ಆದಿಸುಬ್ರಹ್ಮಣ್ಯ ದೇವಸ್ಥಾನ ಗೋಣಿಬೀಡು

Поделиться
HTML-код
  • Опубликовано: 10 фев 2025
  • Don't forgot to subcribe,share,like,comment
    #historical #mudigere #gonibedu #hemavathi #chikmagalur #india #chandrasutha #karnataka #karnatakatourism #travelkarnataka #india #bangalore #bengaluru #ig #kannada #travelphotography #mysore #karnatakafocus #incrediblekarnataka #travel #photography #incredibleindia #ಸ್ಯಾಂಡಲ್‌ವುಡ್ #ಫೋಕಸ್ #ಕರ್ನಾಟಕಫೋಟೋಗ್ರಾಫರ್ಸ್ #ನಮ್ಮಕರ್ನಾಟಕ ಕರ್ನಾಟಕ ಫೋಟೊಗ್ರಾಫರ್ಸ್ #ನಮ್ಮಕರ್ನಾಟಕ ಗ್ರಾ.ಪಂ. udupi #nammakarnatakaphotographers #ಕನ್ನಡ ನಟಿ #ಹಂಪಿ #ಯಶ್ #ಶಿವಮೊಗ್ಗ #ಅಧಿಕೃತ
    .
    .
    .
    .
    Gonibeedu | Adi Subramanya Temple | ಆದಿ ಸುಬ್ರಹ್ಮಣ್ಯ ದೇವಸ್ಥಾನ | ಗೋಣಿಬೀಡು | ಮೂಡಿಗೆರೆ | ಚಿಕ್ಕಮಗಳೂರು
    Sri Adi Subramanya temple, Gonibeedu, Mudigere, Chikkamagalur district.
    ಆದಿ ಸುಬ್ರಹ್ಮಣ್ಯ ದೇವಸ್ಥಾನ, ಗೋಣಿಬೀಡು, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ.
    ಚಿಕ್ಕಮಗಳೂರಿನ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ ನದಿಯ ತೀರದಲ್ಲಿ ಗೋಣಿಬೀಡು ಎಂಬ ಸುಂದರ ತಾಣವಿದೆ. ಗೋಣಿಬೀಡು ತೀರದಿಂದ ಎರಡು ಕಿಲೋಮೀಟರ್ ದೂರದಲ್ಲಿ ಜಿ ಅಗ್ರಹಾರ ಎಂಬ ಗ್ರಾಮವಿದೆ. ಈ ಗ್ರಾಮ ನಮ್ಮ ಕರ್ನಾಟಕ ರಾಜ್ಯದಲ್ಲಿ ಪುರಾತನ ಸುಬ್ರಹ್ಮಣ್ಯ ಸ್ವಾಮಿಯ ಪುಣ್ಯ ಕ್ಷೇತ್ರದಿಂದ ಪ್ರಖ್ಯಾತಿಯನ್ನು ಪಡೆದು ಕೊಂಡಿದೆ. ಈ ಸುಬ್ರಮಣ್ಯ ಸ್ವಾಮಿಯ ದೇವಸ್ಥಾನವನ್ನು ಆದಿ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ,ಮಲೆನಾಡಿನ ಕುಕ್ಕೆ ಸುಬ್ರಮಣ್ಯ ದೇವಾಲಯ ಎಂದು ಕೂಡ ಕರೆಯಲಾಗುತ್ತದೆ. ಮಾಘಶುದ್ಧ ಷಷ್ಠಿಯನ್ನು ಕುಮಾರ ಷಷ್ಠಿ ಎಂದು ಕರೆಯಲಾಗುತ್ತದೆ. ಆ ದಿನ ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ಜರುಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ಒಂದು ವಿಸ್ಮಯ ನಡೆಯುತ್ತದೆ. ರಥೋತ್ಸವ ಜರುಗುವ ಸಂದರ್ಭದಲ್ಲಿ ಗರುಡ ಪಕ್ಷಿಯು ಬಂದು ರಥವನ್ನು ಮೂರು ಸುತ್ತು ಹಾಕುತ್ತದೆ. ಈ ರೀತಿ ಗರುಡಪಕ್ಷಿ ಮೂರು ಸುತ್ತು ಹಾಕಿದ ನಂತರ ರಥೋತ್ಸವವನ್ನು ಮಾಡಲಾಗುತ್ತದೆ.