Ee Chandada Maneyalli | Kappu Bilupu | Rajesh |Kannada Video Song

Поделиться
HTML-код
  • Опубликовано: 29 янв 2025

Комментарии • 163

  • @swamybale8213
    @swamybale8213 19 дней назад +2

    First I listened when I was 7. Now I am 62, still listening.

    • @pradeepbelagal
      @pradeepbelagal 7 дней назад

      ಅದಕ್ಕೊಂದು ಐದು ಸೇರಿಸಿ

  • @78cheeni
    @78cheeni 4 года назад +34

    ದೇವರೇ ಆ ಕಾಲ ಮತ್ತೇ ಬರುವಂತೆ ಮಾಡು....ಕಣ್ಣಿನಲ್ಲಿ ನೀರು ಬರುವುದು ಗೀತೆ ಆಲಿಸಿದರೆ

    • @venkateshvenkatesha6843
      @venkateshvenkatesha6843 4 года назад +7

      ನಿಜ‌ ಸ್ನೇಹಿತರೆ, ನಿಮ್ಮ ಅಭಿಪ್ರಾಯ ನೂರಕ್ಕೆ ನೂರರಷ್ಟು ನಿಜ, ನಲವತ್ತು ಐವತ್ತು ವರ್ಷಗಳ ಹಿಂದೆ ಈ ಸಂಪ್ರದಾಯ ಇತ್ತು, ಆಗ ನೀವು ನಾವು ಪ್ರೈಮರಿ ಸ್ಕೂಲಿಗೆ ಹೋಗುತ್ತಿದ್ದೆವು, ಆಗ ಟಿವಿ ಇರಲಿಲ್ಲ, ರೇಡಿಯೋದಲ್ಲಿ ಕೇಳಿ ಆಟ ಆಡುತ್ತಾ ಬಾಲ್ಯವನ್ನು ಆನಂದಿಸುತ್ತಿದ್ದೆವು, ಮತ್ತೆ ಬರಬಾರದೇ ಆ ಕಾಲ
      ಚಳ್ಳಕೆರೆ ವೆಂಕಟೇಶ್, ಬಳ್ಳಾರಿ

    • @harshagn9033
      @harshagn9033 3 года назад +5

      ಅಂದಿನ ಕಾಲದ ಹಾಡುಗಳು ಸಂಪ್ರದಾಯಗಳು ಭೂಲೋಕದ ಸ್ವರ್ಗ ಎಂದರೆ ತಪ್ಪಾಗಲಾರದು

    • @78cheeni
      @78cheeni 3 месяца назад +1

      ಈಗ ಬರುವ ಗೀತೆಗಳು ಅಸಯ್ಯ ಮತ್ತು ಎರಡು ದಿನಕ್ಕೆ ಮರೆಯುವೆವು... ಈಗಿನ ಸಂಗೀತ ನಿರ್ದೇಶಕರಿಗೆ ಸಂಗೀತದ ಜ್ಞಾನ ಶೂನ್ಯ

    • @drlgkrishna
      @drlgkrishna 3 месяца назад +2

      Niether we get those days back nor such people.

  • @krishnamurthyudupa8761
    @krishnamurthyudupa8761 6 месяцев назад +8

    ಇಂತಹ ಹಾಡು ಕೇಳುವಾಗ ನಾವು ತುಂಬಾ ಚಿಕ್ಕದಿರುವ ಹಾಗೆ ಭಾವನೆ ಬರುತ್ತದೆ ನಾವು ಶಾಲಾ ಕಾಲೇಜಿಗೆ ಹೋಗುವಾಗ ರೇಡಿಯೋದಲ್ಲಿ ಕೇಳುತ್ತಿದ್ದ ಹಾಡುಗಳು ಈಗ ನಾವೂ ಹುಡುಗರಾದ ಹಾಗೆ ಮೊದಲಿನದೆಲ್ಲಾ ನೆನಪಾಗುತ್ತದೆ.

