ನೀವು ನನ್ನ ಅಡುಗೆ try ಮಾಡಿದ್ದಕ್ಕೆ ಮತ್ತು ಅದರ ಬಗ್ಗೆ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಹೀಗೆ ನಾನೆಲ್ಲ ರೆಸಿಪಿ ನೋಡ್ತಾ ಇರಿ ಮತ್ತು ಮನೆಯಲ್ಲಿ try ಮಾಡ್ತಾ ಇರಿ😇🙏
ತುಂಬಾ ತುಂಬಾ ಧನ್ಯವಾದಗಳು ಮೇಡಂ ನೀವು ದಾವಣಗೆರೆಯವರು ಅಂತ ಕೇಳಿ ತುಂಬಾ ಖುಷಿಯಾಯ್ತು ನನ್ ವಿಡಿಯೋ ಹೀಗೆ ನೋಡ್ತಾ ಇರಿ ನೀವು ನನ್ನ ವಿಡಿಯೋನ ನೋಡಿ ಇಷ್ಟಪಟ್ಟರೆ ಅದೇ ನನಗೆ ಮುಖ್ಯ ನನ್ನ ಹೃದಯಪೂರ್ವಕ ಧನ್ಯವಾದಗಳು 🙏🙏🙏
Very nice recipe frnd, pl stay connected
ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏
ತುಂಬಾ ಚೆನ್ನಾಗಿದೆ ಸಿಸ್ಟರ್ ಹೋಳಿಗೆ 👍👍👍👍🔔
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್😍😍🙏🙏
ಅರೇ ಸೂಪರ್ ಮೇಡಂ. ಇವತ್ತೇ try ಮಾಡಿ ಕಾಮೆಂಟ್ ಮಾಡ್ತೀನಿ 👌👌👌👌
ತುಂಬಾ ತುಂಬಾ ಧನ್ಯವಾದಗಳು ಮೇಡಮ್❤️❤️
ತುಂಬಾ ಇಷ್ಟ ಆಯ್ತು ಸೂಪರ್
ಸುಪರ್ ಪ್ರಮಿಳಮ್ಮ ಹೊಳಿಗೆ
Vvvvvv'vvery Best, holigae, tastey adugae galannu maadi toorisi plse Tq Tq Tq Tq Tq u so much. Parimalaa kitchen..... 😍😛😜😝😋🙏🙏🙏🙏🙏💞💕👌👍👌👍👌👍👌👍👌👍
Thank you sooo much pranjala dear ❤️❤️🙏🙏
Thanku very much mam..... ಇವತ್ತು ಈ ಬಿಳಿ ಹೋಳಿಗೆ ಮತ್ತು ಶೀಕರ್ಣಿ
ಮಾಡಿದ್ದೆ....ಬಹಳ ಚೆನ್ನಾಗಿ ಬಂದವು..... 🙏🙏
ನೀವು ನನ್ನ ಅಡುಗೆ try ಮಾಡಿದ್ದಕ್ಕೆ ಮತ್ತು ಅದರ ಬಗ್ಗೆ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಹೀಗೆ ನಾನೆಲ್ಲ ರೆಸಿಪಿ ನೋಡ್ತಾ ಇರಿ ಮತ್ತು ಮನೆಯಲ್ಲಿ try ಮಾಡ್ತಾ ಇರಿ😇🙏
@@ParimalaKitchen i am regular viewer of u r channel
@@Sampradaya1000 thank you so much keep supporting my channel always 😇😇
Super recipe channagi thorisiddera 👌😊
Thank you so much😇🙏
Super recipies ideas tanx mam ur explanation gud
ನಾವೂ ದಾವಣಗೆರೆಯವರು ,ನಿಮ್ಮ ಅಡುಗೆಗಳು ಎಲ್ಲಾ ಇಷ್ಟ ಆಗುತ್ತೆ,ನೀವು ಚನ್ನಾಗಿ ವಿವರಿಸಿ ಹೇಳುತ್ತೀರ,ಮರೆತಿವುದೆಲಾ ನೆನಪು ಮಾಡುತೀರಾ, ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು ಮೇಡಂ ನೀವು ದಾವಣಗೆರೆಯವರು ಅಂತ ಕೇಳಿ ತುಂಬಾ ಖುಷಿಯಾಯ್ತು ನನ್ ವಿಡಿಯೋ ಹೀಗೆ ನೋಡ್ತಾ ಇರಿ ನೀವು ನನ್ನ ವಿಡಿಯೋನ ನೋಡಿ ಇಷ್ಟಪಟ್ಟರೆ ಅದೇ ನನಗೆ ಮುಖ್ಯ ನನ್ನ ಹೃದಯಪೂರ್ವಕ ಧನ್ಯವಾದಗಳು 🙏🙏🙏
Superb
Thank you so much😍😍
Madam idhke sabsige ಸೊಪ್ಪು ಹಾಕಿ ಮಾಡಿದೆ Suuuuuuper aagi ಬಂದಿತು taste thumbha chanagidhe
Nam maneli ಎಲ್ರಿಗೂ ಇಷ್ಟ aithu
Nice madam 👌 I'll try today
Thank you and please try it's very delicious😋
Nice sharing
Thank you so much 😇🙏
Khara chapathi ide rithi madthivi..🙏🙏👍👍👍
Howda super😇👌 e recipe nu once sala try madi tumba Chanagide 😇
@@ParimalaKitchen alumni. Parota
@@jayshreereddy1492 ohhh thank you so much
Best one
Thank you so much😍👍
I like ur explanation. It is very easily understandable!
