ಹಳ್ಳಿಯಲ್ಲಿ ನಡೆಯುವ ಜನರ ಜೀವನದ ಒಂದು ಭಾಗವನ್ನು ಅತ್ಯಂತ ಮನೋಜ್ಞವಾಗಿ ತೋರಿಸಿರುವುದು ಮತ್ತು ಒಂದು ಉತ್ತಮ ಮೆಸೇಜ್ ನೀಡಿರುವುದು ನಿಮ್ಮ ತಂಡದವರಿಗೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು
ಒಂದು ಬಡತನದ ಕುಟುಂಬದ ಪರಿಸ್ಥಿತಿ ಹೀಗೆ ಇರುತ್ತೆ ಅಣ್ಣ ಹೆಣ್ಣಿಗೆ ಏಷ್ಟು ಕಷ್ಟ ಆಗುತ್ತೆ ಅಣ್ಣ 🥺😢ನಾನು ಇದೇ ಪರಿಸ್ಥಿತಿ ಒಳಗೆ ಬೇಳಿದಿದ್ದು ಅಣ್ಣ ತುಂಬಾ ಕಷ್ಟ ಅಣ್ಣ .... ನಿಮಗೆಲ್ಲ ಒಳ್ಳೆದಾಗಲಿ .... 🙏
Super All Teams.. ನಾನು ಕೂಡ ಒಬ್ಬ ಸಂಘ ಮ್ಯಾನೇಜರ್ ಇದ್ದೇನೆ ನಮ್ಮದು ದಿನಾಲು ಇದೇ ರೀತಿ ಘಟನೆಗಳು ನಡೆಯುತ್ತವೆ. ನಿಮಗೆ ಎಲ್ಲರಿಗೂ ಧನ್ಯವಾದಗಳು 🙏🙏😍🥰
ನಾನು ಇದೆ ಕೆಲಸ ಮಾಡಿದಿನಿ 'ಸಂಘದ್ ಸರ್'😂 ಆಗಿ ಇದರೊಳಗೆ ಬಂದಿರೊ ಪ್ರತಿಯೊಂದು scene ನು ನಿಜವಾಗಲು ನೆಡೆದಿದೆ, but what a observation urs 🔥
Super Ann 💖 Your acting 😍 Good morning 🌞 Ann ನಮ್ಮ ಕಡೆ ಕೂಡ ಇದೆ ಹಣೆಬರಹ 😊
Hi
Bay
S..
@@malappadesai9183 the
@@vishalkarjol4665 of
ಯಾವ ಹುತ್ತನ್ಯಾಗ್ ಯಾವ ಹಾವು ಇರುತ್ತ 😃
ಅನ್ನೋ ಡೈಲಾಗ್ ಸೂಪರ್ ರೀ 😃😜👍
ಶಿವಪುತ್ರ ಯಶಾರಾದ ತಂಡಕ್ಕೆ ಧನ್ಯವಾದಗಳು ಸೂಪರ್ ಕಾನ್ಸೆಪ್
ಶಿವು ಅಣ್ಣ ನಿಮ್ಮ ಪ್ರತಿಭೆ ಈಗೆ ಸಾಗಲಿ ಅಣ್ಣ ಲವ್ ಯು ಸ್ಕ್ರಿಟ್ 👍👍
ಹಳ್ಳಿಯಲ್ಲಿ ನಡೆಯುವ ಜನರ ಜೀವನದ ಒಂದು ಭಾಗವನ್ನು ಅತ್ಯಂತ ಮನೋಜ್ಞವಾಗಿ ತೋರಿಸಿರುವುದು ಮತ್ತು ಒಂದು ಉತ್ತಮ ಮೆಸೇಜ್ ನೀಡಿರುವುದು ನಿಮ್ಮ ತಂಡದವರಿಗೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು
Nann like ninn Kannada kke k ninn msg ge alla
