Stop these 10 habits | ಈ ೧೦ ಅಭ್ಯಾಸ ನಿಲ್ಲಿಸಿ, ಕಥೆ ಕೇಳಿ| kannada best motivation story|monk guru story

Поделиться
HTML-код
  • Опубликовано: 2 янв 2025

Комментарии • 425

  • @grnshivanarasimhayadavnarasi19
    @grnshivanarasimhayadavnarasi19 Год назад +26

    ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @Maheshmahi-nv3xi
    @Maheshmahi-nv3xi Год назад +23

    ಈ ಕತೆ ನನ್ನ ಜೀವನಕ್ಕೆ ತುಂಬಾ ಹೊಲಿಕೆ ಆಗುತ್ತಿದೆ.. ಈ ಕತೆಯಿಂದ ನಾನು ತುಂಬಾ ಪಾಠ ಕಲಿತೆ. ನಿಮ್ಮ ಮಾತು ನನ್ನ ಜೀವನಕ್ಕೆ ತುಂಬಾ ಸ್ಫೂರ್ತಿಯಾಯಿತು 🙏🙏

  • @RakeshRakesh-bg2je
    @RakeshRakesh-bg2je Год назад +96

    ಸರ್ ನೀವು ಹೇಳಿದ್ದು ಬರೀ ಕಥೆ ಅಲ್ಲಾ ಸರ್ ನನ್ನ ಜೀವನವನ್ನು ಬದಲಾಯಿಸ ಬೇಕಾಗಿರುವಂತಹ ಅತ್ಯಮೂಲ್ಯವಾದ. ಮಾತುಗಳು ಸರ್ ನೀವು ಹೇಳಿದ ಹಾಗೆ ನಾನು ನನ್ನ ಜೀವನದಲ್ಲಿ ಇದೇ ರೀತಿ ಇಷ್ಟು ವರ್ಷವಾದರೂ ಬರಿ ಕನಸಿನಲ್ಲಿ. ಭ್ರಮೆಯಲ್ಲಿ. ಬದುಕುತ್ತಿದ್ದೇನೆ. ಆದರೆ ಇಂದಿನಿಂದ ಬದಲಾವಣೆ ಆಗಲು ಪ್ರಯತ್ನ ಪಡುತ್ತೇನೆ. ನಿಮ್ಮಂತಹ ಒಬ್ಬ ಗುರು ನನ್ನ ಜೊತೆ ಇದ್ದರೆ ನಾನು ಜೀವನದಲ್ಲಿ. ಅನ್ಕೊಂಡಿದ್ದ ಹಾಗೆ ನನ್ನ ಗುರಿಯನ್ನು ಮುಟ್ಟುತ್ತೇನೆ. ಮತ್ತು ನನ್ನ ಜೀವನದಲ್ಲಿ ದೊಡ್ಡ ಸಾಧನೆ. ಮಾಡುತ್ತೇನೆ ನಿಮಗೆ ನನ್ನ ಹೃದಯಪೂರ್ವಕವಾದ ಧನ್ಯವಾದಗಳು 🌹🙏🙏🌹❤️❤️

    • @SandeepGlaze
      @SandeepGlaze Год назад

      ❤❤❤

    • @SandeepGlaze
      @SandeepGlaze Год назад

      Nim number send madi bro

    • @SandeepGlaze
      @SandeepGlaze Год назад

      Tumba channag helidira

    • @tarunmiji4558
      @tarunmiji4558 Год назад +1

      ನಂದು ಇದೆ ಸ್ಥಿತಿ ಆಗಿದೆ, ನಾಲ್ಕು ವರ್ಷ ಹಾಳಾಗಿ ಹೋಗಿದೆ..