Thank you sooo much madam really nice of you 😍😍❤️❤️
Very delicious
Thank you so much😍🙏
Very nice
ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏
Super. Sister
Thank you sooo much sister🙏🙏😍😍
s it willbe nice
Very well narrated mrs parimala. I tried cane out well. Thankyou.
Thank you so much for trying my recipe and liking my video ... Please try my other recipe also 😍😍
Sooooooper madam
ತುಂಬಾ ತುಂಬಾ ಧನ್ಯವಾದಗಳು ಮೇಡಂ🙏🙏
ತುಂಬಾ ಚೆನ್ನಾಗಿದೆ ಟ್ರೈ ಮಾಡಬಹುದು
ಮಾಡಿದ ಮೇಲೆ ನಿಮಗೆ ಕಮೆಂಟ್ ಹಾಕ್ತೀನಿ thanks for sharing 👌👍
ಟ್ರೈ ಮಾಡಿ ತುಂಬಾ ಚೆನ್ನಾಗಿದೆ ಟೆಸ್ಟ್ ಗೊತ್ತಾದರೆ ನೀವು ಮಾಡಿಕೊಳ್ಳುತ್ತಾನೆ ಇರುತ್ತೀರ ಸ್ಥಳ ನಿಮ್ಮ ಕಮೆಂಟ್ ಗೋಸ್ಕರ ಕಾಯ್ತಾ ಇರ್ತೀನಿ😍🙏
Nice madam 👌
Thank you 🙏🙏
Nanu ಈವತ್ತು try ಮಾಡಿದ್ದೆ ತುಂಬ ಚೆನ್ನಾಗಿ ಬಂದಿದೆ ❤️ thanks mam
ನಿಮ್ಮ comment ನೋಡಿ ತುಂಬಾ ಖುಷಿ ಆಯ್ತು ಹೀಗೆ ನಾನ್ ಯಲ್ಲಾ recipe try ಮಾಡುತಾ ಇರಿ ಧನ್ಯವಾದಗಳು🙏😍
ವಿಶಿಷ್ಟವಾದ ವಿಭಿನ್ನವಾದ ಹೊಸ ಶೈಲಿಯ ಸ್ವಾದಿಷ್ಟಕರ ಹೋಳಿಗೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೀರ ಧನ್ಯವಾದಗಳು 🙏 😍
ನನ್ನ ಅಡುಗೆಯನ್ನು ನೋಡಿ ಮೆಚ್ಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು🙏👍
Very nicely shown and have explained very well.
ನಿಮಗೆ ತುಂಬಾ ಧನ್ಯವಾದಗಳು 🙏😍
Bili holige👌 sis
Thank you so much🙏😍
ತುಂಬಾ ಚೆನ್ನಾಗಿದೆ 👍
ದಾನ್ಯವಾದಗಳು😍🙏
Parimala kitchen
❤❤❤❤❤
Super madam parimala kitchen Rocking keep moving,
Thank you so much😍🙏
Supper 👍 👍
Thank you so much🙏🤩
I lyk akki rotti so much madam...I'll try this also😍😍😋thank u so much
Please try this recipe ....it's gives a best taste ever😍👍
Wow...so nice looking very tasty...will definitely try this
Thank you so much ..Yes it's very tasty try once comment how it's taste😍🙏
Nice 🙂 I will try it
#craftylogsquard ❤️
Thank you so much
👌💐
Thank you so much🙏😇
Neevu yava cooking oil use madtira mam
Madam ಇದುಕೆ ಸಬ್ಸಿಗೆ ಸೊಪ್ಪು ಕ್ಯಾರಟ್ ತುರಿ add madboudhalva chanagirutha
👌👌👌👌
Thank you so much🙏😍
Wow superb recipe akka👍👌
Thank you so much sister 🙏
Super
Thank you so much😍🙏
Super💕💕💕 Holege
Thank you so much🙏😍
ಮೇಡಂ ನೋಡುತ್ತಿದ್ದರೆ ತುಂಬಾ ಸುಲಭ ಅನ್ನಿಸುತ್ತದೆ ಮಾಡೋದು ಕಷ್ಟ.ಅದರೂ ತುಂಬಾ ಚೆನ್ನಾಗಿದೆ.
