Thingaalu Mulugidavo Lyrical Video Song | G V Atri | Kannada Folk Songs | Kannada Janapada Geethe

Поделиться
HTML-код
  • Опубликовано: 28 окт 2024

Комментарии • 980

  • @marulasiddaiahpmswami5888
    @marulasiddaiahpmswami5888 5 лет назад +26

    ಸುಂದರವಾದ ಜಾನಪದ ಹಾಡು, ಇನ್ನೂ ಇಂತಹ ಹಾಡುಗಳನ್ನು ಕೇಳಬೇಕು ಅನ್ನಿಸುತ್ತದೆ, ನಮ್ಮ ಜಾನಪದ ಸೊಗಡಿಗೆ ತಲೆದೂಗದವರೇ ಇಲ್ಲ, ಕನ್ನಡ ಜಾನಪದ ಯಾವಾಗಲೂ ವಿಜೃಂಭಿಸಲಿ.

  • @RangaswamyRangaswamy-w4r
    @RangaswamyRangaswamy-w4r 7 месяцев назад +1

    ಜಿ ವಿ ಅತ್ರಿಯವರ ಅತ್ಯುತ್ತಮ ಸಂಗೀತ ಈ ಹಾಡು ಕೇಳುತ್ತಿದ್ದರೆ ಅದರ ಸುಖವೇ ಬೇರೆ ❤❤❤❤

  • @nagarajnaik2164
    @nagarajnaik2164 3 года назад +13

    ನಂಗೆ ಜಾನಪದ ಹಾಡು ಅಂದ್ರೆ ತುಂಬಾನೇ ಇಷ್ಟ ಕೇಳಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅರ್ತ ಪೂರ್ಣವಾದ ಹಾಡು 😍😍😍

    • @devrajdevraju3092
      @devrajdevraju3092 2 года назад +1

      Inmpiuiij

    • @g1edtiz31
      @g1edtiz31 5 месяцев назад

      ​the oookkklkopolplll😊😊😊😊oookkklkopolplll 😊😅😊lllllllllll

  • @muralidharasoraba1821
    @muralidharasoraba1821 2 года назад +6

    ಇಂತಹ ಸುಮಧುರವಾದ ಸಂಗೀತ ಸುಮಧುರವಾದ ಸಂಗೀತ ಕೇಳುವ ನಾವು ಹಾಡಿರುವ ಎಲ್ಲಾ ಸಂಗೀತಗಾರರಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರ ತುಂಬಾ ಕಡಿಮೆ ಇಂತಹ ಮಧುರವಾದ ಗಾಯನ ಕೇಳಿ ಅರೆ ನಾನು ಕೊಡುವ ಬಹುಮಾನ

  • @hmp...2893
    @hmp...2893 6 лет назад +13

    ಈ ಹಾಡುಗಳ್ನ ಕೇಳ್ತಿದ್ರೆ ನನ್ನ ಬಾಲ್ಯದ ಜೀವನ ನೆನಪಾಗುತ್ತೆ ಯಾಕಂದ್ರೆ ನಾವು ಹಳ್ಳಿ ಮಕ್ಳು, ಇಂತ ಹಾಡುಗಳ್ನೆ ಕೇಳ್ಕೂಂಡ್ ಬೆಳ್ದಿದ್ದು.very much love this fock songs.🌷🌷🌷🌷💞💞💞

  • @ಸಂತುರಾಮು
    @ಸಂತುರಾಮು 5 лет назад +6

    ಈ ಹಾಡಿನ ಅರ್ಥ ಪೂರ್ಣ ಮೌಲ್ಯಗಳನ್ನು ನಾವು ಅಳವಡಿಸಿಕೊಂಡು ಉತ್ತಮ ಜೀವನಕ್ಕೆ ಸಾಕ್ಷಿ

  • @RangaswamyRangaswamy-w4r
    @RangaswamyRangaswamy-w4r 21 день назад +1

    ❤❤❤❤❤❤❤❤❤❤

  • @shivu33
    @shivu33 5 лет назад +6

    ಎಷ್ಟು ಸರಿ ಕೆಳಿದ್ರು ಬೇಜಾರಗದ ಸಾಂಗ್ ಇದು...ನನ್ನ ನೆಚ್ಚಿನ ಜನಪದ ಸಾಂಗ್ ಇದು...

