ಫ್ಯಾಮಿಲಿ ಟ್ರಿಪ್ ನಲ್ಲಿ ಮೇಜರ್ ಕೊಟ್ಟ ಅಂಬಾಸಿಡರ್ ಕಾರ್ ಗೆ ಏನಾಯ್ತು..?|S K Umesh Rtd Sp|Trip Went Wrong

Поделиться
HTML-код
  • Опубликовано: 12 апр 2021
  • ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki RUclips
  • РазвлеченияРазвлечения

Комментарии • 422

  • @Prashanthgs70
    @Prashanthgs70 3 года назад +22

    ಅಬ್ಬಾ! ಎಂತಹಾ ಅದ್ಭುತ ಹಾಸ್ಯಪ್ರಜ್ಞೆ, ಈ ರೀತಿಯ ಅನುಭವದ ಕಥಾನಕ ಇನ್ನಷ್ಟು ಬರಲಿ.

  • @prabhavathid5420
    @prabhavathid5420 3 года назад +14

    ಎಷ್ಟು ನಿರರ್ಗಳವಾಗಿ ಮಾತನಾಡುತ್ತಿದ್ದೀರ ಸರ್,,ನೀವು ವಿವರಿಸುವ ರೀತಿ ಅದ್ಭುತ 👍

  • @sudhirkumarkaulgud9296
    @sudhirkumarkaulgud9296 3 года назад +21

    ಇದು ದುರಂತದ ಸರಮಾಲೆ ಬೇರೆ ಯಾರಾದ್ರೂ ಇದ್ರೆ ಇದನ್ನು ಗಂಭೀರವಾಗಿ ಹೇಳ್ತಿದ್ರು. ನೀವಾಗಿದ್ದಕ್ಕೆ ವಿನೋದವಾಗಿ ಹೇಳಿದ್ದೀರಿ

  • @rameshs4269
    @rameshs4269 3 года назад +186

    ಉಮೇಶ್ ಸರ್ . .. ನೀವು ಮನ ಬಿಚ್ಚಿ ನಗುವುದೇ ಓಂದರೀತಿಯ ತಮಾಷೆ ಅನಿಸುತ್ತೆ... ಮಕ್ಕಳಂತೆ ನಗ್ತಿರಿ... 👌😍

    • @prakashyuvraj
      @prakashyuvraj 3 года назад +2

      Thikkakke laati haakidhre goththaaguththe

    • @KiranKumar-rz2vr
      @KiranKumar-rz2vr 3 года назад +2

      33

    • @rameshs4269
      @rameshs4269 3 года назад +5

      @@prakashyuvraj ಯಾಕೆ ಯಾವಾಗಾದರು ಹಾಕಿಸ್ಕಂಡಿದೇನೊ ಗಾಂಡೂ ನನ್ ಮಗನೇ... ಈ ರೀತಿ ಕಮೆಂಟ್ ಹಾಕಿರೊದ್ ನೊಡಿದರೆ ನಿನ್ಯಾರೊ 420 ಇಲ್ಲ... ಚೈನ್ ಕಳ್ಳನೆ ಇರಬಹುದು ಅದಕ್ಕೆ ಅಂಡಿಗೆ ಲಾಠಿ ಹಾಕಿಸಿಕೊಂಡ ಅನುಭವ...

    • @sricharan8913
      @sricharan8913 3 года назад +3

      ನಿಜ ಅವರ ಮಾತು ನಗು ಹಾವಭಾವ ಮತ್ತೊಬ್ಬರಿಗೆ ಮಾದರಿ ನಿಜಕ್ಕೂ ಅವರು ಸೂಪರ್

    • @i_am_born_realist--Chethan
      @i_am_born_realist--Chethan 3 года назад +3

      ನಿಷ್ಕಲ್ಮಷ ನಗು......,😊

  • @-dc37
    @-dc37 3 года назад +58

    😂😂😂😀😀 ಕೇಳಕ್ಕೆ ತಮಾಷೆಯಾಗಿದೆ, but ಅನುಭವಿಸಿದವರ ಕಷ್ಟ ಹೇಳತೀರದು......

