Sooryeshwara Temple Pathoor/Bakrabail /Manjeshwara/Mangalore
HTML-код
- Опубликовано: 9 фев 2025
- #mangalore #sooryeshwara#pathoor
ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನವಿರುವ ಪ್ರದೇಶವು ಪ್ರಾಚೀನ ಕಾಲದಲ್ಲಿ ಋಷಿಗಳ ತಪೋಭೂಮಿ. ಭಗವಾನ್ ಸೂರ್ಯನನ್ನು ಋಷಿಗಳು ಯಾಗ, ಯಜ್ಞ, ತಪಸ್ಸಿನ ಮೂಲಕ ಪ್ರಸನ್ನಗೊಳಿಸುತ್ತಾರೆ. ಸುಪ್ರಸನ್ನಗೊಂಡ ಸೂರ್ಯ ದೇವನು ಅನುಗ್ರಹ ರೂಪದಲ್ಲಿ ತನ್ನ ತೇಜಪುಂಜವನ್ನು ಧರೆಗಿಳಿಸುತ್ತಾನೆ. ಸೂರ್ಯ ತೇಜಸಮಾತು ಪ್ರಭಾವವನ್ನು ಪೃಥ್ವಿಯಾಗಲೀ, ಜೀವರಾಶಿಗಳಾಗಲೀ ಸಹಿಸಲಸಾಧ್ಯವೆಂಬ ಸತ್ಯವನ್ನು ಮನಗಂಡ ಋಷಿಗಳು "ಉಷ್ಣಂ ಉಷ್ಣೇನ ಶಮ್ಯತೇ" ಎಂಬ ತತ್ವದಿಂದ ಆದಿತ್ಯನ ಅಧಿದೇವತೆಯಾದ, ಪ್ರಖರತೆಯಲ್ಲಿ ಅವನಿಂದಲೂ ಅಧಿಕನಾದ ಶಿವನನ್ನು ಉಪಾಸನೆ ಮಾಡಿ ಪ್ರಸನ್ನಗೊಳಿಸಿ ಸೂರ್ಯದೇವನನ್ನು ಶಾಂತಿಗೊಳಿಸುವಂತೆ ಪ್ರಾರ್ಥಿಸುತ್ತಾರೆ. ಸೂರ್ಯಾಂಶವನ್ನು ಶಾಂತಗೊಳಿಸಿದ ಶಿವನು ಇಲ್ಲಿ ಗಂಗಾ ಸಾನಿಧ್ಯ ಹೊಂದಿರುವುದರಿಂದ "ಸೂರ್ಯೇಶ್ವರ" ಎಂಬ ಹೆಸರಿನಲ್ಲಿ ಋಷಿಗಳು ಲಿಂಗ ಪ್ರತಿಷ್ಠೆ ಮಾಡಿದ್ದು ಭಕ್ತರಿಂದ ಆರಾಧನೆಗೊಳ್ಳುತ್ತಿದೆ.
ಆಸೇತು ಹಿಮಾಚಲದವರೆಗಿನ ಭರತ ಖಂಡದಲ್ಲಿ ಅನೇಕ ದೇವತಾ ಸಾನಿಧ್ಯಗಳಿದ್ದರೂ "ಶ್ರೀ ಸೂರ್ಯೇಶ್ವರ" ಎಂಬ ದೇವರ ಪ್ರತಿಷ್ಠೆ ಎಲ್ಲೂ ಕಂಡುಬರುವುದಿಲ್ಲವೆಂಬುದು ಕ್ಷೇತ್ರ ಪರ್ಯಟನೆ ಮಾಡಿದ ಬಲ್ಲವರ ಮಾತು
Google map: maps.app.goo.g...
