- Видео 380
- Просмотров 755 098
Chandrasutha ಚಂದ್ರಸುತ
Индия
Добавлен 23 сен 2022
ಚಂದ್ರ ಸುತ ..
ನಮಸ್ತೆ ಸ್ನೇಹಿತರೇ ನಮ್ಮ ಸುತ್ತಮುತ್ತಲಿನ ಇತಿಹಾಸದ ಪ್ರದೇಶ ನೋಡುವ ಆಸೆ ನಿಮ್ಮೆಲ್ಲರಿಗೂ ತೋರಿಸುವ ಹಂಬಲ,ನಿಮ್ಮ ಸಹಕಾರ ಸದಾ...ಇರಲಿ....
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ವಿಚಾರಣೆಗಾಗಿ: WhatsApp only+918660992377
Google pay Number:9448784087

ಅಧ್ಭುತ ಕೆತ್ತನೆಯ ಜಮ್ಮಟಿಗೆಯ ನೀಲಕಂಠ ಸ್ವಾಮಿಯ ದೇವಸ್ಥಾನ! ಹರಿಹರಪುರ PART-1 #koppa #sringeri #jammatige
ಅಧ್ಭುತ ಕೆತ್ತನೆಯ ಜಮ್ಮಟಿಗೆಯ ನೀಲಕಂಠ ಸ್ವಾಮಿಯ ದೇವಸ್ಥಾನ! ಹರಿಹರಪುರ PART-1 #koppa #sringeri #jammatige
ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಹರಿಹರಪುರದಿಂದ 1k.m ಅಂತರದಲ್ಲಿರುವ ಜಮ್ಮಟಿಗೆಯ ನೀಲಕಂಠ ಸ್ವಾಮಿಯ ದೇವಸ್ಥಾನವು ಹಲವು ವಿಶೇಷವನ್ನ ಒಳಗೊಂಡಿದೆ ದೇವಾಲಯದ ಗೋಡೆಯ ಸುತ್ತ ಮಹಾಭಾರತ, ರಾಮಾಯಣ,ಗರುಡ ಪುರಾಣ, ಭಾಗವತ,ನರಕ ದರ್ಶನದ ಕೆತ್ತನೆಗಳು ಅಪರೂಪದ ಕಲಾಕೃತಿಗಳು,ಇಲ್ಲಿಯ ಚಿತ್ರಗಳು ನಿಮಗೆ ಎಲ್ಲಿಯು ಕಾಣ ಸಿಗುವುದಿಲ್ಲ, ದೇವಾಲಯದ ಕೆತ್ತನೆಯ ವಿವರವನ್ನ ಕೇಳಿ,ಇಷ್ಟವಾದರೆ like 👍 ಮಾಡಿ, share ಕೂಡ ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ,ಹಾಗೆ Subscribe ಮಾಡಿ🙏
Location:Ancient Jammittige Shri Neelakanteswara Temple
g.co/kgs/Gd6wRSV
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ...

Просмотров: 404
Видео
ರಾಜ್ಯದ ಏಕೈಕ ಏಲಕ್ಕಿಯ ಹರಾಜು ಕೇಂದ್ರ॥ ಸಕಲೇಶಪುರ #spices #ಏಲಕ್ಕಿ #malenadu #ಹರಾಜು #travel #business #skp
Просмотров 4859 часов назад
ಏಲಕ್ಕಿಯ ಹರಾಜು ಕೇಂದ್ರ॥ ಸಕಲೇಶಪುರ #spices #ಏಲಕ್ಕಿ #malenadu #ಹರಾಜು #travel #business ನೀವು ಎಷ್ಟೇ ಹರಾಜುಗಳನ್ನು ನೋಡಿರಬಹುದು,ಆದರೆ ಸಾಂಬಾರು ಪದಾರ್ಥಗಳ ರಾಜ ಎಂದು ಹೆಸರುವಾಸಿಯಾಗಿರುವ ಏಲಕ್ಕಿಯ ವ್ಯಾಪಾರ ಹೇಗೆ ನಡೆಯುತ್ತದೆ ಎಂದು ನೀವು ನೋಡಲೇ ಬೇಕು,ರಾಜ್ಯದ ಏಕೈಕ ಏಲಕ್ಕಿಯ ಹರಾಜು ಕೇಂದ್ರ ಸಕಲೇಶಪುರದಲ್ಲಿದೆ ನಿಮಗಾಗಿ ಈ video, ಇಷ್ಟವಾದರೆ like 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ,ಮೊದಲ ಬಾರಿಗೆ ನಮ್ಮ channel ನೋಡುತ್ತಿದ್ದರೆ subscribe ಮಾಡೊ...
