ಜವಾಹರ್‌ಲಾಲ್‌ ನೆಹರು ತಾರಾಲಯ.Jawaharlal Nehru Planetarium, Bangalore ......

Поделиться
HTML-код
  • Опубликовано: 3 янв 2025
  • ನೆಹರು ತಾರಾಲಯಗಳು ಭಾರತದ ಐದು ತಾರಾಲಯಗಳುಗಿದ್ದು, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರನ್ನು ಇಡಲಾಗಿದೆ.ಜವಾಹರಲಾಲ್ ನೆಹರು ತಾರಾಲಯದಲ್ಲಿ ತೋರಿಸಲಾಗುವ ಸ್ಕೈ ಥಿಯೇಟರ್ ಬಹಳ ಜನಪ್ರಿಯವಾಗಿದೆ.ಸ್ಕೈ ಥಿಯೇಟರ್ ಒಂದು ಗುಮ್ಮಟದ ಆಕಾರದ ಥಿಯೇಟರ್ ಆಗಿದ್ದು ನಕ್ಷತ್ರಪುಂಜಗಳು ಮತ್ತು ಗ್ರಹಗಳ ಮಾಹಿತಿಗಳನ್ನು ತೋರಿಸುತ್ತದೆ.

Комментарии •