contact:04998 202 500
Mangalore
inoli temple
DakshinaKannada
Kathamrutha
Karnataka
tourism
dakshin Kannada Temple
Mangalore Temple
dakshina Kannada tourist place
mangaluru tourist place
Mangalore beach
somanatheshwara Temple
tulunadu
tulu
Kathamrutha
Temple
South India templeVaishnavadevi, kumbha mela, ayodhya, Papnash Mahadev Temple, Narsimha Jharna Mandir, Bhagyawanti Temple, Valkoti Bhavani Temple, jyotiba, khandoba, Mailar Mallanna Temple, Shri Manik Prabhu Devasthanam, goReð aaddo, Shri Yellamma Renuka Devi Mandir, Saundatti, yellammana gudda, Sringeri Sharadamba Temple, Kollur Mookambika Temple, Chamundeshwari Temple, Saundatti Yellamma Temple, Sigandur Chowdeshwari Temple, Hornadu Annapoorneshwari Temple, Kateel Sri Durgaparameshwari Temple, Mangaladevi Temple in Mangalore, Shridurga Parameshwari,Sree Dandu Mariamman,annamma,ವೈಷ್ಣವದೇವಿ, ಕುಂಭ ಮೇಳ, ಅಯೋಧ್ಯೆ, ಪಪ್ನಾಶ್ ಮಹಾದೇವ್ ದೇವಸ್ಥಾನ, ನರಸಿಂಹ har ರ್ನಾ ಮಂದಿರ, ಭಾಗ್ಯವಂತಿ ದೇವಸ್ಥಾನ, ವಲ್ಕೋಟಿ ಭವಾನಿ ದೇವಸ್ಥಾನ, ಜ್ಯೋತಿಬಾ, ಖಂಡೋಬಾ, ಮೈಲಾರ್ ಮಲ್ಲಣ್ಣ ದೇವಸ್ಥಾನ, ಶ್ರೀ ಮಾಣಿಕ್ ಪ್ರಭು ದೇವಸ್ತಾಮಾದ್, ಗ್ರೆರ್ ಶರದಂಬ ದೇವಸ್ಥಾನ, ಕೊಲ್ಲೂರು ಮೂಕಂಬಿಕಾ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಸೌಂಡತ್ತಿ ಯೆಲ್ಲಮ್ಮ ದೇವಸ್ಥಾನ, ಸಿಗಂದೂರ್ ಚೌಡೇಶ್ವರಿ ದೇವಸ್ಥಾನ, ಹೊರ್ನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲ್ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನ, ಮಂಗಲದೇವಿ ದೇವಾಲಯ, ಮಂಗಲಮರಂ,Kollur Mookambika, Chamundeshwari Temple, Savadatti Yallamma, Sigandur Chowdeshwari, Horanadu Annapoorneshwari, Kateel Durgaparameshwari, Mangaladevi, Temple, Shirasangi Kalika Devi, Chandragutti Renuka, Badami Banashankari Devi, Sirci Marimba,ಕೊಲ್ಲೂರು ಮೂಕಾಂಬಿಕಾ , ಚಾಮುಂಡೇಶ್ವರಿ ದೇವಸ್ಥಾನ , ಸವದತ್ತಿ ಯಲ್ಲಮ್ಮ , ಸಿಗಂದೂರ್ ಚೌಡೇಶ್ವರಿ , ಹೊರನಾಡು ಅನ್ನಪೂರ್ಣೇಶ್ವರಿ , ಕಟೀಲ್ ದುರ್ಗಾಪರಮೇಶ್ವರಿ , ಮಂಗಳದೇವಿ , ದೇವಸ್ಥಾನ , ಶಿರಸಂಗಿ ಕಾಳಿಕಾದೇವಿ , ಚಂದ್ರಗುತ್ತಿ ರೇಣುಕಾ , ಬಾದಾಮಿ ಬನಶಂಕರಿ ದೇವಿ , ಸಿರ್ಸಿ ಮಾರಿಕಾಂಬಾ , ಸಿಂಗದೂರು,Dharmasthala, Srikanteshwara Temple, Nanjangud, Kotilingeshwara Temple, Kolar, 12 Jyotirlingas in India, Saligrama, Sadhguru, Purana, Kalahasti, Kashi, Temple, Shiva, Tirupati, Kalu, Kalahastishwara, Hasti, Rahu, Ketu, Temple, India Dakshinakshi, Tuljapur, Tuljapur, Tulja Bhawani, Tuljabhavani, Rameshwaram, Venkateshwara Temple, Tirupati, Chennakeshava Temple, Belur, Arunachaleswar Temple, Brihadeeswarar Temple, Thanjavur, Jyotirlinga temples in India, Meenakshwara , Annapoorneshwari Temple, horanadu, kukke, Subramanya, sri manjunatha, dharmasthala, Durga