ಗುಡ್ಡದ ಹೈಸ್ಕೂಲ್ ! ಶೃಂಗೇರಿ PART-3 #highschool #sringeri #childhood #techers #chikmagalur #schoollife
Просмотров 49621 час назад
Don't forgot to subcribe,share,like,comment ಗುಡ್ಡದ ಹೈಸ್ಕೂಲ್ ! ಶೃಂಗೇರಿ PART-3 #highschool #sringeri #childhood #techers #chikmagalur #schoollife ಸರ್ಕಾರಿ ಶಾಲೆಯಲ್ಲಿ ಓದಿದ ಪ್ರತಿಯೊಬ್ಬರ ಶಾಲಾ ದಿನಗಳು ಹೇಗಿದ್ದವು ಎಂಬ ಚಿತ್ರಣವನ್ನ ನಿಮ್ಮ ಮುಂದೆ ಇಡುವ ಪ್ರಯತ್ನ ಈ video ದಾಗಿದೆ,ತಮ್ಮ ಅನುಭವದ ಮಾತುಗಳು ಕೇಳಿದಾಗೆಲ್ಲ ನಮ್ಮನ್ನು ಹಿಂದಿನ ದಿನಗಳಿಗೆ ಕರೆದು ಕೊಂಡು ಹೋಗುತ್ತದೆ ಮೊದಲ ಬಾರಿಗೆ ಶೃಂಗೇರಿಯ ಗುಡ್ಡದ ಹೈಸ್ಕೂಲ್ ನೆನಪುಗಳನ್ನು ಹಂಚಿಕೊಳ್ಳಲು ಸ...
ಗುಡ್ಡದ ಹೈಸ್ಕೂಲ್ ! ಶೃಂಗೇರಿ PART-2 #sringeri #school #sharadha #chikmagalur #childhood #life #travel
Просмотров 526День назад
Don't forgot to subcribe,share,like,comment ಗುಡ್ಡದ ಹೈಸ್ಕೂಲ್ ! ಶೃಂಗೇರಿ PART-2 #sringeri #school #sharadha #chikmagalur #childhood #life #travel ಗುಡ್ಡದ ಹೈಸ್ಕೂಲ್ ಓದಿದ ಹಲವು ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ನೆಲೆಸಿದ್ದು ಜೀವನವನ್ನ ರೂಪಿಸಿ ಕೊಟ್ಟ ವಿದ್ಯಾ ಮಂದಿರವಾಗಿದೆ,ವಿದ್ಯಾರ್ಥಿ ಜೀವನದ ಸುಮಧುರ ಗಳಿಗೆಗಳು ಮತ್ತೆ ಹೈಸ್ಕೂಲ್ಗೆ ಭೇಟಿಯ ಕೊಟ್ಟಾಗ ನೆನಪಾಗಿದ್ದು, ನಮ್ಮ ಅಂದಿನ ದಿನಕ್ಕೆ ಮನ ಜಾರುವಂತೆ ಬಾಸವಾಯಿತು ಭಾಗ 1ರಿಂದ ಮುಂದುವರೆದ 2ನೇ...
ಗುಡ್ಡದ ಹೈಸ್ಕೂಲ್ ! ಶೃಂಗೇರಿ ಶಾಲಾ ದಿನಗಳ ನೆನಪಿನ ಸುತ್ತ! Government Junior College Sringeri ! PART-1
Просмотров 68314 дней назад
Don't forgot to subcribe,share,like,comment ಗುಡ್ಡದ ಹೈಸ್ಕೂಲ್ ! ಶೃಂಗೇರಿ ಶಾಲಾ ದಿನಗಳ ನೆನಪಿನ ಸುತ್ತ! Government Junior College Sringeri ! PART-1 ಶೃಂಗೇರಿ ತಾಲ್ಲೂಕಿನಲ್ಲೆ ಹೆಚ್ಚು ಹಳೆಯ ಹೈಸ್ಕೂಲ್ ಎಂದರೆ ಗುಡ್ಡದ ಹೈಸ್ಕೂಲ್ ಸುಮಾರು 32ವರ್ಷಗಳ ನಂತರ ಶಾಲೆಗೆ ಭೇಟಿಯ ಕೊಟ್ಟಾಗ ಮನಸ್ಸಿಗೆ ಆದ ಆನಂದ ಪದಗಳಲ್ಲಿ ವರ್ಣನೆ ಅಸಾಧ್ಯ,ಇಂದಿನ ಶಾಲಾ ದಿನಗಳು ಹೇಗಿದೆ ಎಂಬ ವಿಚಾರವನ್ನ ನಿಮ್ಮ ಮುಂದೆ ತೋರಿಸುವ ಚಿಕ್ಕ ಪ್ರಯತ್ನ ಇದಾಗಿದೆ,ನೀವು ಕೂಡ ಇದೇ ಶಾಲೆಯ ಶಿಷ್ಯರಾಗಿದ್...