  • @ManjunathaHk-n5v
    @ManjunathaHk-n5v 8 месяцев назад +8

    A ಕಾಲದಲ್ಲಿ ರೇಡಿಯೊಗಳಲಿ ಕೇಳಿ ಕೇಳಿ ಕುಣಿದಾಡುವ ಸಂತಸ ತುಂಬಿ ಬರುತಿತ್ತು ಮತ್ತೆ ಬಾರದು aa samaya.

  • @deepukempamaayi2902
    @deepukempamaayi2902 5 лет назад +60

    ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ ||
    ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ ||
    ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ ||
    ಈ ಚಂದದ ಮನೆಯಲ್ಲಿ..
    ನೂತನ ನಂದನ ನಲಿನಲಿದಾಡಲಿ
    ಪ್ರೀತಿಯ ಸುಮವು ಅರಳುತಲಿರಲಿ
    ಶಾಂತಿಯು ಸೌರಭ ಸೂಸುತಲಿರಲಿ
    ಶಾಂತಿಯು ಸೌರಭ ಸೂಸುತಲಿರಲಿ
    ಜ್ಙಾನದ ಜ್ಯೋತಿಯು ಬೆಳಗಿರಲಿ
    ಜ್ಞಾನದ ಜ್ಯೋತಿಯು ಬೆಳಗಿರಲಿ
    ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ ||
    ಈ ಚಂದದ ಮನೆಯಲ್ಲಿ..
    ಈ ಮನೆ ಪ್ರೇಮದ ಮಂದಿರವಾಗಲಿ
    ಸವಿಮಾತುಗಳ ತವರೂರಾಗಲಿ
    ಸಿರಿ ದೇವತೆಯು ಕುಣಿ ಕುಣಿದಾಡಲಿ
    ಸಿರಿ ದೇವತೆಯು ಕುಣಿ ಕುಣಿದಾಡಲಿ
    ಅರಿಶಿನ ಕುಂಕುಮ ನಗು ನಗುತಿರಲಿ
    ಅರಿಶಿನ ಕುಂಕುಮ ನಗು ನಗುತಿರಲಿ
    ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ ||

  • @nagarajaa2807
    @nagarajaa2807 7 месяцев назад +9

    ಕಲ್ಪನ ಮತ್ತೆ ಹುಟ್ಟಿ ಬರುವಂತೆ ಮಾಡಪ್ಪಾ ದೇವರೇ

  • @haripriyabharadhvaj1641
    @haripriyabharadhvaj1641 Год назад +9

    Ever green acting ever green melody ever green singing ever green music unforgettable director puttaanna . Puttanna indian gem.

  • @sudhanagrhj8288
    @sudhanagrhj8288 Год назад +7

    ಈ ರೀತಿಯಾದ ಹಾಡುಗಳು ಜನಗಳು ಈ ಕಾಲದಲ್ಲಿ ಸೃಷ್ಟಿಯಾಗಲಿ 🙏🙏🙏🙏

  • @rajendrakannada9797
    @rajendrakannada9797 4 года назад +13

    ಈ ಹಾಡು ಸೂಪರ್.. ಕಲ್ಪನಾ ಈ ಹಾಡಿನಲ್ಲಿ ಜೀವಂತವಾಗಿ ಉಳಿದಿದ್ದಾರೆ..

  • @khanditavaadi8099
    @khanditavaadi8099 4 года назад +16

    ಮಹೋನ್ನತವಾದ ಹಾರೈಕೆಯ, ಅಭಿಲಾಷೆಯ, ಸದಾ ಶುಭವನ್ನು ಕೋರುವ ಎಂದೆಂದು ಹಸಿರಾಗಿಯೇ ಇರುವ ಗೀತೆ.

  • @udupakc
    @udupakc 2 месяца назад +3

    Your mood improves by listening to old kannada film songs particularly sung by PBS, SPB, S.Janaki and P Sushila

  • @devulapallipadmaja4535
    @devulapallipadmaja4535 3 года назад +8

    Very nice song.
    This song is in Telugu movie "Iddaru ammayilu"(ఇద్దరు అమ్మాయిలు) n the song is "ee challani logililo"(ఈ చల్లని లోగిలిలో).
    Tx for posting the good song.

