'ಹಣದ ಸಮಸ್ಯೆ' ಇರೋರು ಡೈಲಿ ಹೀಗೆ ಮಾಡಿ - ರೇಖಿ 'ಟಿಪ್ಸ್' | Reiki Grand Master Geetha Chandrashekar Epi 20

Поделиться
HTML-код
  • Опубликовано: 17 май 2024
  • 'ಹಣದ ಸಮಸ್ಯೆ' ಇರೋರು ಡೈಲಿ ಹೀಗೆ ಮಾಡಿ - ರೇಖಿ 'ಟಿಪ್ಸ್' | Reiki Grand Master Geetha Chandrashekar Interview Epi 20 | Heggadde Studio
    ಗೀತಾ ಚಂದ್ರಶೇಖರ್
    AP Reiki Center Mandya KR Pete
    6363225069 | 8050580790
    #Reiki #Geetha_Chandrashekar #Reiki_Tips #Mandy #Financial_Problums_Solutions #Reiki_classes #AP_Reiki_Center #Mandya #KR_Pete #Heggadde_Studio #Reiki_Grand_Master #Money #Reiki_Money
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 81

  • @devakikotian3984
    @devakikotian3984 Месяц назад +14

    ಈ ತಾಯಿ ಕೈಯಲ್ಲಿ ಒಂದು ಶಕ್ತಿ ಇದೆ,🙏 ರೇಕಿ ಗೆ ಧನ್ಯವಾದಗಳು

  • @somshekarr5434
    @somshekarr5434 Месяц назад +4

    ಇವರು ಹೇಳುತ್ತಿರುವುದು ನಿಜ ಇವರ ಮಾತನ್ನು ಸ್ವಲ್ಪ ಗಂಭೀರ ವಾಗಿ ತೆಗೆದುಕೊಳ್ಳಿ

  • @shobhakhallade690
    @shobhakhallade690 23 дня назад +2

    ರೇಕಿಯ ಬಗ್ಗೆ ಹೆಚ್ಚು ಮಹಿತಿ ತಿಳಿಸಿ .ವಂದನೆಗಳನ್ನೂ 🙏🥰

  • @ravindranavaleravindra8405
    @ravindranavaleravindra8405 Месяц назад +4

    ನಮ್ಮ ದೇಶದ ಭಾರ್ಡರ್ ಗೆ ರೇಖಿ ಹಾಕಿಸಿಬಿಡೋಣವಾ

  • @vijayalaxmipatil9014
    @vijayalaxmipatil9014 Месяц назад +3

    Amezing person and humanity person Geeta madam. Nim matu kelode ondu abhuta madam

  • @user-up3eh1bx3g
    @user-up3eh1bx3g 25 дней назад +3

    Thank you madam

  • @yashucreations2607
    @yashucreations2607 24 дня назад +1

    Thank you sir, thank you mam.. Nangu tumba asakti huttide.. Rakhie kaliyoddakke.