ನಮ್ಮ ಸ.ಹಿ.ಪ್ರಾ.ಬಾಲಕರ ಶಾಲೆ | PART-2 |ಶೃಂಗೇರಿ #sringeri #school #sarkari #childhood #students #techers
Просмотров 45014 дней назад
Don't forgot to subcribe,share,like,comment ನಮ್ಮ ಸ.ಹಿ.ಪ್ರಾ.ಬಾಲಕರ ಶಾಲೆ | PART-2 |ಶೃಂಗೇರಿ #sringeri #school #sarkari #childhood #students #techers ನಮ್ಮೆಲ್ಲರ ಬಾಲ್ಯದ ದಿನಗಳು ಇಂದಿಗೂ ಸುಮಧುರ,ಇಂದಿನ ಹಾಗೆ ಯಾವುದೇ ಒತ್ತಡವಿಲ್ಲದ ವಿದ್ಯಾಭ್ಯಾಸವಾಗಿತ್ತು,ಗುರುಗಳ ಬಗ್ಗೆ ಇದ್ದ ಅಭಿಮಾನ,ಗೌರವ ಅಪಾರವಾಗಿತ್ತು,ಸರ್ಕಾರಿ ಶಾಲೆಯಲ್ಲಿ ಓದಿದ ನಮ್ಮ ಬಾಲ್ಯದ ಜೀವನವನ್ನ ಹುಡುಕುತ್ತಾ ಹೊರಟಾಗ ನೆನಪಿಸಿದಷ್ಷು ಆಳವಾಗಿ ನೆನಪುಗಳು ನಮ್ಮ ಕಣ್ಣ ಮುಂದೆ ನಡೆದಂತೆ ಬಾಸವಾಗ...
ಶೃಂಗೇರಿ ಗುರುಗಳು ಓದಿದ ನಮ್ಮ ಶಾಲೆ |ಸ.ಹಿ.ಪ್ರಾ.ಬಾಲಕರ ಶಾಲೆ|ಶೃಂಗೇರಿ PART-1#sringeri #school #matta
Просмотров 54614 дней назад
Don't forgot to subcribe,share,like,comment ಶೃಂಗೇರಿ ಗುರುಗಳು ಓದಿದ ನಮ್ಮ ಶಾಲೆ |ಸ.ಹಿ.ಪ್ರಾ.ಬಾಲಕರ ಶಾಲೆ|ಶೃಂಗೇರಿ PART-1#sringeri #school #mattal ಸುಮಾರು 153 ವರ್ಷಗಳ ಹಳೆಯ ಶಾಲೆಯಾಗಿರುವ ಸ.ಹಿ.ಪ್ರಾಥಮಿಕ ಬಾಲಕರ ಶಾಲೆಯು(ಶೃಂಗೇರಿ)ನಮ್ಮ ಬಾಲ್ಯದ ಜೀವನವನ್ನ ರೂಪಿಸುವಲ್ಲಿ ಪ್ರಮು ಪಾತ್ರ ವಹಿಸಿದೆ, ಈ ಶಾಲೆಯು ಹಲವು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕೇಂದ್ರವಾಗಿತ್ತು,ಅದರಲ್ಲೂ ಅವದೂತರೆಂದೇ ಹೆಸರುವಾಸಿಯಾಗಿದ್ದ ಶೃಂಗೇರಿಯ ಶಾರದಾ ಪೀಠದ ಗುರುವಾಗಿದ್ದ ಶ್ರೀ ಶ್ರೀ ಚಂದ...
ನಮ್ಮ ಹೆಮ್ಮೆಯ P.T ಮಾಸ್ಟರ್| ದೇವಪ್ಪ ಸಿಗದಾಳ್| ಶೃಂಗೇರಿ #school #schoollife #master #childhood #memories
Просмотров 1,3 тыс.21 день назад
Don't forgot to subcribe,share,like,comment ನಮ್ಮ ಹೆಮ್ಮೆಯ P.T ಮಾಸ್ಟರ್| ದೇವಪ್ಪ ಸಿಗದಾಳ್| ಶೃಂಗೇರಿ #school #schoollife #master #childhood #memories 80-90 ದಶಕದಲ್ಲಿ ಶೃಂಗೇರಿಯ ಭಾಗದಲ್ಲಿ ಓದಿದ ಪ್ರತಿಯೊಬ್ಬರಿಗೂ P.T ಮಾಸ್ಟರ್ ಮಹತ್ವ ಎಷ್ಟರ ಮಟ್ಟಿಗೆ ನಮ್ಮ ಬಾಲ್ಯದ ದಿನಗಳು ಆರೋಗ್ಯದಾಯಕವಾಗಿ ಕಳೆದವು ಎಂಬ ವಿಚಾರವನ್ನ ಇಂದು ನೆನಪಿಗೆ ಬಂದಾಗಲೆಲ್ಲ ನಮ್ಮ ಸಾಮಾಜಿಕ ಸಾಮರಸ್ಯ,ಸಾಮರ್ಥ್ಯ,ಕ್ರೀಡಾ ಸ್ಪೂರ್ತಿ,ಮಾನಸಿಕ ನೆಮ್ಮದಿ ಎಲ್ಲಾವನ್ನ ಮೈಗೂಡುವಂತೆ ಮಾಡಿದ ನಮ...
