What People tell about Prajakiya / Are they interested are not to have a new political concept??

Поделиться
HTML-код
  • Опубликовано: 21 янв 2025

Комментарии • 553

  • @helloseenu8977
    @helloseenu8977 2 года назад +166

    ಸಾವಿರಕೋಟಿ ಖರ್ಚು ಮಾಡಿ ಬರುವ ಸಾವಿರ ಪಕ್ಷಗಳಿಗಿಂತ ಕಾರ್ಮಿಕನಾಗಿ ಕೆಲಸಕ್ಕೆ ಬರುವ ಒಂದು ಪಕ್ಷ ಉತ್ತಮ 🙏🙏 ಜೈ UPP

  • @chandansoraba52
    @chandansoraba52 2 года назад +195

    ಸಗಣಿ ತಿಂದು ತಿಂದು ಇವ್ರಿಗೆ ಅದೇ ಚೆನ್ನಾಗಿದೆ ಅನ್ಸತ್ತೆ. ಒಳ್ಳೆ ಊಟ ಕೊಟ್ರೆ ಹಿಡಿಸಲ್ಲ.ಸತ್ತ ಪ್ರಜೆಗಳು.jai prajaakiya

  • @lakshmiprasannab624
    @lakshmiprasannab624 2 года назад +168

    duration 4:34 ಅಲ್ಲಿ ಮಾತಾಡಿದ ವಿದ್ಯಾವಂತ ಪ್ರಜೆ ನಿಜವಾದ ಅಜ್ಞಾನಿ ಅಂತ ಪ್ರೂವ್ ಮಾಡ್ದ 🤦🤦😀😀

    • @manishhmanishh4626
      @manishhmanishh4626 2 года назад +26

      Nija avnige upendra helirodunna artha madkolakke aagilla evnu vidyavanta ante

    • @Im-gj5bx
      @Im-gj5bx 2 года назад +8

      💯

    • @deekshithshettigar
      @deekshithshettigar 2 года назад

      ಅವನಿಂದ ಏನಾಗಿದೆ ದೇಶಕ್ಕೆ ಒಳಿತು.. ಇವನು ಬುದ್ಧಿಜೀವಿ ಅಷ್ಟೇ ಬುದ್ಧಿವಂತ ಅಲ್ಲ

    • @chetanprakash6131
      @chetanprakash6131 2 года назад +22

      ಅವೀವೇಕಿತನ ಎದ್ದು ತೋರುತ್ತಿದೆ. ಅನ್ ಎಜುಕೇಟೇಡ್ ಬಡತಾದು 😅

    • @deepak7594
      @deepak7594 Год назад +17

      Loafer Avnu 4:34 mathadidu

  • @basuupp5383
    @basuupp5383 2 года назад +94

    ಪ್ರಜಾಕೀಯ ಜನಗಳ ಪಕ್ಷ ಇದನ್ನ ಜನಗಳೇ ಪ್ರಚಾರ ಮಾಡಬೇಕು ಜನರಿಂದ ಆದ್ರೆ ಅದು ಅದು ಪ್ರಾಜಾಕೀಯ 💛❤️

    • @raghukumar9467
      @raghukumar9467 Год назад +1

      👌

    • @rupeshgull3929
      @rupeshgull3929 Год назад +2

      ಜನರಿಗೆ ದರ್ಶನ್ ಸಿನಿಮಾ ಪ್ರಚಾರ ಮಾಡೋಕೆ ಆಗತ್ತೆ. ಆದರೆ....

  • @akashht705
    @akashht705 2 года назад +119

    We have to Give one chance to Prajakiya

    • @venkyhebbar8281
      @venkyhebbar8281 Год назад +5

      Not prajakiya.. We must take responsibility..

    • @kishorekish.
      @kishorekish. Год назад +4

      Yes ...one chance antha kottu manege ogi malkolodalla

    • @venkyhebbar8281
      @venkyhebbar8281 Год назад +2

      @@kishorekish. true.. Tumba jana innu rajakiya gunginda horge ne bandilla.. Tumba janrige navu government ge tax kattivi anode gottilla..

    • @Pioneerpicture
      @Pioneerpicture Год назад +4

      Don't give chance of Prajakiya take your chance

    • @rupeshgull3929
      @rupeshgull3929 Год назад +2

      Prajakiya is the only stage for U-I to take chance with responsibilities to rule the Govt. being citizens of state instead believing and depending on so called political leaders for welfare development of our state first.