  • @anilkumarjmyuvi8428
    @anilkumarjmyuvi8428 3 года назад +7

    ನಮ್ಮ ಬಾಲ್ಯ ದಿನಗಳು ನೆನಪಾಗುತ್ತದೆ...❤

  • @devarajudevaraju4337
    @devarajudevaraju4337 3 года назад +4

    ಜನಪದ ಗೀತಗಳನ್ನ ಕೇಳ್ತಿದ್ರೆ ಹಳ್ಳಿಯ ಸೊಗಡು & ಹಳ್ಳಿ ಜೀವನ ನಮ್ಮ ಕಣ್ಣಿಗೆ ಕಟ್ಟುತ್ತದೆ.

  • @ranganathsupersang3965
    @ranganathsupersang3965 6 лет назад +6

    ಜನಪದಗೀತೆಅಂದ್ರೆ. ತುಂಬಾ ತುಂಬಾ ಇಷ್ಟ

  • @srinidhi7140
    @srinidhi7140 5 лет назад +17

    ಇದು ನನಗೆ ಬಾಲ್ಯದ ನೆನಪು ತೋರಿಸಿದ ಹಾಡು ♥️

  • @chathurakavi
    @chathurakavi 5 лет назад +10

    ಕನ್ನಡದ ಸೊಗಡು ಸವಿಬೇಕಂದ್ರೆ ಇಂಥ ಜನಪದ ಹಾಡುಗಳನ್ನು ಕೇಳಬೇಕು....

  • @shekarmanavalan1319
    @shekarmanavalan1319 Год назад +5

    I am tamilian I like kannada folk songs very much ಬಾಳೀ ಬಾಗಿದವೋ what a lyric

  • @sushmithan7297
    @sushmithan7297 6 лет назад +127

    I love this song & tony..........., | ಈ ಹಾಡನ್ನ ನಾನು 8 ವರ್ಷ ವಯಸ್ಸಿನಲ್ಲಿ ಕೇಳಿದ್ದೆ.......,
    ಜಾನಪದ ಹಾಡುಗಳು ಈ ಕಾಲದಲ್ಲಿ ಸಿಗೋದು ಕಷ್ಟ...,
    ಈ ಹಾಡನ್ನು RUclips ನಲ್ಲಿ upload ಮಾಡಿರೋರ್ಗೆ
    ಹೃದಯ ಪೂರಕ ಧನ್ಯವಾದಗಳು......
    Lot of Thanks with dear up loader................,

    • @prasankumarggowda4782
      @prasankumarggowda4782 4 года назад +1

      ಹೌದು ಚಿನ್ನ ಖಂಡಿತವಾಗಿ...

    • @sharanagaudapolicepatila1139
      @sharanagaudapolicepatila1139 4 года назад

      uo

    • @muralidharasoraba1821
      @muralidharasoraba1821 2 года назад +1

      ಇಂಥ ಜನಪದ ಹಾಡು ಕೇಳುವುದಕ್ಕೆ ಪುಣ್ಯ ಪಡೆದಿರಬೇಕು ಮುಂದೆ ಮುಂದಿನ ಜನಾಂಗ ನೋಡಿ ನಮ್ಮ ಸಂಸ್ಕೃತಿ ಹರೋಹರ

  • @malluv7204
    @malluv7204 5 лет назад +2

    Super voice.. super song..thayi chamundeshwari...namostuthe....