☺️☺️
@@dsgouda227 N
@@dsgouda227 r
Good team work nice acting
ಕಿಟ್ಟಿ ಅಣ್ಣಾ ಮಾತಾಡೋ ಶೈಲಿ ತುಂಬಾ ಚನ್ನಾಗಿದೆ...👍
ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಾ ಅಣ್ಣಾ.. ಆಸಿಗೆ ಇದ್ದಷ್ಟು ಅಷ್ಟೇ ಕಾಲ್ ಚಾಚಬೇಕು ಅಂತ 👌👌👌👌👌👌
Super bro
@SS janapada world 😂😂
@SS janapada world nija
@SS janapada world houdo huliya
ಅಣ್ಣ ಅದು ಆಸಿಗೆ ಅಲ್ಲ ಹಾಸಿಗೆ
Super shivu ಅಣ್ಣ
ಬ್ರೋ ಲಾಸ್ಟ್ ಸೀನ್ ಎಷ್ಟು ತುಂಬಾ ಚೆನ್ನಾಗಿದೆ ಗೊತ್ತಾ ಸೂಪರ್ ಬ್ರೋ 🥰🥰❤️❤️
Houda thank you
ruclips.net/video/ctEcPfKcmDU/видео.html boys and girls in mud bath🤣😂
Nija
@@poornimapattar2193Good morning
ಶಿವ ಪುತ್ರ, ಸಾಲ ಬೇಕಾದಾಗ ಸಡನ್ನಾಗಿ ನೆನಪಾಗೋದು ಸಂಘ ಸಂಸ್ಥೆಗಳು, ಆದ್ರೂ ಕಾಮಿಡಿ ನೋಡಲು ಸೂಪರ್ ,,,,,,,👌👌
❤
ನನಗೂ ಒಂದು ಲೈಕ್ ಮಾಡ್ರಿ 🤣🤣
Olleya msg kottiri, anna 🙏🏼
ಸಲಾ ಕೊಡಿಸಿರೋ ಅಕ್ಕಾ ದು ನಟನೆ ಸೂಪರ್ ಬ್ರೋ... ಅವರ ನಟನೆ ಈಗೇ ಬರಲಿ.... 😍😍🙏🙏💐💐🔥
ಅಣ್ಣ ನಿಜದ ಇದು ನೀವು ಎಷ್ಟು ಒಳ್ಳೆ ಸಂದೇಶ ಕೊಟ್ರ್ ಥ್ಯಾಂಕ್ಸ್ ಅಣ್ಣ
Hamsa kiccha ಅವ್ರೆ ದಯವಿಟ್ಟು ಕನ್ನಡದಲ್ಲಿ ಕಮೆಂಟ್ ಮಾಡ ಬೇಡಿ please
ಸೂಪರ ಶಿವು ನಿಮ್ಮ ಕಾಮಿಡಿ ತುಂಬ ಇಷ್ಟು. Bro
ನೀವು ಎಲ್ಲರೂ ತುಂಬಾ ಎತ್ತರಕ್ಕೆ ಬೆಯಬೇಕು 👍 all the best 👍❤️
Kannada sariyaagi bariyoo devra
Super namagu anubhava ide
ಸೂಪರ್ ಅಣ್ಣ,ಎಲ್ಲರೂ ಅದ್ಭುತವಾಗಿ ಪಾತ್ರವನ್ನು ನಟಿಸಿದ್ದೀರಿ, ಇದೆ ತರ ನಿಮ್ಮ team ಪಯಣ ಮುಂದುರಿಯಲಿ 😊.