  • @gnanambhavijayakumar6879
    @gnanambhavijayakumar6879 22 дня назад +1

    Good. Infamation. Thank you. Madam

  • @lakshminarayanahd6699
    @lakshminarayanahd6699 Месяц назад +3

    Thank you for your guidy Madam

  • @chaduchaduchaduchadu2445
    @chaduchaduchaduchadu2445 Месяц назад +2

    Thank you mam❤❤

  • @shilpav6270
    @shilpav6270 Месяц назад +1

    Thank you mam for your guide

  • @bsb8329
    @bsb8329 Месяц назад +2

    Thank you Guruji mom🙏🙏🙏

  • @kumaris5312
    @kumaris5312 29 дней назад +2

    Thank you mam

  • @guruprasad.s2729
    @guruprasad.s2729 Месяц назад +1

    Thank you so much

  • @PushpaLatha-eo3iw
    @PushpaLatha-eo3iw Месяц назад +2

    Thank you univers 💞💐🙏🏻💞💐

  • @Worldpun
    @Worldpun Месяц назад +2

    Thank you sir❤
    Thank you madam❤

  • @shivrajshivu5501
    @shivrajshivu5501 Месяц назад +3

    Thank you msm

  • @MamathaCS-ko9vn
    @MamathaCS-ko9vn 24 дня назад +1

    Thankyougurugale 🙏

  • @rachanarach2251
    @rachanarach2251 26 дней назад +2

    🙏🙏🙏

  • @KumarNayak-dg6dr
    @KumarNayak-dg6dr 29 дней назад +1

    Thank you ❤

  • @MamathaMamathamalagi
    @MamathaMamathamalagi 24 дня назад +1

    Thank u medamm

  • @akshathag4793
    @akshathag4793 Месяц назад +2

    Thank you both of you ❤

  • @rohinivedika7810
    @rohinivedika7810 Месяц назад +2

    Thank you so much mam ❤ Thank you universe 🙏

  • @user-gx9xy4hg1q
    @user-gx9xy4hg1q Месяц назад +2

    ❤❤❤❤❤

  • @yashodanaresh6039
    @yashodanaresh6039 5 дней назад

    Thank you so much Ma'am

  • @manjunathanna5626
    @manjunathanna5626 13 дней назад

    Thank you so much❤❤ Amma❤❤

  • @jagadeeshakariyappa7745
    @jagadeeshakariyappa7745 Месяц назад +1

    Dear sir and madam thank you very much for both of you

  • @Lachamanna.1975
    @Lachamanna.1975 Месяц назад +2

    🙏

  • @user-lt9yg9fs9d
    @user-lt9yg9fs9d Месяц назад +2

    ❤🙏🙏🙏

  • @ENDLESSGAMEING
    @ENDLESSGAMEING Месяц назад +2

    Namaste madam 🙏🙏

  • @hithapraveen3598
    @hithapraveen3598 Месяц назад +6

    Tq ಸರ್, matthe eega mam interview madidkke.. Ivra vedio hechchechchu madi sir 🙏🏾🙏🏾🙏🏾🙏🏾👌👌👌👌🌹

  • @vasundharabhat3159
    @vasundharabhat3159 Месяц назад +5

    ಮೇಡಂ, ತೋಟಕ್ಕೆ, ಬೆಳೆಗಳಿಗೆ ರೇಕಿ ಕೊಡೋದು ಹೇಗೆ ತಿಳಿಸಿಕೊಡಿ

    • @nalinasharma3111
      @nalinasharma3111 Месяц назад

      Houdu madam thegina maragalige roga bandu Gari yella udurogtidave thota galigella e roga thumba haraduthide ondu Mara belesore yestu varsha beku 30,35 varshada thota yella halagtide

  • @muttapatombre246
    @muttapatombre246 4 дня назад +1

    0:32

  • @nandinibg1318
    @nandinibg1318 25 дней назад +1

    ❤❤❤❤🙏🏾🙏🏾🙏🏾🙏🏾🌹🌹🌹🌹

  • @dipikagowda1176
    @dipikagowda1176 Месяц назад +1

    Mam can i overcome from anger anxiety depression stress from Reki please help us if possible.

  • @user-oy6ok1dj9v
    @user-oy6ok1dj9v 19 дней назад

    ಸೂಪರ್. ಮಾತೃರುಪೆನಿ

  • @shambulingesh619
    @shambulingesh619 28 дней назад

    ಹೆಗ್ಗದ್ದೆ ಸರ್ ನಮಸ್ತೆ 👍🏼 ರಿಪ್ಲೈ ಮಾಡಿ plz

  • @sumithrasumi4172
    @sumithrasumi4172 27 дней назад +1

    Ma'am job padkolakke yav reki madbeku ma'am

  • @nayanapoojarthi18
    @nayanapoojarthi18 Месяц назад +3

    Nija geetha madam heliro tara reiki madkondre olledu agutte.. 7 beejakshara mantragalu patisuvudarinda thumba ollledu agutte.. Namma baalina belaku geetha madam

