Ashrayavu Nine ಆಶ್ರಯವು ನೀನೇ ಯೆಸಯ್ಯಾ || Usiriruva Dinavella ಉಸಿರಿರುವ ದಿನವೆಲ್ಲಾ | Kannada Worship Song

Поделиться
HTML-код
  • Опубликовано: 21 окт 2024
  • #christianworshipsongs #kannadaworshipsongs #BAGC
    #BAGC #Bethel #Bethelag #BethelagBengaluru #awesomegod #christianworshipsongs #kannadaworshipsongs #bethelworshipteam #fastingprayer #bethelagchurchbengaluru #kannadachristian
    ಆಶ್ರಯವು ನೀನೇ ಯೆಸಯ್ಯಾ ನನ್ Ashrayavu Nine Yesayya Nan
    ಉಸಿರಿರುವ ದಿನವೆಲ್ಲಾ ನಾಮಾಡುವೆ ನಿಮಗೆ ಆರಾಧನೆ Usiriruva Dinavella Namaduve Nimage Aradhane
    Bethel Fasting Prayer
    Bethel Worship Team
    ಆಶ್ರಯವು ನೀನೇ ಯೆಸಯ್ಯಾ ನನ್
    ಆಧಾರವು ನೀನೇ ಯೆಸಯ್ಯಾ
    ಆರಾಧನೆ ಆರಾಧನೆ ಆರಾಧನೆ
    1. ನಿನ್ನಿಂದಾಗದ ಕಾರ್ಯವು ಒಂದೂ ಇಲ್ಲ
    ನಿನ್ನಿಂದೆಲ್ಲವೂ ಸಾಧ್ಯವಯ್ಯ
    ಇದುವರೆಗೂ ನನ್ನ ನಡೆಸಿದ
    ಎಬಿನೇಜರ್ ನೀನೆನಯ್ಯಾ - ಆರಾಧನೆ
    2. ಕಷ್ಟದ ದಿನದ ನನ್ನಯ ಜೊತೆಗಾರನೇ
    ನನ್ನ ಕಣ್ಣೀರಿನ ಸಮಯದಲ್ಲೂ
    ನನ್ನ ಕಾಣುವ ನನ್ನ ಒಡೆಯನೇ
    ಎಲ್ ರೋಹಿ ನೀನೆನಯ್ಯಾ - ಆರಾಧನೆ
    3. ನಿನ್ನ ಪ್ರೀತಿಯೇ ನನಗೆ ಸಾಕು ಅಯ್ಯ
    ನಿನ್ನ ನೆರಳಲ್ಲೇ ಬದುಕುವೆನು
    ನನ್ನ ನಡೆಸುವ ನನ್ನ ಕುರುಬನೇ
    ಯೆಹೋವ ರೂವಾ ನೀನೇ - ಆರಾಧನೆ
    Ashrayavu Nine Yesayya Nan
    Adharavu Nine Yesayya
    Aradhane Aradhane Aradhane
    1. Ninnindagada Karyavu Ondu Illa
    Ninnindellavu Sadhyavayya
    Iduvaregu Nanna Naḍesida
    Ebinejar Ninenayya - Aradhane
    2. Kaṣhṭada Dinada Nannaya Jotegarane
    Nanna Kaṇṇirina Samayadallu
    Nanna Kaṇuva Nanna Oḍeyane
    El Rohi Ninenayya - Aradhane
    3. Ninna Pritiye Nanage Saku Ayya
    Ninna Neraḷalle Badukuvenu
    Nanna Naḍesuva Nanna Kurubane
    Yehova Ruva Nine - Aradhane
    ಉಸಿರಿರುವ ದಿನವೆಲ್ಲಾ ನಾಮಾಡುವೆ ನಿಮಗೆ ಆರಾಧನೆ
    ಆರಾಧನೆ ಆರಾಧನೆ ಆರಾಧನೆ
    1. ಎಷ್ಟೊಂದು ಉಪಕಾರ ನನ್ನ ಜೀವಿತದಲ್ಲಿನೀಮಾಡಿರುವೆ ಯೇಸಯ್ಯಾ
    ನನ್ನ ಪ್ರಾಣ ನೀ ನನ್ನ ಉಸಿರು ನೀ
    ಎಂದೆಂದು ನಿಮಗೆ ಆರಾಧನೆ
    2. ಬಲವಿಲ್ಲದಿರುವಾಗ ನನ್ನನ್ನು ನೀ ಬಲಪಡಿಸಿದ್ದೀ ಯೇಸಯ್ಯ
    ನನ್ನ ಬಲವು ನೀ ನನ್ನ ಬಂಡೆ ನೀ
    ಎಂದೆಂದು ನಿಮಗೆ ಆರಾಧನೆ
    ಆರಾಧನೆ ಆರಾಧನೆ ಆರಾಧನೆ
    3. ಹಸಿವಿನಲ್ಲಿರುವಾಗ ನನ್ನನ್ನು ನೀ
    ಅನುದಿನವು ಪೋಷಿಸಿದ್ದೀ
    ನನ್ನ ಪಾಲು ನೀ ನನ್ನ ಪಾನ ನೀ
    ಎಂದೆಂದು ನಿಮಗೆ ಆರಾಧನೆ
    ಆರಾಧನೆ ಆರಾಧನೆ ಆರಾಧನೆ
    Usiriruva Dinavella Namaduve Nimage Aradhane
    Aradhane Aradhane Aradhane
    1. Estondu Upakara Nanna Jivitadallinimadiruve Yesayya
    Nanna Prana Ni Nanna Usiru Ni
    Endendu Nimage Aradhane
    2. Balavilladiruvaga Nannannu Ni Balapadisiddi Yesayya
    Nanna Balavu Ni Nanna Bande Ni
    Endendu Nimage Aradhane
    Aradhane Aradhane Aradhane
    3. Hasivinalliruvaga Nannannu Ni
    Anudinavu Posisiddi
    Nanna Palu Ni Nanna Pana Ni
    Endendu Nimage Aradhane
    Aradhane Aradhane Aradhane

Комментарии • 1

  • @JOHN1980JACOB
    @JOHN1980JACOB 3 месяца назад +1

    ❤❤❤❤🎉🎉🎉🎉🎉