ನನಗೆ ಅನೆ ಬಹಳ ಇಷ್ಟವಾದ ಪ್ರಾಣಿ. ತುಂಬಾ ದೊಡ್ಡ ದೇಹ ಇದ್ದರೂ ಮುದ್ದಾಗಿ ಕಾಣುತ್ತದೆ. ಬಹಳ ಸಂತೋಷವಾಯಿತು. ಮಾವುತರಿಗೆ ನಮಸ್ಕಾರಗಳು. ಚೆನ್ನಾಗಿ ಪ್ರೀತಿ ಇಂದ ಸಾಕುತ್ತಿದ್ದಿರ. ನಿಮಗೂ ನಿಮ್ಮ ಕುಟುಂಬದವರಿಗೂ ಮತ್ತು ಅನೆಗೂ ಒಳ್ಳೆಯದಾಗಲಿ
Very thankful to you and your team coz no one done before in detail of all dasara elephants, every mahuta have them own talent own efforts own pain so you and your team did a great job to explore them effort it maybe brings more happy to mahuta and families, hopefully we all are expecting more videos like this it's brings very happy to all animals lovers.
ಅರ್ಜುನನ ಸ್ನೇಹ ಪಡೆದ ನೀನೆ ಧನ್ಯ ಭೀಮ😢😢
ಸಕ್ಕತ್ತು ಮುದ್ದಾಗಿದೆ ಭೀಮ 😍
ತುಂಟ ಭೀಮ ಚಿರಾಯುವಾಗಲಿ ❤❤❤Love u Bheema 🥰🥰
We love you tarle thindipotha Captain Arjunana best friend Bheema. 😂😂😂
ತಿಂಡಿಪ್ಪೋತ ಭೀಮನಿಗೆ ನನ್ನ ಪ್ರೀತಿಯ ನಮಸ್ಕಾರಗಳು. 🐘🐘🐘🐘❤️❤️❤️
ಹಿಂದೆ ನಿಂತ್ಕೊಂಡು ವಾಲಾಡ್ತಿರೋದು ನೋಡೋಕೆ ಒಂದು ಚೆಂದ ❤️❤️❤️❤️❤️❤️❤️❤️❤️❤️❤️❤️❤️
ಹೌದು ನನ್ನ ನೆಚ್ಚಿನ ಆನೆ ಭೀಮ ಅವನನ ನೋಡೋಕೆ ಒಂದು thara ಚಂದ
ಅರ್ಜುನನಿಲ್ಲದ ದುಃಖವನ್ನು ಮರೆಯಲು ಭೀಮ ಬಂದಿದ್ದಾನೆ.❤
ನಮ್ಮ ತುಂಟ ಮುದ್ದು ಭೀಮನಿಗೆ ದೇವರು ಚೆನ್ನಾಗಿ ಕಾಪಾಡಲಿ.❤
ನಮ್ಮ ಪ್ರೀತಿಯ ತಿಂಡಿಪೋತ ಭೀಮನಿಗೆ ಜಯವಾಗಲಿ 😍 😘 💙 💕
Hawdu namgu Bheema Andre onthara eshta Avanu thumba cute and friendly elephant
@@MCVJKousalya yes .
@@MCVJKousalyap pl
ಮಹಾಭಾರತದ ಭೀಮನೇ ಮತ್ತೆ ಹುಟ್ಟಿ ಬಂದಂತೆ ಇದೆ.