  • @sundresh930
    @sundresh930 3 года назад +12

    ಸರ್ ನಿಮಗೆ ಹಾಗೂ ಉಮೇಶ್ ಸರ್ ಗೆ ಯುಗಾದಿ ಹಬ್ಬದ ಶುಭಾಶಯಗಳು, ಉಮೇಶ್ ಸರ್ ದು 10000 ಯಪಿಸೋಡ್ ಮಾಡಿ, ನಾವು ಮೂಡಿಗೆರೆ ಯವರು ಸರ್ ನೆನಪಿರಲಿ 🎉💐

  • @siddheshwarbhagai200
    @siddheshwarbhagai200 3 года назад +52

    ಸರ್ ತಮ್ಮ ನಗು ಕಂಡರೆ ನನಗೆ ಆಗುವ ಸಂತೋಷ ಹೇಳತೀರದು !!!!

  • @jyothidaglur5703
    @jyothidaglur5703 3 года назад +10

    ಉಮೇಶ್ ಸರ್ ಮತ್ತು ಗೌರೀಶ್ ಸರ್ ಅವರಿಗೆ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು. ದೇವರು ನಿಮ್ಮನ್ನು ಯಾವಾಗಲೂ ಚೆನ್ನಾಗಿ ಇಟ್ಟಿರಲಿ
    🙏🙏🙏

  • @jyothidaglur5703
    @jyothidaglur5703 3 года назад +50

    ರಾಮ ರಾಮ ಬೇರೆ ಯಾರಾದ್ರೂ ಹೇಳಿದ್ರೆ ಖಂಡಿತ ನಂಬುತ್ತಿರಲಿಲ್ಲ 😄😄😄😂

  • @Kiran-SSM
    @Kiran-SSM 3 года назад +3

    ಉಮೇಶ್ ಸರ್ , ನಿಮ್ಮ ನಗು ಹಾಗೂ ನಿಮ್ಮ ನಿರರ್ಗಳ ಆಡು ಭಾಷೆಯ ಮೇಲಿನ ಹಿಡಿತ ಅದರ ಜೂತೆಗೆ ನಿಮ್ಮ ನಿರೂಪಣಾ ಶೈಲಿ ನಮ್ಮ ಮನಸ್ಸಿಗೆ ತುಂಬಾ ಮುದ ನೀಡಿದೆ.
    ಧನ್ಯವಾದಗಳು.

  • @kinggamer-qw5bq
    @kinggamer-qw5bq 3 года назад +87

    ಈ ಕಥೆ ಇಟ್ಕೊಂಡು ಒಂದು ಕಾಮಿಡಿ ಫಿಲ್ಮ್ ಮಾಡ್ಬಿಡಿ ಸಾಹೆಬ್ರೆ ತುಂಬಾ ಚೆನ್ನಾಗಿರುತ್ತೆ 😆😆😆🙏👍

    • @asifsyed7981
      @asifsyed7981 3 года назад +1

      Same Dacota express film story ....from starting to ending sir has narrated the story so nicely that I felt I was personally with his journey🙏

  • @pawankumarkl9397
    @pawankumarkl9397 3 года назад +54

    ಎಸ್ ಕೆ ಉಮೇಶ್ ಹಾಗೂ ಗೌರೀಶ್ ರವರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು😘😘😍😍waiting for the episode sir

  • @megharajmeghu1873
    @megharajmeghu1873 3 года назад +15

    ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು ಗೌರೀಶ್ ಮತ್ತು ಎಸ್ ಕೆ ಉಮೇಶ್ ಸರ್

  • @pawankumarkl9397
    @pawankumarkl9397 3 года назад +127

    ವಯಸ್ಸಿನಲ್ಲಿ ವ್ಯಾಯಾಮ ಕಸರತ್ತು ಯೋಗ ಕರಾಟೆ ಧ್ಯಾನ ಮಾಡುದ್ರೆ ಬಾಡಿ ವಯಸ್ಸಾದ್ಮೇಲೆ ಎಸ್ಕೆಉಮೇಶ್ ಸಾರ್ ತರ ಇರುತ್ತೆ ಇಲ್ಲಾಂದ್ರೆ ಫಾರಂ ಕೋಳಿ ಥರ ಇರುತ್ತೆ 😂😂😘😘

