LIVE | ಮುಳಿಹಿತ್ಲು ಆಟ - "ಶಬರಿಮಲೆ ಸ್ವಾಮಿ ಅಯ್ಯಪ್ಪ" ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು

Поделиться
HTML-код
  • Опубликовано: 18 сен 2024
  • INCHANE RUclips CHANNEL
    ಶ್ರೀ ಗುರು ತಿಲಕನಾಥ ಸ್ವಾಮಿ ಕ್ಷೇತ್ರ ಕಲ್ಲುರ್ಟಿ ಕಲ್ಕುಡ ದೈವಸ್ಥಾನ,ಮುಳಿಹಿತ್ಲು
    ಶ್ರೀ ಮಂಗಳಾಂಭಾ ಧಾರ್ಮಿಕ ವೇದಿಕೆ ಮತ್ತು
    ಹಿಂದೂ ಜಾಗರಣ ವೇದಿಕೆ ಮುಳಿಹಿತ್ಲು ಮಂಗಳೂರು
    ಇವರ ಸಂಯೋಗದೊಂದಿಗೆ ಆರನೇ ವರ್ಷದ “ಮುಳಿಹಿತ್ಲು ಆಟ”
    ಸಂಜೆ 5:30ಕ್ಕೆ ಸರಿಯಾಗಿ
    ಮುಳಿಹಿತ್ಲು " ಶ್ರೀ ಗುರು ತಿಲಕನಾಥ ಸ್ವಾಮಿ ಕ್ಷೇತ್ರ" ದಲ್ಲಿ ಸಾಮೂಹಿಕ ” ಶ್ರೀ ಸತ್ಯನಾರಾಯಣ ಪೂಜೆ ” ಹಾಗೂ
    ಶ್ರೀ ಭಗವತಿ ಪ್ರಸಾದಿತಾ ದಶಾವತಾರ ಯಕ್ಷಗಾನ ಮಂಡಳಿ, ಸಸಿಹಿತ್ಲು, ಇವರಿಂದ ” ಶಬರಿಮಲೆ ಸ್ವಾಮಿ ಅಯ್ಯಪ್ಪ" ತುಳು ಯಕ್ಷಗಾನ ಬಯಲಾಟ.
    LIVE | ಮುಳಿಹಿತ್ಲು ಆಟ - "ಶಬರಿಮಲೆ ಸ್ವಾಮಿ ಅಯ್ಯಪ್ಪ" ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು.
    #inchane #yakshagana #tuluyakshagana #shabarimala #ayyappa

Комментарии •