    • @rameshashetty5707
      @rameshashetty5707 Год назад

      👌🙏

  • @sethumadavakmadava607
    @sethumadavakmadava607 2 месяца назад

    ಸರ್ ನಿಮ್ಮ ಕತೆಗಳು ಕೇಳಲು ತುಂಬಾ ಚೆನ್ನಾಗಿ ಓದುತ್ತಿರ ಸರ್ ಕೇಳಲು ತುಂಬಾ ಚೆನ್ನಾಗಿದೆ ಸರ್ ಈ ಕತೆಗಳು ನಿಜ ಜೀವನದ ಕತೆಗಳು

  • @SrinivasHampi
    @SrinivasHampi Год назад +2

    Nimma hella matugalu nanige holuvantide sir halla guru, nannalli bahalastu badalavane hagabeku hadhakke e nimma video ne spoorti 🙏🙏 Gurubyo namaha 🙏

  • @manjunathmanjunathnp5962
    @manjunathmanjunathnp5962 Год назад +2

    Tumba chennagide nimma mattu tilidukollalu namage bahala vishaya galive adannu arta madikollalu prayatnisabeku manassige muttuvante helidderi thanka bro

    • @EchoKannada
      @EchoKannada  Год назад

      ಧನ್ಯವಾದಗಳು 💐

  • @prashanthkumarhg9860
    @prashanthkumarhg9860 Год назад +2

    ತುಂಬಾ ಉಪಯುಕ್ತ ಮಾಹಿತಿಗಳು ಸಾರ್ ಧನ್ಯವಾದಗಳು.

  • @sangappaulavi9720
    @sangappaulavi9720 Год назад +4

    ಅದ್ಭುತ ಸಂದೇಶ

  • @SunilSunil-z7c
    @SunilSunil-z7c 10 месяцев назад +3

    💯 right saar helodu biduvudu aguttilla Saar dayvittu videos madi

  • @NaveenKumar-sl5wb
    @NaveenKumar-sl5wb 3 месяца назад +1

    ಸರ್ ಮನಸಿಗೆ ತುಂಬಾ ಹಗುರ ಅನ್ನಿಸಿತು ನಿಮ್ಮ ಮಾತುಗಳನ್ನ ಕೇಳಿ. ಥ್ಯಾಂಕ್ ಯು sir

    • @AnithaAni-h3r
      @AnithaAni-h3r 2 месяца назад

      Hawdu ree nangu mansu agura aythu

  • @RAVIKUMAR-mi4fk
    @RAVIKUMAR-mi4fk Год назад +8

    ನೀವು ಹೇಳಿದ್ದು ಸತ್ಯವಾದ ವಿಷಯ ,ಒಮ್ಮೆ ಇದನ್ನು ಕೇಳಿ ನನ್ನ ಜೀವನವನ್ನು ನಾನೇ ಕನ್ನಡಿಯಲ್ಲಿ ನೋಡಿದ ಅನುಭವ ಆಯಿತು , ಈ ವಿಡಿಯೋ ನನಗೆ ತುಂಬಾ ಉಪಯುಕ್ತ ವಾಯಿತು ,

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @parashuramasharanappa6254
      @parashuramasharanappa6254 8 месяцев назад

      ಹೌದು ಅಣ್ಣ

  • @krishnaroa-p8h
    @krishnaroa-p8h Год назад +32

    ಇದು ಕಥೆ ಅಲ್ಲಾ ಜೀವನದ ವಾಸ್ತವಿಕತೆ, ಜೀವನಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂದೇಶಗಳು. Thank you Sir🙏

    • @EchoKannada
      @EchoKannada  Год назад +1

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @VikasJuttadavar-i5q
    @VikasJuttadavar-i5q Месяц назад

    ನೀವು ಹೇಳಿದ್ದು ಪ್ರತಿ ಯೊಂದು ನಿಜಾ ನಿಜಾ ನಿಜಾ ❤❤,🙏🙏💯💯💯 ನನ್ ಜೀವನದ ಗುರಿ ಕಂಡೆ ನನ್ ನಡೆ ನಾನು ಇಟಿರುವ ನನ್ ಗುರಿ ಕನಸುಗಳ ಕಂಡೆ 🙏🙏🙏💯💯💯