    • @pawankumarkl9397
      @pawankumarkl9397 3 года назад +1

      @@muneshn8963 gooomba alla sir toomba

    • @ramayyashetty3109
      @ramayyashetty3109 3 года назад +2

      Sir edu ondu motteya kathe film tara ede, ondu film madbahudu 👌😀

    • @mtbasavarajaacharya2507
      @mtbasavarajaacharya2507 3 года назад +1

      Nakkoo nakkoo heart pain kadameyaaytu sir ....

    • @santoshkammar4450
      @santoshkammar4450 5 месяцев назад

      ನಿಜ ನೀವು ಹೇಳಿದ್ದು

  • @lathabai3988
    @lathabai3988 3 года назад +8

    ಸರ್ ಈ ತರ ಅನುಭವ ೯೪ನೇ ಇಸವಿ ಯಲ್ಲಿ ನಮಗೂ ಆಗಿತ್ತು.ಸೇಮ್ ಅದೇ ಹೊರನಾಡು ದಾರಿ.. ಆಗಾಗ ನೆನಪಿಸಿ ಕೊಂಡು ನಿಮ್ಮ ತರಾನೇ ನಗುತ್ತಾಯಿರುತಿವಿ ಸರ್.. ನಿಮ್ಮ ನಗು ತುಂಬಾ ಚೆನ್ನಾಗಿಯಿದೆ

  • @skumesh8245
    @skumesh8245 3 года назад +38

    ತಮಗೆಲ್ಲರಿಗೋ ಚಾಂದ್ರಮಾನ ಯುಗಾದಿಯ ಹಬ್ಬದ ಸುಭಾಷಯಗಳು 💐💐💐🌹

    • @bhagyabhanu2731
      @bhagyabhanu2731 3 года назад

      Thank you, sir,
      Happy Ugadi. You are our inspiration and role model🙏🙏🙏🇮🇳🇮🇳

    • @kalkinatavlogs
      @kalkinatavlogs 3 года назад

      happy ugadi sir🌿

    • @m-raj685
      @m-raj685 3 года назад +1

      ಯುಗಾದಿ ಹಬ್ಬಕ್ಕೆ ಒಳ್ಳೆ ಸ್ಟೋರಿ ಹೇಳಿದ್ದೀರ ಸರ್ ನಿಮ್ಮ ನಗು ಮಾತ್ರ ಸೂಪರ್ ಸರ್ ದೇವರು ನಿಮ್ಮ ನಗು ಈಗೆ ಇಡಲಿ happy ugadhi boss 🙏🙏🙏🌹🌹🌹

    • @hemanthgowda9429
      @hemanthgowda9429 3 года назад

      Thank you sir ❤️wish you the same for you and your family

    • @hemanthgowda9429
      @hemanthgowda9429 3 года назад

      @@nseniftybankniftytrader4086 thank you and you too brother

  • @Anandkiran7722
    @Anandkiran7722 3 года назад +2

    ಸರ್ ವಿಭಿನ್ನ ಸ್ಟೋರಿ...ತುಂಭಾ ಚನ್ನಾಗಿದೆ

  • @sureshbm7136
    @sureshbm7136 3 года назад +3

    ವಾವ್,,,,,
    ಈ ಕಥೆಗಿಂತಾ ಕಥೆ ಬೇಕೇ
    ಸಿನಿಮಾ ಮಾಡೋಕೇ,,,,,
    ವಾ,,,, ವ್ .
    ನಮ್ಮ ಉಮ್ಮಿ ಸರ್
    ನಗೂನೇ ಹೈಲೈಟ್.

  • @m-raj685
    @m-raj685 3 года назад +14

    ಪ್ಲವ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು ಉಮೇಶ್ ಸರ್ ಮತ್ತು ಗೌರೀಶ್ ಸರ್ ಗೆ

    • @nanu2426
      @nanu2426 3 года назад

      Jyothishya degree mugsidya bidu raja.