ಹರಿಹರ ರಾಜನು ಮುಂಜಾನೆ ಹೇಮಾವತಿ ತಟದಲ್ಲಿ ಸ್ನಾನ ಮಾಡುತ್ತಿರುವಾಗ ನಾಗರ ವಿಗ್ರಹವು ದೊರೆಯುತ್ತದೆ. ಅದನ್ನು ಹೇಮಾವತಿಯ ದಂಡೆಯಮೇಲೆ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸು ಎಂದು ಬ್ರಾಹ್ಮಣನು ರಾಜನಿಗೆ ಆಜ್ಞೆಯನ್ನು ಇಟ್ಟು ಅದೃಶ್ಯರಾಗುತ್ತಾರೆ. ರಾಜನು ವೃದ್ಧ ಬ್ರಾಹ್ಮಣನನ್ನು ತಿಳಿಸಿದ ಪ್ರಕಾರದಲ್ಲಿ ಹರಿಹರನು ಮರುದಿನ ಸ್ನಾನಕ್ಕೆ ಇಳಿದಾಗ ಏಳು ಹೆಡೆಯ ಸರ್ಪದ ವಿಗ್ರಹವು ದೊರೆಯುತ್ತದೆ. ನಂತರ ಪುರೋಹಿತರನ್ನು ಕರೆಸಿ ದೇವಾಲಯವನ್ನು ಕಟ್ಟಿಸಿ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ಆದಿಶೇಷನ ರೂಪದಲ್ಲಿರುವುದರಿಂದ ಈ ಕ್ಷೇತ್ರವನ್ನು ಆದಿ ಸುಬ್ರಮಣ್ಯ ಸ್ವಾಮಿಯ ಕ್ಷೇತ್ರ ಎಂದು ಹೇಳಲಾಗುತ್ತದೆ.ಚರ್ಮರೋಗದ ಸಮಸ್ಯೆ ಇದ್ದವರು ಈ ಕ್ಷೇತ್ರಕ್ಕೆ ಬಂದು ಹರಕೆಯನ್ನು ಹೊತ್ತುಕೊಂಡರೆ ಚರ್ಮರೋಗದ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಹರಕೆಯು ಮುಗಿದ ನಂತರ ದೇವಾಲಯದಲ್ಲಿ ಸಿಗುವ ಬೆಳ್ಳಿಯ ನಾಗರ ವಿಗ್ರಹವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಮಕ್ಕಳಿಲ್ಲದ ದಂಪತಿಯರು ಈ ಕ್ಷೇತ್ರಕ್ಕೆ ಆಗಮಿಸಿ ನಾಗಪ್ರತಿಷ್ಠೆ ,ಸರ್ಪಸಂಸ್ಕಾರ ,ಆಶ್ಲೇಷ ಬಲಿ ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ಜರುಗಿಸುತ್ತಾರೆ. ಇದರಿಂದ ಸಂತಾನಭಾಗ್ಯ ಕೂಡಿಬರಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ.
    Google map location maps.app.goo.g....
    Music Credit ⛔ (Copy & Paste)
    (Mention Our Channel Name)
    And copy it ⬇️ & Paste to your video description box⬇️
    @Ncv-No Copyright Vibes
    / ncvnocopyrightv. .
    Track: Rob Gasser & Miss Lina - Rift [NCS Release]
    Music provided by NoCopyrightSounds.
    Watch: • Rob Gasser & Miss Lina...
    Free Download / Stream: ncs.io/Rift
    you can watch more video in chandrasutha youtube channel
    • ಹೊಯ್ಸಳರ ಕಾಲದ ಭಾರತದ ಏಕೈ...
    • ನಿಡುವಾಳೆಯ ಶ್ರೀರಾಮೇಶ್ವರ...
    • ಅಮೃತೇಶ್ವರ ದೇವಾಲಯ ಆಲ್ದೂ...
    • #VeerabhadraSwamyTempl...
    • #Nijagalbettapart2 #ನಿ...
    • #NijagalBetta #ನಿಜಗಲ್ಬ...
    • ಅಮರಶಿಲ್ಪಿ ಜಕಣಾಚಾರಿಯಿಂದ...
    • #UddanaVeerabhadraSwam...
    • ಸಕಲೇಶಪುರದ ಹೊಳೆಮಲ್ಲೇಶ್ವ...

