ಆಹಾ ..👌
Excellent work by Kalamadhyama
RAMESH BHAT SIR IS THE REAL GUIDE TO THE SOCIETY . ONE OF THE BEST INTERVIEW. Thanks to both Param & Bhat sir