    • @m-raj685
      @m-raj685 3 года назад

      @@nanu2426 yake helidralli enadaru tappu ideya?

  • @sathyajithphotogrpher3224
    @sathyajithphotogrpher3224 3 года назад +15

    Umesh sir, your trip experience was really thrilling....and the way you Express these experiences makes us to laugh whole heartedly.....and a special salute to the major who gave you the car, and even when it was beyond its orginal shape....

  • @padmamanohar9524
    @padmamanohar9524 3 года назад +7

    Your innocent way of living after such great achievements 👏 👍 you are the only master piece i admire 💚🙏🤴

  • @bhagyabhanu2731
    @bhagyabhanu2731 3 года назад +16

    Ugadi Bumper episode😀😀
    But still, feel pity for the horrible situation 😔🙄
    Sir, hats off to your energy🙏🙏💚💚

  • @mohankumarkn6747
    @mohankumarkn6747 2 года назад +3

    ನಿಮ್ಮ ವರ್ಣನಾ ವೈಖರಿ ಅದ್ಭುತವಾಗಿದೆ.‌ ನಕ್ಕೂ ನಕ್ಕೂ ಸಾಕಾಯ್ತು...😂😂😂

  • @Flyabovecloud
    @Flyabovecloud 3 года назад +11

    ಬೆಂಕಿ ಪೊಟ್ಟಣ್ಣ ಕಾರಿನ ಪಯಣದ ಕಥೆ. ಯುಗಾದಿ ಹಬ್ಬದ ಶುಭಾಶಯಗಳು 💐

  • @basavegowdanbasavanna272
    @basavegowdanbasavanna272 3 года назад +24

    ನಿಮ್ಮ ಇಬ್ಬರಿಗೂ ಯುಗಾದಿ ಹಬ್ಬದ ಶುಭಾಶಯಗಳು ಸರ್ ದೇವರು ಒಳ್ಳೇದು ಮಾಡಲಿ ❤❤❤

  • @sangappakaranalagi6714
    @sangappakaranalagi6714 3 года назад +1

    ಸರ್ ನೀವು ಕಥೆ ಹೇಳುವ ರೀತಿ,ನಿಮ್ಮ ನಗು ಬಹಳವೇ ಆಕರ್ಷಕ👌👌👌👌👌

  • @Venkateshps07
    @Venkateshps07 3 года назад +3

    ಸೂಪರ್ ಸಾರ್ ನಮಗೂ ಸಹ ಈ ಅನುಭವ ಆಗಿದೆ🤣🤣👌👌🙏🙏🙏

  • @vijayalakshmivijayalakshmi1210
    @vijayalakshmivijayalakshmi1210 3 года назад +3

    ನಮಗೊ 1986 ನಲ್ಲಿ ಕೊಲ್ಲೂರಿಗೆ ಹೋದಾಗ,battery ಯೆಲ್ಲ ಹಾಳಾಗಿ head ಲೈಟ್ ಹೋಗಿ torch ಹಿಡಿದು,ನಮ್ಮ ಮೇಲೆ tractor ಮದ್ಯೆ ಬಂದು ಏಕೆಂದರೆ ಎರೆಡೂ ಕಡೆ torch ಹಿಡಿದಿದ್ದರಿಂದ ಅವರು ಸೈಕಲ್ ಎಂದು ತಿಳಿದಿರಬೇಕು,ಇನ್ನು ಹೇಳುತ್ತಾ ಹೋದರೆ ಒಂದು ದಿನ ಆದಿತು

  • @antonysunil6758
    @antonysunil6758 Год назад

    Umesh sir you are the best and friendly police officer..! Today's generation of officers should learn how to balance like you.!