Hi i am bagevadi form dk surapur
ruclips.net/video/ctEcPfKcmDU/видео.html boys and girls in mud bath🤣😂
Super
Super
@@adhyabadiger9012 👌👌👌🤣🤣🤣
Last part beautiful sanga
ನೈಜ ಜೀವನದ ಕಥೆಯನ್ನ ಹಾಸ್ಯದ ಜೊತೆಜೊತೆಗೆ ಉತ್ತಮ ಮೆಸ್ಸೇಜ್... ಸೂಪರ್
My work is my pride
Fincare small finance bank
Fsfb 😍😍
Super bro navu kuda sir agi anubaveshi bandideve 😂😂😂😂🙏🏻🙏🏻🙏🏻
ಒಂದು ಒಳ್ಳೆಯ ಸ್ಕ್ರಿಪ್ಟ್ ಅಣ್ಣಾ ನಿಮ್ಮ ಪಾತ್ರಕ್ಕೆ ಒಳ್ಳೆಯದಾಗಲಿ
Supare. Anna👌👌👌👌👌👌👌👌
ನಿಮ್ಮ videos ತುಂಬ ಒಳ್ಳೆಯ ಕೆಲಸ ಹೆಸರು ಮಾಡಿರುವ ನಿವು ಒಡೆಯ comdy ಪತ್ರಗಳು super 😁😁😁😁😁😁
Part 2 madi sir
ಸೂಪರ್ ಆಗಿ ಮಾಡಿದ್ದೀರಿ 😊
ಮುಂಜಾನೆಯ ಶುಭಾಶಯಗಳು ಎಲ್ಲರಿಗೂ ತುಂಬಾ ಅದ್ಭುತವಾಗಿದೆ ಸಂಘದ ಸಾಲ ವಸೂಲಿ....✌️✌️✌️❤️❤️❤️
ನಮ್ಮ ಕಡೇ ಹಿಂಗ
Prajent situvetions broo halli😆
ಅಯ್ಯೋ ಇದು ಒಂದು ಕಾಮೆಡಿ ನಾ.... 🤦🤦 ಬರೀ ಕಾಮೆಡಿ ಅಲ್ಲ ಬೆಂಕಿ ಬೆಂಕಿ ಕಾಮೆಡಿ..🔥🔥🔥🔥 ಜೈ ಶಿವಪುತ್ರ ಅಣ್ಣ🔥🔥🔥🥰🥰
Nice story really e tarane life ide hallikade
ನಾನು ಸಂಗದ ಸರ್, ಡೇಲಿ ಇದೇ ಹಣೆಬರಹ, ಸುಪರ acting
😂
E tar really life ali nadide🤩
ಸೂಪರ್ ಅಣ್ಣಾ
Super shivanara
ಕಿಟ್ಟಿ ಆಕ್ಟಿಂಗ್ ಸೋ ಸೂಪರ್
🔥💐💐👏🏻👏🏻👏🏻👏🏻🥰🔥
Vardha sala kattuvudu tumba katina ....olle massge kottidra team Danyavaadagalu
ಎಲ್ಲರ ಮನೆಯಲ್ಲಿ ನಡೆಯುವ ಘಟನೆ💯🔥🔥
👍👍👍😭
ಗ್ರೀನ್ ಕಲರ್ ಆಂಟಿ ಸೂಪರ್ ಆಕ್ಟಿಂಗ್.. 🔥🔥🔥🔥👌👌👌👌👌👌👌👌
ನಮದು ಇದೇ ಹಣೆಬರಹ 🔥 ಶಿವು ಅಣ್ಣ 🔥🔥🔥🌏🌏
ಸೂಪರ್ ಶಿವು
ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಬ್ರದರ್... ತುಂಬಾ ಧನ್ಯವಾದಗಳು... 🙏
M
ಸೂಪರ್ ಕಾಮಿಡಿ
ನಕ್ಕು ನಕ್ಕು ಸುಸ್ತಾಯ್ತು 👌👌👌ಕಾಮಿಡಿ 🙏
ಸೂಪರ್ 😜ಅಣ್ಣ
Super Brother 💐
Topic ಚೆನ್ನಾಗಿದೆ👍
Super neja edu
ನಿಮ್ಮ್ ವಿಡಿಯೋ ನೋಡೋಕಿಂತ ಮುಂಚೆನೇ ಲೈಕ್ ಮಾಡ್ತೀನಿ ಬ್ರೋ ವಿಡಿಯೋ ಮಸ್ತ್