ನನಗೆ ಅನೆ ಬಹಳ ಇಷ್ಟವಾದ ಪ್ರಾಣಿ. ತುಂಬಾ ದೊಡ್ಡ ದೇಹ ಇದ್ದರೂ ಮುದ್ದಾಗಿ ಕಾಣುತ್ತದೆ. ಬಹಳ ಸಂತೋಷವಾಯಿತು. ಮಾವುತರಿಗೆ ನಮಸ್ಕಾರಗಳು. ಚೆನ್ನಾಗಿ ಪ್ರೀತಿ ಇಂದ ಸಾಕುತ್ತಿದ್ದಿರ. ನಿಮಗೂ ನಿಮ್ಮ ಕುಟುಂಬದವರಿಗೂ ಮತ್ತು ಅನೆಗೂ ಒಳ್ಳೆಯದಾಗಲಿ
ವಿಡಿಯೋ ಜೊತೆ ವಿವರಣೆ
ಹಾಗೂ ಮೇಡಂ ನೀವು ಮಾತಾಡತಾ ಇರಬೇಕಾದ್ರೆ ಭೀಮನ ತುಂಟಾಟ ಇಷ್ಟ ಆಯ್ತು 👌👌
Muddu Kanda Avnu Jasthi Tindi Kodi 😘😘
ನಮ್ಮ ಭೀಮನ ಬಗ್ಗೆ ಎಷ್ಟು ಹೇಳಿದರೂ ಎಷ್ಟು ಇಂಟರ್ವ್ಯೂ ಮಾಡಿದ್ರು ಸಾಲದು ಅವನು ಏನೆ ಮಾಡ್ಲಿ ಎಲ್ರೂ ಇಷ್ಟ ಪಡ್ತಾರೆ 😍
ಭೋಜನ ಪ್ರಿಯಾ ನಮ್ಮ ಭೀಮಾ ವೇರಿ ಸ್ಟ್ರಾಂಗ್
Miss u arjuna
Namma muddu Bhemana mele kannu hakka bedi. Eshtu bekkadaru tinnali. Namma Bheema Chamundi Tayiyannu horuvudu summanena
..Jai Bheema. Ninage shubavali.
ಇವನ ತುಂಟ ತನದ ಇನ್ನಷ್ಟು ವಿಡಿಯೋ ಹಾಕಿ ಮೇಡಂ ❤❤❤
ಜೈ ಕಲಿಯುಗದ ಭೀಮ್
ಅರ್ಜುನ😢😢😢
Future Ambari Elephant
Arjuna my fav ❤
ತುಂಟ ಭೀಮ 😁😁😍😍👌👌
Thunta aste alla heavy havli gang karkond oor kade bartane.. Venktesh avrna thuld saysidane ee thindipotha
@@moviemnia2817 ಸರ್ ಆ ಭೀಮನೇ ಬೇರೆ ಈ ಭೀಮನೆಬೇರೆ. ಇದು ಕುಮ್ಕಿ ಆನೆ, ಅದು ಕಾಡನೇ.
Brother adu nama kadane bheema Venkatesh anna sayasidhu
Ivnu nama mudu mysore bheema
Mahendra, Bheema & Partha,,
Nanna brother bhimana thindi potha. Love you brother 🙏🙏🙏❤❤❤
I am not from Karnataka, but still I like bheema ❤.He has pan India fans
Hello thank u so much sir for ur love towards our Karnataka elephants
❤️ಭೀಮ ❤️
Very thankful to you and your team coz no one done before in detail of all dasara elephants, every mahuta have them own talent own efforts own pain so you and your team did a great job to explore them effort it maybe brings more happy to mahuta and families, hopefully we all are expecting more videos like this it's brings very happy to all animals lovers.
I love Bheema ❤❤❤❤❤
Gundanna drona ane Mavuta , superr ❤❤❤
My fav elephant 🤩🐘
Super olle vishyaaa
I love u kano bheema,, hatts off to gunda sir
Nice,naughty bheema❤❤
ಈ ಹುಡುಗಿ ನೋಡಿ ನೂಲಿತಾ ಇದ್ದಾನೆ. ಅವನಿಗೆ ಇವಳ ಮೇಲೆ ಪ್ರೀತಿ ಉಕ್ಕಿ ಹರಿದಿದೆ.
😂😂😅
ಶಾಕ್ ಅಸೋರ್ಬೇರ್ 😅
ಎರಡನೇ ಸೊಂಡಿಲು ಆಡ್ತಾ ಇದೆ😂
Paper aagogtaale ashte
ಹೌದು ಕಣಪ್ಪ ಅಪೀ
Superrr
ಅರ್ಜುನ್ ಶಿಷ್ಯ ಭೀಮ ಗುರು ಅರ್ಜುನ ಶಿಷಾ ಭೀಮ
Love u bhimu❤️
You are the best Kowsallyaa
My fav elephant
Thank you for the beautiful video very good explanation
The beautiful video very good explanation... superb 👌
Pls upload more this kind of videos
Yeah sure will try our best to give many videos about our proud Elephants thanks for the support
ಬ್ರೇಕ್ ಸೂಪರ್
ಕೌಸಲ್ಯ ವಿವರಿಸುವ ರೀತಿ ನೇ ಚಂದ
Thank you so much madam Nimma e preethi ge and support to our Channel
ಭೀಮ ಸೂಪರ್
ಅದು ಯಾವ ತರ ಭಾಷೆ ಕನ್ನಡ ದಲ್ಲೇ ಮಾತಾಡಿಸಿ ಅಭ್ಯಾಸ ಮಾಡಿಸಿದರೆ ತುಂಬಾ ಚೆನ್ನಾಗಿ ಇರುತ್ತೆ
Muddu bheemannna namma❤
ಗುಂಡಣ್ಣ... ಭೀಮಣ್ಣ🙏💪🤗
Muka prani yella olle Guna irutte papa
❤
God bless you baby
GOD bless you both and 🎉❤ Jai chamundeswry
Jai Bheema ❤❤❤❤❤❤❤
Mudhu Bheema ❤
Dance ಮಾಡುತ್ತಿದ್ದಾನೆ.