  • @ಕುಮಾರಮಿಕ್ಕೆರೆ
    @ಕುಮಾರಮಿಕ್ಕೆರೆ 8 месяцев назад +1

    ಶುದ್ಧವಾದ ಕಥೆಗಳು ಬಹಳ ಚೆನ್ನಾಗಿದೆ ❤️❤️🌹

  • @shivamurthi5609
    @shivamurthi5609 10 месяцев назад +3

    🎉ಸೂಪರ್ ನೀಜವಾದ ಮಾತ್ತು 👍

  • @shantappaholakundi9645
    @shantappaholakundi9645 Год назад +31

    ನೀವೂ ಹೇಳಿದ 10ನೇ ವಿಷಯಬಿಡುವುದು ತುಂಬಾ ಪ್ರಾಮುಖ್ಯತೆ ಇದೆ

  • @shankarmendon1608
    @shankarmendon1608 3 месяца назад +2

    E ಕಥೆ ಆಗಾಗ ಕೇಳಿದರೆ reminder ಆಗುತ್ತೆ. Tku

  • @suryasuryanarayana7332
    @suryasuryanarayana7332 Год назад +7

    ಒಳ್ಳೆಯ ವಿಚಾರಗಳು ತಿಳಿಸಿದ ನಿಮಗೆ ನನ್ನ ಅನಂತ ಕೋಟಿ ದನ್ಯವಾದಗಳು ನಮಸ್ತೇ

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @madhurabhagya6872
    @madhurabhagya6872 10 месяцев назад +3

    Ver, very, very nice sujjetions.....❤❤❤❤❤

  • @harshakumargowda7464
    @harshakumargowda7464 7 месяцев назад

    ತುಂಬಾ ಒಳ್ಳೆಯ ವಿಚಾರ ಸರ್ ❤ ಇದು ಒಳ್ಳೆಯ ಸಾರ

  • @dattaatreya3587
    @dattaatreya3587 7 месяцев назад

    ಉತ್ತಮವಾದ ವಿಚಾರವನ್ನು ತಿಳಿಸಿದ್ದೀರಿ ಧನ್ಯವಾದ

  • @revatilamani4100
    @revatilamani4100 Год назад +24

    ಅದ್ಭುತವಾದ ಕತೆ ❤❤

  • @VaralakshmiN-yn9kd
    @VaralakshmiN-yn9kd Год назад +2

    Yes sir social media is the biggest distraction. Thank you so much sir. keep inspiring us.

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @jackiemanju3243
    @jackiemanju3243 Год назад +3

    Guru ond mathali helbekandre niv nan devru ❤

  • @sanjukumargundgurthi8204
    @sanjukumargundgurthi8204 Год назад +10

    Dear sir, good story for More or less Thinker. Thank you 👍👍👍

  • @VenuGopal-or1kg
    @VenuGopal-or1kg Год назад +9

    ತುಂಬಾ ಒಳ್ಳೆಯ ಸಂದೇಶ sir

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @poojashirur6859
    @poojashirur6859 Год назад +11

    ಇದು ನನ್ನಗೆ ಹೊಳುತ್ತೆ, ನಾನು ಯಾವಾಗಲೂ ಕನಸನ್ನು ಕಾಣುತ್ತಾ ಇರುತಿದ್ದೆ. ಕೆಲಸ ಮಾಡುತ್ತಿರಲಿಲ್ಲ.. ಆದ್ದರಿಂದ ನಾನು failure annu ಕಾಣಬೇಕಾಯಿತು..😔 ಆದ್ರೆ ನಾನು ನನ್ನ ತಪ್ಪನ್ನು ಒಪ್ಪಿಕೊಳ್ತೇನೆ ಮತ್ತು ಯಾವಾಗಲೂ ವರ್ತಮಾನ ಕಾಲದಲ್ಲಿ ಇರಲು ಪ್ರಯತ್ನಿಸುತ್ತೇನೆ..Thank you sir 🙏..

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @umeshvernekar
    @umeshvernekar 7 месяцев назад +1

    Best Direction by you.

  • @spiritualvisionsandinsights
    @spiritualvisionsandinsights Год назад +12

    ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🏻

  • @pramodpatil5349
    @pramodpatil5349 7 месяцев назад

    ಒಳ್ಳೆಯ ಸಂದೇಶ ಗುರುಗಳೆ.🙏

  • @agentbhay3550
    @agentbhay3550 Год назад +1

    Thumbaa dhanyavadagalu sir..