  • @cmntv4116
    @cmntv4116 2 года назад +43

    ನಮ್ಮ ಜನ ಬುದ್ಧಿ ಕಲಿಬೇಕು ಅಂತ ಈ ವಿಡಿಯೋ ನೋಡಿದ್ಮೇಲೆ ಇನ್ನು ಗೊತ್ತಾಗ್ತಾ ಇದೆ

  • @annarayapatil154
    @annarayapatil154 2 года назад +24

    ಜನರು ಕೂಡ ಜಾಗ್ರತರಾಗಬೇಕು. ಹೊಸ ಪಕ್ಷ ಬರ್ತಿದೆ ಅಂದ್ರೆ ಅದರ ಬಗ್ಗೆ ತಿಳಿದುಕೊಳ್ಳಬೇಕು. ಅದು ಬಿಟ್ಟು ಎಲ್ಲರು ಹಾಗೆ ಯಾರು ಏನು ಕೆಲಸ ಮಾಡಲ್ಲ ಅಂತ ಹೇಳಿದ್ರೆ ಹೇಗೆ. ಏನೋ ಒಳ್ಳೇದಾಗುತ್ತೆ ಅನ್ನೋ ಆಸೇ ಇರಬೇಕು. ಒಂದು ಅವಕಾಶ ಕೊಟ್ಟಿ ನೋಡಬೇಕು ಆವಾಗ್ ಗೊತ್ತಾಗುತ್ತೆ ಪ್ರಜಾಕೀಯ & ರಾಜಕೀಯದ ವ್ಯತ್ಯಾಸ........... Jai UPPI SIR ಹೊಸ ಯೋಚನೆ, ನಂಬಿಕೆ. ಜೈ ಅಸಾಮಾನ್ಯ ಪ್ರಜೆಗಳೇ

  • @sangumantheshak9291
    @sangumantheshak9291 Год назад +22

    4:30 ಅಣ್ಣ ಸೂಪರ್ ಅಣ್ಣ ನಿಜವಾದ ಅಜ್ಞಾನಿ ನೀವೂ ....ಥು ನಿನ್ ಮಕ್ಕೆ.... ಜೈ ಪ್ರಜಾಕಿಯ

  • @harimagaji9300
    @harimagaji9300 2 года назад +27

    ಇದ್ದಕ್ಕೆ ನಮ್ಮ ದೇಶ ಬಹಳ ಮುಂದುವರಿದಿರುವುದು

  • @n_i_k___
    @n_i_k___ Год назад +8

    Prajakeeya is the updated government
    Using digital evolution
    Best vision
    Best ideas
    Best for people
    We support prajakeeya

  • @mppujeri2350
    @mppujeri2350 2 года назад +36

    ಗೋತ್ತಿಲ್ಲದವರು ಇದೇ ರೀತಿ ಮಾತನಾಡೋದು

    • @vijayakumar5288
      @vijayakumar5288 Год назад +1

      ಸರಿಯಾದ ವಿಚಾರ ಹೆಚ್ಚು ಪ್ರಚಾರ ಆಗ್ಬೇಕು.

  • @jaggiprajakeeya4618
    @jaggiprajakeeya4618 2 года назад +31

    ಮೊದಲನೆದಾಗಿ ನಿಮಗೇ ನನ್ನ ತುಂಬು ಹೃದಯದ ಧನ್ಯವಾದಗಳು. ಪ್ರಜಾಕೀಯ ದ ಬಗ್ಗೆ ವಿಚಾರಗಳನ್ನ ತಿಳಿಸಿದ್ದಾಕೆ

    • @juandase5929
      @juandase5929 Год назад

      This interview nothing explains about Prajaakeeya, first the interview guy has to understand what is Prajaakeeya, his responsibility was to clarify, which himself has failed to do that (Prajaakeeya includes this interviewer guy too).

  • @tejasd2503
    @tejasd2503 Год назад +18

    Prajaakeeya ಅಂದ್ರೆ ಯಾರೋ ಒಬ್ಬ ಮಾಡೋದಲ್ಲ ಗುರು ಪ್ರಜೆಗಳಲ್ಲ involve adre ade prajaakeeya

    • @Arjun240
      @Arjun240 Год назад +2

      ಸೂಪರ್

  • @vinayakhalli7455
    @vinayakhalli7455 Год назад +4

    ಪ್ರಜಾಕೀಯದ ಬಗ್ಗೆ ಪ್ರಶ್ನೆ ಮಾಡುವ ಮುನ್ನ ಪ್ರಜಾಕೀಯದ ವಿಚಾರಗಳ ಬಗ್ಗೆ ಅವರಿಗೆ ಗೊತ್ತಿದೆಯೋ ಇಲ್ಲವೋ ಎಂಬ ಪ್ರಶ್ನೆ ಮಾಡಿ
    ಏಕೆಂದರೆ ಒಬ್ಬ ವ್ಯಕ್ತಿಯ ಬಗ್ಗೆ ಗೊತ್ತಿಲ್ಲವೆಂದರೆ ಹೇಗೆ ಅಪಪ್ರಚಾರ ಮಾಡುತ್ತಾರೆ .