  • @rajakumarapuneetha891
    @rajakumarapuneetha891 3 года назад +7

    ಇಲಿ ಒಡಾಟ🤣🤣🤣 adventur tripe 👏👏

  • @hemapoojarthi6758
    @hemapoojarthi6758 2 года назад +1

    ಉಮೇಶ್ ಸರ್ ನಗು ಮಾತು ನೋಡೋದೇ ಖುಷಿ 🥰🥰🥰🥰

  • @lifeofkaravalikannadati8079
    @lifeofkaravalikannadati8079 Год назад

    Sir ನೀವು ನಗೋದು ನೋಡೋಕೆ ಒಂದು ಖುಷಿ, 👍🏻 ಯಾವಾಗ್ಲೂ ಹೀಗೆ ನಗ್ತಾ ಇರಿ 🥰🥰.

  • @megharajmeghu1873
    @megharajmeghu1873 3 года назад +3

    ಉಮೇಶ್ ಸರ್ ನಿಮ್ಮ ಟ್ರಿಪ್ ಸೂಪರ್ ಸರ್ ತುಂಬ ಮಜ್ ಇತ್ತು ಸರ್

  • @user-jf9dv5bb3s
    @user-jf9dv5bb3s 3 года назад +1

    ನಮ್ಮ ರಾಜ್ಯ ಕಂದ ಅದ್ಬುತ ಅಧಿಕಾರಿ thank you sir

  • @nprasanna007
    @nprasanna007 3 года назад +7

    One of the best episode by umesh sir... Fantastic & his first experience... Thanks for making us laugh with a good message.. Even anchor couldn't control his laugh... 👌👌👌👌👌 umesh sir this is for you 🙏🙏🙏🙏🙏

    • @raghugs431
      @raghugs431 3 года назад

      ಮೇಜರ್ ಅವರ ದೊಡ್ಡ ತನ ಡ್ರೈವರ್ ದಡ್ಡ ತನ ನಿಮ್ಮ ಗಳ ಪ್ರವಾಸ ಕಥನ ಈಗ ಬರುವ ಫಿಲಂ ಗಳಿಗಿಂತ ಸೊಗಸು ನಮಗೆ ಅನುಭವ ಕೊಡ್ತು

  • @goolikannadigachannel3195
    @goolikannadigachannel3195 2 года назад

    ಧನ್ಯವಾದಗಳು ಉಮೇಶ್ ಸರ್ ತುಂಬಾ ಕೇಸ್ ಕತೆಗಳ್ಳನ್ನು ನೋಡಿದಿನಿ ತುಂಬಾ ಚನಾಗಿ ಹೇಳತಿರ ಇನ್ನು ವಿಷಯ ತಿಳಿಸಿ tq
    ಗೌರೀಶ್..

  • @rajatrivedi2632
    @rajatrivedi2632 2 года назад +1

    Umesh sir. . hats off to you sir .. you have a done really tremendous job in police department ... ! Nobody can be like you. . you are so kind humble , supportive. .. !
    The way you do investigation is just speechless sir ... India is so proud of you people sir. . !

  • @haagesumne9025
    @haagesumne9025 3 года назад +1

    🤣😀😀😀👌story Umesh sir story na film madbodu really 👌sir

  • @venkeyvgowda4379
    @venkeyvgowda4379 3 года назад +3

    ಸರ್ ನೀವು ಹೇಳೊ ಅನುಭವದಕಥೆ ಸಿನಿಮಾ ಮಾಡಿದ್ರೆ ೧೦೦ ದಿನ ಓಡುತ್ತೆ ಸರ್ ಸಕತ್ ಕಾಮಿಡಿ ತುಂಬಾ ಚನ್ನಾಗಿ ಅದುನ್ನ ಸ್ವೀಕಾರ ಮಾಡ್ದೊ😂😂😂😂😂😂😂😍😍😍😋😋😘😘😘

  • @anudeep1539
    @anudeep1539 3 года назад +2

    Epic comedy by umesh sir 😂 even a movie scripts can't beat this level of comedy😂

  • @user-uo9fi8rx4s
    @user-uo9fi8rx4s 3 года назад +7

    happy ugadi festival gas n singam🥰🥰🥰

  • @maheshbm7228
    @maheshbm7228 3 года назад +1

    ಉಮೇಶ್ ತಂದೆ ನೀವು ತುಂಬಾ ಗ್ರೇಟ್. Tq🙏

  • @madysbhandari9247
    @madysbhandari9247 Год назад

    umesh sir nim ella episode nodini but Edna nodi thumba nakkidini sir thumba channag nagtira sir 😍🙏🏻🙏🏻