  • @vestigekingdom
    @vestigekingdom Год назад +4

    ಉತ್ತಮವಾದ ವಿಚಾರ 🙏

  • @ganeshprasad9424
    @ganeshprasad9424 Год назад +1

    Amazing thoughts much needed for everyones life to lead peaceful life

  • @GopalDeshpande-h2e
    @GopalDeshpande-h2e 7 месяцев назад +1

    ಉತ್ತಮ ಸಂದೇಶ ಗುರುಗಳೆ ನಮಸ್ಕಾರಗಳು

  • @sunilgowda2057
    @sunilgowda2057 Год назад +2

    Nice Message Ji,
    Tq for the video

  • @karthikcv5769
    @karthikcv5769 Год назад +3

    ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುವುದು ಉತ್ತಮ ಆರೋಗ್ಯಕ್ಕೆ ದಾರಿ ಅದು ದಡತನವಲ್ಲ

  • @Nagesh-b9m
    @Nagesh-b9m Месяц назад

    ಜೀವನದ ಅದ್ಭುತ ಕಥೆ 🙏🙏

  • @vinayakdhavali9736
    @vinayakdhavali9736 Год назад +2

    ಒಳ್ಳೆಯ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು ಶುಭದಿನ ಸರ್ವರಿಗೂ ಒಳಿತಾಗಲಿ ಎಲ್ಲರನ್ನೂ ಪ್ರೀತಿಸೋಣ....

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @TasmiRamesh
      @TasmiRamesh Год назад

      😢🙏🙏😢

  • @revatilamani4100
    @revatilamani4100 Год назад +6

    Sir these 10 habits are good for health as will as life also but ....❤❤❤

  • @ಉತ್ಸವಇನ್ಉತ್ತರಕರ್ನಾಟಕ

    🙏🙏 ಸೂಪರ್ ತುಂಬಾ ಧನ್ಯವಾದಗಳು sir

  • @bharathhn923
    @bharathhn923 Год назад +1

    You are willing to change the negative mindset of people I wish you all success. Thank you.

  • @prakashmarasa4614
    @prakashmarasa4614 Год назад +2

    ಗುರುಗಳೇ ಉತ್ತಮವಾದ ಸಂದೇಶವನ್ನು ನೀಡಿದ್ದೀರಿ 💐💐🙏👍..

  • @manim5514
    @manim5514 6 месяцев назад

    Very informative video..thank you so much for sharing

  • @chandrachandra3516
    @chandrachandra3516 Год назад

    Sir ee video nange tumba istagide e video madiruva nimage nanna hrudhaya poorvaka ananatha anantha dhanyavadagalu,👌🙏🙏❤️

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @arjunkumark8891
    @arjunkumark8891 Год назад +3

    ಸರ್ 8 ಮತ್ತು 9 ನೇ ದನ್ನ ಹೇಗೆ ಬಿಡಬೇಕು ದಯಮಾಡಿ ಒಂದು ವಿಡಿಯೊ ಮಾಡಿ ಹೇಳಿ please please please 🙏🙏🙏

  • @NisargaK-q7n
    @NisargaK-q7n 9 месяцев назад

    Dhanyavadagalu 🙂🌷🙏

  • @akshayke3414
    @akshayke3414 Год назад +2

    ತುಂಬಾ ಚೆನ್ನಾಗಿದೆ ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯದು ಆಗಲಿ ನಿಮಗೆ.....

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @mohangd7748
    @mohangd7748 Год назад

    First view love this channel❤❤

    • @EchoKannada
      @EchoKannada  Год назад

      ಧನ್ಯವಾದಗಳು 💐

  • @revanasiddappakadakollada1855
    @revanasiddappakadakollada1855 Год назад +1

    ಈ ಅಮಲು ಬಹಳಷ್ಟು ಜನರನ್ನ ಅಳು ಮಾಡುತ್ತಿದೆ ಧನ್ಯವಾದಗಳು sir

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @muttappajamakhandi8717
    @muttappajamakhandi8717 8 месяцев назад

    ತುಂಬಾ ಒಳೆಯ ಸಂದೇಶ ಸರ್

  • @reddylavi3794
    @reddylavi3794 4 месяца назад

    Thank u so much for your good information sir 💐🙏❤️❤️

  • @veereshreddy9646
    @veereshreddy9646 10 месяцев назад +2

    Nivu heliruva matugalu nija sir

  • @lifelongfriends7212
    @lifelongfriends7212 Год назад +1

    Super guruji danvadagalu

  • @11.11Dhruva
    @11.11Dhruva Год назад +6

    Good explanation brother
    Please do conscious mind and subconscious mind video 😊