  • @Lofiofficial724
    @Lofiofficial724 Год назад +33

    ಜೈ ಪ್ರಜಾಕೀಯ ❤️

  • @gopalpatil6372
    @gopalpatil6372 2 года назад +54

    ಜೈ ಪ್ರಜಾಕೀಯ ಉಪ್ಪಿ ಸರ್ 🙏

  • @prajaakeeya162
    @prajaakeeya162 2 года назад +24

    4:34 please remember this person and his words . In future if PRAJAAKEEYA thoughts wins in election then the changes we see, we can add changes to his words....
    Waitning....✌️✌️✌️

    • @Im-gj5bx
      @Im-gj5bx 2 года назад +5

      Sure 💯

    • @deekshithj8105
      @deekshithj8105 2 года назад +4

      Waiting💥💥

    • @gmurthysbidharageri5540
      @gmurthysbidharageri5540 Год назад +2

      Really

    • @Arjun240
      @Arjun240 Год назад

      ಬೆಕೂಪ ಅವನು

    • @karthiktn4112
      @karthiktn4112 Год назад

      @PRAJAAKEEYA . Bidi sir boss thoughts arta madkolo buddi illa ivarge election time alli sikko kaasu sigalla adakke hingella antare sir

  • @Brilliant-Tech
    @Brilliant-Tech 2 года назад +31

    ಪ್ರಜಾಕೀಯ & ರಾಜಕೀಯದ ವ್ಯತ್ಯಾಸವನ್ನು ವಿವರಿಸುವ ಒಂದು ವಿಡಿಯೋ ಮಾಡಿ

    • @HeartofARTever
      @HeartofARTever Год назад

      ruclips.net/video/MbAR_91Z2hk/видео.html
      Rajakeeya vs Prajaakeeya

  • @Saiaryavardhan9108
    @Saiaryavardhan9108 10 месяцев назад +4

    4:30 ಈವನ್ಯಾರೋ ಪಕ್ಕಾ ಪ್ರಜಾಕಿಯ ನೋಡಿ ತಿಕಾ ಉರ್ಕೊಂಡವ್ನೆ 🤣🤣🤣🤣
    ಜೈ ಪ್ರಜಾಕಿಯ ❤❤🔥🔥🔥

  • @lakshmiprasannab624
    @lakshmiprasannab624 2 года назад +23

    Thanks for spreading the Right awareness.. people opinion matters.
    Untill people understand their responsibility and their contribution to govt in the form of tax no one else can change this situation.

  • @lakshmitlakshmi5190
    @lakshmitlakshmi5190 Год назад +3

    ಪ್ರಜಾಕಿಯ ಪಕ್ಷಕ್ಕೆ ಕೆಲಸ ಕೊಡಿ ಕೆಲಸ ಮಾಡುತ್ತಾರೆ ಅಭ್ಯರ್ಥಿಗಳಿಗೆ ಉಪೇಂದ್ರ ಸಾರ್ ಅವರಿಗೆ ಬೇರೆ ಕೆಲಸ ಇದೆ ಪ್ರಜಾಕಿಯಾ ನಿಮ್ಮ ಪಕ್ಷ ಜನಗಳ ಪಕ್ಷ ಜನಗಳ ತೆರಿಗೆ ಹಣ ಸರ್ಕಾರ ಪ್ರಜಾಕಿಯ ಪಕ್ಷಕ್ಕೆ ಕೆಲಸ ಕೊಡಿ ಕೆಲಸ ಮಾಡುತ್ತಾರೆ ವಿಷಯ ಇಷ್ಟೇ ಅರ್ಥಮಾಡಿಕೊಳ್ಳಿ ಜನಗಳನ್ನು ರಾಜರು ಮಾಡೋಕೆ ಹೊರಟಿರುವ ಪ್ರಜಾಕೀಯ ಪಕ್ಷ ಪ್ರಜಾಕಿಯಾ ಯಾಪ್ ಡೌನ್ಲೋಡ್ ಮಾಡಿ ನೋಡಿ

  • @rajk13192
    @rajk13192 2 года назад +7

    ಬಿಎಂಟಿಸಿ ಬಸ್ ಸ್ಟಾಪ್ ನಲ್ಲಿ ಇರೋ ಬುದ್ದಿವಂತ, ನೀನ್ ಏನ್ ಕಿಸ್ತಿದಿಯಪ್ಪ ಈ ದೇಶಕ್ಕೆ...

  • @keerthigowda3668
    @keerthigowda3668 Год назад +17

    03:44 ಅದ್ಭುತ ಮಾತುಗಳು, ಹಿರಿಯರು ಚನಾಗ್ ಹೇಳಿದರೆ, ನಮ್ಮ್ ಕೆಲವು ವಿದ್ಯಾವಂತರು, ಹೇಳ್ತಾರೆ ಸಗಣಿ ತಿಂತೀವಿ ಅಂತ.

  • @mppujeri2350
    @mppujeri2350 2 года назад +29

    ಜೈ ಪ್ರಜಾಕಿಯ

  • @Ganesha-2002
    @Ganesha-2002 Год назад +8

    4:34 nin avr ginta buddivanta agidre nin yak bag hakond majestic Alli nilta edde ninu media Alli recognise agta edde just understand the concept of Upendra sir his ideology is different that all people should understand it ....