    • @PrasannaVgowda
      @PrasannaVgowda 28 дней назад +1

      7 ಬೀಜಕ್ಷರ ಅಂದ್ರೆ ಏನು ಮೇಡಂ ಹಾಗೆ 7 ಬೀಜಕ್ಷರ ಯಾವುದು😮😢 ನಿಜನ

  • @hithapraveen3598
    @hithapraveen3598 Месяц назад +6

    Mam, neevu manglorenalli shibira madi mam 🙏🏾🙏🏾🙏🏾

    • @apreikicenter.5667
      @apreikicenter.5667 Месяц назад +4

      ಅಮ್ಮನವರ ಅನುಗ್ರಹ, ಮುಂದೆ ಅವಕಾಶ ಸಿಕ್ಕಲ್ಲಿ ಖಂಡಿತ ನಡೆಯುತ್ತೆ ಅಮ್ಮ 😊

    • @hithapraveen3598
      @hithapraveen3598 Месяц назад

      🙏🏾🙏🏾🙏🏾

  • @100Cracerswsiar25
    @100Cracerswsiar25 Месяц назад +3

    Crop circles Triguna

  • @Geethavijay685
    @Geethavijay685 Месяц назад +1

    Mam nann name kuda geetha

  • @nethrabandary9999
    @nethrabandary9999 29 дней назад +1

    Online course unta mam and online classes work agutha

  • @gerlynlivyarodrigues8096
    @gerlynlivyarodrigues8096 13 дней назад

    Maam.mangalore alli class tnegolithira neevu

  • @nalinasharma3111
    @nalinasharma3111 Месяц назад +2

    Madam tumkur alli yelli rekhi deekshe kodtare heli,bari sullu sullu heli dud madtidare adke baya

  • @m.s.sathya24
    @m.s.sathya24 5 дней назад

    ರೇಖಿ ಕಲಿಯೊಕೆ ಎರಡೂ ಕೈಗಳು ಬೇಕಾಗುವುದಾ..... ಯಾಕಂದ್ರೆ ಒಂದು ಕೈ ಊನವಾಗಿದ್ದವ ಒಂದೆ ಕೈಯಿಂದ ಕೆಲಸ ಮಾಡ್ತಾನೆ. ಅಂತಹಾ ವ್ಯಕ್ತಿ ಒಂದೆ ಕೈಯಲ್ಲಿ ಹೇಗೆ ಈ ರೇಖಿ ವಿಧಾನ ಕಲಿಯಬಹುದು ಅಥವಾ ಒಂದೇ ಕೈಯಲ್ಲಿ ಮಾಡಿಕೊಳ್ಳಬಹುದು..??
    ತಿಳಿಸಿ.........

  • @manojc4262
    @manojc4262 Месяц назад +1

    Kuri sunil interview madi

  • @mangalbanasode5722
    @mangalbanasode5722 3 дня назад

    Rekhi andre yenu.... Niv helodu sariyagi artha agtillaa.... Plz meaning full agi tilisi mdm

  • @girishagiri7050
    @girishagiri7050 Месяц назад +21

    Neevu sister or bro agirabahudu... Modalu reki paath ge bandu adara satva tiliri. Nanthara adara laabha padeiyiri.... Vingnaanakku saavalesedu cancer antha bayanaka kaayilegalu e reiki inda cure aagiro nammalle students idare...hanada samasyegalinda hora bandiro example naane idini... Reki ivattu nan life li yella kottide... Adu e namma aaradya geetha gurugalinda deekshe padeda nanthara.....