  • @thimmarajun3973
    @thimmarajun3973 2 года назад +3

    ನನ್ನ ಪ್ರಾಥಮಿಕ ಶಾಲಾ ದಿನಗಳ ನೆನಪು.. 🙏

  • @NaveenkumarRoopa
    @NaveenkumarRoopa 8 месяцев назад +2

    😊

  • @psantoshkumarsantuksp4298
    @psantoshkumarsantuksp4298 3 года назад +12

    ✨ ಜೀವನದಲ್ಲಿ ನವಿಲಿನ ನಾಟ್ಯ ಚಂದ ✨ ನಮ್ಮ ದೇಶದ ಸಂಸ್ಕೃತಿಯ ಪ್ರಕಾರ ಹೆಣ್ಣಿನ ಹಣೆಗೆ ಸಿಂಧೂರ ಇದ್ದರೆ ಮಾತ್ರ ಚಂದ ಹಾಗೇನೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ 64 ಇವೆ 64 ಕಲೆಗಳಲ್ಲಿ ಮೊದಲನೇ ಕಲೆ-ಸಂಗೀತ ಕಲೆ ಚಂದ ✨💐👌 ಸೂಪರ್ ಸಾಂಗ್ ✨💐👌✨✨

  • @santoshdesai3894
    @santoshdesai3894 24 дня назад

    ದೀನ ವಿಡಿ ಈ ಹಾಡು ಕೇಳಿ ಕೇಳಿ ಕೆಳತಾ ಇರಬೇಕು ಅನ್ನಿಸುತ್ತೆ ಸೂಪರ್ ನನ ನನ್ನ ಫೇವರೆಟ್ ಹಾಡು ಇದು 👌👌👌👌👌👌👌🙏🙏🙏🙏🙏🙏🙏

  • @dyavegowda5495
    @dyavegowda5495 6 лет назад +16

    ನಮ್ಮ ಜನಪದ ಹಾಡುಗಳು ಕತೆಗಳು ಇಷ್ಟ ಪಡುತ್ತೇನೆ

  • @muralidharasoraba1821
    @muralidharasoraba1821 2 года назад +2

    ಹಿನ್ನೆಲೆ ಗಾಯಕರ ಧ್ವನಿ ತುಂಬಾ ಮಧುರವಾದ ಸಂಗೀತ

  • @srsstudio8106
    @srsstudio8106 5 лет назад +5

    ಜನಪದ ಹಾಡುಗಳು ಎಷ್ಟು ಚೆಂದ

  • @mrpammigaming421
    @mrpammigaming421 3 года назад +1

    ನನಗೆ ಈ ಹಾಡಿನ ಲಿರಿಕ್ಸ್ ಇರುವ ಮಾದೇಶ್ವರ ಸ್ವಾಮಿಯ ಹಾಡು ಬೇಕು

  • @at.krishnamurthy5189
    @at.krishnamurthy5189 5 лет назад +3

    ತುಂಬಾ ಚೆನ್ನಾಗಿದೆ...

  • @prashanthmsgowda2413
    @prashanthmsgowda2413 5 лет назад +4

    Inthaha haadugalu Elli idave eega. namma makkalige inthaha haadu kelisabeku... Great songs

  • @kamalat2448
    @kamalat2448 5 лет назад +20

    ಎಸ್ಟು ಕೇಳಿದರು ಬಹಳ ಅನಂದವಾಗುತ್ತೇ

  • @lalith.s.gowda485
    @lalith.s.gowda485 Год назад +1

  • @vijaykumarr9640
    @vijaykumarr9640 5 лет назад +4

    ಇಂಥ ಹಾಡುಗಳನ್ನು ಕೆಳುತ್ತಿದ್ದರೆ ಆಹಾ ಸೂಪರ್

  • @mahanteshkannolli5727
    @mahanteshkannolli5727 6 лет назад +7

    VERY NICE SONG

  • @prakashah7015
    @prakashah7015 6 лет назад +6

    ಕನ್ನಡ ಜನಪದ ಗೀತೆಗಳು ಬಹಳ ಚಂದ

  • @puneeth3722
    @puneeth3722 6 лет назад +43

    ಏನೋ ಗುರು ಸಾಂಗ್ ..ಸೂಪರ್ ನಮ್ಮ ಕನ್ನಡ ಜನಪದ ಅದ್ಭುತ...