ನೊಂದವರ ಸಹಕಾರ ಸಾರಿಗೆ PART-4 #tcs #koppa #sahakarasarige #chandrasutha #chikmagalur #travel #transport
Просмотров 6 тыс.21 день назад
Don't forgot to subcribe,share,like,comment ನೊಂದವರ ಸಹಕಾರ ಸಾರಿಗೆ PART 4 #tcs #koppa #sahakarasarige #chandrasutha #chikmagalur #travel #transport ಸಹಕಾರ ಸಾರಿಗೆಯ ಬಗ್ಗೆ ಮಲೆನಾಡಿನ ಭಾಗದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ,ಪ್ರತಿಯೊಬ್ಬರಿಗೂ ಸಹಕಾರ ಸಾರಿಗೆಯ ಮೇಲೆ ಅಗಾಧವಾದ ಪ್ರೀತಿ ಇದ್ದೆ ಇದೆ, ಈ ನೊಂದವರ ಸಹಕಾರ ಸಾರಿಗೆಯ VIDEO ನೋಡಿದ ಮೇಲೆ ಸಹಕಾರ ಸಾರಿಗೆಯು ಮತ್ತೆ ರಸ್ತೆಗೆ ಇಳಿಯಬೇಕು ಎಂಬ ಹಂಬಲ ಎಲ್ಲರಿಗೂ ಮೂಡಿದೆ ಹಾಗೂ ಇಂದಿನ ಸಹಕಾರ ಸಾರಿಗೆಯ ಪರಿಸ...
ನೊಂದವರ ಸಹಕಾರ ಸಾರಿಗೆ PART 3 #tcs #koppa #sahakarasarige
Просмотров 5 тыс.21 день назад
Don't forgot to subcribe,share,like,comment #tcs #koppa #bus #publictransport #malenadu #thirthahalli #chikmagalur ಸಹಕಾರ ಸಾರಿಗೆ ಮಲೆನಾಡಿನ ಜನರು ಎಂದೂ ಮರೆಯಲಾಗದ ಗತವೈಭವ ದಿನಗಳು ಹೇಗಿದ್ದವು ಎಂಬ ವಿಚಾರವನ್ನ ವಿವರಿಸುತ್ತಾ ಇವರು ಹೇಳುವ ಅನುಭವದ ಮಾತುಗಳು ಹೃದಯಕ್ಕೆ ತುಂಬಾ..ನೋವಿನ ಸಂಗತಿಯಾಗಿದೆ ಹಲವು ವೀಕ್ಷಕರು ತುಂಬಾ ಪ್ರೀತಿಯಿಂದ ಸಂದೇಶವನ್ನ ಕಳುಹಿಸಿದ್ದಿರಿ, ನಮ್ಮೆಲ್ಲರ ಆಸೆ ಕೂಡ ಸಹಕಾರ ಸಾರಿಗೆಯು ಮತ್ತೆ ಪ್ರಾರಂಭವಾಗಲಿ ಎಂಬುದಾಗಿದೆ,ನೊಂದವ...
ನೊಂದವರ ಸಹಕಾರ ಸಾರಿಗೆ PART 2 #tcs #koppa #bus #publictransport #malenadu #thirthahalli #chikmagalur
Просмотров 28 тыс.28 дней назад
Don't forgot to subcribe,share,like,comment ನೊಂದವರ ಸಹಕಾರ ಸಾರಿಗೆ PART 2 #tcs #koppa #bus #publictransport #malenadu #thirthahalli #chikmagalur Part-1 ರಲ್ಲಿನ VIDEO ನೋಡಿದ ಮೇಲೆ ಹಲವು ವೀಕ್ಷಕರು ಸಹಕಾರ ಸಾರಿಗೆಯ ನೊಂದವರ ಕಣ್ಣಿರ ಕಥೆಯ ಕೇಳಿ ದುಃಖಿತರಿಗಾಗಿ ಹಲವು Comment ಮಾಡಿದ್ದೀರಿ,ನಿಮಗೆಲ್ಲರಿಗೂ ಧನ್ಯವಾದಗಳು ಇದರ ಮುಂದುವರಿದ ಭಾಗವಾಗಿ PART-2 ನಲ್ಲಿ ಮರೆಯದೆ ನೋಡಿ,ಇಷ್ಟವಾದರೆ like 👍 ಮಾಡಿ "ನೊಂದವರ ಸಹಕಾರ ಸಾರಿಗೆ" Episodes ನೋಡಿ Commen...