  • @shashu5472
    @shashu5472 3 года назад +10

    😂😂😂 trouble shooter ge trouble ha 😂😂😂 yaro nim athra ಓದೇ ತಿಂದ ರೌಡಿ ne ಕಾರ್ repair madirthane 😂

  • @RaviRaj-jg7mo
    @RaviRaj-jg7mo 3 года назад +1

    Indeed this episode was very interesting, and i thank Umesh sir for sharing such an awasome journey with us......

  • @prabhakarramachander7295
    @prabhakarramachander7295 7 месяцев назад

    Very simple and humble person SP Umesh sir

  • @Harishkumar-tl2hw
    @Harishkumar-tl2hw 3 года назад +3

    OMG.... 31:00 I LAUGHED Like anything...
    Superb episode. I am big fan of Umesh sir laughing style

  • @leshan84
    @leshan84 3 года назад +4

    Sir, to be frank, I enjoyed this car episode most than any other episodes 😜😜😜😜😜

  • @hemanthgowda9429
    @hemanthgowda9429 3 года назад

    Sir aah cardu kooda ondu photo akbekithu sir lucky lakshmi car antha naavu ondsari kai mukkothidvi 😂😂, ee episode estu sari nodudru saaku ansalla, love you umesh sir nim nagu onthara paapu nagu thara very pure without any kalmasha

  • @Ajay-ee2gg
    @Ajay-ee2gg 3 года назад +3

    ಸರ್ ನಿಜ್ವಗ್ಲೂ ನಕ್ಕು ನಕ್ಕು ಸಾಕಾಯ್ತು,😂😂😂😂😂

  • @sureshn9566
    @sureshn9566 3 года назад +4

    Happy Ugadi to SK Umesh sir & Gaurish Akki sir ಒಂದು ವಿನಂತಿ ಸರ್ ಯು 100 ಕಂತಿನಲ್ಲಿ ಪೊಲೀಸ್ ಉಡುಪಿನೊಂದಿಗೆ we are waiting sir from banaswadi

  • @thistimealsopassedaway7412
    @thistimealsopassedaway7412 3 года назад +4

    Bega ivattina wabatoo tinnisee please iam wait start madi please 👌😘😘😘

  • @pushparajbangera4103
    @pushparajbangera4103 3 года назад

    I always wait for Umesh sirs Episode.. specially and particularly in Gourish Akki studio I like the way ur interrupting umesh sir while he explains stories and umesh sirs explanations are so touchy in natural way. No words u both r really amazing. Am a huge fan of S.K Umesh sir His simplicity of behaviour its so wonderful 😍
    May god bless both of u😍
    ❣Love From Jamaica. KINGSTON ❣

  • @harishahari3793
    @harishahari3793 3 года назад +1

    ಕಟ ಕಟ ಆಫ್ ಅಗೊಯ್ತು...👌👌👌

  • @ganeshas1047
    @ganeshas1047 3 года назад +3

    S k umesh sir and Gourish akki studio team all happy Ugadi sir

  • @sreepadsreepad5539
    @sreepadsreepad5539 3 года назад

    V Super V proud of u sir
    Ur Car Adventures . V impress . Teaching Lessons in Pulic. Thq sir. Your all Episode all the Time v very cleverly .

  • @kiransb5659
    @kiransb5659 3 года назад

    Super tis was most comedy episode , loved it ❤️ , laughed like hell

  • @naveenkumarkr3169
    @naveenkumarkr3169 3 года назад

    Sir nivu superr... evatina episode tumba nagu sir hpy... sir helodu down to earth

  • @KOPPAD8181
    @KOPPAD8181 3 года назад +1

    Superb.....episode.....‌ನಕ್ಕು...ನಕ್ಕು ..ಸಾಕಾಯ್ತು

  • @MrMangadk
    @MrMangadk 3 года назад

    Sir... This is the most daunting situation u have shared, but it looks so funny due to the way u explain, what u faced n reacted to the situations... Amazing moments to share with people sir...