Temple, Badami, Bhoothnath, sonda, sode, hampi, Murudeshwar, Kollur Mookambika Temple, Kollur, Mallikarjuna, Srisailam, kedarnath, varanasi kolhapur mahalashmi, lepakshi, virabhadra, pandharpur, vitthal,ಪುರಾಣ , ಕಾಳಹಸ್ತಿ , ಕಾಶಿ , ದೇವಾಲಯ , ಶಿವ , ತಿರುಪತಿ , ಕಾಳ , ಕಾಳಹಸ್ತೀಶ್ವರ , ಹಸ್ತಿ , ರಾಹು , ಕೇತು , ದೇವಸ್ಥಾನದ , ದಂತಕಥೆ , ದಕ್ಷಿಣ ಭಾರತ , ದಕ್ಷಿಣಕಾಶಿ , ತುಳಜಾಪುರ,ತುಲಜ ಭವಾನಿ,
#kannadanews #kannada #karnataka #HinduPuraana #BhavishyaPuraana #GarudaPuraana #VishnuPuraana #BhavishyaPuraana #HinduPuraana #Devotional #god #horoscope #astrology #numerology #vastu #shastra #dharma #hindumythology #temple #belief #Believe #Mahabharat #Pandavas #Draupadi,#Mahabharat #Pandavas #Draupadi #arjun #krishna #duryodhan #shakuni #bheeshm #bheem #horoscope #astrology #numerology #vastu #shastra #dharma #hindumythology #temple #belief #Believe #Karnataka #karnatakatourism #KSTDC #KarnatakaTourism #ExploreKarnataka #nature #Facts #Science #Information #information #fact #BSYeddyurappa #BJP #NarendraModi #AmitShah #KarnatakaGovernment #tv9kannada #publictv # ಕನ್ನಡನೇವ್ಸ್ ಮಹಾಭಾರತ್ # ಪಾಂಡವಸ್ # ದ್ರೌಪದಿ # ಅರ್ಜುನ್ # ಕೃಷ್ಣ # ದುರ್ಯೋಧನ್ # ಶಕುನಿ # ಭೀಶ್ಮ್ # ಭೀಮ್ # ಹೋರೋಸ್ಕೋಪ್ # ಶಾಸ್ತ್ರಶಾಸ್ತ್ರ # ಸಂಖ್ಯಾಶಾಸ್ತ್ರ # ವಸ್ತು # ಶಾಸ್ತ್ರ # ಧರ್ಮ # ಹಿಂಡ್ಯುಮಿಥಾಲಜಿ # ಟೆಂಪಲ್ # ನಂಬಿಕೆ # ನಂಬಿಕೆ # ಕಾರ್ನಾಟಕಾ # ಸಂಗತಿಗಳು # ವಿಜ್ಞಾನ # ಮಾಹಿತಿ # ಮಾಹಿತಿ # ಪರಿಣಾಮ
copyright disclaimer under section 107 of the copyright act 1976, allowance is made for "fair use" for purposes such as criticism, comment, news reporting, teaching, scholarship, and research. fair use is a use permitted by copyright statute that might otherwise be infringing. non-profit, educational or personal use tips the balance in favor of fair use.
thank you
🙏🙏🙏🕉️
hattura odeya namma pathoor sri suryeswara bahala jirna avastheyalli idda devasthanavannuuddaramadi bhakta jananga danyathabhavavannu hondiddare . om namo shivaya
Superb location..Temple has got history..❤️...Good work
Thank you bro for visiting our village temple 🙏
🙏🙏🙏..
Suuuuuper temple
🙏🙏🙏
Thumba olleya devastana.. prakruthi madilalli.. ondsari beti kodle beku.. dhanyawada video gagi🙏🏻
goo.gl/maps/ucC2Gqs3LC5FftN9A
Wow,thank you suji.waiting for this vedio
ಅಲ್ಲಿಯ ಕೆರೆಯನ್ನು ತೋರಿಸಬಹುದಿತ್ತು.
Illiruvantha shivalingavu udbhavamurthi shivalinga.
Pls describe the nearest bus rotue to the temple mode of transportation
Near by hotels
Accommodation in temple
Pls let us know