  • @mailaralingeshakallagonal3479
    @mailaralingeshakallagonal3479 4 года назад +8

    ಇಂತಾ ಜಾನಪದ ಇನ್ನಷ್ಟು ಹಾಡಿ ಸರ್ please

    • @remygowda1523
      @remygowda1523 4 года назад

      G V Athri sir nammannu agali andhaju 20 varshagale aadhavu, Shringeri Sharadhambe sannidhanadhalli avara magu neerialli ball thegeyaly hogi biddaddhu kandu ivaru maguvannu ulisalu hogi heege obvaradha mele innobaru ottu 5 jana G V Athriyavara kutumbadhavaru nadhiyalli mulugi savannappidharu.

    • @chandharchandhar5061
      @chandharchandhar5061 2 года назад

      @@remygowda1523 yhhhhhyyhhhhhhh

    • @chandharchandhar5061
      @chandharchandhar5061 2 года назад

      @@remygowda1523 yhyyhhyhhhyhhhhhhhyhyhhhhyyhyhyhyhhhyhgyyhyhhhhyyhyyhygyggyhyhy

  • @angadilokesh8803
    @angadilokesh8803 3 года назад +2

    ಅಮರ ,
    ಮಧುರ ,
    ಮನೋಹರ ,
    ಮನಸ್ಸು ಮಂದಾಹಸವಾಗುತ್ತದೆ.

  • @surryaprakassh4949
    @surryaprakassh4949 6 лет назад +77

    ಇಂತ ಗೀತೆ ಇರೋದ್ರಿಂದಲೇ ಪ್ರಪಂಚ ಹಾಯಾಗಿ ನಿದ್ಧೆ ಮಾಡ್ತಿರೋದು.....

  • @bharatshirali
    @bharatshirali 5 лет назад +16

    this is dec 29, 2018 ... still 😍😍😍. ಇಂತಹ ಹಾಡಗಳನ್ನು ಕೇಳುವಾಗ ಬಾಲ್ಯದ ದಿನಗಳೆಲ್ಲ ರಫ್ ಅಂತ ಕಣ್ಮುಂದೆ ಹಾದು ಹೋಗ್ತವೆ...

  • @ಅಶೋಕಆರ್ಲಹಳ್ಳಿ

    ತುಂಬಾ ತುಂಬಾ ಚೆನ್ನಾಗಿದೆ

  • @akhileshd7695
    @akhileshd7695 3 года назад +8

    NANNA KANNADA DEVA BHASHE, ILLI GANDHARVA GAANAVIDE, ADU JANAPADA YAKSHALOKADA YAKSHA GAANAVIDE, SWARGALOKADA SOUNDARYAVIDE, ADU CHELUVA SIRIGANDADA KANNADANAADU.
    JAI KANNADA THAYE BHUVANESHWARI
    DEVI.NAA SATTHAMELE MATTHE ILLE HUTTISAMMA.

  • @rajashekarraopshet.7642
    @rajashekarraopshet.7642 5 лет назад +5

    ನನ್ನ ಅಚ್ಚುಮೆಚ್ಚಿನ ಜನಪದ ಗೀತೆಗಳಲ್ಲಿ ಇದು ಒಂದು. ತುಂಬಾ ಚೆನ್ನಾಗಿದೆ. ಧನ್ಯವಾದಗಳು.