    • @pskulkarni7660
      @pskulkarni7660 Год назад

      ప్రమోద్ కులకర్ణి
      ముందు మాట
      చాలా మంది మామూలుగా అడిగే ప్రశ్న - మీ తల్లిదండ్రులు మీకేమి ఆస్తులు మిగిల్చారు?
      ఈ ప్రశ్నకు సమాధానంగా, నేను నా తల్లితండ్రుల ద్వారా సంక్రమించిన 25 రకాల అతి విలువైన ఆస్తుల గురించి ఈ పుస్తకంలో వివరణ ఇస్తున్నాను. చదువరులకు ఇది చాల ఆశ్చర్యకరమైన అనుభూతినిస్తుందని తలుస్తాను.
      ప్రమోద్ కులకర్ణి

  • @ChamaiahC
    @ChamaiahC 9 месяцев назад +2

    What a great song, I have watched this song more than hundred times.

  • @virapadevaruviraballi8644
    @virapadevaruviraballi8644 3 года назад +21

    Old songs are medicine for all types of patients

  • @shyamsundard.r1782
    @shyamsundard.r1782 3 года назад +4

    Minugutaare Kalpana avaru thumba chennaagi kaanuttaare. Avara amogha abhinaya mana muttuvantide ❤️❤️❤️💐.

  • @sunderjagadishan3847
    @sunderjagadishan3847 3 месяца назад +2

    lovely song...e thara songs noddakke illa..devare kapada beku...

  • @rajeevarashmi748
    @rajeevarashmi748 4 года назад +18

    ಆದ್ವಾನಿ ಅಮ್ಮನ ಅದ್ಭುತ facial expression, she's simply super

    • @nagrajkv5152
      @nagrajkv5152 3 года назад +4

      agreed.. she is very good

    • @shyamsundard.r1782
      @shyamsundard.r1782 3 года назад +3

      Pakkadalli kootidda hengasu eekene neevu nimma maganige thandkothra andirabahudeno adakke adavani Lakshmi Devi avaru sundaravaada nageyindale howdu endu manognavaagi nakkiddu thumba ishta aayitu😀.

  • @giridharks1838
    @giridharks1838 3 года назад +7

    ಸಂತೃಪ್ತ ಮಹಿಳೆಯ ಅದ್ಬುತಗಾನ

  • @anilkumarmdalavayi188
    @anilkumarmdalavayi188 2 года назад +4

    Very superb song,very beautifuly sung by Sushiamma...great singer.

  • @prabhakarnarayanareddy9592
    @prabhakarnarayanareddy9592 4 года назад +24

    What can I say?? No words to describe this phenomenal song.Long live this great Tradition and Culture.

  • @mariswamy6589
    @mariswamy6589 3 месяца назад +2

    Unforgettable melodious song sung by great P Susheela madam

  • @pratibhavikram174
    @pratibhavikram174 5 лет назад +14

    Beautiful & meaningful song hats of u Kalpana madam

  • @msel04
    @msel04 4 года назад +10

    Susheela simultaneously sung in Tamil, kannada, telugu and also malayalam songs.. what a great feat. All studios located in Madras helped all those days...

    • @pallavisreetambraparni6995
      @pallavisreetambraparni6995 3 года назад

      Yes

    • @Ben-ep5ml
      @Ben-ep5ml Год назад +3

      @@kamrankhan-lj1ng SPB could achieve this because singing in the 70s and 80s became much lesser stress on the singers with advanced tech... So it would have been much easier for him than PS who rose to Himalayan heights even in languages she doesn't speak/understand...

  • @ramadevilingaraju5375
    @ramadevilingaraju5375 4 года назад +12

    Everyone dreams of a beautiful home and this song encapsulates the ideal of it. Wow!👌💐

  • @maheshrahul4428
    @maheshrahul4428 3 года назад +2

    Appata kannada samskruti... Sri Satyanarayana swamy puja vaibhava eshtu channagi egina kaladalli mareyagi hogide.

  • @sunderjagadishan3847
    @sunderjagadishan3847 4 месяца назад +1

    superb songs..cant hear these days...