ನೊಂದವರ ಸಹಕಾರ ಸಾರಿಗೆ PART--1 #tcs #koppa #transport #malenadu #bus #chikmagalur #shivamogga #sringeri
Просмотров 16 тыс.Месяц назад
Don't forgot to subcribe,share,like,comment ನೊಂದವರ ಸಹಕಾರ ಸಾರಿಗೆ PART 1 #tcs #koppa #transport #malenadu #bus #chikmagalur #shivamogga #sringeri ಮಲೆನಾಡಿನ ಜೀವನಾಡಿಯಾಗಿದ್ದ "ಸಹಕಾರ ಸಾರಿಗೆ" ಸಂಸ್ಥೆಯೂ ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಳ್ಳಿಗೆ ಸಂಪರ್ಕ ಸಾಧನವಾಗಿ ನೌಕರರಿಂದಲೇ ಪ್ರಾರಂಭವಾದ ಈ ಸಾರಿಗೆ ಸಂಸ್ಥೆಯು ಕರೋನ ಕಾಲದಲ್ಲಿ ಹಲವಾರು ಕಾರಣಗಳಿಂದ ಸಂಸ್ಥೆಯು ಸ್ಥಬ್ದವಾಗಿ ನಿಂತು ಇಂದಿಗೆ 5 ವರ್ಷಗಳೇ ಕಳೆದವು ಸಾರಿಗೆ ಸಂಸ್ಥೆಯನ...
ಪ್ರಪಂಚ ಪ್ರಳಯ ಯಾವಾಗ PART-2 #chelur #tumkur #historical #coconut #chandrasutha
Просмотров 265Месяц назад
Don't forgot to subcribe,share,like,comment 2000 ಇಸವಿಯಲ್ಲಿ ಪ್ರಳಯದ ಬಗ್ಗೆಗಿನ ಊಹೆ ಹೆಚ್ಚಾಗಿಯೇ ಇತ್ತು,ಹಲವು ವಿಚಾರಗಳು ಮಾಧ್ಯಮದಲ್ಲಿ ಬರುತ್ತಿತ್ತು ಪ್ರಳಯದ ಕಲ್ಪನೆಯು ಹಗಲು-ರಾತ್ರಿ ಜನಸಾಮಾನ್ಯರ ಮನದಲ್ಲಿನ ಭಾವನೆ ದಿನ ಕಳೆದಂತೆ ಮಾಯವಾಗುತ್ತಾ ಬಂದಿತ್ತು,ಹಲವು ಶತಮಾನಗಳ ಹಿಂದೆಯೇ ಪ್ರಳಯದ ಕಲ್ಪನೆಗೆ ಉತ್ತರವನ್ನ ನಮ್ಮ ಕನ್ನಡಿಗರು ಜಗತ್ತಿಗೆ ಚೇಳೂರಿನಲ್ಲಿ ತಿಳಿಸುವ ಕೆಲಸವನ್ನ ಮಾಡಿದ್ದಾರೆ ಎಂಬ ವಿಚಾರವನ್ನ ಈ video ದಲ್ಲಿ ತಿಳಿಸುವ ನಮ್ಮ ಪ್ರಯತ್ನ ನಿಮಗೆ ಇಷ್ಟವಾದರೆ ...
ಪ್ರಪಂಚ ಪ್ರಳಯದ ಕಥೆ PART-1 #chelur #pralaya #history #tumkur #chandrasutha #story
Просмотров 325Месяц назад
ಪ್ರಪಂಚ ಪ್ರಳಯದ ಕಥೆ PART-1 #chelur #pralaya #history #tumkur #chandrasutha #story
ಏಕೆ ?ಉ.ಭಾರತದಲ್ಲಿ ಹೆಚ್ಚಿನ ಬೇಡಿಕೆ ತಿಪಟೂರಿನ ತೆಂಗಿನ ಕಾಯಿಗೆ PART-2 #tiptur #coconut #market #tumkur
Просмотров 341Месяц назад
ಏಕೆ ?ಉ.ಭಾರತದಲ್ಲಿ ಹೆಚ್ಚಿನ ಬೇಡಿಕೆ ತಿಪಟೂರಿನ ತೆಂಗಿನ ಕಾಯಿಗೆ PART-2 #tiptur #coconut #market #tumkur
ರೈತರಿಗಾಗಿ ಸಲಹೆ| ಕೊಬ್ಬರಿ ಮಾರುಕಟ್ಟೆ| ತಿಪಟೂರು #kobbari #market #tiptur #apmc #kalpataru #tumkur #ರೈತರು
Просмотров 777Месяц назад
ರೈತರಿಗಾಗಿ ಸಲಹೆ| ಕೊಬ್ಬರಿ ಮಾರುಕಟ್ಟೆ| ತಿಪಟೂರು #kobbari #market #tiptur #apmc #kalpataru #tumkur #ರೈತರು
ಬದಲಾದ ಸಮಯದಲ್ಲಿ ಕೊಬ್ಬರಿ ಮಾರುಕಟ್ಟೆ ತಿಪಟೂರು PART-1 #kobbari #tiptur #agriculture #market #apmc #tumkur
Просмотров 779Месяц назад
ಬದಲಾದ ಸಮಯದಲ್ಲಿ ಕೊಬ್ಬರಿ ಮಾರುಕಟ್ಟೆ ತಿಪಟೂರು PART-1 #kobbari #tiptur #agriculture #market #apmc #tumkur
MONEY EXCHANGE RATE #contry #dollar #rupees #money #america #india
Просмотров 215Месяц назад
MONEY EXCHANGE RATE #contry #dollar #rupees #money #america #india
ವಿಜಯನಗರ ಸಾಮ್ರಾಜ್ಯದ ರಕ್ಷಕ ಹಂಡೆ ಹನುಮಪ್ಪ ನಾಯಕ PART-2 #handehanumappanayaka #bejapura #chandrasutha
Просмотров 508Месяц назад
ವಿಜಯನಗರ ಸಾಮ್ರಾಜ್ಯದ ರಕ್ಷಕ ಹಂಡೆ ಹನುಮಪ್ಪ ನಾಯಕ PART-2 #handehanumappanayaka #bejapura #chandrasutha
ಸಕಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಉತ್ತರಾಧಿಕಾರಿ ಆಗಮನ #sakaleshpur #temple #travel #historical #nadisha
Просмотров 393Месяц назад
ಸಕಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಉತ್ತರಾಧಿಕಾರಿ ಆಗಮನ #sakaleshpur #temple #travel #historical #nadisha
ನವಬಳ್ಳಾರಿಯ ನಿರ್ಮಾತೃ ಅರಸ ಹಂಡೆ ಹನುಮಪ್ಪ ನಾಯಕ PART-1 #hande #ballari #ballarifort #chandrasutha #arasa
Просмотров 949Месяц назад
ನವಬಳ್ಳಾರಿಯ ನಿರ್ಮಾತೃ ಅರಸ ಹಂಡೆ ಹನುಮಪ್ಪ ನಾಯಕ PART-1 #hande #ballari #ballarifort #chandrasutha #arasa
100 ವರ್ಷ ದಾಟಿದ ಅಜ್ಜಿಯ ಜೀವನದ ಕಥೆ...#childhood #oldage #100years #chandrasutha #oldmemories #life
Просмотров 325Месяц назад
100 ವರ್ಷ ದಾಟಿದ ಅಜ್ಜಿಯ ಜೀವನದ ಕಥೆ...#childhood #oldage #100years #chandrasutha #oldmemories #life
ಕಾರಿನ ಪಯಣ #mysore #cars #oldcars #musium #chandrasutha #travel
Просмотров 2572 месяца назад
ಕಾರಿನ ಪಯಣ #mysore #cars #oldcars #musium #chandrasutha #travel
ಬೆಳವಾಡಿಯ ವೀರ ನಾರಾಯಣ ದೇವಾಲಯ #belavadi #beluru #hoysala #history #karnataka #chandrasutha #chikmagalur
Просмотров 2492 месяца назад
ಬೆಳವಾಡಿಯ ವೀರ ನಾರಾಯಣ ದೇವಾಲಯ #belavadi #beluru #hoysala #history #karnataka #chandrasutha #chikmagalur
"ಪಂಜಿನ ಕವಾಯತ್ತು" ಮೈಸೂರಿನ ದಸರ 2024 #mysoredasara2024 #kavayathu #karnatakapolice #bikeride #mysore
Просмотров 862 месяца назад
"ಪಂಜಿನ ಕವಾಯತ್ತು" ಮೈಸೂರಿನ ದಸರ 2024 #mysoredasara2024 #kavayathu #karnatakapolice #bikeride #mysore
ಚಾರ್ಮಾಡಿ ಘಾಟಿಯಲ್ಲಿ ನೀವು ಗಮನಿಸದ ತಾಣ? #charmadighat #kottigehara #annappa #dharmasthala #tourist
Просмотров 7242 месяца назад
ಚಾರ್ಮಾಡಿ ಘಾಟಿಯಲ್ಲಿ ನೀವು ಗಮನಿಸದ ತಾಣ? #charmadighat #kottigehara #annappa #dharmasthala #tourist
3ನೇ ವೀರ ಬಲ್ಲಾಳನ ದಾರುಣ ಮರಣದ ಮಾಹಿತಿ ಎಸ್.ಬಿದರೆಯ ಶಾಸನದಲ್ಲಿ #hoysala #king #beluru #halebidu #history
Просмотров 10 тыс.2 месяца назад
3ನೇ ವೀರ ಬಲ್ಲಾಳನ ದಾರುಣ ಮರಣದ ಮಾಹಿತಿ ಎಸ್.ಬಿದರೆಯ ಶಾಸನದಲ್ಲಿ #hoysala #king #beluru #halebidu #history
ನಾ ಕಂಡ ಮೈಸೂರು ದಸರಾ #childhood #mysorepalace #mysoredasara #chandrasutha #travel #ambari
Просмотров 2222 месяца назад
ನಾ ಕಂಡ ಮೈಸೂರು ದಸರಾ #childhood #mysorepalace #mysoredasara #chandrasutha #travel #ambari
ನೋಡ ಬನ್ನಿ ನಾಡ ಹಬ್ಬ "ಮೈಸೂರ ದಸರಾ" 2024 PART-3
Просмотров 862 месяца назад
ನೋಡ ಬನ್ನಿ ನಾಡ ಹಬ್ಬ "ಮೈಸೂರ ದಸರಾ" 2024 PART-3
ಮೈಸೂರಿನ ದಸರಾವನ್ನ ಒಮ್ಮೆಯಾದರೂ ಹತ್ತಿರದಿಂದ ನೋಡಲೇ ಬೇಕು PART-2 #mysorepalace #mysoredasara2024 #ambari
Просмотров 1982 месяца назад
ಮೈಸೂರಿನ ದಸರಾವನ್ನ ಒಮ್ಮೆಯಾದರೂ ಹತ್ತಿರದಿಂದ ನೋಡಲೇ ಬೇಕು PART-2 #mysorepalace #mysoredasara2024 #ambari
ಉಪಯುಕ್ತ ಮಾಹಿತಿ👌🙏
ಮಾಹಿತಿ ಪೂರ್ಣ ವಿಡಿಯೋ.