  • @shivukumarl6825
    @shivukumarl6825 2 года назад +15

    ಪ್ರಜಾಕೀಯ ಬರಲಿ ರಾಜಕೀಯ ತೊಲಗಲಿ ಜೈ ಪ್ರಜಾಕೀಯ 💐💐🇮🇳

  • @venkateshavsvs1200
    @venkateshavsvs1200 Год назад +4

    ಕೆಲವು ಹಳ್ಳಿ ಗಳಲ್ಲಿ ಅರ್ಥ ಆಗಿರೋದು ಸಿಟಿಲಿ ಇರೋ ದಡ್ ಮುಂಡೆವುಕೆ ಅರ್ಥ ಆಗ್ತಿಲ್ಲ ಥು. ❤upp

  • @callmevakeel
    @callmevakeel 2 года назад +10

    Prajaakeeya is important now...
    Nobody is ready to take responsibility to correct society. You have to take responsibility, i mean I have to take responsibility.
    If you give one time chance, you won't lose anything. We have chosen many party but they are doing their best with personal benefits.

  • @rajath_upp
    @rajath_upp 2 года назад +21

    Upp ❤

  • @srikanths5029
    @srikanths5029 2 года назад +13

    Abhay is crazy... Dhanyavadagalu nimma shramakke.. Prajegalige prajaakeeyaa da bagge thilibekagirodu bahalastide annodu idrinda thilithu.. Jai prajaakeeyaa

  • @Sidduapya
    @Sidduapya Год назад +3

    ನಾವು ಅಸಾಮಾನ್ಯ ಪ್ರಜೆಗಳು ನಮ್ಮ ಮತ ಪ್ರಜಾಕೀಯಕ್ಕೆ✌️

  • @nagarajaputtarajappa9342
    @nagarajaputtarajappa9342 Год назад +2

    ಎಲ್ಲರಿಗೂ ಬೇಕು ಬೇಕು ಅನ್ನುವ
    ತವಕ ತುಂಬಾ ಇದೆ.ತಲುಪಿಸುವ ದಾರಿ
    ಹುಡುಬೇಕಾಗಿದೆ.

  • @sylvesterfernandes8277
    @sylvesterfernandes8277 Год назад +2

    People should take this initiative to not be ruled by someone. We all people should take responsibility and stand together to form Prajakiya

  • @rambasava
    @rambasava 2 года назад +25

    5:00 ಅಣ್ಣ ನೀ ಬ್ಯಾಗ್ ಹಾಕ್ಕೊಂಡ ಶಾಲೆಗೆ ಹೋಗು 😂😂😂

  • @raghugowdaa5173
    @raghugowdaa5173 2 года назад +19

    ಪ್ರಜಾಕೀಯ ಬರಬೇಕು

  • @mohangd7748
    @mohangd7748 Год назад +10

    ಪ್ರಜಾಕಿಯ barlebeku jai ಪ್ರಜಾಕಿಯ

  • @ebinezarh.k866
    @ebinezarh.k866 Год назад +25

    ಜೈ ಪ್ರಜಾಕೀಯ 👍❤️

  • @shreenidhis2496
    @shreenidhis2496 Год назад +3

    ಯಾರು ಸರಿ ಇಲ್ವಂತೆ ಆದ್ರೆ ಬೇರೆ ಇನ್ನೊಬ್ಬ ಬಂದು ಸರಿ ಮಾಡ್ಬೇಕಂತೆ.... ಸತ್ ಪ್ರಜೆಗಳು 🙏🏻🙏🏻🙏🏻🙏🏻 ಮೊದ್ಲು ಜನಗಳು ನಾವುಗಳು ಸರಿ ಆಗ್ಬೇಕು ಪ್ರಜಾಪ್ರಭುತ್ವ ಅಂದ್ರೇನೆ ಗೊತಿಲ್ವಲ ಇವರಿಗೆ....ಜನ ನಾವು ಜವಾಬ್ದಾರಿ ತಾಗೊಳಕೆ ರೆಡಿ ಇಲ್ಲ ಅದಿಕ್ಕೆ ಇನ್ಯಾರೋ ಬರ್ಬೇಕು ಅಂತೀವಿ....ಅವರು ತಾಗೊಳೋ ಸಂಬ್ಳ ನಾವ್ ಕಟ್ಟೋ tax ದುಡ್ಡು, ಇರೋ ಮನೆ, ಕಾರ್, ಟೆಲಿಫೋನ್ ಪ್ರತಿಯೊಂದು ನಮ್ ದುಡ್ಡು, ಇಷ್ಟೇ ಯಾಕೆ ಪ್ರತಿಯೊಂದು ಕೆಲ್ಸ ನಡೀತಾ ಇರೋದು ನಮ್ ದುಡ್ಡು....
    ಎಲ್ಲ ದುಡ್ಡು ನಮ್ದು ಆದ್ರೆ ಕೆಲ್ಸ ಮಾತ್ರ ಬೇರೆ ಇನ್ನೊಬ್ಬ ಮಾಡ್ಬೇಕಂತೆ 😅 ಬೇರೆ ಅವ್ರು ಸರಿ ಇಲ್ಲ ಅನ್ನೋ ಮೊದ್ಲು ನಾವ್ ಸರಿ ಇದಿವ ಅಂತ ಕೆಳ್ಕೊಬೇಕು 😇

    • @vj6612
      @vj6612 Год назад

      Yavattu tilkotaro....