  • @elangovansmart1668
    @elangovansmart1668 4 года назад +16

    Susheela voice, goddess. sarasvathi voice. Wonderful

  • @ManjunathSherugar-so4lk
    @ManjunathSherugar-so4lk 2 месяца назад +3

    Old is gold ❤

  • @krishnaraja4569
    @krishnaraja4569 4 года назад +45

    Whenever i listen to this song in p.Susheela amma's voice, i get goosebumps💛❤💙 the Sweetest voice in the earth😍 im Tamilan😊

  • @madhugowdamadhugowda8326
    @madhugowdamadhugowda8326 4 года назад +12

    Kalpana ma'am supper costums are extrodinory supper lyrics sushleema hatts off

  • @subhaskulkarni2701
    @subhaskulkarni2701 4 месяца назад +1

    Superb acting of Kalpana meldious voice of S Janaki gone are the days Alas!

  • @Shankards-r8i
    @Shankards-r8i Год назад +1

    My mother's favorite song is this really old is gold what a beautiful meeting is there wonderful song

  • @somashekharg3206
    @somashekharg3206 3 месяца назад +1

    One of the best melody of great music director M Rangarao.

  • @MubarakAli-nw1vj
    @MubarakAli-nw1vj 2 года назад +2

    I don't know how many times heard this song.excellent song

  • @venkateshvenkatesha6843
    @venkateshvenkatesha6843 3 года назад +6

    ಈ ಹಾಡು ನಮ್ಮ ಬಾಲ್ಯದ ದಿನಗಳಾದ‌ 70ರ ದಶಕಕ್ಕೆ ಕರೆದುಕೊಂಡು ಹೋಗುತ್ತದೆ, ಆಗಿನ ಜವಜೀವನ ಮೋಸ ಕಪಟವಿಲ್ಲದ ದಿನಗಳು ಸಂಸ್ಕ್ರುತಿ ಪದ್ದತಿ, ಸಂಪ್ರದಾಯಗಳೇ ಮೇಳೈಸಿದ‌ ನೆಮ್ಮದಿಯ‌ ದಿನಗಳು, ಯಾವುದೇ ಕುಟುಂಬದ ಒತ್ತಡಗಳಿಲ್ಲದ ಹಾಯಾದ ಚೀವನ, ಆ ದಿನಗಳನ್ನು ನೆನೆಸಿಕೊಂಡರೆ, ಈಗಿನ ಜೀವನ ಬೇಡವೆನಿಸುತ್ತದೆ, ಮತ್ತೆ ಆ ದಿನಗಳು ಬರಬೇಕೆನಿಸುತ್ತದೆ, ಆಗಿನ ಸಿನಿಮಾಗಳು ಆಗಿನ ಜನಜೀವನವನ್ನು ಪ್ರತಿಬಿಂಬಿಸುತ್ತಿದ್ದವು, ಹೀಗಾಗಿ ಕಪ್ಪು ಬಿಳುಪು ಸಿನಿಮಾಗಳು ಭಾವನಾತ್ಮಕವಾಗಿದ್ದು ನಿಜ ಬದುಕಿಗೆ ಹತ್ತಿರವಾಗಿದ್ದವು ಈಗಲೂ ಆ ಸಿನಿಮಾಗಳನ್ನು ಟಿವಿ.ಯಲ್ಲಿ ನೋಡುತ್ತಿದ್ದರೆ ಮನಸಿನ ಒತ್ತಡವೆಲ್ಲಾ ನೀಗಿ ಮನಸ್ಸಿಗೆ ಹಾಯೆನಿಸುತ್ತದೆ, ಆದಕ್ಕಾಗಿ ಹಳೆಯ ಕಪ್ಪು ಬಿಳುಪು ಸಿನಿಮಾಗಳನ್ನು ಟಿವಿ.ಯಲ್ಲಿ ತಪ್ಪದೇ ನೋಡುತ್ತಿರಿ,
    ಚಳ್ಳಕೆರೆ ವೆಂಕಟೇಶ್, ಬಳ್ಳಾರಿ

  • @shivsharankalshetty1228
    @shivsharankalshetty1228 2 года назад +2

    Super lyrics. Beautiful tune. Super voice.

  • @priya4ravi
    @priya4ravi 4 года назад +6

    Superb lyrics and song .OLD IS GOLD!