ನೈಸ್ ವಿಡಿಯೋ. ನಿಮ್ಮ ಚಾನೆಲ್ ಗೆ 🙏..
👌🤝
ನೈಸ್ ವಿಡಿಯೋ
🙏🙏🙏
Ekaika haraju ...ee vishaya gottiralilla....olle vishaya
Thanks you
ಒಳ್ಳೆಯ ಮಾಹಿತಿ, ಸಕಲೇಶಪುರಕ್ಕೆ ಹತ್ತಾರು ಬಾರಿ ಹೋಗಿದ್ದೀನಿ, ಈ ವಿಷಯ ಗೊತ್ತಿರಲಿಲ್ಲ
ನಮ್ಮ kkb ನಮ್ಮ ಹೆಮ್ಮೆ ❤❤❤❤
Good information
Thanks
ಅತ್ಯಂತ ವಿರಳ, ಮತ್ತು ಗೌರವದ ಸಂಗತಿ ಕೂಡ. ರಾಜ್ಯದ ಏಕ ಮಾತ್ರ auction ಕೇಂದ್ರ.
ruclips.net/video/52MZJ_eyXIk/видео.html
Super ❤
Super👍
ಸೂಪರ್
Super navee sir change ede vedio nav kaleda adiana thubha change ehu ennu beku andru akala mathe barala
Naveen sir nanu nimma jothe udidu a photo Alli nanu edinu thubha Kushi ayihu nimana nodi ennu ede thara vedio madthaeri best of luck
ನಮ್ಮ ಶಾಲೆ ನಮ್ಮ ಹೆಮ್ಮೆ❤ ಧನ್ಯವಾದಗಳು ಸರ್!
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು sir
Super 🤝
Thanks 🤗
ಚೆನ್ನಾಗಿ ಮೂಡಿ ಬಂದಿದೆ
❤
👏👏👏
👌🤝
Guru dodda dodda youtube channel madbekagiddu nivu madtideeri hatsaff
2014 batch.
An unforgettable memories
ನಿಮ್ಮ ಈ ವಿಡಿಯೋ ಮೂಲಕ ನಮ್ಮ ಶಾಲಾ ದಿನಗಳನ್ನು ಮತ್ತೊಮ್ಮೆ ಸ್ಮರಿಸುವಂತಹ ಆಯ್ತು. ಧನ್ಯವಾದಗಳು.
Thanks
ನಾನು ಓದಿದ ಹೈಸ್ಕೂಲ್ ಅದುವೇ ನಮ್ಮ ಈ ಗುಡ್ಡದ ಹೈಸ್ಕೂಲ್. ಪೋಷಕರು ಮತ್ತು ಸಾರ್ವಜನಿಕರಿಂದ ಪ್ರಶಂಸೆಗೆ ಒಳಪಟ್ಟ, ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯವನ್ನು ಒದಗಿಸುತ್ತಿರುವ ಶಾಲೆಯ ಸಂಪೂರ್ಣ ಮಾಹಿತಿಯನ್ನು ಚಿತ್ರೀಕರಿಸಿದ ಶಾಲೆಯ ಹಳೆ ವಿದ್ಯಾರ್ಥಿಯಾದ ಚಂದ್ರಸುತ ಯುಟ್ಯೂಬ್ ಚಾನೆಲ್ ನ ನವೀನ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು💐🙏
ಸಹೃದಯಿ ಸಹನಾಮಯಿ ಸೃಜನಶೀಲ ಅಜಾತಶತ್ರು ಅಪ್ಪಟಮನಸಿನ ಅಮೂಲ್ಯರತ್ನ ❤❤❤ ಶಶಿಧರ್ ಸರ್
ನಿಜವಾದ ಮಾತು..
