ಫಾರಿನ್ ಹುಡುಗಿ | ಶರಣ ಪರಂಪರೆಯ ಪಾಠ | Uttara Karnataka Short Film | Ningaraj Singadi | Bhumika | 4K

Поделиться
HTML-код
  • Опубликовано: 22 ноя 2023
  • Uttara Karnataka Short Film : Foreign Hudugi - ಫಾರಿನ್ ಹುಡುಗಿ
    Created by : Ningaraj Singadi & Team
    Instagram : ningaraj_singad...
    Facebook : / ningarajsingadivideos
    Cast :
    Ningaraj Singadi
    Bhumika ಮಂಜುನಾಥ್
    Rayappa Sathani
    Thanks to :
    Anand RA
    Raghu Kadakol
    Story
    Dialogues :
    Ameeth Shurpali
    Posters :
    Megharaj SN
    Music :
    Manjunath Hosaval
    Ravi Pujari ( Mundaragi )
    Camera & Asst Editor :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #ningarajsingadivideo #kannadashortfilm #jawari #comedy #lovestory #ningarajsingadivideos #ningarajsingadinewvideo #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Комментарии • 625

  • @malingarayaujarihalikuri

    🙏ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯಾನೇನಾದರೂ ಬಲ್ಲಿರಾ 🙏ಅಂತ ಯಾವಾಗಲೋ ನಮ್ಮ ಕನಕದಾಸರು ಏಳಿದ್ದಾರೆ 🙏😍ಜೈ ರಾಯಣ್ಣ ❤️ಜೈ ಕನಕ 💛🚩

  • @bhavanijadhava1872

    ಕುರಿಕಾಯೊನು 2 ಭಾಗ್ ಬರಲಿ sir 🎉🎉

  • @krishnaambamatakurdi369

    ಪುರಾಣದ ಪುಣ್ಯ ಪುರುಷರು ನಮ್ಮ ಬಸವಣ್ಣವರು 🙏🙏🙏🙏. ಅಂತ ಶರಣರು ಜನಸಿದ ಪುಣ್ಯ ನೆಲ ನಮ್ಮ ನೆಲ ❤❤❤❤❤

  • @nandishhosalli7125

    ಬಸವಣ್ಣ ನವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .ಸೂಪರ್ ವೀಡಿಯೋ

  • @ArjunChavan-vz2kv

    ಕನ್ನಡ ಸಾಹಿತ್ಯಕ್ಕೆ ಕೊಟ್ಟ ದೊಡ್ಡ ಪ್ರತಿಬೇ we respect you bro❤❤❤❤

  • @chaitradaya6780

    ನಿಂಗರಾಜ್ ಅಣ್ಣ,ಭೂಮಿಕಾ ನೀವೂ ನನಗೆ ತುಂಬಾ ತುಂಬಾ ಇಷ್ಟ ಅದ ಜೋಡಿ ❤❤❤

  • @niveditad.p.9707

    ಶರಣರ ಬಗ್ಗೆ ಇನ್ನೂ ಹೆಚ್ಚಿನ ಸಂದೇಶಗಳು ಈ ಸಮಾಜಕ್ಕೆ ಬರಲಿ ಎಂದು ಆಶಿಸುತ್ತೇನೆ...🙏

  • @brammalingakkisahukar.bram5456

    ನಿಮ್ಮ ಕಿರು ಚಿತ್ರಕ್ಕೆ ಧನ್ಯವಾದಗಳು ವಚನ ಸಾಹಿತ್ಯದ ಬಗ್ಗೆ ಇನ್ನೂ ಜನರಿಗೆ ತಿಳಿಸಬೇಕಾಗಿದೆ

  • @AyyappamBudehalaBudehala

    ವಿಶ್ವ ಗುರು ಬಸವಣ್ಣನವರ ವಚನ ಸಾಹತ್ಯದ ಅರಿವು ನಮ್ಮ ಜನರಿಗೆ ಇನ್ನೂ ಹೆಚ್ಚಾಗಿ ತಲುಪಬೇಕು ಒಳ್ಳೆ ಪ್ರಯತ್ನ ಮಾಡಿದ್ದೀರಿ ಶರಣು ಶರಣಾರ್ಥಿ ಅಣ್ಣಾ...🙏🙏

  • @mahdevappabhmahdevappa6836

    ಥ್ಯಾಂಕ್ಸ್ ಸರ್ ಶರಣಾರ್ ಬಗ್ಗೆ ತಿಳಿಸಿದಿರಿ. ನಿಮಗೆ ನನ್ನ ಶುಭಾಶಯಗಳು

  • @sagars6509

    ನಮ್ಮ ಕರನಾಡು ಮತ್ತೆ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ❤❤

  • @soldiershivu

    ಬಸವನೆಂದರೆ ದಿವ್ಯತೆಯ ಅರಿತವರು 🙏🙏❤

  • @AbhishekAbhishek-ep4vw

    ಅಣ್ಣ ಆದಷ್ಟೂ ಕನ್ನಡದ ಜ್ಞಾನ ಭಂಡಾರನ ಎಲ್ಲರಿಗೂ ಹೀಗೆ ತೋರಿಸ್ತಾಹೀರಿ 👏

  • @beerusunkad8568

    ಬಲು ಸುಂದರ ನಮ್ಮ ಕನ್ನಡ ಸಂಸ್ಕೃತಿ ❤❤🙏🙏🙏🚩🚩

  • @basavarjaugk5186

    Next season Big Boss ಅಲ್ಲಿ ನೀವು ಇರಬೇಕು sir ❤❤❤

  • @shashikumar4212

    ಜ್ಞಾನ ಬಂಡಾರ ತಿಳಿಸುವುದಕ್ಕೆ ನಿಮಗೆ ಧನ್ಯವಾದಗಳು ಅಣ್ಣ

  • @santoshhonagudi4528

    ಅಭಿನಂದನೆಗಳು ನಿಂಗರಾಜ್ ಅಣ್ಣ ಹೀಗೆ ಬಸವಣ್ಣನ ಪರಂಪರೆ ಸಾಗುತ್ತಲಿರಲಿ ನಿಮ್ಮ ಕಾಯಕ ಕೆಲಸ ನಡೆಯುತ್ತಲಿರಲಿ

  • @nandeenandeshamm1478

    Yasto dina admele super ಜೋಡಿಗಳು ಒಟ್ಟಿಗೆ❤❤❤❤

  • @NaveenKumar-tp4lv

    ಅದ್ಬುತ ಸಮಾಜ ಬಗೆಗೆ ತಿಳಿಸಿದ್ದಕ್ಕೆ, ಕನ್ನಡ ವಾಕ್ಯಗಳು❤❤❤❤❤❤

  • @mallikarjunbanisupport2318

    Super video Lingaraja ANNA