  • @rangaswamyrrangaswamyr9564
    @rangaswamyrrangaswamyr9564 2 года назад

    ಜಿವಿ ಅತ್ರಿಯವರು ಬದುಕಿದ್ದರೆ ಇನ್ನೂ ಎಷ್ಟೋ ಜನಪದ ಹಾಡುಗಳನ್ನು ಜನಪ್ರಿಯ ಗೊಳುಸಿತ್ತಿದ್ದರೊ

  • @shivaprasad3872
    @shivaprasad3872 6 лет назад +3

    Super song

  • @RameshChandra-tc3yv
    @RameshChandra-tc3yv 2 года назад +1

    Very nice Song.

  • @chandrashekarmagga1271
    @chandrashekarmagga1271 5 лет назад +4

    Old is Gold super songs very very nice song

  • @chathurakavi
    @chathurakavi 5 лет назад

    ಮೂವತ್ತು ಮೂರು ಲಕ್ಷ ನೋಟಗಳು ಜಾನಪದ ಹಾಡಿಗೆ ಸಾಮಾನ್ಯ ವಿಷಯವಲ್ಲ...

  • @srinidhi7140
    @srinidhi7140 5 лет назад +8

    ಹಳ್ಳಿ ಸೊಗಡು ಇರುವಂತಹ ಹಾಡು ❤️💝

  • @sunilkhirgond7597
    @sunilkhirgond7597 5 лет назад +1

    Adhabhuda haadu... Kalavidarge koti koti namagalu 💐💐🙏🙏🙏🙏🙏

  • @basayyahiremath4231
    @basayyahiremath4231 6 лет назад +3

    Super..song..👌👌👌👌

  • @krishnappam8469
    @krishnappam8469 4 года назад +1

    ಸೂಪರ್ ಸಾಂಗ್

  • @santosht239
    @santosht239 6 лет назад +36

    ಅಪ್ಪಗೆರೆ ತಿಮ್ಮರಾಜು ಸರ್ ಧ್ವನಿಯಲ್ಲಿ ಕೇಳಿದೆ ‌. ಈಗ ನಿಮ್ಮ ಧ್ವನಿ. ಗುಡ್

  • @odaadu-4463
    @odaadu-4463 4 года назад +5

    ನಮ್ಮ ಜಾನಪದ ಹಾಡುಗಳು ನಮ್ಮ ಹಳ್ಳಿ ಸೊಗಡು 🌹

  • @chethanbharath1311
    @chethanbharath1311 5 лет назад +6

    Nanna Janapada 😘

  • @sangameshphoolbhavi9118
    @sangameshphoolbhavi9118 6 лет назад +107

    ನಾನು ಕೂಡಾ ಒಬ್ಬ ಜಾನಪದ ಹಾಡುಗಾರ. ಒಳ್ಳೆಯ ಜಾನಪದ ಹಾಡುಗಳು. ಇದೇ ರೀತಿ ಇನ್ನು ಹೆಚ್ಚಿನ ಹಾಡುಗಳನ್ನು ಬಿಡುಗಡೆ ಮಾಡಿರಿ. ಧನ್ಯವಾದಗಳು.

  • @haleshhalesh8247
    @haleshhalesh8247 3 года назад +1

    ಸೂಪರ್ ಅಣ್ಣಾ ಸಾಂಗ್ 👌👌👌👌👌👌👌👌👌👌👌👌🌹💚🌹💚🌹💚🌹💚🙏🙏🙏🙏🙏💪🤝

  • @parmeshwarmannur8528
    @parmeshwarmannur8528 5 лет назад +11

    Wonderstruck by the KANNADA janapada lyrics and songs.Let janapada live in us for a long time.