  • @maheshp7418
    @maheshp7418 3 года назад +1

    ಧನ್ಯವಾದಗಳು...ಸರ್..

  • @nanjundaswamyn6977
    @nanjundaswamyn6977 3 года назад +1

    Really good experience sir, we love your honest explain and RIP for major 🙏

  • @sonu.s4920
    @sonu.s4920 3 года назад +3

    Ugadi habbatha aarthiga shubasaigalu. mr gowri akki studios..&Mr sk sir awarigu shubasaigalu

  • @madhur466
    @madhur466 3 года назад

    Great story teller. Loving it..

  • @pravinsp8115
    @pravinsp8115 3 года назад +3

    " Ayyo Raam ne " E maatu nanag sikkapatte esta. . ❤️

  • @wow-ranjan
    @wow-ranjan 3 года назад +6

    ಬೆಂಕಿ ಪೊಟ್ಟಣ ತರ ಆಗೋಗದೆ😂

  • @r.k6376
    @r.k6376 3 года назад +4

    Very good msg in the end

  • @ujwalavidur4646
    @ujwalavidur4646 3 года назад +3

    Bigggggg solute to Major Saab 🙋

  • @shivarajmn4986
    @shivarajmn4986 3 года назад

    Sir, hats off to you sir , we experienced like it's happening in and round us, wonderful experience, Major sir also is very great.

  • @cvhospital2308
    @cvhospital2308 Год назад

    Superb sir 😂......what a beautiful n horrible experience.....sir you have a very innocent smile 😅😅

  • @sharanchandrakalapatil5387
    @sharanchandrakalapatil5387 Год назад

    ಉಮೇಶ್ ಸರ್ ಪ್ರವಾಸದ ಕತೆಯ ಅದ್ಬುತ.ಹಾಸ್ಯ ಕೇಳಿ. ನಕ್ಕು ನಕ್ಕ ಸಾಕ ಆಯಿತ್ತು.

  • @daprashanth3312
    @daprashanth3312 3 года назад

    ನಿಮ್ಮ ಪ್ರವಾಸದ ಅನುಭವ ನಿಜವಾಗಲೂ ಬಹಳ ಚೆನ್ನಾಗಿದೆ. ಇದೇ ರೀತಿ ಅನುಭವ ನನಗೂ ಹಾಗಿದೆ ನೀವು ಏನು ಹೇಳಿದ್ದಿರಲ್ಲ ಅದೇ ರೀತಿ same

  • @imanindian5270
    @imanindian5270 3 года назад +2

    nemma Narration Keloke Onduthara Ananda Really superb Laughed until end Really superb story

    • @nagarajbh1551
      @nagarajbh1551 3 года назад

      Dear Umesh sir Really you are one of the my favourite Hero 👏👏👏🙏🙏🙏

  • @manjulam6718
    @manjulam6718 2 года назад +1

    ನನಗೂ ತುಂಬಾ ನಗು ಬಂತು ಸರ್ 😃😃

  • @jayramgowda1197
    @jayramgowda1197 3 года назад +1

    Suberb narrative like a raw screenplay 🙏

  • @futureformer9054
    @futureformer9054 3 года назад

    Love ❤ umesh sir hatts off u
    Plz give ur experience and techniques
    To upcoming police

  • @hemanthgowda9429
    @hemanthgowda9429 2 года назад

    Always my day ends satisfying and happily only after seeing and hearing our beloved legend umesh sir episodes, always love you umesh sir😊😊🙏🙏

  • @BalaKrishna-ot2qia
    @BalaKrishna-ot2qia 3 года назад

    👌 super Gud experience sir sad& funny 🤣daddend place hogidira sir kemanngundi evagle higide avag hegitto kelake bidre enu sugolla

  • @spandanacommunitycenternat6751
    @spandanacommunitycenternat6751 3 года назад +3

    Wish you Happy ugadi umesh sir and gourish sit.

  • @ravin3784
    @ravin3784 3 года назад

    this is the best episode so far..i really laughed out loudly after long time.