  • @prashanthahadali8063
    @prashanthahadali8063 2 месяца назад

    ಬ್ಯೂಟಿಫುಲ್ ❤❤❤

  • @KEUma-o5h
    @KEUma-o5h Год назад

    ಒಳ್ಳೆಯ ಸಕಾರಾತ್ಮಕ ವಿಷಯವನ್ನು ಹೇಳಿದ್ದೀರಿ 👌👌👌🙏

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ningarajuninga4927
    @ningarajuninga4927 9 месяцев назад

    Well said sir thus continue ur healthy n kind information... 😊😊❤

  • @AshaAsha-li2zy
    @AshaAsha-li2zy 7 месяцев назад

    Olleya sadesha sir...

  • @hjmanjeshkumar4522
    @hjmanjeshkumar4522 Год назад +10

    ಇದು ನನ್ನ ಜೀವನದ ಕಥೆ. ಇದ್ರಿಂದ ಕುಡಿಯೋ ಚಟ ಬೇರೆ. ನಿರೀಕ್ಷೆಗಳಿಂದ ಜೀವನ ಹಾಳು ಆಗಿದೆ

  • @AcchusacchuLakshmi
    @AcchusacchuLakshmi 4 месяца назад

    Good information sir 🙃

  • @aryaparsit2495
    @aryaparsit2495 26 дней назад

    Nivu god sir ❣️👍😎

  • @sudheerbirvakavya6040
    @sudheerbirvakavya6040 Год назад

    ಉಪಯುಕ್ತ ಮಾಹಿತಿಗಳು...

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @AnnappaBiradar-gi8fr
    @AnnappaBiradar-gi8fr Год назад +2

    Suppr 👌👌👌

  • @shwetaprashant406
    @shwetaprashant406 Год назад +1

    😊 ಧನ್ಯವಾದಗಳು

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @shwetaprashant406
      @shwetaprashant406 Год назад

      ಸರಿ ಅಣ್ಣಾ

  • @drac.pradeepdrac.pradeep6047
    @drac.pradeepdrac.pradeep6047 7 месяцев назад

    Tumba danyavadagalu sir

    • @EchoKannada
      @EchoKannada  7 месяцев назад

      good morning and happy day

  • @shilpaanjali5094
    @shilpaanjali5094 Год назад

    Manamuytuvantha sandesha sir 🙏🙏🙏

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @anushabcbrcm4645
    @anushabcbrcm4645 8 месяцев назад +1

    Tq sir ❤

  • @sanjeevpoojary
    @sanjeevpoojary Год назад +1

    ಅದ್ಭುತ ವಾದ ಕತೆ ಧನ್ಯವಾದ ಗಳು

  • @hemakumar1617
    @hemakumar1617 7 месяцев назад

    Really sir you explained very well and i want became ruch❤🎉🎉🎉🎉

    • @EchoKannada
      @EchoKannada  7 месяцев назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @santoshsevanthibengaluru2398
    @santoshsevanthibengaluru2398 Год назад

    Idu Nija rajikiya Vishayaglu e thara news galu namma manasu kedstave its true ,,

  • @Virupapura
    @Virupapura Год назад

    Superrrrr sir hatsoff to ee halu rajakiya nodi tale kettogide 😂

  • @vaniv4563
    @vaniv4563 Год назад +1

    Love to listen more videos like this plz 🙏

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @NehaNaik-ms6wd
    @NehaNaik-ms6wd 6 месяцев назад

    Thank you sir ❤🙌👏👏

    • @EchoKannada
      @EchoKannada  6 месяцев назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @bharathshetty1339
    @bharathshetty1339 Год назад

    Video thumbha inspiring agide

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @santuk8398
    @santuk8398 Год назад

    ಧನ್ಯವಾದಗಳು 😊

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @praveenshetty278
    @praveenshetty278 7 месяцев назад

    Gurugale ninu kaliyugada gurugalu 🙏

  • @Nagaraju.bNagaraju.b-p9o
    @Nagaraju.bNagaraju.b-p9o 7 месяцев назад

    Fantastic sir.