Last seen supar bro
ಸಾಲ ಪಡೆದ ಮೇಲೆ ಸಾಲ ತೀರಿಸುವ ಬಗ್ಗೆ ಚೆನ್ನಾಗಿ ಮೂಡಿಬಂದಿದೆ ಬ್ರದರ್ 👌🏾👌🏾👌🏾💐💐💐
Good message ಕೂಡಿಯೋರಿಗೆ
ಮಂಜುನಾಥ ಸಂಘಕ್ಕೆ ಜಯವಾಗಲಿ
Super anna ethara nu acting node thumba nagu banthu sakath comedy age ethu anna thumba kushi aythu
ಅಂಗವಿಕಲ ಅಣ್ಣನವರ ಮಾತುಗರಿಕೆ ಕೌಶಲ್ಯ ಅದ್ಭುತವಾದದ್ದು ಹಾಗೂ ಈ ಗ್ರೂಪ್ನ ನ ಎಲ್ಲರ ಕಲೆಗೆ ನನ್ನ ಸಲಾಂ 🙏🙏
Super Anna
Sooper 👌😁😍
📣🙏 ಈ ವಿಡಿಯೋ ಇಷ್ಟ ಆದ್ರೆ ತಪ್ಪದೆ like ಮಾಡ್ರಿ ಮತ್ತು ಶೇರ್ ಮಾಡಿ.🤗📢
ಬೋಗಸ್ video's ಹಾಕತನೆ e goobetullu gruhalakshmi, vatalakshmi ankondu
Best all taem 😅😅😅😅
Super shivu anna nija ending superb msg yaavagalu gandanige hendti aasare hendtige gandane sarvaswa super
E videok ondu arth edy super mesg
ಈ ದೃಶ್ಯದಲ್ಲಿ ಸಂಗೀತ ಅವರ ಆಕ್ಟಿಂಗ್ ಸೂಪರ್ ಅಮೇಜಿಂಗ್....... ಎಲ್ಲಾ ಕಡೆ ಇದೆ, ಇದೆ ಹಣೆಬರಹ.....
ಆನೆ ಮ್ಯೂಸಿಕ್ ಸೂಪರ್
ಅರ್ಥ ಪೂರ್ವಕ ಕಥೆ 😍 ಅದ್ಭುತ ❤️
Very good story and clear full sir jai shivaputra anand and team
ಎಂಥ ಅದ್ಬುತ ನಟನೆ shivaputra anna 🙊🔥👑
Lady vs boys fighting😁😁😁😁😁😁😁🤣🤣🤣🤣🤣🤣🤣🤣 osm bhai
ತುಂಬಾ ಚೆನ್ನಾಗಿ ನಟನೆ ಮಾಡಿರಿ ರಾಜೇಶ್ವರಿ ಮೇಡಂ ಮತ್ತು ಟೀಮ್ ನೈಸ್
🙏🙏🙏
Tumbha chalo ade 🙏 from Maharashtra
ನಿಮ್ಮ ಪ್ರತಿಭೆ ತುಂಬಾ ಚೆನ್ನಾಗಿದೆ ಅಣ್ಣ..🙏🥰
Namma halliyalli nadeyuvanta nijavada gatane super climax
ಶಿವಪುತ್ರ ಅಣ್ಣನ ಅಭಿಮಾನಿ ಮತ್ತು ಅಪ್ಪು ಬಾಸ್ ಅಭಿಮಾನಿ ಯಾರು ಆಗಿದ್ದೀರಿ ಲೈಕ್ ಮಾಡಿ ಧನ್ಯವಾದಗಳು
Superb shivaputra anna
Super bro ಎಷ್ಟು ಕಾಮಿಡಿ ಇದೆ ಅಷ್ಟೇ feelings ಇದೆ 🙏
Super ಶಿವಾ
Starting with comedy 😅 ends with emotional 🥺🥺❤️❤️❤️
ಕರಿ ನನ್ನ ಹಾಟ್ಯ 😀😀👌👌