  • @anupshetty513
    @anupshetty513 6 лет назад +2

    Awesome.. idannella kelo adrasta sikkidakke thanks for adding

  • @shivarajukhshivarajukh5837
    @shivarajukhshivarajukh5837 6 лет назад +3

    ಅತ್ರಿಯವರು, ಪತ್ನಿ, ಹಾಗು ಮಗು ಒಟ್ಟಿಗೆ ನೀರಿನಲ್ಲಿ ಮುಳುಗಿ 22 ವರ್ಷ ಆದವು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು

  • @somalinghdodamani7569
    @somalinghdodamani7569 3 года назад

    ಇಂಥ ಜನಪದ ಗೀತೆಗಳನ್ನು ಮತ್ತೆ ಬರುವ ದಿಲ್ಲ

  • @chaithrachai17
    @chaithrachai17 3 года назад +3

    Nice song forever

  • @puttaswamyputtu2284
    @puttaswamyputtu2284 Год назад

    Haligra manha mutvha agide ..matome keluvha anuvha agide ... super songs

  • @pC-vr7tj
    @pC-vr7tj 5 лет назад +4

    Mind blowing song superb

  • @rambanni1
    @rambanni1 5 лет назад

    ಜಿ ವಿ ಅತ್ರಿ ಅವರ ಎಲ್ಲಾ ಸಂಕಲನಗಳನ್ನ ದಯವಿಟ್ಟು ನಮಗೆಲ್ಲಾ ಕೇಳಿಸಿ.

  • @lalithammalalithamma7203
    @lalithammalalithamma7203 3 года назад +2

    Super

  • @manojkumar.m9168
    @manojkumar.m9168 6 лет назад +3

    My favourite folk song .👌👌👌👌🤚👌I love this song ❤❤❤❤❤❤❤

  • @sudarshanacs13-3
    @sudarshanacs13-3 6 лет назад

    ನಮ್ಮ ಭಾಷೆಯ ಸೊಗಡನ್ನ ಜನಪದದಲ್ಲಿ ನೋಡು ಭಾರಾ......

  • @shivsharankalshetty1228
    @shivsharankalshetty1228 5 лет назад +10

    What a song!
    Super.

  • @always5075
    @always5075 Год назад

    Nanage ee janapadageete thumba ishta aythu adakke naanu idakke nrutya madde

  • @umashiv5525
    @umashiv5525 3 года назад +3

    So nice song recalled our child hood

  • @ravikumars6746
    @ravikumars6746 2 года назад

    E song Est sala keludhru mathe kelbeku annuvanthaha song❤

  • @somanathavalikar9103
    @somanathavalikar9103 6 лет назад +37

    ತುಂಬಾ ಚೆನ್ನಾಗಿ ಯಿದೆ👌👌👌👌

  • @parvatagoudapatil3618
    @parvatagoudapatil3618 6 лет назад +1

    very interesting songs. haadina shakti illide janapada andre gramina badukina chitra toruva kannad.. I love thise songs. ...

  • @narayananarayanl8299
    @narayananarayanl8299 4 года назад +6

    In my school days I have listened many times now all so daily listening very good song music ammesing

  • @ManjunathManju-mo1ho
    @ManjunathManju-mo1ho 5 лет назад +7

    old is all ways a gold so the old song is all ways a new song

  • @banashankarirguruvin8414
    @banashankarirguruvin8414 3 года назад

    ಓಂ ಗುರುಭ್ಯೋ ನಮಃ 🙏🙏

  • @nirmalalib9399
    @nirmalalib9399 5 лет назад +3

    Super sir, ur melodies voice , I like this song

  • @vinodwalikarvinodwalikar3540
    @vinodwalikarvinodwalikar3540 6 лет назад +2

    Super hit

  • @umeshkendoji688
    @umeshkendoji688 4 года назад +1

    ನನಗೆ ತುಂಬಾ ಇಷ್ಟವಾದ ಹಾಡು.