    • @maruthi04
      @maruthi04 Месяц назад

      Yella burude,how can cancer get cured by reiki😅😅

    • @girishagiri7050
      @girishagiri7050 Месяц назад +2

      Yella burude alla.. Burude holahade 2 chackrs iratte adanna active madidre burude samasyege uttra sigatte.. Modlu madsi mam attra

    • @Abhishek-yp8mz
      @Abhishek-yp8mz Месяц назад +2

      ಹೇಗೆ ಗೀತಾ ಮೇಡಂ ನ ಭೇಟಿ ಮಾಡುವುದು

    • @GirishB-eg1no
      @GirishB-eg1no Месяц назад +1

      Display numbers ge call madi sir

    • @krishnanaiknaik8780
      @krishnanaiknaik8780 24 дня назад +1

      ಬ್ರೋ ರೆಕಿ ಗೆ ಎಷ್ಟು ಪೆ ಮಾಡ್ಬೇಕಾಗುತ್ತೆ

  • @PrasannaVgowda
    @PrasannaVgowda 28 дней назад +4

    ರೇಖಿ ಎಂದರೆ ಏನು .?
    ಅದರ ಶ್ರುಸ್ಟಿ ಯಾರು ಮಾಡಿದ್ದು.?
    ರೇಖಿ ಸಾಧನೆ ಮಾಡಲು ಕ್ರಮ ಏನು.?
    ಈ ಶನಿ ಭಕ್ತನ ಪ್ರಶ್ನೆ.?🙏

  • @user-mj4sz3qi4b
    @user-mj4sz3qi4b Месяц назад +1

    Vignanadinda moudhyatege saaguva intaha dabba videos maadi janaranna moodharannagi madbedi🙏🙏

    • @apreikicenter.5667
      @apreikicenter.5667 Месяц назад +1

      ಈ ರೀತಿ ರೇಕಿ ವಿದ್ಯೆ ಬಗ್ಗೆ ಮಾತನಾಡುವ ಬದಲು ಅದರ ಬಗ್ಗೆ ಅರಿಯುವ ಪ್ರಯತ್ನ ಮಾಡಿ, ಕಣ್ಣಿಗೆ ಕಾಣದ ಶಕ್ತಿ ಇಲ್ಲ ಎಂದೂ ವಾದ ಮಾಡುವ ಬದಲು, ಒಮ್ಮೆ ಅರಿಯುವ ಪ್ರಯತ್ನ ಮಾಡಬಹುದಲ್ಲವೇ 😊ರೇಕಿ ರಕ್ಷತಿ ರಕ್ಷಿತಃ 🙏🙏🙏

    • @GirishB-eg1no
      @GirishB-eg1no Месяц назад +3

      Modalu mamma bro or sister aada neevu nimma chakras activate madisikondu geetha mam inda .nanthara reiki bagge nimma anubhava share madi ...karntakada janathege nimminda olleya sandesha sigali antha wait.madtidivi.modalu nimma chakras activate nanthara nimminda heethopadesha...