ಹಾಸ್ಯದ ಜೊತೆಗೆ ನೈಜ ಘಟನೆ ಆಧಾರಿತ ಒಳ್ಳೆಯ ಸಂದೇಶ ನೀಡುವ ವಿಡಿಯೋ 😍 ನಿಮ್ಮ ಪ್ರತಿಯೊಬ್ಬರ ಅಭಿನಯ ತುಂಬಾ ಚೆನ್ನಾಗಿದೆ ಬ್ರೋ 👍 all the best to u all👍
Aa kelasa modalu bidi...tumba shapa hattutte
ಸೂಪರ್ ಅಣ್ಣ 👍
ಒಳ್ಳೆಯ ಸಂದೇಶ ..ಹಾಸಿಗೆ ಇದ್ದಷ್ಟು ಕಾಲು ಚಾಚು...ಇವಾಗ ಹಳ್ಳಿಯಲ್ಲಿ ..ಹೀಗೆ ನಡಿತಾ ಇದೆ ..👏👏👏👏👏🌹🌹🌹🌹🌹🌹🌹😂😂😂😂🐘🐘sound super comedy ...😂😂😂😂👌👌👌👌
Super super super benki I love your team all tha best ❤❤
ಒಂದು ಬಡತನದ ಕುಟುಂಬದ ಪರಿಸ್ಥಿತಿ ಹೀಗೆ ಇರುತ್ತೆ ಅಣ್ಣ ಹೆಣ್ಣಿಗೆ ಏಷ್ಟು ಕಷ್ಟ ಆಗುತ್ತೆ ಅಣ್ಣ 🥺😢ನಾನು ಇದೇ ಪರಿಸ್ಥಿತಿ ಒಳಗೆ ಬೇಳಿದಿದ್ದು ಅಣ್ಣ ತುಂಬಾ ಕಷ್ಟ ಅಣ್ಣ .... ನಿಮಗೆಲ್ಲ ಒಳ್ಳೆದಾಗಲಿ .... 🙏
super work annaya
ಆನಂದ ಅಣ್ಣನ್ acting ಸೂಪರ್ ❤️❤️
Super Sivaputra Anna
ಅರುಣ್ ಮತ್ತೆ ಆನಂದ್ acting 🔥🔥
ಸೂಪರ್ ಅಣ್ಣ
ಇಂತಹ ಸಮಸ್ಯೆ ತಂಬಾ ಸಾವಿರ ಮನೆಗಳಲ್ಲಿ ನಡಿತನೆ ಇದೆ ,ತುಂಬಾ ಒಳ್ಳೇ ಸಂದೇಶ ನಿಮ್ಮದು
Shivputra Anand ibbaru super
ಉತ್ತರ ಕರ್ನಾಟಕದ ಹುಲಿಗಳು
This story recreat the ಶಂಕರನಾಗ್ ಫಿಲ್ಮ್ story super bros🥰🥰🥰🥰🥰🥰🥰👌👌👌👌👌👌👌
10 ವರ್ಷ ಆಯಿತ್ ಸಂಘದಲ್ಲಿ ಕೆಲಸ ಮಾಡ್ತಿದ್ದೀನಿ ದಿನಾಲೂ ಇದೆ ತರ್ ಇರುತ್ತೆ ನೋಡಿ... 😀😀😀
😅😅
Anna lvu sooo much from Abhi kalburgi
ಸತ್ಯ ಘಟನೆ....... ನಮ್ಮ ಕಡೆನು ಇದ ಹಣೆಬರಹ.........all the best ಶಿವಪುತ್ರ ಅಣ್ಣ ಮತ್ತು ಟೀಂಗೆ..........
❤
Full badavara golu full slam arya super video🔥🔥🔥
ನಮ್ಮ ಕಡೆನು ಇದೆ ಗೋಳು ಗುರು ತಗೋಬೇಕಾದ್ರೆ ಖುಶಿ ಕಟ್ಟುಬೇಕಾದ್ರ ಕುತ್ತಿಗೆಗೆ ಬರುತೈತಿ,,😂😂😂
Super yallakade ede nediyodu sanga chennagi torsidira
ಬ್ರೋ ಸೂಪರ acting ಎಲ್ಲ ಊರಲ್ಲಿ ಸಂಘಕಟ್ಟರದು ಇದೆ ಗೂಳು😆😀
ನೈಸ್ ಬ್ರೋ.. ತುಂಬಾ ಇಷ್ಟ ಆಯ್ತು
ಸೂಪರ್ ತುಂಬಾ ಚೆನ್ನಾಗಿತ್ತು
👌ಸೂಪರ್ ಶಿವಣ್ಣ
ಸೂಪರ್ ಹುಲಿ ನೀಮ್ಮ ವೀಡಿಯೋ 🔥🔥
Super anna 👍 nice tubahangieda super