  • @shwethau1604
    @shwethau1604 2 года назад +2

    👍👌

  • @skamit1723
    @skamit1723 6 лет назад +6

    I love this janapad song

  • @abhishekn4246
    @abhishekn4246 4 года назад

    It's nice

  • @shivarajukhshivarajukh5837
    @shivarajukhshivarajukh5837 6 лет назад +6

    ಜಿ.ವಿ.ಅತ್ರಿಯವರು 35 ವರ್ಷ ತುಂಬುವುದರೊಳಗೆ ಜವರಾಯ ಶ್ರಂಗೇರಿಯಲ್ಲಿ ನದಿಯಲ್ಲಿ ಮುಳುಗಿ ಇನ್ನಿಲ್ಲವಾದದ್ದು 22 ವರ್ಷ ವಾದರೂ ನನಗೆ ಈಗಲೂ ನೆನಪಿದೆ.

  • @veereshhv7673
    @veereshhv7673 6 лет назад +1

    Janapada haadugalu bahala sumaduvaagiruttave💐💐💐💐💐💐💐💐💐🌼💐🌸🌸🌸💐💐💐

  • @girlish.hgowda1722
    @girlish.hgowda1722 2 года назад +5

    What a wonderful voice and also music 🎶by legendary singer Atri sir

  • @poojav8806
    @poojav8806 4 года назад +3

    Nice😎

  • @pradeepjnlove3106
    @pradeepjnlove3106 4 года назад +4

    Athri sir remember again and again

  • @dyavegowda5495
    @dyavegowda5495 6 лет назад +1

    ನಮ್ಮ ಜನಪದ ಹಾಡುಗಳು ಕತೆಗಳುಪಡುತ್ತೇನೆ

  • @rajashekharkaggalahalli643
    @rajashekharkaggalahalli643 5 лет назад +5

    Super Voice bro and sis i like you

  • @praveensimha785
    @praveensimha785 5 лет назад

    ಸರ್ ಮೂಡಲ ಮಲೆಯ ಮುದ್ದು ಮಾದೇವ .......song upload madi please 🙏🙏👆👌👌👆

  • @atoz1335
    @atoz1335 4 года назад +6

    Evergreen♥️

  • @narayananarayanl8299
    @narayananarayanl8299 6 лет назад

    ಇ ತರ ಹಾಡು ಕೇಳುತ್ತಾ ಇರಬೇಕು

  • @sivrajshiva133
    @sivrajshiva133 6 лет назад +4

    Nama janapada songs mind blowing

  • @kumarbadiger2334
    @kumarbadiger2334 6 лет назад +1

    ಜಾನಪದ ಹಾಡು ಕೆಳಾಕ ಬಾಳ ಚಂದ

  • @madhunarasimhamurthy2078
    @madhunarasimhamurthy2078 4 года назад +19

    One of my best Kannada folk songs but we still remember u a lot
    J. V. Atri Sir

  • @manjeshgcmanju8930
    @manjeshgcmanju8930 4 года назад +1

    ಕನ್ನಡ ಜಾನಪದ ಗೀತೆ ಸೂಪರ್

  • @hellraiser110
    @hellraiser110 6 лет назад +7

    E hadu nange thumba Ishta 💙

  • @siddarajurs2486
    @siddarajurs2486 2 месяца назад

    ಸೂಪರ್

  • @basavaraju3745
    @basavaraju3745 6 лет назад +3

    udo udo naadadevi thayi shree chamundeshvari sarvarigu sanmangalavannuntu madali sarve jano sukhino bhavathu.

  • @devarajgollarahatti8100
    @devarajgollarahatti8100 4 года назад

    ಜಿ ವಿ ಅತ್ರಿ ಯವರು ಮತ್ತೆ ಹುಟ್ಟಿ ಬರಲಿ

  • @userk4047
    @userk4047 4 года назад +6

    I like this song 😃♥️

  • @parvathishreebharathi4065
    @parvathishreebharathi4065 3 года назад

    ಅಷ್ಟು ಯಾಕೆ ಹೋದ್ರಿ ಅತ್ರಿ

  • @niranjanahiremath4270
    @niranjanahiremath4270 6 лет назад +5

    super songs