  • @manishhmanishh4626
    @manishhmanishh4626 2 года назад +7

    Duration 4:30 loo ninge double trible ideas gottidre neenu helu sumne uppi boss concepts artha aagdira talege shoot haakbeda
    Yav ri evella carona time alli pass aagirbeku

  • @unknowndevu1778
    @unknowndevu1778 Год назад +5

    ನೋಡಿ ನಮ್ಮ ಜನಕ್ಕೆ ನಾಮಾನೇ ಹಾಕ್ ಬೇಕು 😅i don't care because I am India 😂 vote for U

  • @hemanthkumar2733
    @hemanthkumar2733 2 года назад +7

    The people who talk against about prajakeeya are those who support for casteism religion politics, who need reservation and high preference for their caste and religion.
    Who are concerned about family politics are against prajakeeya.

  • @yogeshyogi2505
    @yogeshyogi2505 11 месяцев назад +2

    Intavrinda namma desha innu inde ulidide kattegalige kastuiri kampu tiliyodilla😊😊😊 jai prajakiya

  • @manjunathmalagi8406
    @manjunathmalagi8406 2 года назад +14

    ಜೈ ಪ್ರಜಾಕೀಯ ಜೈ ಉಪ್ಪಿ ಸರ್

  • @vegacreation4091
    @vegacreation4091 Год назад +2

    ಪ್ರಜಾಕೀಯ ಬಗ್ಗೆ ತಿಳಿದುಕೊಳ್ಳದೆ ಮಾತಾಡೋದು ಸರಿಯಿಲ್ಲ, ಪ್ರಜಾಕೀಯ ಅಂದ್ರನೇ ನಾನು ನೀವು.

  • @vishwanathavishwa1354
    @vishwanathavishwa1354 Год назад +11

    ಜೈ ಪ್ರಜಾಕಿಯ 🙏🙏🙏🙏🙏

  • @mrnashi10
    @mrnashi10 Год назад +3

    Sir ಅವರಿಗೆ ಅವರ ಮೇಲೆ ನಂಬಿಕೆ ನೇ ಇಲ್ಲ. ನಂಬಿಕೆ ನತ್ತೋಗಿದೆ ಸತ್ತ ಪ್ರಜೆಗಳು ಆಗಿದ್ದಾರೆ

  • @nijalingkhot8982
    @nijalingkhot8982 Год назад +16

    🙏🙏 ಜೈ UPP

  • @Ranganathraikar2704
    @Ranganathraikar2704 Год назад +2

    Public alli mundhe baruvaru kadime but hindhe bittu doddadhagi yella heluthre uppi sir namma favorite hiro. Bos brother🙏🙏🙏// yellarige ondhu chence koduthira but ivarige ondhu chence kotti nodi nodi kadige mathadi youva piligena belesi adhu bittu cheeee niu hige madodhu sari alla😭😭😭😭😭😭😭

  • @ravikumaryaligar2166
    @ravikumaryaligar2166 Год назад +2

    ಗುರು ಮೊದಲು ಪ್ರಜಾಕಿಯ ಬಗ್ಗೆ ಗೊತ್ತಿದವರಿಗೆ ಅಷ್ಟೇ ಕೇಳಿ

  • @nameisvishnu
    @nameisvishnu Год назад +3

    ಇವರು ನಮ್ಮ ಭಾರತದ ಸತ್ಪ್ರಜೆಗಳು ಹೊಡೀರಿ ಚಪ್ಪಾಳೆ😂😂😂😂😂😂😂

  • @shakushakujaggi2830
    @shakushakujaggi2830 Год назад +1

    Good job RUclips channel. Danyavadagalu

  • @prajakeeyaupdates1894
    @prajakeeyaupdates1894 2 года назад +9

    Vote for worker mla mp other election candidates of your constituency upp auto symbol karnataka india prajakeeya ❤️🙏

  • @prakashmetri5550
    @prakashmetri5550 Год назад +7

    ಪ್ರಜಾಕೀಯಾ ..👍👌💐

  • @Hulihyder
    @Hulihyder Год назад +2

    ಮೊದಲು ಪ್ರಜಾಕೀಯದ ಬಗ್ಗೆ ತಿಳಿದುಕೊಳ್ಳಿ..

