ಒಂದು ಕಾಲು ಎಕರೆಯಲ್ಲಿ ಕಟ್ಟಿರುವ ಅರಮನೆ ಹೇಗಿದೆ? | Jothe Jotheyalli Shooting House | SULEGAI Home Tour
HTML-код
- Опубликовано: 11 июн 2023
- ಇತ್ತೀಚೆಗೆ ಮುಕ್ತಾಯವಾದ ಜೊತೆ ಜೊತೆಯಲ್ಲಿ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಆ ಧಾರಾವಾಯಲ್ಲಿ ಬರುವ ಮನೆಯನ್ನ ನೋಡಿ ಅನೇಕರು ಅಚ್ಚರಿ ಪಟ್ಟಿದ್ದರು. ಆ ಮನೆ ಎಲ್ಲದೆ? ಕನಕಪುರ ರಸ್ತೆಯಲ್ಲಿರುವ ಕಗ್ಗಲಿಪುರದ ಬಳಿ ಇರುವ ಸುಲೇಗಾಯ್ ಫಾರಂ ಹೌಸ್ ನಲ್ಲಿ ಇಡೀ ಚಿತ್ರೀಕಕಣ ನೆಡೆಯಿತು ಎಂದು ಆ ಧಾರಾವಾಯಿಯಲ್ಲಿ ನಟಿಸಿರುವ ಮಂಜಯ್ಯ ತಿಳಿಸಿದ್ದಾರೆ. ಸುಮಾರು ಒಂದು ಕಾಲು ಎಕರೆಯಲ್ಲಿ ಕಟ್ಟಿರುವ ಅರಮನೆ ಹೇಗಿದೆ ಮತ್ತು ಏನೇನಿದೆ ಎಂದು ಚಿತ್ರಲೋಕ ವೀಕ್ಷಕರಿಗೆ ಜಯಸಿಂಹ ಮುಸುರಿ ತೋರಿಸಿದ್ದಾರೆ.... ವಿಡಿಯೋ ನೋಡಿ...
Click here To Subscribe to Channel -- / chitraloka
#chitraloka #kmveeresh #ಸುಲೇಗಾಯ್ #ತೋಟದಮನೆ #farmhousetour #hometour #luxurylifestyle #shootinghouseinbangalore #hugebunglow #starhouse #movieactorhouse #sulegaihouse #kaggalipura #kanakapuraroad #jayasimhamusuri #jothejotheyallihouse #jothejotheyalikannadaserial #jothejotheyalikannadaserial #housetour #farmtour Развлечения
ಶ್ರೀಮಂತರ ಮನೆ ನೋಟ ಚಂದ
ಬಡವರ ಮನೆ ಊಟ ಚಂದ 👍👌
ನಿರೂಪಣಾ ಶೈಲಿ ಹಾಗೂ ಉಪಯುಕ್ತ ಮಾಹಿತಿ ಎರಡು ಸಹ ಬಹಳ ಚೆನ್ನಾಗಿದೆ
Wow super
Good Musuri sir
👌
Super sir aptarakshaka movie house 🏠 torisi Sir please
Ravichandran only hero in kannada industry
❤❤🎉🎉
How about taking again the serial?
Oh my god? Idu ಕಲಾವಿದರ mane? Innu ಹೀರೋ mane yengirbahudu?
Malashri mamashri, satyavan savitri movies alli ondu bunglow shoot madidare. Malashri avrdu tumba movies alli tegdidare
Adrudu tour madi
That shooting building is demolished now, it was in hesaraghatta road. all most major films in 90's were shot in that bungalow.
@@agmegapixel2073 even in early 2k it was there I guess. Because most of shivaraj kumar movies were shot there. Sad to hear that it was demolished. 😕
ಮಗಳು ಜಾನಕಿ ಯಲ್ಲಿ ಈ ಮನೆ ಶೂಟಿಂಗ್ ಆಗಿದೆ
Ee mane yaradu
ಹಿಂತಾ ನಮ್ಮ್ ಕನ್ನಡ ಚಲನ್ ಚಿತ್ರ ದಲಿ ನಟಸಿದ ವ್ಯಕ್ತಿ ಇ ತಾರಾ ಚೀಏ 😢😢
ಹಿಂತಾ ಅಂದರೆ ? ಮತ್ತು ಯಾರು ಏನು?
Yes ಯಾರು
Ratan singh mane thori sisir, simha sir
K
Nambar koduri