Комментарии • 55

  • @NagaMani-yu2pl
    @NagaMani-yu2pl 7 дней назад +1

    ನಮ್ಮೂರಿನ ದೇವಸ್ಥಾನ. ಯೂಟ್ಯೂಬ್ ನಲ್ಲಿ.ನೋಡಿ ಬಹಳ ಖುಷಿ ಆಯಿತು.

  • @sundresh930
    @sundresh930 Год назад +3

    💐💐👌🏻👌🏻

  • @suresh_aryan8751
    @suresh_aryan8751 2 года назад +2

    Suuuuper

    • @CHANDRASUTHA
      @CHANDRASUTHA  2 года назад

      ಧನ್ಯವಾದಗಳು ನಿಮ್ಮೆಲ್ಲರ ಪ್ರೋತ್ಸಾಹಕೆ

  • @Adithi-lz3gk
    @Adithi-lz3gk 5 месяцев назад +1

    Thumba thanks nave hodaage aythu.

    • @CHANDRASUTHA
      @CHANDRASUTHA  5 месяцев назад

      ಧನ್ಯವಾದಗಳು🙏

  • @shilpageethashilpageetha7494
    @shilpageethashilpageetha7494 Год назад +2

    Good effort ,nice sir

  • @sandeshngowda6921
    @sandeshngowda6921 2 года назад +1

    Beautiful

  • @hamsahamsa988
    @hamsahamsa988 2 года назад +1

    Anchor ing is good sir

    • @CHANDRASUTHA
      @CHANDRASUTHA  2 года назад

      ನಿಮ್ಮೆಲ್ಲರ ಪ್ರೋತ್ಸಾಹಕೆ ಧನ್ಯವಾದಗಳು

  • @harshislifestyle
    @harshislifestyle Год назад +2

    Gud info sir

  • @kavyakavya5789
    @kavyakavya5789 2 года назад +2

    Good job sir

  • @ashapn8698
    @ashapn8698 2 года назад +2

    ಇತಿಹಾಸ ಪ್ರಸಿದ್ಧ ದೇವಸ್ಥಾನಗಳನ್ನ ತೋರಿಸುತ ಬಂದಿದ್ದೀರಿ ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ. 🙏🙏🙏🌺🌺🌺🙏🙏🙏. 👌

    • @CHANDRASUTHA
      @CHANDRASUTHA  2 года назад

      ಧನ್ಯವಾದಗಳು ನಿಮ್ಮೆಲ್ಲರ ಪ್ರೋತ್ಸಾಹಕೆ

    • @sureshdk3338
      @sureshdk3338 2 года назад +1

      @@CHANDRASUTHA super

    • @CHANDRASUTHA
      @CHANDRASUTHA  2 года назад

      ಧನ್ಯವಾದಗಳು ನಿಮ್ಮೆಲ್ಲರ ಪ್ರೋತ್ಸಾಹಕೆ

    • @CHANDRASUTHA
      @CHANDRASUTHA  2 года назад

      ನಿಮ್ಮೆಲ್ಲರ ಪ್ರೋತ್ಸಾಹಕೆ ಧನ್ಯವಾದಗಳು

  • @Krishna-lf8gg
    @Krishna-lf8gg 2 года назад +2

    🙏👍👌🌹

  • @naveennking8633
    @naveennking8633 2 года назад +1

    Olle mahiti sir ede tara olle hosa vishya uploadadi

    • @CHANDRASUTHA
      @CHANDRASUTHA  2 года назад

      ಧನ್ಯವಾದಗಳು ನಿಮ್ಮೆಲ್ಲರ ಪ್ರೋತ್ಸಾಹಕೆ

  • @tharamg2183
    @tharamg2183 2 года назад +2

    Superb

  • @bbshivaram4109
    @bbshivaram4109 2 года назад +2

    🙏🙏🙏ಅದ್ಬುತ ಸರ್
    ಮೂರನೇ ಸುಬ್ರಮಣ್ಯ ದೇವಸ್ಥಾನವನ್ನ ಪರಿಚಯ ಮಾಡಿಸಿದ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🙏
    ಮುಂದೆಯೂ ಸಹ ಇದೆ ರೀತಿಯ ಹೊಸ ಸ್ಥಳಗಳನ್ನು ಪರಿಚಯ ಮಾಡಿಸ ಬೇಕೆಂದು ನಮ್ಮ ಕೋರಿಕೆ

    • @CHANDRASUTHA
      @CHANDRASUTHA  2 года назад

      ಧನ್ಯವಾದಗಳು sir

    • @CHANDRASUTHA
      @CHANDRASUTHA  2 года назад

      ಧನ್ಯವಾದಗಳು ನಿಮ್ಮೆಲ್ಲರ ಪ್ರೋತ್ಸಾಹಕೆ

    • @nandanavanacreations9418
      @nandanavanacreations9418 2 года назад +1

      ಇದು ಮೊದಲ (ಆದಿ) ಸುಬ್ರಹ್ಮಣ್ಯ ದೇವಸ್ಥಾನ, ನಂತರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಘಾಟಿ ಸುಬ್ರಹ್ಮಣ್ಯ