  • @TechWaves-js5ri
    @TechWaves-js5ri Год назад +4

    Prajakiya annodu bari ondu paksha alla
    Prajakiya namma paksha aadalitha janara kaiyalli irutte for best future prajakiya is best chance to lead our nation please do understand about prajakiya❤

  • @kalki_classes
    @kalki_classes Год назад +2

    ಓ ಭವ್ಯ ಭಾರತದ ಸತಪ್ರಜೆಗಳ ನಿಮಗೆ ತಿಳ್ಕೋಳೋಕು ಆಗಲ್ವ,,,, 🙏ನಾ ವಲ್ಲ್ಯಾಪ್ಪ,,,,, ಒಳ್ಳೇದ ಅಗುದ ನಿಮಗ ಇಸ್ಟ ಇಲ್ಲ ಗೊತ್ತಾಯ್ತು,,,, ಸಗಣಿಯ ಒಳಗೆ ಬಂಗಾರ ಬಿದ್ದು ನೀನು ಬಂಗಾರ ಅಂತ ಹೇಳಿತು ಆದ್ರೆ ಸಗಣಿ ಅಂತ ತಿಳ್ಕೊಂಡಿರೋ ಬಂಗಾರ್ ಹೇಳ್ತ ಅಂತೇ ನೀನೇ ಸಗಣಿ ನಾನು ಬಂಗಾರ ಅಂತ ನೀ ನನಗೆ ಹೇಳೋದು ಬೇಕಾಗಿಲ್ಲ ಅಂತ,, ಇದು 🤣ಅರ್ಥ್ ಆಗೋಲ್ಲ ಏಕೆಂದ್ರೆ ಇದು ತೆಲೆ ಇದ್ದ ಪಜೆಗಳಿಗೆ ಮಾತ್ರ.. ಇದಕ್ಕೆ ಪ್ರಶ್ನೆ ಮಾಡಿದರೆ ಅವರಿಗೆ ತೆಲೆನೇ ಇಲ್ಲ ಅಂತ..... 🙏ಪ್ರಜಕೀಯ 🙏

  • @Sree.gamer07
    @Sree.gamer07 2 года назад +9

    ಅಣ್ಣ ನೀವು ಯಾಕೆ ಪ್ರಜಾಕೀಯದ ವಿಚಾರಗಳನ್ನು ತಿಳಿಸಿಕೊಟ್ಟಿಲ್ಲ ನಮಗೆ

    • @abhay_astitvam
      @abhay_astitvam  2 года назад +1

      Jana yen antare anta nodalu video madidvi , but yavde pakshada paravagi video illa adakke 🙂

  • @maruthiraj955
    @maruthiraj955 Год назад +2

    ಅವಕಾಶ ಕೊಟ್ಟು , ಆಮೇಲೆ ವಿರೋಧಿಸುವ ಮಾತುಗಳನ್ನಾಡಿ.

    • @kiranbalobal4368
      @kiranbalobal4368 Год назад

      ಜೈ ಪ್ರಜಾಕೀಯ..... ನಮ್ಮ ಸಂಪೂರ್ಣ ಬೆಂಬಲ ಪ್ರಜಾಕೀಯಕ್ಕೆ.....ನಾವು ರಾಜರು... ರಾಜರಾಗಿರೋಣ...💐

  • @ArunArun-xh4bb
    @ArunArun-xh4bb Год назад +1

    ಈ ಜನರ ಹೇಳಿಕೆಗಿಂತ ಇಲ್ಲಿ ಕಮೆಂಟ್ ಮಾಡಿರೋರು ಬುದ್ದಿವಂತರು ಅನ್ನಿಸುತ್ತೆ... ಪ್ರಜಾಕೀಯ ನಿನಗೊಂದು ಆಪ್ಷನ್ ಅಷ್ಟೇ ಇಷ್ಟು ವರ್ಷ ಯಾವುದು ಸರಿ ಇಲ್ಲ? ಯಾವುದು ಸರಿ ಇಲ್ಲ? ಅಂತ ಹೇಳ್ತಾ ಇದ್ರಲ್ಲ ? ಈಗ ಒಂದು ಆಪ್ಷನ್ ಸಿಕ್ಕಿದೆ ನೋಡೋಣ ಅದೆಷ್ಟು ವರ್ಷ ರಾಜಕೀಯದಲ್ಲಿ ಮುಳುಗುತ್ತಿರುತ್ತೀರಾ ಅಂತ ... ಕಾಲು ಮುಳುಗಿದ್ರೂ ಏನು ಆಗಿಲ್ಲ ಹೊಟ್ಟೆವರೆಗೂ ಮುಳುಗಿದ್ರೂ ಏನು ಆಗಿಲ್ಲ ಎದೆವರ್ಗೂ ಮುಳುಗಿದ್ದರು ಏನು ಆಗಿಲ್ಲ ಅಂತೀರಲ್ಲ ಕುತ್ತಿಗೆ ವರೆಗೂ ಮುಳುಗುದ್ಮೇಲೆ ಪ್ರಜಾಕೀಯಕ್ಕೆ ಬರಲೇಬೇಕು....