Shashidar sir Gem of guddada highschool
ಸರಕಾರಿ ಶಾಲೆಗಳನ್ನ ಉಳಿಸುವ ನಿಟ್ಟಿನಲ್ಲಿ ಈ ರೀತಿಯ ಪ್ರಚಾರ ಸತತ ನಡೆಯಬೇಕು. ನನ್ನ ಶಾಲೆ ನನ್ನ ಹೆಮ್ಮೆ🙏🙏
Nam school 👀
Super
ಶಿವಮೊಗ್ಗ ಶಿಕಾರಿಪುರ ಆನವಟ್ಟಿ ❤❤❤ ಎಲ್ಲ ಕೆ ಕೆ ಬಿ ಬಸ್ ಗಳೆ ಹವಾ
ಸಿದ್ದರಾಮಯ್ಯ ನಿಂದ ಪ್ರವೇಟ್ ಬಸ್ ಓನರ್ ಗಳು ಸತ್ತು ಹೋಗಿದಾರೆ ಉಳಿದೋರು ಸ್ಲಿಪ್ಪರ್ ಗಾಡಿ ಗಳು as
ನಾನು ಓದಿ ದ ಶಾಲೆ ಇದು. ಧನೖವಾದಗಳು.
👌🤝
Nice 👍
ನನ್ನ ಜೀವನಕ್ಕೆ ಒದಗಿದ ಕೆಲವು ಭಾಗ್ಯಗಳಲ್ಲಿ ಈ ಶಾಲೆಯೂ ಒಂದಾಗಿದೆ! ಇಲ್ಲಿದ್ದ ಎಲ್ಲಾ ಗುರುಗಳೂ ನಮ್ಮೆಲ್ಲರ ಒಳಿತಿಗಾಗಿ ಶ್ರಮವಹಿಸುತ್ತಿದ್ದರು 🙏🏽 ಸಹಪಾಠಿಗಳಲ್ಲನೇಕರು ಜೀವಮಾನಪರ್ಯಂತ (ಇಂದಿನವರೆಗೂ) ಸ್ನೇಹಿತರಾಗಿ ಕಷ್ಟಸುಖಗಳಲ್ಲಿ ಜೊತೆಗಿದ್ದಾರೆ! ಯಾವ ಗುರುಗಳನ್ನು ಹೆಸರಿಸಲು ಹೋಗುವುದಿಲ್ಲ, ಏಕೆಂದರೆ ಕೇವಲ ಒಬ್ಬರ ಹೆಸರನ್ನು ಕೈಬಿಟ್ಟರೂ ದೋಷವಾಗುತ್ತದೆ. ಇಲ್ಲಿ ತಮ್ಮ ಸ್ವಂತ ಖರ್ಚಿನಿಂದ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ನೋಡಿಕೊಂಡ ಶಿಕ್ಷಕರಿದ್ದರು. ನಾವು ಇಲ್ಲಿಂದ ಹೊರಹೋದಮೇಲೂ ಅನೇಕ ಗುರುಗಳು ನನಗೆ ಮಾರ್ಗದರ್ಶನ ನೀಡಿದ್ದರು/ನೀಡುತ್ತಿದ್ದಾರೆ🙏🏽 ನಮ್ಮನ್ನು ಮತ್ತೆ ಬಾಲ್ಯಕ್ಕೆ ಕರೆದೊಯ್ಯುವ ನಿಮ್ಮ ಪ್ರಯತ್ನಕ್ಕೆ ನಮನಗಳು! ಈ ಶಾಲೆಯ ವಿಧೇಯ ವಿದ್ಯಾರ್ಥಿ, ಪ್ರಭುಪ್ರಸಾದ್ ನಡುತೋಟ, ಶೃಂಗೇರಿ
ಧನ್ಯವಾದಗಳು sir 🙏 ನಿಮ್ಮ ಅಭಿಪ್ರಾಯಕ್ಕೆ
Super
ಹೊಸ ವರುಷದ ಶುಭಾಶಯಗಳು sir ಚಾನೆಲ್ ಇಂಪ್ರೂವ್ ಆಗಿದೆ 👍🙂
ಧನ್ಯವಾದಗಳು
ವಿಷ್ಣು ಸರ್ ಅವರ ಯಜಮಾನ ಸಿನಿಮಾದಲ್ಲಿ ನೋಡಿದೀನಿ ಸಹಕಾರ ಸಾರಿಗೆ
👌🤝
Nice nice 👍🏻
ಸೂಪರ್, ನಾವುಗಳೇ ಪುಣ್ಯಾತ್ಮರು, ಈಗ ಪಾಪ ಎಷ್ಟೋ ಶಾಲೆಗಳಲ್ಲಿ ಪಿಟಿ ಮಾಸ್ಟರ್‌ಗಳೇ ಇಲ್ಲ
Super
Nev sri Chandra shekara barathi swamygal odhidha shale antha heltira America pentagan anthira new hale Vidyartigalu mata. ella ottagi dhenige sangrahisi shaalege punarjnma nee dheedhre maatra nimma vidio shute madiddhkke saarthaka..!
Those memories are precious ❤