    • @CHANDRASUTHA
      @CHANDRASUTHA  2 года назад +1

      ನಿಜ ಇನ್ನು ಜನರಿಗೆ ಗೊತ್ತಿಲ್ಲ, ಗೊತ್ತಾಗುವಂತೆ ಎಲ್ಲರಿಗೂ ಶೇರ್ ಮಾಡಿ

  • @pavanahm3164
    @pavanahm3164 2 года назад +3

    Super

  • @kssanjaykumar5444
    @kssanjaykumar5444 2 года назад +2

    👌👌👌

  • @sachinagowdakumbarahalli1853
    @sachinagowdakumbarahalli1853 2 года назад +1

    Nice👏👏

  • @ashtamihd8627
    @ashtamihd8627 2 года назад +3

    Stories are really good from your videos.. being the neighbors of these kind of places we were not aware of the stories behind. Keep going 👏👏👏

    • @CHANDRASUTHA
      @CHANDRASUTHA  2 года назад

      ಧನ್ಯವಾದಗಳು ನಿಮ್ಮೆಲ್ಲರ ಪ್ರೋತ್ಸಾಹಕೆ

  • @Smilysantu
    @Smilysantu 2 года назад +1

    🙏🙏🙏🙏

  • @manugowda4231
    @manugowda4231 2 года назад +2

    👍

  • @prakashmpmprakashmpm3159
    @prakashmpmprakashmpm3159 2 года назад +2

    ❤️

  • @KantharajuKantha-v6e
    @KantharajuKantha-v6e 5 месяцев назад +1

    Sir please ale athira ane mallapana guda ide video made please sir ❤️‍🔥

  • @yuvarajml9424
    @yuvarajml9424 2 года назад +3

    ಈ ತರಹದ ಯು ಟೂಬ್ ಚಾನೆಲ್ ನಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಅಗ್ರಹಾರದ ಅದಿಸುಬ್ರಮಣ್ಯ ದೆವಾ ಸ್ಥಾನ ದ ಬಗ್ಗೆ ತಿಳಿಸಿರುವ ನವಿನ್ ಧನ್ಯವಾದಗಳು

    • @CHANDRASUTHA
      @CHANDRASUTHA  2 года назад

      ಧನ್ಯವಾದಗಳು ನಿಮ್ಮೆಲ್ಲರ ಪ್ರೋತ್ಸಾಹಕೆ

  • @MohanAR-mn1nk
    @MohanAR-mn1nk 9 месяцев назад +1

    Voice Sareyage Kiluthilla

    • @CHANDRASUTHA
      @CHANDRASUTHA  9 месяцев назад

      Starting video swalpa hagagide

  • @shankaraMurthi-e7r
    @shankaraMurthi-e7r 2 дня назад +1

    Temple phone number kobi sir

  • @lakshmis579
    @lakshmis579 8 месяцев назад +1

    Namaste sir any contact number of temple Sir

    • @CHANDRASUTHA
      @CHANDRASUTHA  8 месяцев назад

      U can go directly, not that much crowd,

  • @raghu6486
    @raghu6486 2 года назад +2

    Super

    • @CHANDRASUTHA
      @CHANDRASUTHA  2 года назад

      Thanks

    • @CHANDRASUTHA
      @CHANDRASUTHA  2 года назад

      ಧನ್ಯವಾದಗಳು ನಿಮ್ಮೆಲ್ಲರ ಪ್ರೋತ್ಸಾಹಕೆ

  • @deepthia.r8445
    @deepthia.r8445 2 года назад +2

    🙏🙏

  • @daivikkpgowda5134
    @daivikkpgowda5134 2 года назад +2

    Super

  • @rithvikky7714
    @rithvikky7714 2 года назад +1

    🙏🙏🙏

  • @aksujathaaksujatha6212
    @aksujathaaksujatha6212 2 года назад +3

    Super

    • @CHANDRASUTHA
      @CHANDRASUTHA  2 года назад

      ನಿಮ್ಮೆಲ್ಲರ ಪ್ರೋತ್ಸಾಹಕೆ ಧನ್ಯವಾದಗಳು

  • @RakshitR-bd5fy
    @RakshitR-bd5fy Год назад +2

    🙏🙏🙏