  • @ashokapn426
    @ashokapn426 3 года назад +1

    ನಿಮಗೆ ಸಿಕ್ಕಂತಹ ಇಂತಹ ಅನುಭವಗಳೇ ನಿಮ್ಮನ್ನು ಮಾನವೀಯತೆಯ ಪೊಲೀಸ್ ಅಧಿಕಾರಿ ಮಾಡಿರುವುದು ಉತ್ತಮ ಅನುಭವಗಳನ್ನು ಹಂಚಿಕೊಂಡಿದ್ದೀರಿ

  • @sreepathist4527
    @sreepathist4527 3 года назад

    Sir... Really very interesting to hear this story.... But I pity for your trip. It's a BIG lesson to all of us, without planning we can't lead the life or shouldn't plan for trip. Applause to you sir and to Gaurish sir.

  • @chetangamerz7284
    @chetangamerz7284 2 года назад

    ಸರ್ ಉಮೇಶ್ ಸಾಹೇಬರ ಜೀವನದ ಅನುಭವ ತುಂಬಾ ಚೆನ್ನಾಗಿದೆ.

  • @ushaut3583
    @ushaut3583 3 года назад +4

    Wish you happy Ugadi sir....💮🌸

  • @santhoshkumarp2361
    @santhoshkumarp2361 3 года назад +5

    Sir.. Investigations maaduvaga or personal haagi agiruva ghosts experience enadru agirutte umesh sir ge hathara episode maadi sir. Plzzz

  • @ElectrifiedStud
    @ElectrifiedStud 3 года назад +1

    Ambassador and Fiat cars were notorious for such adventures, it was the 90's and technology wasn't very advanced. I remember such incidents which happened to people among us too. It is nice to hear your misadventures of it.

  • @panindrad4995
    @panindrad4995 2 года назад

    Mr. Umesh, ur narration is humorous I enjoyed it. Ur language is excellent..

  • @sathishsathish-xf5ho
    @sathishsathish-xf5ho 3 года назад

    Istondu episode li ee episode thumba istaa aithu ultimate story.. 🙏👌

  • @maheshams5674
    @maheshams5674 3 года назад +5

    Umesha sir gourish sirge ugadi habba da subhsayagalu

  • @shreeshailnilannavar7936
    @shreeshailnilannavar7936 3 года назад +3

    Happy ugadi umesh sir and all G a s team

  • @devendrappar8110
    @devendrappar8110 3 года назад

    Super Explanation sir.

  • @seenakrishnappa2423
    @seenakrishnappa2423 3 года назад

    Mr. Umesh, this story is the best of best,
    Wish you and Mr. Gourish Happy Ugadhi.
    With Best Regards. Srinivas

  • @bharmadhu
    @bharmadhu 2 года назад

    Very sad incident still you are so hillarious . You are great Umesh sir 👍

  • @praveen_3825
    @praveen_3825 2 года назад +1

    ಸರ್ ನಿಮ್ಮನ್ನ ಒಂದ್ಸರಿ ಮೀಟ್ ಮಾಡ್ಬೇಕು ಸರ್ ❤️❤️ನಿಮ್ಮ ಜೊತೆ ಒಂದು ಫೋಟೋ ತಗೋಬೇಕು❤️

  • @kavitababy5041
    @kavitababy5041 3 года назад +2

    Oh God 🙏 sir you are too good, I want to meet you once

  • @jagadishkrishna9353
    @jagadishkrishna9353 3 года назад

    😂😂😂😂😂😂super sir.. Excellent narration

  • @basavarajappavg891
    @basavarajappavg891 2 года назад

    Family trip was very nice to listen and enjoy, narration is very good, it is astonishment that how your wives tolerate that kind of experiences.

  • @renukeshappi5682
    @renukeshappi5682 2 года назад

    Sir tumba channagide ,1part,matte 2 part super sir Dakota express tara Film madabahudu sir

  • @paramannakuntoji4984
    @paramannakuntoji4984 3 года назад +1

    Good officer of karnataka

  • @AM_INTERIORS
    @AM_INTERIORS 3 года назад

    Best episode and lifetime experience to you sir