  • @sachinbalolsachinbalol970
    @sachinbalolsachinbalol970 2 года назад +13

    ಪ್ರಜಾಕೀಯ ❤❤👍👍🇮🇳

  • @RamaNaik-rx5xz
    @RamaNaik-rx5xz Год назад +2

    Jay Praja Kiya ❤️💖

  • @srinivasav1454
    @srinivasav1454 2 года назад +14

    Well done ✅ upp

  • @lakshmanbd5183
    @lakshmanbd5183 Год назад +2

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ

  • @swipeupyt
    @swipeupyt Год назад +1

    Yene aadru Janru change agalla
    1000 (Saavra) kotre yargadru vote Aktare.....
    Should definitely give a chance to Prajjakeeya

  • @yogeshjyogeshj5655
    @yogeshjyogeshj5655 2 года назад +8

    JAI PRAJAKIYA

  • @lohithlohi1024
    @lohithlohi1024 Год назад +1

    4.34 ಮನುಷ್ಯ ನಿಗೆ concept ಅರ್ಥ ಆಗದೆ ಮಾತಾಡ್ತಾ ಇದ್ದಾರೆ.

  • @gb9448
    @gb9448 2 года назад +14

    Prajakeeya 😍😍😍💯

  • @mohankumarmohan3330
    @mohankumarmohan3330 Год назад +4

    ನೀವು ಫಸ್ಟ್ ಸರಿಯಾಗಿ ಆಮೇಲೆ ಬೇರೆಯವರ ಬಗ್ಗೆ ಮಾತಾಡಿ

  • @Arjun240
    @Arjun240 Год назад +1

    ಬಸ್ನಲ್ಲಿ ಸೋಮಣ್ಣನ ಬಗ್ಗೆ ಮಾತನಾಡಿದ ವ್ಯಕ್ತಿ ಶಾಸಕ ಹೇಗಿರಬಾರದು ಎಂಬ ವಿಚಾರವನ್ನು ಚೆನ್ನಾಗಿ ಹಂಚಿಕೊಂಡರು

  • @M....k29394
    @M....k29394 Год назад +4

    We want more videos prajakiya related ❤️

  • @girishppg5815
    @girishppg5815 2 года назад +11

    Jai PRAJAAKEEYA 🐿️🙏

  • @sowmyak4692
    @sowmyak4692 Год назад +3

    First before giving opinion.. should understand the thoughts.. people are blind.. so they don't believe reality first.. but uppi sir explored corruption which is addicted to politics

  • @obannagobannag7604
    @obannagobannag7604 Год назад +5

    Uppi prajakiya❤

  • @krsmysore4796
    @krsmysore4796 Год назад +2

    KRS Party,ಬಗ್ಗೆ ವಿಡಿಯೋ ಮಾಡಿ

  • @MallaSRVox
    @MallaSRVox Год назад +15

    4:30 ಏನೋ ಶಿಷ್ಯ ನಿನ್ನ ಜ್ಞಾನ ಸುಪರ್ ಮಗ 🙏🙏

    • @Vijaykumar_Ashok
      @Vijaykumar_Ashok Год назад +2

      Enta nanna makl Kaili enu agalla bro

    • @rupeshgull3929
      @rupeshgull3929 Год назад

      ಉಪೇಂದ್ರ ರಾಜಕೀಯಕ್ಕೆ ಬರೋದಿಲ್ಲ. ಅವರು ನಮ್ಮ ಹಾಗೆ ಒಬ್ಬ ಪ್ರಜೆ. ಅವರ ಪಕ್ಷ ಪ್ರಜೆಗಳ ಆಡಳಿತಕ್ಕೆ ಒಂದು ವೇದಿಕೆ ಅಷ್ಟೆ. ನಿಮ್ಮ ಶಿಷ್ಯನಿಗೆ ಈ ಜ್ಞಾನ ಆದಷ್ಟು ಬೇಗ ಬರಲಿ.

  • @geddappagoudapatil2931
    @geddappagoudapatil2931 Год назад +2

    ಉಪೇಂದ್ರ ಸಿನಿಮಾ ಮಾಡು .ಉಪೇಂದ್ರ ಒಬ್ಬ ಮೆಂಟಲ್

  • @One1ntence.Gouthamgowda
    @One1ntence.Gouthamgowda Год назад +3

    Not to give a chance. We all prajegalu should take a chance.

  • @Madhuvishnu_12
    @Madhuvishnu_12 2 года назад +7

    5:00 prajakeeya da bagge ivrge innu arta agilla

    • @juandase5929
      @juandase5929 Год назад +1

      It is not about the public, this interview taker himself had responsibility to explain and clarify things to the public, which himself has failed.
      Please try to clarify things, and then collect their opinion.