ತುಂಬಾ easy ಇದೆ ಮತ್ತು ತುಂಬಾ ರುಚಿ ಇದೆ ಒಮ್ಮೆ ಟ್ರೈ ಮಾಡಿ ನೋಡಿ .... ಒಂದು ಸಲ ನಿಮಗೆ ರುಚಿ ಗೊತ್ತಾದರೆ ನೀವು ದಿನಾ ತಿಂತಿರಾ🤩😍
ಮೇಡಂ ನಿಮ್ಮ ಊರು ಯಾವುದು.
ದಾವಣಗೆರೆ ....ನೀವು ಯಾವ ಊರು???
ನಿಮ್ಮ ದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮೇಡಂ
ನಮ್ಮದು ನೆಲಮಂಗಲ
Madam any link at masala puri???
Soory i still not uploaded masala puri...in coming days i will upload
@@ParimalaKitchen 😋😊 OK
@@rohinisheshadri971 ☺️☺️
Thanks madam .. my favourite dish
Welcome 🙏👍 enjoy 😍
@@ParimalaKitchen Cabinet
super
Thank you so much😍🙏
Goodi hittu use madabahuda
ಗೋದಿಹಿಟ್ಟು ಉಪಯೋಗಿಸಬಹುದಾ
Very fine
Thank you so much🙏
V special holige
Thank you so much 🙏👍
very nice
Thank you so much😍🙏
👌👌
Thank you so much🙏😍
Very soft and tasty holige👌👍
Thank you so much🙏😍
meeru arya vysyara rotti super
Meemu arya vysya meruu?????
👍🙏
Thank you😍🤩
ಗೋದಿಹಿಟ್ಟಿನಕಣಕಮಾಡಬಹುದಲವಾ
Super 👌👌. Neevu Davangere avra? Bhaashe kelidre ansutte.
😍Howdu naanu davanagere ....Neevu???
@@ParimalaKitchen Harihara madam. Nice recipe.
Nice recipe please explain ingredients in english cann't understand kannada
Ingredients 👇
1) maida Floor ( 250 grm)
2) Rice Floor ( 500 grm)
3) cooking oil ( 2 spoon)
4) Jeera ( 1 spoon)
5) Salt (5 spoon)
6) Green chilli ( 4-5)
7) curry leaves ( 10 leaves)
8) coriander Leaves ( 2 spoon)
ಈ ಅಡುಗೆಯನ್ನು ನಮ್ಮ ಮನೆಯಲ್ಲಿ ಹಿಂದಿನಿಂದಲೂ ಮಾಡುತ್ತಾರೆ. ಇದನ್ನು ನಾವು 'ಆಂಗ್ಲರ ಹೋಳಿಗೆ' ಅಥವಾ 'ಸಪ್ಪೆ ಹೋಳಿಗೆ' ಎಂದು ಕರೆಯುತ್ತೇವೆ.
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು🙏🙏
Proportion of ingredients not mentioned
Can we use wheat flour instead of rice flour?
No ...if u use wheat flour the taste of recipe will be completely change ..... So rice flour is must there is no replace for rice flour 👍
👍
Thank you so much😍🙏
Can u show milk obbattu please
Milk Obbattu is my favourite recipe I will upload in youtube soon...thanks for your precious suggestion🙏👌
Love you akka
Thank you so much 😍🙏
Caa we avoid maida
Yes you can avoid maida .....Use wheat floar 👍
ಕಾಯಿಚಟ್ನಿ 2 ಹೋಳಿಗೆ ಇಟ್ಟಿರಿ ನನಗೆ ಈಗ ಬಂದೇ ಬಿಟ್ಟೆ
ಬನ್ನಿ ನಿಮಗೋಸ್ಕರ ಬಿಳಿ ಹೋಳಿಗೆ ಮಾಡಿಕೊಡುತ್ತೇನೆ🤩👍
@@ParimalaKitchen thank you
@@rajeshwarits8079 thank you so much🤩
Super
Thank you so much🙏😍
Super