  • @padmanabh210
    @padmanabh210 4 года назад +10

    What great lyrics

  • @lakshmisham.c.5753
    @lakshmisham.c.5753 5 лет назад +8

    Lovely song. Though fifty years ago, still evergreen.

  • @shravkumar55
    @shravkumar55 3 года назад +6

    Susheelammas golden renditions

  • @hlk8543
    @hlk8543 13 дней назад +1

    ಕಪ್ಪುಬಿಳುಪು ಸಿನೇಮಾ ನೋಡಬೇಕಂತಿದ್ದೆ ಹಾಡಾದರೂ ಸಿಕ್ಕಿತಲ್ಲ ಖುಶಿಯಾಯಿತು

  • @ShobhaV-hc3sr
    @ShobhaV-hc3sr 5 месяцев назад +1

    What meaningful song amazing

  • @mohanasins7466
    @mohanasins7466 2 года назад +2

    Very meaningful song

  • @sujithrevankar2671
    @sujithrevankar2671 27 дней назад +1

    In this song the body language of aadvaanlakshmi amma is so involvement years in her eyes

  • @rajeshsmusical
    @rajeshsmusical 5 лет назад +14

    Susheelamma Goddess of Music

  • @MaheshMahesh-ed7ev
    @MaheshMahesh-ed7ev 2 года назад +1

    This song is lives for next 100 years. Puttanna kanagal is really great director

  • @kavithakavitha8077
    @kavithakavitha8077 3 года назад +5

    My favorite heroin Kalpana really miss you mam❤️

  • @rajendrakannada9797
    @rajendrakannada9797 4 года назад +12

    ಸುಶೀಲ ಅವರ ಸುಶ್ರಾವ್ಯ ಕಂಠದಿಂದ ಹೊರಬಂದ ಹಾಡು..

  • @rajanirao3420
    @rajanirao3420 2 года назад +2

    Love this Song. Lyrics r Divine !

  • @suvaranashuba9109
    @suvaranashuba9109 3 года назад +3

    Amazing singer super 🙏🙏❤😘😘😍😍🤩😻😻😽😽

  • @mr.mentpolynopeace
    @mr.mentpolynopeace 2 месяца назад +1

    Evergreen

  • @rathnama186
    @rathnama186 Год назад

    Very amazing👍😍🤩

  • @pallavisreetambraparni6995
    @pallavisreetambraparni6995 3 года назад +9

    my mom used to sing this song. miss you amma.

  • @sahanakannadasong1951
    @sahanakannadasong1951 27 дней назад

    So melodious ❤ super 👌 👍 😍

  • @siddeshwarlenkennavar
    @siddeshwarlenkennavar 19 дней назад +1

    Nanna jevanda nijvad snnivesha ❤😢

  • @raviprakashck3800
    @raviprakashck3800 3 года назад +2

    ಅರ್ಥಪೂರ್ಣ ಕವನ. ಮಧುರ ಸ್ವರ. ಮನಸ್ಸು ಮುದಗೊಂಡಿತು.

  • @mubarakramjan7674
    @mubarakramjan7674 3 года назад +3

    I listen this song 100 times in an 1 week.

  • @ravigowda3775
    @ravigowda3775 5 лет назад +7

    Golden kalpana evergreen song...

  • @myuniverse9985
    @myuniverse9985 4 года назад +2

    Super song old is Gold😇

  • @kapilavinay
    @kapilavinay 5 лет назад +5

    Golden words song

  • @rsushmasoorya5450
    @rsushmasoorya5450 2 года назад +2

    ಮನೆ ಮನಸ್ಸು ಹೀಗೆ ಇರಬೇಕು.

  • @gmsrinivasa8285
    @gmsrinivasa8285 2 года назад

    It is evergreen song such melodies are rare to be seen

  • @thrillermanju3117
    @thrillermanju3117 5 лет назад +5

    Super song. My favourite actress kalpana

  • @rakshithkumar7135
    @rakshithkumar7135 4 года назад +11

    Gaana Saraswati susheelamma 🙏🙏🙏🙏

  • @mubarakramjan7674
    @mubarakramjan7674 3 года назад +1

    Mingu thare kalpana fantastic acting.