  • @vishwanathavishwa1354
    @vishwanathavishwa1354 Год назад +1

    ಸರಿಇಲ್ಲ ಸರಿಇಲ್ಲ ಸರಿಇಲ್ಲ ನಾವೇ ಸರಿಇಲ್ಲ

  • @Manu-ju5bq
    @Manu-ju5bq 2 года назад +5

    Uppi sir munde nilsire matadtini antavre nilsi nodri avr matige evr reply kodoke agutteno

  • @akshayc4183
    @akshayc4183 2 года назад +6

    4:52 hey yaro ivnu kajur

  • @basavarajm3932
    @basavarajm3932 Год назад +6

    Prajakeeya 👈👍

  • @krishnachawan3834
    @krishnachawan3834 Год назад +4

    Jai prajakiya

  • @premsagarh1505
    @premsagarh1505 2 года назад +1

    Super super brother, I subscribed ur channel for this video

  • @worldofcriket
    @worldofcriket Год назад +2

    Alla bro e channel owner ge nan message bro nimge prajakeeya bagge nimge gotta main agi adunna video madi amele prajakeeya system bagge mathadi other wise negative ok we now the system of prajakeeya 🙏🌺🙏🙏

  • @RDvlogger7
    @RDvlogger7 Год назад +7

    Jai prajakiya 🙏

  • @adityabhat8270
    @adityabhat8270 Год назад +3

    4.34 gubal nan maga prajakiya andre eanu anta artne gottilla. sumne mic ide anta matdtane tukali

  • @Chandramohan.N
    @Chandramohan.N 2 года назад +2

    Buddhivantharige = "PRAJAKEEYA"
    Athee Buddhivantharige = 4:30 nimishadalli baro "PRAJE"

  • @akshay_2949
    @akshay_2949 Год назад +2

    4:55 Aa double , triple idea's naa hage mic munde helidre navu swlapa thilkolta idwii.. 😏 Ivr kayl aagolla bere yardru ond way toorsidre adrallu hoogolla iste ivr jivanaaa 🙏🙏🙁

  • @raghavendrap713
    @raghavendrap713 Год назад +1

    Sir huduga koneli chaang mata di da

  • @jagadeeshsangam2349
    @jagadeeshsangam2349 2 года назад +13

    3:43 ಪ್ರಜ್ಞಾವಂತ ಪ್ರಜೆ...

  • @rajuhadimani2272
    @rajuhadimani2272 Год назад +1

    ಅಣ್ಣಾ ನೀನು ಬ್ಯಾಗ್ ಹಾಕೊಂಡು ಶಾಲೆ ಹೋಗು ಮೊದಲು ಚೆನ್ನಾಗಿ ಓದಿ ಪ್ರಜಾಕಿಯ ಬಗ್ಗೆ ಓದಿ ತಿಲ್ಕೊ

  • @shivupatil8797
    @shivupatil8797 Год назад +2

    We have to give one chance to prajakeey

  • @hemanthkumar4153
    @hemanthkumar4153 2 года назад +2

    4:34 duration alli matadtidiyala praje lo nin muka nodkondidiya seedogiro handi iddange idiya ninu avr edrugade nintkondre avr kinta chenag matadtiya bido nin yaro bucket anta gottaytu

  • @JR-vg5ld
    @JR-vg5ld Год назад +5

    Jai prajakiya.....

  • @MallaSRVox
    @MallaSRVox Год назад +2

    😂😂😂 ಸತ್ ಪ್ರಜೆಗಳೇ ನಮಸ್ಕಾರ, ಎನ್ರೋ ನಿಮ್ಮ ಬುದ್ದಿವಂತಿಕೆ, ಯಾವನೋ ಹೇಳಿದ್ದ ನಮ್ಮ ದೇಶದ ಸುಮಾರು ಜನಗಳಿಗೆ ಆಳಿ ಗೊತ್ತಿಲ್ಲ ಅಳಸ್ಕೊಳ್ಳೋದು ಮಾತ್ರ ಗೊತ್ತು, ಸೆಗಣಿ ಇ ಗುಲಾಮಗಿರಿ ಬಿಡ್ರೋ ಮೊದ್ಲು....

  • @syedzeeshan6090
    @syedzeeshan6090 Год назад +1

    Katteg angottu kastori parimale anno hage matadtidre evaru Namma satta prajegalu...jai prajakiya
    Uppi CM agbeku annoru like madi😊

  • @Abhishekashu
    @Abhishekashu Год назад +2

    Ri fst karch madi nithiero avru win adre bari duddu madoke nodoke nodthare olle kelsa madoke yaru munde barola ok

  • @SBSB-yt7ud
    @SBSB-yt7ud Год назад +1

    ಆಗಲ್ಲ ಆಗಲ್ಲ ಇಲ್ಲಿ ಯಾರು ಬದಲಾಗೋಲ್ಲ

  • @FlyingHorsePictures
    @FlyingHorsePictures Год назад +3

    Prajakeya is good one because tru party that one