    • @kushijai6912
      @kushijai6912 Месяц назад

      ಜ್ಞಾನ ದಿಂದ ಮುಂದುವರೆದ ದೀಪವೇ ಈ ವಿಜ್ಞಾನ.. ರೇಕಿ ಇದು ಪಾಶ್ಚತ್ಯಾ ದೇಶಗಳಲ್ಲೂ, ಬೌದ್ಧ ಧರ್ಮಗಳಲ್ಲೂ ಪ್ರಚಲಿತ ಇರುವಂಥದ್ದು.. ಮೂಲ ನಮ್ಮ ಭಾರತ ದೇಶದ ಋಷಿಮುನಿಗಳ ತಾಪಸ್ಸಿನಿಂದ ವೇದಗಳಲ್ಲಿ ಇದನ್ನು ನೋಡಬಹುದಾಗಿದೆ... ಒಳ್ಳೆಯದನ್ನು ಯಾರು ತೋರಿಸಿಕೊಳ್ಳಲು ಹಾಗೂ ಹೇಳಲು ಇಷ್ಟ ಪಡುವುದಿಲ್ಲ ಕಾರಣ ಇದರ ಸತ್ವ ಅತಿ ಅದ್ಭುತವಾಗಿದೆ.. ಯಾವುದೇ ತರಕಾರಿ, ಊಟಪಚಾರ, ಸುತ್ತಲಿನ ವಾತಾವರಣ, ಮೆಡಿಸಿನ್ಗಳು ಸುಧಾರಿಸದ ಈ ನಿಮ್ಮ ದೈಹಿಕವಾಗಿ ಹಾಗೂ ಮಾನಸಿಕವಾಗಿ ಈ ನನ್ನ ರೇಕಿ ನನ್ನ ಗುರುಗಳು ನೀಡಿದ ದೀಕ್ಷೆ ಎಲ್ಲವನ್ನು ಬದಲಾಯಿಸಲು ಶಕ್ತಿ ಇದೆ ಹಾಗೂ ಬದಲಾವಣೆ ಕಾಣುತ್ತೆ... ನೋಡಿ ಸ್ನೇಹಿತರೇ ಅತಿಯಾಗಿ ಈಗಿನ ಕಲಾಮಾನದಲ್ಲಿ ದುಡ್ಡಿನ ಆಸೆಗೆ ತೋರಿಸುವ ವಿಡಿಯೋ ಗಳನ್ನು ನೋಡಿ.. ಈ ರೇಕಿ ಯನ್ನು ಹೀಯಾಳಿಸಿ ನಿಮ್ಮ ಜೀವನವನ್ನು ಇನ್ನು ಕತ್ತಲಿಗೆ ಕೊಂಡು ಹೋಗದಿರಿ.. ತಿಳಿಯದೆ ಆಡುವ ಮಾತಿಗೆ ಕ್ಷಮೆ ಇದೆ ಹಾಗೇ ತಿಳಿದು ಅರಿತು ಆಡುವ ಮಾತಿಗೆ ಜೀವನಕ್ಕೆ ಒಳ್ಳೆಯ ಆಯಾಮ ವಿದೆ.. ರೇಕಿ ರಕ್ಷತಿ ರಕ್ಷಿತ:🙏🏼✨️ ✨️

    • @mamathavijaykumar2018
      @mamathavijaykumar2018 Месяц назад

      ನಿಮ್ಮದು ತಪ್ಪು ತಿಳುವಳಿಕೆ ಇದು ಮೌಡ್ಯವಲ್ಲ ಇದು ಒಂದು ವಿಜ್ಞಾನ. ಇದು ನಮ್ಮ ದೇಶದಲ್ಲದಿದ್ರೂ ಇದರಿಂದ ಅನುಕೂಲ ಪಡೆದವರಿದ್ದಾರೆ .ನಮ್ಮ ದೇಶದ ವಿದ್ಯೆಗಳನ್ನೂ ಕೂಡ ಯಾರೊ ಪಾಶ್ಚಿಮಾತ್ಯ ದೇಶದವರು ಹೇಳಿದ ನಂತರ ಸ್ವೀಕರಿಸುವ ಮನಸ್ಥಿತಿ ನಮ್ಮ ದೇಶದ ಜನರದ್ದು

    • @digitiseddestination8907
      @digitiseddestination8907 Месяц назад +3

      Nanu daily Reki Practice madutidinni , nanage nemmadi ede.....

  • @gerlynlivyarodrigues8096
    @gerlynlivyarodrigues8096 28 дней назад +2

    Ivara channel.idya

  • @Geethavijay685
    @Geethavijay685 Месяц назад +2

    🙏🙏🙏

  • @muttapatombre246
    @muttapatombre246 4 дня назад +1

    0:44

  • @user-oy6ok1dj9v
    @user-oy6ok1dj9v 19 дней назад +1

    🙏🙏🙏

  • @user-bk8jo1jn7p
    @user-bk8jo1jn7p 23 дня назад +1

    🙏🙏🙏