Bheema❤
.ivariginta radha krishna rajuene irbekittu bhima jothe
Muddu bhima ❤❤❤
ಒಳ್ಳೆಯ ಮಾಹಿತಿ ಕೊಡುತ್ತಿರುವಿರಿ, "ಹ- ಕಾರ" "ಅ- ಕಾರ" ದ ಕಡೆ ಸ್ವಲ್ಪ ಗಮನ ಕೊಡಿ..
Yeah sure thank you
Muddu beema.. ❤
ಸೂಪರ್
Mudhu beema ❤❤❤
Bhima love u
Jai Bhimaaji love you❤❤❤
Sariyada prashnene kelakke baralla ninge,olle avakasha hoithi
❤❤❤
ನಿರೂಪಕರು ಕನ್ನಡ 😢 ಅಲ್ಪಪ್ರಾಣ ಮಹಾಪ್ರಾಣ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು 😢
ಅ ಕಾರ ಹ ಕಾರ ಗೊತ್ತಿಲ್ದೇ ಬರ್ತಾರೆ😢
naughty Camera man!!! 😃
Good information. Madam
Thanks a lot
So beautiful ❤
ಜೈ ತಿಂಡಿ ಫೋತ 🎉
ಭೀಮ 👌👌👌👌👌
Kousalya nim figure super pa
ಜೈ ಭೀಮ್ ❤❤❤
I love you Bhima❤
Jaya bama❤❤❤❤❤🎉🎉🎉🎉🎉
Bhimanige jayavagali 🙏🌹🌹🌹
Muddu ತುಂಟ ಭೀಮ 😍😍😍😍😍😍😍😍
ಭೀಮನಿಗೆ ಕನ್ನಡ ಕಲಿಸಿ
Bhima I love you❤❤❤❤
Super jai bhima
❤️❤️❤️ ಬೀಮ
Tamma🤣
Ohh my god edake 5ಕಾಲ ಇವೆ 😱😱
Bheema
Hai. Kousalya. Akka. ❤❤👌👌🙏🙏
How old is he. He can be future, very majestic elephant. Take care of him
He is just 22yrs
Sir Bheema is 22 years and at present he stay at Mattigudu Elephant Camp his Mahouta is like treat him like his kid
Namma maharaja Raja daiva pratyaksha namma Mysore rajaru.
Arjuna
Pls pls make video about mighty Dhananjaya......
I will soon
Thank u madam....
Madam plz make video of Balarama,and jai prakash
❤❤❤❤❤❤❤❤❤❤❤
Ane sondilu mele yake white patches agiruthe ivru sakiro anegalu mathra heli pls
Hello sis beemange kadane inda dhali aytala yak aytu heg aytu annodru bagge kelbeku Alva .ade Alva interested story
ವಿನು ಅಣ್ಣನಿಗೆ ಯಾವ ಆನೆ ಕೊಟ್ಟಿದಾರೆ ವಿಡಿಯೋ ಮಾಡಿ
ಇದು ನಮ್ಮ ಮನೆ ನಾಯಿಯ ಕಥೆ ಆಯ್ತು ಅವನು ಅಷ್ಟೇ ಹುಲ್ಲು ಕೊಟ್ಟು ತಿಂತಾನೆ😅
So nice video coverage and your voice very very nice keep it up Kaushalya madam god bless you your future😍
Medam pls Mahendra Elephant videos
👌👌👌👌👌👌🙏🙏🙏