  • @sravi4895
    @sravi4895 Год назад

    Superb...l.

  • @shruthibr5194
    @shruthibr5194 2 года назад

    Amazing

  • @balasubramanyankr374
    @balasubramanyankr374 2 года назад

    Actress with matchless histrionics

  • @muralidharbhat1497
    @muralidharbhat1497 20 дней назад

    Remembering my student life.

  • @ParvatammaParvati-s9m
    @ParvatammaParvati-s9m Год назад

    Super very nice songs

  • @shivanisanthoshhattikudur8565
    @shivanisanthoshhattikudur8565 Месяц назад

    I love this song

  • @mohanck1189
    @mohanck1189 3 года назад

    Wav wonderful song p sushila madam

  • @kapilavinay
    @kapilavinay 5 лет назад +2

    Nice song

  • @lesleymendez1443
    @lesleymendez1443 10 месяцев назад

    Evergreen song

  • @gayathridevi6026
    @gayathridevi6026 4 года назад +1

    My favourite song

  • @mdgaffar
    @mdgaffar 5 лет назад +4

    Great lyrics Great Kannada Song

  • @rramakrishna1075
    @rramakrishna1075 4 года назад +1

    Evergreen oldest song thanks

  • @rekhamanjunath8772
    @rekhamanjunath8772 4 года назад +1

    Super song super voice

  • @avanchavenkatesh3717
    @avanchavenkatesh3717 4 года назад

    SUPAR, sang✌

  • @shwetharamakrishna2666
    @shwetharamakrishna2666 3 года назад

    All time hit song suuper

  • @manuajmanu831
    @manuajmanu831 5 лет назад +1

    Super

  • @kannamjayamangala9136
    @kannamjayamangala9136 4 года назад +3

    My favourite actress Kalpanagaru

  • @jayammaactive2796
    @jayammaactive2796 2 года назад

    Every one dream's of a beautiful ❤️ home 🏠 and this song 👌❤️ is gold 🪙 is every green 💚

  • @ravib6215
    @ravib6215 5 лет назад +1

    Super song

  • @LingarajuP-eh9uv
    @LingarajuP-eh9uv День назад +1

    Thisganaisveryniceganahiiliketsir kyou sir

  • @mubarakramjan7674
    @mubarakramjan7674 3 года назад +1

    Kalpana was acting in few tamil movies.

  • @jayaramhn8452
    @jayaramhn8452 4 года назад +3

    Like you no competitor's has not come yet.

  • @premapishe6282
    @premapishe6282 Год назад

    Very sunder song calapana rajas good Jodi hai guru

  • @umaraghunath4203
    @umaraghunath4203 4 года назад

    Sooooper

  • @MubarakAli-nw1vj
    @MubarakAli-nw1vj 2 года назад +1

    Kalpana mam natural beauty

  • @lingappahlingappah3437
    @lingappahlingappah3437 5 лет назад +2

    Upload Arishana kukuma movie of kaplana actor

  • @premapishe6282
    @premapishe6282 Год назад

    Sunder song man kush hai guru wow so ss

  • @subhashchandragowda1490
    @subhashchandragowda1490 3 года назад

    Old. Is. Gold

  • @mubarakramjan7674
    @mubarakramjan7674 3 года назад +4

    This song better than tamil and telugu versions

    • @vijethnb
      @vijethnb 2 месяца назад

      This song is there in Tamil and Telugu also?

  • @premapishe6282
    @premapishe6282 Год назад

    Kalpana is grt actor

  • @atlurmuralidhar
    @atlurmuralidhar 4 года назад

    👌

  • @sathishn16
    @sathishn16 2 года назад

    See that expression from 1:55 to 2:00 🙏

  • @madivalappamadivalakar9702
    @madivalappamadivalakar9702 Год назад

    🙏

  • @gangadhargangster9008
    @gangadhargangster9008 4 года назад

    Very very super kri s so malodorous

  • @ganapatisharma9029
    @ganapatisharma9029 4 года назад

    Thankou To Puttana Kunaga Ravregu. Dated---2020-11-17-