  • @anandapoojary7315
    @anandapoojary7315 Год назад

    Olleya vichara heliddiri 👌👌

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @thimmannabidarahalli5903
    @thimmannabidarahalli5903 Год назад +10

    ಎಲ್ಲಾ ವಿಷಯವು ಬಹಳಾ ಉಪಯುಕ್ತವಾದದ್ದು

  • @vinayakrsvinayakrs5691
    @vinayakrsvinayakrs5691 Год назад

    Butifull video.good msg in this video.all the best

  • @duragappanadulamani9184
    @duragappanadulamani9184 Год назад +5

    ಅತ್ಯುತ್ತಮ ಸಂದೇಶಗಳು ಸರ್..

    • @EchoKannada
      @EchoKannada  Год назад +1

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @monamona8469
    @monamona8469 Год назад +1

    good morning sir have a nice day....

    • @EchoKannada
      @EchoKannada  Год назад

      Good morning Mona avre, happy day and stay blessed

    • @monamona8469
      @monamona8469 Год назад

      Thank sir ....😊

  • @manjulan626
    @manjulan626 Год назад +5

    ರವಿ ಅಣ್ಣ🙏🙏🙏🙏🙏🙏🙏ಜೀವನಕ್ಕೆ ಬೇಕಾದ ಸರಿಯಾದ ಮಾತಿನ ಮಾರ್ಗ ದರ್ಶನ🙏🌼🙏

    • @EchoKannada
      @EchoKannada  Год назад

      ಧನ್ಯವಾದಗಳು 💐

  • @RkMang-l7y
    @RkMang-l7y Год назад +3

    ಜೈ ಕರ್ನಾಟಕ ಮಾತೇ ಅಣ್ಣಾ ನಿಮ್ಮ ಮಾತು ನಿಜ ಅಣ್ಣಾ ❤❤❤❤

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @niranjannk786
    @niranjannk786 Год назад

    Very good very gd sr best mitivation lifeimproved talk ✌☝👍👏

    • @EchoKannada
      @EchoKannada  Год назад

      Good night
      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @niranjannk786
      @niranjannk786 Год назад

      @@EchoKannada okvsr sr ellaru badalavane agale beku nitya dyna dana sadya sr namdu rayara mata puttur

  • @HanchinamanimahendraHanchinama

    Thank you very much sir

  • @Pavan.Pavana
    @Pavan.Pavana Год назад +1

    Supar.sir❤

  • @imShilparryfitnesstips-nk007
    @imShilparryfitnesstips-nk007 6 месяцев назад

    Praise the Lord God bless you all ❤️ 🙏

  • @kishorecj5652
    @kishorecj5652 7 месяцев назад

    Boss your words are 100 persent right

  • @vilasvishawa311
    @vilasvishawa311 Год назад

    Hi 🙏💐Sir Jivanda 10Vishsh Maatu Im Riyli 👌Supar..

  • @mahadevagejji3505
    @mahadevagejji3505 Год назад

    Thank you sir

  • @manjum7723
    @manjum7723 9 месяцев назад

    Very good motivation soeech

  • @gurusiddappasavanur2031
    @gurusiddappasavanur2031 Год назад

    Thankyou dhanywaad Shukriya Shukriya dhanywaad thankyou

  • @PratikshaGunaga-d7x
    @PratikshaGunaga-d7x Год назад +1

    Very Good Story ❤

  • @lakshmanchinna1049
    @lakshmanchinna1049 Год назад

    Sir neevu navu namma palige ...devru agbitri🙏🙏

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @s.s.chandrashekharpatil1120
    @s.s.chandrashekharpatil1120 Год назад

    ಒಳೆಯ ವಿಚಾರ ಅಣ್ಣಾ

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @bhavanisreevatsa1491
    @bhavanisreevatsa1491 Год назад

    Good Morning to you sir. Every one must be thankful to you and to ur channel for the piece of adviceses, i mean all the subcribers who have subcribed to ur channel. The effort from u and from ur channel is commendable in this regard.

  • @renukharh5812
    @renukharh5812 Год назад +5

    ಒಳ್ಳೆಯ ಕಥೆ ಎಲ್ಲರಿಗೂ ತಿಳಿಯುವ ಪ್ರಯತ್ನ

    • @EchoKannada
      @EchoKannada  Год назад

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @KA26SEVAKENDRAYT
    @KA26SEVAKENDRAYT 8 месяцев назад +1

    4ನೇ ಮಾತು ಇಷ್ಟ ಆಯಿತು ❤